alex Certify ಹೊಸ ಪ್ರಯತ್ನಕ್ಕೆ ಕೈ ಹಾಕಿದ 8 ವರ್ಷದ ಪುಟ್ಟ ಪೋರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಪ್ರಯತ್ನಕ್ಕೆ ಕೈ ಹಾಕಿದ 8 ವರ್ಷದ ಪುಟ್ಟ ಪೋರ

Child YouTube star Ryan Kaji adds lockdown fun, virus education to ...

ಯೂಟ್ಯೂಬ್ ನಲ್ಲಿ ಹವಾ ಎಬ್ಬಿಸಿದ ಚೈಲ್ಡ್ ಸ್ಟಾರ್ ರಿಯಾನ್ ಕಾಜಿ ಈಗ ಕೊರೊನಾ ವೈರಸ್ ಲಾಕ್ಡೌನ್ ನಡುವೆ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾನೆ.

ಎಂಟು ವರ್ಷದ ರಿಯಾನ್ ಆಟಿಕೆಗಳಿಗೆ ಸಂಬಂಧಿಸಿದಂತೆ ಯೂಟ್ಯೂಬ್ ಚಾನಲ್ ಆರಂಭಿಸಿದ್ದು, 2019ರಲ್ಲಿ ಈ ಚಾನಲ್ ಮೂಲಕ 26 ಮಿಲಿಯನ್ ಯುಸ್ ಡಾಲರ್ ಗಳಿಸಿದ್ದಾನೆ ಈ ಪುಟ್ಟ ಪೋರ. ಜತೆಗೆ 25.7 ಲಕ್ಷ ಚಂದಾದಾರರನ್ನು ಈ  ಹೊಂದಿದ್ದಾನೆ.

ಕೊರೋನಾ ಲಾಕ್ ಡೌನ್ ಬಳಿಕ ಒಳಾಂಗಣ ಚಟುವಟಿಕೆ ಮತ್ತು ವೈರಸ್ ತಜ್ಞರೊಂದಿಗೆ ಶೈಕ್ಷಣಿಕ ಸಂದರ್ಶನ ನಡೆಸಿಕೊಟ್ಟಿದ್ದಾರೆ. ಈ ಮೂಲಕ ತನ್ನ ಅನುಯಾಯಿಗಳಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಇಷ್ಟೇ ಅಲ್ಲದೆ ತಮ್ಮದೇ ಬ್ರಾಂಡ್ ನ ಟೂತ್ ಬ್ರಷ್, ಪೇಸ್ಟನ್ನು ಪರಿಚಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...