alex Certify ಎದೆ ನಡುಗಿಸುವಂತಿದೆ ಈ ಅಪಘಾತದ ವಿಡಿಯೋ; ಪವಾಡಸದೃಶ ರೀತಿಯಲ್ಲಿ ಬಾಲಕಿ ಪಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎದೆ ನಡುಗಿಸುವಂತಿದೆ ಈ ಅಪಘಾತದ ವಿಡಿಯೋ; ಪವಾಡಸದೃಶ ರೀತಿಯಲ್ಲಿ ಬಾಲಕಿ ಪಾರು

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ. ಅದೃಷ್ಟವಿದ್ದರೆ ಎಂತವುದೇ ಅಪಾಯ ಎದುರಾದರೂ ಸಹ ಸಾವಿನಿಂದ ಪಾರಾಗಬಹುದು ಎಂಬ ಸಂದೇಶವನ್ನು ನೀಡುವಂತಿದೆ ಈ ವಿಡಿಯೋ.

ರಾಜಸ್ಥಾನದ ರಾಜಸಮಂದ್ ನಲ್ಲಿ ಈ ಘಟನೆ ನಡೆದಿದ್ದು, ನಾಲ್ಕು ವರ್ಷದ ಬಾಲಕಿಯೊಬ್ಬಳು ನಿಂತಿದ್ದ ಕಾರಿನಲ್ಲಿ ಕುಳಿತಿರುತ್ತಾಳೆ. ಆಗ ಅವಳಿಗೆ ಏನನಿಸುತ್ತೋ ಏನೋ ಕಾರಿನಿಂದ ಕೆಳಗಿಳಿದು ಮುಂದೆ ಬಂದಿದ್ದಾಳೆ.

ಇದು ನಡೆದ ಕೇವಲ ಕೆಲವೇ ಸೆಕೆಂಡುಗಳ ಅಂತರದಲ್ಲಿ ಅತಿ ವೇಗವಾಗಿ ಬಂದ ವಾಹನವೊಂದು ನಿಂತಿದ್ದ ಕಾರಿನ ಮೇಲೆ ಬಿದ್ದಿದೆ. ಇದರ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...