alex Certify India | Kannada Dunia | Kannada News | Karnataka News | India News - Part 867
ಕನ್ನಡ ದುನಿಯಾ
    Dailyhunt JioNews

Kannada Duniya

ಸುತ್ತಿಗೆಯಲ್ಲಿ ಬಡಿದು ವ್ಯಕ್ತಿಯನ್ನು ಕೊಂದಿದ್ದ ದಂಪತಿ ಅಂದರ್.​..!

ಗ್ರೇಟರ್​ ನೋಯ್ಡಾದ ಬಾದಲ್​ಪುರದಲ್ಲಿ ಬಾಡಿಗೆ ಅಪಾರ್ಟ್​ಮೆಂಟ್​ನಲ್ಲಿದ್ದ ವ್ಯಕ್ತಿಯೊಬ್ಬನನ್ನು ಸುತ್ತಿಗೆಯಿಂದ ಕೊಂದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ವ್ಯಕ್ತಿಯನ್ನು ನೀರಜ್​ ಕುಮಾರ್​ ಎಂದು ಗುರುತಿಸಲಾಗಿದೆ. ಮೃತ ನೀರಜ್​ ಕಳೆದ 2 Read more…

ಆಪ್​​ ತೊರೆದು ಬಿಜೆಪಿಗೆ ಸೇರಿದ್ದ ಕೌನ್ಸಿಲರ್​ ಆಮ್​ ಆದ್ಮಿ ಪಕ್ಷಕ್ಕೆ ವಾಪಸ್​​

ಫೆಬ್ರವರಿ 4ರಂದು ಪತಿ ಜಗದೀಶ್​ ಕುಕಾಡಿಯಾ ಜೊತೆಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದ ಸೂರತ್​ನ ಮುನ್ಸಿಪಲ್​​ ಕಾರ್ಪೋರೇಷನ್​​ನ ಮಾಜಿ ಆಮ್​ ಆದ್ಮಿ ಪಕ್ಷದ ಕೌನ್ಸಿಲರ್​​ ಮನೀಶಾ ಕುಕಾಡಿಯಾ ಆಪ್​ಗೆ ಮರಳಿದ್ದಾರೆ. ಆಪ್​ನ Read more…

Renault Kwid hatchback: ಕಾರಿನ ಫೀಚರ್ಸ್‌ ಉತ್ತಮ, ಬೆಲೆ ಮಧ್ಯಮ

ದೇಶದಲ್ಲಿ ಕೊರೊನಾ ಹಾಗೂ ಅದರ ರೂಪಾಂತರಿಗಳು ತಂದೊಡ್ಡಿದ್ದ ಬಿಕ್ಕಟ್ಟು ಶಮನವಾಗಿ, ಮಾರುಕಟ್ಟೆ ಲಯ ಕಂಡುಕೊಳ್ಳುತ್ತಿರುವುದನ್ನು ಚೆನ್ನಾಗಿ ಅರಿತ ಖ್ಯಾತ ಕಾರು ಉತ್ಪಾದನೆ ಸಂಸ್ಥೆ ರೆನಾಲ್ಟ್‌ ಇಂಡಿಯಾ ಈಗ ಹೊಸ Read more…

ʼದಿ ಕಾಶ್ಮೀರಿ ಫೈಲ್ಸ್ʼ​ ಬಿಡುಗಡೆ ಬಳಿಕ ಮಹತ್ವದ ಹೇಳಿಕೆ ನೀಡಿದ ಪ್ರಧಾನಿ ಮೋದಿ

ದೇಶದಲ್ಲಿ ‘ದಿ ಕಾಶ್ಮೀರ ಫೈಲ್ಸ್​’ ಸಿನಿಮಾದ ಬಗ್ಗೆ ಪರ ವಿರೋಧದ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಸತ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗಿತ್ತು ಎಂದು Read more…

ನಿತ್ಯ 13-14 ಗಂಟೆ ಕೆಲಸ ಮಾಡಿ 800 ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತಂದ ಮಹಿಳಾ ಪೈಲಟ್…!

ಉಕ್ರೇನ್‌ ಮೇಲೆ ರಷ್ಯಾದಿಂದ ಆಕ್ರಮಣ ನಡೆದು 20 ದಿನಗಳು ಕಳೆಯುತ್ತಿವೆ. ಲಕ್ಷಾಂತರ ಜನರು ವಲಸೆ ಹೋಗಾಗಿದೆ. ಸಾವಿರಾರು ಜನರು ರಷ್ಯಾ ಸೇನೆಯ ಬಾಂಬ್‌ ಮತ್ತು ಶೆಲ್‌ ದಾಳಿಗೆ ಜೀವ Read more…

ಅಪ್ರಾಪ್ತೆಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಬಯಲಾಯ್ತು ಬೆಚ್ಚಿಬೀಳಿಸುವ ಸಂಗತಿ…!

ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ತಾಯಿಯ ಪ್ರಿಯತಮ ಪದೇ ಪದೇ ಅತ್ಯಾಚಾರವೆಸಗಿದ ಪರಿಣಾಮ ಆಕೆ ಗರ್ಭಿಣಿಯಾದ ಬೆಚ್ಚಿ ಬೀಳಿಸುವ ಘಟನೆಯು ದುಂಡಿಗಲ್​ ಪ್ರದೇಶದಲ್ಲಿ ನಡೆದಿದೆ 12 ವರ್ಷದ ಬಾಲಕಿ Read more…

ಪಂಜಾಬ್‌ ನೂತನ ಸಿಎಂ ಪ್ರಮಾಣವಚನ ಸಮಾರಂಭದ ಕಾರು ಪಾರ್ಕಿಂಗ್‌ ಗಾಗಿ 40 ಎಕರೆ ಗೋಧಿ ನೆಲಸಮ

ಪಂಜಾಬಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಮಾಜಿ ಸಂಸದ ಹಾಗೂ ಆಪ್‌ ಪಕ್ಷ ದ ಮುಖಂಡ ಭಗವಂತ್‌ ಮಾನ್‌ ಸಕಲ ಸಿದ್ಧತೆ ನಡೆಸಿದ್ದಾರೆ. ವಿಶೇಷವೆಂದರೆ ಪ್ರಮಾಣವಚನ ಸ್ವೀಕಾರ ನಡೆಯುತ್ತಿರುವುದು Read more…

ಬಿಜೆಪಿ ಐಟಿ ಸೆಲ್​ ಮುಖ್ಯಸ್ಥನ ಸಾವು ಪ್ರಕರಣದಲ್ಲಿ ಪೊಲೀಸರಿಂದ ಮಹತ್ವದ ಮಾಹಿತಿ

ಅಂಬಲಾದ ಬಿಜೆಪಿ ಐಟಿ ಸೆಲ್​ ಇನ್​ಚಾರ್ಜ್​ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾದ ಒಂದು ದಿನದ ಬಳಿಕ ಪೊಲೀಸರು ಫೌಲ್​ ಪ್ಲೇ ಆರೋಪವನ್ನು ತಳ್ಳಿ ಹಾಕಿದ್ದಾರೆ. ಬಿಜೆಪಿ ನಾಯಕ ವಿಕ್ರಮ್​ಜೀತ್​ Read more…

ಕೇವಲ 9 ಸೆಕೆಂಡ್​ಗಳಲ್ಲಿ ನೆಲಸಮಗೊಳ್ಳಲಿದೆ ನೋಯ್ಡಾದ ಅತಿ ಎತ್ತರದ ಅವಳಿ ಕಟ್ಟಡ

ನೋಯ್ಡಾ ಸೆಕ್ಟರ್​​ 93 ಎನಲ್ಲಿ ಮೇ 22ರಂದು ಮಧ್ಯಾಹ್ನ 2:30ಕ್ಕೆ ಸರಿಯಾಗಿ ಕೇವಲ 9 ಸೆಕಂಡ್​ಗಳ ಅವಧಿಯಲ್ಲಿ ದೇಶದ ಅತೀ ಎತ್ತರದ ಕಟ್ಟಡವೊಂದು ನೆಲಸಮಗೊಳ್ಳಲಿದೆ. ಈ ಕಟ್ಟಡವನ್ನು ನೆಲಸಮಗೊಳಿಸುವಂತೆ Read more…

Shocking: 40 ನೇ ಮಹಡಿಯಿಂದ ಕುಸಿದ ಲಿಫ್ಟ್​; ಓರ್ವ ಸಾವು

40ನೇ ಮಹಡಿಯಿಂದ ಲಿಫ್ಟ್ ಕುಸಿದ ಪರಿಣಾಮ 43 ವರ್ಷದ ವ್ಯಕ್ತಿಯು ಸಾವನ್ನಪ್ಪಿದ ಘಟನೆಯು ಮುಂಬೈನ ಗ್ರಾಂಟ್​ ರಸ್ತೆಯಲ್ಲಿ ಸಂಭವಿಸಿದೆ. ಈ ದುರಂತದಲ್ಲಿ 26 ವರ್ಷದ ಯುವಕನಿಗೆ ಗಾಯಗಳಾಗಿವೆ. ಇಬ್ಬರೂ Read more…

Good News: ಹೆರಿಗೆ ವೇಳೆ ತಾಯಂದಿರ ಮರಣ ಪ್ರಮಾಣ ಇಳಿಮುಖ

ದೇಶದಲ್ಲಿ ಹೆರಿಗೆ ವೇಳೆ ತಾಯಂದಿರ ಮರಣ ಪ್ರಮಾಣವು ಕುಸಿತ ಕಂಡಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) ಸಾಧನೆಯತ್ತ ದಾಪುಗಾಲು ಇಡುತ್ತಿದೆ. ದೇಶದಲ್ಲಿ ಗರ್ಭಿಣಿಯರ ಆರೋಗ್ಯಕ್ಕೆ ಕೇಂದ್ರ Read more…

BIG BREAKING: 24 ಗಂಟೆಯಲ್ಲಿ ಮತ್ತೆ 2,568 ಜನರಲ್ಲಿ ಕೊರೊನಾ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲಿಯೂ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಭಾರಿ ಕುಸಿತಗೊಂಡಿದೆ. ಆದರೆ ನಿನ್ನೆಗಿಂತ ಇಂದು ಹೆಚ್ಚು ಸೋಂಕಿತರು ಪತ್ತೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 2,568 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. Read more…

ʼಕೊರೊನಾʼ ಪರಿಹಾರ ಪಡೆಯಲು ನಕಲಿ ದಾಖಲೆ ಸಲ್ಲಿಕೆ; ಕಳವಳ ವ್ಯಕ್ತಪಡಿಸಿದ ನ್ಯಾಯಾಧೀಶರು

ಸರಕಾರದ ಯೋಜನೆಗಳನ್ನು ಯಾವ ರೀತಿ ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ, ಯೋಜನೆಯ ಲಾಭ ಪಡೆಯಲು ಕೆಲವರು ಯಾವ ಕೀಳುಮಟ್ಟಕ್ಕೂ ಹೋಗುತ್ತಾರೆ ಎಂಬುದು ಮತ್ತೆ ಸಾಬೀತಾಗಿದೆ. ಕೊರೊನಾ ಸಾಂಕ್ರಾಮಿಕದಿಂದ ಮೃತಪಟ್ಟವರ ಕುಟುಂಬಸ್ಥರಿಗೆ 50 Read more…

ಗಂಗಾ ಸ್ನಾನ ಮತ್ತಷ್ಟು ಸುಗಮ, ನದಿ ನೀರು ಸ್ನಾನಕ್ಕೆ ಯೋಗ್ಯ ಎಂದು ಕೇಂದ್ರ ಸ್ಪಷ್ಟನೆ

ಗಂಗಾ ನದಿಯು ದೇಶದ ಪ್ರಮುಖ ನದಿಗಳಲ್ಲಿ ಒಂದಾಗಿದ್ದು, ಪಾವಿತ್ರ್ಯದ ದೃಷ್ಟಿಯಿಂದಲೂ ಇದು ಕೋಟ್ಯಂತರ ಜನರ ನಂಬಿಕೆಯ ನದಿಯಾಗಿದೆ. ಅದರಲ್ಲೂ, ಗಂಗಾ ನದಿಯಲ್ಲಿ ಮಿಂದೆದ್ದರೆ ಎಲ್ಲ ಪಾಪಗಳು ಕಳೆಯುತ್ತವೆ ಎಂಬುದು Read more…

ಭಾರತೀಯ ಯೋಧರಿಗಾಗಿ ಮೊಟ್ಟ ಮೊದಲ 3ಡಿ ಮುದ್ರಿತ ಮನೆ ನಿರ್ಮಾಣ..! ಇಲ್ಲಿದೆ ಅದರ ವಿಡಿಯೋ

ಭಾರತೀಯ ಸೇನೆಯ ಯೋಧರಿಗಾಗಿ ಗುಜರಾತ್‌ನಲ್ಲಿ ಮೊದಲ 3ಡಿ ಮುದ್ರಿತ ಮನೆಗಳನ್ನು ನಿರ್ಮಿಸಲಾಗಿದೆ. ಹೌದು, ಭಾರತೀಯ ಸೇನೆಯು ಇತ್ತೀಚೆಗೆ 3ಡಿ ಪ್ರಿಂಟಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ತನ್ನ ಸಿಬ್ಬಂದಿಗೆ ಮನೆಗಳನ್ನು ನಿರ್ಮಿಸಿದೆ. Read more…

ಭಾರತದ 9 ಸಾವಿರ ಪೈಲಟ್‌ ಗಳ ಪೈಕಿ ಕೇವಲ 87 ಮಂದಿ ಮಾತ್ರ ವಿದೇಶಿಗರು…!

ದೆಹಲಿ: ಭಾರತೀಯ ವಿಮಾನಯಾನ ಸಂಸ್ಥೆಗಳೊಂದಿಗೆ ಕೇವಲ 87 ವಿದೇಶಿ ಪೈಲಟ್‌ಗಳು ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಭಾರತದಲ್ಲಿ ಕೆಲಸ ಮಾಡುತ್ತಿರುವ ಸುಮಾರು 9,000 ಪೈಲಟ್‌ಗಳ ಪೈಕಿ Read more…

ಭಾರತದಲ್ಲಿ ಬಳಕೆಯಾಗದೆ ಉಳಿದುಕೊಂಡಿದೆ 17.38 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ: ಆರೋಗ್ಯ ಸಚಿವಾಲಯದಿಂದ ಮಾಹಿತಿ

ದೆಹಲಿ: 17.38 ಕೋಟಿಗೂ ಹೆಚ್ಚು ಬಾಕಿ ಮತ್ತು ಬಳಕೆಯಾಗದ ಕೋವಿಡ್-19 ಲಸಿಕೆ ಡೋಸ್‌ಗಳು ಇನ್ನೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ Read more…

BIG NEWS: 12 ರಿಂದ 14 ವರ್ಷದ ಮಕ್ಕಳು, 60 ವರ್ಷ ಮೇಲ್ಪಟ್ಟವರಿಗೆ ನಾಳೆಯಿಂದಲೇ ಲಸಿಕೆ

ನವದೆಹಲಿ: 12 ರಿಂದ 14 ವರ್ಷದ ಮಕ್ಕಳಿಗೆ ಮಾರ್ಚ್ 16 ರಿಂದ ಕೋವಿಡ್ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ. ಕೋರ್ಬೆ ವ್ಯಾಕ್ಸ್ ಲಸಿಕೆಯನ್ನು ಮಕ್ಕಳಿಗೆ ನೀಡಲಾಗುವುದು. ಇದಲ್ಲದೆ 60 Read more…

SHOCKING: ಶಾಲೆ ಆವರಣದಲ್ಲೇ ಆಘಾತಕಾರಿ ಘಟನೆ, 10 ನೇ ತರಗತಿ ಹುಡುಗಿಗೆ ಚಾಕುವಿನಿಂದ ಇರಿದು ವಿಷ ಕುಡಿದ ಕಿಡಿಗೇಡಿ

ಪುಣೆಯ ಶಾಲೆಯ ಆವರಣದಲ್ಲಿ 10ನೇ ತರಗತಿಯ ಬಾಲಕಿಯೊಬ್ಬಳಿಗೆ 21 ವರ್ಷದ ಯುವಕ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪುಣೆಯ ವಡ್ಗಾಂವ್ ಶೇರಿ ಪ್ರದೇಶದ ಶಾಲಾ ಆವರಣದಲ್ಲಿ ಈ Read more…

BIG NEWS: ಮಾರ್ಚ್ 16 ರಿಂದ 12 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ಆರಂಭ

ನವದೆಹಲಿ: ಮಾರ್ಚ್ 16ರಿಂದ ದೇಶಾದ್ಯಂತ 12-14 ವರ್ಷದ ಮಕ್ಕಳಿಗೂ ಕೋವಿಡ್ ಲಸಿಕೆ ನೀಡಿಕೆ ಆರಂಭವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. ಮಕ್ಕಳು ಸುರಕ್ಷಿತವಾಗಿದ್ದರೆ ದೇಶ Read more…

JEE ಮುಖ್ಯ ಪರೀಕ್ಷೆ ದಿನಾಂಕ ಮುಂದೂಡಿಕೆ; ಹೊಸ ವೇಳಾಪಟ್ಟಿ ಮಾಹಿತಿ ಇಲ್ಲಿದೆ

ನವದೆಹಲಿ: ಬೋರ್ಡ್ ಪರೀಕ್ಷೆ ಹಾಗೂ ಜೆಇಇ ಮುಖ್ಯ ಪರೀಕ್ಷೆ ದಿನಾಂಕ ಒಂದೇ ದಿನ ಬಂದಿದ್ದ ಹಿನ್ನೆಲೆಯಲ್ಲಿ ಜೆಇಇ ಮುಖ್ಯ ಪರೀಕ್ಷಾ ಸೆಷನ್-1 ದಿನಾಂಕವನ್ನು ಮುಂದೂಡಿ, ಹೊಸ ವೇಳಾಪಟ್ಟಿ ಪ್ರಕಟಿಸಿ Read more…

ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆದ್ದರೂ ನಾಯಕರನ್ನು ಕಾಡುತ್ತಿದೆ ಈ ಚಿಂತೆ…!

ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌, ಕಾಂಗ್ರೆಸ್ಸಿನ ರಾಹುಲ್‌ ಗಾಂಧಿ-ಪ್ರಿಯಾಂಕಾ ವಾದ್ರಾ ಅಬ್ಬರದ ಪ್ರಚಾರದ ಮಧ್ಯೆಯೂ ಉತ್ತರ ಪ್ರದೇಶದಲ್ಲಿ ಬಿಜೆಪಿಯು ಸ್ಪಷ್ಟ ಬಹುಮತ ಪಡೆದಿದ್ದು, ಯೋಗಿ ಆದಿತ್ಯನಾಥ್‌ ಅವರು ಶೀಘ್ರದಲ್ಲೇ Read more…

ಅನಾಯಾಸವಾಗಿ ಸಿಕ್ಕ 20 ಸಾವಿರ ರೂ. ಮರಳಿಸಿ ಪ್ರಾಮಾಣಿಕತೆ ಮೆರೆದ ವಿಮಾನ ನಿಲ್ದಾಣ ಸಿಬ್ಬಂದಿ

ಬಸ್‌ ನಿಲ್ದಾಣ, ರೈಲು ನಿಲ್ದಾಣ ಸೇರಿ ಹಲವು ಸಾರ್ವಜನಿಕ ಸ್ಥಳಗಳಲ್ಲಿ ಕಳ್ಳತನ ಮಾಡುವವರ ಸಂಖ್ಯೆ ಜಾಸ್ತಿಯಿರುತ್ತದೆ. ನಾವು ಮರೆತರೂ ಅದನ್ನು ಮರಳಿಸುವವರ ಸಂಖ್ಯೆ ತುಂಬ ವಿರಳವಾಗಿರುತ್ತದೆ. ಆದರೆ, ಮುಂಬೈನಲ್ಲಿರುವ Read more…

ಯೋಗಿ ಗೆಲುವಿನ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ʼಬುಲ್ಡೋಜರ್‌ʼ ಟ್ಯಾಟೂ ಹಾಕಿಸಿಕೊಳ್ಳುವ ಟ್ರೆಂಡ್‌….!

ಉತ್ತರ ಪ್ರದೇಶದಲ್ಲಿ ಐದು ವರ್ಷ ಆಡಳಿತ ನಡೆಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರೀಗ ಎರಡನೇ ಬಾರಿಗೆ ಗೆಲುವು ಸಾಧಿಸಿ 37 ವರ್ಷದಲ್ಲಿ ಯಾವ ಪಕ್ಷವೂ ಸಾಧಿಸದ್ದನ್ನು ಸಾಧಿಸಿ ತೋರಿಸಿದ್ದಾರೆ. Read more…

ಚಿರತೆ ಎದುರಾದರೂ ಎದೆಗುಂದದ ಜಿಂಕೆ; ಅದರ ಆತ್ಮವಿಶ್ವಾಸ ಕಂಡು ಬೆರಗಾದ ನೆಟ್ಟಿಗರು

ದುರ್ಬಲ ಅಥವಾ ಕಡಿಮೆ ಬಲಿಷ್ಠ ಪ್ರಾಣಿಗಳನ್ನು ತಿಂದು ಬಲಿಷ್ಠ ಪ್ರಾಣಿಗಳು ಬದುಕುವುದು ಕಾಡಿನ ಅಥವಾ ನಿಸರ್ಗದ ನಿಯಮ. ಅದರಲ್ಲೂ ಜಿಂಕೆಗಳಂತೂ ಕಾಡಿನ ಬಹುತೇಕ ಪ್ರಾಣಿಗಳಿಗೆ ಆಹಾರವಾಗುತ್ತವೆ. ಆದರೆ, ಇತ್ತೀಚೆಗೆ Read more…

ಕಣ್ಮನ ಸೆಳೆಯುತ್ತಿದೆ ಮಾಡಿಫೈ ಮಾಡಿರುವ ರಾಯಲ್‌ ಎನ್‌ ಫೀಲ್ಡ್‌ ಬೈಕ್

ಜೀವನದಲ್ಲಿ ಒಮ್ಮೆಯಾದರೂ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಓಡಿಸಬೇಕು, ಅದರ ಮೇಲೆ ಕುಳಿತು ಜುಮ್‌ ಎಂದು ಓಡಾಡಬೇಕು ಎಂಬುದು ಪ್ರತಿಯೊಬ್ಬ ಬೈಕ್‌ ಸವಾರರ ಕನಸಾಗಿರುತ್ತದೆ. ಹಾಗೆಯೇ, ಈಗಾಗಲೇ ಇದೇ ಕಂಪನಿಯ Read more…

ರಿಕ್ಷಾ ಚಾಲಕರಿಗೆ ಪುರಿ, ಸಬ್ಜಿ ಒಯ್ಯುತ್ತಿದ್ದ ವ್ಯಕ್ತಿ ಈಗ ಬಿಜೆಪಿ ಶಾಸಕ

ನವದೆಹಲಿ: ರಿಕ್ಷಾ ಚಾಲಕರಿಗೆ ಪುರಿ, ಸಬ್ಜಿ ಒಯ್ಯುತ್ತಿದ್ದ ವ್ಯಕ್ತಿ ಈಗ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕೋವಿಡ್ -19 ಲಾಕ್‌ ಡೌನ್ ಸಮಯದಲ್ಲಿ ರಿಕ್ಷಾ ಚಾಲಕರಿಗೆ ಪುರಿ, ಸಬ್ಜಿಯನ್ನು ಒಯ್ಯುತ್ತಿದ್ದ ಗಣೇಶ್ Read more…

ಬಂಗಾಳದಲ್ಲಿ ಮುಂದುವರೆದ ರಾಜಕೀಯ ದ್ವೇಷ: ಗುಂಡಿಕ್ಕಿ ಟಿಎಂಸಿ ಮುಖಂಡನ ಹತ್ಯೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮುಖಂಡನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅನುಪಮ್ ದತ್ತಾ ಹತ್ಯೆಗೀಡಾದವರು. ಇಬ್ಬರು ದುಷ್ಕರ್ಮಿಗಳು ಫೈರಿಂಗ್ ಮಾಡಿದ್ದು, ಅನುಪಮ್ ದತ್ತಾ ಮೃತಪಟ್ಟಿದ್ದಾರೆ. ಪಾನಿಹಟಿ ಪುರಸಭೆಯ ತೃಣಮೂಲ Read more…

ಪೆಟ್ರೋಲ್‌ – ಡಿಸೇಲ್‌ ಬೆಲೆ ಏರಿಕೆ ಆತಂಕದಲ್ಲಿರುವವರಿಗೆ‌ ಇಲ್ಲಿದೆ ಭರ್ಜರಿ ʼಗುಡ್‌ ನ್ಯೂಸ್ʼ

ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯೇರಿಕೆಯಿಂದ ಕಂಗೆಟ್ಟಿರುವ ವಾಹನ ಸವಾರರಿಗೆ ಕೇಂದ್ರ ಸರಕಾರವು ಶೀಘ್ರದಲ್ಲಿಯೇ ಸಿಹಿ ಸುದ್ದಿ ನೀಡಲಿದೆ. ಮುಂದಿನ ಆರು ತಿಂಗಳಲ್ಲಿ ವಾಹನ ಉತ್ಪಾದನಾ ಕಂಪನಿಗಳು ಫ್ಲೆಕ್ಸ್‌-ಫುಯೆಲ್‌ ವಾಹನಗಳನ್ನು Read more…

BIG BREAKING: ದಾಖಲೆ ಪ್ರಮಾಣದಲ್ಲಿ ಕುಸಿತಗೊಂಡ ಕೊರೊನಾ ಸೋಂಕಿತರ ಸಂಖ್ಯೆ; ಸಾವಿನ ಸಂಖ್ಯೆಯಲ್ಲಿಯೂ ದಿಢೀರ್ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಗಣನೀಯವಾಗಿ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 2503 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಭಾರಿ ಇಳಿಕೆಯಾಗಿದ್ದು, 24 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...