alex Certify ಪೊಲೀಸ್ ಠಾಣೆಗೆ ವಿಸಿಟ್ ಕೊಟ್ಟ ಹಸು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್ ಠಾಣೆಗೆ ವಿಸಿಟ್ ಕೊಟ್ಟ ಹಸು…!

ಪ್ರಾಣಿಗಳಿಂದ ಸೃಷ್ಟಿಯಾಗುವ ಫನ್ನಿ ಘಟನಾವಳಿಗಳನ್ನು ನೋಡುವುದೇ ಒಂದು ಮಜಾ. ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಡೋಮಾಡ್ಗೀ ಪೊಲೀಸ್ ಠಾಣೆಗೆ ಹಸುವೊಂದು ಆಗಮಿಸಿದೆ.

ಠಾಣೆಗೆ ಬಂದು, ಕೆಲ ಕಾಲ ಅಲ್ಲಿದ್ದು ಬಳಿಕ ಹೊರಟು ಹೋಗಿದೆ. ಇದ್ದಕ್ಕಿದ್ದಂತೆ ಬಂದ ಹಸುವನ್ನು ಕಂಡ ಪೊಲೀಸರು ಚಕಿತರಾಗಿದ್ದಾರೆ. ಇವರ ಪೈಕಿ ಒಬ್ಬರು ತಮ್ಮ ಫೋನ್‌ನಲ್ಲಿ ಹಸುವಿನ ವಿಡಿಯೋವೊಂದನ್ನು ಶೂಟ್ ಮಾಡಿಕೊಂಡಿದ್ದಾರೆ.

ಅದರ ಫೋಟೋ ಹಾಗೂ ವಿಡಿಯೋ ಈಗ ವೈರಲ್ ಆಗಿದೆ.

Disudderly conduct, Doomadgee Police Station

We're still at a loss as to cow this bold bovine made its way into the Doomadgee Police Station, but we're glad it mooved on without herding anyone.

Posted by Queensland Police Service on Sunday, July 12, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...