alex Certify India | Kannada Dunia | Kannada News | Karnataka News | India News - Part 908
ಕನ್ನಡ ದುನಿಯಾ
    Dailyhunt JioNews

Kannada Duniya

‘ಮೇರಾ ಮುಲ್ಕ್ ಮೇರಾ ದೇಶ್’ ಟ್ಯೂನ್ ಬಾರಿಸಿ ಗಣರಾಜ್ಯೋತ್ಸವಕ್ಕೆ ಸಂಗೀತ ನಮನ ಅರ್ಪಿಸಿದ ITBP ಯೋಧ

ಗಣರಾಜ್ಯೋತ್ಸವದ ಸಂಭ್ರಮ ಆಚರಿಸಲು ಇಡೀ ದೇಶವೆ ಕಾದು ಕುಳಿತಿದೆ.‌ ಇದರ ಜೊತೆಗೆ ನಾಡಿನ ವೀರರಾದ ಹೆಮ್ಮೆಯ ಸೈನಿಕರು ತಮ್ಮ ಪ್ರತಿಭೆಗಳಿಂದ ದೇಶದ ಗಣತಂತ್ರಕ್ಕೆ ನಮನ ಅರ್ಪಿಸುತ್ತಿದ್ದಾರೆ‌. ಇದೇ ಸಾಲಿಗೆ Read more…

ನಿಮಗೆ ತಿಳಿದಿರಲಿ ಗಣರಾಜ್ಯೋತ್ಸವ ಆಚರಣೆಯ ಹಿಂದಿನ ಮಹತ್ವ

ಭಾರತದಲ್ಲಿ ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಈ ವರ್ಷ ಭಾರತವು 73 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಭಾರತಕ್ಕೆ 1947 ರಲ್ಲಿ ಬ್ರಿಟಿಷ್ ಅವ್ರಿಂದ ಸ್ವಾತಂತ್ರ್ಯವನ್ನು Read more…

ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಗೆ ಮತ್ತೊಂದು ಬಿಗ್ ಶಾಕ್

ನವದೆಹಲಿ: ಉತ್ತರಪ್ರದೇಶ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಕೇಂದ್ರದ ಮಾಜಿ ಸಚಿವ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಪಕ್ಷದ ನಾಯಕ Read more…

ತ್ರಿವರ್ಣ ಧ್ವಜವಿರುವ ಶೂ ಮಾರಾಟ ಮಾಡಿದ ಅಮೆಜಾನ್ ವಿರುದ್ಧ ಎಫ್ಐಆರ್

ಭಾರತದ ರಾಷ್ಟ್ರಧ್ವಜದ ಚಿತ್ರವಿರುವ ಶೂ ಸೇರಿದಂತೆ ಇತರ ಉತ್ಪನ್ನಗಳನ್ನು ಮಾರಾಟ ಮಾಡಿದ, ಇ-ಕಾಮರ್ಸ್ ದೈತ್ಯ ಅಮೆಜಾನ್ ಅಧಿಕಾರಿಗಳು ಮತ್ತು ಅದರ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮಧ್ಯಪ್ರದೇಶ ಸರ್ಕಾರ Read more…

BIG BREAKING NEWS: ಪದ್ಮಭೂಷಣ ಪ್ರಶಸ್ತಿ ನಿರಾಕರಿಸಿದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ

ನವದೆಹಲಿ: ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ ಅವರು ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಸ್ವೀಕರಿಸಲು ನಿರಾಕರಿಸಿದ್ದಾರೆ. ಈ ಪ್ರಶಸ್ತಿಯ ಬಗ್ಗೆ ನನಗೆ ಏನೂ ತಿಳಿದಿಲ್ಲ. Read more…

BREAKING: ಮನಸೆಳೆಯುವಂತಿದೆ 1000 ಮೇಡ್ ಇನ್ ಇಂಡಿಯಾ ಡ್ರೋನ್ ಗಳಿಂದ ಮೂಡಿಬಂದ ಆಕರ್ಷಕ ಚಿತ್ತಾರ

ನವದೆಹಲಿ: ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ವಿಜಯ್ ಚೌಕ್ ನಲ್ಲಿ ಡ್ರೋನ್ ಗಳಿಂದ ಮೂಡಿ ಬಂದ ಆಕರ್ಷಕ ಚಿತ್ತಾರಗಳು ಮನಸೆಳೆಯುವಂತಿವೆ. ಗಣರಾಜ್ಯೋತ್ಸವದ ಮುನ್ನಾದಿನದಂದು ವಿಜಯ್ ಚೌಕ್‌ನಲ್ಲಿ ಬೀಟಿಂಗ್ ರಿಟ್ರೀಟ್ ಸಮಾರಂಭದ Read more…

ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪಡೆದ 12 ವರ್ಷದ ಬಾಲಕ..!

ತಂತ್ರಜ್ಞಾನ ಮತ್ತು ವೇದ ಗಣಿತದಲ್ಲಿನ ಶ್ರೇಷ್ಠತೆಗಾಗಿ ಇಂದೋರ್‌ನ 12 ವರ್ಷದ ಬಾಲಕ ಅವಿ ಶರ್ಮಾ ಅವರಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ 2022 ನೀಡಲಾಗಿದೆ‌. ಈ ಪುರಸ್ಕಾರ Read more…

2021ರಲ್ಲಿ‌ 1.27 ಕೋಟಿ ಪ್ರಕರಣಗಳನ್ನ ವಿಲೇವಾರಿ ಮಾಡಿದ ಲೋಕ ಅದಾಲತ್

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (NALSA), ನಾಲ್ಕು ಲೋಕ ಅದಾಲತ್‌ಗಳು 2021 ರಲ್ಲಿ ದೇಶಾದ್ಯಂತ 1.27 ಕೋಟಿ ಪ್ರಕರಣಗಳನ್ನು ವಿಲೇವಾರಿ ಮಾಡಿದೆ ಎಂದು ಪ್ರಾಧಿಕಾರ ತಿಳಿಸಿದೆ. ಇದರಲ್ಲಿ ಸೆಟಲ್ಮೆಂಟ್ Read more…

ಹಲವು ಮೊದಲುಗಳಿಗೆ ಸಾಕ್ಷಿಯಾಗಲಿದೆ 2022ರ ಗಣರಾಜ್ಯೋತ್ಸವ

ಕೊರೋನಾದ ನಡುವೆಯು ಈ ವರ್ಷದ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಭರ್ಜರಿ ಸಿದ್ಧತೆ ನಡೆದಿದೆ. 75ನೇ ವರ್ಷದ ಆಚರಣೆಗೆ ಆಜಾದಿ ಕಾ ಅಮೃತ್ ಮಹೋತ್ಸವ ಎಂದು ಹೆಸರಿಸುವುದರ ಜೊತೆಗೆ ಈ Read more…

ಸಿಬಿಎಸ್ಇ ಫಲಿತಾಂಶದ ಬಗ್ಗೆ ನಕಲಿ ಸುದ್ದಿ….! ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ ಮಂಡಳಿ

ಸಿಬಿಎಸ್ಇಯ 12ನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷಾ ಫಲಿತಾಂಶಕ್ಕೆ ಕಾದು ಕುಳಿತಿದ್ದಾರೆ. ಈ ಸಂದರ್ಭದಲ್ಲಿ ಫಲಿತಾಂಶಕ್ಕೆ ಸಂಬಂಧಿಸಿದಂತೆ ಹಲವು ನಕಲಿ ನೋಟೀಸ್ ಬಿಡುಗಡೆಯಾಗುತ್ತಿವೆ. ಕಳೆದ ವಾರವೇ ಈ ಬಗ್ಗೆ ಎಚ್ಚರಿಕೆ Read more…

ಬಿಜೆಪಿಯ ನವ ಹಿಂದುತ್ವವಾದಿಗಳಿಗೆ ಇತಿಹಾಸದ ಅರಿವಿಲ್ಲ: ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿಕೆ

ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆಯ ನಡುವೆಯ ಹಿಂದುತ್ವದ ಬಗ್ಗೆ ವಾಗ್ಯುದ್ಧ ನಡೆಯುತ್ತಿದೆ. ನಾವು ಮೂಲ ಹಿಂದುತ್ವವಾದಿಗಳು ಎಂದು ಎರಡು ಪಕ್ಷದವರು ಪ್ರತಿಪಾದಿಸುತ್ತಿದ್ದಾರೆ. ಈ ವಿಷಯವಾಗಿ ಮತ್ತೊಂದು ಹೇಳಿಕೆ ನೀಡಿರುವ Read more…

ಗಂಡ – ಹೆಂಡಿರ ಟಿಕೆಟ್ ಜಗಳದಲ್ಲಿ ಪೇಚಿಗೆ ಸಿಲುಕಿದ ಬಿಜೆಪಿ…!

ಚುನಾವಣೆ ಎಂದರೆ ಪತಿಯು ತನ್ನ ಪತ್ನಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸುವುದು ಹಾಗೂ ಪತ್ನಿ ತನ್ನ ಗಂಡನಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸುವುದು ಕಾಮನ್. ಈ ರೀತಿಯ ಪ್ರಯತ್ನಗಳನ್ನು ಎಲ್ಲರೂ ಕೇಳಿಯೇ Read more…

BIG NEWS: ಲಸಿಕೆ ಪ್ರಮಾಣ ಪತ್ರದ ಮೇಲೆ ಪ್ರಧಾನಿ ಫೋಟೊ; ಹಿಂಪಡೆಯುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾ​

ಕೋವಿಡ್​ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿಯ ಫೋಟೋವನ್ನು ಬಳಕೆ ಮಾಡುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಕೇರಳ ಹೈಕೋರ್ಟ್​ನ ವಿಭಾಗೀಯ ಪೀಠವು ತಳ್ಳಿ ಹಾಕಿದೆ. ಮೇಲ್ಮನವಿಯನ್ನು ಆಲಿಸಿದ ಏಕ ಸದಸ್ಯ Read more…

ರಾಜಕೀಯ ಪಕ್ಷಗಳು ನೀಡುವ ಉಚಿತ ಭರವಸೆಗಳ ಬಗ್ಗೆ ಸುಪ್ರೀಂಕೋರ್ಟ್​ ತರಾಟೆ

ಇದೇ ವರ್ಷ ನಡೆಯಲಿರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೂ ಮುನ್ನ ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸಲು ಉಚಿತವಾಗಿ ಸೌಲಭ್ಯಗಳನ್ನು ನೀಡುವುದಾಗಿ ಆಮಿಷವೊಡ್ಡುತ್ತಿರುವ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ ಕೇಂದ್ರ Read more…

ಕಿವುಡ ಹಾಗೂ ಮೂಗ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ

ಶ್ರವಣ ದೋಷ ಹಾಗೂ ಮೂಗಳಾಗಿದ್ದ 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆಯು ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ನಡೆದಿದೆ. ಯುವತಿಯು ಭಿಲ್ವಾರಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ Read more…

ವ್ಯಾಯಾಮ ಮಾಡಬೇಡ ಎಂದಿದ್ದಕ್ಕೆ ಡಂಬೆಲ್ಸ್​ ಎಸೆದು ತಾಯಿಯನ್ನೇ ಕೊಂದ ಪಾಪಿ..!

ಮಾನಸಿಕ ಅಸ್ವಸ್ಥನಾಗಿದ್ದ ಪುತ್ರ ತನ್ನ ತಾಯಿ ಹಾಗೂ ಸಹೋದರಿಯ ಮೇಲೆ ಡಂಬೆಲ್​​ನಿಂದ ಹಲ್ಲೆ ನಡೆಸಿದ್ದಾನೆ. ತೆಲಂಗಾಣದ ಹೈದರಾಬಾದ್​​ ಸುಲ್ತಾನ್​ ಬಜಾರ್​ನಲ್ಲಿ ಈ ಶಾಕಿಂಗ್​ ಘಟನೆಯು ವರದಿಯಾಗಿದೆ. 24 ವರ್ಷದ Read more…

15 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ ಪಾಪಿ ತಂದೆ

15 ವರ್ಷದ ತನ್ನ ಸ್ವಂತ ಮಗಳ ಮೇಲೆಯೇ ಅತ್ಯಾಚಾರವೆಸಗುತ್ತಿದ್ದ ಎಂಬ ಆರೋಪದಡಿಯಲ್ಲಿ 42 ವರ್ಷದ ವ್ಯಕ್ತಿಯೊಬ್ಬನನ್ನು ವಿಶಾಖಪಟ್ಟಣಂ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕಿ ಹೆಚ್ಚಾಗಿ ಫೋನ್‌ ಬಳಸುತ್ತಿದ್ದಳು ಎಂದು Read more…

ನೀಲಿ ಚಿತ್ರಗಳ ವೀಕ್ಷಣೆ ಹೆಸರಿನಲ್ಲಿ ದೇಶದಲ್ಲಿ ನಡೆಯುತ್ತಿದೆ ಬಹುದೊಡ್ಡ ಆನ್​ಲೈನ್​ ವಂಚನೆ…..!

ಇಂಟರ್ನೆಟ್​ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದಂತೆಯೇ ಆನ್​ಲೈನ್​ ವಂಚಕರ ಸಂಖ್ಯೆಯೂ ಗಣನೀಯ ವೇಗದಲ್ಲಿ ಬೆಳೆಯುತ್ತಿದೆ. ಇದೀಗ ಹಳೆಯ ಆನ್​ಲೈನ್​ ವಂಚನೆಯ ವಿಧಾನವು ಮತ್ತೆ ಚಾಲ್ತಿಗೆ ಬಂದಿದೆ. ಆನ್​ಲೈನ್​​ನಲ್ಲಿ ಪಾರ್ನ್​ ವಿಡಿಯೋಗಳನ್ನು Read more…

ರಸ್ತೆ ಅಪಘಾತದಲ್ಲಿ ಮೃತಪಟ್ಟ ಮೆಡಿಕಲ್​ ಕಾಲೇಜು ವಿದ್ಯಾರ್ಥಿಗಳಿಗೆ ಕೇಂದ್ರದಿಂದ ಪರಿಹಾರ ಘೋಷಣೆ

ಬಿಜೆಪಿ ಶಾಸಕನ ಪುತ್ರ ಸೇರಿದಂತೆ ಏಳು ಮಂದಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಸೋಮವಾರ ರಾತ್ರಿ 11:30ರ ಸುಮಾರಿಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೃತರ ಕುಟುಂಬಸ್ಥರಿಗೆ ಕೇಂದ್ರ ಸರ್ಕಾರವು ತಲಾ Read more…

ಕೇವಲ ಒಂದೂವರೆ ರೂಪಾಯಿಗೆ ಉಪಹಾರ ನೀಡ್ತಾರೆ ಈ ವೃದ್ದ ದಂಪತಿ

ಚೆನ್ನೈನ ಅಡಂಬಾಕ್ಕಂನ ಬಾಡಿಗೆ ಮನೆಯೊಂದರಲ್ಲಿ ವಾಸಿಸುವ 70 ವರ್ಷದ ವೆರೋನಿಕಾ ಮತ್ತು ಆಕೆಯ ಪತಿ 72 ವರ್ಷದ ನಿಕೋಲಾಸ್, ಕಳೆದ ಎರಡು ದಶಕಗಳಿಂದ ಇಡ್ಲಿ ಮಾರಿಕೊಂಡು ಜೀವನ ಸಾಗಿಸುತ್ತಿದ್ದಾರೆ. Read more…

ಒಂದು ನಿಮಿಷದಲ್ಲಿ ಕೈಬೆರಳ ತುದಿ ಮೇಲೆ 109 ಪುಶ್‌-ಅಪ್….! ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ ಮಣಿಪುರ ಯುವಕ

ಎರಡೂ ಹಸ್ತಗಳ ಮೇಲೆ ಮೈ ಊರಿಕೊಂಡು ಪುಶ್‌-ಅಪ್ ಮಾಡುವುದೇ ದೊಡ್ಡ ಸವಾಲಾಗಿರುವ ವೇಳೆ ಮಣಿಪುರದ ನಿರಂಜೋಯ್ ಸಿಂಗ್ ಹೆಸರಿನ 24ರ ಹರೆಯದ ಯುವಕನೊಬ್ಬ ತನ್ನ ಬೆರಳ ತುದಿಗಳ ಮೇಲೆ Read more…

2021 ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು ಗೊತ್ತಾ….?

ಸಾಂಕ್ರಾಮಿಕ ರೋಗದಿಂದಾಗಿ ಭಾರತೀಯ ಆಟೋಮೊಬೈಲ್ ಕ್ಷೇತ್ರವು ಇತ್ತೀಚೆಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಇನ್‌ಪುಟ್ ವೆಚ್ಚದಲ್ಲಿನ ಹೆಚ್ಚಳ ಮತ್ತು ಅರೆವಾಹಕಗಳ ಪೂರೈಕೆ ಕೊರತೆಯಿಂದಾಗಿ ಕಾರು ಮಾರಾಟ ಕುಸಿತ ಕಂಡಿದೆ. ಕಠಿಣ Read more…

ಆತಂಕದ ನಡುವೆ ನೆಮ್ಮದಿಯ ಸುದ್ದಿ: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತ; ಪಾಸಿಟಿವಿಟಿ ರೇಟ್ ನಲ್ಲೂ ಭಾರಿ ಇಳಿಕೆ

ನವದೆಹಲಿ: ದೇಶದ ಜನರಿಗೆ ಕೊಂಚ ನಿಟ್ಟುಸಿರು ಬಿಡುವ ಸುದ್ದಿ, ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 2,55,874 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದಿನದ Read more…

ರೇಂಜರ್ ಮತ್ತು ವೆನಿಸ್ ಎಂಬ 2 ಎಲೆಕ್ಟ್ರಿಕ್ ವಾಹನಗಳನ್ನ ಬಿಡುಗಡೆ ಮಾಡಿದ ಕೊಮಾಕಿ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿರುವಂತೆ ಹೊಸ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಈಗ ರೇಂಜರ್ ಮತ್ತು ವೆನಿಸ್ ಎನ್ನುವ ಎರಡು ಎಲೆಕ್ಟ್ರಿಕ್ ಗಾಡಿಗಳನ್ನ ಕೊಮಾಕಿ ಬಿಡುಗಡೆ Read more…

ಹಿಮದ‌ ನಡುವೆ ಸಿಲುಕಿದ್ದ ಗರ್ಭಿಣಿಯನ್ನು ರಕ್ಷಿಸಿ ಮಾನವೀಯತೆ ಮೆರೆದ ಪೊಲೀಸ್

ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸುವ ಪೊಲೀಸರು ಆಗಾಗ ಮಾನವೀಯತೆ ತೋರಿ ಹೃದಯ ಗೆದ್ದುಬಿಡುತ್ತಾರೆ. ಶಿಮ್ಲಾದಲ್ಲಿ ಹಿಮವರ್ಷದಲ್ಲಿ ಸಿಲುಕಿಕೊಂಡಿದ್ದ ಗರ್ಭಿಣಿ ಮಹಿಳೆಯೊಬ್ಬರ ನೆರವಿಗೆ ಬಂದ ಹಿಮಾಚಲ ಪ್ರದೇಶ ಪೊಲೀಸರು ಆಕೆಯನ್ನು ಆಸ್ಪತ್ರೆಗೆ Read more…

ಹೈಟೆಕ್ ಕೃಷಿ ಮಾಡುವವರಿಗೆ ಬಂಪರ್….! ಡ್ರೋನ್ ಬಳಸಲು ಭರ್ಜರಿ ಅನುದಾನ

ರೈತರಿಗೆ ಕೃಷಿ ವೆಚ್ಚವನ್ನು ಕಡಿಮೆ ಮಾಡಲು ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸಲು , ಕೃಷಿಯ ಹೊಸ ತಂತ್ರಗಳನ್ನು ಉತ್ತೇಜಿಸಲಾಗುತ್ತಿದೆ. ಕೃಷಿಯ ಆಧುನಿಕ ಸಾಧನಗಳಲ್ಲಿ ಕೃಷಿಡ್ರೋನ್ ಗಳು ಕೂಡ ಒಂದಾಗಿದ್ದು, Read more…

RPF ಪೇದೆ ಸಮಯಪ್ರಜ್ಞೆಗೆ ಉಳಿಯಿತು ಪ್ರಯಾಣಿಕನ ಜೀವ

ಚಲಿಸುತ್ತಿರುವ ರೈಲೊಂದನ್ನು ಏರಲು ಹೋಗಿ ಆಯತಪ್ಪಿದ ವ್ಯಕ್ತಿಯೊಬ್ಬ ರೈಲ್ವೇ ಪೊಲೀಸ್‌ ಪೇದೆಯ ಸಮಯಪ್ರಜ್ಞೆಯಿಂದ ಬದುಕುಳಿದಿದ್ದಾರೆ. ಮಹಾರಾಷ್ಟ್ರದ ವಸಾಯ್ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ಜರುಗಿದೆ. ಚಲಿಸುತ್ತಿರುವ ರೈಲಿಗೆ ಏರಲು Read more…

ಫೆಬ್ರವರಿಯಲ್ಲಿ ಈ ದಿನಗಳಂದು ಬ್ಯಾಂಕಿಗೆ ಇರಲಿದೆ ರಜೆ

ಫೆಬ್ರವರಿ ತಿಂಗಳಲ್ಲಿ ಇರುವ 28 ದಿನಗಳ ಪೈಕಿ ದೇಶಾದ್ಯಂತ ಕೆಲ ರಾಜ್ಯಗಳ ಬ್ಯಾಂಕುಗಳು 12 ದಿನಗಳ ಮಟ್ಟಿಗೆ ಕೆಲಸ ಮಾಡುತ್ತಿಲ್ಲ. ಮುಂದಿನ ತಿಂಗಳು ಯಾವೆಲ್ಲಾ ದಿನಗಳಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ Read more…

ಹೀರೋ ಎಕ್ಸ್‌ಪಲ್ಸ್‌ 200 4ವಿ: ಎರಡನೇ ಲಾಟ್‌ ಬೈಕ್‌ಗಳಿಗೆ ಬುಕಿಂಗ್ ಶುರು

ತನ್ನ ಡಿಜಿಟಲ್ ಅಭಿಯಾನಗಳು ಹಾಗೂ ಕಾಂಟಾಕ್ಟ್‌ಲೆಸ್ ಗ್ರಾಹಕ ಅನುಭವಕ್ಕೆ ಇನ್ನಷ್ಟು ಬಲ ನೀಡಲು ಮುಂದಾಗಿರುವ ಹೀರೋ ಮೋಟೋಕಾರ್ಪ್‌ನ ಎಕ್ಸ್‌ಪಲ್ಸ್‌ 200 4 ವಿ ಬೈಕಿಗೆ ಬುಕಿಂಗ್ ಗವಾಕ್ಷಿಗೆ ಚಾಲನೆ Read more…

ಏರ್‌ ಇಂಡಿಯಾ ಬಂಡವಾಳ ವಿನಿಯೋಗ: ಬಾಂಬೆ ಹೌಸ್‌ ಗೆ ಮರಳಲು ಸಜ್ಜಾದ ʼಮಹಾರಾಜʼ

ಭಾರತದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾದ ಬಂಡವಾಳ ವಿನಿಯೋಗವು ಜನವರಿ 27ರಂದು ಜರುಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಏರ್‌ ಇಂಡಿಯಾದ ಸ್ವಾಮ್ಯತ್ವವು ಟಾಟಾ ಸಮೂಹಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...