alex Certify Live News | Kannada Dunia | Kannada News | Karnataka News | India News - Part 1412
ಕನ್ನಡ ದುನಿಯಾ
    Dailyhunt JioNews

Kannada Duniya

ತ್ಯಾಜ್ಯದಿಂದ ತಯಾರಾಗಿದೆ ಸೋಲಾರ್‌ ಚಾಲಿತ ಏಳು-ಆಸನದ ಸ್ಕೂಟರ್‌

ಭಾರತೀಯರು ಏನಾದರೊಂದು ಜುಗಾಡ್ ಮಾಡುವ ವಿಚಾರದಲ್ಲಿ ಸದಾ ಮುಂದು ಎಂದು ತೋರುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಲೇ ಇರುತ್ತೇವೆ. ಉದ್ಯಮಿ ಹರ್ಷ್ ಗೋಯೆಂಕಾ ಯಾವಾಗಲೂ ಏನಾದರೊಂದು ಆಸಕ್ತಿಕರ Read more…

BIG NEWS: ಬಿಜೆಪಿ ಅಭ್ಯರ್ಥಿ ವಿರುದ್ಧ FIR ದಾಖಲು

ಮಂಡ್ಯ: ವಿಧಾನಸಭಾ ಚುನಾವಣೆಗೆ ಕೇವಲ 9 ದಿನಗಳು ಮಾತ್ರ ಬಾಕಿಯಿದ್ದು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸಿದ್ದಾರೆ. ಮತದಾರರ ಮನಗೆಲ್ಲಲು ನಾನಾ ಕಸರತ್ತು ನಡೆಸಿರುವ ಅಭ್ಯರ್ಥಿಗಳು ಭಾಷಣದ Read more…

ಬ್ರಾ ಲೆಸ್‌ ಆಗಿ ಕಾಣಿಸಿಕೊಂಡ ನಟಿ ಇಶಾ ಗುಪ್ತಾ; ಬೋಲ್ಡ್ ಲುಕ್ ಗೆ ನೆಟ್ಟಿಗರು ಕೆಂಗಣ್ಣು

ನಟಿ ಇಶಾ ಗುಪ್ತಾ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಫೋಟೋಗಳು ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡುವುದರ ಮೂಲಕ ಪಡ್ಡೆ ಹೈಕಳ ಎದೆಯಲ್ಲಿ ಕಿಚ್ಚು ಹತ್ತಿಸಿದ್ದಾರೆ. ಹಲವಾರು ಬಾರಿ ಟಾಪ್‌ಲೆಸ್ ಫೋಟೋ, ವಿಡಿಯೋಗಳನ್ನು Read more…

BIG NEWS: ಪ್ರಧಾನಿ ಮೋದಿಯನ್ನು ನಾಲಾಯಕ್ ಎಂದು ಜರಿದ ಶಾಸಕ ಪ್ರಿಯಾಂಕ ಖರ್ಗೆ

ಕಲಬುರ್ಗಿ: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ವಿವಾದ ಸೃಷ್ಟಿಸಿಕೊಂಡಿದ್ದಾರೆ. ಮೋದಿಯವರನ್ನು ನಾಲಾಯಕ್ ಎಂದು ಜರಿದಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಪ್ರಿಯಾಂಕ Read more…

50 ಸಾವಿರಕ್ಕೂ ಅಧಿಕ ವಜ್ರಗಳೊಂದಿಗೆ ಅತಿ ದೊಡ್ಡ ಉಂಗುರ ತಯಾರಿ; ಗಿನ್ನಿಸ್ ವಿಶ್ವದಾಖಲೆ

ನೀವು ಇಲ್ಲಿಯವರೆಗೆ ನೋಡಿದ ದೊಡ್ಡ ಉಂಗುರ ಯಾವುದು ? ಮುಂಬೈನ ಆಭರಣ ವ್ಯಾಪಾರಿಯೊಬ್ಬರು ಸಂಪೂರ್ಣ ಕೈ ಬೆರಳುಗಳನ್ನು ಮುಚ್ಚುವಷ್ಟು ದೊಡ್ಡ ಉಂಗುರವನ್ನು ತಯಾರಿಸಿ ಗಿನ್ನಿಸ್ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ಉಂಗುರವನ್ನು Read more…

’ದಿ ಕೇರಳ ಸ್ಟೋರಿ’ ಗದ್ದಲದ ನಡುವೆಯೇ ಮದುವೆ; ಇಸ್ಲಾಂಗೆ ಮತಾಂತರಗೊಂಡ ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್‌

’ದಿ ಕೇರಳ ಸ್ಟೋರಿ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗುತ್ತಲೇ ಎದ್ದಿರುವ ಭಾರೀ ಪರ-ವಿರೋಧದ ಬಿರುಗಾಳಿ ದೇಶಾದ್ಯಂತ ವ್ಯಾಪಿಸಿದೆ. ಇದೇ ವೇಳೆ ಕೇರಳದ ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್‌ ಅತುಲ್ಯಾ ಅಶೋಕನ್ ಮುಸ್ಲಿಂ ಪುರುಷನನ್ನು Read more…

BIG NEWS: ಬಿಜೆಪಿಯ ಗುಲಾಮಗಿರಿಗೆ ಸೆಡ್ಡುಹೊಡೆದು ಬಂದಿದ್ದೇನೆ; ಶೆಟ್ಟರ್ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ; ಕೇಸರಿ ಪಡೆಗಳ ವಿರುದ್ಧ ಗುಡುಗಿದ ಜಗದೀಶ್ ಶೆಟ್ಟರ್

ಕೊಪ್ಪಳ: ಬಿಜೆಪಿಯ ವಿರುದ್ಧ ಮತ್ತೆ ಕಿಡಿಕಾರಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಿಜೆಪಿಯ ಗುಲಾಮಗಿರಿಗೆ ಸೆಡ್ಡು ಹೊಡೆದು ಬಂದಿದ್ದೇನೆ ಎಂದು ಗುಡುಗಿದ್ದಾರೆ. ಕೊಪ್ಪಳದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ Read more…

BIG NEWS: ಪ್ರಚಾರದ ವೇಳೆ ತಲೆ ಸುತ್ತಿ ಕುಸಿದ ಸಚಿವ ವಿ. ಸೋಮಣ್ಣ

ಚಾಮರಾಜನಗರ: ವರುಣಾ ಹಾಗೂ ಚಾಮರಾಜನಗರ ಎರಡು ಕ್ಷೇತ್ರಗಳಿಂದ ಚುನಾವಣಾ ಅಖಾಡಕ್ಕಿಳಿದಿರುವ ವಸತಿ ಸಚಿವ ವಿ. ಸೋಮಣ್ಣ ಅಬ್ಬರದ ಚುನಾವಣಾ ಪ್ರಚಾರ ನಡೆಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೋಡಿಮಳೆ ಗ್ರಾಮದಲ್ಲಿ ಸಚಿವ Read more…

ಹೊಗೆಯಿಂದ ಹೊರಬಂದಂತೆ ಕಾಳಿ ದೇವಿ ಚಿತ್ರ ಪೋಸ್ಟ್ ಮಾಡಿದ ಉಕ್ರೇನ್; ಆಕ್ರೋಶ ಹೊರಹಾಕಿದ ಭಾರತೀಯರು

ಕಾಳಿ ದೇವಿಯ ಸ್ಫೋಟದ ಹೊಗೆಯುಳ್ಳ ಚಿತ್ರವನ್ನು ಉಕ್ರೇನ್ ಟ್ವೀಟ್ ಮಾಡಿದ್ದು, ಇದು ಭಾರತೀಯರನ್ನು ಕೆರಳಿಸಿದೆ. ಉಕ್ರೇನ್‌ನ ರಕ್ಷಣಾ ಸಚಿವಾಲಯದ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರತೀಯರು ಉಕ್ರೇನ್ Read more…

ಕಾಕ್‌ಪಿಟ್ ಒಳಗೆ ಗೆಳತಿಯನ್ನು ಬಿಟ್ಟುಕೊಂಡ ಪೈಲಟ್‌; ಏರ್‌ ಇಂಡಿಯಾಗೆ ಡಿಜಿಸಿಎ ಶೋಕಾಸ್ ನೋಟಿಸ್

ದುಬಾಯ್ – ದೆಹಲಿ ಏರ್‌ ಇಂಡಿಯಾ ವಿಮಾನವೊಂದರ ಕಾ‌ಕ್‌ಪಿಟ್‌ನಲ್ಲಿ ಕುಳಿತುಕೊಳ್ಳಲು ತನ್ನ ಸ್ನೇಹಿತೆಯೊಬ್ಬಳಿಗೆ ಅವಕಾಶ ಕೊಟ್ಟ ಪೈಲಟ್‌ ಮಾಡಿದ ಅವಾಂತರದಿಂದ ಸಂಸ್ಥೆಯ ಸಿಇಓ ಕ್ಯಾಂಪ್‌ಬೆಲ್ ವಿಲ್ಸನ್‌ಗೆ ಡಿಜಿಸಿಎ ಶೋಕಾಸ್ Read more…

BIG NEWS: ಪ್ರಧಾನಿ ಮೋದಿ ಬರಿ ಬುರುಡೆ ಭಾಷಣ ಮಾಡಿ ಹೋಗ್ತಾರೆ; ಮಾಜಿ ಸಿಎಂ HDK ವ್ಯಂಗ್ಯ

ಬೆಂಗಳೂರು: ಜನರ ಒಳಿತಿಗಾಗಿ ಸರ್ಪ ಆಗಲು ಸಿದ್ಧ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಸರ್ಪ ಯಾವಾಗಲೂ ಡೇಂಜರ್ ಎಂದು ಟಾಂಗ್ Read more…

ಮದ್ಯದಂಗಡಿ ಮುಂದೆ ಖೈದಿಯೊಂದಿಗೆ ನಿಂತ ಪೊಲೀಸ್: ಫೋಟೋ ವೈರಲ್

ಹಮೀರ್‌ಪುರ: ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ಖೈದಿಯೊಂದಿಗೆ ಮದ್ಯದಂಗಡಿಯಲ್ಲಿರುವ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಪರಾಧಿಯೊಂದಿಗೆ ಪೊಲೀಸ್ ಮದ್ಯದಂಗಡಿಯಲ್ಲಿರುವ ದೃಶ್ಯ ಇದೀಗ ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ Read more…

BIG NEWS: ದೊರೆಸ್ವಾಮಿ ನಾಟಕ ಕಂಪನಿಗೆ ಕಾಂಗ್ರೆಸ್ ಏಜೆಂಟ್; ನಾನು ಕ್ಷಮೆ ಕೇಳುವ ಪ್ರಶ್ನೆ ಇಲ್ಲ ಎಂದ ಯತ್ನಾಳ್

ಹುಬ್ಬಳ್ಳಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ವಿಷಕನ್ಯೆ ಎಂದು ಕರೆದಿರುವ ತಮ್ಮ ಹೇಳಿಕೆಯನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಮರ್ಥಿಸಿಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಯತ್ನಾಳ್, ಪ್ರಧಾನಿ Read more…

BIG NEWS: 110 ಕ್ಷೇತ್ರಗಳಲ್ಲಿ ಪ್ರಜಾಕೀಯ ಪಕ್ಷದ ಉತ್ತಮ ಅಭ್ಯರ್ಥಿಗಳ ಸ್ಪರ್ಧೆ; ಪಕ್ಷವೂ ನಿಮ್ಮದೇ ಅಧಿಕಾರವೂ ನಿಮ್ಮದೇ ಎಂದ ಉಪೇಂದ್ರ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕೇವಲ ಒಂಭತ್ತು ದಿನಗಳು ಮಾತ್ರ ಬಾಕಿಯಿದ್ದು, ನಟ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಪಕ್ಷ ಉತ್ತಮ ಪ್ರಜಾಕೀಯ ಪಕ್ಷದಿಂದ 110 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಅಭ್ಯರ್ಥಿಗಳ Read more…

80/20 ನಿಯಮವನ್ನು ಅನುಸರಿಸಿ ಒಂದೇ ತಿಂಗಳಲ್ಲಿ ತೂಕ ಇಳಿಸಿ

ಹೆಚ್ಚಿದ ತೂಕದ ಸಮಸ್ಯೆಯನ್ನು ಅಧ್ಯಯನಗಳಲ್ಲಿ ಆರೋಗ್ಯಕ್ಕೆ ಬಹಳ ಗಂಭೀರವೆಂದು ಪರಿಗಣಿಸಲಾಗಿದೆ. ಇದರ ಪರಿಣಾಮವನ್ನು ಒಟ್ಟಾರೆ ಆರೋಗ್ಯದ ಮೇಲೆ ಕಾಣಬಹುದು. ಅಧಿಕ ತೂಕದ ಸಮಸ್ಯೆಯು ಹೃದ್ರೋಗ, ಮಧುಮೇಹದಿಂದ ಹಿಡಿದು ಮಾನಸಿಕ Read more…

ಲತಾ ಮಂಗೇಶ್ಕರ್‌ ಹಾಡಿಗೆ ತಾಯಿಯೊಂದಿಗೆ ದನಿಗೂಡಿಸಿದ ಧನಶ್ರೀ ವರ್ಮಾ

ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮಡದಿ ಧನಶ್ರೀ ವರ್ಮಾ ಸಾಮಾಜಿಕ ಜಾಲತಾಣದಲ್ಲಿ ಸದಾ ತಮ್ಮ ಡ್ಯಾನ್ಸ್ ರೀಲ್ಸ್‌ಗಳಿಂದ ಖ್ಯಾತಿ ಪಡೆದಿದ್ದಾರೆ. ಈ ಬಾರಿ ತಮ್ಮ ಗಾಯನ ಪ್ರತಿಭೆ ಮೆರೆಯಲು ಮುಂದಾದ Read more…

BIG NEWS: ರಾಜಕಾರಣಿಗಳಿಂದ ಎದುರಾಳಿಗಳ ವಿಡಂಬನೆ ಸಹಜ ಎಂದ ಕಿಚ್ಚ ಸುದೀಪ್

ಬೆಂಗಳೂರು: ನಟ ಕಿಚ್ಚ ಸುದೀಪ್ ಇಂದು ಬೆಳಗಾವಿಯ 5 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಅಬ್ಬರದ ಚುನಾವಣಾ ಪ್ರಚಾರ, ರೋಡ್ ಶೋ ನಡೆಸಲಿದ್ದಾರೆ. ಬೆಳಗಾವಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ Read more…

ಬೇಸಿಗೆಯಲ್ಲಿ ತ್ವಚೆಯನ್ನು ಅಂದವಾಗಿಡೋದು ಹೇಗೆ….? ಈ ರೀತಿ ಮಾಡೋದ್ರಿಂದ ಮುಖದಲ್ಲಿ ಮೊಡವೆ ಸಮಸ್ಯೆಯೇ ಇರೋದಿಲ್ಲ

ಬೇಸಿಗೆಯಲ್ಲಿ ಚರ್ಮದ ಆರೈಕೆ ಬಹಳ ಮುಖ್ಯ. ಇಲ್ಲದಿದ್ದರೆ, ಬೆವರು ಮತ್ತು ಎಣ್ಣೆ ಮುಖದಿಂದ ಮೊಡವೆಗಳು ಉಂಟಾಗುತ್ತದೆ. ಅಲ್ಲದೆ, ಸೂರ್ಯನ ಶಾಖದಿಂದ ಮುಖ ಟ್ಯಾನ್ ಗೆ ಒಳಗಾಗುತ್ತದೆ. ಹೀಗಾಗಿ ಮುಖದ Read more…

BIG NEWS: BJP ಪ್ರಜಾ ಪ್ರಣಾಳಿಕೆಯಲ್ಲಿ ಮಹತ್ವದ ಘೋಷಣೆ

ಬೆಂಗಳೂರು: ಬಿಜೆಪಿ ಪ್ರಜಾ ಪ್ರಣಾಳಿಕೆಯಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈಗಾಗಲೇ ಬಜೆಟ್ ನಲ್ಲಿಯೂ ಕೃಷಿಗೆ ಆದ್ಯತೆ ನೀಡಿದ್ದೇವೆ. ಸುಮಾರು 2 ವರ್ಷ ಕೊರೊನಾ ದಿಂದಾಗಿ ಆರ್ಥಿಕ ಕುಸಿತವಾಯಿತು. Read more…

ಮಂಗಳೂರಿನ ಪ್ರಸಿದ್ಧ ಬೊಂಡಾ ಶರ್ಬತ್ (ಎಳನೀರು ಜ್ಯೂಸ್) ಮಾಡುವ ವಿಧಾನ ಇಲ್ಲಿದೆ

ಮಂಗಳೂರಿನ ಪ್ರಸಿದ್ಧ ಬೊಂಡಾ ಶರ್ಬತ್ (ಎಳನೀರು ಜ್ಯೂಸ್) ಸೇವಿಸಿದ್ದೀರಾ? ಬಿರು ಬೇಸಿಗೆಯ ತಾಪಕ್ಕೆ ಬಳಲಿ ಬೆಂಡಾದ ಕರಾವಳಿ ಜನತೆ ಬೊಂಡಾ ಶರ್ಬತ್ ಮೊರೆ ಹೋಗುವುದು ಸಾಮಾನ್ಯ. ಮಂಗಳೂರು, ಉಡುಪಿಯಲ್ಲಿ Read more…

ಮಗುವಿಗೆ ಅಧ್ಯಯನದಲ್ಲಿ ಗಮನ ಹರಿಸಲು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾಡಿ ಈ ಪರಿಹಾರ

ಕೆಲವು ಮಕ್ಕಳಿಗೆ ಅಧ್ಯಯನದಲ್ಲಿ ಹೆಚ್ಚು ಆಸಕ್ತಿಯಿದ್ದರೆ, ಇನ್ನು ಕೆಲವು ಮಕ್ಕಳು ಅದರ ಹೆಸರು ಕೇಳಿದ್ರೆ ಸಾಕು ಓಡಿ ಹೋಗುತ್ತಾರೆ. ಅದರಲ್ಲೂ ಕೊರೋನಾ ನಂತರ ಮಕ್ಕಳಲ್ಲಿ ಏಕಾಗ್ರತೆಯ ಕೊರತೆ ಉಂಟಾಗಿದೆ. Read more…

ಬೇಸಿಗೆಯಲ್ಲಿ ಪ್ರತಿದಿನ ಕಲ್ಲಂಗಡಿ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು…..?

ಬೇಸಿಗೆಯಲ್ಲಿ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ದಿನಗಳಲ್ಲಿ ರಸಭರಿತವಾದ ಹಣ್ಣುಗಳನ್ನು ಸೇವಿಸುವುದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಲ್ಲಂಗಡಿ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ವಿಟಮಿನ್ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 4282 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,31,547 ಜನರು ಕೋವಿಡ್ Read more…

BIG NEWS: ಬಿಜೆಪಿ ಪ್ರಜಾ ಪ್ರಣಾಳಿಕೆ ಬಿಡುಗಡೆ

ಬೆಂಗಳೂರು: ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಹಕಾರಿಯಾಗುವಂತ ಬಿಜೆಪಿ ಪ್ರಜಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ. ಬೆಂಗಳೂರಿನ ಖಾಸಗಿ Read more…

ಪ್ರತಿ ಸುದ್ದಿಗೆ ಚಾರ್ಜ್ ಮಾಡಲು ಅವಕಾಶ ಮಾಡಿಕೊಡಲಿದೆ ಟ್ವಿಟರ್‌

ಸುದ್ದಿ ವಾಹಿನಿಗಳ ಟ್ವಿಟರ್‌ ಹ್ಯಾಂಡಲ್‌ಗಳು ಪ್ರಕಟಿಸುವ ಸುದ್ದಿಗಳನ್ನು ಓದಬೇಕಾದಲ್ಲಿ ಬಳಕೆದಾರರಿಗೆ ಚಾರ್ಜ್ ಮಾಡಲು ಅನುವು ಮಾಡಿಕೊಡುವುದಾಗಿ ಟ್ವಿಟರ್‌ ತಿಳಿಸಿದೆ. ಮುಂದಿನ ತಿಂಗಳಿನಿಂದ ಪ್ರಭಾವಕ್ಕೆ ಬರುವಂತೆ, ಕಂಟೆಂಟ್ ಸೃಷ್ಟಿಕರ್ತರಿಗೆ ತಾವು Read more…

BIG NEWS: ಸಿಎಂ ಆಗುವ ಕನಸು ಬಿಚ್ಚಿಟ್ಟ ಶಾಸಕ ಯತ್ನಾಳ್

ವಿಜಯಪುರ: ನಾನು ಸಿಎಂ ಸ್ಥಾನಕ್ಕೆ ಅಯೋಗ್ಯನೂ ಅಲ್ಲ, ಅಸಮರ್ಥನೂ ಅಲ್ಲ ಎಂದು ಹೇಳುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಆಗುವ ಕನಸು ಬಿಚ್ಚಿಟ್ಟಿದ್ದಾರೆ. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ Read more…

ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾರು ಚಾಲಕನ ಕಳ್ಳಾಟ: 10 ವರ್ಷದ ಹಿಂದಿನ ವಿಡಿಯೋ ಮತ್ತೆ ವೈರಲ್

ಆಸ್ಟ್ರೇಲಿಯಾ​: ಇದು 10 ವರ್ಷಗಳ ಹಿಂದೆ ನಡೆದ ತಮಾಷೆಯ ಘಟನೆಯಾಗಿದ್ದು, ಇದೀಗ ದಶಕ ಪೂರೈಸಿದ್ದ ಹಿನ್ನೆಲೆಯಲ್ಲಿ ಮತ್ತೊಮ್ಮೆ ವೈರಲ್​ ಆಗಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಘಟನೆ ಇದಾಗಿದೆ. ಆಸ್ಟ್ರೇಲಿಯನ್ ವ್ಯಕ್ತಿ Read more…

Video | ವೀಣೆಯಲ್ಲಿ ಡೊರೆಮಾನ್ ಟೈಟಲ್ ಟ್ರ‍್ಯಾಕ್ ನುಡಿಸಿದ ಕಲಾವಿದೆ

ಚಿಣ್ಣರಲ್ಲಿ ಭಾರೀ ಜನಪ್ರಿಯವಾಗಿರುವ ಡೊರೇಮಾನ್‌ನ ಟೈಟಲ್ ಟ್ರ‍್ಯಾಕ್‌ ಅನ್ನು ವೀಣೆಯಲ್ಲಿ ನುಡಿಸಿದ ಸಂಗೀತಜ್ಞೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದಾರೆ. ಶ್ರೀವಾಣಿ ಹೆಸರಿನ ಕಲಾವಿದೆಯೊಬ್ಬರು ಶೇರ್‌ ಮಾಡಿದ ಈ Read more…

ಎಲೆಕ್ಟ್ರಿಕ್ ವಾಹನಗಳತ್ತ ಹೆಚ್ಚುತ್ತಿರುವ ಒಲವು: ಇದರ ಹಿಂದಿದೆ ಈ ಎಲ್ಲ ಕಾರಣ

ನವದೆಹಲಿ: ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾಮಾನ್ಯ ವಾಹನಗಳಿಗೆ ಹೋಲಿಸಿದರೆ ಈಗ ಹೆದ್ದಾರಿಗಳಲ್ಲಿಯೂ ಇದು ಒಳ್ಳೆಯದು ಎಂದು ಸವಾರರು ಅಂದುಕೊಳ್ಳುತ್ತಿದ್ದಾರೆ. ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳು Read more…

ಆಯನೂರು ಮಂಜುನಾಥ್ ಅವರನ್ನು ಕೊಳಚೆ ನೀರಿಗೆ ಹೋಲಿಸಿದ ಬಿ.ಎಲ್. ಸಂತೋಷ್

ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ದಿನ ಸಮೀಪಿಸುತ್ತಿದ್ದಂತೆಯೇ ಪ್ರಚಾರದ ಅಬ್ಬರ ಜೋರಾಗ ತೊಡಗಿದ್ದು, ಎದುರಾಳಿಗಳ ವಿರುದ್ಧ ರಾಜಕೀಯ ನಾಯಕರು ತೀವ್ರ ವಾಗ್ದಾಳಿ ಮುಂದುವರಿಸಿದ್ದಾರೆ. ಶಿವಮೊಗ್ಗದಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...