alex Certify ಬಿಡುವಿನ ವೇಳೆ ಎಸ್ಟೇಟ್‌ ಮಹಿಳಾ ಕಾರ್ಮಿಕರ ಭರ್ಜರಿ ಕ್ರಿಕೆಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡುವಿನ ವೇಳೆ ಎಸ್ಟೇಟ್‌ ಮಹಿಳಾ ಕಾರ್ಮಿಕರ ಭರ್ಜರಿ ಕ್ರಿಕೆಟ್

ಕ್ರಿಕೆಟ್ ಎಂದರೆ ಭಾರತದಲ್ಲಿ ಅದೆಷ್ಟು ಪ್ರೀತಿ ಎಂದು ಬಿಡಿಸಿ ಹೇಳಬೇಕಿಲ್ಲ. ನಮ್ಮ ಜನ ಯಾವುದೇ ಜಾಗವನ್ನು ಬೇಕಾದರೂ ಕ್ಷಣಮಾತ್ರದಲ್ಲಿ ಕ್ರಿಕೆಟ್ ಪಿಚ್‌ ಮಾಡಿಕೊಂಡು ಅಲ್ಲೇ ಆಟ ಆಡಲು ಆರಂಭಿಸಿಬಿಡುತ್ತಾರೆ.

ಕೇರಳದ ವಯನಾಡಿನ ಟೀ ಎಸ್ಟೇಟ್‌ ಒಂದರಲ್ಲಿ ಕೆಲಸ ಮಾಡುವ ಮಹಿಳೆಯರು ತಮ್ಮ ಕೆಲಸದ ನಡುವಿನ ಬಿಡುವಿನ ವೇಳೆಯಲ್ಲಿ ಎಸ್ಟೇಟ್‌ನಲ್ಲಿ ಅಡ್ಡಾಡಲು ಇರುವ ಮಾರ್ಗದಲ್ಲೇ ಕ್ರಿಕೆಟ್ ಆಡುತ್ತಿರುವ ಲವ್ಲೀ ವಿಡಿಯೋವೊಂದನ್ನು ಉದ್ಯಮಿ ಹರ್ಷ್ ಗೋಯೆಂಕಾ ಶೇರ್‌ ಮಾಡಿಕೊಂಡಿದ್ದಾರೆ.

ʼಮಾಸ್ಕ್ʼ ಹಾಕದ ಮಂದಿಗೆ ಹೀಗೆ ಮಾಡಿದ್ರೆ ಹೇಗೆ…? ಫನ್ನಿ ವಿಡಿಯೋ‌ ಶೇರ್‌ ಮಾಡಿದ ಉದ್ಯಮಿ ಗೋಯೆಂಕಾ

ಭಾರತ ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಫಲಿತಾಂಶದಿಂದ ಆದ ಬೇಸರವನ್ನು ನೀರೆಯರ ಈ ಕ್ರಿಕೆಟ್ ಆಟ ಮರೆಸಿದೆ ಎಂದು ಗೋಯೆಂಕಾ ಕ್ಯಾಪ್ಷನ್ ಹಾಕಿ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ.

ನೀರೆಯರ ಈ ಕ್ರಿಕೆಟ್ಟಾಟ ಗೋಯೆಂಕಾ ಮಾತ್ರವಲ್ಲದೇ ನೆಟ್ಟಿಗರಲ್ಲಿ ಅನೇಕರಿಗೆ ಭಾರೀ ಲೈಕ್ ಆಗಿಬಿಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...