alex Certify Live News | Kannada Dunia | Kannada News | Karnataka News | India News - Part 1396
ಕನ್ನಡ ದುನಿಯಾ
    Dailyhunt JioNews

Kannada Duniya

ಮುಟ್ಟಿನ ಸಮಯದಲ್ಲಿ ಈ ಬಗ್ಗೆ ವಹಿಸಿ ಮುನ್ನೆಚ್ಚರ……!

ಹೆಚ್ಚಿನ ಮಹಿಳೆಯರು ಮುಟ್ಟಿನ ಸಮಯದಲ್ಲಿ ತುಂಬಾ ಚಿಂತೆಗೊಳಗಾಗ್ತಾರೆ. ತಲೆನೋವು, ಬೆನ್ನು ನೋವು, ರಕ್ತಸ್ರಾವದಿಂದ ಕಿರಿಕಿರಿ ಅನುಭವಿಸುತ್ತಾರೆ. ನಿದ್ರೆ ಸರಿಯಾಗಿ ಬರದ ಕಾರಣ ದಿನಚರಿಗೆ ತೊಂದರೆಯಾಗುತ್ತದೆ. ಆರಂಭದ ಎರಡು ದಿನ Read more…

ಬೊಜ್ಜು ಕಡಿಮೆ ಮಾಡುವ ಕೆಲಸ ಮಾಡುತ್ತೆ ದಿನಕ್ಕೊಂದು ಏಲಕ್ಕಿ ಸೇವನೆ

ಆಹಾರ ಪದಾರ್ಥಗಳ ರುಚಿಯನ್ನು ಹೆಚ್ಚಿಸುವ ಮಸಾಲೆ ಪದಾರ್ಥ ಹಸಿರು ಏಲಕ್ಕಿ. ಸಿಹಿ ಆಹಾರ ಸೇರಿದಂತೆ ಪುಲಾವ್ ನಂತಹ ಮಸಾಲೆ ಅಡುಗೆಗೆ ಅಗತ್ಯವಾಗಿ ಏಲಕ್ಕಿ ಬಳಸುತ್ತಾರೆ. ಬಾಯಿ ರುಚಿ ಹೆಚ್ಚಿಸಲು Read more…

BIGG NEWS : ಪೋಷಕರ ಒಪ್ಪಿಗೆಯೊಂದಿಗೆ ನಡೆದ ದೈಹಿಕ ಸಂಬಂಧವನ್ನು `ಅತ್ಯಾಚಾರ’ ಎಂದು ಕರೆಯಲಾಗುವುದಿಲ್ಲ : ಹೈಕೋರ್ಟ್ ಅಭಿಪ್ರಾಯ

ಅಲಹಾಬಾದ್: ಮದುವೆಯ ಸುಳ್ಳು ಭರವಸೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ವ್ಯಕ್ತಿಯ ವಿರುದ್ಧದ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿದೆ. ನ್ಯಾಯಮೂರ್ತಿ ಅನೀಶ್ ಕುಮಾರ್ ಗುಪ್ತಾ ನೇತೃತ್ವದ ನ್ಯಾಯಪೀಠವು Read more…

ಬರೋಬ್ಬರಿ 70 ಲಕ್ಷ ರೂಪಾಯಿಗಳಿಗೆ ಮಾರಾಟವಾಗಿದೆ ಈ ಗಿಡಮೂಲಿಕೆ; ಬೆರಗಾಗಿಸುವಂತಿದೆ ಇದರ ʼವಿಶೇಷತೆʼ

ಹಿಮಾಲಯದಲ್ಲಿ ಇರುವ ಕೀಡಾ ಜಡಿ ಎಂಬ ಹೆಸರಿನ ಗಿಡಮೂಲಿಕೆಯೊಂದು ಸದ್ಯ ಭಾರೀ ಸದ್ದು ಮಾಡ್ತಿದೆ. ಇದು ತನ್ನ ಅಸಾಧಾರಣ ಮೌಲ್ಯದಿಂದಾಗಿ ಜಾಗತಿಕವಾಗಿ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕ್ಯಾಟರ್ಪಿಲ್ಲರ್​ Read more…

ʼಕೋವಿಡ್ʼ​ ಸೋಂಕಿದ್ದರೂ ಮಾಸ್ಕ್​​ ತೆರೆದು ಕೆಮ್ಮಿದ ವ್ಯಕ್ತಿಗೆ ಜೈಲು !

ಕೋವಿಡ್​ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಮಾಸ್ಕ್​ ಧರಿಸದೇ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದನ್ನು ಒಪ್ಪಿಕೊಂಡ ಭಾರತೀಯ ಮೂಲದ 64 ವರ್ಷದ ಸಿಂಗಾಪುರದ ವ್ಯಕ್ತಿಗೆ ಎರಡು ವಾರಗಳ ಜೈಲುಶಿಕ್ಷೆ ವಿಧಿಸಲಾಗಿದೆ. 2021ರಲ್ಲಿ Read more…

5 ವರ್ಷಗಳ ನಂತರ ಮಾರ್ಗಸೂಚಿ ದರ ಶೇ. 30ರಷ್ಟು ಹೆಚ್ಚಳ: ಅ. 1 ರಿಂದಲೇ ಜಾರಿ

ಬೆಂಗಳೂರು: ಅಕ್ಟೋಬರ್ 1ರಿಂದ ಆಸ್ತಿ ನೋಂದಣಿ ಮಾರ್ಗಸೂಚಿ ದರ ಪರಿಷ್ಕರಣೆಯಾಗಲಿದ್ದು, ಸರಾಸರಿ ಶೇಕಡ 25 ರಿಂದ 30ರಷ್ಟು ಹೆಚ್ಚಳ ಆಗಲಿದೆ. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಂದಾಯ ಸಚಿವ Read more…

ಬಿಗ್‌ ಬಿ​, ಸಚಿನ್​ ತೆಂಡೂಲ್ಕರ್​ ಬಳಿಕ ರಜನಿಕಾಂತ್ ​ಗೂ ಬಂತು ಈ​ ಆಹ್ವಾನ !

ಅಮಿತಾಬ್​ ಬಚ್ಛನ್​ ಹಾಗೂ ಸಚಿನ್​ ತೆಂಡೂಲ್ಕರ್​ ಬಳಿಕ 2023ನೇ ಸಾಲಿನ ಐಸಿಸಿ ಕ್ರಿಕೆಟ್​ ವಿಶ್ವಕಪ್​​ ಪಂದ್ಯಾವಳಿಗಾಗಿ ತಲೈವಾ ರಜಿನಿಕಾಂತ್​​ರಿಗೆ ಗೋಲ್ಡನ್​ ಟಿಕೆಟ್​ ನೀಡಿ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ Read more…

132 ಸಹಾಯಕ ಅಭಿಯೋಜಕರ ನೇಮಕಾತಿಗೆ ಆದೇಶ

ಬೆಂಗಳೂರು: 132 ಸಹಾಯಕ ಅಭಿಯೋಜಕ ನೇಮಕಾತಿಗೆ ಸರ್ಕಾರ ಆದೇಶ ನೀಡಿದ್ದು, 49 ಸಹಾಯಕ ಸರ್ಕಾರಿ ಅಭಿಯೋಜಕರಿಗೆ ಬಡ್ತಿ ನೀಡಲಾಗಿದೆ. ರಾಜ್ಯದಾದ್ಯಂತ ಖಾಲಿ ಇರುವ ಸರ್ಕಾರಿ ಅಭಿಯೋಜಕರ ಹುದ್ದೆಗೆ ಸರ್ಕಾರಕ್ಕೆ Read more…

ಭಗವಾನ್ ಶ್ರೀಕೃಷ್ಣ ಹೇಳಿದ ಈ 5 ವಸ್ತುಗಳನ್ನು ಮನೆಯಲ್ಲಿ ಇರಿಸಿದ್ರೆ ಹಣದಿಂದ ಭರ್ತಿಯಾಗುತ್ತದೆ ನಿಮ್ಮ ತಿಜೋರಿ…..!

ಮಹಾಭಾರತದಲ್ಲಿ  ಶ್ರೀಕೃಷ್ಣ ಯುಧಿಷ್ಠಿರನಿಗೆ ಹೇಳಿದ ಬುದ್ಧಿಮಾತುಗಳು ಅಸಂಖ್ಯಾತ ಭಕ್ತರನ್ನು ಸಹ ಯಶಸ್ವಿ ಹಾಗೂ ಬುದ್ಧಿವಂತರನ್ನಾಗಿ ಮಾಡಲು ಪ್ರಯೋಜನಕಾರಿಯಾಗಿವೆ. ಅವುಗಳಲ್ಲಿ ಪ್ರಮುಖವಾದದ್ದು ವಾಸ್ತು ಜ್ಞಾನ. ಭಗವಾನ್ ಶ್ರೀಕೃಷ್ಣನಿಗೆ ವಾಸ್ತು ಶಾಸ್ತ್ರದ Read more…

ಕೆಟ್ಟದೃಷ್ಟಿ ನಿವಾರಣೆಗೆ ಅಮಾವಾಸ್ಯೆಯಂದು ಮನೆ ಮುಂದೆ ಹಚ್ಚಿ ಈ ದೀಪ

ಕೆಟ್ಟ ದೃಷ್ಟಿ ಮನುಷ್ಯನ ಮೇಲೆ ಬಿದ್ದರೆ ಆತನ ಜೀವನದಲ್ಲಿ ಅನೇಕ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಈ ಕೆಟ್ಟ ದೃಷ್ಟಿಯನ್ನು ನಿವಾರಿಸಲು ಮನೆಯ ಮುಂದೆ ಈ ದೀಪವನ್ನು ಹಚ್ಚಿ. ಕೆಲವರು Read more…

8 ಮೆಟ್ರೋಗಳಲ್ಲಿ ಜಿಯೋ ಏರ್ ಫೈಬರ್ ಗೆ ಚಾಲನೆ; ಕೇಬಲ್‌ ಇಲ್ಲದೆ ಅಲ್ಟ್ರಾಹೈ ಸ್ಪ್ರೀಡ್‌ ಇಂಟರ್ನೆಟ್‌ ಸಿಗುವ ಸೌಲಭ್ಯ ಕುರಿತು ಇಲ್ಲಿದೆ ಮಾಹಿತಿ

ಗಣೇಶ ಚತುರ್ಥಿಯ ವಿಶೇಷ ಸಂದರ್ಭದಲ್ಲಿ ಮುಕೇಶ್‌ ಅಂಬಾನಿ ಅವರ ಒಡೆತನದ ರಿಲಯನ್ಸ್ ಜಿಯೋ, ದೇಶದ 8 ಮೆಟ್ರೋ ನಗರಗಳಲ್ಲಿ ಜಿಯೋ ಏರ್‌ ಫೈಬರ್ ‌ಗೆ ಚಾಲನೆ ನೀಡಿದೆ. ಜಿಯೋ Read more…

ಒಂದು ತಿಂಗಳು ನಿಯಮಿತವಾಗಿ ಸೇವಿಸಿ 100 ಗ್ರಾಂ ಹುರಿದ ಕಡಲೆ; ನಿಮ್ಮ ದೇಹಕ್ಕೆ ಸಿಗಲಿದೆ ಅದ್ಭುತ ಪ್ರಯೋಜನ !

ಕೆಲವರಿಗೆ ಹುರಿದ ಕಡಲೆ ಕಾಳುಗಳು ಫೇವರಿಟ್‌. ಫ್ರೀಯಾಗಿದ್ದಾಗಲೆಲ್ಲ ಅದನ್ನು ಮೆಲ್ಲುತ್ತಿರುತ್ತಾರೆ. ಟಿವಿ ವೀಕ್ಷಿಸುತ್ತ ಹುರಿದ ಕಡಲೆಕಾಳುಗಳನ್ನು ಎಂಜಾಯ್‌ ಮಾಡ್ತಾರೆ. ಆದರೆ ದೈನಂದಿನ ಆಹಾರದಲ್ಲಿ ಇದನ್ನು ಸೇರಿಸಿಕೊಳ್ಳುವುದರಿಂದ ಅನೇಕ ರೀತಿಯ Read more…

‘ಅಡವಿಕಟ್ಟೆ’ ಚಿತ್ರದ ಟೀಸರ್ ರಿಲೀಸ್

ಸಂಜೀವ್ ಗಾವಂಡಿ ನಿರ್ದೇಶನದ ‘ಅಡವಿಕಟ್ಟೆ’ ಚಿತ್ರದ ಟೀಸರ್ ನಿನ್ನ ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ನೋಡುಗರ ಗಮನ ಸೆಳೆದಿದೆ. ಸಿನಿ ಪ್ರೇಕ್ಷಕರಿಂದ ಈ ಟೀಸರ್ Read more…

ಗಣೇಶ ಹಬ್ಬ ಆಚರಿಸಿದ ಸಂಜು ಬಸಯ್ಯ ದಂಪತಿ

ಜೀ ಕನ್ನಡದ ʼಕಾಮಿಡಿ ಕಿಲಾಡಿʼ ಗಳು ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದ ಸಂಜು ಬಸಯ್ಯ ಇತ್ತೀಚೆಗಷ್ಟೇ ವಿವಾಹವಾಗಿದ್ದು, ಜೋಡಿ ನಂಬರ್ ಒನ್ ಕಾರ್ಯಕ್ರಮಕ್ಕೆ ಸೇರ್ಪಡೆಯಾಗುವ ಮೂಲಕ ಮತ್ತೊಮ್ಮೆ ಜೀ Read more…

ಜೀವವನ್ನೇ ತೆಗೆದ ಎಣ್ಣೆ ಹೊಡೆಯುವ ಚಾಲೆಂಜ್: 30 ನಿಮಿಷದಲ್ಲಿ 10 ಪ್ಯಾಕೆಟ್ ಮದ್ಯ ಸೇವಿಸಿದ ವ್ಯಕ್ತಿ ರಕ್ತವಾಂತಿ ಮಾಡಿಕೊಂಡು ಸಾವು

ಹಾಸನ: ಮದ್ಯ ಸೇವಿಸುವ ಚಾಲೆಂಜ್ ಕಟ್ಟಿದ ವ್ಯಕ್ತಿ ಒಬ್ಬ ವಿಪರೀತ ಮದ್ಯ ಸೇವನೆ ಮಾಡಿ ಪ್ರಾಣ ಕಳೆದುಕೊಂಡಿದ್ದಾರೆ. ಹಾಸನ ಜಿಲ್ಲೆ ಒಳ ನರಸೀಪುರ ತಾಲೂಕಿನ ಸಿಗರನಹಳ್ಳಿಯಲ್ಲಿ ಘಟನೆ ನಡೆದಿದೆ. Read more…

ತಲಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ: ಅ. 17 ಮಧ್ಯರಾತ್ರಿ ತೀರ್ಥಸ್ವರೂಪಿಣಿಯಾಗಿ ಕಾವೇರಿ ಮಾತೆ ದರ್ಶನ

ಮಡಿಕೇರಿ: ತಲಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿಯಾಗಿದೆ. ಜೀವನದಿ ಕಾವೇರಿ ಮಾತೆಯ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿಯಾಗಿದ್ದು, ಅಕ್ಟೋಬರ್ 17ರಂದು ಮಧ್ಯರಾತ್ರಿ 1.27ಕ್ಕೆ ಕರ್ಕಾಟಕ ಲಗ್ನದಲ್ಲಿ ತೀರ್ಥೋದ್ಭವ ಆಗಲಿದೆ. ಭಾಗಮಂಡಲ, ತಲಕಾವೇರಿ Read more…

ಗ್ರಾಮದಲ್ಲೇ ಬಾರ್ ತೆರೆಯುವಂತೆ ಮದ್ಯಪ್ರಿಯರ ಪ್ರತಿಭಟನೆ

ಕೊಪ್ಪಳ: ಕೊಪ್ಪಳ ಜಿಲ್ಲೆ ಕುಕನೂರ ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಬಾರ್ ಆರಂಭಿಸಬೇಕೆಂದು ಮದ್ಯಪ್ರಿಯರು ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿದ್ದು, ತಮ್ಮ ಗ್ರಾಮದಲ್ಲಿ ಬಾರ್ ಆರಂಭಿಸಲು Read more…

ಹಬ್ಬದ ಹೊತ್ತಲ್ಲೇ ದುರಂತ: ಡಿವೈಡರ್ ಗೆ ಕಾರ್ ಡಿಕ್ಕಿ, ಮೂವರು ಇಂಜಿನಿಯರ್ ಸಾವು

ಬೆಂಗಳೂರು: ತುಮಕೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಇಂಜಿನಿಯರ್ ಗಳು ಮೃತಪಟ್ಟಿದ್ದಾರೆ. ಮತ್ತಿಬ್ಬರು ಇಂಜಿನಿಯರ್ ಗಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ Read more…

BREAKING: ಕಾಲುವೆಗೆ ಬಸ್ ಬಿದ್ದು ಘೋರ ದುರಂತ; 8 ಜನ ಸಾವು, 20 ಮಂದಿ ನಾಪತ್ತೆ

ಚಂಡೀಗಡ: ಪಂಜಾಬ್‌ ನ ಮುಕ್ತಸರ್ ಜಿಲ್ಲೆಯಲ್ಲಿ ಖಾಸಗಿ ಬಸ್ ಸಿರ್ಹಿಂದ್ ಫೀಡರ್ ಕಾಲುವೆಗೆ ಬಿದ್ದ ಪರಿಣಾಮ ಕನಿಷ್ಠ ಎಂಟು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳ ಪ್ರಕಾರ, ಘಟನೆ ಸಂಭವಿಸಿದಾಗ ಬಸ್‌ನಲ್ಲಿ Read more…

ಚಂದ್ರನ ಅಂಗಳಕ್ಕೆ ಭಾರತ, ಭಿಕ್ಷೆ ಬೇಡುತ್ತಿರುವ ಪಾಕಿಸ್ತಾನ: ಮಾಜಿ ಪ್ರಧಾನಿ ನವಾಜ್ ಷರೀಫ್

ಲಾಹೋರ್: ಭಾರತವು ಚಂದ್ರನನ್ನು ತಲುಪಿ ಸಾಧನೆ ಮಾಡಿದಾಗ ಪಾಕಿಸ್ತಾನ ಭಿಕ್ಷೆ ಬೇಡುತ್ತಿದೆ ಎಂದು ಪಾಕಿಸ್ತಾನದ ಸ್ವಯಂ ಗಡಿಪಾರು ಮಾಜಿ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ, ಭಾರತವು ಚಂದ್ರನನ್ನು ತಲುಪಿ Read more…

SHOCKING: ಮನೆಗೆ ನುಗ್ಗಿ ನವಜಾತ ಶಿಶು ಜೊತೆಗಿದ್ದ ಬಾಣಂತಿ ಮೇಲೆ ಗ್ಯಾಂಗ್ ರೇಪ್: ಹತ್ಯೆ

ಗುವಾಹಟಿ: ಅಸ್ಸಾಂನ ಮೊರಿಗಾಂವ್ ಜಿಲ್ಲೆಯಲ್ಲಿ ಒಂದು ತಿಂಗಳ ಮಗುವಿನ ತಾಯಿ ಮೇಲೆ ಅವರ ಮನೆಯಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಜಿಲ್ಲೆಯ Read more…

ಬಿಜೆಪಿ -ಜೆಡಿಎಸ್ ಮೈತ್ರಿ ಚರ್ಚೆ ಹೊತ್ತಲ್ಲೇ ಮೋದಿ ಭೇಟಿಯಾದ ಸಂಸದೆ ಸುಮಲತಾ: ರಾಜಕೀಯ ಕುತೂಹಲ

ನವದೆಹಲಿ: ಬಿಜೆಪಿ -ಜೆಡಿಎಸ್ ಮೈತ್ರಿ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮಾತುಕತೆ ನಡೆಸಿದ್ದಾರೆ. ಅವರ ಈ ಬೇಟಿ ರಾಜಕೀಯ Read more…

ಉದ್ಯಮಿಗೆ 5 ಕೋಟಿ ವಂಚನೆ ಪ್ರಕರಣ : ನಾಳೆ ‘ಅಭಿನವ ಹಾಲಶ್ರೀ’ ಕೋರ್ಟ್ ಗೆ ಹಾಜರು

ಬೆಂಗಳೂರು : ಉದ್ಯಮಿಗೆ 5 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮೂರನೇ ಆರೋಪಿ ಅಭಿನವ ಹಾಲಶ್ರೀಯನ್ನು ನಾಳೆ ಕೋರ್ಟ್ ಗೆ ಹಾಜರುಪಡಿಸಲಾಗುತ್ತಿದೆ. ಸಿಸಿಬಿ ಪೊಲೀಸರು ನಾಳೆ ಮಧ್ಯಾಹ್ನ Read more…

BREAKING : CEUT, NET ಪರೀಕ್ಷೆಗೆ ದಿನಾಂಕ ಪ್ರಕಟ : ಇಲ್ಲಿದೆ ಸಂಪೂರ್ಣ ಮಾಹಿತಿ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಮುಂದಿನ ವರ್ಷದ ಯುಜಿಸಿ ಎನ್ ಇ ಟಿ ಮತ್ತು ಸಿಯುಇಟಿ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಿದೆ. ಈ ಬಗ್ಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ Read more…

BIG NEWS; ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ತಾನೇ ಸುಳ್ಳು ಹೇಳುತ್ತಿದೆ; ಮಾಜಿ ಸಿಎಂ ಬೊಮ್ಮಾಯಿ ಕಿಡಿ

ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರವಾಗಿ ರಾಜ್ಯ ಸರ್ಕಾರ ಮೇಲಿಂದ ಮೇಲೆ ತಪ್ಪು ಮಾಡಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. Read more…

ಗಮನಿಸಿ : ನವೋದಯ ವಿದ್ಯಾಲಯದಲ್ಲಿ 9 ಮತ್ತು 11 ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಮಡಿಕೇರಿ: ಮಾನವ ಸಂಪನ್ಮೂಲ ಇಲಾಖೆಯ ಅಡಿಯಲ್ಲಿ ನಡೆಯುವ ಜವಾಹರ ನವೋದಯ ವಿದ್ಯಾಲಯದಲ್ಲಿ 2024-25 ನೇ ಸಾಲಿಗೆ 9 ಮತ್ತು 11 ತರಗತಿಗಳಿಗೆ (ಖಾಲಿ ಇರುವ ಸೀಟಿಗೆ ಅನ್ವಯಿಸಿ) ಪ್ರವೇಶ Read more…

ರೈತರಿಗೆ ಗುಡ್ ನ್ಯೂಸ್ : ತೋಟಗಾರಿಕೆ ಇಲಾಖೆಯಿಂದ ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ

ತೋಟಗಾರಿಕೆ ಇಲಾಖೆಯಿಂದ 2023-24ನೇ ಸಾಲಿನಲ್ಲಿ ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ತೋಟಗಾರಿಕೆ ಉಪನಿರ್ದೇಶಕ ಸಂತೋಷ್ ಸಪ್ಪಂಡಿ ಅವರು ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯ Read more…

ಬಿಜೆಪಿಯ ಟಿಕೆಟ್ ಹಗರಣದಲ್ಲಿ ಹಲವು ತಿಮಿಂಗಿಲಗಳ ಹೆಸರು ಬಹಿರಂಗವಾಗುತ್ತಿದೆ : ಕಾಂಗ್ರೆಸ್ ಟಾಂಗ್

ಬೆಂಗಳೂರು : ಬಿಜೆಪಿಯ ಟಿಕೆಟ್ ಹಗರಣದಲ್ಲಿ ಹಲವು ತಿಮಿಂಗಿಲಗಳ ಹೆಸರು ಬಹಿರಂಗವಾಗುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿಗೆ ಟಾಂಗ್ ನೀಡಿದೆ. ಬಿಜೆಪಿಯ ಟಿಕೆಟ್ ಹಗರಣದಲ್ಲಿ ಹಲವು ತಿಮಿಂಗಿಲಗಳ Read more…

ಬೆಂಗಳೂರು ಜನತೆ ಗಮನಕ್ಕೆ : ನಾಳೆ, ನಾಡಿದ್ದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ |Power Cut

ಬೆಂಗಳೂರು : ವಿದ್ಯುತ್ ಕಾಮಗಾರಿ ನಡೆಯುವ ಹಿನ್ನೆಲೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ, ನಾಡಿದ್ದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ.   ಸೆ.20 ರಂದು ಈ Read more…

BREAKING : ‘ಅಭಿನವ ಹಾಲಶ್ರಿ’ ಸ್ವಾಮೀಜಿಯನ್ನು ಬಂಧಿಸಿ ಬೆಂಗಳೂರಿಗೆ ಕರೆತಂದ ಸಿಸಿಬಿ

ಬೆಂಗಳೂರು : ಉದ್ಯಮಿಗೆ 5 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿ ಅಭಿನವ ಹಾಲಶ್ರಿಯನ್ನು ಸಿಸಿಬಿ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. ಹಾಲಶ್ರೀಯನ್ನು ವಿಮಾನದ ಮೂಲಕ ಒಡಿಶಾದ ಕಟಕ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...