alex Certify India | Kannada Dunia | Kannada News | Karnataka News | India News - Part 781
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಸೇನಾ ನೆಲೆ ಮೇಲೆ ಉಗ್ರರ ಆತ್ಮಾಹುತಿ ದಾಳಿ: ಮೂವರು ಯೋಧರು ಹುತಾತ್ಮ

ಶ್ರೀನಗರ: ಜಮ್ಮು ಕಾಶ್ಮೀರದ ರಜೌರಿಯಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಕಾರ್ಯಾಚರಣೆ ವೇಳೆ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಸೇನಾ ನೆಲೆಯ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದ ವೇಳೆ ಕಾರ್ಯಾಚರಣೆ Read more…

ಪ್ರೀತಿಯ ಸಾಕು ಶ್ವಾನಕ್ಕೆ ಭಾವನಾತ್ಮಕ ವಿದಾಯ; ಫೋಟೋಗಳು ವೈರಲ್​

ಕೆಲವೊಂದು ಸಂಬಂಧಗಳೇ ಹಾಗೆ. ಅವುಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದರಲ್ಲೂ ಪ್ರಾಣಿಗಳು ಹಾಗೂ ಮನುಷ್ಯನ ನಡುವಿನ ಬಂಧವಂತೂ ಊಹೆಗೆ ನಿಲುಕದ್ದು. ಈ ಮಾತಿಗೆ ಅತ್ಯದ್ಭುತ ಉದಾಹರಣೆ ಎಂಬಂತಹ ಘಟನೆಯೊಂದು Read more…

50 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪಾರ್ವತಿ ದೇವಿ ವಿಗ್ರಹ ನ್ಯೂಯಾರ್ಕ್‌ ನಲ್ಲಿ‌ ಪತ್ತೆ

ಅರ್ಧ ಶತಮಾನದ ಹಿಂದೆ ಕುಂಭಕೋಣಂನ ತಂದಂತೋಟ್ಟಂನಲ್ಲಿರುವ ನಾದನಪುರೇಶ್ವರರ್ ಶಿವನ್ ದೇವಾಲಯದಿಂದ ನಾಪತ್ತೆಯಾಗಿದ್ದ ಪಾರ್ವತಿ ದೇವಿಯ ವಿಗ್ರಹವು ಪತ್ತೆಯಾಗಿದೆ. ತಮಿಳುನಾಡು ಐಡಲ್ ವಿಂಗ್ ಅಪರಾಧ ತನಿಖಾ ಇಲಾಖೆ (ಸಿಐಡಿ) ಸೋಮವಾರ Read more…

ಮಾಜಿ ಸೈನಿಕನ ಮೇಲೆ ಬಿಜೆಪಿ ಯುವ ಮುಖಂಡನಿಂದ ಹಲ್ಲೆ; ಶ್ರೀಕಾಂತ್ ತ್ಯಾಗಿ ನಂತರ ಮತ್ತೊಂದು ಪ್ರಕರಣ ಬೆಳಕಿಗೆ

ಅತ್ತ ಶ್ರೀಕಾಂತ್ ತ್ಯಾಗಿ ಹಚ್ಚಿದ್ದ ಬೆಂಕಿಯೇ ಇನ್ನೂ ತಣ್ಣಗಾಗಿಲ್ಲ, ಆಗಲೇ ರೇವಾದಲ್ಲಿ ಬಿಜೆಪಿ ಪಕ್ಷದ ಯುವ ಮುಖಂಡನಾಗಿರೋ ರಿತುರಾಜ್, ಮಾಜಿ ಸೈನಿಕನ ಮೇಲೆ ಹಲ್ಲೆ ಮಾಡಿರುವ ಪ್ರಕರಣ ಬೆಳಕಿಗೆ Read more…

ಬಿಹಾರ ಬಿಕ್ಕಟ್ಟಿನ ವರದಿಗೆ ತೆರಳಿದ್ದ ಪತ್ರಕರ್ತೆಗೆ ಕಿರುಕುಳ; ವೈರಲ್‌ ಆಗಿದೆ ವಿಡಿಯೋ

ಬಿಹಾರ ಬಿಕ್ಕಟ್ಟಿನ ಕುರಿತು ವರದಿ ಮಾಡುತ್ತಿದ್ದ ಹಿರಿಯ ಪತ್ರಕರ್ತೆ ಅಂಜನಾ ಓಂ ಕಶ್ಯಪ್ ಅವರಿಗೆ ಜನರ ಗುಂಪೊಂದು ಕಿರಿಕಿರಿ ಮಾಡಿರೋ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ವರದಿ ಮಾಡುತ್ತಿರುವ ಸಂದರ್ಭದಲ್ಲಿ Read more…

ಸಾಧನೆಗಿಲ್ಲ ವಯಸ್ಸಿನ ಹಂಗು; ಒಟ್ಟೊಟ್ಟಿಗೆ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ ಈ ತಾಯಿ-ಮಗ

ಕೇರಳದ ಮಲಪ್ಪುರಂನಲ್ಲಿ ತಾಯಿ-ಮಗನ ಜೋಡಿ ವಿಶಿಷ್ಟ ಸಾಧನೆ ಮಾಡಿದೆ. ಇಬ್ಬರೂ ಸಾರ್ವಜನಿಕ ಸೇವಾ ಆಯೋಗದ  (PSC) ಪರೀಕ್ಷೆಯನ್ನು ಒಟ್ಟಿಗೆ ಪಾಸ್‌ ಮಾಡಿದ್ದಾರೆ. ತಾಯಿಗೆ ಈಗ 42 ವರ್ಷ, ಮಗನಿಗೆ Read more…

ರೇಷನ್ ಪಡೆಯಲು ರಾಷ್ಟ್ರಧ್ವಜ ಖರೀದಿಸಲೇಬೇಕೆಂದು ಪಡಿತರ ಚೀಟಿದಾರರಿಗೆ ಬಲವಂತ: ರಾಹುಲ್ ಗಾಂಧಿ ಆಕ್ರೋಶ

ನವದೆಹಲಿ: ಪಡಿತರ ಚೀಟಿದಾರರಿಗೆ ರಾಷ್ಟ್ರಧ್ವಜವನ್ನು ಖರೀದಿಸುವಂತೆ ನ್ಯಾಯಬೆಲೆ ಅಂಗಡಿಯವರು ಒತ್ತಾಯಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಬಿಜೆಪಿ ರಾಷ್ಟ್ರೀಯತೆ ಮಾರಾಟ ಮಾಡುತ್ತಿದೆ. ಬಡವರ ಆತ್ಮಗೌರವಕ್ಕೆ ಧಕ್ಕೆ Read more…

BIG BREAKING: ಭಾರತದ 49 ನೇ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟಿಸ್ ಉದಯ್ ಉಮೇಶ್ ಲಲಿತ್ ನೇಮಕ

ನವದೆಹಲಿ: ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರನ್ನು ಭಾರತದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿ ಸರ್ಕಾರ ಬುಧವಾರ ಅಧಿಸೂಚನೆ ಹೊರಡಿಸಿದೆ. ಕಳೆದ ವಾರ, ಭಾರತದ ಮುಖ್ಯ ನ್ಯಾಯಮೂರ್ತಿ Read more…

ಹೀಗಿದೆ ನೋಡಿ ಹೋಂಡಾ ಆಕ್ಟಿವಾ 7G ಸ್ಕೂಟರ್‌ನ ಫಸ್ಟ್‌ ಲುಕ್‌

ಸ್ಕೂಟರ್‌ ಅಂದ ತಕ್ಷಣ ಎಲ್ಲರಿಗೂ ಮೊದಲು ನೆನಪಾಗೋದು ಹೋಂಡಾ ಆಕ್ಟಿವಾ. ಸದ್ಯ ಹೋಂಡಾ ಕಂಪನಿಯ ಸ್ಕೂಟರ್‌ಗಳು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗ್ತಿವೆ. ಸದ್ಯ ಹೋಂಡಾ ಆಕ್ಟಿವಾ ಶ್ರೇಣಿಯು Activa Read more…

ಮದುವೆಯಾಗಲು ಒಪ್ಪದ್ದಕ್ಕೆ ಪ್ರತೀಕಾರ; ವಿದ್ಯಾರ್ಥಿನಿಗೆ ಮನಬಂದಂತೆ ಚಾಕುವಿನಿಂದ ಇರಿದ ಯುವಕ !

ತೆಲಂಗಾಣದ ನಲಗೊಂಡ ಎಂಬಲ್ಲಿ ಪ್ರೀತಿಸುವಂತೆ ಪೀಡಿಸ್ತಾ ಇದ್ದ ಯುವಕನೊಬ್ಬ ವಿದ್ಯಾರ್ಥಿನಿಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ. ಫಾರೆಸ್ಟ್‌ ಪಾರ್ಕ್‌ನಲ್ಲಿ 21 ವರ್ಷದ ಯುವತಿ ಮೇಲೆ ಆತ ದಾಳಿ ಮಾಡಿದ್ದಾನೆ. Read more…

ʼಟಿಂಡರ್‌ʼ ನಲ್ಲಿ ಸಹೋದರಿ ಹುಡುಕಾಡಿದ ಯುವಕ…!

ಡೇಟಿಂಗ್ ಅಪ್ಲಿಕೇಶನ್ ಟಿಂಡರ್ ಅನ್ನು ಸಾಮಾನ್ಯವಾಗಿ ಪ್ರೀತಿ ಮತ್ತು ಒಡನಾಟವನ್ನು ಹುಡುಕಲು ಬಳಸಲಾಗುತ್ತದೆ. ಆದರೆ ಇಲ್ಲೊಬ್ಬ ಮಹಾಶಯ ರಕ್ಷಾ ಬಂಧನಕ್ಕಾಗಿ ತಂಗಿಯನ್ನು ಹುಡುಕಲು ಅಪ್ಲಿಕೇಶನ್‌ ಬಳಸಿದ್ದಾನೆ. ಮುಂಬೈನ ಅಪರಿಚಿತ Read more…

ಕಾರಿನೊಳಗಿದ್ದ ನಾಯಿಯನ್ನು ಮುದ್ದು ಮಾಡಿದ ಬಲೂನ್ ಮಾರಾಟ ಮಾಡುತ್ತಿದ್ದ ಹುಡುಗರು…! ಹೃದಯಸ್ಪರ್ಶಿ ವಿಡಿಯೋ ವೈರಲ್

ಬಲೂನ್ ಮಾರಾಟ ಮಾಡುವ ಇಬ್ಬರು ಹುಡುಗರು ಕಾರಿನಲ್ಲಿ ಕುಳಿತಿದ್ದ ನಾಯಿಯನ್ನು‌ ಮುದ್ದಿಸುವ ವಿಡಿಯೋವೊಂದು ವೈರಲ್ ಆಗಿದೆ. ಇದನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಆಗಸ್ಟ್ 9 ರಂದು Read more…

ನದಿ ನೀರಿನಲ್ಲಿ ಹುಲಿಗಳ ವಿಶ್ರಾಂತಿ; ವಿಡಿಯೋ ಹಂಚಿಕೊಂಡ ಐಎಫ್‌ಎಸ್‌ ಅಧಿಕಾರಿ

ಹುಲಿಗಳ ಸಂರಕ್ಷಣೆಗೆ ಸರ್ಕಾರ ಸಾಕಷ್ಟು ಕಸರತ್ತು ನಡೆಸಿಕೊಂಡು ಬಂದಿದೆ. ಹುಲಿ ಸಂರಕ್ಷಿತ ಪ್ರದೇಶಗಳು, ಅಲ್ಲಿ‌ ಕಠಿಣ ನಿಯಮಗಳು, ಬಿಗಿಯಾದ ಕಾನೂನು ಜಾರಿಗೊಳಿಸುವ ಮೂಲಕ‌ ಅವುಗಳ‌ ರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. Read more…

ಕುಟುಂಬ ಸಾಕಲು ಬಿರು ಬಿಸಿಲಲ್ಲಿ ಪಾಪಡ್ ಮಾರುವ 68 ವರ್ಷದ ಬಡ ಮಹಿಳೆ; ನೆರವಿಗೆ ಮುಂದಾದ ನೆಟ್ಟಿಗರು

ವಯಸ್ಸಾದ ಮಹಿಳೆಯೊಬ್ಬರು ಪಾಪಡ್ ಮಾರಾಟ ಮಾಡುತ್ತಿರುವ ಹೃದಯ ವಿದ್ರಾವಕ ವಿಡಿಯೊ ಇನ್ ಸ್ಟಾದಲ್ಲಿ ವೈರಲ್ ಆಗಿದೆ. ಸ್ಟ್ರೀಟ್ ಫುಡ್ ರೆಸಿಪಿಸ್ ಹೆಸರಿನ ಫುಡ್ ಬ್ಲಾಗಿಂಗ್ ಚಾನೆಲ್ ಹಂಚಿಕೊಂಡಿರುವ ಈ Read more…

ರಸ್ತೆ ಮೇಲೆ ಪುಟ್ಟ ಹುಡುಗನ ಸ್ಟಂಟ್; ವಿಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ

ಉದ್ಯಮಿ ಆನಂದ್ ಮಹೀಂದ್ರಾ ಸಾಮಾಜಿಕ ಜಾಲ ತಾಣದಲ್ಲಿ ಭಾರತೀಯ ಪ್ರತಿಭೆಗಳನ್ನು ಶ್ಲಾಘಿಸಲು ಮತ್ತು ಪ್ರಚಾರ ಮಾಡಲು ಹೆಸರುವಾಸಿ. ಅವರು ಇದೀಗ ಹಂಚಿಕೊಂಡ ಇತ್ತೀಚಿನ ವಿಡಿಯೋದಲ್ಲಿ, ಚಿಕ್ಕ ಹುಡುಗ ರಸ್ತೆಯೊಂದರಲ್ಲಿ Read more…

BIG NEWS: ಭೀಮಾ ಕೊರೆಗಾಂವ್ ಕೇಸ್; ವರವರ ರಾವ್ ಗೆ ಸುಪ್ರೀಂನಿಂದ ಜಾಮೀನು ಮಂಜೂರು

ನವದೆಹಲಿ: ಬೀಮಾ ಕೊರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಪಿ.ವರವರ ರಾವ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಬಂಧಿಸಲ್ಪಟ್ಟಿರುವ 84 Read more…

BIG NEWS: ಕೊರ್ಬೆವ್ಯಾಕ್ಸ್ ಬೂಸ್ಟರ್ ಡೋಸ್ ಗೆ ಕೇಂದ್ರ ಸರ್ಕಾರ ಅನುಮತಿ

ನವದೆಹಲಿ: ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಬಯಾಲಜಿಕಲ್ ಇ ಕಂಪನಿಯ ಕೊರ್ಬೆವ್ಯಾಕ್ಸ್ ನೀಡಲು ಕೇಂದ್ರ ಆರೋಗ್ಯ ಇಲಾಖೆ ಅನುಮತಿ ನೀಡಿದೆ. 18 ವರ್ಷ Read more…

ತ್ರಿವರ್ಣ ಜಲಪಾತದ ಹಳೆ ವಿಡಿಯೋ ಮತ್ತೆ ವೈರಲ್

75ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನ ತ್ರಿವರ್ಣ ಜಲಪಾತದ ವಿಡಿಯೋ ಒಂದು ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿದೆ. ಇದು 2020ರ ಸ್ವಾತಂತ್ರ್ಯ ದಿನದಂದು ರಾಜಸ್ಥಾನದ ಜೋಧ್‌ಪುರದಲ್ಲಿ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ. Read more…

ರೈಲು ಸಮೀಪಿಸುತ್ತಿದ್ದರೂ ಹಳಿಗೆ ಹಾರಿ ಶ್ವಾನವನ್ನು ರಕ್ಷಿಸಿದ ವ್ಯಕ್ತಿ; ಹೃದಯಸ್ಪರ್ಶಿ ವಿಡಿಯೋ ವೈರಲ್

ಮುಂಬೈನ ಸ್ಥಳೀಯ ರೈಲು ನಿಲ್ದಾಣವನ್ನು ಸಮೀಪಿಸುತ್ತಿದ್ದಂತೆ ವ್ಯಕ್ತಿಯೊಬ್ಬರು ರೈಲ್ವೆ ಹಳಿಗಳಿಂದ ನಾಯಿಯನ್ನು ರಕ್ಷಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಮುಂಬೈ ಮೇರಿ ಜಾನ್ ಎಂಬ ಖಾತೆಯಿಂದ Read more…

ದೇಗುಲದಲ್ಲಿ ಕಳವು ಮಾಡುವ ಮುನ್ನ ಕೈಮುಗಿದು ದೇವರ ಆಶೀರ್ವಾದ ಬೇಡಿದ ಕಳ್ಳ….!

ಕಳ್ಳನೊಬ್ಬ ತಾನು ದೇವಾಲಯದಲ್ಲಿ ಕಳವು ಮಾಡುವ ಮುನ್ನ ದೇವಿಗೆ ಕೈಮುಗಿದು ಆಶೀರ್ವಾದ ಬೇಡಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಫುಲ್ ವೈರಲ್ ಆಗಿದೆ. ಇಂಥದೊಂದು Read more…

BIG NEWS: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಗೆ ಮತ್ತೆ ಕೊರೊನಾ ಸೋಂಕು

ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಮತ್ತೊಮ್ಮೆ ಕೊರೊನಾ ಸೋಂಕು ತಗುಲಿದ್ದು, ಈ ಬಗ್ಗೆ ಸ್ವತಃ ಪ್ರಿಯಾಂಕಾ ಮಾಹಿತಿ ನೀಡಿದ್ದಾರೆ. ನನಗೆ ಇಂದು ಮತ್ತೊಮ್ಮೆ ಕೋವಿಡ್ Read more…

BIG NEWS: RTI ಮೂಲಕ ಪುನರಾವರ್ತಿತ ಪ್ರಶ್ನೆ ಕೇಳಿ ಕಿರುಕುಳ; 9 ಮಂದಿಗೆ ‘ಬ್ಲಾಕ್ ಲಿಸ್ಟ್’

ಜನಸಾಮಾನ್ಯರಿಗೂ ಸಹ ಸರ್ಕಾರಿ ಕಚೇರಿಗಳ ಕಾರ್ಯ ನಿರ್ವಹಣೆ ಕುರಿತು ಅರಿವು ಇರಲಿ ಎಂಬ ಕಾರಣಕ್ಕಾಗಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಆದರೆ ಕೆಲವರು ಇದನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ Read more…

SHOCKING: ಪ್ರಿಯಕರನೊಂದಿಗೆ ಸೇರಿ ಘೋರ ಕೃತ್ಯ: ಪರಾರಿ ವೇಳೆ ತಡೆದ ಪೋಷಕರನ್ನೇ ಕೊಂದ ಪುತ್ರಿ

ಜಮ್‌ ಶೆಡ್‌ ಪುರ: ತನ್ನ ಪ್ರಿಯಕರನೊಂದಿಗೆ ಓಡಿಹೋಗಿ ಮದುವೆಯಾಗುವುದನ್ನು ತಡೆದ ಕಾರಣಕ್ಕೆ 15 ವರ್ಷದ ಬಾಲಕಿಯೊಬ್ಬಳು 37 ವರ್ಷದ ಗೆಳೆಯನೊಂದಿಗೆ ಸೇರಿಕೊಂಡು ಪೋಷಕರ ಮೇಲೆ ಸುತ್ತಿಗೆ ಮತ್ತು ಪ್ರೆಶರ್ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; 24 ಗಂಟೆಯಲ್ಲಿ ಪತ್ತೆಯಾದ ಹೊಸ ಸೋಂಕಿತರು ಎಷ್ಟು? ಇಲ್ಲಿದೆ ಮಾಹಿತಿ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಕೊಂಚ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 16,047 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ದೇಶದಲ್ಲಿ Read more…

ಪಿಯುಸಿ ಪಾಸಾದವರಿಗೆ ಗುಡ್ ನ್ಯೂಸ್: ಗಡಿ ಭದ್ರತಾ ಪಡೆ ಹುದ್ದೆಗಳಿಗೆ ನೇಮಕಾತಿ; ಇಲ್ಲಿದೆ ಅರ್ಜಿ ಸಲ್ಲಿಸುವ ಕುರಿತ ಮಾಹಿತಿ

ಪಿಯುಸಿ ಪಾಸ್ ಆಗಿ ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಗಡಿ ಭದ್ರತಾ ಪಡೆಯ 323 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಗಡಿ ಭದ್ರತಾ Read more…

8ನೇ ಬಾರಿಗೆ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ

ಪಾಟ್ನಾ: ಬಿಹಾರದಲ್ಲಿ ಬಿಜೆಪಿ -ಜೆಡಿಯು ಮೈತ್ರಿ ಮುರಿದು ಬಿದ್ದಿದ್ದು ‘ಮಹಾಘಟಬಂಧನ್ -2’ ಸರ್ಕಾರ ರಚನೆಯಾಗಲಿದೆ. ಬಿಜೆಪಿಗೆ ಶಾಕ್ ನೀಡಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್.ಡಿ.ಎ. ಮೈತ್ರಿಕೂಟದಿಂದ ಹೊರಬಂದಿದ್ದಾರೆ. ಈಗಾಗಲೇ Read more…

‘ಅನುಕಂಪ’ ದ ಆಧಾರದಲ್ಲಿ ಉದ್ಯೋಗ; ಸುಪ್ರೀಂ ಕೋರ್ಟ್ ನಿಂದ ಮಹತ್ವದ ಅಭಿಪ್ರಾಯ

ಸರ್ಕಾರಿ ನೌಕರಿಯಲ್ಲಿರುವ ವ್ಯಕ್ತಿ ಆಕಸ್ಮಿಕವಾಗಿ ಮೃತಪಟ್ಟ ಸಂದರ್ಭದಲ್ಲಿ ಅನುಕಂಪದ ಆಧಾರದ ಮೇಲೆ ಆ ವ್ಯಕ್ತಿಯ ಕುಟುಂಬಸ್ಥರಿಗೆ ಉದ್ಯೋಗ ನೀಡಲಾಗುತ್ತದೆ. ಈ ರೀತಿ ಉದ್ಯೋಗ ಪಡೆಯುವುದರ ಕುರಿತು ಸುಪ್ರೀಂ ಕೋರ್ಟ್ Read more…

ಮಂತ್ರಾಲಯದಲ್ಲಿ ಇಂದಿನಿಂದ ರಾಯರ 351ನೇ ಆರಾಧನ ಮಹೋತ್ಸವ

ಮಂತ್ರಾಲಯದಲ್ಲಿ ಇಂದಿನಿಂದ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ಆರಂಭಗೊಳ್ಳುತ್ತಿದ್ದು, ಆಗಸ್ಟ್ 16 ರವರೆಗೆ ಶ್ರೀಮಠದಲ್ಲಿ ಪ್ರತಿನಿತ್ಯ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಆಗಸ್ಟ್ 12ರಂದು ರಾಯರ ಪೂರ್ವಾರಾಧನೆ ಇದ್ದು, Read more…

ಇಲ್ಲಿದೆ ಇತಿಹಾಸದ ಪುಟ ಸೇರಲಿರುವ ಹಳೆ ‘ಸಂಸತ್ ಭವನ’ ದ ವಿಶೇಷತೆ

2020 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನಕ್ಕೆ ಅಡಿಗಲ್ಲು ಹಾಕಿದ್ದು, ಇದು 2022ರ ಚಳಿಗಾಲದ ಅಧಿವೇಶನಕ್ಕೆ ಮೊದಲೇ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಇದು ಆರಂಭವಾದ Read more…

ಬೈಕ್ ಸಹಿತ ಹೊಂಡಕ್ಕೆ ಬಿದ್ದ ವ್ಯಕ್ತಿ: ಆಘಾತಕಾರಿ ದೃಶ್ಯದ ವಿಡಿಯೋ ವೈರಲ್

ಇನ್ಸ್ಟಾಗ್ರಾಂನಲ್ಲಿ ವಿಲಕ್ಷಣ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಕೆಲವು ವಿಡಿಯೋಗಳು ಸಂಪೂರ್ಣವಾಗಿ ಭಯಾನಕವಾಗಿದ್ದರೂ, ಇನ್ನೂ ಕೆಲವು ಮನಸ್ಸಿಗೆ ಮುದ ನೀಡುತ್ತವೆ. ಇತ್ತೀಚೆಗಷ್ಟೇ ಫುಟ್ ಪಾತ್ ನಲ್ಲಿ ನಡೆದುಕೊಂಡು ಬರುತ್ತಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...