alex Certify International | Kannada Dunia | Kannada News | Karnataka News | India News - Part 434
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್‌ ಡೌನ್ ಮುಗಿಯುತ್ತಲೇ ಖರೀದಿಗಾಗಿ ಮುಗಿಬಿದ್ದ ಜನ…!

ಕೋವಿಡ್-19 ಸಾಂಕ್ರಮಿಕದಿಂದ ಲಾಕ್‌ಡೌನ್‌ ಆಗಿದ್ದ ಕಾರಣ ಈ ಅವಧಿಯಲ್ಲಿ ಯಾವುದೇ ಶಾಪಿಂಗ್ ಮಾಡಲು ಸಾಧ್ಯವಿಲ್ಲದೇ ಜನರಿಗೆ ಬಲೇ ಬೋರ್‌ ಆಗಿ ಹೋಗಿತ್ತು. ಇದೀಗ ನಿಧಾನವಾಗಿ ಲಾಕ್‌ಡೌನ್ ಹಿಂಪಡೆದುಕೊಳ್ಳುತ್ತಿದ್ದು, ಜನರು Read more…

ನಿಮ್ಮ ಮೊಬೈಲ್ ‌ನಲ್ಲೇ ರೀ ಕ್ರಿಯೇಟ್ ಮಾಡಬಹುದು ಕಾಫಿನ್ ಡಾನ್ಸ್ ಟ್ಯೂನ್…!

ಶವಪೆಟ್ಟಿಗೆ ಹೊರುತ್ತಾ ಕುಣಿಯುವ ಘಾನಾದ ಆ ನಾಲ್ಕು ಮಂದಿಯ ಡ್ಯಾನ್ಸ್‌ ಈ ಕೊರೋನಾ ವೈರಸ್ ಟೈಮಲ್ಲಿ ಎಲ್ಲೆಡೆ ಫೇಮಸ್ ಆಗಿದೆ. ಮೆಮೆ ಹಾಗೂ ಟ್ರೋಲ್ ಮಾಡುವವರು ಈ ವಿಡಿಯೋವನ್ನು Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ಕೇವಲ 85 ರೂಪಾಯಿಗೆ ಮಾರಾಟಕ್ಕಿದೆ ಮನೆ….!!

ಇಟಲಿಯ ಕಲಬ್ರಿಯಾ ಪ್ರಾಂತ್ಯದ ಪುಟ್ಟ ಗ್ರಾಮವಾದ ಸಿಂಕ್‌ಫ್ರಾಂಡಿ ಎಂಬ ಊರು ತನ್ನನ್ನು ತಾನು ’ಕೋವಿಡ್ ಮುಕ್ತ ಗ್ರಾಮ’ ಎಂದು ಘೋಷಿಸಿಕೊಂಡಿದೆ. ಪರಿಸ್ಥಿತಿಯನ್ನು ಸಹಜ ಸ್ಥಿತಿಯತ್ತ ತರಲು ಮಾಡುತ್ತಿರುವ ಪ್ರಯತ್ನವೊಂದರಲ್ಲಿ Read more…

ಗುದದ್ವಾರದಲ್ಲಿ ಸಿಲುಕಿದ್ದ ಮೀನನ್ನು ಸರ್ಜರಿ ಮಾಡಿ ಹೊರ ತೆಗೆದ ವೈದ್ಯರು…!

ವಿಚಿತ್ರ ಸನ್ನಿವೇಶವೊಂದರಲ್ಲಿ, ಚೀನಾದ ವ್ಯಕ್ತಿಯೊಬ್ಬ ತನ್ನ ಗುದದ್ವಾರದಲ್ಲಿ ಸಿಲುಕಿದ್ದ ಮೀನೊಂದನ್ನು ಸರ್ಜರಿ ಮಾಡಿಸಿಕೊಂಡು ಹೊರ ತೆಗೆಸಿದ್ದಾನೆ. ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಈ ಘಟನೆ ಜರುಗಿದೆ. ಅಕಸ್ಮಾತ್‌ ಆಗಿ ತಾನು Read more…

ಸಾಲಾಗಿ ನಿಂತು ‘ವಿಶ್ವ ದಾಖಲೆ’ ಮಾಡಿದ ಶ್ವಾನಗಳು…!

ಬರ್ಲಿನ್: ನಾಯಿಗಳು ಒಂದರ ಬೆನ್ನು ಇನ್ನೊಂದು ಹಿಡಿದು ಚುಕುಬುಕು ರೈಲಿನ ಆಟ ಆಡುವುದನ್ನು ಜರ್ಮನಿಯ 12 ವರ್ಷದ ಬಾಲಕಿ ಕಲಿಸಿದ್ದಾಳೆ. ಆಕೆಯ ಸಾಧನೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಬುಕ್‌ನಲ್ಲಿ Read more…

ಕಪ್ಪು ವರ್ಣೀಯರ ಮೇಲೆ ಪೊಲೀಸರ ಹಲ್ಲೆ; ಮತ್ತೊಂದು ವಿಡಿಯೋ ವೈರಲ್

ಕೆ‌ಲ‌ ದಿನಗಳ‌ ಹಿಂದೆ ಅಮೆರಿಕದಲ್ಲಿ‌ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಪೋಲಿಸರು ಹಲ್ಲೆ ನಡೆಸಿದ ಪರಿಣಾಮ ಅವರು ಮೃತರಾದ ಘಟನೆ‌ ಮರೆಯುವ‌ ಮೊದಲೇ ಇನ್ನೊಂದು ವಿಡಿಯೋ ವೈರಲ್‌ ಆಗಿದೆ. Read more…

ದಿನಕ್ಕೆರಡು ಬಾರಿ ಬಬಲ್ ಟೀ ಸೇವಿಸಿ ಕೋಮಾ ತಲುಪಿದ್ದ ಯುವತಿ

ಚೀನಾದ ಯುವತಿಯೊಬ್ಬಳು‌ ಬಬಲ್ ಟೀ ಕುಡಿಯುವುದನ್ನು ಚಟವಾಗಿಸಿಕೊಂಡು, ದಿನಕ್ಕೆರೆಡು ಬಾರಿ ಸೇವಿಸುವ ಮೂಲಕ‌ ಆರೋಗ್ಯದಲ್ಲಿ ಏರುಪೇರಾಗಿ ಐದು ದಿನ‌ ಕೋಮಾದಲ್ಲಿರುವ ಅಚ್ಚರಿಯ ಘಟನೆ ಚೀನಾದಲ್ಲಿ ನಡೆದಿದೆ. ಶಾಂಘೈನ‌ ವಾಸಿಯಾಗಿರುವ Read more…

ಬಲಿಯಾದವರ ಹೆಸರನ್ನು ಮಕ್ಕಳಿಗೆ ಇಡುವ ಮೂಲಕ ವಿಭಿನ್ನ ಪ್ರತಿಭಟನೆ

ಕರಿಯರ ಮೇಲಿನ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಹೊಸ ರೀತಿಯ ಪ್ರತಿಭಟನೆಗಳತ್ತ ಹೊರಳುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತ ನಿವಾಸ ವೈಟ್ ಹೌಸ್ ನತ್ತ ದಾಳಿ ಇಟ್ಟ Read more…

ವೈದ್ಯರು ಆಪರೇಶನ್ ಮಾಡುತ್ತಿದ್ದ ವೇಳೆ ಮಹಿಳೆ ಮಾಡಿದ್ದೇನು ಅಂತ ತಿಳಿದ್ರೆ ಅಚ್ಚರಿಪಡ್ತೀರಿ…!

ರೋಮ್: ವೈದ್ಯರು ಆಕೆಯ ತಲೆ ಬುರುಡೆಯನ್ನು ಶಸ್ತ್ರಚಿಕಿತ್ಸೆ ಮಾಡಿ ತೆರೆದು ಅಲ್ಲಿ ಬೆಳೆದಿದ್ದ ಗಡ್ಡೆ ತೆಗೆಯುತ್ತಿದ್ದರು. ಆದರೆ, ಆ ಆಪರೇಶನ್ ಮಾಡುತ್ತಿದ್ದ ಎರಡೂವರೆ ತಾಸಿನಲ್ಲಿ ಆಕೆ 90 ಆಲಿವ್ Read more…

ಬೆಚ್ಚಿಬೀಳಿಸುತ್ತೆ ಉರಗ ತಜ್ಞನ ಕೈಗೆ ಸಿಕ್ಕಿದ ಹೆಬ್ಬಾವಿನ ಗಾತ್ರ…!

ಫ್ಲಾರಿಡಾದ ಎವರ್‌ಗ್ಲೇಡ್ಸ್‌ ನಲ್ಲಿ ಉರಗ ತಜ್ಞರೊಬ್ಬರು 17 ಅಡಿ ಉದ್ದದ ಹೆಬ್ಬಾವೊಂದನ್ನು ಹಿಡಿಯಲು ಸಫಲರಾಗಿದ್ದಾರೆ. ಮೈಕ್ ಕಿಮ್ಮೆಲ್ ಎಂಬ ಇವರು ಹೆಬ್ಬಾವನ್ನು ಹಿಡಿಯಲು ಹೆಸರುವಾಸಿಯಾಗಿದ್ದಾರೆ. ಈ ದೈತ್ಯಾಕಾರದ ಹೆಬ್ಬಾವನ್ನು Read more…

ಬಾಲಕನ ಬ್ಲಾಡರ್ ನಿಂದ ಹೊರಬಂದ ವಸ್ತು ನೋಡಿ ದಂಗಾದ ವೈದ್ಯರು…!

ಈ ಸರ್ಜಿಕಲ್‌ ಪ್ರಕ್ರಿಯೆಗಳು ಎಂದರೆ ದುರ್ಬಲ ಹೃದಯಿಗಳಿಗೆ ಬಹಳ ಸಂಕಟವಾಗುವಂಥ ವಿಚಾರ. ಆದಕ್ಕೇ ನೋಡಿ ವೈದ್ಯರ ಗುಂಡಿಗೆಯನ್ನು ಮೆಚ್ಚಲೇ ಬೇಕು ಅನ್ನೋದು. ಇತ್ತೀಚೆಗೆ ಆಗ್ನೇಯ ಚೀನಾದ 11 ವರ್ಷದ Read more…

ಲಾಕ್ಡೌನ್ ಕಾರಣಕ್ಕೆ 1600 ವರ್ಷಗಳ ಹಿಂದಿನ ಚರ್ಚ್ ಅವಶೇಷ ಪತ್ತೆ

ಟರ್ಕಿ: ಕರೋನಾ ಲಾಕ್ಡೌನ್ನಿಂದಾಗಿ ಪರಿಸರ ಶುದ್ಧವಾಗುತ್ತಿದೆ. ಟರ್ಕಿಯ ಇಜ್ನಿಕ್ ಸರೋವರದ ನೀರು ಅತ್ಯಂತ ಶುದ್ಧವಾಗಿ ಪಾರದರ್ಶಕವಾಗಿದೆ. ಇದರಿಂದ 1600 ವರ್ಷಗಳ ಹಳೆಯ ಚರ್ಚ್ ಒಂದರ ಅವಶೇಷಗಳು ಇದೇ ಮೊದಲ Read more…

ಜಂಬೋ ಜೆಟ್ ‌ನಲ್ಲಿ ಹಂದಿಗಳನ್ನು ಆಮದು ಮಾಡಿಕೊಳ್ಳುತ್ತಿದೆ ಚೀನಾ

ಅತ್ಯುತ್ತಮ ಗುಣಮಟ್ಟದ ಫ್ರೆಂಚ್‌ ಹಂದಿಗಳನ್ನು ಚೀನಾಗೆ ಈ ವರ್ಷ ಆರು ವಿಮಾನಗಳಲ್ಲಿ ಸಾಗಾಟ ಮಾಡಲಾಗಿದೆ. 2018ರಲ್ಲಿ ಆಫ್ರಿಕನ್ ಹಂದಿ ಜ್ವರ ದೇಶಾದ್ಯಂತ ಹಬ್ಬಿದ್ದ ಬಳಿಕ ಇದೀಗ ಹಂದಿಗಳ ಆಮದನ್ನು Read more…

ಬೆರಗಾಗಿಸುತ್ತೆ ಮಗಳ ಸಾಧನೆಗೆ ಈ ತಾಯಿ ನೀಡಿದ ಪ್ರತಿಕ್ರಿಯೆ..!

ಕಣ್ಣೆದುರು ಬೆಳೆದ ಮಕ್ಕಳು ಎತ್ತರೆತ್ತರದ ಸ್ಥಾನಕ್ಕೆ ಏರಿದಷ್ಟೂ ಹೆತ್ತವರಿಗೆ ಸಂತಸವೇ ಅಲ್ಲವೇ ? ತನ್ನ ಮಗಳು ಅಮೆರಿಕದ ಪ್ರತಿಷ್ಠಿತ ಕಾನೂನು ಶಾಲೆಯೊಂದರ ವಿದ್ಯಾರ್ಥಿ ವೇತನ ಪಡೆಯಲು ಅರ್ಹಳಾಗಿದ್ದಾಳೆ ಎಂಬುದು Read more…

ವಯಸ್ಕರ ಚಿತ್ರದಲ್ಲಿ ನಟಿಸಲು ಮುಂದಾದ ಕಾರ್‌ ರೇಸರ್…!

ಕೊರೊನಾ ಮಾಹಾಮಾರಿಯ ತಲ್ಲಣದಿಂದ ಅನೇಕರ ಕೆಲಸಕ್ಕೆ ಕುತ್ತು ಬಂದಿವೆ. ಕೆಲವರು ಕೆಲಸ ಕಳೆದುಕೊಂಡು ಸ್ವಂತ ಉದ್ಯೋಗದತ್ತ ವಾಲಿದ್ದರೆ, ಇನ್ನು ಕೆಲವರು ತಮ್ಮ ‌ಕ್ಷೇತ್ರವನ್ನು ಬದಲಿಸಿಕೊಂಡಿದ್ದಾರೆ. ಇದೇ ರೀತಿ ಆಸ್ಟ್ರೇಲಿಯಾದ Read more…

ʼಬೌನ್ಸರ್ʼ ನಂತೆ ಮನೆ ಮುಂದೆ ನಿಂತ ಕಾಂಗರೂ…!

ವಿವಿಐಪಿಗಳ ರಕ್ಷಣೆಗಾಗಿ ಅವರ ಸುತ್ತ ಸುತ್ತುವ ಅಥವಾ ಅವರ ಮನೆ ಮುಂದೆ ಭದ್ರತೆ ನೀಡುವ ಬೌನ್ಸರ್ ಗಳನ್ನು ನೋಡಿಯೇ ಇರುತ್ತೇವೆ. ಇಲ್ಲೊಂದು ಘಟನೆಯಲ್ಲಿ ಕಾಂಗರೂ ಪ್ರಾಣಿ ಮನೆ ಮುಂದೆ Read more…

ಮಾಸ್ಕ್ ಧರಿಸಿ ಸಿಗರೇಟ್‌ ಸೇದಿದ ಭೂಪ…!

ಕೋವಿಡ್ 19 ಸಾಂಕ್ರಾಮಿಕ‌ ರೋಗದಿಂದ ವಿಶ್ವದಾದ್ಯಂತ ಎಲ್ಲ ಚಟುವಟಿಕೆ ನಿಂತು ಹೋಗಿದ್ದು, ಈಗ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಲಾಸ್ ವೇಗಾಸ್‌ ನ ಕ್ಯಾಸಿನೊವೊಂದರಲ್ಲಿ ಪ್ರವಾಸಿಗರಿಗೆ ಮತ್ತೆ ಅವಕಾಶ Read more…

ದಟ್ಟಾರಣ್ಯದ ನಡುವೆ ವಿಮಾನ ಲ್ಯಾಂಡಿಂಗ್ ಮಾಡಿರುವ ವಿಡಿಯೋ ವೈರಲ್

ತಾಂತ್ರಿಕ ದೋಷ ಕಾಣಿಸಿಕೊಂಡ ವಿಮಾನವೊಂದು ದಟ್ಟ ಅರಣ್ಯ, ಸಮತಟ್ಟಿಲ್ಲದ ಪ್ರದೇಶದಲ್ಲಿ ಲ್ಯಾಂಡ್ ಆಗಿರುವ ವಿಡಿಯೊ ಇದೀಗ ವೈರಲ್ ಆಗಿದೆ. ಬ್ರೆಜಿಲ್‌ನಲ್ಲಿ‌ ನಡೆದಿರುವ ಈ ಘಟನೆಯನ್ನು ವ್ಯೂಲಿಸ್ ಎನ್ನುವವರು ಟ್ವೀಟ್ Read more…

‘ಕೊರೊನಾ’ ಸೋಂಕಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 4ನೇ ಸ್ಥಾನ

ಮಹಾಮಾರಿ ಕೊರೊನಾ ಭಾರತದಲ್ಲಿ ದಿನೇ ದಿನೇ ವ್ಯಾಪಕವಾಗುತ್ತಿದೆ. ಪ್ರಸ್ತುತ ದೇಶದಲ್ಲಿ 2.97 ಲಕ್ಷ ಮಂದಿ ಸೋಂಕಿತರಿದ್ದು ವಿಶ್ವ ರಾಷ್ಟ್ರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಂದು ನಿಂತಿದೆ. ಅಲ್ಲದೆ ಸೋಂಕು Read more…

ಕೊರೆಯುವ ಚಳಿಯಲ್ಲಿ ತಪ್ಪಿಸಿಕೊಂಡು ಜೀವಂತವಾಗಿ ಸಿಕ್ಕ 14ರ ಆಟಿಸಮ್ ಪೀಡಿತ

ಆಟಿಸಮ್ ಸಮಸ್ಯೆ ಇದ್ದ ಆಸ್ಟ್ರೇಲಿಯಾದ 14 ವರ್ಷದ ಹುಡುಗನೊಬ್ಬ ಇಲ್ಲಿನ ವಿಕ್ಟೋರಿಯಾದ ಬುಶ್‌ಲೆಂಡ್‌‌ನ ಕೊರೆಯುವ ಚಳಿಯಲ್ಲಿ ಏಕಾಂತದಲ್ಲಿ ಎರಡು ರಾತ್ರಿಗಳನ್ನು ಕಳೆದು ಜೀವಂತವಾಗಿ ಉಳಿದುಬಂದಿದ್ದಾನೆ. ವಿಲಿಯಮ್ ಕಲಘನ್ ಹೆಸರಿನ Read more…

208 ಕೆಜಿ ಇದ್ದವನೀಗ ತೂಕ ಇಳಿಸಿಕೊಂಡು ಮೆರೈನ್ ಕಮಾಂಡೋ…!

ಪ್ರತಿನಿತ್ಯ 11 ಲೀಟರ್‌ ಕೋಲ್ಡ್‌ ಡ್ರಿಂಕ್ಸ್‌ ಹಾಗೂ ಕೆಜಿಗಟ್ಟಲೇ ಫಾಸ್ಟ್‌ ಫುಡ್ ತಿನ್ನುವ ಚಟ ಬೆಳೆಸಿಕೊಂಡು 208 ಕೆಜಿಯಷ್ಟು ದೇಹ ತೂಕ ಹೊಂದಿದ್ದ ಯುವಕನೊಬ್ಬ 113 ಕೆಜಿ ತೂಕ Read more…

ಕುತೂಹಲಕ್ಕೆ ಕಾರಣವಾಗಿದೆ ಗುಹೆಯಲ್ಲಿರುವ ಕೊಳ…!

ಅಮೆರಿಕಾದ ನ್ಯೂ ಮೆಕ್ಸಿಕೋದ ಗುಹೆಯೊಂದರಲ್ಲಿ ಅಪರೂಪದ ಕೊಳವೊಂದು ರಚನೆಯಾಗಿದೆ. ಈ ಗುಹೆಯ ಮಾನವ ಸಂಪರ್ಕವೇ ಇಲ್ಲದ ಸ್ಥಳದಲ್ಲಿ ಇದು ರಚನೆಯಾಗಿದೆ ಎಂದು ಪಾರ್ಕ್ ಆಡಳಿತ ಮಂಡಳಿ ತನ್ನ ಫೇಸ್ಬುಕ್ Read more…

ಡ್ರೋಣ್‌ ಬಳಸಿ ಸಾವಿರಾರು ಆಮೆಗಳ ನಿಖರ ಲೆಕ್ಕ ಹಾಕಿದ ತಜ್ಞರು

ಡ್ರೋನ್ ಕ್ಯಾಮರಾ ಬಳಸಿ ಸಮುದ್ರದಲ್ಲಿ ಆಮೆಗಳ ಖಚಿತ ಲೆಕ್ಕ ಹಾಕುವ ವಿಧಾನವನ್ನು ಕ್ವೀನ್ಸ್ಲ್ಯಾಂಡ್ ಸರ್ಕಾರದ ಪರಿಸರ ಮತ್ತು ವಿಜ್ಞಾನ ಇಲಾಖೆ ತಜ್ಞರು ಕಂಡುಕೊಂಡಿದ್ದಾರೆ. ಅವರು ಬಿಡುಗಡೆ ಮಾಡಿದ ವಿಡಿಯೋದಲ್ಲಿ Read more…

ಬೆರಗು ಹುಟ್ಟಿಸುತ್ತೆ ಪುಟ್ಟ ಬಾಲಕನ ಈ ಜೀವನೋತ್ಸಾಹ

ತನ್ನೆರಡೂ ಕಾಲುಗಳನ್ನು ಕಳೆದುಕೊಂಡಿರುವ 5 ವರ್ಷದ ಬಾಲಕನೊಬ್ಬ 10 ಕಿ.ಮೀ. ನಡಿಗೆ ಚಾಲೆಂಜ್ ‌ಅನ್ನು ತನ್ನಷ್ಟಕ್ಕೆ ತಾನೇ ಸ್ವೀಕರಿಸಿದ್ದಾನೆ. ಕೆಂಟ್‌ನ ವೆಸ್ಟ್ ಮಾಲಿಂಗ್ ‌ನಲ್ಲಿರುವ ಟೋನಿ ಹಡ್ಗೆಲ್ ಹೆಸರಿನ Read more…

ಪ್ರಯತ್ನದಲ್ಲಿ ವಿಫಲವಾದಾಗ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವವರು ತಪ್ಪದೆ ನೋಡಿ ಈ ವಿಡಿಯೋ

ಒಮ್ಮೆ ಏನಾದರೂ ಸಾಧಿಸಲು ಹೊರಟು ವಿಫಲವಾಗುತ್ತಿದ್ದಂತೆ ತಲೆ ಮೇಲೆ ಕೈ ಹೊತ್ತು ಕೂರುವ ಅನೇಕರು ಈ ವಿಡಿಯೊ ನೋಡಲೇಬೇಕು. ಹೌದು, ಅಮೆರಿಕಾದ ಬಾಸ್ಕೆಟ್‌ಬಾಲ್ ಆಟಗಾರ ರೆಕ್ಸ್ ಶೇರ್ ಮಾಡಿರುವ Read more…

ಈ ಚಿತ್ರದಲ್ಲಿರುವ ಬೆಕ್ಕನ್ನು ತಕ್ಷಣವೇ ಗುರುತಿಸಬಲ್ಲಿರಾ…?

ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ಬರುವ ಚಾಲೆಂಜ್‌ ನ್ನು ಒಪ್ಪಿಕೊಳ್ಳುವುದು ಸುಲಭ. ಆದರೆ ಅದನ್ನು ಪೂರೈಸುವುದು ಕಷ್ಟದ ಕೆಲಸ. ಇತ್ತೀಚೆಗೆ ಬೆಕ್ಕು ಹುಡುಕುವ ಚಾಲೆಂಜ್‌ ಬಂದಿದ್ದು, ಅನೇಕರ ತಲೆಯಲ್ಲಿ ಹುಳವನ್ನು Read more…

ಮನೆಯಲ್ಲಿ ಕುಳಿತೇ ಬಾಹ್ಯಾಕಾಶ ಕೇಂದ್ರಕ್ಕೆ ನೀಡಿ ಭೇಟಿ…!

ರೈಲು, ಬಸ್ಸು, ಕಾರು, ವಿಮಾನ, ಬುಲೆಟ್ ಟ್ರೈನ್ ಎಲ್ಲದರಲ್ಲೂ ಓಡಾಡಿ ಮುಗಿಯಿತು. ಇನ್ನು ಬಾಹ್ಯಾಕಾಶಕ್ಕೆ ಭೇಟಿ ನೀಡೋಣ ಎಂದುಕೊಂಡವರಿಗೆ ಇಲ್ಲಿದೆ ಚಾನ್ಸ್. ಕಂಪ್ಯೂಟರ್ ಮುಂದೆ ಕುಳಿತು ಒಂದು ಬಟನ್ Read more…

ಬೇಟೆಯಾಡಲು ಮಂಗೋಲಿಯಾಗೆ ಹೋದ ಟ್ರಂಪ್ ಪುತ್ರ ಮಾಡಿರುವ ಖರ್ಚೆಷ್ಟು ಗೊತ್ತಾ…?

ಮಂಗೋಲಿಯಾದ ಆರ್ಗಲಿ ತಳಿಯ ಕುರಿ ಬೇಟೆಯಾಡಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿರಿಯ ಪುತ್ರ ಹಾಗೂ ಮೊಮ್ಮಗ ಮಾಡಿದ ಖರ್ಚೆಷ್ಟು ಗೊತ್ತೇ… ಗೊತ್ತಾದರೆ ಹೌಹಾರುವಿರಿ. ಹೌದು, ಇವರುಗಳು ಬರೋಬ್ಬರಿ Read more…

ಪಾಕಿಸ್ತಾನದಲ್ಲಿ ಪ್ರಧಾನಿ ಜನಪ್ರಿಯತೆ ಕುಸಿತ, ಸರ್ಕಾರದ ಮೇಲೆ ಸೇನೆಯ ಬಿಗಿಹಿಡಿತ

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಜನಪ್ರಿಯತೆ ದಿನೇ ದಿನೇ ಕುಸಿತವಾಗುತ್ತಿದೆ. ಇದೇ ವೇಳೆ ಆಡಳಿತದಲ್ಲಿ ಸೇನೆಯ ಬಿಗಿಹಿಡಿತ ಜಾಸ್ತಿಯಾಗತೊಡಗಿದೆ. ಪಾಕ್ ಸೇನೆಯ ಹಾಲಿ ಮತ್ತು ಮಾಜಿ ಅಧಿಕಾರಿಗಳು Read more…

ಭೂಮಿಯಿಂದ ದೂರ ಸರಿಯುತ್ತಿದ್ದಾನಾ ಚಂದ್ರ….?

ಪ್ರತಿ ಬಾರಿ ನೋಡಿದಾಗಲೂ ಚಂದ್ರ ಹಿಂದಿನದ್ದಕ್ಕಿಂತಲೂ ಸಣ್ಣದಾಗಿ ಕಾಣುತ್ತಾನೆ.‌ ನಿಮ್ಮ ಕಲ್ಪನೆ ವೈಜ್ಞಾನಿಕವಾಗಿ ಸತ್ಯ. ಪ್ರತಿ ವರ್ಷ ಚಂದ್ರ ತನ್ನ ಕಕ್ಷೆ ಬಿಟ್ಟು ‌ಭೂಮಿಯಿಂದ ದೂರ ಸರಿಯುತ್ತಿದ್ದಾನೆ. ‌ಅದನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...