alex Certify India | Kannada Dunia | Kannada News | Karnataka News | India News - Part 903
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲವರು ಕನಸು ಕಾಣುತ್ತಲೇ ಇರುತ್ತಾರೆ ಯೋಗಿ ಅಧಿಕಾರ ನಡೆಸುತ್ತಾರೆ; ಮೋದಿ

ಲಕ್ನೋ: ಉತ್ತರ ಪ್ರದೇಶದಲ್ಲಿ ಚುನಾವಣಾ ಕಾವು ಜೋರಾಗಿದ್ದು, ಆರೋಪ- ಪ್ರತ್ಯಾರೋಪಗಳು ಮುನ್ನೆಲೆಗೆ ಬರುತ್ತಿವೆ. ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಅಭಿವೃದ್ಧಿಗೆ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬರಬೇಕು. ಭಗವಾನ್ ಕೃಷ್ಣ ಪ್ರತಿ Read more…

BIG NEWS: ಟ್ವಿಟ್ಟರ್ ನಲ್ಲಿ ರಾಜ್ಯಪಾಲರನ್ನು ಬ್ಲಾಕ್​ ಮಾಡಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಾವು ರಾಜ್ಯಪಾಲ ಜಗದೀಪ್​​ ದಂಖಾರ್​​ರ ಟ್ವಿಟರ್ ಖಾತೆಯನ್ನು ಬ್ಲಾಕ್​ ಮಾಡಿರುವುದಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ರಾಜ್ಯಪಾಲ ಜಗದೀಪ್​​ ಧಂಖರ್​​ ಫೋನ್​ ಟ್ಯಾಪಿಂಗ್​ ಹಾಗೂ Read more…

ಸರ್ಕಾರಿ ನೌಕರರಿಗೆ ಭರ್ಜರಿ ಕೊಡುಗೆ: ನಿವೃತ್ತಿ ವಯಸ್ಸು 2 ವರ್ಷ ಹೆಚ್ಚಳ ಮಾಡಿದ ಆಂಧ್ರ ಸರ್ಕಾರ

ಆಂಧ್ರಪ್ರದೇಶದಲ್ಲಿ ಸರ್ಕಾರಿ ನೌಕರರ ನಿವೃತ್ತಿ ಮಿತಿಯನ್ನು 2 ವರ್ಷ ಹೆಚ್ಚಿಸಲಾಗಿದೆ. ಈ ಮೂಲಕ ಆಂಧ್ರಪ್ರದೇಶದಲ್ಲಿ ಸರ್ಕಾರಿ ಉದ್ಯೋಗ ಮಾಡುತ್ತಿರುವ ರಾಜ್ಯ ನೌಕರರಿಗೆ ಸರ್ಕಾರ ಭರ್ಜರಿ ಉಡುಗೊರೆ ನೀಡಿದೆ. ವೈಎಸ್ಆರ್ Read more…

ತ್ರಿವಳಿ ತಲಾಖ್ ಸಂತ್ರಸ್ತೆ ಬಿಜೆಪಿ ಸೇರ್ಪಡೆ; ಕಾಂಗ್ರೆಸ್ ಗೆ ಹಿನ್ನಡೆ

ದೇಶದಲ್ಲಿನ ಪಂಚ ರಾಜ್ಯಗಳಲ್ಲಿ ಚುನಾವಣೆ ಕಣ ರಂಗೇರುತ್ತಿದೆ. ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶದತ್ತ ಸದ್ಯ ಎಲ್ಲರ ಕಣ್ಣು ನೆಟ್ಟಿದೆ. ತಂತ್ರ- ಪ್ರತಿ ತಂತ್ರಗಳು ಈ ರಾಜ್ಯದಲ್ಲಿ ಜೋರಾಗಿ Read more…

ಚುನಾವಣಾ ರ್ಯಾಲಿ, ರೋಡ್​ ಶೋಗಳ ಮೇಲಿನ ನಿರ್ಬಂಧವನ್ನು ಮುಂದುವರಿಸಿದ ಕೇಂದ್ರ ಚುನಾವಣಾ ಆಯೋಗ

ಪಂಚರಾಜ್ಯ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಚುನಾವಣಾ ಆಯೋಗವು ಫೆಬ್ರವರಿ 11ರವರೆಗೂ ಚುನಾವಣಾ ರ್ಯಾಲಿ, ರೋಡ್​ ಶೋಗಳಿಗೆ ನಿರ್ಬಂಧವನ್ನು ಮುಂದುವರಿಸಿದೆ. ಆದರೆ ಸೀಮಿತ ಸಂಖ್ಯೆಯ ಜನರೊಂದಿಗೆ ಸಭೆ ಹಾಗೂ Read more…

Economic Survey 2022: ಇಲ್ಲಿದೆ ಸಂಸತ್‌ ನಲ್ಲಿ ಮಂಡನೆಯಾದ ಆರ್ಥಿಕ ಸಮೀಕ್ಷೆ ಮುಖ್ಯಾಂಶಗಳು

ಸಂಸತ್ತಿನಲ್ಲಿ ಬಜೆಟ್​ ಅಧಿವೇಶನ ಆರಂಭವಾಗಿದೆ. ಬಜೆಟ್​ ಅಧಿವೇಶನದಲ್ಲಿ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​ ಆರ್ಥಿಕ ಸಮೀಕ್ಷೆಯ ವರದಿಯನ್ನು ಪ್ರಸ್ತುತ ಪಡಿಸಿದ್ದಾರೆ. 2022-23ನೇ ಸಾಲಿನ ಹಣಕಾಸು ವರ್ಷದಲ್ಲಿ Read more…

ಓಮಿಕ್ರಾನ್ ಗಿಂತ ʼಓ ಮಿತ್ರೋನ್ʼ ಹೆಚ್ಚು ಅಪಾಯಕಾರಿ; ಶಶಿ ತರೂರ್ ವ್ಯಂಗ್ಯ

ನವದೆಹಲಿ : ದೇಶಕ್ಕೆ ಓಮಿಕ್ರಾನ್ ಗಿಂತಲೂ ಓ ಮಿತ್ರೋನ್ ಹೆಚ್ಚು ಅಪಾಯಕಾರಿ ಎಂದು ಶಶಿ ತರೂರ್ ವ್ಯಂಗ್ಯವಾಡಿದ್ದಾರೆ. ಟ್ವೀಟ್ ಮೂಡುವ ಮೂಲಕ ಅವರು, ಪ್ರದಾನಿ ನರೇಂದ್ರ ಮೋದಿ ಅವರ Read more…

ಜಮ್ಮು‌ – ಕಾಶ್ಮೀರ ಪಾಕಿಸ್ತಾನದ ಭಾಗ ಎಂದು ಬಿಂಬಿಸಿದ ವಿಶ್ವ ಆರೋಗ್ಯ ಸಂಸ್ಥೆ ವೆಬ್‌ ಸೈಟ್…!

ವಿಶ್ವ ಆರೋಗ್ಯ ಸಂಸ್ಥೆಯ ಅಧಿಕೃತ ವೆಬ್​​ಸೈಟ್​ನಲ್ಲಿ ಜಮ್ಮು ಹಾಗೂ ಕಾಶ್ಮೀರವನ್ನು ಪಾಕಿಸ್ತಾನ, ಚೀನಾಗೆ ಸೇರಿದ ಭಾಗವೆಂದು ತೋರಿಸುತ್ತಿರುವ ಬಗ್ಗೆ ಟಿಎಂಸಿ ರಾಜ್ಯಸಭಾ ಸದಸ್ಯ ಸಂತನು ಸೇನ್​ ಭಾನುವಾರ ಪ್ರಧಾನಿ Read more…

ಯೂಟ್ಯೂಬ್ ಸ್ಟಾರ್ ಮಾಡುತ್ತೇನೆಂದು ನಂಬಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ

ಜೈಪುರ : ಯೂಟ್ಯೂಬ್ ನಲ್ಲಿ ಸದಾ ಕಾಲ ಹಾಸ್ಯಮಯ ವಿಷಯಗಳನ್ನು ಪ್ರಸಾರ ಮಾಡುತ್ತ, ಸೆಲೆಬ್ರಿಟಿಯಾಗಬೇಕೆಂದು ಕನಸು ಕಂಡಿದ್ದ ಅಪ್ರಾಪ್ತ ಬಾಲಕಿಯನ್ನೇ ಟಾರ್ಗೆಟ್ ಮಾಡಿದ್ದ ಪಾಪಿಯೊಬ್ಬ ಅತ್ಯಾಚಾರ ನಡೆಸಿರುವ ಘಟನೆ Read more…

ತಂದೆಗೆ ಕರೆ ಮಾಡಿ ಹೋಟೆಲ್‌ ನ 6 ನೇ ಮಹಡಿಯಿಂದ ಹಾರಿದ ಮಾಡೆಲ್

ರಾಜಸ್ಥಾನದ ಜೋಧಪುರದಲ್ಲಿ 19 ವರ್ಷದ ಮಾಡೆಲ್​ ಹೋಟೆಲ್​ ಟೆರೇಸ್​ನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆಯು ವರದಿಯಾಗಿದೆ. ಶನಿವಾರ ರಾತ್ರಿಯ ವೇಳೆಗೆ ಈ ಘಟನೆ ಸಂಭವಿಸಿದ್ದು ತಡವಾಗಿ ಬೆಳಕಿಗೆ Read more…

BIG NEWS: ಕೋವಿಡ್ ಸಂಕಷ್ಟದ ನಡುವೆಯೂ ಭಾರತ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ; ಸಂಸತ್ ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

ನವದೆಹಲಿ: ಕೋವಿಡ್ ಸಂಕಷ್ಟದಲ್ಲಿಯೂ ಭಾರತ ಸದೃಢವಾಗಿದ್ದು, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮೂಲಕ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿಳಿಸಿದ್ದಾರೆ. ಇಂದಿನಿಂದ ಸಂಸತ್ Read more…

BIG BREAKING: 33 ಸೈನಿಕ ಶಾಲೆಗಳಲ್ಲಿ ಬಾಲಕಿಯರ ಪ್ರವೇಶಾತಿಗೆ ಗ್ರೀನ್‌ ಸಿಗ್ನಲ್

ದೇಶದ 33 ಸೈನಿಕ ಶಾಲೆಗಳಲ್ಲಿ ಬಾಲಕಿಯರ ಪ್ರವೇಶಾತಿಗೆ ಗ್ರೀನ್‌ ಸಿಗ್ನಲ್‌ ನೀಡಲಾಗಿದೆ. ಜೂನ್‌ 2022 ರಲ್ಲಿ ಬಾಲಕಿಯರ ಪ್ರಥಮ ಬ್ಯಾಚ್‌ ಪ್ರವೇಶ ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಮಿಜೋರಾಂನ Read more…

ಫುಟ್ ಪಾತ್ ಮೇಲೆ ಕಾರು ಚಲಾಯಿಸಿ ನಾಲ್ವರ ಸಾವಿಗೆ ಕಾರಣನಾದ ಬಾಲಕ….!

ಹೈದರಾಬಾದ್ : ಅಪ್ರಾಪ್ತ ಬಾಲಕನೊಬ್ಬ ತಾನೇ ಕಾರು ಚಲಾಯಿಸಿಕೊಂಡು ಹೋಗಿ, ಫುಟ್ ಪಾತ್ ಮೇಲೆ ಹತ್ತಿಸಿ ನಾಲ್ವರ ಸಾವಿಗೆ ಕಾರಣನಾಗಿದ್ದಾನೆ. ಈ ಘಟನೆ ತೆಲಂಗಾಣದ ಕರೀಮ್ ನಗರ ಜಿಲ್ಲೆಯಲ್ಲಿ Read more…

BIG NEWS: 15ರಿಂದ 18 ವರ್ಷ ಪ್ರಾಯದವರಿಗೆ ಇಂದಿನಿಂದ ಕೊರೊನಾ 2ನೇ ಡೋಸ್​ ಲಸಿಕೆ

15 ರಿಂದ 18ನೇ ವರ್ಷ ಪ್ರಾಯದವರಿಗೆ ಎರಡನೇ ಡೋಸ್​ ಕೊರೊನಾ ಲಸಿಕೆಗಳು ಇಂದಿನಿಂದ ಆರಂಭವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜನವರಿ ಮೂರನೇ ತಾರೀಖಿನಿಂದ ದೇಶದಲ್ಲಿ Read more…

ವೈದ್ಯರ ಮೇಲಿನ ಸಿಟ್ಟಿಗೆ ಮಗನನ್ನೇ ಅಪಹರಿಸಿ ಕೊಲೆ ಮಾಡಿದ ಪಾಪಿಗಳು

ಬುಲಂದಷಹರ್ : ವೈದ್ಯರ ಮೇಲಿನ ಕೋಪಕ್ಕೆ ಅವರ 8 ವರ್ಷದ ಮಗನನ್ನು ಅಪಹರಿಸಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಘಟನೆ ಛಠಾರಿ ಪೊಲೀಸ್ ಠಾಣೆ Read more…

ಪಾಕಿಸ್ತಾನದಲ್ಲಿ ಸಂಚಲನ ತಂದ ಕೇಂದ್ರ ಸಚಿವರ ಹೇಳಿಕೆ: 2024 ರ ವೇಳೆಗೆ ಭಾರತದ ಭಾಗವಾಗಲಿದೆ ಪಿಒಕೆ, ಇದು ಮೋದಿಯಿಂದ ಸಾಧ್ಯ: ಕಪಿಲ್ ಪಾಟೀಲ್

ನವದೆಹಲಿ: 2024 ರ ವೇಳೆಗೆ ಪಿಒಕೆ ಭಾರತದ ಭಾಗವಾಗಲಿದೆ ಎಂದು ಭಾವಿಸುತ್ತೇವೆ ಎಂದು ಕೇಂದ್ರ ಸಚಿವ ಕಪಿಲ್ ಪಾಟೀಲ್ ಹೇಳಿದ್ದಾರೆ. ಬಿಜೆಪಿ ಸಂಸದ ಹಾಗೂ ಕೇಂದ್ರ ಪಂಚಾಯತ್ ರಾಜ್ Read more…

ಇಳಿಜಾರಲ್ಲಿ ಬ್ರೇಕ್ ಫೇಲ್ ಆಗಿ ನಿಯಂತ್ರಣ ತಪ್ಪಿದ ಎಲೆಕ್ಟ್ರಿಕ್ ಬಸ್ ಹರಿದು 6 ಮಂದಿ ಸಾವು

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದ ಟಾಟ್ ಮಿಲ್ ಕ್ರಾಸ್ ರೋಡ್ ಬಳಿ ತಡರಾತ್ರಿ ಎಲೆಕ್ಟ್ರಿಕ್ ಬಸ್ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದು, Read more…

BIG BREAKING: ಒಂದೇ ದಿನದಲ್ಲಿ 959 ಜನರು ಮಹಾಮಾರಿಗೆ ಬಲಿ; ಕೋವಿಡ್ ಪಾಸಿಟಿವಿಟಿ ರೇಟ್ ಕೂಡ ಏರಿಕೆ; ಕೊರೊನಾ ಸೋಂಕು ಕಡಿಮೆಯಾದರೂ ಹೆಚ್ಚಿದ ಹೊಸ ಆತಂಕ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತವಾಗಿದೆ. ಕಳೆದ 24 ಗಂಟೆಯಲ್ಲಿ 2,09,918 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕೋವಿಡ್ ದಿನದ ಪಾಸಿಟಿವಿಟಿ ರೇಟ್ ನಲ್ಲಿ ಮತ್ತಷ್ಟು Read more…

ವುಹಾನ್‌ಗೆ ಮರಳಲು ಬಯಸಿದ ಭಾರತದ ಮೊದಲ‌ ಕೊರೋನಾ ಸೋಂಕಿತೆ..!

ಬಾಲ್ಯದಿಂದ ವೈದ್ಯಳಾಗುವ ಕನಸು ಕಂಡಿದ್ದ ಕೇರಳದ ಯುವತಿ ವುಹಾನ್‌ನಲ್ಲಿ ತನ್ನ ಕನಸನ್ನ ನನಸು ಮಾಡಿಕೊಳ್ಳಲು ವಿದ್ಯಾಭ್ಯಾಸ ನಡೆಸುತ್ತಿದ್ದಳು. ಆದರೆ ವಿಧಿಯಾಟ ಇಡೀ ವಿಶ್ವಕ್ಕೆ ಮಾರಕವಾಗಿರುವ ಕೋವಿಡ್ ತಗುಲಿ ವೈದ್ಯಳಾಗಬೇಕಾದವಳು Read more…

‌ʼನಿಯೋಕೋವ್ʼ ಆತಂಕದಲ್ಲಿದ್ದವರಿಗೆ ತಜ್ಞರಿಂದ ಭರ್ಜರಿ ಗುಡ್‌ ನ್ಯೂಸ್

ನಿಯೋಕೋವ್ ಮಾನವರಿಗೆ ಮತ್ತೊಂದು ಸಂಕಷ್ಟ ಒಡ್ಡಬಹುದೆಂದು ಚೀನಾದ ಸಂಶೋಧಕರು ಇತ್ತೀಚಿಗೆ ಹೇಳಿದ್ದಾರೆ. ಇದನ್ನ ಅಲ್ಲಗೆಳೆದಿರುವ ಜಗತ್ತಿನ ಹಲವು ಸಂಶೋಧಕರು ನಿಯೋಕೋವ್ ಸಧ್ಯಕ್ಕಿರುವ ಸ್ಥಿತಿಯಲ್ಲಿ ಮಾನವ ಸಂತತಿಗೆ ಯಾವುದೇ ತೊಂದರೆ Read more…

ಅಪ್ರಾಪ್ತೆಯ ಮೇಲೆ ಲೈಂಗಿಕ ಕಿರುಕುಳ; ಮಹಡಿಯಿಂದ ಹಾರಿ ಪ್ರಾಣ ಬಿಟ್ಟ ಬಾಲಕಿ

ಆಂಧ್ರಪ್ರದೇಶ : ರಾಜಕೀಯ ಮುಖಂಡನಿಂದ ಲೈಂಗಿಕ ಕಿರುಕುಳ ಸಹಿಸಲಾರದ ಅಪ್ರಾಪ್ತ ಬಾಲಕಿ, ಡೆತ್ ನೋಟ್ ಬರೆದಿಟ್ಟು, ಮಹಡಿಯಿಂದ ಹಾರಿ ಸಾವನ್ನಪ್ಪಿರುವ ಘಟನೆ ನಡೆದಿದೆ. ವಿಜಯವಾಡ್ ನಲ್ಲಿನ ಅಪಾರ್ಟ್ ಮೆಂಟ್ Read more…

ರೈತರಿಗೆ ಕೇಂದ್ರದಿಂದ ದ್ರೋಹ, ದೇಶಾದ್ಯಂತ ಇಂದು ರೈತ ಸಂಘಟನೆಗಳಿಂದ ‘ದ್ರೋಹಿ ದಿನ’

ನವದೆಹಲಿ: ರೈತ ಸಂಘಟನೆಗಳು ಇಂದು ದೇಶಾದ್ಯಂತ ‘ದ್ರೋಹಿ ದಿನ’ ಆಚರಿಸಲಿವೆ. ದೆಹಲಿ ಗಡಿಭಾಗದಲ್ಲಿ ಒಂದು ವರ್ಷದಿಂದ ನಡೆದ ಪ್ರತಿಭಟನೆ ಕೈಬಿಡುವ ಸಂದರ್ಭದಲ್ಲಿ ನೀಡಿದ್ದ ಭರವಸೆಯನ್ನು ಸರ್ಕಾರ ಈಡೇರಿಸದ ಹಿನ್ನಲೆಯಲ್ಲಿ Read more…

ಮೋದಿ ಫೋಬಿಯಾದಿಂದ ರಾಹುಲ್ ಬಳಲುತ್ತಿದ್ದಾರೆ; ಅಮಿತ್ ಶಾ ಹೇಳಿಕೆ

ಪಣಜಿ : ಗೋವಾ ರಾಜ್ಯದಲ್ಲಿ ಚುನಾವಣಾ ಪ್ರಚಾರ ರಂಗು ಪಡೆದಿದ್ದು, ಅಮಿತ್ ಶಾ ಭರ್ಜರಿ ಪ್ರದರ್ಶನ ಕೈಗೊಂಡಿ ಗೋವಾ ರಾಜ್ಯದಲ್ಲಿ ಒಂದು ದಿನದ ಪ್ರಚಾರಕ್ಕಾಗಿ ಆಗಮಿಸಿದ ಅಮಿತ್ ಶಾ, Read more…

ಉತ್ತರ ಪ್ರದೇಶ ಚುನಾವಣೆ; ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ಲಕ್ನೋ : ದೇಶದಲ್ಲಿನ ಪಂಚ ರಾಜ್ಯಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಎಲ್ಲೆಡೆ ಚುನಾವಣೆ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಅತೀ ದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ ರಾಜಕೀಯ ಚಟುವಟಿಕೆಗಳು ಕೂಡ ಗರಿಗೆದರಿವೆ. Read more…

ಯುವಕನನ್ನು ಅಪಹರಿಸಿ ಮೂತ್ರ ಕುಡಿಸಿದ ದುಷ್ಕರ್ಮಿಗಳು….!

ಜೈಪುರ : ಯುವಕನನ್ನು ಅಪಹರಿಸಿ, ಬಲವಂತವಾಗಿ ಮದ್ಯ ಕುಡಿಸಿದ್ದಲ್ಲದೆ, ಮೂತ್ರವನ್ನೂ ಕುಡಿಸಿ ವಿಕೃತಿ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ. ಜೈಪುರ ಸಮೀಪದ ಚೂರು ಜಿಲ್ಲೆಯ ರುಖಾಸರ್ ಎಂಬಲ್ಲಿಯೇ ಈ Read more…

ಪೋಷಕರಿಲ್ಲದ ವೇಳೆ ತಂದೆ, ಮಗನಿಂದ ನೀಚ ಕೃತ್ಯ: ಅಪ್ರಾಪ್ತೆ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಇಬ್ಬರು ಅರೆಸ್ಟ್

ಥಾಣೆ: 16 ವರ್ಷದ ಬಾಲಕಿ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸ್ಕ್ರಾಪ್ ಡೀಲರ್ ಮತ್ತು ಆತನ ಮಗನನ್ನು ಥಾಣೆ ನಗರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು Read more…

ಗುಡಿಸಲಿಗೆ ಕಾರು ಡಿಕ್ಕಿ; ಓರ್ವ ಮಹಿಳೆ ಸಾವು, ಐವರ ಸ್ಥಿತಿ ಗಂಭೀರ

ಹೈದರಾಬಾದ್ : ಕರೀಂನಗರದ ಕಮಾನ್ ಪ್ರದೇಶದಲ್ಲಿನ ರಸ್ತೆ ಹತ್ತಿರ ನಿರ್ಮಿಸಿದ್ದ ಗುಡಿಸಲಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅದರೊಳಗಿದ್ದ ಓರ್ವ ಮಹಿಳೆ ಸಾವನ್ನಪ್ಪಿ, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ Read more…

BIG NEWS: ಯಾವುದೇ ನೈತಿಕ ಪೊಲೀಸ್ ಗಿರಿ ಸಹಿಸಲ್ಲ, ಅಂತರ್ ಧರ್ಮೀಯ ಜೋಡಿ ನೆರವಿಗೆ ಬಂದ ಹೈಕೋರ್ಟ್ ಮಹತ್ವದ ಆದೇಶ

ಭೋಪಾಲ್: ಮುಸ್ಲಿಂ ವ್ಯಕ್ತಿಯನ್ನು ವಿವಾಹವಾದ ನಂತರ ಕುಟುಂಬದವರು ಕೂಡಿಹಾಕಿರುವ 19 ವರ್ಷದ ಯುವತಿಯನ್ನು ಆಕೆಯ ಪತಿಯೊಂದಿಗೆ ಮತ್ತೆ ಸೇರುವಂತೆ ನೋಡಿಕೊಳ್ಳಲು ಮಧ್ಯಪ್ರದೇಶ ಹೈಕೋರ್ಟ್ ಶನಿವಾರ ಪೊಲೀಸರಿಗೆ ನಿರ್ದೇಶನ ನೀಡಿದೆ. Read more…

ಮಗಳ ಅಪಹರಣವಾಗಿದೆ ಎಂದು ದೂರು ನೀಡಿದ ತಂದೆ, ಮದುವೆಯಾಗಿದ್ದೇನೆ ತೊಂದರೆ ಕೊಡಬೇಡಿ‌ ಎಂದು ಪೋಸ್ಟ್ ಹಾಕಿದ ಪುತ್ರಿ…!

ಬಿಹಾರದ ಹಾಜಿಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಮಗಳನ್ನು ಅಪಹರಿಸಲಾಗಿದೆ ಎಂದು ಎಫ್‌ಐಆರ್ ದಾಖಲಿಸಿದ ನಂತರ, ಅವರ ಮಗಳು ನಾನು ಮದುವೆಯಾಗಿದ್ದೀನಿ, ನಮಗೆ ತೊಂದರೆ ಕೊಡಬೇಡಿ ಎಂದು ತನ್ನ ಫೇಸ್ಬುಕ್ ಖಾತೆಯಲ್ಲಿ Read more…

ವೈನ್ ಕುಡಿದು ವಾಹನ ಚಲಾಯಿಸಿದರೆ ಬಂಧಿಸುತ್ತೀರಾ….? ಪೊಲೀಸರಿಗೆ ಸವಾರನ ಪ್ರಶ್ನೆ

ಮುಂಬೈ ಪೊಲೀಸರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಹಾಸ್ಯ ಮತ್ತು ಮಾಹಿತಿಯ ಸಮ್ಮಿಲನವಾಗಿದೆ. ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ಜನಸಾಮಾನ್ಯರಿಗೆ ಶಿಕ್ಷಣ ನೀಡುವಾಗ ಇಲಾಖೆಯು ಸಾಕಷ್ಟು ಬಾರಿ ಹಾಸ್ಯ ಪ್ರವೃತ್ತಿಯಲ್ಲೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...