alex Certify India | Kannada Dunia | Kannada News | Karnataka News | India News - Part 826
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇಬ್ಬರು ಮಕ್ಕಳಲ್ಲಿ ನೊರೊವೈರಸ್ ದೃಢ; ಕೇರಳದಲ್ಲಿ ಮತ್ತೆ ಆರಂಭವಾಯ್ತು ಹೊಸ ಸಾಂಕ್ರಾಮಿಕ ರೋಗದ ಆತಂಕ

ತಿರುವನಂತಪುರಂ: ವಿಷಾಹಾರ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕೇರಳದ 8 ಮಕ್ಕಳ ಪೈಕಿ ಇದೀಗ ಇಬ್ಬರು ಮಕ್ಕಳಲ್ಲಿ ಸಾಂಕ್ರಾಮಿಕ ರೋಗ ನೊರೊವೈರಸ್ ಪತ್ತೆಯಾಗಿದ್ದು, ಹೊಸ ಆತಂಕ ಸೃಷ್ಟಿಸಿದೆ. ಆಲಪ್ಪುಳ Read more…

BIG NEWS: 60 ಲಕ್ಷ ರೆಮ್ ಡಿಸಿವಿರ್ ಬಾಟಲುಗಳು ನಾಶ…!?

ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಹೆಚ್ಚು ಪ್ರಚಲಿತದಲ್ಲಿದ್ದ ಹಾಗೂ ಅತೀ ಬೇಡಿಕೆ ಸೃಷ್ಟಿಸಿಕೊಂಡಿದ್ದು ರೆಮ್ ಡೆಸಿವಿರ್ ಔಷಧ. ತಮ್ಮವರನ್ನು ಉಳಿಸಿಕೊಳ್ಳಲು ಕುಟುಂಬದವರು, ಸ್ನೇಹಿತರು ರೆಮ್ ಡಿಸಿವಿರ್‌ಗಾಗಿ ಸರತಿ Read more…

ಫುಡ್ ಡೆಲಿವರಿ ಬಾಯ್ ಕೆನ್ನೆಗೆ ಬಾರಿಸಿ ಕೆಲಸ ಕಳೆದುಕೊಂಡ ಪೊಲೀಸ್

ಹಣ, ಅಧಿಕಾರ ಕೈಗೆ ಸಿಕ್ಕರೆ ಸಾಕು, ಮನುಷ್ಯ ಅಸಹಾಯಕರನ್ನ ಪ್ರಾಣಿಗಳಿಗಿಂತ ಕೀಳಾಗಿ ನೋಡುತ್ತಾನೆ.  ಅಂಥಹ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತೆ. ಇದು ಸೋಶಿಯಲ್ ಮೀಡಿಯಾ ಜಮಾನಾ ಆಗಿದ್ದರಿಂದ ಇಂತಹ Read more…

ಮತಗಟ್ಟೆ ಸಮಸ್ಯೆ ವೀಕ್ಷಿಸಲು 18 ಕಿಮೀ ದುರ್ಗಮ ಹಾದಿಯಲ್ಲಿ ನಡೆದ ಚುನಾವಣಾ ಅಧಿಕಾರಿ

ಭಾರತ, ವಿವಿಧ ಕ್ಷೇತ್ರಗಳಲ್ಲಿ ಅನೇಕ ರಾಷ್ಟ್ರಗಳನ್ನ ಹಿಂದಿಕ್ಕಿದೆ. ಅಷ್ಟೇ ಅಲ್ಲ ಮುಂದುವರಿಯುತ್ತಿರೋ ರಾಷ್ಟ್ರಗಳಲ್ಲಿ ಒಂದಾಗಿದೆ. ಆದರೆ ಕೆಲ ವಿಚಾರಗಳಲ್ಲಿ ಭಾರತ ಇನ್ನೂ ಹಿಂದೆಯೇ ಉಳಿದಿದೆ. ಅದರಲ್ಲೂ ಹಳ್ಳಿಗಳು ಇನ್ನೂ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; 25,782 ಕ್ಕೆ ತಲುಪಿದ ಸಕ್ರಿಯ ಪ್ರಕರಣಗಳ ಸಂಖ್ಯೆ

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 4,518 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕುಸಿತ ಕಂಡಿದ್ದು, 24 Read more…

ಉತ್ತರಕಾಶಿ ಬಸ್ ದುರಂತ: ಸಾವಿನ ಸಂಖ್ಯೆ 26 ಕ್ಕೆ ಏರಿಕೆ; ಕಾರ್ಯಾಚರಣೆ ಮುಕ್ತಾಯ

ಉತ್ತರಕಾಶಿ: ಉತ್ತರಾಖಂಡ್ ನಲ್ಲಿ ಚಾರ್ ಧಾಮ್ ಯಾತ್ರಿಕರು ತೆರಳುತ್ತಿದ್ದ ಬಸ್ ಕಂದಕಕ್ಕೆ ಉರುಳಿದ ಪರಿಣಾಮ ಮೃತಪಟ್ಟವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ದುರಂತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉತ್ತರಕಾಶಿ ಜಿಲ್ಲೆಯ Read more…

ʼಸ್ವಯಂ ವಿವಾಹʼ ದ ಕುರಿತು ಇಲ್ಲಿದೆ ಒಂದಷ್ಟು ಇಂಟ್ರಸ್ಟಿಂಗ್‌ ಮಾಹಿತಿ

“ಅವಳನ್ನು ಅವಳೇ ಮದ್ವೆ ಆಗೋದಂತೆ”. ನಿಜ, ಅಂತದ್ದೊಂದು ಘಟನೆ ನಡೆದಿದೆ. ಈ ಸ್ವಯಂ ಬಂಧನ‌ಕ್ಕೊಂದು ರಿವಾಜು ಕೂಡ ಇದೆ. 24 ವರ್ಷದ ವಡೋದರಾದ ಕ್ಷಮಾ ಬಿಂದು ತನ್ನನ್ನು ತಾನು Read more…

ಕೊರೋನಾ ಕಡಿಮೆಯಾಯ್ತು ಎನ್ನುವಾಗಲೇ ಮತ್ತೊಂದು ಶಾಕ್: ಕೇರಳದ ಇಬ್ಬರು ಮಕ್ಕಳಲ್ಲಿ ನೂರೋ ವೈರಸ್ ದೃಢ

ತಿರುವನಂತಪುರಂ: ಕೇರಳದಲ್ಲಿ ಇಬ್ಬರು ಮಕ್ಕಳಿಗೆ ನೂರೋ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೇರಳ ಆರೋಗ್ಯ ಇಲಾಖೆ ಸಚಿವೆ ವೀಣಾ ಜಾರ್ಜ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನೂರೋ Read more…

ಒಂದೇ ಕಾಲಿನಲ್ಲಿ 2 ಕಿ.ಮೀ. ದೂರದ ಶಾಲೆಗೆ ಹೋಗುವ ವಿದ್ಯಾರ್ಥಿ

ಇತ್ತೀಚೆಗಷ್ಟೆ ಒಂದೇ ಕಾಲಿನ ಹುಡುಗಿ ಒಂದು ಕಿಲೋಮೀಟರ್ ನಡೆದು ಹೋಗುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಈ ಹುಡುಗಿಯ ಕಷ್ಟ ನೋಡೊಕ್ಕಾಗದೇ ಅನೇಕರು ಸಹಾಯಕ್ಕೆ ಮುಂದಾದರು. ಈಗ ಆಕೆಗೆ ಕೃತಕ Read more…

ಕಾಫಿ ಆರ್ಡರ್ ಮಾಡಿದ ವ್ಯಕ್ತಿಗೆ ಬಿಗ್ ಶಾಕ್, ಚಿಕನ್ ಪೀಸ್ ಕಂಡು ಕೆಂಡಾಮಂಡಲ

ನವದೆಹಲಿ: ದೆಹಲಿಯ ವ್ಯಕ್ತಿಯೊಬ್ಬರು ಜೊಮ್ಯಾಟೊದಿಂದ ಆರ್ಡರ್ ಮಾಡಿ ತರಿಸಿಕೊಂಡ ಕಾಫಿಯಲ್ಲಿ ಚಿಕನ್ ತುಂಡು ಕಂಡು ಬಂದಿದ್ದು, ಅವರು ಕೋಪಗೊಂಡಿದ್ದಾರೆ. ದಕ್ಷಿಣ ದೆಹಲಿಯಲ್ಲಿ ನೆಲೆಸಿರುವ ಸುಮಿತ್ ಸೌರಭ್ ಅವರು ಥರ್ಡ್ Read more…

ಈಗಲೂ ಧರಿಸಬೇಕಾ ಮಾಸ್ಕ್….? ಇಲ್ಲಿದೆ ತಜ್ಞರ ಅಭಿಪ್ರಾಯ

ಕೋವಿಡ್ ಬಳಿಕ ಮಾಸ್ಕ್ ದಿನ ಬಳಕೆಯಲ್ಲಿ ಅನೇಕರಿಗೆ ಅವಿಭಾಜ್ಯವಾಗಿದೆ‌. ಕೋವಿಡ್ ಲಸಿಕೆ ಪಡೆದು, ಇತ್ತೀಚೆಗೆ ನಮ್ಮ ‌ನಡುವೆ ಕೋವಿಡ್ ತಗ್ಗಿದ ಬಳಿಕವೂ ಮಾಸ್ಕ್ ಬಳಸಬೇಕೆ ಎಂಬ ಬಗ್ಗೆ ಸ್ಪಷ್ಟತೆ Read more…

ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ನಾಯಕರಿಗೆ ಬಿಗ್ ಶಾಕ್: ನೂಪುರ್ ಶರ್ಮಾ ಸಸ್ಪೆಂಡ್, ನವೀನ್ ಕುಮಾರ್ ಜಿಂದಾಲ್ ಉಚ್ಚಾಟನೆ

ನವದೆಹಲಿ: ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಭಾರತೀಯ ಜನತಾ ಪಕ್ಷ(ಬಿಜೆಪಿ) ತನ್ನ ರಾಷ್ಟ್ರೀಯ ವಕ್ತಾರರಾದ ನೂಪುರ್ ಶರ್ಮಾ ಅವರನ್ನು ಭಾನುವಾರ ಪಕ್ಷದಿಂದ ಅಮಾನತುಗೊಳಿಸಿದೆ. ಪಕ್ಷವು Read more…

ನೀವು ಸಿಂಗಲ್‌ ಆಗಿದ್ರೆ ‘ಕಾಂಡೋಮ್’‌ ಎಲ್ಲಿ ಅಡಗಿಸಿಡ್ತೀರಿ…!? ರೆಡ್ಡಿಟ್‌ ಕೊಟ್ಟಿದೆ ಉತ್ತರ

ಸುರಕ್ಷಿತ ಲೈಂಗಿಕತೆಗಾಗಿ ಕಾಂಡೋಮ್‌ ಬಳಸುವುದು ಉತ್ತಮ. ಹಾಗಂತ ಜಗಜ್ಜಾಹೀರಾಗುವ ರೀತಿಯಲ್ಲಿ ಕಾಂಡೋಮ್‌ ಇಟ್ಟುಕೊಳ್ಳುವುದು ಸಾಧ್ಯವೇ? ಅದರಲ್ಲೂ ನಿಮಗಿನ್ನೂ ಮದುವೇನೇ ಆಗಿಲ್ಲ ಎಂದಾದರೆ ಕಾಂಡೋಮ್‌ ಅನ್ನು ಮನೆಯಲ್ಲಿ, ರೂಮ್‌ನಲ್ಲಿ ಎಲ್ಲಿ Read more…

BIG NEWS: ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಪಕ್ಷದಿಂದ ಉಚ್ಛಾಟನೆ

ನವದೆಹಲಿ; ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಪ್ರವಾದಿ ಮೊಹಮ್ಮದ್ ಹಾಗೂ ಅವರ Read more…

ಸಕಾಲಕ್ಕೆ ಸಿಪಿಆರ್‌ ಮಾಡಿ ನಾಯಿಯ ಜೀವ ಉಳಿಸಿದ ಕರುಣಾಮಯಿ

ಕರುಣೆ, ದಯೆಯ ನಡವಳಿಕೆಗಳು ಇಂಟರ್‌ನೆಟ್‌ನಲ್ಲಿ ಬಹುಬೇಗ ಜನರ ಗಮನ ಸೆಳೆಯುತ್ತವೆ. ಆ ರೀತಿ ವೈರಲ್‌ ಆಗಿರುವ ವಿಡಿಯೋ ಇದು. ವ್ಯಕ್ತಿಯೊಬ್ಬರು ಹೃದಯ ಸ್ತಂಭನಕ್ಕೆ ಒಳಗಾಗಿ ಕುಸಿದು ಬಿದ್ದ ನಾಯಿಗೆ Read more…

OMG: ರಸಗುಲ್ಲಾ ಕಾರಣಕ್ಕೆ 10 ಕ್ಕೂ ಅಧಿಕ ರೈಲುಗಳೇ ರದ್ದು…!

ರಸಗುಲ್ಲಾ…… ಈ ಪದ ಕೇಳ್ತಿದ್ದ ಹಾಗೇನೇ ಬಾಯಲ್ಲಿ ನೀರು ಬಂದು ಬಿಡುತ್ತೆ. ಬಂಗಾಳದ ಪ್ರಸಿದ್ಧ ಸಿಹಿ ಇದು. ಇದೇ ಸಿಹಿ ರಸಗುಲ್ಲಾ ಈಗ ರೈಲ್ವೆ ಇಲಾಖೆಯವರ ಪಾಲಿಗೆ ಕಹಿಯಾಗಿ Read more…

ಬೆಚ್ಚಿಬೀಳಿಸುವಂತಿದೆ ಸಾರ್ವಜನಿಕರ ಸಮ್ಮುಖದಲ್ಲೇ ನಡೆದಿರುವ ಬರ್ಬರ ಹತ್ಯೆ

ಜನ‌ನಿಬಿಡ ಸ್ಥಳದಲ್ಲಿ ವ್ಯಕ್ತಿಯೊಬ್ಬನನ್ನು ಅಪಾಯಕಾರಿ ಆಯುಧದಿಂದ ಗುಂಪೊಂದು ಅಟ್ಟಾಡಿಸಿ ಹತ್ಯೆ ಮಾಡಿದ ವಿಡಿಯೋ ವೈರಲ್ ಆಗಿದ್ದು, ಪಂಜಾಬ್‌ನ ಮೋಗಾ ಜಿಲ್ಲೆಯ ಬದ್ನಿ ಕಲಾನ್ ಪ್ರದೇಶದ ಮಾರುಕಟ್ಟೆಯಲ್ಲಿ ಈ ದಾಳಿ Read more…

ರಾಜ್ಯಸಭೆ ಚುನಾವಣೆ: ಮಲ್ಲಿಕಾರ್ಜುನ ಖರ್ಗೆಗೆ ಮಹಾರಾಷ್ಟ್ರ ಉಸ್ತುವಾರಿ

ನವದೆಹಲಿ: ರಾಜ್ಯಸಭೆಯ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಅವರನ್ನು ಮಹಾರಾಷ್ಟ್ರ ವೀಕ್ಷಕರಾಗಿ ನೇಮಿಸಲಾಗಿದೆ. ರಾಜಸ್ಥಾನಕ್ಕೆ ಪವನ್ ಕುಮಾರ್ ಬನ್ಸಾಲ್ ಮತ್ತು Read more…

ಮದುವೆಯಾಗಬೇಕಿದ್ದ ಹುಡುಗನನ್ನೇ ಬಂಧಿಸಿದ್ದ ‘ಲೇಡಿ ಸಿಂಗಂ’ ಅರೆಸ್ಟ್

ಗುವಾಹಟಿ: ತನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ವ್ಯಕ್ತಿಯನ್ನು ವಂಚನೆ ಆರೋಪದ ಮೇಲೆ ಕಳೆದ ತಿಂಗಳು ಬಂಧಿಸಿದ್ದ ಅಸ್ಸಾಂ ಪೊಲೀಸ್ ಅಧಿಕಾರಿ ಜುನ್ಮೋನಿ ರಾಭಾ ಅವರನ್ನು ನಿನ್ನೆ ಭ್ರಷ್ಟಾಚಾರದ ಆರೋಪದ ಮೇಲೆ Read more…

ಜೀವನ ನಿರ್ವಹಣೆಗೆ ತರಕಾರಿ ಮಾರುವ ಈ ವೃದ್ಧೆ ವಯಸ್ಸೆಷ್ಟು ಗೊತ್ತಾ….?

ಸ್ವಾಭಿಮಾನಿ ವೃದ್ಧೆಯೊಬ್ಬರು ತಮ್ಮ ವಯಸ್ಸಿನ ವಿಚಾರ ಪಕ್ಕಕ್ಕಿಟ್ಟು ತರಕಾರಿ ಮಾರಾಟ ಮಾಡಿ ಮನೆ ನಡೆಸುವ ಸಾಹಸ ಕತೆ ಇದು 102 ವರ್ಷದ ತರಕಾರಿ ಮಾರಾಟಗಾರ್ತಿ ಲಕ್ಷ್ಮಿ ಮೈತಿಗೆ ವಯಸ್ಸು Read more…

Shocking: ಯುವತಿ ಬದುಕಿದ್ದಾಗಲೇ ಡೆತ್ ಸರ್ಟಿಫಿಕೇಟ್ ಕೊಟ್ಟ ಡಾಕ್ಟರ್….!

ನಮ್ಮ ಆರೋಗ್ಯದಲ್ಲಿ ಚೂರೇ ಚೂರು ಏರುಪೇರು ಆದ್ರೆ ಸಾಕು, ತಕ್ಷಣವೇ ಡಾಕ್ಟರ್ ಹತ್ರ ಚೆಕ್ಅಪ್‌ಗೆ ಹೋಗಿಬಿಡ್ತೇವೆ. ಡಾಕ್ಟರ್, ಅಂಥದ್ದೇನೂ ಆಗಿಲ್ಲ ಅಂತ ಹೇಳಿ ಒಂದೆರಡು ಟ್ಯಾಬ್ಲೆಟ್ ಬರೆದುಕೊಟ್ಟಾಗಲೇ ನಾವು Read more…

ದೇಶದ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಸರ್ಕಾರಿ ಯೋಜನೆಗಳಿಗೆ ಕ್ರೆಡಿಟ್ ಲಿಂಕ್ಡ್ ಪೋರ್ಟಲ್ ಪ್ರಾರಂಭ

ನವದೆಹಲಿ: ಫಲಾನುಭವಿಗಳಿಗೆ ಸರ್ಕಾರಿ ಯೋಜನೆ ತಲುಪಿಸುವ ರಾಷ್ಟ್ರೀಯ ಕ್ರೆಡಿಟ್ ಲಿಂಕ್ಡ್ ಪೋರ್ಟಲ್ ಅನ್ನು ಪ್ರಧಾನಮಂತ್ರಿ ನಾಳೆ ಪ್ರಾರಂಭಿಸಲಿದ್ದಾರೆ. ಜನ ಸಮರ್ಥ ಪೋರ್ಟಲ್ ಇದಾಗಿದ್ದು, ಜೂನ್ 6 ರ ನಾಳೆ Read more…

ಆಸ್ಪತ್ರೆಯಲ್ಲಿ ಪದೇ ಪದೇ ಕೈಕೊಟ್ಟ ಕರೆಂಟ್: ಮೊಬೈಲ್ ಬೆಳಕಲ್ಲೇ ವೈದ್ಯರಿಂದ ಶಸ್ತ್ರಚಿಕಿತ್ಸೆ

ನವದೆಹಲಿ: ಬಿಹಾರದ ಸಸಾರಂ ಜಿಲ್ಲೆಯ ಸದರ್ ಆಸ್ಪತ್ರೆಯ ವೈದ್ಯರು ವಿದ್ಯುತ್ ವ್ಯತ್ಯಯವಾಗಿದ್ದರಿಂದ ಸ್ಮಾರ್ಟ್‌ ಫೋನ್ ಫ್ಲ್ಯಾಷ್‌ ಲೈಟ್‌ ಸಹಾಯದಿಂದ ಶಸತ್ರಚಿಕಿತ್ಸೆ ಮಾಡಿದ್ದಾರೆ. ಕತ್ತಲೆಯಲ್ಲಿ ವೈದ್ಯರು ಫ್ಲ್ಯಾಷ್‌ ಲೈಟ್ ಬಳಸುತ್ತಿರುವ Read more…

ನಿಂತಿದ್ದ ಕಾರ್ ನೊಳಗೇ ಕೊನೆಯುಸಿರೆಳೆದ 3 ಮಕ್ಕಳು: ಆಟವಾಡುವಾಗಲೇ ಉಸಿರುಗಟ್ಟಿ ಸಾವು

ತಮಿಳುನಾಡು(ತಿರುನೆಲ್ವೇಲಿ): ನಿಲ್ಲಿಸಿದ್ದ ಕಾರ್ ನೊಳಗೆ ಸಿಲುಕಿ ಮೂವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಜೂನ್ 4 ರಂದು ರಾತ್ರಿ ತಿರುನಲ್ವೇಲಿ ಜಿಲ್ಲೆಯ ಪನಗುಡಿ ಬಳಿಯ ಲೆಬ್ಬೈ ಕುಡಿಯಿರಿಪ್ಪು Read more…

Big News: 108 ಗಂಟೆಗಳಲ್ಲಿ 75 ಕಿ.ಮೀ. ಉದ್ದದ ಹೆದ್ದಾರಿ ನಿರ್ಮಾಣ

ಮಹಾರಾಷ್ಟ್ರದ 75 ಕಿ.ಮೀ ಉದ್ದದ ಅಮರಾವತಿ – ಅಕೋಲಾ ಹೆದ್ದಾರಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ದಾಖಲೆ ಸಮಯದಲ್ಲಿ ನಿರ್ಮಾಣವಾಗಲಿದೆ. ಹೆದ್ದಾರಿ ನಿರ್ಮಾಣ ಕಾಮಗಾರಿ ಜೂನ್ 3 ರಂದು ಆರಂಭವಾಗಿದ್ದು, Read more…

Shocking: ಗಂಡು ಮಗುವನ್ನೇಕೆ ಹೆರಲಿಲ್ಲ ಎಂದು ಮಹಿಳೆ ಮೇಲೆ ಅಮಾನುಷ ಹಲ್ಲೆ

ಮಹೋಬಾ: ಗಂಡು ಮಗುವನ್ನು ಹೆರಲಿಲ್ಲ ಎಂಬ ಕಾರಣಕ್ಕೆ 31 ವರ್ಷದ ಮಹಿಳೆಯೊಬ್ಬಳನ್ನು ಆಕೆಯ ಪತಿ ಮತ್ತು ಅತ್ತೆ ಅಮಾನುಷ ಹಲ್ಲೆ ನಡೆಸಿ, ಅರೆಪ್ರಜ್ಞಾವಸ್ಥೆಗೆ ತಳ್ಳಿದ್ದಾರೆ. ಹಲ್ಲೆ ನಡೆಸಲು ಮರ Read more…

ಮಾವನ ಮನೆ ಮುಂದೆ ನವ ವಧುವಿನ ಸಖತ್ ಡಾನ್ಸ್….!

ಭಾರತೀಯ ಮದುವೆಗಳೆಂದರೆ ಅಲ್ಲಿ ಮನೋರಂಜನೆಗೆ ಕೊರತೆಯೇ ಇರುವುದಿಲ್ಲ. ಕೆಲವು ಪ್ರದೇಶಗಳಲ್ಲಿ ಮೋಜು, ಮಸ್ತಿ, ನೃತ್ಯ ಎಲ್ಲವೂ ಸಮ್ಮಿಳಿತಗೊಂಡು ಮದುವೆ ಸಂಭ್ರಮವನ್ನು ಇಮ್ಮಡಿಗೊಳಿಸುತ್ತವೆ. ಇಲ್ಲೊಂದು ಮದುವೆ ಸಂಭ್ರಮದ ವಿಡಿಯೋ ಸಾಕಷ್ಟು Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ; 24 ಗಂಟೆಯಲ್ಲಿ 15 ಜನರು ಮಹಾಮಾರಿಗೆ ಬಲಿ

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 4270 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕುಸಿತ ಕಂಡಿದ್ದು, 24 ಗಂಟೆಯಲ್ಲಿ Read more…

ಕಾಫಿ ಆರ್ಡರ್ ಮಾಡಿದಾತನಿಗೆ ಕಪ್‌ನಲ್ಲಿ ಸಿಕ್ತು ಚಿಕನ್‌ ಪೀಸ್‌ !

ನಿತ್ಯ ಬದುಕಿನಲ್ಲಿ ಲವಲವಿಕೆ, ಚೈತನ್ಯ ತುಂಬುವ ಶಕ್ತಿ ಇರುವುದು ಒಂದು ಕಪ್‌ ಕಾಫಿ ಅಥವಾ ಟೀಗೆ. ಬಹುತೇಕರ ನಿತ್ಯ ಬದುಕು ಶುರುವಾಗುವುದು ಕೂಡ ಒಂದು ಕಪ್‌ ಕಾಫಿ ಅಥವಾ Read more…

ದೇಶದಲ್ಲಿ ಇದೇ ಮೊದಲ ಬಾರಿಗೆ ಲಸಿಕೆ ಮಿಶ್ರಣಕ್ಕೆ ಅನುಮತಿ: ಬೂಸ್ಟರ್ ಡೋಸ್ ಗೆ ಕೋರ್ಬೆವ್ಯಾಕ್ಸ್

ನವದೆಹಲಿ: ಲಸಿಕೆ ಮಿಶ್ರಣಕ್ಕೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಒಪ್ಪಿಗೆ ನೀಡಿದೆ. ಬೂಸ್ಟರ್ ಡೋಸ್ ಪಡೆಯುವ ಸಂದರ್ಭದಲ್ಲಿ ಕೋರ್ಬೆವ್ಯಾಕ್ಸ್ ಲಸಿಕೆ ಪಡೆದುಕೊಳ್ಳಲು ಅನುಮೋದನೆ ನೀಡಲಾಗಿದೆ. 5 ರಿಂದ 18 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...