alex Certify India | Kannada Dunia | Kannada News | Karnataka News | India News - Part 979
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಐಜಿ ತಂದೆಗೆ ಡಿಎಸ್ಪಿ ಪುತ್ರಿ ಸೆಲ್ಯೂಟ್: ಹೃದಯಸ್ಪರ್ಶಿ ಫೋಟೋ ವೈರಲ್

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ನಲ್ಲಿ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಗಿರುವ ತನ್ನ ತಂದೆಗೆ ಉಪ ಪೊಲೀಸ್ ವರಿಷ್ಠಾಧಿಕಾರಿ ಸೆಲ್ಯೂಟ್ ಮಾಡುವ ಹೃದಯಸ್ಪರ್ಶಿ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ Read more…

ಕೊರೋನಾ ಸಂಪೂರ್ಣ ತಡೆಗೆ ಮೋದಿ ಮತ್ತೊಂದು ಮಹತ್ವದ ಕ್ರಮ: ಲಸಿಕೆ ಅಭಿಯಾನಕ್ಕೆ ವೇಗ ನೀಡಲು ಸಭೆ

ನವದೆಹಲಿ: ಕೋವಿಡ್ ಲಸಿಕೆ ಅಭಿಯಾನ ಉತ್ತೇಜಿಸಲು ಇಂದು ಪ್ರಧಾನಿ ಮೋದಿ ಮಹತ್ವದ ಸಭೆ ನಡೆಸಲಿದ್ದಾರೆ ಮಧ್ಯಾಹ್ನ 12 ಗಂಟೆಗೆ ಲಸಿಕೆ ಕಡಿಮೆ ನೀಡಿರುವ ಜಿಲ್ಲಾಡಳಿತಗಳೊಂದಿಗೆ ವರ್ಚುಯಲ್ ಮೂಲಕ ಸಭೆ Read more…

ಪರಿಸರ ಸ್ನೇಹಿ ದೀಪಾವಳಿ ಜಾಗೃತಿ ಮೂಡಿಸಲು ಸುಂದರವಾದ ಮರಳು ದೀಪ, ರಂಗೋಲಿ ರಚಿಸಿದ ವಿದ್ಯಾರ್ಥಿಗಳು

ಅಲಹಾಬಾದ್: ಪರಿಸರ ಸ್ನೇಹಿ ದೀಪಾವಳಿಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅಲಹಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸುಂದರವಾದ ಮರಳು ಕಲೆಯನ್ನು ರಚಿಸಿದ್ದಾರೆ. ಇದೀಗ ಈ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ Read more…

ಬಂಗಾಳ ಉಪ ಚುನಾವಣೆ: ಎಲ್ಲಾ 4 ಸ್ಥಾನದಲ್ಲಿ ಟಿಎಂಸಿ ಜಯಭೇರಿ, 3 ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡ ಬಿಜೆಪಿ

ಪಶ್ಚಿಮ ಬಂಗಾಳದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಆಡಳಿತರೂಢ ಟಿಎಂಸಿ ಎಲ್ಲಾ ಕ್ಷೇತ್ರಗಳಲ್ಲಿಯೂ ಜಯಗಳಿಸಿದೆ. ಬಿಜೆಪಿ ಅಭ್ಯರ್ಥಿಗಳು 3 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದ್ದಾರೆ ಎಂದು ಟಿಎಂಸಿ Read more…

ಮದುವೆಯಾದ ನಾಲ್ಕೇ ದಿನಕ್ಕೆ ಘೋರ ದುರಂತ: ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ನವದಂಪತಿ

ಚೆನ್ನೈ: ಮದುವೆಯಾದ ನಾಲ್ಕೇ ದಿನಕ್ಕೆ ದಂಪತಿ ಮೃತಪಟ್ಟ ಘಟನೆ ತಮಿಳುನಾಡಿನಲ್ಲಿ ನಡೆದಿದೆ ತಿರುವಳ್ಳೂರ್ ಜಿಲ್ಲೆಯಲ್ಲಿ ಸಂಭವಿಸಿದೆ. ಭಾನುವಾರ ರಾತ್ರಿ ಕದಂಬ ತ್ತೂರು ಸಮೀಪ ಪೂನಮಲ್ಲೀ ಅರಕೋಣಂ ಹೆದ್ದಾರಿಯಲ್ಲಿ ತೆರಳುವಾಗ Read more…

ಶಿಕ್ಷಕ ಥಳಿಸಿದ್ದಕ್ಕೆ ಮನನೊಂದು 8ನೇ ತರಗತಿ ಬಾಲಕ ನೇಣಿಗೆ ಶರಣು..!

8ನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲೆಯಿಂದ ಹೊರಗೆ ಹಾಕಿದ್ದಾರೆಂದು ಮನನೊಂದು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಉತ್ತರ ಪ್ರದೇಶದ ಚಿಲುತಾಲ್​ ಪೊಲೀಸ್​ ಠಾಣಾ ವ್ಯಾಪ್ತಿಯ ಕುಶಾರ ಗ್ರಾಮದಲ್ಲಿ ನಡೆದಿದೆ. ಶಾಲೆಯಲ್ಲಿ Read more…

BREAKING: ನೂತನ ಪಕ್ಷದ ಹೆಸರು ಘೋಷಣೆ ಮಾಡಿದ ಕ್ಯಾಪ್ಟನ್​ ಅಮರಿಂದರ್​ ಸಿಂಗ್​..!

ಪಂಜಾಬ್​ ಮಾಜಿ ಸಿಎಂ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ತಮ್ಮ ಹೊಸ ಪಕ್ಷಕ್ಕೆ ಯಾವ ಹೆಸರನ್ನು ಇಡಲಿದ್ದಾರೆ ಎಂಬ ಕುತೂಹಲಗಳಿಗೆ ಕೊನೆಗೂ ಕ್ಯಾಪ್ಟನ್​ ತೆರೆ ಎಳೆದಿದ್ದಾರೆ. ತಮ್ಮ ನೂತನ ಪಕ್ಷಕ್ಕೆ Read more…

ಕಾಂಗ್ರೆಸ್​ ಪಕ್ಷಕ್ಕೆ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಅಧಿಕೃತ ರಾಜೀನಾಮೆ; ರಾಜೀನಾಮೆ ಪತ್ರದುದ್ದಕ್ಕೂ ಸಿಧು ವಿರುದ್ಧ ಆಕ್ರೋಶ

ಪಂಜಾಬ್​ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್​ ಪಕ್ಷದಿಂದಲೂ ಹೊರಗುಳಿಯುವುದಾಗಿ ಹೇಳಿದ್ದ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಇಂದು ಅಧಿಕೃತವಾಗಿ ರಾಜೀನಾಮೆ ಪತ್ರವನ್ನು ಪಕ್ಷದ ಕಚೇರಿಗೆ ರವಾನಿಸಿದ್ದಾರೆ. ಈಗಾಗಲೇ Read more…

BIG BREAKING: ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ಕ್ಯಾಪ್ಟನ್; ನೂತನ ಪಕ್ಷದ ಹೆಸರು ಘೋಷಿಸಿದ ಅಮರಿಂದರ್ ಸಿಂಗ್

ನವದೆಹಲಿ: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾ.ಅಮರಿಂದರ್ ಸಿಂಗ್ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಅಮರಿಂದರ್ Read more…

ಉದ್ಯೋಗಿ ಸಾವಿನ ಬಳಿಕವೂ ಕುಟುಂಬಕ್ಕೆ ಸಿಗುತ್ತೆ ʼಪಿಂಚಣಿʼ

ಸರಕಾರಿ ನೌಕರರೊಬ್ಬರು ಹಠಾತ್ತಾಗಿ ಸಾವಿಗೀಡಾದರೆ, ಅವರೊಬ್ಬರೇ ಕುಟುಂಬಕ್ಕೆ ಆರ್ಥಿಕ ನೆರವಿನ ಬೆಂಬಲವಾಗಿದ್ದರೆ, ಅಂಥ ಕುಟುಂಬಗಳು ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಬೇಕಿಲ್ಲ. ಕೇಂದ್ರ ಸರಕಾರವು ಸಂತ್ರಸ್ತ ಕುಟುಂಬಗಳಿಗೆ ಕೂಡಲೇ ಅನುಕೂಲ ಕಲ್ಪಿಸಲು Read more…

ಮಾಜಿ ಗೃಹ ಸಚಿವ ಅನಿಲ್​ ದೇಶ್​ಮುಖ್​​​ ನವೆಂಬರ್​ 6 ರ ವರೆಗೆ ಇಡಿ ವಶಕ್ಕೆ

ಮಹಾರಾಷ್ಟ್ರ ಮಾಜಿ ಗೃಹ ಸಚಿವ ಹಾಗೂ ಎನ್​ಸಿಪಿ ಹಿರಿಯ ನಾಯಕ ಅನಿಲ್​ ದೇಶ್​ಮುಖ್​​ರನ್ನು ನವೆಂಬರ್​ 6ರವರೆಗೆ ಇಡಿ ಕಸ್ಟಡಿಗೆ ನೀಡಲಾಗಿದೆ. ಎನ್​ಸಿಪಿ ಸ್ಥಾಪಕ ಹಾಗೂ ಅಧ್ಯಕ್ಷ ಶರದ್​ಪವಾರ್​ ಆಪ್ತರಾಗಿರುವ Read more…

ಪ್ರೀಮಿಯಂ ಪಾವತಿಸದ ಕಾರಣ ನಿಷ್ಕ್ರಿಯಗೊಂಡಿದೆಯಾ ಪಾಲಿಸಿ..? ವಿಮೆ ಪರಿಹಾರ ಕುರಿತಂತೆ ಸುಪ್ರೀಂ ಮಹತ್ವದ ಆದೇಶ

ನೀವೊಂದು ವಿಮೆ ಪಾಲಿಸಿ ಖರೀದಿ ಮಾಡಿರುತ್ತೀರಿ ಎಂದುಕೊಳ್ಳಿರಿ. ಅದಕ್ಕೆ ಮಾಸಿಕ ಅಥವಾ ವಾರ್ಷಿಕವಾಗಿ ಇಂತಿಷ್ಟು ಪ್ರೀಮಿಯಂ ಪಾವತಿ ಮಾಡಬೇಕೆಂದು ವಿಮೆ ಕಂಪನಿಯು ನಿಗದಿಪಡಿಸಿರುತ್ತದೆ. ಅದರಂತೆ ಪ್ರೀಮಿಯಮ್‌ ಪಾವತಿ ಮಾಡದೆಯೇ, Read more…

‘ಮಾನಿಕೆ ಮಾಗೆ ಹಿತೆ’ ಹಾಡಿನ ಮೂಲಕ ನೆಟ್ಟಿಗರ ಮನ ಗೆದ್ದ ಪುಟ್ಟ ಬಾಲಕಿ….!

ಸದ್ಯ ಸೋಶಿಯಲ್​ ಮೀಡಿಯಾದ ಸೆನ್ಸೇಷನ್​ ಎನಿಸಿರುವ ಮಾನಿಕೆ ಮಾಗೆ ಹಿತೆ ಹಾಡು ಎಲ್ಲರ ಬಾಯಲ್ಲೂ ಗುನುಗುತ್ತಿದೆ. ಶ್ರೀಲಂಕಾ ಗಾಯಕಿ ಯೋಹಾನಿ ಕಂಠಸಿರಿಯಲ್ಲಿ ಮೂಡಿಬಂದ ಈ ಹಾಡು ಈಕೆಯನ್ನು ರಾತ್ರೋರಾತ್ರಿ Read more…

ನಾಯಿಗೆ ಕಿರುಕುಳ ನೀಡಿದ ವ್ಯಕ್ತಿಗೆ ಹಸು ಮಾಡಿದ್ದೇನು ಗೊತ್ತಾ…..?: ವಿಡಿಯೋ ವೈರಲ್

ಮೂಕಪ್ರಾಣಿಗಳಿಗೆ ಹಿಂಸಿಸುವ ಕೆಲವೊಂದು ವಿಕೃತ ಜನರು ಕೆಲವರಿದ್ದಾರೆ. ಹಾಗೆಯೇ ವ್ಯಕ್ತಿಯೊಬ್ಬ ನಾಯಿಗೆ ಕಿರುಕುಳ ನೀಡಿದ್ದಾನೆ. ಈ ವೇಳೆ ಅಲ್ಲಿದ್ದ ಜನ ವಿಡಿಯೋ ರೆಕಾರ್ಡ್ ಮಾಡುತ್ತಾ ನಿಂತಿದ್ದರೆ, ನಾಯಿಯ ಕಿರುಚಾಟ Read more…

ಮಾಸಿಕ ಪೂಜೆಗಾಗಿ ಇಂದಿನಿಂದ ತೆರೆಯಲಿದೆ ಶಬರಿಮಲೆ ಅಯ್ಯಪ್ಪ ದೇಗುಲ

ಕೇರಳದ ಪಥನಂತಿಟ್ಟ ಜಿಲ್ಲೆಯ ಶಬರಿಮಲೆ ಅಯ್ಯಪ್ಪ ದೇವಸ್ಥಾನವು ಚಿಥಿರ ಅಟ್ಟತಿರುನಾಳ್​​ ಹಬ್ಬದ ಪ್ರಯುಕ್ತ ಇಂದಿನಿಂದ ಪುನಾರಂಭಗೊಂಡಿದೆ. ಕೋವಿಡ್​ 19 ಮಾರ್ಗಸೂಚಿ ಹಿನ್ನೆಲೆ ದೇಗುಲಕ್ಕೆ ಭೇಟಿ ನೀಡಲು ಇಚ್ಛಿಸುವ ಭಕ್ತಾದಿಗಳು Read more…

ಮಹಿಳೆಯರಿಗೆ ಸರ್ಕಾರಿ ಉದ್ಯೋಗ: ಬಸ್ ಪ್ರಯಾಣ, 3 ಸಿಲಿಂಡರ್ ಉಚಿತ: ಪ್ರಿಯಾಂಕ ಗಾಂಧಿ ಭರವಸೆ

ಲಖ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ 3 ಅಡುಗೆ ಅನಿಲ ಸಿಲಿಂಡರ್ ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತ; ಆದರೆ ಸಾವಿನ ಸಂಖ್ಯೆಯಲ್ಲಿ ಏರಿಕೆ; ಒಂದೇ ದಿನದಲ್ಲಿ 443 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 10,423 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ Read more…

ಬೆಚ್ಚಿಬೀಳಿಸುವಂತಿದೆ ಈ ʼವಿಕೃತ ಕಾಮಿʼಯ ಇನ್‌ಸ್ಟಾ ಪೋಸ್ಟ್

ಕೇರಳದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯೊಬ್ಬ ತನ್ನನ್ನು ’ಸ್ತನಗಳ ಬೇಟೆಗಾರ’ ಎಂದು ಹೇಳಿಕೊಳ್ಳುವ ಮೂಲಕ ವಿಕೃತಿ ಮೆರೆದಿದ್ದಾನೆ. ಈ ವಿಕೃತ ಕಾಮಿಯು ತನ್ನ ಪ್ರೌಢಾವಸ್ಥೆಯಲ್ಲಿ ಜನಜಂಗುಳಿ ಇರುವ ಕಡೆಗಳಲ್ಲಿ ಹೆಣ್ಣುಮಕ್ಕಳ Read more…

ಅಕ್ಟೋಬರ್‌ ನಲ್ಲಿ ಸಂಗ್ರಹವಾದ ಟೋಲ್‌ ಶುಲ್ಕ ಬರೋಬ್ಬರಿ 3,356 ಕೋಟಿ ರೂ.

ಕಳೆದ ಫೆಬ್ರುವರಿಯಿಂದ ದೇಶಾದ್ಯಂತ ಕಡ್ಡಾಯಗೊಂಡ ಡಿಜಿಟಲ್‌ ಟೋಲ್‌ ಪಾವತಿ ವ್ಯವಸ್ಥೆ ’ಫಾಸ್ಟ್‌ಟ್ಯಾಗ್‌’ ಮೂಲಕ ಅಕ್ಟೋಬರ್‌ ತಿಂಗಳಲ್ಲಿ ದಾಖಲೆ ಮೊತ್ತದ ಶುಲ್ಕ ಸಂಗ್ರಹವಾಗಿದೆ. ಒಂದೇ ತಿಂಗಳಲ್ಲಿ 21.42 ಕೋಟಿ ಜನರಿಂದ Read more…

Shocking News: ರೇಬಿಸ್ ಲಸಿಕೆ ಪಡೆಯಲು ಬಂದವನಿಗೆ ಕೊರೊನಾ ಲಸಿಕೆ

ಜಾರ್ಖಂಡ್‌ನಲ್ಲಿ ಆರೋಗ್ಯ ಕಾರ್ಯಕರ್ತರ ದೊಡ್ಡ ನಿರ್ಲಕ್ಷ್ಯವೊಂದು ಬೆಳಕಿಗೆ ಬಂದಿದೆ. ನಾಯಿ ಕಚ್ಚಿದ ಕಾರಣ ರೇಬಿಸ್ ಲಸಿಕೆ ಪಡೆಯಲು ಬಂದಿದ್ದ ವ್ಯಕ್ತಿಗೆ ಕೊರೊನಾ ಲಸಿಕೆ ಹಾಕಲಾಗಿದೆ. ಘಟನೆ ಜಾರ್ಖಂಡ್ ನ Read more…

ದೇಶದಲ್ಲೇ ಅತಿ ಕಡಿಮೆ ದರಕ್ಕೆ ವಿದ್ಯುತ್​ ಪೂರೈಸಲು ಮುಂದಾಗಿದೆ ಈ​ ಸರ್ಕಾರ..!

ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿ ಇರಿಸಿರುವ ಪಂಜಾಬ್​ ಸಿಎಂ ಚರಣ್​ಜೀತ್​ ಸಿಂಗ್​ ಚನ್ನಿ ವಿದ್ಯುತ್​ ಬಿಲ್​ನಲ್ಲಿ ಮೂರು ರೂಪಾಯಿ ಕಡಿತಗೊಳಿಸಿ ಘೋಷಣೆ ಮಾಡಿದ್ದಾರೆ. ಇದರಿಂದ ಪಂಜಾಬ್​ ಜನತೆಗೆ ದೀಪಾವಳಿ ಬಂಪರ್​ Read more…

ಪುತ್ರನನ್ನು ಬೆಂಗಳೂರಿನ ಕಾಲೇಜಿಗೆ ಸೇರಿಸಿ ಹೆಮ್ಮೆ ವ್ಯಕ್ತಪಡಿಸಿದ ಅಸ್ಸಾಂ ಸಿಎಂ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪುತ್ರ ನಂದಿಲ್ ಬಿಸ್ವಾ ಶರ್ಮಾ ಅವರು ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿನ ನ್ಯಾಷನಲ್ ಲಾ ಕಾಲೇಜಿಗೆ ಸೇರ್ಪಡೆಗೊಂಡಿದ್ದಾರೆ. ಸಿಎಂ ಹಿಮಂತ್ ಬಿಸ್ವಾ Read more…

ಶ್ವಾನವನ್ನು ಹಿಂಸಿಸುತ್ತಿದ್ದವನಿಗೆ ಗೂಸಾ ಕೊಟ್ಟ ಹಸು..! ವೈರಲ್​ ಆಯ್ತು ವಿಡಿಯೋ

ಪ್ರಾಣಿಗಳಿಗೆ ಹಿಂಸೆ ಮಾಡುವುದನ್ನು ದೇವರೂ ಸಹಿಸುವುದಿಲ್ಲ ಎಂಬ ಮಾತಿದೆ. ಹೀಗಾಗಿ ಎಲ್ಲೆಲ್ಲಿ ಪ್ರಾಣಿಗಳಿಗೆ ಹಿಂಸೆ ಆಗುತ್ತಿರೋದು ಗಮನಕ್ಕೆ ಬರುತ್ತದೋ ಆ ಎಲ್ಲಾ ಸಂದರ್ಭಗಳಲ್ಲೂ ಧ್ವನಿ ಎತ್ತುವ ಅಧಿಕಾರ ಪ್ರತಿಯೊಬ್ಬ Read more…

ಶಾಲೆಗಳು ತೆರೆಯದೆ ಮಕ್ಕಳು ಕಳೆದುಕೊಂಡಿರುವುದು ಇದನ್ನೇ ಎಂದ ದೆಹಲಿ ಡಿಸಿಎಂ: ವಿದ್ಯಾರ್ಥಿಗಳೊಂದಿಗಿನ ವಿಡಿಯೋ ಹಂಚಿಕೊಂಡ ಸಿಸೋಡಿಯಾ

ನವದೆಹಲಿ: ಸೋಮವಾರ ದೇಶದ ಹಲವಾರು ರಾಜ್ಯಗಳಲ್ಲಿ ಶಾಲೆಗಳು ಪುನರಾರಂಭವಾಗಿವೆ. ತಮ್ಮ ತರಗತಿಗಳಿಗೆ ಹಿಂತಿರುಗಿದ ವಿದ್ಯಾರ್ಥಿಗಳ ಜೊತೆ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಂವಾದ ನಡೆಸಿದ್ದಾರೆ. ಕೆಲವು ತಿಂಗಳುಗಳ ಕೋವಿಡ್-19 Read more…

ಇನ್ಸ್ಟಾ ಪೋಸ್ಟ್ ನಲ್ಲಿ ಸಾವಿನ ಮುನ್ಸೂಚನೆ​..? ಹೊರಡುವ ಸಮಯ ಬಂದಿದೆ ಎಂದವರು ಬಾರದ ಲೋಕಕ್ಕೆ…!

2019ರಲ್ಲಿ ಮಿಸ್​ ಕೇರಳ ಕಿರೀಟ ಮುಡಿಗೇರಿಸಿಕೊಂಡಿದ್ದ 25 ವರ್ಷದ ಅನ್ಸಿ ಕಬೀರ್ ಕೊಚ್ಚಿಯಲ್ಲಿ ಸಂಭವಿಸಿದ​ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇವರ ಜೊತೆಯಲ್ಲಿ ಇದೇ ಸ್ಪರ್ಧೆಯಲ್ಲಿ ರನ್ನರ್​ ಅಪ್​ ಸ್ಥಾನ Read more…

ಈ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ ಸಲಿಂಗಿ ಜೋಡಿ..!

ಸುಪ್ರೀಂ ಕೋರ್ಟ್​ ಸಲಿಂಗ ಕಾಮ ಅಪರಾಧವಲ್ಲ ಎಂದು ಹೇಳಿದ್ದರೂ ಸಹ ದೇಶದಲ್ಲಿನ ಬಹುತೇಕರು ಈಗಲೂ ಕೂಡ ಈ ರೀತಿಯ ಸಂಬಂಧಗಳನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಈ ಎಲ್ಲ ವಾದ – Read more…

ಮಧ್ಯರಾತ್ರಿ ಮಾಜಿ ಸಚಿವ ಅರೆಸ್ಟ್: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅನಿಲ್ ದೇಶಮುಖ್ ಬಂಧನ

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಗೃಹಸಚಿವ ಅನಿಲ್ ದೇಶಮುಖ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. 12 ಗಂಟೆಗಳ ಕಾಲ ಅನಿಲ್ ದೇಶಮುಖ್ ಅವರನ್ನು ವಿಚಾರಣೆ Read more…

NEET ಫಲಿತಾಂಶ ಘೋಷಣೆ: ಇಮೇಲ್ ಮೂಲಕ ಅಂಕಪಟ್ಟಿ, ವೆಬ್ ಸೈಟ್ ನಲ್ಲಿ ಶೀಘ್ರವೇ ಫಲಿತಾಂಶ, ಕೀ ಆನ್ಸರ್ ಪ್ರಕಟ

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ವಿದ್ಯಾರ್ಥಿಗಳ ನೋಂದಾಯಿತ ಇಮೇಲ್ ಐಡಿಗೆ NEET UG ಸ್ಕೋರ್‌ ಕಾರ್ಡ್‌ಗಳನ್ನು ಕಳುಹಿಸುತ್ತಿದೆ. ಅಭ್ಯರ್ಥಿಗಳಿಗೆ ಕಳುಹಿಸಲಾದ ಮೇಲ್ ಫಲಿತಾಂಶವನ್ನು ಶೀಘ್ರದಲ್ಲೇ ಅಧಿಕೃತ ವೆಬ್‌ಸೈಟ್‌ನಲ್ಲಿ ಘೋಷಿಸಲಾಗುವುದು Read more…

ಪಿಸ್ತೂಲ್​ ಹಿಡಿದು ಬೆದರಿಸಿ ಸ್ನೇಹಿತೆಯ ಮೇಲೆ ಅತ್ಯಾಚಾರಗೈದ ಪಾಪಿ….!

ಗನ್​ ಪಾಯಿಂಟ್​ ಹಿಡಿದು ಬೆದರಿಸಿ ಸ್ನೇಹಿತನೇ 22 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಶಾಕಿಂಗ್​ ಘಟನೆಯು ಪಂಜಾಬ್​ನ ಜಿರಕ್​ಪುರದಲ್ಲಿ ನಡೆದಿದೆ. ಸಂತ್ರಸ್ತೆ ನೀಡಿರುವ ದೂರಿನ ಪ್ರಕಾರ ಅಕ್ಟೋಬರ್​ Read more…

ದೀಪಾವಳಿಗೆ ಭರ್ಜರಿ ಗಿಫ್ಟ್: ಗೃಹಬಳಕೆ ವಿದ್ಯುತ್ ದರ ಕಡಿತ, ನೌಕರರ ಡಿಎ ಶೇ. 11 ರಷ್ಟು ಹೆಚ್ಚಳ

ಚಂಡೀಗಢ: ದೀಪಾವಳಿ ಕೊಡುಗೆಯಾಗಿ ಪಂಜಾಬ್ ನಲ್ಲಿ ಗೃಹಬಳಕೆ ವಿದ್ಯುತ್ ದರವನ್ನು ಕಡಿತಗೊಳಿಸಲಾಗಿದೆ. ಯೂನಿಟ್ ಗೆ 3 ರೂಪಾಯಿ ಕಡಿಮೆ ಮಾಡಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...