alex Certify India | Kannada Dunia | Kannada News | Karnataka News | India News - Part 844
ಕನ್ನಡ ದುನಿಯಾ
    Dailyhunt JioNews

Kannada Duniya

ಭೂಗತ ಪಾತಕಿ ದಾವೂದ್ ಗೆ ಬಿಗಿಯಾಯ್ತು ಕುಣಿಕೆ: ಛೋಟಾ ಶಕೀಲ್ ಸಂಬಂಧಿ ಸೇರಿ ಹಲವರು ಅರೆಸ್ಟ್

ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಎನ್‌ಐಎ ಕುಣಿಕೆ ಬಿಗಿಗೊಳಿಸಿದ್ದು, ದಾವೂದ್ ಸಹರ ಛೋಟಾ ಶಕೀಲ್‌ನ ಸಂಬಂಧಿ, ಹಾಜಿ ಅಲಿ ದರ್ಗಾ ಟ್ರಸ್ಟಿಯನ್ನು ಬಂಧಿಸಿದೆ. ಪಾಕಿಸ್ತಾನದಲ್ಲಿ ನೆಲೆಸಿರುವ ಭೂಗತ Read more…

ಆರ್ಡರ್ ಮಾಡಿದ್ದ ಆಹಾರ ಪೊಟ್ಟಣ ಬಿಚ್ಚಿದ ಕೂಡಲೇ ಬೆಚ್ಚಿಬಿದ್ದ ಮಹಿಳೆ: ಪಾರ್ಸೆಲ್ ನಲ್ಲಿತ್ತು ಹಾವಿನ ಚರ್ಮ

ತಿರುವನಂತಪುರಂ: ಕೇರಳದ ತಿರುವನಂತಪುರಂನಲ್ಲಿ ಮಹಿಳೆಯೊಬ್ಬರು ತರಿಸಿಕೊಂಡಿದ್ದ ಆಹಾರ ಪಾರ್ಸೆಲ್‌ನಲ್ಲಿ ಹಾವಿನ ಚರ್ಮವನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ. ಮೇ 5 ರಂದು ಪ್ರಿಯಾ ಎಂಬ ಗ್ರಾಹಕರು ಚಂತಮುಕ್ಕಿನ ಶಾಲಿಮಾರ್ ಹೋಟೆಲ್‌ ನಲ್ಲಿ Read more…

ಲಲಿತ ಕಲಾ ವಸ್ತು ಪ್ರದರ್ಶನದಲ್ಲಿ ಹಿಂದೂ ದೇವರ ಆಕ್ಷೇಪಾರ್ಹ ಚಿತ್ರ; ಗುಜರಾತ್‌ ಕಾಲೇಜಿನಲ್ಲಿ ನಡೆದ ಅಘಾತಕಾರಿ ಸಂಗತಿ ಬಹಿರಂಗ

ವಡೋದರಾ ಮೂಲದ ಮಹಾರಾಜ ಸಯಾಜಿರಾವ್​ ವಿಶ್ವವಿದ್ಯಾಲಯವು ತನ್ನ ಲಲಿತ ಕಲಾ ವಿಭಾಗದ ವಸ್ತು ಪ್ರದರ್ಶನ ಕಾರ್ಯಕ್ರಮದ ಬಳಿಕ ವಿವಾದದ ಕೇಂದ್ರ ಬಿಂದುವಾಗಿದೆ. ಈ ವಿಭಾಗದ ಕೆಲವು ವಿದ್ಯಾರ್ಥಿಗಳು ಹಿಂದು Read more…

ವಿವಾಹದ ವೇಳೆ ವರ ಧರಿಸಿದ್ದ ಉಡುಗೆ ಕಾರಣಕ್ಕೆ ನಡೆಯಿತು ಮಾರಾಮಾರಿ

ಮುಂಬೈ: ಮದುವೆಯಲ್ಲಿ ವರನೊಬ್ಬ ಧೋತಿ ಕುರ್ತಾ ಧರಿಸದೆ ಶೇರ್ವಾನಿ ಧರಿಸಿದ್ದಕ್ಕೆ ವಧು ಮತ್ತು ವರನ ಕುಟುಂಬದ ನಡುವೆ ಮಾರಾಮಾರಿ ನಡೆದ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಮಂಗ್ ಬೇದಾ Read more…

ವಿಚಿತ್ರ ಆದರೂ ಸತ್ಯ….! ಕಲ್ಲಿನ ಬೆಟ್ಟದ ನಟ್ಟನಡುವೆಯೇ ಹರಿದು ಬಂದ ನೀರು

ಪ್ರಕೃತಿ, ಎಷ್ಟು ಅದ್ಭುತವೋ ಅಷ್ಟೆ ನಿಗೂಢವಾಗಿದೆ. ಇಂದಿಗೂ ಪ್ರಕೃತಿಯ ಅದೆಷ್ಟೋ ರಹಸ್ಯಗಳು ಅನಾವರಣವಾಗದೇ ಉಳಿದಿವೆ. ಆಗಾಗ ಕೆಲವು ಅದ್ಭುತಗಳು ಎದುರಿಗೆ ಬಂದು ನಮ್ಮೆಲ್ಲರನ್ನ ಮೂಕವಿಸ್ಮಿತರನ್ನಾಗಿ ಮಾಡಿ ಬಿಡುತ್ತೆ. ಅಂತಹದ್ದೇ Read more…

ಕೊಳದಲ್ಲಿ ಸ್ನಾನಕ್ಕಿಳಿದಿದ್ದ ಬಾಲಕ ಮೊಸಳೆಗೆ ಬಲಿ

ಕೊಳದಲ್ಲಿ ಸ್ನಾನ ಮಾಡಲು ಹೋದ ಎಂಟು ವರ್ಷದ ಬಾಲಕ ಮೊಸಳೆಗೆ ಆಹಾರವಾಗಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದೆ. ಶನಿವಾರ ಈ ಘಟನೆ ನಡೆದಿದ್ದು, ಬಾಲಕನ ಛಿದ್ರಛಿದ್ರಗೊಂಡ Read more…

ಎದೆ ಝಲ್ಲೆನಿಸುವಂತಿದೆ ಚಿರತೆ ದಾಳಿಯ ವಿಡಿಯೋ

ಚಿರತೆ ದಾಳಿಯ ಮತ್ತೊಂದು ಶಾಕಿಂಗ್ ವಿಡಿಯೋ ಭಾರೀ ವೈರಲ್ ಆಗಿದ್ದು, ವೀಕ್ಷಕರ ಎದೆ ಝಲ್ಲೆನ್ನುವಂತೆ ಮಾಡಿದೆ. ಸೆರೆ ಹಿಡಿಯಲು ಬಂದ ಅರಣ್ಯ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಮೇಲೆ Read more…

‘ಪುಷ್ಪಾ’ ಹಾಡಿಗೆ ವಿದ್ಯಾರ್ಥಿಗಳು ನೃತ್ಯ ಮಾಡಿದ್ದಕ್ಕೆ ಪ್ರಾಂಶುಪಾಲೆ ಸಸ್ಪೆಂಡ್

ಒಡಿಶಾದ ಗಂಜಾಂ ಜಿಲ್ಲೆಯ ಪ್ರೌಢಶಾಲೆಯೊಂದರಲ್ಲಿ ತೆಲುಗಿನ ಬ್ಲಾಕ್‌ಬಸ್ಟರ್ ಸಿನಿಮಾ ‘ಪುಷ್ಪಾ’ ಹಾಡಿಗೆ ಕೆಲವು ವಿದ್ಯಾರ್ಥಿಗಳು ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪರಿಣಾಮ, ಆ ಶಾಲೆಯ Read more…

ತನ್ನದಲ್ಲದ ತಪ್ಪಿಗೆ ಶಿಕ್ಷೆಗೊಳಗಾದ ಬುಡಕಟ್ಟು ವ್ಯಕ್ತಿಗೆ 13 ವರ್ಷದ ಬಳಿಕ ಬಿಡುಗಡೆ ಭಾಗ್ಯ

ವೈದ್ಯನಾಗಿ ಸೇವೆ ಸಲ್ಲಿಸಬೇಕಾಗಿದ್ದ ಬುಡಕಟ್ಟು ಜನಾಂಗದ ಚಂದ್ರೇಶ್ ಮಾರ್ಸ್ಕೋಲ್ ಅವರಿಗೆ ಕೊನೆಗೂ ನ್ಯಾಯ ಸಿಕ್ಕಿತು. ಆದರೆ ಅದಕ್ಕಾಗಿ ಅವರು 13 ವರ್ಷ ಕಾಯಬೇಕಾಗಿ ಬಂತು. ಈಗ ಅವರಿಗೆ 36 Read more…

Big News: 88 ವರ್ಷದ ಬಳಿಕ ಮಿಥಿಲಾಂಚಲಕ್ಕೆ ರೈಲು ಸಂಪರ್ಕ

ಬಿಹಾರದ ಮಿಥಿಲಾಂಚಲಕ್ಕೆ 88 ವರ್ಷಗಳ ನಂತರ ರೈಲ್ವೆ ಮಾರ್ಗ ಸಿಕ್ಕಿದೆ. ಝಂಜರ್ಪುರ-ಸಹರ್ಸಾ ರೈಲು ಸೇವೆ ಮಿಥಿಲಾಂಚಲಕ್ಕೆ ಲಭ್ಯವಾಗಿದೆ. ಹೊಸದಾಗಿ ಉದ್ಘಾಟನೆಗೊಂಡ ರೈಲ್ವೇ ವಿಭಾಗದಲ್ಲಿ, 3 ಜೋಡಿ ಹೊಸ ಡೆಮು Read more…

ಕಟ್ಟಡಕ್ಕೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿಗೆ ಪೊಲೀಸರ ಎದುರೇ ಕಪಾಳ ಮೋಕ್ಷ…!

ಮಧ್ಯಪ್ರದೇಶದ ಇಂದೋರ್‌ನಲ್ಲಿ ಮೇ 7ರಂದು ಮೂರು ಅಂತಸ್ತಿನ ವಸತಿ ಕಟ್ಟಡಕ್ಕೆ ಬೆಂಕಿ ಹಚ್ಚಿ ಏಳು ಮಂದಿ ಸಾವನ್ನಪ್ಪಿ ಒಂಬತ್ತು ಮಂದಿ ಗಾಯಗೊಳ್ಳುವುದಕ್ಕೆ ಕಾರಣವಾದ ಭಗ್ನಪ್ರೇಮಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. Read more…

ಪಾಕ್‌ನಿಂದ ಬಂದ 17 ಹಿಂದು ನಿರಾಶ್ರಿತರಿಗೆ ಭಾರತೀಯ ಪೌರತ್ವ

ಪಾಕಿಸ್ತಾನದಿಂದ ಆಗಮಿಸಿದ 17 ಹಿಂದು ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ನೀಡಲಾಗಿದೆ ಎಂದು ಅಹಮದಾಬಾದ್ ಜಿಲ್ಲಾಧಿಕಾರಿ ಸಂದೀಪ್ ಸಾಗಲೆ ತಿಳಿಸಿದ್ದಾರೆ. ಅವರು ಪಾಕಿಸ್ತಾನದಿಂದ ಬಂದ ಹಿಂದು ನಿರಾಶ್ರಿತರೊಂದಿಗೆ ಶನಿವಾರ ಸಂವಾದ Read more…

ನಿರ್ಮಲಾ ಸೀತಾರಾಮನ್‌ ಅವರ ಸರಳತೆಗೆ ತಲೆದೂಗಿದ ನೆಟ್ಟಿಗರು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸರಳ ವ್ಯಕ್ತಿತ್ವಕ್ಕೆ ಹೆಸರಾದವರು. ಅವರ ಸರಳ, ಸಜ್ಜನಿಕೆ, ವಾಕ್ಚಾತುರ್ಯವನ್ನು ಸಾಕಷ್ಟು ಜನ ಮೆಚ್ಚಿಕೊಂಡಿದ್ದಾರೆ. ಈಗ ಅವರು ಮಾಡಿರುವ ಕಾರ್ಯವೊಂದಕ್ಕೆ ಭಾರೀ ಪ್ರಶಂಸೆ Read more…

ಮರ್ಡರ್‌ ಕೇಸ್‌ ಅಪರಾಧಿ 30 ವರ್ಷದ ನಂತರ ನಿರ್ದೋಷಿ….!

ಮೂರು ದಶಕಗಳಷ್ಟು ಹಳೆಯದಾದ ಕೊಲೆ ಪ್ರಕರಣವದು. ಅಲಿಬಾಗ್‌ನ ವಿಚಾರಣಾ ನ್ಯಾಯಾಲಯವು 1998 ರಲ್ಲಿ ಆರೋಪಿ ಯುವಕ ಅಪರಾಧಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. 30 ವರ್ಷಗಳ ಬಳಿಕ Read more…

ದ್ವೇಷ ಭಾಷಣ ಪ್ರಕರಣದಲ್ಲಿ ವಾಗ್ದಂಡನೆ – ಯೂ ಟರ್ನ್‌ ಹೊಡೆದ ದೆಹಲಿ ಪೊಲೀಸ್‌ !

ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ದ್ವೇಷ ಭಾಷಣ ಮಾಡಿದ್ದಾರೆ ಎಂದು ದಾಖಲಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡ ಕೆಲವೇ ದಿನಗಳಲ್ಲಿ, ದೆಹಲಿ ಪೊಲೀಸರು ಯೂ Read more…

ಕಾರು ಪ್ರಿಯರಲ್ಲಿ ಕುತೂಹಲ ಕೆರಳಿಸಿದೆ ಮುಂಬರುವ ಮಹೀಂದ್ರಾ ಸ್ಕಾರ್ಫಿಯೋ

ಆಟೊ ಮೊಬೈಲ್‌ ಕ್ಷೇತ್ರದಲ್ಲಿ ಎಸ್‌ಯುವಿ ಸೆಕ್ಟರ್‌ ಜನರ ಗಮನವನ್ನು ಬಹುಬೇಗ ಸೆಳೆಯುತ್ತದೆ. ಉಳಿದ ಸೆಕ್ಟರ್‌ಗೆ ಹೋಲಿಸಿದರೆ ಗ್ರಾಹಕರಿಗೆ ಹೆಚ್ಚಿನ ಆಕರ್ಷಣೆ ಇರುವ ಸೆಕ್ಟರ್‌ ಇದು. ಇಲ್ಲಿ ಗ್ರಾಹಕರ ಮನ Read more…

ʼತಾಯಂದಿರ ದಿನʼದಂದು ಇಡ್ಲಿ ಅಮ್ಮನಿಗೆ ಆನಂದ್ ಮಹೀಂದ್ರಾರಿಂದ ಮನೆ ಗಿಫ್ಟ್

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಾವು ಹೇಳಿದ ಮಾತಿಗೆ ಬದ್ಧರಾಗಿದ್ದು, ನೆಟ್ಟಿಗರಿಂದ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರು ತಮಿಳುನಾಡಿನ ಇಡ್ಲಿ ಅಮ್ಮನಿಗೆ ಹೊಸ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. 2021ರ Read more…

ಹೋಟೆಲ್‌ನಿಂದ ಆರ್ಡರ್ ಮಾಡಲಾದ ಪರೋಟಾದಲ್ಲಿ ಹಾವಿನ ಚರ್ಮ ಕಂಡು ದಂಗಾದ ಗ್ರಾಹಕ..!

ತಿರುವನಂತಪುರಂ: ಕೆಲವೊಂದು ಹೋಟೆಲ್‍ಗಳ ಆಹಾರದಲ್ಲಿ ಜಿರಳೆ, ಹಲ್ಲಿ ಬಿದ್ದಿರುವಂತಹ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತದೆ. ಆದರೆ ಕೇರಳದ ನೆಡುಮಂಗಡದಲ್ಲಿರುವ ಹೋಟೆಲ್ ಒಂದರಿಂದ ಆರ್ಡರ್ ಮಾಡಲಾದ ಆಹಾರದಲ್ಲಿ ಹಾವಿನ ಚರ್ಮ ಪತ್ತೆಯಾಗಿದ್ದು, Read more…

ಭೂಗತ ಪಾತಕಿ ದಾವೂದ್ ಗೆ NIA ಬಿಗ್ ಶಾಕ್: ಶಾರ್ಪ್ ಶೂಟರ್ ಗಳು ಸೇರಿ ಆಪ್ತರ ಸ್ಥಳಗಳ ಮೇಲೆ ದಾಳಿ

ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತರಿಗೆ ಸೇರಿದ 20 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ದಾಳಿ ನಡೆಸಿದೆ. ಮುಂಬೈನ 20 ಸ್ಥಳಗಳಲ್ಲಿ ದಾವೂದ್ ಇಬ್ರಾಹಿಂನ ಸಹಚರರ ಮೇಲೆ Read more…

ಮದುವೆ ಮಂಟಪದಲ್ಲಿ ನಡೆಯಿತು ಸಿನಿಮೀಯ ಘಟನೆ; ವರನ ಕೈಯಲ್ಲಿದ್ದ ಹಾರ ಕಿತ್ತು ವಧುವಿನ ಕೊರಳಿಗೆ ಹಾಕಿದ ಮಾಜಿ ಪ್ರೇಮಿ..!

ಭಾರತೀಯ ವಿವಾಹ ಸಮಾರಂಭಗಳು ಯಾವುದೇ ಸಿನಿಮಾಗೂ ಕಮ್ಮಿಯಿಲ್ಲ. ಸಿನಿಮಾದಂತೆಯೇ ಹಲವು ಟ್ವಿಸ್ಟ್, ರೋಚಕ ಘಟನಾವಳಿಗಳಿಗೆ ದೇಸಿ ಮದುವೆಗಳು ಸಾಕ್ಷಿಯಾಗಿವೆ. ಇದೀಗ ವಿಲಕ್ಷಣ ಘಟನೆಯಲ್ಲಿ, ಮದುವೆ ಮಂಟಪಕ್ಕೆ ಆಗಮಿಸಿದ ಮಾಜಿ Read more…

ಮತ್ತೆ ಕೊರೋನಾ ಸ್ಪೋಟ: 2 ಹಾಸ್ಟೆಲ್ ನ 64 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

ರಾಯಗಢ: ಒಡಿಶಾದ ರಾಯಗಡ ಜಿಲ್ಲೆಯಲ್ಲಿ 64 ಶಾಲಾ ವಿದ್ಯಾರ್ಥಿಗಳಿಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಎರಡು ಹಾಸ್ಟೆಲ್‌ ಗಳಲ್ಲಿ ಉಳಿದುಕೊಂಡಿರುವ 64 ಶಾಲಾ ವಿದ್ಯಾರ್ಥಿಗಳು ಭಾನುವಾರ COVID-19 ಗೆ ಧನಾತ್ಮಕ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಕುಸಿತಗೊಂಡಿದೆ. ಕಳೆದ 24 ಗಂಟೆಯಲ್ಲಿ 3,207 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕುಸಿತವಾಗಿದ್ದು, 24 Read more…

2 ಬಾಟಲಿ ಕುಡಿದರೂ ಏರದ ನಶೆ; ಮದ್ಯದ ಗುಣಮಟ್ಟದ ಬಗ್ಗೆ ಕುಡುಕನಿಂದ ಸರ್ಕಾರಕ್ಕೆ ದೂರು…!

ಕುಡುಕನೊಬ್ಬ ಎರಡು ಬಾಟಲಿ ಕುಡಿದರೂ ಸಹ ನಶೆ ಏರದ್ದಕ್ಕೆ ಮದ್ಯದ ಗುಣಮಟ್ಟದ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದು, ಅಲ್ಲದೆ ಈ ಕುರಿತು ಸರ್ಕಾರಕ್ಕೆ ದೂರು ನೀಡಿದ್ದಾನೆ. ಸರ್ಕಾರವೂ ಸಹ ವಿಷಯವನ್ನು Read more…

BIG NEWS: ಅಲ್ಪಸಂಖ್ಯಾತರ ಮೇಲೆ ಬುಲ್ಡೋಜರ್ ಬಳಸಲು ಮೊದಲು ಆದೇಶಿಸಿದ್ದೇ ಇಂದಿರಾ ಗಾಂಧಿ: ಬಿಜೆಪಿ ತಿರುಗೇಟು

ದೇಶದಲ್ಲಿ ಬುಲ್ಡೋಜರ್ ಬಳಕೆ ಬಗ್ಗೆ ವಾಕ್ಸಮರ ನಡೆಯುತ್ತಿರುವ ನಡುವೆ ಬಿಜೆಪಿ ಭಾನುವಾರ ಕಾಂಗ್ರೆಸ್‌ ಗೆ ತಿರುಗೇಟು ನೀಡಿದೆ. ತುರ್ಕ್‌ ಮನ್ ಗೇಟ್‌ ನಲ್ಲಿ ಅಲ್ಪಸಂಖ್ಯಾತರ ಮೇಲೆ ಬುಲ್ಡೋಜರ್ ಬಳಕೆಗೆ Read more…

OMG: ಇಲ್ಲಿಗೆ ಬಂತು ತಂತ್ರಜ್ಞಾನ; ಹರೆಯಕ್ಕೆ ಮರಳಿದ ವಯಸ್ಸಾದ ಇಲಿ; ವಿಜ್ಞಾನಿಗಳ ಪ್ರಯೋಗ ಯಶಸ್ವಿ

ನವದೆಹಲಿ: ವಯಸ್ಸಾದ ಇಲಿ ಕಿರಿಯದಾಗಬಹುದೇ? ಸಾಧ್ಯವಾಗುವುದಿಲ್ಲ ಎಂಬ ಉತ್ತರ ಸಹಜ. ಆದರೆ, ವಿಜ್ಞಾನಿಗಳು ಅದನ್ನು ಸಾಧ್ಯವಾಗಿಸಿದ್ದಾರೆ. ಹೌದು, ಇದನ್ನು ಓದಿದರೆ ನಿಮಗೆ ಆಶ್ಚರ್ಯವಾಗಬಹುದು, ಆದರೆ ಇದು ಸಾಧ್ಯವಾಗಿದೆ. ವಯಸ್ಸಾದ Read more…

ವಿಚಾರಣೆಯಲ್ಲಿ ಬಯಲಾಯ್ತು ಭಯೋತ್ಪಾದಕರ ಬೆಚ್ಚಿ ಬೀಳಿಸುವ ಸಂಚು: ಮುಂಬೈನಲ್ಲಿ ಸರಣಿ ಸ್ಪೋಟಕ್ಕೆ ಪ್ಲಾನ್

ಹರಿಯಾಣದ ಕರ್ನಾಲ್‌ ನಲ್ಲಿ ಬಂಧಿತ ಉಗ್ರರು ಮುಂಬೈ ರೈಲುಗಳಲ್ಲಿ ಸರಣಿ ಸ್ಫೋಟಕ್ಕೆ ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ಗೊತ್ತಾಗಿದೆ. ಬಂಧಿತರಾಗಿರುವ ನಾಲ್ವರು ಭಯೋತ್ಪಾದಕರು ಮುಂಬೈನಲ್ಲಿ ಸ್ಥಳೀಯ ಮತ್ತು ಪ್ರಯಾಣಿಕ Read more…

ಚಲಿಸುತ್ತಿದ್ದ ಸ್ವರಾಜ್ ಎಕ್ಸ್ ಪ್ರೆಸ್ ರೈಲಿನ ವಾಶ್ ರೂಂನಲ್ಲಿ ಮಹಿಳೆ ಶವ ಪತ್ತೆ; ಆತ್ಮಹತ್ಯೆ ಶಂಕೆ

ಮುಂಬೈ: ಸ್ವರಾಜ್ ಎಕ್ಸ್‌ ಪ್ರೆಸ್ ರೈಲಿನ ವಾಶ್ ರೂಂನಲ್ಲಿ ಮಹಿಳೆ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ದಹಾನು ರೋಡ್ ರೈಲು ನಿಲ್ದಾಣದಲ್ಲಿ ಭಾನುವಾರ Read more…

ಶಿಕ್ಷಣದಲ್ಲಿ ಮಹತ್ತರ ಬದಲಾವಣೆ: ಪ್ರಧಾನಿ ಮೋದಿ

ನವದೆಹಲಿ: NEP 2020 ರ ಅನುಷ್ಠಾನದಿಂದ ಎರಡು ವರ್ಷಗಳಲ್ಲಿ ಶಿಕ್ಷಣದಲ್ಲಿ ಪ್ರವೇಶ, ಸಮಾನತೆ, ಗುಣಮಟ್ಟದ ಉದ್ದೇಶಗಳನ್ನು ಸಾಧಿಸಲು ಸಹಕಾರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗಮನಿಸಿದರು. ಶಾಲೆಗೆ ಹೋಗುವ Read more…

ಕಸದ ತೊಟ್ಟಿಯಲ್ಲಿದ್ದ ನವಜಾತ ಶಿಶು ರಕ್ಷಿಸಿದ ಸ್ವಚ್ಛತಾ ಕಾರ್ಮಿಕ

ಮುಂಬೈ: ಮುಂಬೈನಲ್ಲಿ ಕಸದತೊಟ್ಟಿಯಲ್ಲಿದ್ದ ಮಗುವನ್ನು ಸ್ವಚ್ಛತಾ ಕಾರ್ಮಿಕ ರಕ್ಷಿಸಿದ್ದಾರೆ. ರಸ್ತೆಗಳನ್ನು ಸ್ವಚ್ಛಗೊಳಿಸುತ್ತಿದ್ದಾಗ ಬಿಎಂಸಿ ಕ್ಲೀನರ್ ಮರೈನ್ ಡ್ರೈವ್‌ ನ ಎನ್‌.ಎಸ್. ರಸ್ತೆಯ ಡಸ್ಟ್‌ ಬಿನ್‌ನಲ್ಲಿ ನವಜಾತ ಶಿಶುವನ್ನು ನೋಡಿದ್ದಾರೆ. Read more…

ಚಾಲಕನಿಂದಲೇ ಘೋರ ಕೃತ್ಯ: ಅಮೆರಿಕದಿಂದ ಬಂದ ವೃದ್ಧ ದಂಪತಿ ಹತ್ಯೆಗೈದು ಅವರ ತೋಟದಲ್ಲೇ ಹೂತಿಟ್ಟ

ಚೆನ್ನೈ: 10 ತಿಂಗಳ ನಂತರ ಅಮೆರಿಕದಿಂದ ವಾಪಸಾದ ವೃದ್ಧ ದಂಪತಿಯನ್ನು ಅವರ ಚಾಲಕನೇ ಕೊಲೆ ಮಾಡಿ ಅವರಿಗೆ ಸೇರಿದ ತೋಟದ ಮನೆಯಲ್ಲಿ ಹೂತು ಹಾಕಿದ್ದಾನೆ. ಚಾಲಕನನ್ನು ಆಂಧ್ರಪ್ರದೇಶದಲ್ಲಿ ಬಂಧಿಸಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...