alex Certify India | Kannada Dunia | Kannada News | Karnataka News | India News - Part 939
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯಸಭೆಯಲ್ಲಿ ಅರಚಾಡಿದ ಜಯಾ ಬಚ್ಚನ್‌ರನ್ನು ವಜಾಗೊಳಿಸಲು ನೆಟ್ಟಿಗರ ಆಗ್ರಹ

ತಮ್ಮ ವಿರುದ್ಧ ಕೇಳಿ ಬಂದ ಟೀಕಾಸ್ತ್ರಗಳಿಂದ ರೋಸಿ ಹೋದಂತೆ ಕಂಡ ನಟಿ ಹಾಗೂ ರಾಜ್ಯಸಭಾ ಸಂಸದೆ ಜಯಾ ಬಚ್ಚನ್, ಆಡಳಿತಾರೂಢ ಬಿಜೆಪಿ ವಿರುದ್ಧ ಮಾತಿನ ತಿರುಗೇಟು ನೀಡಲು ಸದನದ Read more…

ಕೆಮಿಕಲ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ; ನಾಲ್ವರು ಬಲಿ,15 ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ….!

ಗುಜರಾತ್ ನ ವಡೋದರದಲ್ಲಿರುವ ಕ್ಯಾಂಟನ್ ಲ್ಯಾಬೊರೇಟರೀಸ್ ಪ್ರೈವೇಟ್ ಲಿಮಿಟೆಡ್ ನ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ನಾಲ್ವರು ಸಾವನ್ನಪ್ಪಿ, ಸುಮಾರು 15ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿರುವ Read more…

ಉದ್ಯೋಗಾಕಾಂಕ್ಷಿಗಳೇ ಗಮನಿಸಿ: ರೈಲ್ವೆ ಇಲಾಖೆಯ ಈ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪಶ್ಚಿಮ ಮಧ್ಯ ರೈಲ್ವೆ ಇಲಾಖೆಯಲ್ಲಿ 21 ಸ್ಪೋರ್ಟ್ಸ್ ಪರ್ಸನ್ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪಾಸಾದ ಅಭ್ಯರ್ಥಿಗಳು ಸ್ಪೋರ್ಟ್ಸ್ ಕೋಟಾದಡಿ Read more…

ಪತಿ ಪರಾರಿಯಾಗುವ ಸಲುವಾಗಿ ಪೊಲೀಸರ ಮೇಲೆ ಖಾರದಪುಡಿ ಎರಚಿದ ಪತ್ನಿ….!

ಕೊಲೆ ಆರೋಪವಿರುವ ತನ್ನ ಗಂಡನ ಸಹಾಯಕ್ಕೆ ನಿಂತ ಪತ್ನಿ, ಉತ್ತರಾಖಂಡದ ಎಸ್‌ಟಿಎಫ್ ಪೊಲೀಸರು ಮತ್ತು ರಾಜೇಂದ್ರನಗರ ಪೊಲೀಸ್ ತಂಡಕ್ಕೆ ಮೆಣಸಿನ ಪುಡಿ ಎರಚಿದ ಘಟನೆ ನಡೆದಿದೆ. ತೆಲಂಗಾಣದ ಅತ್ತಾಪುರದಲ್ಲಿ Read more…

ಆನ್ ಲೈನ್ ಮದುವೆಗೆ ಕೋರ್ಟ್ ಒಪ್ಪಿಗೆ: ಇಂಗ್ಲೆಂಡ್ ನಲ್ಲಿದ್ದುಕೊಂಡೇ ಕೇರಳದಲ್ಲಿನ ವಧು ಜೊತೆ ಸಪ್ತಪದಿ ತುಳಿಯಲಿರುವ ವರ…!

ದೇಶದಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ನ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಸ್ಥಳೀಯ ಸರ್ಕಾರಗಳು ಹಲವಾರು ಮಾರ್ಗಸೂಚಿಗಳನ್ನು ಪ್ರಕಟಿಸುತ್ತಿದ್ದು, ಮದುವೆ ಮಾಡಿಕೊಳ್ಳುವ ಜೋಡಿಗಳು ಪರದಾಡುವ ಸ್ಥಿತಿ ಬಂದೊದಗಿದೆ. Read more…

ಮಕ್ಕಳು ವೃದ್ದರಾದಿಯಾಗಿ ಪುಕ್ಕಟ್ಟೆ ಮದ್ಯಕ್ಕಾಗಿ ಮುಗಿಬಿದ್ದ ಜನ

ಮದ್ಯ ನಿಷೇಧದಿಂದ ಬರಗೆಟ್ಟು ಹೋಗಿರುವ ಬಿಹಾರದ ಕುಡುಕರಿಗೆ ಎಲ್ಲಾದರೂ ಸ್ವಲ್ಪ ಹೆಂಡ ಸಿಕ್ಕರೆ ಸಾಕು ಎಂಬಂತಾಗಿದೆ. ರಾಜ್ಯದ ಉಷ್ಕಾಗಾಂವ್‌ನ ಮಚ್ಕಾ ಬಜ಼ಾರ್‌ನಲ್ಲಿರುವ ಮದ್ಯದಂಗಡಿ ಮುಂದೆ ನಿಲ್ಲಿಸಿರುವ ಮದ್ಯದ ಬಾಟಲಿಗಳು Read more…

ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ ಕಂಡು ಭಯಭೀತರಾದ ಕೊಯಮತ್ತೂರು ಜನತೆ…!

ತಮಿಳುನಾಡಿನ ಕೊಯಂಬತ್ತೂರು ನಗರದಲ್ಲಿ ರಾತ್ರಿ ವೇಳೆ ಕಾಡಾನೆಗಳ ಹಿಂಡು ತಿರುಗಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಜನವಸತಿ ಪ್ರದೇಶಗಳಿಗೆ ಆನೆಗಳು ನುಗ್ಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ರಾತ್ರಿ ವೇಳೆ ಹೆಚ್ಚಿನ ನಿಗಾ Read more…

BIG NEWS: ಪಾನ್ ಮಸಾಲಾ ಕಂಪನಿ ಮೇಲೆ DGGI ದಾಳಿ; 150 ಕೋಟಿ ನಗದು ಹಣ ಪತ್ತೆ

ಕಾನ್ಪುರ: ಪಾನ್ ಮಸಾಲಾ ಕಂಪನಿ ಮೇಲೆ ತೆರಿಗೆ ಹಾಗೂ ಜನರಲ್ ಆಫ್ ಜಿ ಎಸ್ ಟಿ ಇಂಟಲಿಜೆನ್ಸ್ (ಡಿಜಿಜಿಐ) ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ Read more…

ಪ್ರೀತಿಸಿ ಮದುವೆಯಾಗಿದ್ದೇ ತಪ್ಪಾಯ್ತು..! ಯುವಕನ ಖಾಸಗಿ ಅಂಗ ಕತ್ತರಿಸಿದ ಹುಡುಗಿ ಮನೆಯವರು

ದೆಹಲಿಯ ರಜೌರಿ ಗಾರ್ಡನ್ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಯುವಕನ ಖಾಸಗಿ ಅಂಗ ಕತ್ತರಿಸಿದ ಘಟನೆ ಬೆಳಕಿಗೆ ಬಂದಿದೆ. ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. Read more…

ಮೀನುಗಾರರ ಬಲೆಗೆ ಬಿತ್ತು ಭಾರೀ ತಿಮಿಂಗಿಲ…! ಸಮುದ್ರಕ್ಕೆ ಮರಳಿ ಬಿಟ್ಟ ವನ್ಯಜೀವಿ ಸಂರಕ್ಷಕರು

ವಿಶಾಖಪಟ್ಟಣಂನ ಮೀನುಗಾರರ ಬಲೆಯೊಂದಕ್ಕೆ ಸಿಲುಕಿದ್ದ ಭಾರೀ ಗಾತ್ರದ ಶಾರ್ಕ್ ಒಂದನ್ನು ಮರಳಿ ಸಮುದ್ರಕ್ಕೆ ಬಿಡಲಾಗಿದೆ. ಜಗತ್ತಿನ ಅತಿ ದೊಡ್ಡ ಮೀನು ಎಂದು ಈ ವೇಲ್ ಶಾರ್ಕ್‌‌ಗಳನ್ನು ಕರೆಯಲಾಗುತ್ತದೆ. “ನಗರದ Read more…

‘ಕ್ಷಮಿಸು ಅಕ್ಕ’ ಎಂದು ಪತ್ರ ಬರೆದಿಟ್ಟು ಕಟ್ಟಡದಿಂದ ಹಾರಿ ಪ್ರಾಣಬಿಟ್ಟ ಯುವಕ…..!

ಗುರುವಾರ ಬೆಳಗ್ಗೆ ಹೈದರಾಬಾದ್ ನ ವಿಜ್ಞಾನ ಜ್ಯೋತಿ ಇಂಜಿನಿಯರಿಂಗ್ ಕಾಲೇಜ್ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಯೋರ್ವನ‌ ಶವ ಪತ್ತೆಯಾಗಿದೆ. ನಾಗಕರ್ನೂಲ್ ಮೂಲದ, 18 ವರ್ಷದ ಶಿವ ನಾಗು ಎಂಬ ವಿದ್ಯಾರ್ಥಿ Read more…

ದೇಶದ ಭದ್ರತೆ ಸಲುವಾಗಿ ಕೇಂದ್ರದಿಂದ ಮಹತ್ವದ ತೀರ್ಮಾನ: 2 ವರ್ಷಗಳವರೆಗೆ ಕಾಲ್‌ ರೆಕಾರ್ಡಿಂಗ್ಸ್‌ ಉಳಿಸಲು ಟೆಲಿಕಾಂ ಸಂಸ್ಥೆಗಳಿಗೆ ಸೂಚನೆ

ಏಕೀಕೃತ ಪರವಾನಗಿ ಒಪ್ಪಂದವನ್ನ ತಿದ್ದುಪಡಿ ಮಾಡಿರುವ ದೂರಸಂಪರ್ಕ ಇಲಾಖೆ, ಟೆಲಿಕಾಂ, ಇಂಟರ್ನೆಟ್ ಸೇವಾ ಪೂರೈಕೆದಾರರು ಮತ್ತು ಎಲ್ಲಾ ಟೆಲಿಕಾಂ ಪರವಾನಗಿದಾರರು ಪ್ರಸ್ತುತ ಒಂದು ವರ್ಷದ ಅಭ್ಯಾಸದ ಬದಲಿಗೆ ಕನಿಷ್ಠ Read more…

ಕೊರೋನಾ ಹೊತ್ತಲ್ಲಿ ಸಮಾವೇಶ, ಜನಸಂದಣಿ ನಿಲ್ಲಿಸಿ: ಮೋದಿ, ಚುನಾವಣಾ ಆಯೋಗಕ್ಕೆ ಅಲಹಾಬಾದ್ ಹೈಕೋರ್ಟ್ ಸೂಚನೆ

ಲಖ್ನೋ: ಚುನಾವಣಾ ರ್ಯಾಲಿಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ, ಚುನಾವಣೆಯನ್ನು ಮುಂದೂಡುವ ಬಗ್ಗೆಯೂ ಯೋಚಿಸುವಂತೆ ಚುನಾವಣಾ ಆಯೋಗ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲಹಾಬಾದ್ ಹೈಕೋರ್ಟ್ ಸೂಚಿಸಿದೆ. ರಾಜ್ಯದಲ್ಲಿ Read more…

BIG BREAKING: ಒಂದೇ ದಿನ 6,650 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ; ದೇಶದಲ್ಲಿದೆ 77,516 ಸಕ್ರಿಯ ಪ್ರಕರಣ

ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕೊಂಚ ಇಳಿಮುಖವಾಗಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 6,650 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿಯೂ ಕುಸಿತ ಕಂಡಿದ್ದು ಒಂದೇ Read more…

ಭಾರತೀಯ ಪೌರತ್ವ ಬಯಸಿದವರಲ್ಲಿ ಪಾಕ್‌ ಪ್ರಜೆಗಳದ್ದೇ ಮೇಲುಗೈ

ಭಾರತೀಯ ಪೌರತ್ವ ಬಯಸಿ ಪಾಕಿಸ್ತಾನದ 7,306 ಜನರು ಅರ್ಜಿ ಸಲ್ಲಿಸಿದ್ದು, ಭಾರತೀಯ ಪೌರತ್ವ ಬೇಕು ಎಂದವರಲ್ಲಿ ಪಾಕಿಸ್ತಾನದವರೇ ಶೇ.70ರಷ್ಟು ಜನರಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆ ಸಂಸತ್ತಿಗೆ ತಿಳಿಸಿದೆ. Read more…

ಸೆಕೆಂಡ್-ಹ್ಯಾಂಡ್ ಟಿವಿ ವಿಚಾರವಾಗಿ ಜಗಳವಾಡಿ ಮಡದಿಯನ್ನು ಹತ್ಯೆಗೈದವನಿಗೆ ಜೀವಾವಧಿ ಶಿಕ್ಷೆ

ಕ್ಷುಲ್ಲಕ ಕಾರಣವೊಂದಕ್ಕೆ ಮಡದಿಯನ್ನು ಬರ್ಬರವಾಗಿ ಕೊಂದ ಮುಂಬಯಿಯ ವ್ಯಕ್ತಿಯೊಬ್ಬನಿಗೆ ಜೀವನವಿಡೀ ಜೈಲಿನಲ್ಲಿ ಕಳೆಯುವ ಶಿಕ್ಷೆಯನ್ನು ನ್ಯಾಯಾಲಯ ನೀಡಿದೆ. 2016ರಲ್ಲಿ ನಡೆದ ಘಟನೆಯಲ್ಲಿ, ಆಪಾದಿತ ಸಂತೋಷ್ ಅಂಬಾವಾಲೆ ಎಂಬ 42ರ Read more…

ಅಬ್ಬಬ್ಬಾ..! ಥೇಟ್​ ಸ್ಪೈಡರ್​ ಮ್ಯಾನ್​ನಂತೆ ಕಾಣುತ್ತೆ ಈ ಹಲ್ಲಿ

ಪ್ರಸಿದ್ಧ ಮಾರ್ವೆಲ್​ ಸೂಪರ್ ​​ಹೀರೋ ಸ್ಪೈಡರ್​ ಮ್ಯಾನ್​ನಂತೆಯೇ ಕಾಣುವ ಹಲ್ಲಿಯ ಫೋಟೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಭಾರತೀಯ ಅರಣ್ಯ ಇಲಾಖೆ ಅಧಿಕಾರಿ ಸುಸಾಂತ ನಂದಾ ಈ ಫೋಟೋವನ್ನು Read more…

ಆಮೆಗಳಿಗೆ ಬಿಸಿ ನೀರು, ಆನೆಮರಿಗಳಿಗೆ ಕಂಬಳಿ ಹೊದಿಕೆ..! ಚಳಿಗಾಲದಲ್ಲಿ ಪ್ರಾಣಿಗಳಿಗೆ ವಿಶೇಷ ಆರೈಕೆ

ಗುವಾಹಟಿ: ಚಳಿಗಾಲ ಬಂತೆಂದ್ರೆ ಸಾಕು ನಾವೆಲ್ಲರೂ ಜರ್ಕಿನ್, ಕಂಬಳಿಗಳ ಮೊರೆ ಹೋಗುತ್ತೇವೆ. ಆದರೆ, ಪಾಪ ಮೂಕ ಪ್ರಾಣಿಗಳು ಮಾತ್ರ ಚಳಿಯಿಂದ ವೇದನೆ ಅನುಭವಿಸುತ್ತದೆ. ಹೀಗಾಗಿ ಅಸ್ಸಾಂನಲ್ಲಿ ಪ್ರಾಣಿಗಳಿಗೆಂದೇ ವಿಶೇಷ Read more…

ಗುಜರಿಯಿಂದ ಕಾರು ತಯಾರಿಸಿದವನಿಗೆ ಆನಂದ್‌ ಮಹೀಂದ್ರಾರಿಂದ ಬಂಪರ್‌ ಗಿಫ್ಟ್

ಸ್ಪಷ್ಟವಾಗಿ ಯಾವುದೇ ನಿಯಮ, ನಿಬಂಧನೆಗಳನ್ನು ಪೂರೈಸದ ನಾಲ್ಕು-ಚಕ್ರದ ವಾಹನ, ಆದರೂ ಈ ಆವಿಷ್ಕಾರ ಆನಂದ್ ಮಹೀಂದ್ರಾರ ಹೃದಯ ಗೆದ್ದಿದೆ. ಸ್ಕ್ರ್ಯಾಪ್ ಮೆಟಲ್ ಬಳಸಿ ವಾಹನವನ್ನು ನಿರ್ಮಿಸಿದ ಮಹಾರಾಷ್ಟ್ರದ ವ್ಯಕ್ತಿ Read more…

ಬಿಜೆಪಿ ರ್ಯಾಲಿಯಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ ಮುಸ್ಲಿಂ ಯುವಕನಿಗೆ ಪೊಲೀಸ್ ಭದ್ರತೆ

ಶಹರಾನ್‌ಪುರ: ಬಿಜೆಪಿ ರ್ಯಾಲಿಯಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಮುಸ್ಲಿಂ ಯುವಕನಿಗೆ ಪೊಲೀಸ್ ರಕ್ಷಣೆ ನೀಡಲಾಗಿದೆ. ಉತ್ತರ ಪ್ರದೇಶದ ಶಹರಾನ್‌ಪುರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ Read more…

ಪತಿಯಿಂದ ದೂರವಾದ ಬಳಿಕ ಈ ಕನಸು ಕಾಣುತ್ತಿದ್ದಾಳೆ ಪೂನಂ ಪಾಂಡೆ..!

ಮಾಡೆಲ್, ನಟಿ ಪೂನಂ ಪಾಂಡೆ ತನ್ನ ಪತಿ ಸ್ಯಾಮ್ ಬಾಂಬೆಯಿಂದ ಈಗಾಗಲೇ ಬೇರ್ಪಟ್ಟಿದ್ದಾರೆ. ಆದರೆ, ಆಕೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಹಾಗಿನ ಪ್ರೇಮಕಥೆಯನ್ನು ಬಯಸುತ್ತಾರಂತೆ. Read more…

ಬಟ್ಟೆ ಅಥವಾ ಸರ್ಜಿಕಲ್ ಮಾಸ್ಕ್‌ ಗಳಲ್ಲಿ ಯಾವುದು ಬೆಸ್ಟ್…?‌ ಇಲ್ಲಿದೆ ತಜ್ಞರು ನೀಡಿರುವ ಮಾಹಿತಿ

ಕೊರೋನಾ ಇಂದು ನಾಳೆ ಮುಗಿಯೋವಂತದ್ದಲ್ಲ. ಈ ಸೋಂಕು ವಿಶ್ವಕ್ಕೆ ಕಾಲಿಟ್ಟಾಗಿಂದ ಮನುಷ್ಯ ಮುಖ ಮುಚ್ಚಿಕೊಂಡು ಓಡಾಡುವಂತಾಗಿದೆ. ಎರಡು ವರ್ಷದ ಹಿಂದೆ ಎಂಟ್ರಿ ಕೊಟ್ಟ ಕೋವಿಡ್ ಇಡೀ ಮಾನವ ಸಂಕುಲಕ್ಕೆ Read more…

ಭುವನೇಶ್ವರ ರೈಲು ನಿಲ್ದಾಣಕ್ಕೆ ‘ಈಟ್ ರೈಟ್ ಸ್ಟೇಷನ್’ ಹೆಗ್ಗಳಿಕೆ

ಒಡಿಶಾದ ಭುವನೇಶ್ವರ ರೈಲು ನಿಲ್ದಾಣವು ಈಟ್ ರೈಟ್ ಸ್ಟೇಷನ್ ಎಂದು ಪ್ರಮಾಣೀಕರಿಸಲ್ಪಟ್ಟಿದೆ. ಈ ಮೂಲಕ ಈ ಹೆಗ್ಗಳಿಕೆ ಪಡೆದ ಭಾರತದ 6ನೇ ರೈಲು ನಿಲ್ದಾಣ ಎಂಬ ಖ್ಯಾತಿಯನ್ನು ಗಳಿಸಿದೆ. Read more…

ಕಳಪೆ ರಸ್ತೆ ಕಾಮಗಾರಿಗೆ ಜನರ ಆಕ್ರೋಶ: ತನಿಖೆಗೆ ಆದೇಶಿಸಿದ ಯುಪಿ ಜಿಲ್ಲಾಧಿಕಾರಿ

ಬುಲಂದ್‌ಶಹರ್: ರಸ್ತೆ ನಿರ್ಮಾಣದಲ್ಲಿ ಕಳಪೆ ಗುಣಮಟ್ಟದ ಕಾಮಗಾರಿಯ ಬಗೆಗಿನ ವಿಡಿಯೋ ವೈರಲ್ ಆಗಿದ್ದು, ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಜನರು ಆಗ್ರಹಿಸಿದ್ದಾರೆ. ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. Read more…

ಇಲ್ಲಿದೆ 2021ರಲ್ಲಿ ಬಿಡುಗಡೆಯಾದ ಟಾಪ್ ಇ – ಸ್ಕೂಟರ್‌ಗಳ ಪಟ್ಟಿ

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ಇನ್ನೂ ಆರಂಭಿಕ ಹಂತದಲ್ಲಿದ್ದರೂ ಸಹ, ಒಂದಷ್ಟು ಎಲೆಕ್ಟ್ರಿಕ್ ಸ್ಕೂಟರ್‌ಗಳು ಭಾರೀ ಸುದ್ದಿ ಮಾಡುತ್ತಿವೆ. ಅಂಥ ಒಂದಷ್ಟು ಮಾಡೆಲ್‌ಗಳ ವಿವರಗಳು ಇಂತಿವೆ: ಓಲಾ ಎಸ್‌1 Read more…

ಮನೆಗೆಲಸಕ್ಕೆ ಬಂದವರ ಜೊತೆ ಲವ್ವಿ-ಡವ್ವಿ…! ಕುಟುಂಬ ತೊರೆದು ಮೇಸ್ತ್ರಿಗಳ ಜೊತೆ ಮಹಿಳೆಯರು ಪರಾರಿ

ವಿವಾಹಿತರಾಗಿದ್ದ ಇಬ್ಬರು ಮಹಿಳೆಯರಿಗೆ ಮೇಸ್ತ್ರಿಗಳ ಮೇಲೆ ಪ್ರೇಮಾಂಕುರವಾದ ಹಿನ್ನೆಲೆಯಲ್ಲಿ ಇಬ್ಬರೂ ಮಹಿಳೆಯರು ತಮ್ಮ ಪತಿಯಂದಿರನ್ನು ತೊರೆದು ಮೇಸ್ತ್ರಿಗಳ ಜೊತೆ ಓಡಿದ ಹೋದ ಆಘಾತಕಾರಿ ಘಟನೆಯು ಪಶ್ಚಿಮ ಬಂಗಾಳದ ಹೌರಾ Read more…

ಸಿಹಿ ತಿಂಡಿ, ಮೊಬೈಲ್​ ಫೋನ್​ ಬೇಕೆಂದು ವಿದ್ಯುತ್​ ಕಂಬವನ್ನೇರಿ ಕುಳಿತ ಭೂಪ…!

ವಿದ್ಯುತ್​ ಕಂಬವನ್ನೇರಿದ ಮಾನಸಿಕ ಅಸ್ವಸ್ಥನೊಬ್ಬ ಅವಾಂತರವನ್ನೇ ಸೃಷ್ಟಿಸಿದ ಘಟನೆಯು ಮುಜಾಫರ ನಗರದ ಬರ್ಮಾತ್​ಪುರ ಗ್ರಾಮದಲ್ಲಿ ನಡೆದಿದೆ. ಮಾನಸಿಕ ಅಸ್ವಸ್ಥನ ಹುಚ್ಚಾಟದಿಂದಾಗಿ ಇಡೀ ಗ್ರಾಮಕ್ಕೆ ವಿದ್ಯುತ್​ ಸಂಪರ್ಕವನ್ನು ಬಂದ್​ ಮಾಡಲಾಗಿತ್ತು. Read more…

Shocking: ದಲಿತ ಮಹಿಳೆ ಸಿದ್ಧಪಡಿಸಿದ್ದ ಊಟ ಬೇಡವೆಂದ ವಿದ್ಯಾರ್ಥಿಗಳು…!

ಡೆಹರಾಡೂನ್: ಸಮಾಜದಲ್ಲಿ ಸಮಾನತೆಯ ಸಂದೇಶ ಎಷ್ಟೇ ಸಾರಿದರೂ ಜಾತಿ ಎಂಬ ಪಿಡುಗು ತೊಲಗಿಸಲು ಸಾಧ್ಯವಾಗುತ್ತಿಲ್ಲ. ಇದು ಇನ್ನೂ ಜೀವಂತವಾಗಿದೆ ಎಂಬುವುದಕ್ಕೆ ಇಲ್ಲೊಂದು ಉದಾಹರಣೆ ವರದಿಯಾಗಿದೆ. ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು Read more…

ರಾಹುಲ್ ಗಾಂಧಿ ಕೇವಲ ಚುನಾವಣೆಗಾಗಿ ಹಿಂದೂ, ಹಿಂದುತ್ವ ಪದ ಬಳಕೆ ಮಾಡುತ್ತಾರೆ; ಕೇಂದ್ರ ಸಚಿವ ಎ. ನಾರಾಯಣಸ್ವಾಮಿ

ಲಖನೌ : ಕಾಂಗ್ರೆಸ್ ನ ನಾಯಕ ರಾಹುಲ್ ಗಾಂಧಿಗೆ ಹಿಂದೂತ್ವ ಅಂದರೆ ಏನು ಎನ್ನವುದೇ ಗೊತ್ತಿಲ್ಲ. ಅವರು ಹಿಂದೂ ಅಲ್ಲ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಆರೋಪಿಸಿದ್ದಾರೆ. Read more…

BIG BREAKING: ಮತ್ತೆ ನೈಟ್ ಕರ್ಫ್ಯೂ ಜಾರಿ, ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆವರೆಗೆ ನಿರ್ಬಂಧ ವಿಧಿಸಿದ ಮಧ್ಯಪ್ರದೇಶ ಸರ್ಕಾರ

ಭೋಪಾಲ್: ಮಧ್ಯಪ್ರದೇಶದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಕೊರೋನಾ ಮತ್ತು ಒಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರ್ಕಾರ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ ಸಂದರ್ಭದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...