alex Certify India | Kannada Dunia | Kannada News | Karnataka News | India News - Part 794
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್ ಮಾಹಿತಿ ಬಹಿರಂಗಪಡಿಸಿದ ದೆಹಲಿ ಪೊಲೀಸರು: ಹಿಟ್ ಲಿಸ್ಟ್ ನಲ್ಲಿ ಸಲ್ಮಾನ್ ಖಾನ್

ಮೊಹಾಲಿ ಆರ್‌.ಪಿ.ಜಿ. ದಾಳಿಕೋರರ ಹಿಟ್‌ ಲಿಸ್ಟ್‌ ನಲ್ಲಿ ನಟ ಸಲ್ಮಾನ್ ಖಾನ್ ಇದ್ದರು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ ಮೊಹಾಲಿಯಲ್ಲಿ ಗುಪ್ತಚರ ಘಟಕದ Read more…

ನಿನ್ನೆ ಎಮ್ಮೆ, ಇಂದು ಹಸುವಿಗೆ ವಂದೇ ಭಾರತ್ ಎಕ್ಸ್ ಪ್ರೆಸ್ ಡಿಕ್ಕಿ, 2 ದಿನಗಳಲ್ಲಿ 2 ನೇ ಘಟನೆ

ಮುಂಬೈ ಸೆಂಟ್ರಲ್ ಮತ್ತು ಗಾಂಧಿನಗರ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ ಪ್ರೆಸ್ ಶುಕ್ರವಾರ ಜಾನುವಾರುಗಳಿಗೆ ಡಿಕ್ಕಿ ಹೊಡೆದು ಅದರ ಮುಂದಿನ ಫಲಕಕ್ಕೆ ಸಣ್ಣ ಹಾನಿಯಾಗಿದೆ. ಗುಜರಾತ್‌ನ ವತ್ವಾ Read more…

ಕಾಂಗ್ರೆಸ್ ಶಾಸಕರಿಂದ ರೈಲಿನಲ್ಲೇ ಮಹಿಳೆಗೆ ಕಿರುಕುಳ: ಕೇಸ್ ದಾಖಲು

ಭೋಪಾಲ್: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕಿರುಕುಳ ನೀಡಿದ ಆರೋಪದ ಮೇಲೆ ಮಧ್ಯಪ್ರದೇಶದ ಇಬ್ಬರು ಕಾಂಗ್ರೆಸ್ ಶಾಸಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ದಾಖಲಿಸಿರುವ ಎಫ್‌ಐಆರ್ ಪ್ರಕಾರ, ಶಾಸಕರಾದ Read more…

ದಸರಾ ಸಂಭ್ರಮಾಚರಣೆಯಲ್ಲಿ ಜನಸಮೂಹದ ಮೇಲೆ ಬಿದ್ದ ರಾವಣನ ಪ್ರತಿಕೃತಿ

ನವರಾತ್ರಿಯ ಕೊನೆಯ ದೊಡ್ಡ ಆಚರಣೆಯಾದ ದಸರಾ, ಭಗವಾನ್​ ಶ್ರೀ ರಾಮನು ಲಂಕಾದ ರಾಕ್ಷಸ ರಾಜನಾದ ತನ್ನ ಶತ್ರು ರಾವಣನನ್ನು ಸೋಲಿಸಿದ ದಿನವನ್ನು ಸೂಚಿಸುತ್ತದೆ. ಕೆಡುಕಿನ ದಿನಗಳ ಬಳಿಕ ವಿಜಯವನ್ನು Read more…

ದಕ್ಷಿಣ ಕೊರಿಯಾದ ಮಹಿಳೆಯಿಂದ ಒಡಿಸ್ಸಿ ನೃತ್ಯ ಪ್ರದರ್ಶನ

ಬೇರೆ ದೇಶದವರು ನಮ್ಮ ಭಾಷೆ, ಸಂಸತಿ, ಕಲೆಯನ್ನು ಅಳವಡಿಸಿಕೊಂಡಾಗ ಅಥವಾ ಅನುಸರಿಸಿದಾಗ ಸಹಜವಾಗಿ ಖುಷಿಯಾಗುತ್ತದೆ. ಇಲ್ಲೊಬ್ಬ ವಿದೇಶಿ ಮಹಿಳೆ ಭಾರತದ ಪ್ರಮುಖ ನೃತ್ಯ ಪ್ರಕಾರ ಕಲಿತು ಪ್ರದರ್ಶನ ನೀಡುವ Read more…

ತನ್ನ ತಂದೆಯ ಫೋಟೋದೊಂದಿಗೆ ಮದುವೆ ಮಂಟಪದೆಡೆ ಹೆಜ್ಜೆ ಹಾಕಿದ ವಧು; ಹೃದಯಸ್ಪರ್ಶಿ ವಿಡಿಯೋ ವೈರಲ್​

ಯಾವುದೇ ಹುಡುಗಿಯ ಜೀವನದಲ್ಲಿ ಮದುವೆಯು ಅತ್ಯಂತ ವಿಶೇಷ ಘಟನೆಗಳಲ್ಲಿ ಒಂದು. ತನ್ನ ಮದುವೆಯ ದಿನದಂದು ವಧು ಬಯಸುವುದು ಅವಳ ಪಕ್ಕದಲ್ಲಿ ತನ್ನ ಕುಟುಂಬ ಮತ್ತು ಆಪ್ತ ಸ್ನೇಹಿತರನ್ನು ಹೊಂದಿರುವುದು. Read more…

BH ಸರಣಿ ನಂಬರ್ ಪ್ಲೇಟ್‌ ಪಡೆಯುವುದು ಮತ್ತಷ್ಟು ಸರಳ…! ಅಸ್ತಿತ್ವದಲ್ಲಿರುವ ವಾಹನ ಮಾಲೀಕರಿಗೂ ಸಿಗುತ್ತೆ ಅವಕಾಶ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ BH ಸರಣಿ ನೋಂದಣಿಗಳ ಜಾರಿ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಲು ಹೊಸ ನಿಯಮಗಳನ್ನು ಪ್ರಸ್ತಾಪಿಸುವ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಹೊಸ ನಿಯಮಗಳಲ್ಲಿ BH Read more…

ಚಿರತೆ ಮರಿಗಳಿಗೆ ನಾಮಕರಣ ಮಾಡಿ ಹಾಲು ಉಣಿಸಿದ ಯೋಗಿ ಆದಿತ್ಯನಾಥ್​

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಬುಧವಾರ ಗೋರಖ್​ಪುರ ಮೃಗಾಲಯಕ್ಕೆ ಭೇಟಿ ನೀಡಿ ಅಲ್ಲಿ ಚಿರತೆ ಮರಿಗೆ ಹಾಲುಣಿಸಿದ್ದಾರೆ. ಗೋರಖ್​ಪುರದ ಶಹೀದ್​ ಅಶ್ಫಾಕ್​ ಉಲ್ಲಾ ಖಾನ್​ ಜಿಯಾಲಾಜಿಕಲ್​ Read more…

ನಗ್ನ ಫೋಟೋ ಸೋರಿಕೆ‌ ವಿಚಾರಕ್ಕೆ ನಡು ರಸ್ತೆಯಲ್ಲೇ ಯುವತಿಯರಿಬ್ಬರ ಫೈಟ್; ವಿಡಿಯೋ ವೈರಲ್

ನಗ್ನ ಛಾಯಾಚಿತ್ರಗಳು ಸೋರಿಕೆಯಾಗಿದೆ ಎಂಬ ಕಾರಣಕ್ಕೆ ಇಬ್ಬರು ಯುವತಿಯರು ಬೀದಿಯಲ್ಲಿ ಜಗಳವಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇಬ್ಬರ ಜಗಳವನ್ನು ಕಂಡ ಪ್ರತ್ಯಕ್ಷದರ್ಶಿಗಳು ಮೊಬೈಲ್​ನಲ್ಲಿ ಸೆರೆ ಹಿಡಿದು Read more…

ಇದು ವ್ಯಾಜ್ಯಮುಕ್ತ ಗ್ರಾಮ; 40 ವರ್ಷಗಳಿಂದ ಇಲ್ಲಿ ದಾಖಲಾಗಿಲ್ಲ ಯಾವುದೇ ದೂರು…!

ಹೊಡೆದಾಟ, ಪಿಕ್​ಪಾಕೆಟ್​, ಸರಗಳ್ಳತನದಿಂದ ಹಿಡಿದು ದೊಡ್ಡ ಅಪರಾಧಗಳವರೆಗೆ ಹೆಚ್ಚಿನ ಸಂಖ್ಯೆಯ ದೂರುಗಳಿಂದ ಪೊಲೀಸ್​ ಠಾಣೆಗಳ ಮೇಲೆ ಒತ್ತಡ ಹೆಚ್ಚುತ್ತಿರುವಾಗ ತೆಲಂಗಾಣದ ಹಳ್ಳಿಯೊಂದು ಸಮೀಪದ ಪೊಲೀಸ್​ ಠಾಣೆಯಲ್ಲಿ ಗ್ರಾಮಸ್ಥರಿಂದ ಒಂದೇ Read more…

ಪೊಲೀಸ್ ಅಧಿಕಾರಿಯಿಂದಲೇ ಕಳವು; ಸಿಸಿ ಟಿವಿಯಲ್ಲಿ ಸೆರೆಯಾಯ್ತು ಶಾಕಿಂಗ್ ಕೃತ್ಯ

ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ಸಮಾಜದಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ತಡೆಗಟ್ಟಬೇಕಾದ ಪೊಲೀಸ್ ಅಧಿಕಾರಿಯೇ ಕಳವು ಮಾಡಿದ್ದು, ಈತನ ಕೃತ್ಯ ಸಿಸಿ ಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ. Read more…

ಟೀಸರ್ ಬಿಡುಗಡೆ ಬೆನ್ನಲ್ಲೇ ‘ಆದಿಪುರುಷ್’ ವಿವಾದ ಶುರು; ಚಿತ್ರ ನಿಷೇಧಿಸುವಂತೆ ಅಯೋಧ್ಯೆ ರಾಮ ಮಂದಿರ ಮುಖ್ಯ ಅರ್ಚಕರ ಆಗ್ರಹ

ನಟ ಪ್ರಭಾಸ್ ಅಭಿನಯದ ‘ಆದಿಪುರುಷ್’ಸಿನಿಮಾದ ಟೀಸರ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದು, ಇದರ ಬೆನ್ನಿಗೆ ವಿವಾದ ಶುರುವಾಗಿದೆ. ಈ ಚಿತ್ರದಲ್ಲಿ ಭಗವಾನ್ ಶ್ರೀರಾಮ, ಹನುಮಂತನನ್ನು ಮಹಾಕಾವ್ಯದಲ್ಲಿ ವಿವರಿಸಿರುವಂತೆ ತೋರಿಸಲಾಗಿಲ್ಲ. Read more…

‘ಏರ್ಟೆಲ್’ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್; ಗುರುವಾರದಿಂದಲೇ 5G ಸೇವೆಗೆ ಚಾಲನೆ

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು 5ಜಿ ಸೇವೆಗೆ ಚಾಲನೆ ನೀಡಿದ್ದು, ಇದರಿಂದ ಗ್ರಾಹಕರಿಗೆ ಅತಿ ವೇಗದ ಇಂಟರ್ನೆಟ್ ಲಭ್ಯವಾಗಲಿದೆ. ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್, ವೊಡಾಫೋನ್ ಐಡಿಯಾ ಹಾಗೂ Read more…

BIG NEWS: ನವೆಂಬರ್ 12ರಂದು ರಾಷ್ಟ್ರೀಯ ‘ಲೋಕ ಅದಾಲತ್’

ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಸಲುವಾಗಿ ನವೆಂಬರ್ 12ರಂದು ರಾಷ್ಟ್ರದಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ನಡೆಸಲು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ತೀರ್ಮಾನಿಸಿದೆ. ಪರಸ್ಪರ ಒಮ್ಮತದ ಮೇರೆಗೆ Read more…

BIG NEWS: ಕಚ್ಚಾತೈಲ ಉತ್ಪಾದನೆ ಕಡಿತಕ್ಕೆ ಒಪೆಕ್ ನಿರ್ಧಾರ…! ಏರಿಕೆಯಾಗಲಿದೆ ಪೆಟ್ರೋಲ್ – ಡೀಸೆಲ್ ದರ

ಅಂತರಾಷ್ಟ್ರೀಯ ಮಾರುಕಟ್ಟೆ ಬೆಲೆಗಳಿಗನುಗುಣವಾಗಿ ಭಾರತದಲ್ಲಿ ಪೆಟ್ರೋಲ್ – ಡೀಸೆಲ್ ದರ ನಿಗದಿಯಾಗುತ್ತಿದ್ದು, ಈಗ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ ಸಹ ಅದರ ಪ್ರಯೋಜನ ವಾಹನ ಸವಾರರಿಗೆ ಸಿಗುತ್ತಿಲ್ಲ. ಅಲ್ಲದೆ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 1,999 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,754 ಜನರು Read more…

ಸಂಸದ ಸನ್ನಿ ಡಿಯೋಲ್ ನಾಪತ್ತೆ..?

ಪಠಾಣ್ ಕೋಟ್- ಸಂಸದ ಸನ್ನಿ ಡಿಯೋಲ್ ನಾಪತ್ತೆಯಾಗಿದ್ದಾರೆ. ಹೀಗಂತ ರೈಲ್ವೇ ನಿಲ್ದಾಣ, ವಾಹನಗಳ ಮೇಲೆ ಪೋಸ್ಟರ್ ಅಂಟಿಸಲಾಗಿದೆ. ಈ ಪೋಸ್ಟರ್ ಹಾಕಿರುವವರು ಇಲ್ಲಿನ ಸ್ಥಳೀಯರು. ತಮ್ಮ ಸಂಸದರು ಕ್ಷೇತ್ರಕ್ಕೆ Read more…

ವಿಶ್ವವಿಖ್ಯಾತ ಮೈಸೂರು ದಸರಾ ಮೆಚ್ಚಿದ ಮೋದಿ ಟ್ವೀಟ್: ಯೋಗ ದಿನದಂದು ಮೈಸೂರು ಭೇಟಿ ನೆನಪು

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದು, ಮೈಸೂರು ಜನತೆಗೆ ಧನ್ಯವಾದಗಳು ತಿಳಿಸಿ ಟ್ವೀಟ್ ಮಾಡಿದ್ದಾರೆ. ಮೈಸೂರು ದಸರಾ ಅದ್ಭುತವಾಗಿದೆ. ಮೈಸೂರಿನ ಸಂಸ್ಕೃತಿ ಪರಂಪರೆಯನ್ನು Read more…

ಭಾರತದ ಕೆಮ್ಮಿನ ಸಿರಪ್ ಕುಡಿದು ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವು: WHO ಎಚ್ಚರಿಕೆ ಬೆನ್ನಲ್ಲೇ 4 ಸಿರಪ್ ಗಳ ಬಗ್ಗೆ ತನಿಖೆ

ನವದೆಹಲಿ: ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿನ ಕುರಿತು WHO ಎಚ್ಚರಿಕೆಯ ನಂತರ ಭಾರತವು 4 ಕೆಮ್ಮು ಸಿರಪ್‌ಗಳನ್ನು ಪರೀಕ್ಷಿಸಿದೆ. ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಸಂಬಂಧವಿದೆ ಎಂದು ವಿಶ್ವ Read more…

ವರ‌ – ಸ್ನೇಹಿತರ ಜಬರ್ದಸ್ತ್ ಪವರ್ ಫುಲ್ ಡ್ಯಾನ್ಸ್

ಭಾರತೀಯ ವಿವಾಹದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಣ್ಣಿಗೆ ಹಬ್ಬ ಸೃಷ್ಟಿಸಿಬಿಡುತ್ತವೆ. ತಮ್ಮದೇ ಆದ ದೊಡ್ಡ ವೀಕ್ಷಕರನ್ನು ಸಹ ಅವು ಹೊಂದಿವೆ. ಮದುವೆ ಸಡಗರದಲ್ಲಿ ಡ್ಯಾನ್ಸ್​ ಪ್ರದರ್ಶನಗಳು, ಮದುವೆಯ ಆಕರ್ಷಕ Read more…

ಪಂಜಾಬಿ ವಿವಾಹದಲ್ಲಿ ಭಾಂಗ್ರಾ ಸ್ಟೆಪ್​ ಹಾಕಿದ ವಿದೇಶಿಗ….!

ಪಂಜಾಬಿ ಮದುವೆಯಲ್ಲಿ ದೇಶೀ ಅಂಕಲ್​ಗಳ ಒಟ್ಟಿಗೆ ವಿದೇಶಿಗ ಭಾಂಗ್ರಾ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ. ನೃತ್ಯ ಮತ್ತು ಸಂಗೀತಕ್ಕೆ ಸಾಮಾನ್ಯವಾಗಿ ಜನರನ್ನು ಒಟ್ಟಾಗಿಸುವ ತಾಕತ್ತಿದೆ. ಸಾಮಾಜಿಕ Read more…

ಪ್ರೇಯಸಿಗಾಗಿ ಫಾರ್ಮುಲಾ ಒನ್​ ಟಿಕೆಟ್​ಗೆ ಹುಡುಕಾಡಿದ ಕ್ಯಾನ್ಸರ್​ ಪೀಡಿತ

ಇದೊಂದು ಹೃದಯ ಸ್ಪರ್ಶಿ ಕಥೆ. ಒಬ್ಬ ವ್ಯಕ್ತಿ ತನ್ನ ಕತೆಯನ್ನು ಹೇಳಲು ರೆಡ್ಡಿಟ್​ ವೇದಿಕೆ ಬಳಸಿಕೊಂಡಿದ್ದು, ಆತನ ಬಯಕೆ ಈಡೇರಿಸಲು ರೆಡ್ಡಿಟ್​ ಬಳಕೆದಾರರು ಕೈಜೋಡಿಸಿದ್ದಾರೆ. ಫಾರ್ಮುಲಾ ಒನ್​ ನೋಡುವ Read more…

ತಮಿಳುನಾಡಿನ ಸೈನಿಕ ಜೊತೆ ಅರುಣಾಚಲ ವೈದ್ಯರಿಂದ ತಮಿಳಲ್ಲಿ ಚರ್ಚೆ, ಅಚ್ಚರಿಪಟ್ಟ ಪೇಮಾ ಖಂಡು

ಭಾರತ ವೈವಿಧ್ಯಮಯ ರಾಷ್ಟ್ರ, ಬೆರಗುಗೊಳಿಸುವ ಭಾಷೆಗಳನ್ನು ಹೊಂದಿ ಗುಚ್ಛ. ಪ್ರತಿಯೊಂದು ರಾಜ್ಯ ಮತ್ತು ಪ್ರದೇಶವು ತನ್ನದೇ ಆದ ಸ್ಥಳೀ ಯ ಭಾಷೆಯನ್ನು ಹೊಂದಿದೆ, ಒಬ್ಬ ವ್ಯಕ್ತಿಯು ಎಲ್ಲವನ್ನೂ ಕಲಿಯಲು Read more…

ಸಿಗರೇಟ್​ ತುಂಡು ಬಳಸಿ ಆಟಿಕೆ ತಯಾರಿಸುವ ಫ್ಯಾಕ್ಟರಿ

ನಮ್ಮ ನಡುವೆ ಹೊಸ ಪ್ರಯೋಗಗಳು ನಡೆಯುವುದನ್ನು ಕಾಣುತ್ತಿರುತ್ತೇವೆ, ಇದೀಗ ದೆಹಲಿಯ ಕಾರ್ಖಾನೆಯೊಂದು ಸಿಗರೇಟ್​ ತುಂಡು ಬಳಸಿ ಆಟಿಕೆ ತಯಾರಿಸಿ ಗಮನ ಸೆಳೆಯುತ್ತಿದೆ. ಲಕ್ಷಾಂತರ ಜನರು ಸಿಗರೇಟ್​ ಉರಿಸಿ ಕೊನೆಯ Read more…

ಹತ್ತಾರು ನಾಗರ ಹಾವಿನೊಂದಿಗೆ ವಾಸಿಸುವ ಕುಟುಂಬ

ಒಡಿಶಾದ ಮಲ್ಕನಗಿರಿ ಜಿಲ್ಲೆಯ ನಿಲಿಮಾರಿ ಗ್ರಾಮದ ಕುಟುಂಬವು ಕೆಲವು ವರ್ಷಗಳಿಂದ ತಮ್ಮ ಮನೆಯೊಳಗೆ ನಾಗರಹಾವುಗಳೊಂದಿಗೆ ವಾಸಿಸುತ್ತಿದೆ. ಅಚ್ಚರಿ ಆದರೂ ಇದು ನೈಜ ಘಟನೆ. ಈವರೆಗೆ ಅವರು ವಿಷಕಾರಿ ಹಾವುಗಳಿಂದ Read more…

ಮಹಾನವಮಿಯ ಧುನುಚಿ ನೃತ್ಯದ ಸ್ಪೆಷಲ್​ ಬಗ್ಗೆ ನಿಮಗೆಷ್ಟು ಗೊತ್ತು…..?

ಮಹಾನವಮಿಯಂದು ಧುನುಚಿ ನೃತ್ಯಕ್ಕೆ ವಿಶೇಷ ಮಹತ್ವವಿದೆ. ದಸರಾ ಮುಗಿದು ಹೋಯಿತು. ದೇಶದ ಒಂದೊಂದು ಕಡೆ ಒಂದೊಂದು ರೀತಿ ಆಚರಣೆ ಇರುತ್ತದೆ. ಉತ್ತರ ಭಾರತದಲ್ಲಿ ಐದು ದಿನಗಳ ಉತ್ಸವದ ಕೊನೆಯ Read more…

ಟ್ಯಾಂಕ್ ಏರಿ ಶಿಕ್ಷಕಿಯರಿಂದ ಪ್ರತಿಭಟನೆ..! ಇದರ ಹಿಂದಿದೆ ಈ ಕಾರಣ

ಚಂಡೀಗಢ: ಕೊಟ್ಟ ಮಾತನ್ನು‌ ಮುಖ್ಯಮಂತ್ರಿ ಭಗವಂತ ಮಾನ್ ಈಡೇರಿಸಲಿಲ್ಲ ಎಂಬ ಕಾರಣಕ್ಕೆ ಪಂಜಾಬ್‍ನಲ್ಲಿ ದೈಹಿಕ ಬೋಧಕ ತರಬೇತಿ ಪಡೆದ ಶಿಕ್ಷಕಿಯರು ನೀರಿನ ಟ್ಯಾಂಕ್ ಏರಿ‌ ಪ್ರತಿಭಟನೆ ಮಾಡಿದ್ದಾರೆ. ಪಂಜಾಬ್‍ನಲ್ಲಿ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳ; ಒಂದೇ ದಿನ 2,500ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕುಸಿತ ಕಂಡಿದ್ದ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಕೊಂಚ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 2,529 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,745 Read more…

ಸರ್ಕಾರಿ ಬಸ್ ಗೆ ಟೂರಿಸ್ಟ್ ಬಸ್ ಡಿಕ್ಕಿ: ಭೀಕರ ಅಪಘಾತದಲ್ಲಿ 9 ಜನ ಸಾವು; 35 ಮಂದಿ ಗಾಯ

ಕೇರಳದ ಪಾಲಕ್ಕಾಡ್‌ನಲ್ಲಿ ಭೀಕರ ಅಪಘಾತ ಸಂಭವಿಸಿ 9 ಜನ ಸಾವು ಕಂಡಿದ್ದು, 35 ಮಂದಿ ಗಾಯಗೊಂಡಿದ್ದಾರೆ. ಬುಧವಾರ ರಾತ್ರಿ ಪಾಲಕ್ಕಾಡ್‌ ನ ವಡಕ್ಕೆಂಚೇರಿ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ. ಪ್ರವಾಸಿ Read more…

ದುರ್ಗಾ ವಿಗ್ರಹ ವಿಸರ್ಜನೆ ವೇಳೆ ನದಿಯಲ್ಲಿ ಹಠಾತ್ ಪ್ರವಾಹ: 8 ಜನ ಸಾವು, ನೀರಲ್ಲಿ ಕೊಚ್ಚಿ ಹೋದ ಅನೇಕರು ನಾಪತ್ತೆ

ಜಲ್ಪೈಗುರಿ: ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಬುಧವಾರ ರಾತ್ರಿ ವಿಜಯದಶಮಿಯಂದು ವಿಗ್ರಹ ನಿಮಜ್ಜನದ ಸಂದರ್ಭದಲ್ಲಿ ಉಂಟಾದ ಪ್ರವಾಹದಿಂದಾಗಿ ಮಲ್ ನದಿಯಲ್ಲಿ ಕೊಚ್ಚಿಹೋಗಿ ಕನಿಷ್ಠ ಎಂಟು ಜನರು ಮುಳುಗಿ ಸಾವನ್ನಪ್ಪಿದ್ದಾರೆ. ಹಲವರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...