alex Certify India | Kannada Dunia | Kannada News | Karnataka News | India News - Part 887
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುತ್ತೆ ಈ ಘಟನೆ: ಚಲಿಸುತ್ತಿದ್ದ ರೈಲಿನಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ದೇಶದಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆಂದು ಎಷ್ಟೇ ಕಠಿಣ ಕಾನೂನುಗಳನ್ನು ಜಾರಿಗೆ ತಂದರೂ ಸಹ ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಕೊನೆಯೇ ಇಲ್ಲ ಎಂಬಂತಾಗಿದೆ. ಈ ಮಾತಿಗೆ ಸ್ಪಷ್ಟ Read more…

BIG BREAKING: ನೋಡನೋಡುತ್ತಿದ್ದಂತೆಯೇ ಹೊತ್ತಿ ಉರಿದ ರೈಲು…!

ನಿಲ್ದಾಣದಲ್ಲಿ ನಿಂತಿದ್ದ ರೈಲೊಂದು ನೋಡನೋಡುತ್ತಿದ್ದಂತೆಯೇ ಹೊತ್ತಿ ಉರಿದಿರುವ ಘಟನೆ ಬಿಹಾರದ ಮಧುಬಾನಿ ರೈಲು ನಿಲ್ದಾಣದಲ್ಲಿ ನಡೆದಿದೆ. ಈ ರೈಲು ಸಂಪೂರ್ಣವಾಗಿ ಖಾಲಿ ಇದ್ದ ಕಾರಣ ಯಾವುದೇ ಸಾವು – Read more…

ಬೆಳ್ಳಂಬೆಳಗ್ಗೆ ಎನ್ ಕೌಂಟರ್ ನಲ್ಲಿ ಭಯೋತ್ಪಾದಕನ ಹತ್ಯೆ, ಉಗ್ರರ ಸದೆಬಡಿಯಲು ಮುಂದುವರೆದ ಕಾರ್ಯಾಚರಣೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಗಿದೆ. ಒಬ್ಬ ಭಯೋತ್ಪಾದಕ ಕೊಲ್ಲಲ್ಪಟ್ಟಿದ್ದು. ಉಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಕಾಶ್ಮೀರ Read more…

GOOD NEWS: ಮತ್ತಷ್ಟು ವೇಗವಾಗಿ ಕುಸಿತ ಕಂಡ ಕೊರೊನಾ ಸೋಂಕು; ಸಾವಿನ ಸಂಖ್ಯೆಯಲ್ಲಿಯೂ ಭಾರಿ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 22,270 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್ ಮೂರನೇ ಅಲೆ ವೇಗವಾಗಿ Read more…

ಗುತ್ತಿಗೆ ಹಣಕಾಸು ಸಾಲ ನೀಡಲು ಗ್ರಿಪ್‌ನೊಂದಿಗೆ ಹೀರೋ ಪಾಲುದಾರಿಕೆ

ರೀಟೇಲ್ ಹೂಡಿಕೆದಾರರಿಗೆ ತನ್ನ ಗುತ್ತಿಗೆ ಹಣಕಾಸು ಪರಿಹಾರಗಳಿಗಾಗಿ ಪರ್ಯಾಯ ಹೂಡಿಕೆ ವೇದಿಕೆಯಾದ ಗ್ರಿಪ್‌ನೊಂದಿಗೆ ಕೈಜೋಡಿಸಿರುವುದಾಗಿ ಹೀರೋ ಎಲೆಕ್ಟ್ರಿಕ್ ಗುರುವಾರ ತಿಳಿಸಿದೆ. ಈ ಪಾಲುದಾರಿಕೆಯೊಂದಿಗೆ, ತನ್ನ ಎಲೆಕ್ಟ್ರಿಕ್ ವಾಹನಗಳ (ಇವಿಗಳು) Read more…

ಹೌದು, ನಾನು ಸಲಿಂಗಕಾಮಿ……ನಿಮಗೇನಾದರೂ ಸಮಸ್ಯೆ ಇದೆಯೇ…? ಥಿಯೇಟರ್ ನಲ್ಲಿ ಬಹಿರಂಗವಾಗಿ ಕೂಗಿದ ಯುವಕ..!

ನಟ ರಾಜ್‌ಕುಮಾರ್ ರಾವ್ ಮತ್ತು ಭೂಮಿ ಪೆಡ್ನೇಕರ್ ಅವರ ʼಬದಾಯಿ ದೋʼ ಸಿನಿಮಾ ಕಳೆದ ವಾರ ಥಿಯೇಟರ್‌ಗಳಲ್ಲಿ ಹಿಟ್ ಆಗಿತ್ತು. ಚಿತ್ರದಲ್ಲಿ ಅವರಿಬ್ಬರನ್ನೂ ಸಲಿಂಗಕಾಮಿಗಳು ಎಂದು ತೋರಿಸಲಾಗುತ್ತದೆ. ಅಲ್ಲದೆ Read more…

ಮಣ್ಣುಪಾಲಾದ ʼಅನ್ನʼ ದ ಚಿತ್ರ ಹಂಚಿಕೊಂಡ ಐಎಎಸ್ ಅಧಿಕಾರಿ

ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚುತ್ತಾ ಸಾಗಿದರೂ ಸಹ ಮತ್ತೊಂದೆಡೆ ಸಾಮಾಜಿಕ ಹೊಣೆಗಾರಿಕೆ ಎನ್ನುವುದು ದಿನೇ ದಿನೇ ಕಡಿಮೆಯೇ ಆಗುತ್ತಾ ಸಾಗಿರುವುದು ದುರದೃಷ್ಟಕರ. ಸಭೆ-ಸಮಾರಂಭಗಳಲ್ಲಿ ಊಟ ಮಾಡುವ ವೇಳೆ ಸಿಕ್ಕಿದ್ದೆಲ್ಲಾ Read more…

ರಾಯಲ್‌ ಎನ್‌ಫೀಲ್ಡ್‌ ಸ್ಕ್ರಾಮ್ 411 ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್

ರಾಯಲ್ ಎನ್‌ಫೀಲ್ಡ್‌ನಿಂದ ಮುಂದಿನ ಮೋಟಾರ್‌ಸೈಕಲ್ ಆಗಿ ಸ್ಕ್ರ್ಯಾಮ್ 411 ಬರುತ್ತಿದೆ. ಬಿಳಿ, ಕೆಂಪು ಮತ್ತು ಕಪ್ಪು ಬಣ್ಣಗಳಲ್ಲಿರುವ ಹೊಸ ಮೋಟಾರ್‌‌ ಸೈಕಲ್‌ನ ಫೋಟೋಗಳನ್ನು ಕಂಪನಿಯ ಶೋ ರೂಂಗಳಲ್ಲಿ ಬಿತ್ತರಿಸಲಾಗಿದೆ. Read more…

ಭಯೋತ್ಪಾದನೆ ಸಂಘಟನೆಗೆ ರಹಸ್ಯ ಮಾಹಿತಿ ಸೋರಿಕೆ; ಮಾಜಿ ಐಪಿಎಸ್ ಅಧಿಕಾರಿ ಅರೆಸ್ಟ್

ದೇಶದ ಭದ್ರತೆ ಕುರಿತ ರಹಸ್ಯ ಮಾಹಿತಿಗಳನ್ನು ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರೆ ತೊಯ್ಬಾದೊಂದಿಗೆ ಹಂಚಿಕೊಂಡ ಆಪಾದನೆ ಮೇಲೆ‌ ಮಾಜಿ ಐಪಿಎಸ್ ಅಧಿಕಾರಿ ಅರವಿಂದ್‌ ದಿಗ್ವಿಜಯ್ ನೇಗಿಯನ್ನು ರಾಷ್ಟ್ರೀಯ ತನಿಖಾ Read more…

ಫೋರ್ಸ್ ಗೂರ್ಖಾ SUV ಕೇರಳ ಪೊಲೀಸ್ ಪಡೆಗೆ ಸೇರ್ಪಡೆ

ಕೇರಳ ಪೊಲೀಸರು ತಮ್ಮ ವಾಹನಗಳ ಪಡೆಗೆ ಫೋರ್ಸ್‌‌ನ ಗೂರ್ಖಾ ಎಸ್‌ಯುವಿಯನ್ನು ಸೇರಿಸಿಕೊಂಡಿದ್ದಾರೆ. ಮಹೀಂದ್ರ ಥಾರ್‌ಗೆ ಪ್ರತಿಸ್ಪರ್ಧಿಯಾಗಿರುವ ಭಾರತದ ಅತ್ಯಂತ ಸಮರ್ಥ ಆಫ್-ರೋಡರ್ ಎಸ್‌ಯುವಿಗಳಲ್ಲಿ ಗೂರ್ಖಾ ಸಹ ಒಂದಾಗಿದೆ. ಕೇರಳ Read more…

ಬೆಳೆ ನಷ್ಟದ ಆತಂಕದಲ್ಲಿರುವ ರೈತರಿಗೆ ಭರ್ಜರಿ ‘ಗುಡ್ ನ್ಯೂಸ್’

ರೈತರು ಬೆಳೆಯುವ ಬೆಳೆ ಪ್ರಕೃತಿಯ ಮೇಲೆ ಅವಲಂಬಿತವಾಗಿರುತ್ತದೆ. ಅತಿ ಹೆಚ್ಚು ಮಳೆ ಬಂದರೂ ಕಷ್ಟ ಕಡಿಮೆಯಾದರೂ ಕಷ್ಟ ಎಂಬ ಸ್ಥಿತಿ ಅನ್ನದಾತರದ್ದು. ಒಂದೊಮ್ಮೆ ಬೆಳೆ ಚೆನ್ನಾಗಿ ಬಂದರೂ ಸಹ Read more…

ಕೂಡಿಟ್ಟ ನಾಣ್ಯಗಳಿಂದ ಕನಸು ನನಸಾಗಿಸಿಕೊಂಡ ವ್ಯಕ್ತಿ……!

ನಮ್ಮಲ್ಲಿ ಬಹುತೇಕ ಮಂದಿ ನಾಣ್ಯಗಳನ್ನು ಉಳಿತಾಯ ಮಾಡುವವರಿದ್ದಾರೆ. ತಾವು ಉಳಿಸಿದ ನಾಣ್ಯಗಳನ್ನು ಒಂದು ಪೆಟ್ಟಿಗೆಗೆ ಹಾಕಿ ತುಂಬುತ್ತಾರೆ. ಕಷ್ಟಕಾಲದಲ್ಲಿ ಈ ನಾಣ್ಯಗಳು ಸಹಾಯಕ್ಕೆ ಬರುತ್ತವೆ. ಅದೇ ರೀತಿ ಅಸ್ಸಾಂನ Read more…

BIG NEWS: ಶ್ರೀಲಂಕಾದಲ್ಲಿ ಬಂಧಿಯಾಗಿದ್ದ ತಮಿಳುನಾಡಿನ ಮೀನುಗಾರರು ಮರಳಿ ತಾಯ್ನಾಡಿಗೆ…!

ಕೇಂದ್ರ ಸರ್ಕಾರದ ಮಧ್ಯಪ್ರವೇಶದ ಬಳಿಕ ಶ್ರೀಲಂಕಾ ನೌಕಾಪಡೆಯಿಂದ ಬಿಡುಗಡೆಯಾದ ಕನಿಷ್ಟ 47 ಮಂದಿ ಮೀನುಗಾರರು ಇಂದು ಬೆಳಗ್ಗೆ ಚೆನ್ನೈಗೆ ಬಂದಿಳಿದಿದ್ದಾರೆ. ಇಂದು ಬೆಳಗ್ಗೆ ಭಾರತಕ್ಕೆ ಮರಳಿದ ಮೀನುಗಾರರು ತಮಿಳುನಾಡಿನ Read more…

ಕೋವಿಡ್ 19 ಲಸಿಕೆಯಲ್ಲಿ ಮಹತ್ವದ ಸಾಧನೆ ಮಾಡಿದ ಭಾರತ: ಟ್ವೀಟ್​ ಮೂಲಕ ಕೇಂದ್ರ ಆರೋಗ್ಯ ಸಚಿವರಿಂದ ಮಾಹಿತಿ

ದೇಶದಲ್ಲಿ ಅರ್ಹ ವಯಸ್ಕ ಜನಸಂಖ್ಯೆಯಲ್ಲಿ ಶೇಕಡಾ 80ರಷ್ಟು ಜನರು ಕೋವಿಡ್​ 19 ವಿರುದ್ಧ ಲಸಿಕೆಯನ್ನು ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್​ ಮಾಂಡವಿಯಾ ಅಧಿಕೃತ ಮಾಹಿತಿ Read more…

ಯುಪಿ ಚುನಾವಣಾ ಫಲಿತಾಂಶದ ಬಳಿಕ ಬುಲ್ಡೋಜರ್​ ಬಳಕೆ ಮಾಡುತ್ತೇವೆ; ಯೋಗಿ ಆದಿತ್ಯನಾಥ್ ಎಚ್ಚರಿಕೆ

ಕೇಂದ್ರ ಸಚಿವ ಎಸ್​ ಪಿ ಬಘೇಲ್​ ಮೇಲೆ ದಾಳಿಯನ್ನು ನಡೆಸಿದ ದುಷ್ಕರ್ಮಿಗಳಿಗೆ ಉತ್ತರ ಪ್ರದೇಶ ಸಿಎಂ ಯೋಗಿಆದಿತ್ಯನಾಥ್​ ಖಡಕ್​ ಎಚ್ಚರಿಕೆ ನೀಡಿದ್ದಾರೆ. ಬುಲ್ಡೋಜರ್​ಗಳು ಪ್ರಸ್ತುತ ದುರಸ್ತಿಯಲ್ಲಿದೆ. ಉತ್ತರ ಪ್ರದೇಶ Read more…

100 ನೇ ಜನ್ಮ ದಿನದಂದು ಮರುಮದುವೆಯಾದ ವೃದ್ಧ….!

ತಮ್ಮ 100 ನೇ ವರ್ಷದ ಜನ್ಮ ದಿನವನ್ನು ವಿಶೇಷವಾಗಿ ಆಚರಿಸಲು ಮುಂದಾದ ಹಿರಿಯ ನಾಗರಿಕರೊಬ್ಬರು ತಮ್ಮ 90 ವರ್ಷದ ಪತ್ನಿಯನ್ನು ಮರು ಮದುವೆಯಾಗಿದ್ದಾರೆ. ಈ ವಿಚಾರವು ಸೋಶಿಯಲ್​ ಮೀಡಿಯಾದಲ್ಲಿ Read more…

ಬರೋಬ್ಬರಿ 27 ವರ್ಷಗಳ ಬಳಿಕ ಕೊಲೆ ಆರೋಪದಿಂದ ಮುಕ್ತಗೊಂಡ ಸೇನಾ ಸಿಬ್ಬಂದಿ….!

ಬರೋಬ್ಬರಿ 27 ವರ್ಷಗಳ ಬಳಿಕ ಬಾಂಬೆ ಹೈಕೋರ್ಟ್​ ಸೇನಾ ಯೋಧನನ್ನು ಕೊಲೆ ಆರೋಪದಿಂದ ಮುಕ್ತಗೊಳಿಸಿ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಪ್ರಸನ್ನ ವರಾಳೆ ಹಾಗೂ ನ್ಯಾಯಮೂರ್ತಿ ಎನ್​ ಆರ್​​ ಬೋರ್ಕರ್​​ Read more…

ಅಪ್ರಾಪ್ತೆ ಗರ್ಭಧರಿಸ್ತಿದ್ದಂತೆ ಓಡಿ ಹೋದ ಮಗ: ಮದುವೆ ಆಸೆ ತೋರಿಸಿ ಅತ್ಯಾಚಾರವೆಸಗಿದ ತಂದೆ

ರಾಜಸ್ಥಾನದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಗನ ಮೋಸಕ್ಕೆ ನ್ಯಾಯ ಕೇಳಲು ಬಂದ ಅಪ್ರಾಪ್ತೆ ಮೇಲೆ ತಂದೆ ಕೂಡ ಅತ್ಯಾಚಾರವೆಸಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಂದೆ ಸೇರಿದಂತೆ ಮೂವರನ್ನು Read more…

ಅನಿಲ ಸೋರಿಕೆಯಿಂದ ಮೂವರ ಸಾವು, ಹಲವು ಕಾರ್ಮಿಕರು ಅಸ್ವಸ್ಥ

ಪಶ್ಚಿಮ ಬಂಗಾಳದ ದುರ್ಗಾಪುರ ಸ್ಟೀಲ್ ಪ್ಲಾಂಟ್‌ ನಲ್ಲಿ ಅನಿಲ ಸೋರಿಕೆಯಿಂದ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ.ಘಟನೆಯಲ್ಲಿ ಹಲವಾರು ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥ ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರ ಸ್ಥಿತಿ Read more…

ಮುರಿದುಹೋದ ವೈವಾಹಿಕ ಸಂಬಂಧವನ್ನು ಕಾನೂನು ಪ್ರಕಾರ ಮುಂದುವರಿಸುವುದು ಕ್ರೌರ್ಯಕ್ಕೆ ಸಮ: ಕೇರಳ ಹೈಕೋರ್ಟ್ ಮಹತ್ವದ ಆದೇಶ

ವಿಫಲವಾಗಿರುವ ವೈವಾಹಿಕ ಸಂಬಂಧವನ್ನು ಮುಂದುವರಿಸುವಂತೆ ತಮ್ಮ ಸಂಗಾತಿಯನ್ನು ಒತ್ತಾಯಿಸುವ ಅಧಿಕಾರ ಪತಿ ಅಥವಾ ಪತ್ನಿ ಇಬ್ಬರಿಗೂ ಇರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಚೇದನವನ್ನು ಪಡೆಯಲು ನಿರಾಕರಿಸುವುದು Read more…

ಮಮತಾ ಬ್ಯಾನರ್ಜಿ ದೇವಿಯಂತೆ, ಪ್ರಧಾನಿಯನ್ನು ಮಹಿಷಾಸುರನಂತೆ ಬಿಂಬಿಸಿದ ಪೋಸ್ಟರ್​ ವಿರುದ್ಧ ಹೆಚ್ಚಿದ ಆಕ್ರೋಶ..!

ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಯನ್ನು ದುರ್ಗಾದೇವಿಯಂತೆ ಹಾಗೂ ಪ್ರಧಾನಿ ಮೋದಿಯನ್ನು ಮಹಿಷಾಸುರನಂತೆ ಬಿಂಬಿಸುವ ಪೋಸ್ಟರ್​ ಒಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ಇದು ಪ್ರಧಾನಿ ಮೋದಿಗೆ ಹಾಗೂ ಸನಾತನ Read more…

ಡಿಎಂಕೆ ಪರ ಪ್ರಚಾರ ಮಾಡಿ ವೈರಲ್​ ಆಗಿದ್ದ ವಿದೇಶಿ ವ್ಯಕ್ತಿ ವಿರುದ್ಧ ಕೇಸ್

ನಗರ ಸ್ಥಳೀಯ ಚುನಾವಣೆಯ ಸಂದರ್ಭದಲ್ಲಿ ಡಿಎಂಕೆ ಪರ ಪ್ರಚಾರ ಮಾಡಿ ಎಲ್ಲೆಡೆ ಸುದ್ದಿಯಾಗಿದ್ದ ರೋಮೆನಿಯಾ ಪ್ರಜೆಯ ವಿರುದ್ಧ ವೀಸಾ ಉಲ್ಲಂಘನೆಯ ಆರೋಪ ಎದುರಾಗಿದೆ. ಬ್ಯುರೋ ಆಫ್​ ಇಮಿಗ್ರೇಷನ್​ ತನಿಖೆಗೆ Read more…

BIG NEWS: ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣ; 38 ಅಪರಾಧಿಗಳಿಗೆ ಗಲ್ಲುಶಿಕ್ಷೆ, 11 ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟ

ಅಹಮದಾಬಾದ್; 2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿ ಆದೇಶ ಹೊರಡಿಸಿದೆ. ಪ್ರಕರಣದ 49 ಅಪರಾಧಿಗಳ ಪೈಕಿ ಬರೋಬ್ಬರಿ Read more…

34 ಸಿಸಿ ಟಿವಿ ಕ್ಯಾಮರಾ ಹಾಳಾಗಿದ್ದರ ಹಿಂದಿನ ಕಾರಣ ಹುಡುಕಿಕೊಂಡು ಹೋದ ಅಧಿಕಾರಿಗಳಿಗೆ ಕಾದಿತ್ತು ಶಾಕ್….!!

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಕಣ ರಂಗೇರಿದೆ. ಫಿಲಿಭಿತ್​ನ ಚುನಾವಣಾ ನಿಯಂತ್ರಣ ಕೊಠಡಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಕಣ್ಗಾವಲಿಗೆಂದು ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಆದರೆ ಬರೋಬ್ಬರಿ 34 Read more…

ಮದ್ಯದಂಗಡಿಯಲ್ಲಿ ನೂಕಿದ ಕಾರಣಕ್ಕೆ ಯುವಕನನ್ನೇ ಕೊಲೆಗೈದ ಪಾಪಿ….!

ಮದ್ಯದ ಅಂಗಡಿಯಿಂದ ಹೊರಬರುತ್ತಿದ್ದ ವೇಳೆಯಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ನೂಕಿದ ಕಾರಣಕ್ಕೆ 23 ವರ್ಷದ ಯುವಕನನ್ನು ಕೊಲೆಗೈದ ಘಟನೆಯೊಂದು ಕುರ್ಲಾ ಮದ್ಯದಂಗಡಿಯಲ್ಲಿ ನಡೆದಿದೆ. ಮುಂಬೈನ ಎಸ್​ ಬಿ ಬರ್ವೇ ರಸ್ತೆಯಲ್ಲಿ Read more…

ಮುಸ್ಲಿಂ ವ್ಯಕ್ತಿ ನಿಧನಕ್ಕೆ ದೇಗುಲದ ಉತ್ಸವ ರದ್ದುಗೊಳಿಸಿ ಕೋಮು ಸೌಹಾರ್ದತೆ ಮೆರೆದಿದ್ದಾರೆ ಈ ಊರಿನ ಜನ

ಕೋಮು ಸೌಹಾರ್ದತೆಗೆ ಒಂದು ಸ್ಪಷ್ಟ ಉದಾಹರಣೆ ಎಂಬಂತೆ ಕೇರಳದ ಮಲಪ್ಪುರಂ ಜಿಲ್ಲೆಯ ತಿರೂರ್​​ನಲ್ಲಿನ ದೇವಸ್ಥಾನವೊಂದು ಆ ಪ್ರದೇಶದಲ್ಲಿ ಹಿರಿಯ ಮುಸ್ಲಿಂ ವ್ಯಕ್ತಿ ಸಾವನ್ನಪ್ಪಿದ್ದಕ್ಕೆ ಸಂತಾಪ ಸೂಚಿಸುವ ಸಲುವಾಗಿ ತನ್ನ Read more…

ಪ್ರಕರಣ ವಜಾಗೊಳಿಸಲು ವೃದ್ಧಾಶ್ರಮದಲ್ಲಿ ಸೇವೆ…! ಆರೋಪಿಗಳಿಗೆ ಬಾಂಬೆ ಹೈಕೋರ್ಟ್ ಸೂಚನೆ

ಅಪಹರಣ ಹಾಗೂ ಸುಲಿಗೆ ಪ್ರಕರಣದಲ್ಲಿ ಪುಣೆಯ ಐವರ ವಿರುದ್ಧ ದಾಖಲಾದ ಎಫ್‌ಐಆರ್‌‌ ಒಂದನ್ನು ವಜಾಗೊಳಿಸಬೇಕಾದಲ್ಲಿ ಆರು ತಿಂಗಳ ಮಟ್ಟಿಗೆ, ಪ್ರತಿ ತಿಂಗಳು ಎರಡು ಭಾನುವಾರಗಳಂದು ವೃದ್ಧಾಶ್ರಮದಲ್ಲಿ ಕೆಲಸ ಮಾಡಲು Read more…

ಕೊರೋನಾ ಕಡಿಮೆಯಾಗ್ತಿರುವ ಹೊತ್ತಲ್ಲೇ ಮತ್ತೊಂದು ಶಾಕ್: ಹಕ್ಕಿ ಜ್ವರ ಭೀತಿ; 25,000 ಪಕ್ಷಿಗಳ ಕೊಲ್ಲಲು ಆದೇಶ

ನವದೆಹಲಿ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಹಕ್ಕಿಜ್ವರ ಪ್ರಕರಣಗಳು ಪತ್ತೆಯಾದ ನಂತರ, ರೋಗ ಪೀಡಿತ ಕೋಳಿ ಫಾರಂನ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುಮಾರು 25,000 ಪಕ್ಷಿಗಳನ್ನು ಮುಂದಿನ ಕೆಲವೇ ದಿನಗಳಲ್ಲಿ Read more…

BIG NEWS: ಸಿಎಂ ಸ್ಥಾನದಿಂದ ಅಮರಿಂದರ್ ಸಿಂಗ್ ಕೆಳಗಿಳಿಸಿದ ರಹಸ್ಯ ಬಹಿರಂಗಪಡಿಸಿದ ರಾಹುಲ್ ಗಾಂಧಿ

ಪಂಜಾಬ್ ಸಿಎಂ ಸ್ಥಾನದಿಂದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಏಕೆ ಕೆಳಗಿಳಿಸಲಾಯಿತು ಎಂಬುದನ್ನು ರಾಹುಲ್ ಗಾಂಧಿ ಬಹಿರಂಗಪಡಿಸಿದ್ದಾರೆ. ಪಂಜಾಬ್ ಚುನಾವಣೆ ಪ್ರಚಾರದ ವೇಳೆ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 25,920 ಜನರಲ್ಲಿ ಸೋಂಕು ಪತ್ತೆಯಾಗಿದೆ. ಮೂರನೇ ಅಲೆಯಲ್ಲಿ ಜನರು ನಿಟ್ಟುಸಿರುಬಿಡುವಂತಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...