alex Certify India | Kannada Dunia | Kannada News | Karnataka News | India News - Part 759
ಕನ್ನಡ ದುನಿಯಾ
    Dailyhunt JioNews

Kannada Duniya

ʼಸ್ಮರಣಿಕೆʼಯಿಂದಲೇ ಮನೆ ಅಲಂಕರಿಸಿದ ಮೋದಿ ಅಭಿಮಾನಿ

ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಪ್ರೀತಿಯನ್ನು ಪ್ರದರ್ಶಿಸಲು, ಲಕ್ನೋದ ಚಾರ್ಟರ್ಡ್​ ಅಕೌಂಟೆಂಟ್​ ಒಬ್ಬರು ವಿಶೇಷ ಕಾರ್ಯ ಮಾಡಿದ್ದಾರೆ. ಪ್ರಧಾನಿ ಮೋದಿ ಅವರಿಗೆ ನೀಡಿದ ಸ್ಮರಣಿಕೆಗಳನ್ನು ಇ- ಹರಾಜಿನಲ್ಲಿ Read more…

800 ವರ್ಷ ಹಳೆಯ ಆಲದ ಮರ ಸಂರಕ್ಷಿಸಲು ಸಂಸದರಿಂದ 2 ಕೋಟಿ ರೂ. ಬಿಡುಗಡೆ

ಜನ ಪ್ರತಿನಿಧಿಗಳಲ್ಲಿ ಅನನ್ಯ ವಿಷಯಗಳಲ್ಲಿ ಕಾಳಜಿ ಇರುತ್ತದೆ. ಇಲ್ಲೊಬ್ಬ ಸಂಸದರು 800 ವರ್ಷಗಳಷ್ಟು ಹಳೆಯದಾದ ಮೆಹಬೂಬ್ ​ನಗರ ಜಿಲ್ಲೆಯ ಪಿಲ್ಲಲರ್ಮರಿ ಎಂಬ ದೈತ್ಯ ಆಲದ ಮರವನ್ನು ಸಂರಕ್ಷಿಸಲು 2 Read more…

ಹಾವು ಹಿಡಿದು ಚೀಲಕ್ಕೆ ತುಂಬುವಾಗಲೇ ನಡೆದಿತ್ತು ದುರಂತ…!

ಸುಮಾರು 20 ವರ್ಷಗಳಿಂದ ಹಾವು ಹಿಡಿಯುತ್ತಿದ್ದ ರಾಜಸ್ಥಾನದ ಚುರು ಜಿಲ್ಲೆಯವರಾದ ವಿನೋದ್​ ತಿವಾರಿ ವಿಪರ್ಯಾಸ ಎನಿಸಿದರೂ, ವಿಷಪೂರಿತ ನಾಗರಹಾವು ಕಚ್ಚಿ ಮೃತಪಟ್ಟಿದ್ದಾರೆ. ಆತನ ವಯಸ್ಸು 45. ಸ್ಥಳಿಯರ ಪ್ರಕಾರ Read more…

ರಿವರ್ಸ್​ ಗೇರ್ ​ನಲ್ಲಿ 16 ಕಿಮೀ ಕಾರು ಚಾಲನೆ; ತಮಿಳುನಾಡು ವ್ಯಕ್ತಿಯಿಂದ ಹೊಸ ದಾಖಲೆ

ರಿವರ್ಸ್​ ಗೇರ್​ನಲ್ಲಿ ಕಾರು ಓಡಿಸುವುದು ಅಷ್ಟು ಸಲೀಸಲ್ಲ. ಆದರೆ, ಇದನ್ನು ಸಾಹಸ ಮಾಡಿಕೊಂಡವರು ಅಥವಾ ದಾಖಲೆ ನಿರ್ಮಿಸಲು ಈ ಪ್ರಯತ್ನದಲ್ಲಿ ಒಂದಷ್ಟು ಮಂದಿ ಇದ್ದೇ ಇದ್ದಾರೆ. ತಮಿಳುನಾಡಿನ ಸೇಲಂ Read more…

ಉದ್ಯೋಗವಿಲ್ಲದೆ ಸಿಲಿಂಡರ್​ ಡೆಲಿವರಿ ಮಾಡುವ ವಿಜ್ಞಾನ ಪದವೀಧರ

ಕೋವಿಡ್​ ಹಾಗೂ ಹಣದುಬ್ಬರ ಏರಿಕೆಯಂತಹ ಸಮಸ್ಯೆ ನಡುವೆ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಪದವೀಧರರು ಅಕುಶಲ ಕೆಲಸ ಮಾಡಬೇಕಾದ ಅನೇಕ ಉದಾಹರಣೆಗಳು ಕಣ್ಣಮುಂದೆ ಇದೆ. ಲಿಂಕ್ಡ್​ ಇನ್​ ಬಳಕೆದಾರರೊಬ್ಬರು ಗುರುಗ್ರಾಮ್​ನಲ್ಲಿರುವ Read more…

75 ಜಿಲ್ಲೆಗಳ ಹೆಸರುಗಳನ್ನು ಕ್ಷಣಮಾತ್ರದಲ್ಲಿ ಫಟಫಟ ಹೇಳ್ತಾಳೆ ಪುಟ್ಟ ಬಾಲಕಿ

ಉತ್ತರ ಪ್ರದೇಶದ ಮಗುವೊಂದು ಒಂದೇ ಉಸಿರಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಹೆಸರುಗಳನ್ನು ಪಠಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಪತ್ರಕರ್ತ ಶುಭಂಕರ್​ ಮಿಶ್ರಾ ವಿಡಿಯೋವನ್ನು ಟ್ವೀಟ್​ ಮಾಡಿದ್ದು, ಉತ್ತರ Read more…

ಮನೆಯೊಳಗೆ ಬಂದ ದೈತ್ಯ ಕೋತಿ ನೋಡಿ ಶಾಕ್; ಹೃದಯಾಘಾತದಿಂದ‌ ವ್ಯಕ್ತಿ ಸಾವು

ಕೋತಿಗಳು ತರಲೆ ಮಾಡೋದ್ರಲ್ಲಿ ಎತ್ತಿದ ಕೈ. ಆದರೆ ಈಗ ಇದೇ ಕೋತಿಯಿಂದ ವ್ಯಕ್ತಿಯೊಬ್ಬರ ಸಾವಾಗಿದೆ ಅಂದ್ರೆ ನಂಬ್ತಿರಾ? ನಂಬಲೇ ಬೇಕು ಇಂತಹದ್ದೊಂದು ಘಟನೆ ತೆಲಂಗಾಣದ ಹನುಮಂತ ನಗರದಲ್ಲಿ ನಡೆದಿದೆ. Read more…

ವಂಚಕ ಸುಕೇಶ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್; ಜೈಲಿನಿದ್ದಾಗಲೂ ಭೇಟಿ ಮಾಡಿದ್ದ ನಾಲ್ವರು ನಟಿಯರು

ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರನ್ ಕುರಿತು ಒಂದೊಂದೇ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಈ ವಿಚಾರಗಳು Read more…

ಸಿನಿಮಾದಲ್ಲಿ ನಾಯಕಿ ಪಾತ್ರ ಕೊಡಿಸುವುದಾಗಿ ‘ನಿರ್ಮಾಪಕ’ನಿಂದ ಪದೇ ಪದೇ ಅತ್ಯಾಚಾರ: ಗರ್ಭಪಾತಕ್ಕೆ ಬಲವಂತ

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದ ಘಟನೆಯೊಂದರಲ್ಲಿ ಬಾಲಕಿ ಮೇಲೆ ನಿರ್ಮಾಪಕ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ್ದಾನೆ. ಆಕೆಗೆ ಚಲನಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನೀಡುವುದಾಗಿ ಭರವಸೆ ನೀಡಿ ಕೃತ್ಯವೆಸಗಿದ್ದಾನೆ. Read more…

BIG BREAKING: ಮತ್ತಷ್ಟು ಏರಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ; 46,389 ಸಕ್ರಿಯ ಪ್ರಕರಣ ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ 6,422 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,250 ಜನರು ಕೋವಿಡ್ Read more…

ಹಣ ಕೊಡದೇ ಸತಾಯಿಸಿದವನ ಐಷಾರಾಮಿ ಕಾರಿಗೆ ಬೆಂಕಿ ಹಚ್ಚಿದ ಕಾರ್ಮಿಕ; ಆಘಾತಕಾರಿ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ

ಸೋಶಿಯಲ್ ಮೀಡಿಯಾದಲ್ಲಿ ಕ್ಷಣ ಕ್ಷಣಕ್ಕೂ ಹೊಸ ಹೊಸ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತೆ. ಅದರಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ಎಂಥವರನ್ನೂ ಕೂಡಾ ಬೆಚ್ಚಿಬೀಳಿಸೋ ಹಾಗಿದೆ. ಆ ವಿಡಿಯೋದಲ್ಲಿ Read more…

Shocking: ಗೆಳತಿ ಆತ್ಮಹತ್ಯೆಗೆ ಶರಣಾದ ವಿಷಯ ತಿಳಿಯುತ್ತಿದ್ದಂತೆಯೇ ಕಟ್ಟಡದಿಂದ ಹಾರಿ ಸಾವನ್ನಪ್ಪಿದ ಯುವತಿ

ತನ್ನ ಬಾಲ್ಯದ ಗೆಳತಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆಯೇ 19 ವರ್ಷದ ಯುವತಿ, ಅದೇ ಕಟ್ಟಡದಿಂದ ಹಾರಿ ಸಾವಿಗೆ ಶರಣಾಗಿರುವ ದಾರುಣ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಮಂಗಳವಾರ Read more…

BIG NEWS: ಭಾರತದಲ್ಲಿ ಬಿಡಿ ಭಾಗಗಳ ತಯಾರಿಕೆಗೆ ಮುಂದಾದ BMW

ಐಷಾರಾಮಿ ಕಾರುಗಳ ತಯಾರಿಕೆಗೆ ಖ್ಯಾತವಾದ ಜರ್ಮನಿ ಮೂಲದ ಬಿಎಂಡಬ್ಲ್ಯೂ ಕಂಪನಿ ಭಾರತದ ಪಂಜಾಬ್ ನಲ್ಲಿ ಬಿಡಿ ಭಾಗಗಳ ತಯಾರಿಕಾ ಘಟಕ ಆರಂಭಿಸಲು ಸಮ್ಮತಿಸಿದೆ. ಈ ಮೂಲಕ ಚೆನ್ನೈ ನಂತರ Read more…

BIG NEWS: ಕೊಡವರಿಗೆ ಶಸ್ತ್ರಾಸ್ತ್ರ ಹೊಂದಲು ಅವಕಾಶ ನೀಡಿರುವಾಗ ಕರ್ನಾಟಕದಲ್ಲಿ ಹಿಜಾಬ್ ಗೆ ಅವಕಾಶ ಯಾಕಿಲ್ಲ….? ಸುಪ್ರ‍ೀಂ ಕೋರ್ಟ್ ನಲ್ಲಿ ವಕೀಲರ ಪ್ರಶ್ನೆ

ನವದೆಹಲಿ: ವಿಶ್ವಾದ್ಯಂತ ಹಿಜಾಬ್ ಗೆ ಮಾನ್ಯತೆ ಇರುವಾಗ ಕರ್ನಾಟಕದಲ್ಲಿ ಮಾತ್ರ ಯಾಕೆ ನೀಡುತ್ತಿಲ್ಲ ? ಶಾಲೆಗಳಿಗೆ ಸಮವಸ್ತ್ರ ನಿರ್ಧರಿಸುವ ಅಧಿಕಾರ ನೀಡಿರುವಾಗ ಹಿಜಾಬ್ ಒಂದು ಆಯ್ಕೆ ನಿಟ್ಟಿನಲ್ಲಿ ಅವಕಾಶ Read more…

ʼಕೋವಿಡ್​ʼ ನಿಂದ ನಿಂತು ಹೋಗಿದ್ದ ರಾಮ್​ಲೀಲಾ ಮತ್ತೆ ಶುರು; ಇಲ್ಲಿದೆ ಈ ಕುರಿತ ವಿಶೇಷ ಮಾಹಿತಿ

ವಾರಣಾಸಿಯ ರಾಮನಗರದ ಪ್ರಸಿದ್ಧ ರಾಮಲೀಲಾ ಭಗವಾನ್​ ಶ್ರೀ ರಾಮನ ಜೀವನದ ದೆೈವಿಕ ಚಿತ್ರಣ ಪ್ರದರ್ಶನ ಪ್ರಾರಂಭವಾಗಿದೆ. ಈ ರಾಮಲೀಲಾವನ್ನು ಎಷ್ಟು ವೆೈಭವದಿಂದ ಪ್ರದರ್ಶಿಸಲಾಗಿದೆ ಎಂದರೆ ಇಂದಿಗೂ ರಾಜ ನರೇಶ್​ Read more…

X-ray ನೋಡಿದ ವೈದ್ಯರಿಗೇ ಗಾಬರಿ…! ಯುವಕನ ಹೊಟ್ಟೆಯಲ್ಲಿತ್ತು ಡಿಯೋಡರೆಂಟ್​ ಬಾಟಲಿ

ಯುವಕನ ಹೊಟ್ಟೆಯಿಂದ ಡಿಯೋಡರೆಂಟ್​ ಬಾಟಲಿಯನ್ನು ಹೊರ ತೆಗೆಯಲಾಗಿದೆ. ನಿಜ, ನೀವು ಸರಿಯಾಗಿ ಓದಿದ್ದೀರಿ. ಪಶ್ಚಿಮ ಬಂಗಾಳದ ಬುರ್ದ್ವಾನ್​ ಮೆಡಿಕಲ್​ ಕಾಲೇಜು ವೆೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಡಿಯೋಡರೆಂಟ್​ ಬಾಟಲಿ ಹೊರತೆಗೆದಿದ್ದಾರೆ. Read more…

ಆಟೋರಿಕ್ಷಾ ಮೇಲೆ ಕಾಡುಕೋಣ ಅಟ್ಯಾಕ್​; ವಿಡಿಯೋ ವೈರಲ್​

ಸಾಮಾನ್ಯವಾಗಿ ಪ್ರಾಣಿಗಳು ದಾಳಿ ಮಾಡುವ ವಿಡಿಯೋಗಳು ಸಾಕಷ್ಟು ವೈರಲ್​ ಆಗುತ್ತವೆ. ನೆಟ್ಟಿಗರಿಗೆ ಪ್ರಾಣಿಗಳ ದಾಳಿಯ‌ ಬಗ್ಗೆ ಅದೇನೋ ಒಂದು ರೀತಿಯ ಕುತೂಹಲ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕಾಡು ಕೋಣ Read more…

BIG NEWS: ಮಠಾಧೀಶರಿಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಭೇಟಿ; ಕುತೂಹಲ ಮೂಡಿಸಿದ ಚರ್ಚೆ

ಬೆಂಗಳೂರು: ರಾಜ್ಯದ ವಿವಿಧ ಮಠಾಧಿಶರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿಯಾಗಿ ಮಹತ್ವದ ಸಮಾಲೋಚನೆ ನಡೆಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ರಣದೀಪ್ ಸಿಂಗ್ Read more…

ಇ- ರಿಕ್ಷಾ ಚಾಲಕನ ಜೊತೆ ನಿತ್ಯ ಊರು ಸುತ್ತುತ್ತೆ ಈ ಶ್ವಾನ…!

ನಾಯಿ ಮತ್ತು ಮನುಷ್ಯರ ನಡುವೆ ಸಂಬಂಧ ಅನ್ಯೋನ್ಯವಾಗಿದ್ದು, ಅನೇಕ ಕುಟುಂಬಗಳಲ್ಲಿ ನಾಯಿ ಕೂಡ ಕುಟುಂಬ ಸದಸ್ಯನಂತೆ ಜೊತೆಗೇ ಇರುತ್ತದೆ. ದೆಹಲಿಯಲ್ಲೊಬ್ಬ ಇ- ರಿಕ್ಷಾ ಚಾಲಕ ತನ್ನ ಪ್ರೀತಿಪಾತ್ರ ನಾಯಿಯನ್ನು Read more…

ರುಚಿಕರವಾದ ಆಹಾರ ಅರಸಿ ಮನೆಗೇ ನುಗ್ಗಿದ ಆನೆ…!

ಆನೆಯೊಂದು ಕಟ್ಟಡದಿಂದ ಜಾಗರೂಕತೆಯಿಂದ ತಗ್ಗಿ ಬಗ್ಗಿ ಹೊರಬರುವ ವಿಡಿಯೋ ಸಾಮಾಜಿಕ ಜಾಲತಾಣದ ಕೇಂದ್ರಬಿಂದುವಾಗಿದೆ. ಈ ವಿಡಿಯೋ ಕ್ಲಿಪ್​ ಅನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಸಂತಾ ನಂದಾ ಅವರು Read more…

ಬೆರಗಾಗಿಸುತ್ತೆ ಕಾರು ಚಾಲಕ ಪಾರ್ಕಿಂಗ್‌ ಲಾಟ್‌ ನಿಂದ ವಾಹನ ತೆಗೆದ ವಿಧಾನ…!

ರಸ್ತೆ ಬದಿ ಅಥವಾ ಪಾರ್ಕಿಂಗ್ ಲಾಟ್​ನಲ್ಲಿ ಅನೇಕರು ಪಾರ್ಕಿಂಗ್ ಶಿಸ್ತು ಮರೆತು ಅಡ್ಡಾದಿಡ್ಡಿ ವಾಹನ ನಿಲ್ಲಿಸಿ ಹೋಗುತ್ತಾರೆ. ಕೆಲವು ಸಂದರ್ಭದಲ್ಲಂತೂ ಇಂತಹ ಬೇಜವಾಬ್ದಾರಿಗಳಿಂದ ಇತರರು ಸಮಸ್ಯೆಗೆ ಸಿಲುಕುತ್ತಾರೆ, ಹಿಡಿಶಾಪ Read more…

BREAKING NEWS: ಏಕಾಏಕಿ ಕುಸಿದು ಬಿದ್ದ ಲಿಫ್ಟ್; 7 ಕಾರ್ಮಿಕರ ದುರ್ಮರಣ

ಅಹಮದಾಬಾದ್: ಕಟ್ಟಡದ ಲಿಫ್ಟ್ ಕುಸಿದು ಬಿದ್ದ ಪರಿಣಾಮ 7 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ ಅಹಮದಾಬಾದ್ ನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಈ Read more…

BREAKING NEWS ಕಾಂಗ್ರೆಸ್ ಗೆ ಮತ್ತೊಂದು ಶಾಕ್; ಪಕ್ಷ ತೊರೆಯಲು ಮುಂದಾದ ಎಂಟು ಮಂದಿ ಶಾಸಕರು

ಕಳೆದ ಕೆಲವು ದಿನಗಳಿಂದ ಗೋವಾದಲ್ಲಿ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆ ಈಗ ಅಂತಿಮ ಘಟ್ಟ ತಲುಪಿದ್ದು 11 ಶಾಸಕರ ಪೈಕಿ 8 ಮಂದಿ ಬಿಜೆಪಿ ಸೇರಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. Read more…

BIG NEWS: ಹಿಂದಿ ಭಾಷೆ ದೇಶವನ್ನು ಒಗ್ಗೂಡಿಸುತ್ತೆ; ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ

ದೇಶದಾದ್ಯಂತ ಸೆಪ್ಟೆಂಬರ್ 14ರ ಇಂದು ‘ಹಿಂದಿ ದಿವಸ’ ವನ್ನು ಆಚರಿಸಲಾಗುತ್ತಿದ್ದು, ಇದಕ್ಕೆ ಕೆಲವು ರಾಜ್ಯಗಳಿಂದ ವಿರೋಧ ವ್ಯಕ್ತವಾಗಿದೆ. ಇದರ ಮಧ್ಯೆ ಹಿಂದಿ ದಿವಸ ಕುರಿತಂತೆ ಮಾತನಾಡಿರುವ ಕೇಂದ್ರ ಗೃಹ Read more…

ಮುನಿಸಿಕೊಂಡಿದ್ದ ಶಿಕ್ಷಕಿಯನ್ನು ಸಂತೈಸಿದ ಪುಟ್ಟ ಬಾಲಕ; ಮುದ್ದಾದ ವಿಡಿಯೋ ವೈರಲ್

ಪುಟಾಣಿ ಬಾಲಕ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕಿಯ ನಡುವಿನ ಮುದ್ದಾದ ಸಂಭಾಷಣೆ ಇರುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಬಾಲಕ ಶಿಕ್ಷಕಿಯನ್ನು ಸಂತೈಸುವುದು ಮತ್ತು ಆಕೆಯ ಕೆನ್ನೆಗೆ Read more…

ತೆರೆದ ಡಿಕ್ಕಿಯೊಳಗೆ ಮಕ್ಕಳು ಕುಳಿತಿರುವ ಕಾರಿನ ವಿಡಿಯೋ ವೈರಲ್: ಬೇಜವಾದ್ದಾರಿ ಪೋಷಕರ ವಿರುದ್ಧ ನೆಟ್ಟಿಗರು ಕಿಡಿ

ಕಾರಿನ ಹಿಂಬದಿ ಡಿಕ್ಕಿ ತೆರೆದು ಅದರಲ್ಲಿ ಮೂವರು ಮಕ್ಕಳು ಕುಳಿತಿದ್ದರೆ, ಹಿರಿಯರು ಮುಂದೆ ಕೂತು ಕಾರು ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋ ವೈರಲ್ Read more…

ಸಮಯಕ್ಕೆ ಬಾರದ ಆಂಬ್ಯುಲೆನ್ಸ್: ಜೆಸಿಬಿಯಲ್ಲಿ ರೋಗಿಯನ್ನ ಆಸ್ಪತ್ರೆಗೆ ಸಾಗಿಸಿದ ಸ್ಥಳೀಯರು

ರಸ್ತೆ ಅಪಘಾತದಲ್ಲಿ ಗಾಯಗೊಂಡವರ ಆರೋಗ್ಯ ಪರಿಸ್ಥಿತಿ ಹದಗೆಟ್ಟಾಗ, ಆ ತಕ್ಷಣಕ್ಕೆ ಆಪತ್ಭಾಂವನಂತೆ ಮುಂದೆ ಬರುವುದೇ ಆಂಬ್ಯುಲೆನ್ಸ್. ಆದರೆ ಈಗ ಗಾಯಾಳು ವ್ಯಕ್ತಿಯನ್ನ ಆಸ್ಪತ್ರೆಗೆ ಸೇರಿಸುವುದಕ್ಕೆ ಸಹಾಯವಾಗಿದ್ದು ಆಂಬ್ಯುಲೆನ್ಸ್ ಬದಲಾಗಿ Read more…

ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ: ಹೆರಿಗೆಗೆ ಸಹಾಯ ಮಾಡಿದ ಮೆಡಿಕಲ್ ಸ್ಟೂಡೆಂಟ್

ಅನಕಾಪಲ್ಲಿ(ಆಂಧ್ರಪ್ರದೇಶ): ಸಿಕಂದರಾಬಾದ್ ದುರಂತೋ ಎಕ್ಸ್‌ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಯೊಬ್ಬರಿಗೆ ಮಗುವಿಗೆ ಜನ್ಮ ನೀಡಲು ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಸಹಾಯ ಮಾಡಿದ ಘಟನೆ ಮಂಗಳವಾರ ನಡೆದಿದೆ. ಶ್ರೀಕಾಕುಳಂ Read more…

ಮದುವೆ ದಿನ ವಧು ಬಳಿ ಒಪ್ಪಂದಕ್ಕೆ ಸಹಿ ಹಾಕಿಸಿದ ವರನ ಸ್ನೇಹಿತರು..! ಅಷ್ಟಕ್ಕೂ ಅದರಲ್ಲೇನಿತ್ತು ಗೊತ್ತಾ ?

ಇತ್ತೀಚಿನ ದಿನಗಳಲ್ಲಿ, ಹಲವಾರು ಜೋಡಿಗಳು ತಮ್ಮ ಮದುವೆಗೆ ಮೊದಲು ಒಪ್ಪಂದಕ್ಕೆ ಸಹಿ ಹಾಕುವುದನ್ನು ನೋಡಿರಬಹುದು. ಕೆಲವು ಜನರು ಕಟ್ಟುನಿಟ್ಟಾದ ಒಪ್ಪಂದ ಮಾಡಿಕೊಂಡರೆ, ಇತರರು ಮೋಜಿಗಾಗಿ ಈ ರೀತಿ ಮಾಡಲು Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 5,108 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,216 ಜನರು ಕೋವಿಡ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...