alex Certify India | Kannada Dunia | Kannada News | Karnataka News | India News - Part 861
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಜಮ್ಮು ಕಾಶ್ಮೀರದಲ್ಲಿ ಪ್ರಬಲ ಭೂಕಂಪ

ಶ್ರೀನಗರ: ಮಂಗಳವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಇಂದು ಬೆಳಿಗ್ಗೆ 7:29 ಕ್ಕೆ ಭೂಮಿ ನಡುಗಿದ ಅನುಭವವಾಗಿದೆ. Read more…

ರಕ್ಷಕರಿಗಾಗಿ ಕಾಯುತ್ತಿದೆ 150 ವರ್ಷದ ಹಳೆ ಮರ, ಹೈಕೋರ್ಟ್‌ ಮೆಟ್ಟಿಲೇರಿದ ವಿವಾದ

ದೆಹಲಿಯಲ್ಲಿ ಶತಮಾನದಷ್ಟು ಹಳೆಯದಾದ ಆಲದ ಮರ ತನ್ನ ಕೇರ್‌ ಟೇಕರ್‌ ಗಾಗಿ ಕಾಯುತ್ತಲೇ ಇದೆ. ಆದ್ರೆ ಈವರೆಗೂ ಮರದ ರಕ್ಷಣೆಯ ಹೊಣೆ ಯಾರದ್ದೂ ಹೆಗಲೇರಿಲ್ಲ. ಅರಣ್ಯ ಇಲಾಖೆಯು ವರ್ಷದ Read more…

BIG NEWS: ಹಿಂದೂ ದೇವರ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಖಾತೆಗಳ ಬ್ಲಾಕ್ ಮಾಡದ ಟ್ವಿಟರ್ ಗೆ ಹೈಕೋರ್ಟ್ ತರಾಟೆ

ನವದೆಹಲಿ: ಹಿಂದೂ ದೇವತೆಯ ಬಗ್ಗೆ ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡುವ ಖಾತೆಯನ್ನು ಏಕೆ ನಿರ್ಬಂಧಿಸಬಾರದು ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಾತೆ ನಿಷೇಧ ಮಾಡಿದ್ದನ್ನು ಉಲ್ಲೇಖಿಸಿ Read more…

ಕೋವಿಡ್ ಕಾಲರ್ ಟ್ಯೂನ್‍ ಸ್ಥಗಿತಗೊಳ್ಳುವ ಸುದ್ದಿ ಬೆನ್ನಲ್ಲೇ ಇಂಟರ್ನೆಟ್ ನಲ್ಲಿ ಮೆಮೆಗಳ ಸುರಿಮಳೆ..!

ಸಾಂಕ್ರಾಮಿಕ ರೋಗವು ದೇಶಾದ್ಯಂತ ಹರಡಿದಾಗಿನಿಂದ (2020ರಿಂದ), ಯಾರಿಗಾದ್ರೂ ಕರೆ ಮಾಡಬೇಕಾಗ್ರೆ ಫೋನ್ ರಿಂಗಾಗುವ ಬದಲು ಕೋವಿಡ್ ಕಾಲರ್ ಟ್ಯೂನ್ ಬರುತ್ತಿತ್ತು. ಇದರಿಂದ ಜನರು ರೋಸಿ ಹೋಗಿದ್ದರು. ಕೋವಿಡ್ -19 Read more…

ಕೇರಳದ ಈ ಬೀಚ್‍ನಲ್ಲಿ ನಿರ್ಮಾಣವಾಗಿದೆ ತೇಲುವ ಸೇತುವೆ..!

ಕೋಝಿಕೋಡ್‌: ಸಮುದ್ರದ ಅಲೆಗಳ ಮೇಲೆ ನಡೆಯುವುದು ಅಸಾಧ್ಯವಾದ ಮಾತು. ಆದರೀಗ ಅಸಾಧ್ಯವನ್ನು ಇಲ್ಲಿ ಸಾಧಿಸಿ ತೋರಿಸಲಾಗಿದೆ. ಕೇರಳದ ಕೋಝಿಕೋಡ್‌ ಬೀಚ್‍ನಲ್ಲಿ ಹೊಸದಾಗಿ ತೇಲುವ ಸೇತುವೆಯನ್ನು ನಿರ್ಮಿಸಲಾಗಿದೆ. ಕೋಝಿಕ್ಕೋಡ್‌ನ ಬೇಪೋರ್ Read more…

1800 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ ಈ ದೇವಾಲಯ, ವಿಶೇಷ ದ್ವಾರಕ್ಕೆ 125 ಕೆಜಿ ಚಿನ್ನದಿಂದ ಅಲಂಕಾರ…!

ತೆಲಂಗಾಣದಲ್ಲಿ 1800 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ದೇವಾಲಯವೊಂದು ಲೋಕಾರ್ಪಣೆಗೊಂಡಿದೆ. ಈ ಭವ್ಯವಾದ ಮಂದಿರ ನಿರ್ಮಾಣಕ್ಕೆ ಕೆಜಿಗಟ್ಟಲೆ ಬಂಗಾರವನ್ನು ಬಳಸಲಾಗಿದೆ. ತೆಲಂಗಾಣದ ಯಾದಾದ್ರಿಯಲ್ಲಿರುವ ಶ್ರೀ ಲಕ್ಷ್ಮಿ ನರಸಿಂಹ Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್:‌ RBI ನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಯಲ್ಲಿ ಗ್ರೇಡ್ ಬಿ ಅಧಿಕಾರಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಸಂಬಂಧ ಆರ್‌.ಬಿ.ಐ. ಅಧಿಕೃತ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಆಸಕ್ತ ಅರ್ಜಿದಾರರು ಆರ್‌.ಬಿ.ಐ.ನ Read more…

BIG NEWS: ಯೋಗಿ ಸರ್ಕಾರ ಬರುತ್ತಿದ್ದಂತೆ 50 ಕ್ಕೂ ಅಧಿಕ ಅಪರಾಧಿಗಳು ಪೊಲೀಸರಿಗೆ ಶರಣು

ಲಕ್ನೋ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ (ಬುಲ್ಡೋಜರ್ ಬಾಬಾ) ಅಧಿಕಾರ ಪುನರಾಗಮನದ ನಂತರ, ರಾಜ್ಯದಲ್ಲಿ 50ಕ್ಕೂ ಹೆಚ್ಚು ಅಪರಾಧಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಈ ಸಂಬಂಧ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ Read more…

ಹಾಲಿ ಪ್ರೇಮಿಯೊಂದಿಗೆ ಸೇರಿ ಮಾಜಿ ಪ್ರಿಯಕರನ ಹತ್ಯೆಗೈದ ಅಪ್ರಾಪ್ತೆ..!

ರಾಯ್‍ಪುರ: ಹಾಲಿ ಪ್ರೇಮಿಯೊಂದಿಗೆ ಸೇರಿಕೊಂಡು ಮಾಜಿ ಪ್ರಿಯಕರನನ್ನು 17 ವರ್ಷದ ಅಪ್ರಾಪ್ತೆ ಹತ್ಯೆಗೈದಿರುವ ಘಟನೆ ರಾಯ್‍ಪುರದಲ್ಲಿ ನಡೆದಿದೆ. ಮೃತನನ್ನು 17 ವರ್ಷದ ನರೇಂದ್ರ ಅಲಿಯಾಸ್ ಬಂಟಿ ಎಂದು ಗುರುತಿಸಲಾಗಿದೆ. Read more…

ಪ್ರಿಯಕರನೊಂದಿಗೆ ಸೇರಿ ತಾಯಿ ಹತ್ಯೆ ಮಾಡಿದ ಪುತ್ರಿಯಿಂದ ಬೆಚ್ಚಿಬೀಳಿಸುವ ಮಾಹಿತಿ

ಚೆನ್ನೈ: ಯುವತಿಯೊಬ್ಬಳು ಪ್ರಿಯಕರನೊಂದಿಗೆ ಸೇರಿ ತಾಯಿಯನ್ನು ಕೊಲೆ ಮಾಡಿದ ಘಟನೆ ತೂತುಕುಡಿ ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗಂಡನಿಂದ ದೂರವಾಗಿದ್ದ ಮಹಿಳೆ ಮೂವರು ಪುತ್ರಿಯರು ಓರ್ವ ಪುತ್ರನೊಂದಿಗೆ Read more…

ಅತ್ತಿಗೆ – ಮೈದುನನ ಲವ್ವಿ- ಡವ್ವಿ: ಅಕ್ರಮ ಸಂಬಂಧ ಬೆಳಕಿಗೆ ಬರುತ್ತಿದ್ದಂತೆಯೇ ಮೈದುನನ ಪತ್ನಿ ಮರ್ಡರ್..​​..!

ಪತ್ನಿಯನ್ನು ಕೊಂದ ಆರೋಪದ ಅಡಿಯಲ್ಲಿ ಹರಿಯಾಣದ ಸೋನಿಪತ್​ ಜಿಲ್ಲೆಯ ಪೊಲೀಸರು ಪತಿ ಹಾಗೂ ಆತನ ಅತ್ತಿಗೆಯನ್ನು ಬಂಧಿಸಿದ್ದಾರೆ. ಪೊಲೀಸರು ನೀಡಿರುವ ವರದಿಯ ಪ್ರಕಾರ ಜಾನಿ ಎಂಬಾತನ ಪತ್ನಿ ಮಂಜು, Read more…

ಪಡಿತರ ಚೀಟಿದಾರರ ಮನೆ ಬಾಗಿಲಿಗೆ ರೇಷನ್ ವಿತರಣೆ ಯೋಜನೆ ಪ್ರಾರಂಭಿಸಿದ ಪಂಜಾಬ್ ಸಿಎಂ ಭಗವಂತ್ ಮಾನ್

ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ರಾಜ್ಯದಲ್ಲಿ ಮನೆ ಬಾಗಿಲಿಗೆ ಪಡಿತರ ವಿತರಣೆ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಆಮ್ ಆದ್ಮಿ ಪಕ್ಷ (ಎಎಪಿ) ಪಂಜಾಬ್‌ ನ ಜನರಿಗೆ ಮನೆ Read more…

ಎಸಿ, ಕೂಲರ್‌ ಖರೀದಿ ಲೆಕ್ಕಾಚಾರದಲ್ಲಿದ್ದವರಿಗೊಂದು ಶಾಕಿಂಗ್‌ ಸುದ್ದಿ

ಮಾರ್ಚ್‌ ತಿಂಗಳಿನಲ್ಲೇ ಬಿರು ಬಿಸಿಲಿಗೆ ಜನರು ತತ್ತರಿಸಿ ಹೋಗಿದ್ದಾರೆ. ಇನ್ನು ಏಪ್ರಿಲ್‌, ಮೇನಲ್ಲಿ ತಾಪಮಾನ ಮತ್ತಷ್ಟು ಹೆಚ್ಚಲಿದೆ. ಹಾಗಾಗಿ ಮನೆಯಲ್ಲಿ ಎಸಿ, ಅಥವಾ ಕೂಲರ್‌ ಬೇಕೆನಿಸುತ್ತದೆ. ಎಷ್ಟೋ ಮಂದಿ Read more…

76 ವರ್ಷಗಳ ಇತಿಹಾಸದಲ್ಲಿಯೇ ಅತಿ ಹೆಚ್ಚು ತಾಪಮಾನ ದಾಖಲಿಸಿದ ಜಮ್ಮು

ಭಾನುವಾರ ಜಮ್ಮುವಿನಲ್ಲಿ ಗರಿಷ್ಠ ತಾಪಮಾನ 37.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಮಾರ್ಚ್ ತಿಂಗಳ 76 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದೆ. IMD ಪ್ರಕಾರ, ಮಾರ್ಚ್ 31, 1945 ರಂದು Read more…

ಮೂರುವರೆ ಅಡಿ ಯುವಕನಿಗೆ ಕೊನೆಗೂ ಸಿಕ್ಕಿದ್ದಾಳೆ ಜೀವನ ಸಂಗಾತಿ

ತನ್ನ ಕುಳ್ಳ ದೇಹದಿಂದಲೇ ಸುದ್ದಿಯಾಗಿದ್ದ ಉತ್ತರ ಪ್ರದೇಶದ ಹಾಪುರೆಯ ಮೂರೂವರೆ ಅಡಿ ಎತ್ತರದ ಯುವಕ ಇಬ್ರಾಹಿಂಗೆ ಕೊನೆಗೂ ಜೀವನ ಸಂಗಾತಿ ಸಿಕ್ಕಿದ್ದಾಳೆ. ಇಮ್ರಾನಾ ಎಂಬ ಯುವತಿಯ ಜೊತೆಗೆ ಇಬ್ರಾಹಿಂ Read more…

BIG NEWS: ವಿಧಾನಸಭೆಯಲ್ಲಿಯೇ BJP-TMC ಶಾಸಕರ ಮಾರಾಮಾರಿ; ಐವರು ಸಸ್ಪೆಂಡ್

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ರಣರಂಗವಾಗಿ ಮಾರ್ಪಟ್ಟ ಘಟನೆ ನಡೆದಿದೆ. ವಿಧಾನಸಭಾ ಕಲಾಪ ನಡೆಯುತ್ತಿರುವಾಗಲೇ ಬಿಜೆಪಿ ಹಾಗೂ ಟಿಎಂಸಿ ಶಾಸಕರು ಪರಸ್ಪರ ಕೈಕೈ ಮಿಲಾಯಿಸಿಕೊಂಡಿದ್ದಾರೆ. ಬಿರ್ಭೂಮ್ ನ ರಾಮಪುರಹತ್ Read more…

BIG NEWS: ಭಾರತಕ್ಕೆ ಬರಲಿದೆ ಆಕಾಶದಲ್ಲಿ ಹಾರುವ ‘ಎಲೆಕ್ಟ್ರಿಕ್‌ ಟ್ಯಾಕ್ಸಿ’

ಭಾರತದ ಆಕಾಶದಲ್ಲಿ ಹಾರುವ ಟ್ಯಾಕ್ಸಿಗಳನ್ನು ನೋಡುವ ದಿನ ದೂರವೇನಿಲ್ಲ. ಈ ಎಲೆಕ್ಟ್ರಿಕ್‌ ಟ್ಯಾಕ್ಸಿಗಳನ್ನು ತಯಾರಿಸಲು ಇಪ್ಲೇನ್‌ ಕಂಪನಿ ಮುಂದಾಗಿದೆ. ಇನ್ನೆರಡು ವರ್ಷಗಳಲ್ಲಿ ಹಾರುವ ಎಲೆಕ್ಟ್ರಿಕ್‌ ಟ್ಯಾಕ್ಸಿಗಳನ್ನು ನಿರ್ಮಾಣ ಮಾಡುವ Read more…

ಗಾಯಕಿಗೆ ಕಿರುಕುಳ ನೀಡಿದ ಟೆಕ್ಕಿ ಅರೆಸ್ಟ್

27 ವರ್ಷದ ಗಾಯಕಿಗೆ ಆಕ್ಷೇಪಾರ್ಹ ಸಂದೇಶಗಳು ಹಾಗೂ ಫೋಟೋಗಳನ್ನು ಕಳುಹಿಸಿದ ಆರೋಪದ ಅಡಿಯಲ್ಲಿ ವಿಶಾಖಪಟ್ಟಣಂನ 34 ವರ್ಷದ ಇಂಜಿನಿಯರ್​​ನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.‌ ವಿಜಯ್​ಕಾಂತ್​ ಮಂದಾ 2016ರಿಂದ ಗಾಯಕಿಯನ್ನು Read more…

ಪೌರ ಕಾರ್ಮಿಕ ಮಹಿಳೆಯ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆದ ಕೇಂದ್ರ ಸಚಿವ ಸಿಂಧಿಯಾ

ಮಧ್ಯಪ್ರದೇಶದ ಗ್ವಾಲಿಯರ್​​ನಲ್ಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕಸ ಗುಡಿಸುವ ಮಹಿಳೆಯ ಪಾದವನ್ನು ಸ್ಪರ್ಶಿಸಿ ಆಶೀರ್ವಾದ ಪಡೆದ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಗ್ವಾಲಿಯರ್​ ನಗರವು ಸ್ವಚ್ಛತೆಯ Read more…

2.94 ಕೋಟಿ ರೈತರಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌, ಸಿಗಲಿದೆ ಒಟ್ಟು 3.22 ಲಕ್ಷ ಕೋಟಿ ಮೊತ್ತದ ಕ್ರೆಡಿಟ್‌ ಲಿಮಿಟ್….! 

ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಯೋಜನೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಅಭಿಯಾನವನ್ನೇ ಆರಂಭಿಸಿದೆ. ಈ ಬಗ್ಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಮಾಹಿತಿ Read more…

ಬಜಾಜ್‌ 220 ಎಫ್‌ ಬೈಕ್‌ ಗೆ ಸುಜುಕಿ ಹಯಾಬುಸಾ ಲುಕ್…! ವಿಡಿಯೋ ವೈರಲ್

ಯಾವುದೇ ಒಂದು ಕಂಪನಿಯ ಬೈಕ್‌‌ ಅನ್ನು ಬೇರೆ ಕಂಪನಿಯ ಬೈಕನ್ನಾಗಿ ಮಾರ್ಪಾಡು ಮಾಡಿ, ಅದನ್ನು ಓಡಿಸುವುದು ತುಂಬ ಜನ ದ್ವಿಚಕ್ರವಾಹನ ಪ್ರಿಯರ ರೂಢಿಯಾಗಿರುತ್ತದೆ. ಅದರಂತೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ Read more…

ವಾಣಿಜ್ಯ ಪದವೀಧರರಿಗೆ ಉದ್ಯೋಗಾವಕಾಶ: ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ ನಬಾರ್ಡ್

ವಾಣಿಜ್ಯ ಪದವೀಧರರಿಗೆ ಉತ್ತಮ ಉದ್ಯೋಗಾವಕಾಶವಿದೆ. NABARD, ಅಸೋಸಿಯೇಟ್ ಪ್ರಾಜೆಕ್ಟ್ ಕನ್ಸಲ್ಟೆಂಟ್ ಮತ್ತು ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ನಬಾರ್ಡ್‌ ಗೆ ಕನ್ಸಲ್ಟೆನ್ಸಿ ಸೇವೆ ಒದಗಿಸುತ್ತಿರುವ Read more…

ಶೂನ್ಯಕ್ಕೆ ತಲುಪಿದ ಸಕ್ರಿಯ ಪ್ರಕರಣ: ಅರುಣಾಚಲ ಪ್ರದೇಶ ಇದೀಗ ಕೊರೊನಾ ಮುಕ್ತ ರಾಜ್ಯ

ಲೋಹಿತ್​ ಜಿಲ್ಲೆಯಲ್ಲಿದ್ದ ಏಕೈಕ ಸೋಂಕಿತ ವ್ಯಕ್ತಿಯು ಗುಣಮುಖರಾದ ಹಿನ್ನೆಲೆಯಲ್ಲಿ ಅರುಣಾಚಲ ಪ್ರದೇಶ ಭಾನುವಾರದಿಂದ ಕೊರೊನಾ ಮುಕ್ತ ರಾಜ್ಯವಾಗಿ ಬದಲಾಗಿದೆ ಎಂದು ಅರುಣಾಚಲ ಪ್ರದೇಶದ ಹಿರಿಯ ಆರೋಗ್ಯ ಅಧಿಕಾರಿ ಮಾಹಿತಿ Read more…

ಬಿಜೆಪಿ ವಿಜಯೋತ್ಸವದಲ್ಲಿ ಭಾಗಿಯಾದ ಮುಸ್ಲಿಂ ವ್ಯಕ್ತಿ ಕೊಲೆ: ತನಿಖೆಗೆ ಆದೇಶಿಸಿದ ಯುಪಿ ಸಿಎಂ

ಉತ್ತರ ಪ್ರದೇಶದ ಕುಶಿ ನಗರದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದಕ್ಕಾಗಿ ಮುಸ್ಲಿಂ ವ್ಯಕ್ತಿಯನ್ನು ಹತ್ಯೆಗೈದ ಆರೋಪದ ಅಡಿಯಲ್ಲಿ ತನಿಖೆ ನಡೆಸುವಂತೆ ಸಿಎಂ ಯೋಗಿ ಆದಿತ್ಯನಾಥ್​ ಆದೇಶ ನೀಡಿದ್ದಾರೆ. ಬಿಜೆಪಿಯ Read more…

1 ರೂ. ನಾಣ್ಯಗಳನ್ನೇ ಸಂಗ್ರಹಿಸಿ ಬರೋಬ್ಬರಿ 2.6 ಲಕ್ಷ ರೂ. ಮೌಲ್ಯದ ಬೈಕ್​ ಖರೀದಿಸಿದ ಯುವಕ….!

ತಮಿಳುನಾಡಿನ ಸೇಲಂನಲ್ಲಿ ಯುವಕನೊಬ್ಬ ತನ್ನ ಕನಸಿನ ಬೈಕ್ ಅನ್ನು 1 ರೂಪಾಯಿ ನಾಣ್ಯದ ರೂಪದಲ್ಲಿ 2.6 ಲಕ್ಷ ರೂಪಾಯಿ ಪಾವತಿಸಿ ಖರೀದಿಸಿದ್ದಾನೆ. ವಿ. ಭೂಪತಿ ಕಳೆದ ಮೂರು ವರ್ಷಗಳಿಂದ Read more…

BIG NEWS: ಹಲವು ರಾಷ್ಟ್ರಗಳಲ್ಲಿ ಕೊರೊನಾ ಭಾರಿ ಏರಿಕೆ, ಭಾರತದಲ್ಲೂ ನಾಲ್ಕನೇ ಅಲೆ ಭೀತಿ

ಕೊರೊನಾ ಸಾಂಕ್ರಾಮಿಕದ ನಿಗ್ರಹಕ್ಕೆ ವಿಶ್ವಾದ್ಯಂತ ಲಸಿಕೆ ಕಂಡು ಹಿಡಿದಿದ್ದರೂ ಅದರ ರೂಪಾಂತರಿಗಳು ಮಾತ್ರ ಜಗತ್ತನ್ನೇ ಆತಂಕಕ್ಕೆ ದೂಡುತ್ತಿವೆ. ಹಾಗಾಗಿಯೇ ಇಂದು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಸೋಂಕಿನ ಐದು, ಆರನೇ Read more…

ರಾತ್ರಿ ಸುತ್ತಾಡುವವರನ್ನು ಪ್ರಶ್ನಿಸುವ ಅಧಿಕಾರ ಪೊಲೀಸರಿಗಿದೆ: ಬಾಂಬೆ ಹೈಕೋರ್ಟ್​ ಮಹತ್ವದ ಹೇಳಿಕೆ

ನೈಟ್​ ಔಟ್​​ ಹೋಗುವವರನ್ನು ತನಿಖೆ ನಡೆಸುವ ಎಲ್ಲಾ ಅಧಿಕಾರ ಪೊಲೀಸರಿಗೆ ಇದೆ ಎಂದು ಹೇಳುವ ಮೂಲಕ ಬಾಂಬೆ ಹೈಕೋರ್ಟ್​ ಕುಡುಕರ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬನ ಮೇಲೆ ಪೊಲೀಸರು ದಾಖಲಿಸಿದ್ದ ಎಫ್​ಐಆರ್​​ನ್ನು Read more…

‌ʼವಾಟ್ಸಾಪ್ʼ ಕಾಲ್‌ ಮಾಡಿದಾಗ ಮೊಬೈಲ್‌ ಡೇಟಾ ಉಳಿಸಲು ಇಲ್ಲಿದೆ ಟಿಪ್ಸ್

ಜಗತ್ತಿನಾದ್ಯಂತ ನೂರಾರು ಕೋಟಿ ಜನ ವಾಟ್ಸಾಪ್ ಬಳಕೆದಾರರಿದ್ದು, ಈಗದು ಬರೀ ಮೆಸೇಜಿಂಗ್‌ ಆ್ಯಪ್‌ ಆಗಿ ಉಳಿದಿರದೆ, ಜೀವನದ ಭಾಗವೇ ಆಗಿದೆ. ಅದರಲ್ಲೂ, ವಾಟ್ಸಾಪ್ ನಲ್ಲಿಯೇ ಆಡಿಯೋ ಹಾಗೂ ವೀಡಿಯೊ Read more…

BIG NEWS: 76 ಕಿಮೀ ಕಡಿಮೆಯಾಗಲಿದೆ ಬೆಂಗಳೂರು –ಪುಣೆ ಅಂತರ, ಹೊಸ ಹೆದ್ದಾರಿ ನಿರ್ಮಾಣ

ಬೆಂಗಳೂರು-ಪುಣೆ ನಡುವೆ ಹೊಸ ಹೆದ್ದಾರಿ ನಿರ್ಮಾಣ ಮಾಡಲಾಗುವುದು ಎಂದು ಕೇಂದ್ರ ಹೆದ್ದಾರಿ, ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಪ್ರಸ್ತುತ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ 775 ಕಿಲೋಮೀಟರ್ ಉದ್ದವಿದ್ದು, Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರಿ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ 1,270 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು, ಈವರೆಗೆ ಕೋವಿಡ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...