alex Certify ಓಮಿಕ್ರಾನ್ ಗಿಂತ ʼಓ ಮಿತ್ರೋನ್ʼ ಹೆಚ್ಚು ಅಪಾಯಕಾರಿ; ಶಶಿ ತರೂರ್ ವ್ಯಂಗ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓಮಿಕ್ರಾನ್ ಗಿಂತ ʼಓ ಮಿತ್ರೋನ್ʼ ಹೆಚ್ಚು ಅಪಾಯಕಾರಿ; ಶಶಿ ತರೂರ್ ವ್ಯಂಗ್ಯ

ನವದೆಹಲಿ : ದೇಶಕ್ಕೆ ಓಮಿಕ್ರಾನ್ ಗಿಂತಲೂ ಓ ಮಿತ್ರೋನ್ ಹೆಚ್ಚು ಅಪಾಯಕಾರಿ ಎಂದು ಶಶಿ ತರೂರ್ ವ್ಯಂಗ್ಯವಾಡಿದ್ದಾರೆ.

ಟ್ವೀಟ್ ಮೂಡುವ ಮೂಲಕ ಅವರು, ಪ್ರದಾನಿ ನರೇಂದ್ರ ಮೋದಿ ಅವರ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಓಮಿಕ್ರಾನ್ ವೈರಸ್ ನಲ್ಲಿ ಯಾವುದೇ ಗಂಭೀರ ಲಕ್ಷಣಗಳಿಲ್ಲ. ಆದರೆ, ಓ ಮಿತ್ರೋ ನಲ್ಲಿ ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಹುನ್ನಾರ. ಸಂವಿಧಾನದ ಮೇಲೆ ದಾಳಿ, ದ್ವೇಷ ಭಾಷಣವೇ ತುಂಬಿದೆ. ಓ ಮಿತ್ರೋನ್ ಹೆಚ್ಚು ನೋಡುತ್ತಿದ್ದರೆ ಧರ್ಮಾಂಧತೆ ಹಾಗೂ ಹೆಚ್ಚು ದ್ವೇಷ ಬೆಳೆಯುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಮಿತ್ರೋಂ ಎಂಬ ಪದವನ್ನು ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಬಳಸುವ ಕಾರಣಕ್ಕೆ ಶಶಿ ತರೂರ್ ಈ ರೀತಿ ವ್ಯಂಗ್ಯವಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...