alex Certify India | Kannada Dunia | Kannada News | Karnataka News | India News - Part 916
ಕನ್ನಡ ದುನಿಯಾ
    Dailyhunt JioNews

Kannada Duniya

ರಷ್ಯಾದ ಯುದ್ಧ ನೌಕೆಗಳೊಂದಿಗೆ ಸಮರಾಭ್ಯಾಸ ನಡೆಸಿದ INS ಕೊಚ್ಚಿ

ಭಾರತೀಯ ನೌಕಾಪಡೆಯ ಸ್ವದೇಶವಾಗಿ ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಕ್ಷಿಪಣಿ ವಿಧ್ವಂಸಕ ಐಎನ್‌ಎಸ್ ಕೊಚ್ಚಿ, ಅರಬ್ಬಿ ಸಮುದ್ರದಲ್ಲಿ ರಷ್ಯಾದ ನೌಕಾಪಡೆಯ ಹಡಗುಗಳೊಂದಿಗೆ ಜಂಟಿ ಸಮರಾಭ್ಯಾಸ ನಡೆಸಿದೆ. ಈ ವ್ಯಾಯಾಮವು ಎರಡು Read more…

BIG NEWS: ಲಸಿಕೆ ಅಭಿಯಾನದ ವರ್ಷದ ಸಂಭ್ರಮಾಚರಣೆಯ ಭಾಗವಾಗಿ ಪೋಸ್ಟಲ್ ಸ್ಟಾಂಪ್ ಬಿಡುಗಡೆ

ಭಾರತದ ವಯಸ್ಕರಲ್ಲಿ ಎಪ್ಪತ್ತು ಪ್ರತಿಶತದಷ್ಟು ಜನರು ಕೊರೋನಾ ವಿರುದ್ಧ ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದ್ದಾರೆ. 93 ಪ್ರತಿಶತದಷ್ಟು ಜನರು ಮೊದಲ ಡೋಸ್ ಸ್ವೀಕರಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ Read more…

BIG NEWS: ಲಸಿಕೆ ಅಭಿಯಾನಕ್ಕೆ ಒಂದು ವರ್ಷ, 156 ಕೋಟಿಗೂ ಅಧಿಕ ಡೋಸ್ ನೀಡಿಕೆ

ನವದೆಹಲಿ: ಜನವರಿ 16 ರ ಇಂದು ಭಾರತವು ಕೋವಿಡ್ -19 ವಿರುದ್ಧ ಲಸಿಕೆ ಅಭಿಯಾನದ ಒಂದು ವರ್ಷವನ್ನು ಪೂರ್ಣಗೊಳಿಸಿದೆ, ಈ ಸಮಯದಲ್ಲಿ ಅದು 156 ಕೋಟಿಗೂ ಹೆಚ್ಚು ಲಸಿಕೆ Read more…

ಬೆಚ್ಚಿಬೀಳಿಸುವಂತಿದೆ 2021ರಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಸಂಖ್ಯೆ…!

ಏಪ್ರಿಲ್ 1, 2020 ರಿಂದ ಒಟ್ಟು 1,47,492 ಮಕ್ಕಳು ಕೊರೋನಾ ಮತ್ತು ಇತರ ಕಾರಣಗಳಿಂದ ತಮ್ಮ ತಾಯಿ ಅಥವಾ ತಂದೆ ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡಿದ್ದಾರೆ ಎಂದು ರಾಷ್ಟ್ರೀಯ Read more…

SHOCKING; ಸಿಗರೇಟ್ ನಿಂದ ಖಾಸಗಿ ಅಂಗ ಸುಟ್ಟು ಬೆತ್ತಲೆ ಹೊರಕಳಿಸಿ ಕಿರುಕುಳ, ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ

ಇಂದೋರ್: ದುರುಳನೊಬ್ಬ ಪತ್ನಿಗೆ ದೈಹಿಕ ಹಿಂಸೆ ನೀಡಿದ್ದಲ್ಲದೇ, ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮಂಗಲಿಯ ತೋಟದ Read more…

ಅದಾನಿ ನಡೆಸ್ತಿರುವ ವಿಮಾನ ನಿಲ್ದಾಣದ ಮಹಿಳಾ ಉದ್ಯೋಗಿ ಮೇಲೆ ಹಿರಿಯ ಅಧಿಕಾರಿಯಿಂದ ಲೈಂಗಿಕ ದೌರ್ಜನ್ಯ

ತಿರುವನಂತಪುರಂ: ಅದಾನಿ ನಡೆಸುತ್ತಿರುವ ತಿರುವನಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, ಕಂಪನಿಯು ಅವರನ್ನು ಸೇವೆಯಿಂದ ಅಮಾನತುಗೊಳಿಸಿದೆ. ತಮ್ಮ ಅಡಿಯಲ್ಲಿ ಕೆಲಸ Read more…

ಟಿಕೆಟ್ ನಿರಾಕರಿಸಿದ್ದಕ್ಕೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಮುಂದಾದ ಭೂಪ…!

ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ನಂತರ ಸಮಾಜವಾದಿ ಪಕ್ಷದ ಕಾರ್ಯಕರ್ತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಭಾನುವಾರ ಲಕ್ನೋದ ಸಮಾಜವಾದಿ ಪಕ್ಷದ ಮುಖ್ಯ ಕಚೇರಿಯ ಹೊರ ಭಾಗದಲ್ಲಿ ಈ Read more…

ವಿದ್ಯುತ್ ದರ ಪ್ರತಿ ಯೂನಿಟ್ ಗೆ 3 ರೂ., ಸರ್ಕಾರಿ ನೌಕರರ ಡಿಎ ಹೆಚ್ಚಳ ಸೇರಿ ಹಲವು ಘೋಷಣೆ ಮಾಡಿದ ಸಿಎಂ ಚನ್ನಿ

ಚಂಡೀಗಢ: ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 3 ರೂ. ಕಡಿಮೆ ಮಾಡುವುದಾಗಿ ಹೇಳಲಾಗಿದೆ. Read more…

ʼರೆಡ್‌ʼ ಸಿಗ್ನಲ್‌ ಬಿದ್ದಾಗ‌ ಯುವಕನಿಂದ ಸಖತ್‌ ಫನ್

ಬಹಳ ಕಾಲ ಸಂಚಾರಿ ಸಿಗ್ನಲ್‌ಗಳ ಬಳಿ ಸಿಲುಕಿಕೊಳ್ಳುವಂಥ ಕಿರಿ ಕಿರಿ ಅನುಭವ ಬೇರೊಂದಿಲ್ಲ. ಈ ವೇಳೆ ಟೈಂ ಪಾಸ್ ಮಾಡಲು ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಸಖತ್ತಾದ ಪ್ಲಾನ್ ಒಂದನ್ನು ಕಂಡುಕೊಂಡಿದ್ದಾರೆ. Read more…

ಪಂಜಾಬ್ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಾಧಾನ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ‌ ಸಿಎಂ ಸಹೋದರ…!

ಪಂಜಾಬ್ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿ ರಾಜ್ಯ ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿವೆ. ಅದ್ರಲ್ಲೂ ಮಾನ್ಸಾ, ಮೊಗಾ, ಮಾಲೌಟ್ ಮತ್ತು ಬಸ್ಸಿ ಪಠಾಣಾ ವಿಧಾನಸಭಾ ಕ್ಷೇತ್ರಗಳಲ್ಲಿ ಅತೃಪ್ತಿ Read more…

ಆಕ್ಸ್‌ಫರ್ಡ್ ನಲ್ಲಿ ಸೀಟು ಗಿಟ್ಟಿಸಿಕೊಂಡ ಅಸ್ಸಾಂ ವಿದ್ಯಾರ್ಥಿನಿ, ವಿದೇಶದಲ್ಲಿ ಸಂಸ್ಕೃತ ಅಧ್ಯಯನ ಮಾಡಲಿರುವ 17 ವರ್ಷದ ಬಾಲಕಿ

ಇಂಗ್ಲೆಂಡ್ ನ ಆಕ್ಸ್‌ಫರ್ಡ್ ಯೂನಿವರ್ಸಿಟಿಯಲ್ಲಿ ಓದುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು. ಆದರೆ ಎಲ್ಲರ ಕನಸು ನನಸಾಗುವುದಿಲ್ಲ. ಆದರೆ ಅಸ್ಸಾಂ ನ 17 ವರ್ಷದ ವಿದ್ಯಾರ್ಥಿನಿಯೊಬ್ಬಳ ಈ ಕನಸು ನನಸಾಗಿದ್ದು, Read more…

2000 ರೂ. ಆಸೆಗೆ ಚರಂಡಿ ನೀರು ಕುಡಿದ 60 ವರ್ಷದ ವೃದ್ಧ

ಮಧ್ಯಪ್ರದೇಶದ, ವಿದಿಶಾ ಜಿಲ್ಲೆಯ, ಜವಾತಿ ಗ್ರಾಮದಲ್ಲಿ 2000 ರೂಪಾಯಿಗಳ ಬಾಜಿ ಗೆಲ್ಲಲು ವೃದ್ಧರೊಬ್ಬರು ಚರಂಡಿ ನೀರು ಕುಡಿದಿದ್ದಾರೆ. ಈ ಘಟನೆ ಜನವರಿ 13 ರಂದು ನಡೆದಿದ್ದು, ಘಟನೆಯ ವಿಡಿಯೋ Read more…

ವಿದೇಶದಲ್ಲಿ ಬ್ರಿಟಿಷ್‌ ಅಧಿಕಾರಿ ಪ್ರತಿಮೆ ಸ್ಥಾಪಿಸಲು ಮುಂದಾದ ತಮಿಳುನಾಡು ಸರ್ಕಾರ

ತಮಿಳುನಾಡು ಸರ್ಕಾರ ಯುನೈಟೆಡ್ ಕಿಂಗ್‌ಡಂನಲ್ಲಿ ಕರ್ನಲ್ ಜಾನ್ ಪೆನ್ನಿಕ್ಯುಕ್ ಅವರ ಪ್ರತಿಮೆಯನ್ನು ಸ್ಥಾಪಿಸಲಿದೆ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶನಿವಾರ ಹೇಳಿದ್ದಾರೆ. ಅಲ್ಲದೇ,‌ ಕರ್ನಲ್ ಅವರ ಪ್ರತಿಮೆಯನ್ನು ಸ್ಥಾಪಿಸಲು Read more…

ಬಿಡುವಿನ ವೇಳೆ ಎಸ್ಟೇಟ್‌ ಮಹಿಳಾ ಕಾರ್ಮಿಕರ ಭರ್ಜರಿ ಕ್ರಿಕೆಟ್

ಕ್ರಿಕೆಟ್ ಎಂದರೆ ಭಾರತದಲ್ಲಿ ಅದೆಷ್ಟು ಪ್ರೀತಿ ಎಂದು ಬಿಡಿಸಿ ಹೇಳಬೇಕಿಲ್ಲ. ನಮ್ಮ ಜನ ಯಾವುದೇ ಜಾಗವನ್ನು ಬೇಕಾದರೂ ಕ್ಷಣಮಾತ್ರದಲ್ಲಿ ಕ್ರಿಕೆಟ್ ಪಿಚ್‌ ಮಾಡಿಕೊಂಡು ಅಲ್ಲೇ ಆಟ ಆಡಲು ಆರಂಭಿಸಿಬಿಡುತ್ತಾರೆ. Read more…

BIG NEWS: ಲಸಿಕೆ ಅಭಿಯಾನ ಶುರುವಾಗಿ ಇಂದಿಗೆ ಒಂದು ವರ್ಷ, ಒಟ್ಟು 156 ಕೋಟಿ ಡೋಸ್ ನೀಡಿದ ಭಾರತ

ಲಸಿಕೆ ವಿತರಣೆಯಲ್ಲಿ ಭಾರತ ವಿಶ್ವ ದಾಖಲೆಗಳನ್ನ ಬರೆಯುತ್ತಲೆ ಇದೆ. ಕೊರೋನಾ ನಿಯಂತ್ರಿಸಲು ತನ್ನ ದೇಶದಲ್ಲೆ ವ್ಯಾಕ್ಸಿನ್ ಅನ್ನೋ ಪರಿಹಾರ ಕಂಡುಕೊಂಡ ಭಾರತದ ಲಸಿಕಾ ಅಭಿಯಾನ ಶುರುವಾಗಿ ಇಂದಿಗೆ 1 Read more…

ʼಭ್ರಷ್ಟಾಚಾರʼ ಎಂಬುದು ಸರ್ಕಾರಿ ಅಧಿಕಾರಿಗಳ ರಕ್ತಕ್ಕೆ ನುಸುಳಿದೆ: ಮದ್ರಾಸ್ ಹೈಕೋರ್ಟ್ ಹೇಳಿಕೆ

ಭ್ರಷ್ಟಾಚಾರವು ಸರ್ಕಾರಿ ಅಧಿಕಾರಿಗಳ ರಕ್ತಕ್ಕೆ ನುಸುಳಿದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಅನುಕಂಪದ ಆಧಾರದ ಮೇಲೆ ನೇಮಕಾತಿ ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸಿದ ಮಹಿಳೆಯೊಬ್ಬರ ಮನವಿಯನ್ನ ವಜಾ ಮಾಡಿರುವ Read more…

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಕಾಂಗ್ರೆಸ್‌ ಅಭ್ಯರ್ಥಿಯ ಬಿಕಿನಿ ಫೋಟೋ…!

ಉತ್ತರ ಪ್ರದೇಶದ ವಿಧಾನ ಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೀರತ್‌ನ ಹಸ್ತಿನಾಪುರಿಂದ ಕಣಕ್ಕಿಳಿಯುತ್ತಿರುವ ಅರ್ಚನಾ ಗೌತಮ್‌, ಮಾಧ್ಯಮದಲ್ಲಿ ತಮ್ಮ ವೃತ್ತಿಯನ್ನು ರಾಜಕೀಯ ಕ್ಷೇತ್ರದೊಂದಿಗೆ ತುಲನೆ ಮಾಡದಿರಲು ಮತದಾರರಲ್ಲಿ Read more…

ಮಾರ್ಕೇಟ್ ನಲ್ಲಿ ಅನುಚಿತವಾಗಿ ಮಹಿಳೆ ಸ್ಪರ್ಶಿಸಿದ ಕಿಡಿಗೇಡಿ, ಆಕ್ಷೇಪಿಸಿದ್ದಕ್ಕೆ ಕೊಲೆ ಯತ್ನ

ಪುಣೆ: ಪುಣೆಯ ಗುರುವಾರ್ ಪೇಠ್ ಪ್ರದೇಶದ 38 ವರ್ಷದ ವ್ಯಕ್ತಿಯೊಬ್ಬ 35 ವರ್ಷದ ಮಹಿಳೆಯನ್ನು ಅನುಚಿತ ರೀತಿಯಲ್ಲಿ ಮುಟ್ಟಿದ್ದಾನೆ. ಇದನ್ನು ಖಂಡಿಸಿದ ಒಂದು ದಿನದ ನಂತರ ಆಕೆಯನ್ನು ಕೊಲ್ಲಲು Read more…

VIDEO: ಸ್ನಾನ ಮಾಡುತ್ತಿದ್ದವನ ಬಳಿ ಮತಯಾಚನೆ ಮಾಡಿದ ಬಿಜೆಪಿ ಶಾಸಕ

ವಿಧಾನಸಭಾ ಚುನಾವಣಾ ಬಿಸಿಯಲ್ಲಿರುವ ಉತ್ತರ ಪ್ರದೇಶದಲ್ಲಿ ಕೋವಿಡ್ ಕಾರಣದಿಂದ ಚುನಾವಣಾ ಆಯೋಗವು ರ‍್ಯಾಲಿಗಳನ್ನು ನಿಷೇಧ ಮಾಡಿರುವ ಕಾರಣ ಅಭ್ಯರ್ಥಿಗಳು ಮತದಾರರ ಮನೆಬಾಗಿಲುಗಳಿಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಕಾನ್ಪುರದಲ್ಲಿ ಬಿಜೆಪಿ Read more…

ಚುನಾವಣೆಗೂ ಮುನ್ನವೇ ಸಮಾಜವಾದಿ ಪಾರ್ಟಿಗೆ ಬಿಗ್‌ ಶಾಕ್: ಬಿಜೆಪಿ ಸೇರ್ಪಡೆಗೆ ಮುಂದಾದ ಮುಲಾಯಂ ಸಿಂಗ್ ಸೊಸೆ

ಕಳೆದ ಒಂದು ವಾರದಿಂದ ಉತ್ತರಪ್ರದೇಶದ ಬಿಜೆಪಿ ನಾಯಕರು, ಪಕ್ಷವನ್ನ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರಿಕೊಳ್ಳುತ್ತಿದ್ದಾರೆ. ಆದರೆ ಈಗ ಬಿಜೆಪಿ, ಯಾದವ್ ಕುಟುಂಬದ ಬಲಹೀನತೆಯನ್ನ ಬಳಸಿಕೊಂಡು, ಅಂತಿಮವಾಗಿ ತನ್ನದೇ ಆದ Read more…

ಒಂಟೆಗೆ ಕುಚೇಷ್ಟೆ ಮಾಡಲು ಹೋದವನಿಗೆ ತಿರುಗಿ ಬಿತ್ತು ಒದೆ….!

ಅಲ್ಲೇ ಡ್ರಾ, ಅಲ್ಲೇ ಬಹುಮಾನ ಎನ್ನುವ ರೀತಿಯಲ್ಲಿ ತಾನು ಮಾಡಿದ ಕೆಲಸಕ್ಕೆ ಕರ್ಮದ ಪ್ರತಿಫಲವನ್ನು ಅಲ್ಲೇ ಉಂಡ ವ್ಯಕ್ತಿಯೊಬ್ಬನ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತಾ ನಂದಾ ಶೇರ್‌ ಮಾಡಿಕೊಂಡಿದ್ದಾರೆ. Read more…

ಪ್ರತಿಷ್ಟಿತ ಸಿಕಂದರಾಬಾದ್ ಕ್ಲಬ್ ನಲ್ಲಿ ಅಗ್ನಿ ಅವಘಡ, 20 ಕೋಟಿ ರೂ.ಗಳಿಗೂ ಅಧಿಕ ಆಸ್ತಿ ಸುಟ್ಟು ಭಸ್ಮ

ತೆಲಂಗಾಣದ ಸಿಕಂದರಾಬಾದ್ ಕ್ಲಬ್‌ನಲ್ಲಿ ಭಾನುವಾರ ಬೆಳಗಿನ ಜಾವ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಈ ಬೆಂಕಿ ಅವಘಡದಲ್ಲಿ 20 ಕೋಟಿ ರೂ. ಗಳಿಗೂ ಅಧಿಕ ಆಸ್ತಿ ಹಾನಿಯಾಗಿದೆ ಎಂದು Read more…

ನೊಂದವರ ಧ್ವನಿಯಾಗಲು ಲಕ್ಷಾಂತರ ರೂ. ಸಂಬಳದ ಹುದ್ದೆ ತೊರೆದ ಯುವತಿ….!

ಮೇಸ್ತ್ರಿಯೊಬ್ಬರ ಮಗಳಾಗಿ ಭಾರೀ ಅಸಮಾನತೆ ಹಾಗೂ ಬಡತನದ ಬೇಗೆಯನ್ನು ಕಂಡ ಯುವತಿಯೊಬ್ಬರು ಚಾರ್ಟರ್ಡ್ ಅಕೌಂಟೆಂಟ್ ಆಗಿ ಲಕ್ಷಾಂತರ ರೂಪಾಯಿಗಳ ಸಂಪಾದನೆಯನ್ನೂ ಕಂಡು ಇದೀಗ ಪೊಲೀಸ್ ಪೇದೆಯಾಗಿ ತಿಂಗಳಿಗೆ 13,000 Read more…

ಮಂತ್ರ ಪಠಣೆಯ ಮೂಲಕ ತಾವು ದೆವ್ವ ಓಡಿಸಿದ್ದಾಗಿ ಹೇಳಿಕೊಂಡ ಐಐಟಿ ನಿರ್ದೇಶಕ

ಐಐಟಿ-ಮಂಡಿಯ ಹೊಸ ನಿರ್ದೇಶಕರಾದ ಪ್ರೊಫೆಸರ್‌ ಲಕ್ಷ್ಮೀಧರ್‌ ಬೆಹೆರಾ ದೆವ್ವಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಸ್ನೇಹಿತರೊಬ್ಬರ ಮನೆಯಿಂದ ಮಂತ್ರಗಳ ಪಠಣೆ ಮಾಡುವ ಮೂಲಕ ಇಂಥ ದೆವ್ವಗಳನ್ನು ಹೋಗಲಾಡಿಸಿದ ಕುರಿತು ಬೆಹೆರಾ Read more…

PUBG ಗೇಮ್ ನಲ್ಲಿ 17 ಲಕ್ಷ ರೂ. ಕಳೆದುಕೊಂಡು ಮನೆಯಿಂದ್ಲೇ ಹಣ ಕದ್ದ ಡ್ರಗ್ ಡೀಲರ್ ಪುತ್ರ: ದೂರು ನೀಡಿದ ತಂದೆಗೆ ಕಾದಿತ್ತು ಬಿಗ್ ಶಾಕ್

ಚಂಡೀಗಢದ ಪೀಪ್ಲಿ ವಾಲಾ ಟೌನ್‌ನ ನಿವಾಸಿ ಡ್ರಗ್ ಡೀಲರ್‌ ನ ಅಪ್ರಾಪ್ತ ಮಗ PUBG, ಫ್ರೀ ಫೈರ್ ಮತ್ತು ಕಾರ್ ರೇಸಿಂಗ್ ಗೇಮ್‌ ಗಳಲ್ಲಿ 17 ಲಕ್ಷ ರೂಪಾಯಿ Read more…

BIG BREAKING: ಕೊರೊನಾ ಸ್ಫೋಟ; ಒಂದೇ ದಿನದಲ್ಲಿ 2.71 ಲಕ್ಷ ಜನರಲ್ಲಿ ಹೊಸದಾಗಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಮಹಾಸ್ಫೋಟ ಸಂಭವಿಸಿದ್ದು, ಕಳೆದ 24 ಗಂಟೆಯಲ್ಲಿ 2.71 ಲಕ್ಷ ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದು, 24 ಗಂಟೆಯಲ್ಲಿ Read more…

BIG SHOCKING: ಬೈಕ್ ನಲ್ಲಿ ಹೋಗ್ತಿದ್ದ ಯುವತಿಯ ಕತ್ತು ಸೀಳಿ ಜೀವ ತೆಗೆದ ಗಾಳಿಪಟದ ದಾರ

ಮಧ್ಯಪ್ರದೇಶದ ಉಜ್ಜಯಿನಿ ನಗರದಲ್ಲಿ 20 ವರ್ಷದ ಯುವತಿ ಗಾಳಿಪಟದ ದಾರದಿಂದ ಜೀವ ಕಳೆದುಕೊಂಡಿದ್ದಾರೆ. `ಚೈನೀಸ್ ಸ್ಟ್ರಿಂಗ್'(ಗಾಜಿನಿಂದ ಲೇಪಿತವಾದ ದಾರ) ಕತ್ತು ಸೀಳಿ ಪ್ರಾಣ ಅವರು ಕಳೆದುಕೊಂಡಿದ್ದಾರೆ ಎಂದು ಪೊಲೀಸರು Read more…

ಕೊರೊನಾ ಮೂರನೇ ಅಲೆ ಕೊನೆಯಾಗೋದು ಯಾವಾಗ….?

ಕೊರೊನಾ ವೈರಸ್ ಸಾಕಷ್ಟು ಅವಾಂತರ ಸೃಷ್ಟಿಸಿದೆ. ದೇಶದಲ್ಲಿ ಕೊರೊನಾ ವೈರಸ್ ಮೂರನೇ ಅಲೆ ಅಬ್ಬರಿಸುತ್ತಿದೆ. ಮೂರನೇ ಅಲೆ ಎಂದು ಮುಗಿಯಲಿದೆ ಎಂಬ ಪ್ರಶ್ನೆ ಎಲ್ಲರನ್ನು ಕಾಡ್ತಿದೆ. ಐಐಟಿ ಕಾನ್ಪುರದ Read more…

ರಾಜಕೀಯ ಪಕ್ಷಗಳಿಗೆ ಬಿಗ್ ಶಾಕ್: ಪಂಚ ರಾಜ್ಯಗಳ ಚುನಾವಣೆ ಮೇಲೆ ಕೊರೋನಾ ಕರಿನೆರಳು

ನವದೆಹಲಿ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಮೇಲೆ ಕೊರೋನಾ ಕರಿನೆರಳು ಬಿದ್ದಿದೆ. ಚುನಾವಣೆ ಸಮಾವೇಶ, ರ್ಯಾಲಿ, ರೋಡ್ ಶೋ ನಡೆಸಲು ಅವಕಾಶ ಇರುವುದಿಲ್ಲ. ಜನವರಿ 22 ರ ವರೆಗೆ Read more…

ಪಕ್ಷ ಸೇರಿದ ಬೆನ್ನಲ್ಲೇ ಸೋನು ಸೂದ್ ಸೋದರಿಗೆ ಟಿಕೆಟ್, ಕಾಂಗ್ರೆಸ್ ಗೆ ಶಾಸಕ ಕಮಲ್ ಗುಡ್ ಬೈ

ಚಂಡಿಗಢ: ಖ್ಯಾತ ನಟ ಸೋನು ಸೂದ್ ಸಹೋದರಿ ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಅವರಿಗೆ ಪಕ್ಷದ ಟಿಕೆಟ್ ನೀಡಲಾಗಿದೆ. ಪಂಜಾಬ್ ರಾಜ್ಯದ ಮೊಗಾ ಕ್ಷೇತ್ರದಿಂದ ಅವರು ಕಾಂಗ್ರೆಸ್ ಪಕ್ಷದ ಟಿಕೆಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...