alex Certify India | Kannada Dunia | Kannada News | Karnataka News | India News - Part 783
ಕನ್ನಡ ದುನಿಯಾ
    Dailyhunt JioNews

Kannada Duniya

ಆನೆ ಹಿಂಡಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ಜನ: ನಂತರ ಆಗಿದ್ದೇನು ಗೊತ್ತಾ….?

ಜನರ ಗುಂಪೊಂದು ಆನೆಗಳ ಹಿಂಡಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವ ಆಘಾತಕಾರಿ ವಿಡಿಯೋ ವೈರಲ್ ಆಗಿದೆ. ಜನರು ರಸ್ತೆ ದಾಟಲು ಪ್ರಯತ್ನಿಸುತ್ತಿರುವ ಜಂಬೋ ಹಿಂಡಿನ ಹತ್ತಿರ ವಾಹನಗಳನ್ನು ನಿಲ್ಲಿಸಿ ಫೋಟೋಗಳನ್ನು Read more…

ಕೇಂದ್ರ ಸರ್ಕಾರಿ ನೌಕರರು ತೆರಿಗೆ ವಿನಾಯಿತಿ ಪಡೆಯಲು ಇಲ್ಲಿದೆ ಟಿಪ್ಸ್

7ನೇ ವೇತನ ಆಯೋಗದ ಶಿಫಾರಸಿನ ಪ್ರಕಾರ ವೇತನದ ಬಾಕಿಯನ್ನು ಹೊಂದಿರುವ ಕೇಂದ್ರ ಸರ್ಕಾರಿ ನೌಕರರು ಆದಾಯ ತೆರಿಗೆಯ ಸೆಕ್ಷನ್ 89ರ ಅಡಿಯಲ್ಲಿ ಪರಿಹಾರವನ್ನು ಪಡೆಯಲು ಯಾವುದಾದರೂ ಫಾರ್ಮ್‌ ಸಲ್ಲಿಸಬೇಕೇ Read more…

ಬಸ್ಸಿನ ಕಿಟಕಿಯತ್ತ ಬಂದು ತನ್ನ ಆಹಾರ ಸೇವಿಸಿದ ಹುಲಿ….! ವಿಡಿಯೋ ವೈರಲ್

ಇಂಟರ್ನೆಟ್ ನಲ್ಲಿ ಆಗಾಗ್ಗೆ ವಿಲಕ್ಷಣವಾದ, ಮನಸ್ಸಿಗೆ ಮುದ ನೀಡುವ ಮುಂತಾದ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವು ವಿಡಿಯೋಗಳು ಜನಸಾಮಾನ್ಯರನ್ನು ದಿಗ್ಭ್ರಮೆಗೊಳಿಸುತ್ತದೆ. ಇನ್‌ಸ್ಟಾಗ್ರಾಮ್‌ನಲ್ಲಿ ಪುಟವೊಂದು ಹಂಚಿಕೊಂಡ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ತನ್ನ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಕಳೆದ ಮೂರು ದಿನಗಳಿಂದ ಕೊಂಚ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 16,167 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ Read more…

ಗಿಳಿ ಕಿರಿಕಿರಿಯಿಂದ ಬೇಸತ್ತ ವೃದ್ಧನಿಂದ ಪೊಲೀಸರಿಗೆ ದೂರು…!

ನೆರೆಮನೆಯಾತನ ಗಿಳಿಯಿಂದ ವಿಪರೀತ ಕಿರಿಕಿರಿಯಾಗುತ್ತಿದೆ ಎಂದು ಆರೋಪಿಸಿ ವೃದ್ಧರೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಇಂಥದೊಂದು ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಸುರೇಶ್ ಶಿಂಧೆ ಎಂಬ 75 ವರ್ಷದ ವೃದ್ಧ Read more…

BREAKING NEWS: ದೇಗುಲದಲ್ಲಿ ಕಾಲ್ತುಳಿತ; ಮೂವರ ಸಾವು

ರಾಜಸ್ಥಾನದ ಸಿಕಾರ್ ಜಿಲ್ಲೆಯ ಖಟು ಶ್ಯಾಮ್ ಜಿ ದೇಗುಲದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಮೂವರು ಸಾವನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ 5:00 ಗಂಟೆ ಸುಮಾರಿಗೆ Read more…

ಅಮೆರಿಕ ವಿವಿಯಲ್ಲಿ ವ್ಯಾಸಂಗ ಮಾಡಲು ಹೈದರಾಬಾದ್ ವಿದ್ಯಾರ್ಥಿಗೆ 1 ಕೋಟಿ ರೂ. ಮೊತ್ತದ ವಿದ್ಯಾರ್ಥಿ ವೇತನ

ಅಮೆರಿಕಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಲು ಹೈದರಾಬಾದ್ ಮೂಲದ ಭಾರತೀಯ ವಿದ್ಯಾರ್ಥಿ ಒಂದು ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನ ಪಡೆದಿದ್ದಾರೆ. ವೇದಾಂತ್ ಆನಂದವಾಡೆ 1.3 ಕೋಟಿ ರೂಪಾಯಿ Read more…

ಜಸ್ಟ್ ಮಿಸ್: ತಡರಾತ್ರಿ ಸಮಾಜವಾದಿ ಪಕ್ಷದ ನಾಯಕನ ಕಾರ್ ಗೆ ಡಿಕ್ಕಿ ಹೊಡೆದು 500 ಮೀಟರ್ ಎಳೆದೊಯ್ದ ಟ್ರಕ್

ಮೈನ್‌ ಪುರಿ: ಉತ್ತರ ಪ್ರದೇಶದ ಮೈನ್‌ ಪುರಿಯಲ್ಲಿ ಮಧ್ಯರಾತ್ರಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ದೇವೇಂದ್ರ ಸಿಂಗ್ ಯಾದವ್ ಅವರ ಕಾರ್ ರಿಗೆ ಟ್ರಕ್ ಡಿಕ್ಕಿ Read more…

SHOCKING: ತಡರಾತ್ರಿ ಬಿಜೆಪಿ ಸಂಸದೆ ಮೇಲೆ ಮಾರಣಾಂತಿಕ ದಾಳಿ: ಮೈನಿಂಗ್ ಮಾಫಿಯಾದವರ ಕೃತ್ಯ

ರಾಜಸ್ಥಾನದ ಭರತ್‌ ಪುರದಲ್ಲಿ ಮಧ್ಯರಾತ್ರಿ ಸಂಸದೆ ರಂಜಿತಾ ಕೋಲಿ ಮೇಲೆ ದಾಳಿ ನಡೆಸಲಾಗಿದೆ. ತಡರಾತ್ರಿ ದುಷ್ಕರ್ಮಿಗಳು ರಂಜಿತಾ ಕಾರ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ರಾಜಸ್ಥಾನದ ಭರತ್‌ಪುರದ ಲೋಕಸಭೆ Read more…

ಕ್ವಾಟ್ರಸ್ ನಲ್ಲೇ ನಿರಂತರ ಅತ್ಯಾಚಾರ ಎಸಗಿದ ಐಟಿಬಿಪಿ ಎಸ್ಐ ಅರೆಸ್ಟ್

ಸಿಕ್ಕಿಂನ ಪಾಕ್ಯೊಂಗ್ ಜಿಲ್ಲೆಯ ರಾಂಗ್‌ ಪೋ ಪಟ್ಟಣದ ರಾಜಭವನದ ಚಳಿಗಾಲದ ಕ್ಯಾಂಪ್‌ ನಲ್ಲಿರುವ ತನ್ನ ಅಧಿಕೃತ ವಸತಿ ಕ್ವಾರ್ಟರ್ಸ್‌ ನಲ್ಲಿ ಹದಿಹರೆಯದ ಹುಡುಗಿಯ ಮೇಲೆ ಅನೇಕ ಬಾರಿ ಅತ್ಯಾಚಾರ Read more…

BIG NEWS: ಗರ್ಭಪಾತ ಕಾನೂನಿನಲ್ಲಿ ಅವಿವಾಹಿತ ಮಹಿಳೆಯರನ್ನೂ ಉಲ್ಲೇಖಿಸಲು ಸುಪ್ರೀಂ ಕೋರ್ಟ್‌ ಇಂಗಿತ

25 ವರ್ಷ ವಯಸ್ಸಿನ ಅವಿವಾಹಿತ ಮಹಿಳೆಗೆ 24 ವಾರಗಳ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಅವಕಾಶ ನೀಡಿರುವ ಸುಪ್ರೀಂ ಕೋರ್ಟ್‌ ನಿರ್ಧಾರ, ಇತರ  ಅವಿವಾಹಿತ ಮಹಿಳೆಯರಿಗೂ ಗರ್ಭಪಾತಕ್ಕೆ ಅನುವು ಮಾಡಿಕೊಡುವ ಸಾಧ್ಯತೆ Read more…

BIG NEWS: ಬೆಳಿಗ್ಗೆ ಉಡಾವಣೆಗೊಂಡಿದ್ದ SSLV ಉಪಗ್ರಹ ಉಡಾವಣೆ ವಿಫಲ

ಹೈದರಾಬಾದ್: ಇಂದು ಬೆಳಿಗ್ಗೆಯಷ್ಟೇ ನಭಕ್ಕೆ ಚಿಮ್ಮಿದ್ದ ವಿದ್ಯಾರ್ಥಿನಿಯರೇ ಸಿದ್ಧಪಡಿಸಿದ್ದ ಆಜಾದಿ ಸ್ಯಾಟ್ ಉಪಗ್ರಹ ಉಡಾವಣೆ ವಿಫಲಗೊಂಡಿದೆ ಎಂದು ತಿಳಿದುಬಂದಿದೆ. ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ Read more…

ದಾರಿ ತಪ್ಪಿ ಅಕ್ರಮ ಸಂಬಂಧ ಬೆಳೆಸಿದ ಪುತ್ರಿ, ಆಸ್ಪತ್ರೆಯಲ್ಲೇ ಹೈಡೋಸ್ ಇಂಜೆಕ್ಷನ್ ನೀಡಿ ಕೊಲೆಗೆ ಸುಪಾರಿ ನೀಡಿದ ತಂದೆ

ಲಖ್ನೋ: ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದರಲ್ಲಿ ಮಗಳ ಪ್ರೇಮ ಪ್ರಕರಣದಿಂದ ಸಿಟ್ಟಿಗೆದ್ದ ತಂದೆ ಆಕೆಯನ್ನು ಕೊಲ್ಲಲು ಆಸ್ಪತ್ರೆಯ ವಾರ್ಡ್ ಬಾಯ್ ಗೆ 1 ಲಕ್ಷ ರೂ. ನೀಡಿದ್ದಾನೆ. ವಾರ್ಡ್ Read more…

SHOCKING: ಕಾಮದ ಮದದಲ್ಲಿ ಹೇಯ ಕೃತ್ಯ: ಹಸುವಿನೊಂದಿಗೆ ಅಸಹಜ ಲೈಂಗಿಕ ಕ್ರಿಯೆ; ಸೆರೆಯಾಯ್ತು ದೃಶ್ಯ

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಹಸುವಿನ ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಅಪರಿಚಿತ ವ್ಯಕ್ತಿಯ ವಿರುದ್ಧ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರದ ದೀನದಯಾಳ್ ನಗರದಲ್ಲಿ Read more…

BIG NEWS: ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ NIA ಭರ್ಜರಿ ಬೇಟೆ: ಐಸಿಸ್ ಸಕ್ರಿಯ ಸದಸ್ಯ ಅರೆಸ್ಟ್

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆ ಮೊದಲು ಮಹತ್ವದ ಕಾರ್ಯಾಚರಣೆ ನಡೆಸಿದ ಎನ್ಐಎ ಐಸಿಸ್ ಸಕ್ರಿಯ ಸದಸ್ಯನನ್ನು ಬಂಧಿಸಿದೆ. ದೆಹಲಿಯ ಬಟ್ಲಾ ಹೌಸ್‌ ನಲ್ಲಿ ಶೋಧ ನಡೆಸಿದ ನಂತರ ರಾಷ್ಟ್ರೀಯ ತನಿಖಾ Read more…

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಲು ಹೋದಾಗ ಗ್ಯಾಂಗ್ ರೇಪ್: ಅತ್ತೆಗೆ ವಿಡಿಯೋ ಕಳಿಸಿದಾಗ ಬಯಲಾಯ್ತು ವಿಷಯ

ಮಥುರಾ: ಮಥುರಾದಲ್ಲಿ ಮಹಿಳೆಯೊಬ್ಬರ ಮೇಲೆ ನಾಲ್ವರು ಅತ್ಯಾಚಾರ ಎಸಗಿದ ಘಟನೆಯ ವಿಡಿಯೋ ಮಾಡಿ ಆಕೆಯ ಅತ್ತೆಗೆ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ನಾಲ್ವರು ಆರೋಪಿಗಳ ಪೈಕಿ ಮೂವರನ್ನು Read more…

ಹಸುಗಳ ಹಿಂಡನ್ನು ಕೀಟಲೆ ಮಾಡಲು ಹೋಗಿ ಪೇಚಿಗೆ ಸಿಲುಕಿದ ವ್ಯಕ್ತಿ….! ವಿಡಿಯೋ ನೋಡಿ ಬಿದ್ದು ಬಿದ್ದು ನಕ್ಕ ನೆಟ್ಟಿಗರು

ವೈರಲ್ ಹಾಗ್ ಎಂಬ ಇನ್ಸ್ಟಾಗ್ರಾಂ ಪುಟವು ಹಂಚಿಕೊಂಡ ವಿಡಿಯೋ ಜನರನ್ನು ಜೋರಾಗಿ ನಗುವಂತೆ ಮಾಡಿದೆ. ಅದು ಏನೆಂಬುದು ತಿಳಿಯುವ ಕುತೂಹಲ ನಿಮ್ಮಲ್ಲಿದೆಯೇ ಹಾಗಿದ್ದರೆ ಮುಂದೆ ಓದಿ.. ಹಸುಗಳು ಹಿಂಡಾಗಿ Read more…

ಹೊಸ ಇತಿಹಾಸ ನಿರ್ಮಿಸಿದ ‘ಇಸ್ರೋ’: ಚಿಕ್ಕ ರಾಕೆಟ್ ಬಳಸಿ ಮಕ್ಕಳೇ ತಯಾರಿಸಿದ ‘ಆಜಾದಿ ಸ್ಯಾಟ್’ ಉಪಗ್ರಹ ಉಡಾವಣೆ

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಹೊಸ ಇತಿಹಾಸ ನಿರ್ಮಿಸಿದೆ. ಇದೇ ಮೊದಲ ಬಾರಿಗೆ ಸ್ಮಾಲ್ ಸೆಟಲೈಟ್ ಲಾಂಚ್ ವೆಹಿಕಲ್ ರಾಕೆಟ್ ಉಡಾವಣೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ Read more…

ಬೀದಿ ನಾಯಿಯನ್ನು ಮುದ್ದಿಸುತ್ತಿರುವ ಹೃದಯಸ್ಪರ್ಶಿ ವಿಡಿಯೋ ವೈರಲ್

ಇತ್ತೀಚೆಗೆ ಬಿಡುಗಡೆಯಾದ ಚಾರ್ಲಿ ಸಿನಿಮಾ ನೀವು ನೋಡಿದ್ದರೆ, ಮನುಷ್ಯ ಹಾಗೂ ಶ್ವಾನದ ನಡುವಿನ ಬಾಂಧವ್ಯದ ಕಥೆಯು ನಿಮ್ಮ ಮನಮುಟ್ಟಿರುತ್ತದೆ. ಈ ಶ್ವಾನಗಳೇ ಹೀಗೆ ತಮಗೆ ಪ್ರೀತಿ ತೋರಿಸಿದ್ರೆ ಅದು Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; ದೇಶದ ಜನರಲ್ಲಿ ಕೊಂಚ ನಿಟ್ಟುಸಿರು

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಇನ್ನಷ್ಟು ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 18,738 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ದೇಶದಲ್ಲಿ Read more…

ರಜಾದಿನವೂ ಪೋಸ್ಟ್ ಆಫೀಸ್ ಓಪನ್: ರಾಷ್ಟ್ರಧ್ವಜ ಮಾರಾಟಕ್ಕೆ ವ್ಯವಸ್ಥೆ

ನವದೆಹಲಿ: ರಾಷ್ಟ್ರ ಧ್ವಜಗಳ ಮಾರಾಟ ಮತ್ತು ವಿತರಣೆಗೆ ಅನುಕೂಲವಾಗುವಂತೆ ಅಂಚೆ ಕಚೇರಿಗಳು ಸ್ವಾತಂತ್ರ್ಯ ದಿನದವರೆಗೆ ರಜಾದಿನಗಳಲ್ಲಿ ತೆರೆದಿರುತ್ತವೆ. ‘ಹರ್ ಘರ್ ತಿರಂಗ ಅಭಿಯಾನ’ದ ಅಡಿಯಲ್ಲಿ ರಾಷ್ಟ್ರೀಯ ಧ್ವಜಗಳ ಮಾರಾಟ Read more…

35 ವರ್ಷಗಳ ಹಿಂದಿನ ಪ್ರಕರಣದಲ್ಲಿ ಸಿಕ್ಕಿಬಿದ್ದ ಸಚಿವ; ತಪ್ಪಿತಸ್ಥನೆಂದು ನ್ಯಾಯಾಲಯದ ಘೋಷಣೆ

35 ವರ್ಷಗಳ ಹಿಂದೆ ನಡೆದಿದ್ದ ಕಳವು ಪ್ರಕರಣ ಒಂದರ ವಿಚಾರಣೆ ಸುದೀರ್ಘವಾಗಿ ನಡೆದಿದ್ದು, ಇದೀಗ ಆರೋಪಿ ತಪ್ಪಿತಸ್ಥ ಎಂದು ನ್ಯಾಯಾಲಯ ಘೋಷಿಸಿದೆ. ಸ್ವಾರಸ್ಯಕರ ಸಂಗತಿ ಎಂದರೆ ಈ ಪ್ರಕರಣದಲ್ಲಿ Read more…

ಚಹಾ ಆಸ್ವಾದಿಸುತ್ತಾ ಕಪ್ ತಿನ್ನಿರಿ….! ಅರೇ ಇದೇನಿದು ಅಂತಾ ಅಚ್ಚರಿ ಪಡುತ್ತಿದ್ದೀರಾ…? ಹಾಗಿದ್ರೆ ಈ ಸ್ಟೋರಿ ಓದಿ

ನೀವು ಬಹುಶಃ ಹಲವಾರು ಪ್ರಸಿದ್ಧ ಸ್ಟಾಲ್‌ಗಳು ಮತ್ತು ಕೆಫೆಗಳಲ್ಲಿ ಚಹಾವನ್ನು ಆಸ್ವಾದಿಸಿರಬಹುದು. ಆದರೆ ಇಲ್ಲೊಂದೆಡೆ ತಯಾರಿಸುವ ಚಹಾ ರುಚಿಯನ್ನು ನೀವು ಬೇರೆಲ್ಲೂ  ನೋಡಿರಲು ಸಾಧ್ಯವೇ ಇಲ್ಲ. ಹೌದು, ಗುಜರಾತ್‌ನ Read more…

ಶಾಲೆಯ ಆತಂಕಕಾರಿ ಸ್ಥಿತಿಯನ್ನು ತೋರಿಸಲು ‘ವರದಿಗಾರ’ ನಾದ ಬಾಲಕ…!

ಬಾಲಕನೊಬ್ಬ ತನ್ನ ಶಾಲೆಯ ಆತಂಕಕಾರಿ ಸ್ಥಿತಿಯನ್ನು ವರದಿಗಾರನ ರೂಪದಲ್ಲಿ ಪ್ರಸ್ತುತಪಡಿಸುವ ವಿಡಿಯೋವೊಂದು ಸಾಮಾಜಿಕ‌ ಜಾಲತಾಣದಲ್ಲಿ‌ ವೈರಲ್ ಆಗಿದೆ. ಜಾರ್ಖಂಡ್‌ನ ಭಿಖಿಯಾಚಕ್ ಗ್ರಾಮದ ಹುಡುಗನೊಬ್ಬ ತನ್ನ ಶಾಲೆಯ ಕೊಠಡಿಗಳು, ವಾಶ್‌ರೂಮ್‌ Read more…

ನಡೆದುಕೊಂಡು ಹೋಗುತ್ತಿದ್ದಾಗಲೇ ಬಂದೆರಗಿತ್ತು ಸಾವು….!

ಶಿವನನ್ನು ಆರಾಧಿಸುವ ಸಾವಿರಾರು ಭಕ್ತರು ಪ್ರತಿ ವರ್ಷ ಈ ತೀರ್ಥಯಾತ್ರೆ ಕೈಗೊಳ್ಳುತ್ತಾರೆ. ಕನ್ವರಿಯಸ್ ಎಂದು ಕರೆಯಲ್ಪಡುವ ಈ ಭಕ್ತರು ಸಾಮಾನ್ಯವಾಗಿ ಗಂಗಾ ನದಿಯಿಂದ ನೀರು ಸಂಗ್ರಹಿಸಲು ನೂರಾರು ಕಿಲೋಮೀಟರ್ Read more…

ಮೂರು ಮೊಬೈಲ್‌ ಅಪ್ಲಿಕೇಶನ್‌ ಅಭಿವೃದ್ಧಿಪಡಿಸಿ 12 ವರ್ಷದ ಬಾಲಕನಿಂದ ‘ಗಿನ್ನಿಸ್’‌ ದಾಖಲೆ

ಝಜ್ಜರ್‌ನ ಜವಾಹರ ನವೋದಯ ವಿದ್ಯಾಲಯದಲ್ಲಿ ಓದ್ತಿರೋ 8ನೇ ತರಗತಿಯ ವಿದ್ಯಾರ್ಥಿ ಕಾರ್ತಿಕೇಯ ಜಖರ್, ಯಾವುದೇ ಮಾರ್ಗದರ್ಶನವಿಲ್ಲದೆ ಮೂರು ಕಲಿಕಾ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿದ್ದಾನೆ. ಈ ಮೂಲಕ ಕಾರ್ತಿಕೇಯನ ಹೆಸರು ಗಿನ್ನೆಸ್ Read more…

BREAKING NEWS: ಕೊಲ್ಕತ್ತಾದಲ್ಲಿ AK47 ನಿಂದ ಮನಬಂದಂತೆ ಗುಂಡಿನ ದಾಳಿ: CISF ಅಧಿಕಾರಿ ಸಾವು

ಕೊಲ್ಕತ್ತಾದಲ್ಲಿ ಎಕೆ47 ಗನ್ ನಿಂದ ಮನಬಂದಂತೆ ಗುಂಡಿನ ದಾಳಿ ನಡೆಸಲಾಗಿದೆ. ಸಿಐಎಸ್ಎಫ್ ಅಧಿಕಾರಿ ಕೊಲೆ ಮಾಡಿದ ಬಂದೂಕುಧಾರಿ ಎಕೆ47 ಗನ್ ಸಮೇತ ಪೊಲೀಸರಿಗೆ ಶರಣಾಗಿದ್ದಾನೆ. ಗುಂಡಿನ ದಾಳಿಯಲ್ಲಿ ಮತ್ತೊಬ್ಬರು Read more…

ಉಪರಾಷ್ಟ್ರಪತಿ ಚುನಾವಣೆ 2022: ಗಾಲಿ ಕುರ್ಚಿಯಲ್ಲಿ ಬಂದು ಮತ ಚಲಾಯಿಸಿದ ಮಾಜಿ ಪ್ರಧಾನಿ

ಭಾರತದ ಮುಂದಿನ ಉಪರಾಷ್ಟ್ರಪತಿ ಆಯ್ಕೆಗೆ ಇಂದು ಚುನಾವಣೆ ನಡೆದಿದ್ದು, ಎನ್‌ಡಿಎ ಅಭ್ಯರ್ಥಿ ಜಗದೀಶ್ ಧನ್ಕರ್ ಹಾಗೂ ಪ್ರತಿಪಕ್ಷ ಮಾರ್ಗರೇಟ್ ಆಳ್ವಾ ಸ್ಪರ್ಧೆ ನಡೆಸಿದ್ದರು. ಸಂಸತ್ ಭವನದಲ್ಲಿ  5 ಗಂಟೆಯವರೆಗೆ Read more…

BIG BREAKING: 14ನೇ ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಆಯ್ಕೆ, ಮಾರ್ಗರೇಟ್ ಆಳ್ವಾಗೆ ಸೋಲು

ನವದೆಹಲಿ: ಉಪ ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಎನ್.ಡಿ.ಎ. ಅಭ್ಯರ್ಥಿ ಜಗದೀಪ್ ಧನಕರ್ ಗೆಲುವು ಸಾಧಿಸಿದ್ದಾರೆ. ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕರ್ನಾಟಕದ ಮಾರ್ಗರೇಟ್ ಆಳ್ವ ಸೋಲು ಕಂಡಿದ್ದಾರೆ. Read more…

BIG BREAKING: ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಆಯ್ಕೆ ಖಚಿತ, NDA ಅಭ್ಯರ್ಥಿ ಮುನ್ನಡೆ –ಕೆಲವೇ ಕ್ಷಣಗಳಲ್ಲಿ ಫಲಿತಾಂಶ ಪ್ರಕಟ

ನವದೆಹಲಿ: ಸಂಸತ್ ಭವನದಲ್ಲಿ ಉಪ ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಎನ್.ಡಿ.ಎ. ಅಭ್ಯರ್ಥಿ ಜಗದೀಪ್ ಧನಕರ್ ಮುನ್ನಡೆ ಸಾಧಿಸಿದ್ದಾರೆ. ಕೆಲವೇ ಹೊತ್ತಿನಲ್ಲಿ ಉಪರಾಷ್ಟ್ರಪತಿ ಚುನಾವಣೆಯ ಫಲಿತಾಂಶವನ್ನು ಪ್ರಕಟಿಸಲಾಗುವುದು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...