alex Certify India | Kannada Dunia | Kannada News | Karnataka News | India News - Part 873
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರದ ಈ ಯೋಜನೆಗೆ ನೋಂದಣಿ ಮಾಡಿಕೊಂಡರೆ ಸಿಗುತ್ತೆ ಮಾಸಿಕ 3 ಸಾವಿರ ರೂ. ಪಿಂಚಣಿ

ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಬಡವರ ಅನುಕೂಲಕ್ಕಾಗಿ ಜಾರಿಗೆ ತರುವ ಯೋಜನೆಗಳ ಬಗ್ಗೆ ತುಂಬ ಜನರಿಗೆ ಮಾಹಿತಿಯೇ ಇರುವುದಿಲ್ಲ. ಹಾಗಾಗಿ, ಕಾರ್ಮಿಕರಿಗೆ, ಅಸಂಘಟಿತ ವಲಯದ ನೌಕರರಿಗೆ ಹೆಚ್ಚಿನ ಯೋಜನೆಗಳ Read more…

GOOD NEWS: ಇನ್ಮುಂದೆ ಸೀಟ್ ಮಾತ್ರವಲ್ಲ, ಇಡೀ ರೈಲು‌ ಅಥವಾ ಬೋಗಿಯನ್ನೇ ಬುಕ್‌ ಮಾಡಬಹುದು….!

ದೂರದ ಊರುಗಳಲ್ಲಿ ಮದುವೆ ಸೇರಿ ಯಾವುದೇ ಸಮಾರಂಭಗಳಿಗೆ ಕುಟುಂಬಸ್ಥರೆಲ್ಲರೂ ಸೇರಿ ಒಂದೇ ರೈಲಿನಲ್ಲಿ ಸಂಚರಿಸುವುದು ಯಾರಿಗಾದರೂ ಒಳ್ಳೆಯ ಅನುಭವವೇ. ಆದರೆ, ಎಲ್ಲರಿಗೂ ಟಿಕೆಟ್‌ ರಿಸರ್ವೇಷನ್‌ ಮಾಡಿಸುವುದು ತುಂಬಾ ಸವಾಲಿನ Read more…

ʼತೆರಿಗೆʼ ಉಳಿಸಲು ಈ ಬ್ಯಾಂಕ್‌ ಗಳಲ್ಲಿದೆ ಅತ್ಯುತ್ತಮ ಆಫರ್

ಗ್ಯಾರಂಟಿ ಆದಾಯದ ಜೊತೆಗೆ ತೆರಿಗೆ ಉಳಿಸುವ ತಂತ್ರವನ್ನು ಹುಡುಕುತ್ತಿರುವ ಹೂಡಿಕೆದಾರರಿಗೆ ಮಾರುಕಟ್ಟೆಯಲ್ಲಿ ಕೆಲವೇ ಕೆಲವು ಆಯ್ಕೆಗಳಿವೆ. ಅವುಗಳಲ್ಲಿ ಒಂದು ಸ್ಥಿರ ಠೇವಣಿ ಅಥವಾ ಫಿಕ್ಸೆಡ್‌ ಡೆಪಾಸಿಟ್ (ಎಫ್‌ಡಿ). ಆದಾಯ Read more…

ಇಲ್ಲಿದೆ ರಸ್ತೆಗಿಳಿದಿರೋ ಮಾರುತಿ ಸುಜುಕಿ Dzire S-CNG ಕಾರಿನ ವಿಶೇಷತೆ

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ ಕಂಪನಿ ಎಸ್-ಸಿಎನ್‌ ಜಿ ತಂತ್ರಜ್ಞಾನ ಹೊಂದಿರುವ ಹೊಸ ಡಿಸೈರ್‌ ಕಾರನ್ನು ಬಿಡುಗಡೆ ಮಾಡಿದೆ. ಆಧುನಿಕ ಕೆ-ಸರಣಿಯ ಡ್ಯೂಯೆಲ್‌ ಜೆಟ್‌, ಡ್ಯೂಯೆಲ್‌ ವಿವಿಟಿ 1.2 Read more…

ಈ ಫೋಟೋದಲ್ಲಿರುವ ಇಬ್ಬರು ಬಾಲಕರನ್ನು ಗುರುತಿಸಬಲ್ಲಿರಾ….?

ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಟ್ವಿಟ್ಟರ್ ನಲ್ಲಿ ಇಬ್ಬರು ಬಾಲಕರ ಹಳೆಯ ಫೋಟೋವನ್ನು ಹಂಚಿಕೊಂಡಿದ್ದು, ಗುರುತಿಸುವಂತೆ ಸವಾಲು ಹಾಕಿದ್ದಾರೆ. ಟ್ವಿಟ್ಟರ್ ನಲ್ಲಿ ಥ್ರೋ ಬ್ಯಾಕ್ Read more…

ದಂಗಾಗಿಸುತ್ತೆ 11 ತಿಂಗಳಲ್ಲಿ ಈ ಟಿಕೆಟ್‌ ಕಲೆಕ್ಟರ್‌ ವಸೂಲಿ ಮಾಡಿರುವ ದಂಡ…!

ಸಾಂಕ್ರಾಮಿಕ ಸಮಯದಲ್ಲಿ ಭಾರತೀಯ ರೈಲ್ವೆ ಭಾರಿ ನಷ್ಟವನ್ನು ಅನುಭವಿಸಿದ ಹೊರತಾಗಿಯೂ, ಸೆಂಟ್ರಲ್ ರೈಲ್ವೇ ಟಿಕೆಟ್ ಪರೀಕ್ಷಕರು ಕೇವಲ 11 ತಿಂಗಳಲ್ಲಿ 1 ಕೋಟಿ ರೂ.ಗೂ ಅಧಿಕ ದಂಡವನ್ನು ಸಂಗ್ರಹಿಸುವಲ್ಲಿ Read more…

ಮರಣ ಪರಿಹಾರಕ್ಕೆ ತೆರಿಗೆ ವಿಧಿಸಬಹುದೇ….? ಐಟಿ ಇಲಾಖೆಗೆ ಗುಜರಾತ್‌ ಹೈಕೋರ್ಟ್‌ ಮಹತ್ವದ ಪ್ರಶ್ನೆ

ಸಂತ್ರಸ್ತರ ಕುಟುಂಬ ಪಡೆದ ಪರಿಹಾರವನ್ನು ಆದಾಯವೆಂದು ಕರೆಯಬಹುದೇ ಅಂತಾ ಗುಜರಾತ್‌ ಹೈಕೋರ್ಟ್‌ ಆದಾಯ ತೆರಿಗೆ ಇಲಾಖೆಯನ್ನು ಪ್ರಶ್ನಿಸಿದೆ. ಈ ಪರಿಹಾರ ಮೊತ್ತ ತೆರಿಗೆಗೆ ಒಳಪಡುತ್ತದೆಯೇ ಎಂದು ಕೇಳಿದೆ. 1986ರಲ್ಲಿ Read more…

BIG NEWS: ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರದಿಂದ ಮಹತ್ವದ ಸೂಚನೆ: ಕೆಲಸದ ಆಮಿಷ ನೀಡುವ ನಕಲಿ ವೆಬ್ ಸೈಟ್ ಗಳ ಬಗ್ಗೆ ಇರಲಿ ಎಚ್ಚರ

ನವದೆಹಲಿ: ಶಿಕ್ಷಣ ಸಚಿವಾಲಯದ ವತಿಯಿಂದ ಉದ್ಯೋಗಾಕಾಂಕ್ಷಿಗಳಿಗೆ ಮಹತ್ವದ ಸೂಚನೆ ನೀಡಲಾಗಿದೆ. ಇತ್ತೀಚೆಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಬಗ್ಗೆ ನಕಲಿ ವೆಬ್‌ ಸೈಟ್‌ ಗಳ ಹಾವಳಿ ಹೆಚ್ಚಾಗಿದ್ದು, ಅಂತಹ ವೆಬ್‌ಸೈಟ್ ಹಾಗೂ Read more…

ಹಿರಿಯ ಅಧಿಕಾರಿಗಳ ವಿರುದ್ಧ ಸಿಎಂಗೆ ಪತ್ರ ಬರೆದಿದ್ದ SI ನಾಪತ್ತೆ..!

ಮುಂಬೈನ ಪೊಲೀಸ್ ಸಬ್​ಇನ್​​ಸ್ಪೆಕ್ಟರ್​ ಒಬ್ಬರು ತಾವು ಹಿರಿಯ ಭ್ರಷ್ಟ ಅಧಿಕಾರಿಗಳಿಂದ ಕಿರುಕುಳ ಹಾಗೂ ತೊಂದರೆ ಅನುಭವಿಸುತ್ತಿರುವುದಾಗಿ ಪತ್ರದ ಮೂಲಕ ಆರೋಪಿಸಿದ್ದಾರೆ. ಅಧಿಕಾರಿಯನ್ನು ಮನೇಶ್​ ಎಂದು ಗುರುತಿಸಲಾಗಿದ್ದು ಇಬರು ಕಲಾಂಬೋರಿ Read more…

ಮಹಿಳಾ ದಿನಾಚರಣೆಯಂದೇ ಮಾನಗೇಡಿ ಕೃತ್ಯ: ವಿದೇಶಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ವಿದೇಶಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ. ಕೃಷ್ಣಪಟ್ಟಣಂ ಬಂದರಿಗೆ ಭೇಟಿ ನೀಡುತ್ತಿದ್ದ ವಿದೇಶಿ ಯುವತಿ ಮೇಲೆ ಅಪರಿಚಿತ ದುಷ್ಕರ್ಮಿಗಳು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ Read more…

ಬಿಜೆಪಿಗೆ ಎಟಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು: ಸಂಜಯ್ ರಾವತ್

ಮುಂಬೈ: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಿಜೆಪಿಗೆ ಎಟಿಎಂನಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿರುವ ಶಿವಸೇನೆ ನಾಯಕ ಸಂಜಯ್ ರಾವತ್ ಅವರು, ಕೇಂದ್ರೀಯ ಸಂಸ್ಥೆಯ ನಾಲ್ವರು ಅಧಿಕಾರಿಗಳ ವಿರುದ್ಧ ಸುಲಿಗೆ ಆರೋಪದ Read more…

BIG BREAKING: ಉತ್ತರ ಪ್ರದೇಶ ಚುನಾವಣೆಯಲ್ಲಿ ಇವಿಎಂ ಟ್ಯಾಂಪರಿಂಗ್; ಆಯೋಗದ ವಿರುದ್ಧ ಅಖಿಲೇಶ್ ಗಂಭೀರ ಆರೋಪ

ಲಖ್ನೋ: ನಮಗೆ ಚುನಾವಣಾ ಆಯೋಗದ ಮೇಲೆ ನಂಬಿಕೆ ಇಲ್ಲ. ಚುನಾವಣೆಯ ವೇಳೆ ಇವಿಎಂ ಟ್ಯಾಂಪರಿಂಗ್ ಮಾಡಲಾಗಿದೆ ಎಂದು ಮಾಜಿ ಸಿಎಂ ಅಖಿಲೇಶ್ ಯಾದವ್ ಗಂಭೀರ ಆರೋಪ ಮಾಡಿದ್ದಾರೆ. ಸ್ಥಳೀಯ Read more…

ಸ್ಪಾದಲ್ಲಿ ಮಾಂಸದಂಧೆ: ವೇಶ್ಯಾವಾಟಿಕೆ ನಡೆಸುತ್ತಿದ್ದ ಮಾಲೀಕ ಅರೆಸ್ಟ್, ಮೂವರು ಮಹಿಳೆಯರ ರಕ್ಷಣೆ

ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೀರಾ ಭಾಯಂದರ್ ಪಟ್ಟಣದಲ್ಲಿರುವ ತನ್ನ ಸಂಸ್ಥೆಯಲ್ಲಿ ಸೆಕ್ಸ್ ರ್ಯಾಕೆಟ್ ನಡೆಸುತ್ತಿದ್ದ ಆರೋಪದ ಮೇಲೆ ಸ್ಪಾ ಮಾಲೀಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. Read more…

BIG BREAKING: 2 ವರ್ಷದ ನಂತ್ರ ಮಾ. 27 ರಿಂದ ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನ ಸೇವೆ ಪುನರಾರಂಭ

ನವದೆಹಲಿ: ಎರಡು ವರ್ಷಗಳ ನಂತರ ಭಾರತ ಮಾರ್ಚ್ 27 ರಿಂದ ನಿಯಮಿತ ಅಂತರಾಷ್ಟ್ರೀಯ ವಿಮಾನ ಕಾರ್ಯಾಚರಣೆಯನ್ನು ಪುನರಾರಂಭಿಸಲಿದೆ. ಜಗತ್ತಿನಾದ್ಯಂತ ವ್ಯಾಕ್ಸಿನೇಷನ್ ಪಡೆದ ಪ್ರಮಾಣ ಹೆಚ್ಚಳ ಗುರುತಿಸಿದ ನಂತರ ಮತ್ತು Read more…

ಕಪಿಲ್‌ ಶರ್ಮಾ ಶೋ ನಲ್ಲಿ ʼದಿ ಕಾಶ್ಮೀರ್ ಫೈಲ್ಸ್ʼ ಚಿತ್ರತಂಡಕ್ಕೆ ಅವಕಾಶ ನಿರಾಕರಣೆ; ಟ್ವಿಟ್ಟರ್‌ ನಲ್ಲಿ ಶುರುವಾಯ್ತು ʼಶೋʼ ಬಾಯ್ಕಾಟ್‌ ಅಭಿಯಾನ

ಸುಶಾಂತ್ ಸಿಂಗ್ ಸಾವಿನ ನಂತರ ಬಾಯ್ಕಾಟ್ ಬಾಲಿವುಡ್ ಟ್ರೆಂಡ್ ನಡೆಯುತ್ತಲೆ ಇದೆ. ಒಂದು ಕಾಲದಲ್ಲಿ ಬಾಲಿವುಡ್ ತಾರೆಯರನ್ನ ದೇವರಂತೆ ನೋಡ್ತಿದ್ದ ಅಭಿಮಾನಿಗಳು ಈಗ ಬದಲಾಗಿದ್ದಾರೆ. ಬಾಲಿವುಡ್ ಸಿನಿಮಾಗಳನ್ನು ಮಾತ್ರವಲ್ಲ Read more…

ಗಮನಿಸಿ: ಉದ್ಯೋಗಾಕಾಂಕ್ಷಿಗಳಿಗೆ ಕೇಂದ್ರ ಶಿಕ್ಷಣ ಸಚಿವಾಲಯದಿಂದ ಮಹತ್ವದ ಸೂಚನೆ

ಶಿಕ್ಷಣ ಸಚಿವಾಲಯವು ಮಾರ್ಚ್ 7 ರಂದು, ಉದ್ಯೋಗಾಕಾಂಕ್ಷಿಗಳಿಗೆ ಮಹತ್ವದ ಸೂಚನೆ ನೀಡಿದೆ. ಇತ್ತೀಚೆಗೆ ಉದ್ಯೋಗಾವಕಾಶಗಳನ್ನು ಒದಗಿಸುವ ನಕಲಿ ವೆಬ್‌ಸೈಟ್‌ಗಳ ಹಾವಳಿ ಹೆಚ್ಚಾಗಿದೆ ಅಂತಹ ವೆಬ್‌ಸೈಟ್ ಹಾಗೂ ವ್ಯಕ್ತಿಗಳ ಬಗ್ಗೆ Read more…

ʼಮಾತಾ ವೈಷ್ಣೋದೇವಿʼ ದರ್ಶನಕ್ಕೆ ತೆರಳುವವರು ಮಿಸ್‌ ಮಾಡದೆ ಓದಿ ಈ ಸುದ್ದಿ

ಚಾಪರ್​ ಬುಕ್ಕಿಂಗ್​ ಟಿಕೆಟ್​ ನೀಡುವ ನೆಪದಲ್ಲಿ ಜನರನ್ನು ವಂಚಿಸುತ್ತಿದ್ದ ನಕಲಿ ವೆಬ್​ಸೈಟ್​ಗಳ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸ್​ ಸೈಬರ್​ ಇಲಾಖೆಗೆ ಶ್ರೀಮಾತಾ ವೈಷ್ಣೋ ದೇವಿ ದೇಗುಲ ಮಂಡಳಿಯು Read more…

8 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ; ಆರೋಪಿ ಅರೆಸ್ಟ್

ಈ ಕಾಲದಲ್ಲಿ ಯಾರು ಸುರಕ್ಷಿತವಾಗಿಲ್ಲ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಎನ್ನುವಂತೆ, ಎಂಟು ವರ್ಷದ ಬಾಲಕನನ್ನು ಅಪಹರಿಸಿ, ಅತ್ಯಾಚಾರ ಎಸಗಲು ಪ್ರಯತ್ನಿಸಿ, ಕೊಂದಿರುವ ಆಘಾತಕಾರಿ ಘಟನೆ ಗುಜರಾತ್ ರಾಜ್ಯದ ಆನಂದ್ Read more…

ದಿಟ್ಟ ಮಹಿಳೆಯ ಸಮಯಪ್ರಜ್ಞೆಗೆ ಜಾಹೀರಾತು ಮೂಲಕ ಗೌರವ ಸಲ್ಲಿಕೆ

ಬಸ್ ಚಾಲಕರೊಬ್ಬರ ಜೀವ ಉಳಿಸಿದ್ದ ಯೋಗಿತಾ ಸತವ್‌ ಹೆಸರಿನ 42 ವರ್ಷ ವಯಸ್ಸಿನ ಮಹಿಳೆಯೊಬ್ಬರ ಕಥೆಯೊಂದು ಇದೇ ಜನವರಿಯಲ್ಲಿ ವೈರಲ್ ಆಗಿತ್ತು. ಪುಣೆಯ ಯೋಗಿತಾ ತಾವು ಸಂಚರಿಸುತ್ತಿದ್ದ ಬಸ್ಸಿನ Read more…

ಕುದುರೆ ಮೇಲೇರಿ ವಿಧಾನಸಭೆಗೆ ಆಗಮಿಸಿದ ಕಾಂಗ್ರೆಸ್​ ಶಾಸಕ..! ವಿಡಿಯೋ ವೈರಲ್

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಜಾರ್ಖಂಡ್​ನ ಕಾಂಗ್ರೆಸ್ ಶಾಸಕರೊಬ್ಬರು ಇಂದು ಬೆಳಗ್ಗೆ ವಿಧಾನಸಭೆಗೆ ಕುದುರೆ ಸವಾರಿ ಮೂಲಕ ಆಗಮಿಸಿದ್ದಾರೆ. ಜಾರ್ಖಂಡ್​ನ ಹಜಾರಿಬಾಗ್​ ಜಿಲ್ಲೆಯ ಬರ್ಕಗಾಂವ್​ ವಿಧಾನಸಭಾ ಕ್ಷೇತ್ರದ ಶಾಸಕ Read more…

ಮಾಜಿ ಪ್ರಾಪರ್ಟಿ ಡೀಲರ್ ಈಗ ಶುಚಿರುಚಿ ಊಟ ನೀಡುವ ಸಂಚಾರಿ ಹೋಟೆಲ್‌ ಮಾಲಕಿ

ಕೋವಿಡ್​ ಸಾಂಕ್ರಾಮಿಕದ ಬಳಿಕ ಇದೀಗ ಜಗತ್ತು ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಕೋವಿಡ್​ ಸಂದರ್ಭದಲ್ಲಿ ಬಂದ್​ ಆಗಿದ್ದ ಸಾಕಷ್ಟು ಅಂಗಡಿಗಳು ಇದೀಗ ಒಂದೊಂದಾಗಿಯೇ ತಲೆ ಎತ್ತುತ್ತಿವೆ. ಅದೇ ರೀತಿ ದೆಹಲಿಯಲ್ಲಿ Read more…

BIG NEWS: ‌ವಾಹನ ಚಾಲನಾ ಪರವಾನಿಗೆ ಸ್ವೀಕರಿಸುವ ಮಹಿಳೆಯರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ….!

ಲಿಂಗ ಸಮಾನತೆ ಹೆಚ್ಚುತ್ತಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಎಂಬಂತೆ ಓಡಿಶಾದಲ್ಲಿ ಡ್ರೈವಿಂಗ್​ ಲೈಸೆನ್ಸ್​ ಪಡೆಯುತ್ತಿರುವ ಮಹಿಳೆಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಓಡಿಶಾದಲ್ಲಿ ಡಿಎಲ್​ ಪಡೆಯುತ್ತಿರುವ ಮಹಿಳೆಯರಲ್ಲಿ 33 Read more…

International Women’s Day 2022: ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮಹಿಳಾ ತಂಡದ ಪರಿಚಯ ನೀಡಿದ ರೈಲ್ವೇ ಮಿನಿಸ್ಟರ್…!

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮಹಿಳಾ ತಂಡದ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ. ಮಹಿಳಾ ತಂಡದ ವಿಡಿಯೋ Read more…

SHOCKING NEWS: ಸ್ವಂತ ಅಣ್ಣನನ್ನೆ ಗುಂಡಿಟ್ಟು ಕೊಂದ ತಮ್ಮ

ಕೊಟ್ಟಾಯಂ: ಹುಟ್ಟುತ್ತಾ ಅಣ್ಣತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬ ಮಾತಿದೆ. ಆಸ್ತಿ ವಿಚಾರವಾಗಿ ಒಡಹುಟ್ಟಿದ ಅಣ್ಣನನ್ನೇ ತಮ್ಮ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಕೇರಳದ ಕೊಟ್ಟಾಯಂ ನಲ್ಲಿ ನಡೆದಿದೆ. ಜಾರ್ಜ್ Read more…

ಗಾಯಾಳು ಹರ್ಜೋತ್​ ಸಿಂಗ್ ರನ್ನು ಯುದ್ಧ ಪೀಡಿತ ಸ್ಥಳದಿಂದ​ ಏರ್ ​ಲಿಫ್ಟ್ ಮಾಡಿಸಿದ್ದೇ ರಣರೋಚಕ….!

ಕೀವ್​ನಲ್ಲಿ ಬುಲೆಟ್​​ ದಾಳಿಗೊಳಗಾಗಿದ್ದ ಭಾರತೀಯ ವಿದ್ಯಾರ್ಥಿ ಹರ್ಜೋತ್​ ಸಿಂಗ್​​ರನ್ನು ಉಕ್ರೇನ್​ನ ರಾಜಧಾನಿಯಿಂದ ರಸ್ತೆ ಮಾರ್ಗವಾಗಿ 700 ಕಿಲೋಮೀಟರ್​ ದೂರದಲ್ಲಿರುವ ಗಡಿಗೆ ಕರೆತರಲಾಯಿತು. ಇಲ್ಲಿಂದ ಹರ್ಜೋತ್​ ಸಿಂಗ್​ ವಿಮಾನವನ್ನು ಹತ್ತಿ Read more…

ದಾಖಲೆ ನೇಮಕಾತಿಗಳಿಗೆ ಸಾಕ್ಷಿಯಾದ ಫೆಬ್ರವರಿ

ಹಿಂದಿನ ವಿತ್ತೀಯ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷದಲ್ಲಿ ಉತ್ತಮ ಪ್ರಗತಿ ಕಾಣುತ್ತಿರುವ ಕಂಪನಿಗಳು ಹೈರಿಂಗ್ ಪ್ರಕ್ರಿಯೆಗೆ ಚುರುಕು ಕೊಟ್ಟಿವೆ. ನೌಕರಿ ಪ್ಲಾಟ್‌ಫಾರಂನಲ್ಲಿ ಫೆಬ್ರವರಿ 2022ರ ತಿಂಗಳಲ್ಲಿ ಪೋಸ್ಟಿಂಗ್ ಆದ Read more…

WAR BREAKING: ಉಕ್ರೇನ್ ಪರ ಹೋರಾಟಕ್ಕೆ ನಿಂತ ತಮಿಳುನಾಡು ವಿದ್ಯಾರ್ಥಿ; ಉಕ್ರೇನ್ ಸೇನೆ ಸೇರಿದ ಸಾಯಿನಿಕೇಶ್ ರವಿಚಂದ್ರನ್

ಕೀವ್: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ ಮುಂದುವರೆದಿದೆ. ಈ ನಡುವೆ ಉಕ್ರೇನ್ ನ ಸಾವಿರಾರು ನಾಗರಿಕರು ಸೇನೆ ಸೇರ್ಪಡೆಯಾಗುವ ಮೂಲಕ ರಷ್ಯಾ ವಿರುದ್ಧ ಹೋರಾಟಕ್ಕೆ ನಿಂತಿದ್ದಾರೆ. ಈ Read more…

ONLINE ನಲ್ಲಿ ಸಂಚಲನ ಸೃಷ್ಟಿಸಿದ್ದಾಳೆ ಈ ಬಲೂನ್ ಬಾಲೆ

ಭಾರೀ ಶಕ್ತಿಶಾಲಿ ಮಾಧ್ಯಮವಾದ ಅಂತರ್ಜಾಲದಲ್ಲಿ ಯಾವುದೇ ವ್ಯಕ್ತಿ ಆಹೋರಾತ್ರಿ ಸಂಚಲನ ಸೃಷ್ಟಿಸಬಹುದು ಎಂಬುದಕ್ಕೆ ರಾನು ಮೊಂಡಲ್‌ರಿಂದ ಹಿಡಿದು ಭುಬನ್ ಬಡ್ಯಾಕರ್‌‌ವರೆಗೂ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. Read more…

ಬಿಹಾರ ವರನ ಕೈ ಹಿಡಿದ ಜರ್ಮನ್ ಯುವತಿ

ಪ್ರೀತಿಗೆ ಯಾವುದೇ ಭಾಷೆಯಿಲ್ಲ ಎಂದು ಸಾರುವ ಲೆಕ್ಕವಿಲ್ಲದಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಅಂತಹ ಒಂದು ಲವ್ ಸ್ಟೋರಿಯಲ್ಲಿ ಜರ್ಮನಿಯ ಯುವತಿಯೊಬ್ಬರು ಬಿಹಾರದ ನವಾಡದ ವ್ಯಕ್ತಿಯೊಂದಿಗೆ ಪೂರ್ಣ ದೇಸೀ ಸಂಪ್ರದಾಯದಲ್ಲಿ Read more…

ಇದು ನಂಬಲೇಬೇಕಾದ ಸತ್ಯ…! ಹನ್ನೆರೆಡು ಸಾವಿರ ರೂ. ಗಳಿಗೆ ಸಿಗುತ್ತಿತ್ತು ಜೀಪ್

2022 ರ ಈ ಕಾಲಘಟದಲ್ಲಿ, ಗಟ್ಟಿಮುಟ್ಟಾದ ಜೀಪ್ ಪಡೆಯಲು ಲಕ್ಷ ಲಕ್ಷ ರೂಪಾಯಿಗಳನ್ನು ವ್ಯಯಿಸಬೇಕಾಗುತ್ತದೆ. ಆದರೆ, 1960 ರಲ್ಲಿ ಕೆಲವೇ ಸಾವಿರ ರೂಪಾಯಿಗಳಲ್ಲಿ ಪ್ರೀಮಿಯಂ ಮಹೀಂದ್ರಾ ಜೀಪ್‌ ಖರೀದಿಸಬಹುದಿತ್ತು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...