alex Certify ಒಂಟೆಗೆ ಕುಚೇಷ್ಟೆ ಮಾಡಲು ಹೋದವನಿಗೆ ತಿರುಗಿ ಬಿತ್ತು ಒದೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂಟೆಗೆ ಕುಚೇಷ್ಟೆ ಮಾಡಲು ಹೋದವನಿಗೆ ತಿರುಗಿ ಬಿತ್ತು ಒದೆ….!

ಅಲ್ಲೇ ಡ್ರಾ, ಅಲ್ಲೇ ಬಹುಮಾನ ಎನ್ನುವ ರೀತಿಯಲ್ಲಿ ತಾನು ಮಾಡಿದ ಕೆಲಸಕ್ಕೆ ಕರ್ಮದ ಪ್ರತಿಫಲವನ್ನು ಅಲ್ಲೇ ಉಂಡ ವ್ಯಕ್ತಿಯೊಬ್ಬನ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತಾ ನಂದಾ ಶೇರ್‌ ಮಾಡಿಕೊಂಡಿದ್ದಾರೆ.

ವಿಡಿಯೋದಲ್ಲಿ; ಒಂಟೆಯೊಂದು ತನ್ನ ಪಥದಲ್ಲಿ ನಡೆದು ಹೋಗುತ್ತಿರುವ ವೇಳೆ ಕೆಲವು ಮಂದಿ ಸಹ ನಡೆದು ಸಾಗುತ್ತಿದ್ದರು. ಈ ವೇಳೆ ಸುಖಾಸುಮ್ಮನೇ ಒಂಟೆಯ ಹಿಂಬದಿಗೆ ವ್ಯಕ್ತಿಯೊಬ್ಬ ಒದೆಯಲು ಮುಂದಾಗಿದ್ದಾನೆ.

ಹೇಗಿದೆ ನಿಮ್ಮ ಇಂದಿನ ರಾಶಿ ಫಲ…..? ಯಾರಿಗೆ ಕಾದಿದೆ ಅದೃಷ್ಟ….?

ಆತನ ಈ ಕುಚೇಷ್ಟೆಯ ಉದ್ದೇಶವರಿತ ಒಂಟೆ ಒಂದು ಕ್ಷಣವೂ ಕಾಯದೇ ಸರಿಯಾಗಿ ಒದ್ದಿದೆ. ಒಂಟೆ ಕೊಟ್ಟ ಏಟಿನ ಪರಿಗೆ ಈ ಕಿಡಿಗೇಡಿ ಹೋಗಿ ಮತ್ತೊಬ್ಬ ವ್ಯಕ್ತಿಯ ಮೇಲೆ ಬಿದ್ದು, ಭಯದಿಂದ ದೂರ ಓಡಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...