alex Certify India | Kannada Dunia | Kannada News | Karnataka News | India News - Part 732
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪದ ಮತ್ತೊಂದು ಚಿತ್ರ ಹಂಚಿಕೊಂಡ ಐಎಫ್‌ಎಸ್‌ ಅಧಿಕಾರಿ

ಭಾರತೀಯ ಅರಣ್ಯ ಸೇವೆಗಳ (IFS) ಅಧಿಕಾರಿ ಪರ್ವೀನ್ ಕಸ್ವಾನ್ ಆಗಾಗ್ಗೆ ಸಸ್ಯ ಮತ್ತು ಪ್ರಾಣಿಗಳಿಗೆ ಸಂಬಂಧಿಸಿದ ಆಸಕ್ತಿದಾಯಕ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಅವರ ಟ್ವಿಟರ್‌ನಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಅನುಯಾಯಿಗಳಿದ್ದಾರೆ. Read more…

ಹೆಲ್ಮೆಟ್​ ಧರಿಸಿ ನಟನ ಜೊತೆ ಸುತ್ತಾಡುತ್ತಿದೆ ಈ ಶ್ವಾನ..!

ಸಾಕು ಪ್ರಾಣಿಗಳೊಂದಿಗಿನ ಸ್ನೇಹದ ಅನೇಕ ಕಥೆಗಳನ್ನು ನೀವು ಕೇಳಿರಬಹುದು. ಆದರೆ ಈ ವಿಶಿಷ್ಟ ಕಥೆಯು ಹೆಚ್ಚು ಆಸಕ್ತಿದಾಯಕವಾಗಿದೆ. ಕಪ್ಪು ಕನ್ನಡಕ ಮತ್ತು ಹೆಲ್ಮೆಟ್ ಧರಿಸಿ ಬುಲೆಟ್ ಮೋಟಾರ್‌ಸೈಕಲ್ ಸವಾರಿ Read more…

ಗಿಡ – ಮರಗಳ ಎಲೆಯಲ್ಲಿ ಮೂಡಿಬಂದ ಮತ್ಸ್ಯಕನ್ಯೆ….! ನೆಟ್ಟಿಗರ ಮನ ಸೆಳೆದ ಕಲಾವಿದನ ಕೈಚಳಕ

ಕಲಾವಿದನ ಕಣ್ಣಿಗೆ ಎಲ್ಲವೂ ಕಲೆಯಾಗಿಯೇ ಕಾಣಿಸುತ್ತದೆ. ಚಿಕ್ಕದೊಂದು ವಸ್ತು ಸಿಕ್ಕರೂ ಅದಕ್ಕೆ ಸುಂದರ ರೂಪ ಕೊಡುವಲ್ಲಿ ಕೆಲವರು ನಿಸ್ಸೀಮರು. ಅಂಥದ್ದೇ ಒಂದು ಕಲಾವಿದನ ಕೈಯಿಂದ ಮೂಡಿಬಂದ ಚಿತ್ರಣ ಈಗ Read more…

ಸ್ಟಂಟ್ ಮಾಡಲು ಹೋಗಿ ಅವಘಡ ಮಾಡಿಕೊಂಡ ಯುವಕ….! ವಿಡಿಯೋ ವೈರಲ್

ಬೆಂಕಿ ಜೊತೆ ಸರಸ ಬೇಡ ಅನ್ನೋ ಹಿರಿಯರ ಮಾತಿದೆ. ಆದರೂ ಒಂದಿಷ್ಟು ಜನ ಸ್ಟಂಟ್ ಮಾಡಲು ಹೋಗಿ ಅನಾಹುತ ಮಾಡಿ ಕೊಳ್ತಾರೆ. ಇದೀಗ ಇಲ್ಲೊಬ್ಬ ಯುವಕ ಹೀಗೆ ಸ್ಟಂಟ್ Read more…

ದೇಶದಲ್ಲಿ ಅತಿ ಕಡಿಮೆ ಬೆಲೆಗೆ ʼಪೆಟ್ರೋಲ್ – ಡೀಸೆಲ್‌ʼ ಸಿಗೋದು ಎಲ್ಲಿ ಗೊತ್ತಾ….? ಇಲ್ಲಿದೆ ಅಂತಹ 10 ರಾಜ್ಯಗಳ ಪಟ್ಟಿ…

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಲೇ ಇದೆ. ತೈಲ ಬೆಲೆ ಇಳಿಕೆಯನ್ನೇ ವಾಹನ ಸವಾರರು ಕಾತರದಿಂದ ಕಾಯುವಂತಾಗಿದೆ. ದೇಶದ ಬಹುತೇಕ ಕಡೆಗಳಲ್ಲಿ ಲೀಟರ್‌ Read more…

ಯಮುನಾ ನದಿ ನೀರು ಶುದ್ಧ ಎಂದು ನಿರೂಪಿಸಲು ಅಧಿಕಾರಿ ಮಾಡಿದ್ದೇನು ಗೊತ್ತಾ….?

ನವದೆಹಲಿ- ದೆಹಲಿಯಲ್ಲಿ ಛತ್ ಪೂಜೆ ಹತ್ತಿರವಾಗುತ್ತಿದೆ‌. ಹೀಗಾಗಿ ಅಲ್ಲಿನ ಜಲ ಮಂಡಳಿ ಅಧಿಕಾರಿಗಳು ಯಮುನಾ ನದಿ ನೀರಿಗೆ ರಾಸಾಯನಿಕ ಸಿಂಪಡಿಸಿ ಶುಚಿಗೊಳಿಸಿದ್ದಾರೆ. ಆದರೆ ಇದರ ಬೆನ್ನಲ್ಲೇ ನದಿ ನೀರು Read more…

ಜೋಡೋ ಯಾತ್ರೆಯಲ್ಲಿ ನಟಿ‌ ಕೈ ಹಿಡಿದಿದ್ದಕ್ಕೆ ಬಿಜೆಪಿ ನಾಯಕಿ ವ್ಯಂಗ್ಯ; ಪೂನಂ ಕೌರ್ ತಿರುಗೇಟು

ನವದೆಹಲಿ- ಭಾರತ ಜೋಡೋ ಯಾತ್ರೆ ಕರ್ನಾಟಕದಲ್ಲಿ ಪೂರ್ಣಗೊಂಡು ಇದೀಗ ತೆಲಂಗಾಣದಲ್ಲಿ ನಡೆಯುತ್ತಿದೆ. ಸಾವಿರಾರು ಜನರೊಂದಿಗೆ ರಾಹುಲ್ ಗಾಂಧಿ ಹೆಜ್ಜೆ ಹಾಕುತ್ತಿದ್ದಾರೆ. ಇವರ ನಡಿಗೆಯಲ್ಲಿ ನಟಿಯ ಕೈ ಹಿಡಿದು ನಡೆದ Read more…

ವೃದ್ಧನ ಥೈರಾಯ್ಡ್ ಗ್ರಂಥಿಯಲ್ಲಿ ತೆಂಗಿನ ಕಾಯಿ ಗಾತ್ರದ ಗಡ್ಡೆ…! ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿ

ಪಟ್ನಾ: ಬಿಹಾರದ 72 ವರ್ಷದ ವ್ಯಕ್ತಿಯೊಬ್ಬರ ಹೊಟ್ಟೆಯಿಂದ ತೆಂಗಿನಕಾಯಿ ಗಾತ್ರದ ಗಡ್ಡೆಯನ್ನು ತೆಗೆದುಹಾಕುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ದೆಹಲಿಯ ಶ್ರೀ ಗಂಗಾರಾಮ್ ಎಂಬ ಖಾಸಗಿ ಆಸ್ಪತ್ರೆಯ ವೈದ್ಯರು ಈ ಸಾಹಸ Read more…

ದಂತವೈದ್ಯೆಯ ಕೈಯಿಂದ ಮೂಡಿ ಬರ್ತಿವೆ ಅಮ್ಮನ ಎದೆಹಾಲಿನ ಆಭರಣ…!

ಅಮ್ಮನ ಎದೆಹಾಲಿನಷ್ಟು ಮಕ್ಕಳಿಗೆ ಅಮೃತವಾದದ್ದು ಯಾವುದೇ ಇಲ್ಲ ಎನ್ನುತ್ತಾರೆ. ಅಂಥ ಎದೆಹಾಲಿನಿಂದ ದಂತ ವೈದ್ಯೆಯಾಗಿರುವ ಸೂರತ್ ಮಹಿಳೆಯೊಬ್ಬರು ಈಗ ಆಭರಣ ತಯಾರಿಸುತ್ತಿದ್ದಾರೆ! ಅದಿತಿ ಎನ್ನುವ ವೈದ್ಯೆ ಇಂಥದ್ದೊಂದು ಅದ್ಭುತಕ್ಕೆ Read more…

ದೀಪಾವಳಿ ಸಮಯದಲ್ಲಿ ತಲೆ, ಹುಬ್ಬು ಬೋಳಿಸಲೇಬೇಕು..! ತೆಲಂಗಾಣದಲ್ಲೊಂದು ಅಪರೂಪದ ಆಚರಣೆ

ತೆಲಂಗಾಣ: ತೆಲಂಗಾಣದ ಬುಡಕಟ್ಟು ಕುಗ್ರಾಮವೊಂದರ ಸ್ಥಳೀಯರು ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಜೀವನದಲ್ಲಿ ಒಮ್ಮೆ ತಲೆ ಮತ್ತು ಹುಬ್ಬು ಬೋಳಿಸಿಕೊಳ್ಳುವ ಸಂಪ್ರದಾಯವನ್ನು ಆಚರಿಸುತ್ತಾ ಬಂದಿದ್ದಾರೆ. ಯಾವುದೇ ಕಾರಣಕ್ಕೂ ಈ ಆಚರಣೆ Read more…

ಸಮೋಸಾ ತಿನ್ನಿ, 51 ಸಾವಿರ ರೂ. ಗೆಲ್ಲಿ…! ಯಾರಿಗುಂಟು, ಯಾರಿಗಿಲ್ಲ ಈ ಅದೃಷ್ಟ

ಮೀರತ್​ (ಉತ್ತರ ಪ್ರದೇಶ): ಸಮೋಸಾ ಎಂದರೆ ಇಷ್ಟ ಪಡದವರೇ ಇಲ್ಲ ಎನ್ನಬಹುದೇನೋ. ಇದರ ಹೆಸರು ಕೇಳಿದರೇನೇ ಬಾಯಲ್ಲಿ ನೀರು ಬರುತ್ತದೆ. ಇಂಥ ಸಮೋಸಾವನ್ನು ತಿಂದರೆ ನೀವು ದುಡ್ಡು ಕೊಡಬೇಕಾಗಿಲ್ಲ, Read more…

ನಾಲ್ಕನೇ ಬಾರಿ ಅಪಘಾತಕ್ಕೊಳಗಾದ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗುಜರಾತ್‌ನ ವಲ್ಸಾದ್‌ನ ಅತುಲ್ ನಿಲ್ದಾಣದ ಬಳಿ ಹಸುವಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಇದರಿಂದಾಗಿ ರೈಲಿನ ಮುಂಭಾಗ ಹಾನಿಗೊಳಗಾಗಿದ್ದು, ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ Read more…

ಸ್ವಂತಕ್ಕೊಂದು ಸೂರು ಇರಲಿಲ್ಲ ಈ ಕಡುಬಡವ ಶಾಸಕನಿಗೆ…! ಕೊನೆಗೂ ಸರ್ಕಾರಿ ಮನೆ ಮಂಜೂರು

ಒಂದು ಬಾರಿ ಶಾಸಕರಾದವರೂ ಸಹ ಇಂದು ತಮ್ಮ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಕೋಟಿ ಕೋಟಿ ಹಣ ಗಳಿಸುತ್ತಾರೆ. ಅಲ್ಲದೆ ಅವರಿಗೆ ಸರ್ಕಾರದಿಂದ ಹಲವು ಸೌಲಭ್ಯಗಳು ಸಹ ಸಿಗುತ್ತವೆ. ಇಂತದ್ದರ Read more…

ಬಾಲಕಿ ಮೃತದೇಹದ ರುಂಡವೇ ನಾಪತ್ತೆ….! ಗ್ರಹಣದ ದಿನ ವಿಚಿತ್ರ ಘಟನೆ

ಚೆಂಗಲ್ಪಟ್ಟು (ತಮಿಳುನಾಡು): ವಿದ್ಯುತ್ ಕಂಬ ಮುರಿದು ಮೃತಪಟ್ಟ ಬಾಲಕಿಯನ್ನು ಹೂತುಹಾಕಿದ್ದರೆ, ಕೆಲ ದಿನಗಳ ಬಳಿಕ ಆಕೆಯ ರುಂಡವೇ ನಾಪತ್ತೆಯಾಗಿರುವ ಭಯಾನಕ ಘಟನೆ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಮಧುರಾಂತಕಂ ತಾಲೂಕಿನ Read more…

ತಂಗಿಯ ಮಾನ ಕಾಪಾಡಲು ಹೋದ ಬಾಲಕನನ್ನು ಇರಿದು ಕೊಂದ ಅಪ್ರಾಪ್ತರು: ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ನವದೆಹಲಿ: ಸಹೋದರಿಯ ಮಾನಭಂಗಕ್ಕೆ ಯತ್ನಿಸಿದ ಇಬ್ಬರು ಅಪ್ರಾಪ್ತರ ವಿರುದ್ಧ ಬಾಲಕ ಪ್ರತಿಭಟಿಸಿದ್ದರಿಂದ ಆತನನ್ನೇ ಅಪ್ತಾಪ್ರರು ಇರಿದು ಕೊಲೆ ಮಾಡಿರುವ ಭೀಕರ ಘಟನೆ ದೆಹಲಿಯ ಪಟೇಲ್ ನಗರದಲ್ಲಿ ನಡೆದಿದೆ. 17 Read more…

ಗೆಳತಿಗೆ ಕೈಕೊಟ್ಟ ಬಾಯ್ ಫ್ರೆಂಡ್…! ಸ್ನೇಹಿತೆಗಾಗಿ ಆಕೆಯೊಂದಿಗೆ ವಿಷ ಸೇವಿಸಿದ ಬಾಲಕಿಯರು

ತಮ್ಮ ಜೀವದ ಗೆಳತಿಗೆ ಆಕೆಯ ಬಾಯ್ ಫ್ರೆಂಡ್ ಕೈಕೊಟ್ಟ ಎಂಬ ಕಾರಣಕ್ಕೆ ಆಕೆಯೊಂದಿಗೆ ಇತರೆ ಇಬ್ಬರು ಸ್ನೇಹಿತೆಯರು ವಿಷ ಸೇವಿಸಿದ್ದು ಈ ಪೈಕಿ ಇಬ್ಬರು ಮೃತಪಟ್ಟಿದ್ದರೆ ಮತ್ತೊಬ್ಬಾಕೆ ಜೀವನ್ಮರಣದ Read more…

ಠಾಣೆಯೊಳಗೆ ವಿಡಿಯೋ ರೆಕಾರ್ಡ್ ಮಾಡುವುದು ಅಪರಾಧವಲ್ಲ; ಹೈಕೋರ್ಟ್ ಮಹತ್ವದ ಆದೇಶ

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಯಾವುದೇ ಒಂದು ಕೃತ್ಯ ನಡೆದರೂ ತಮ್ಮ ಮೊಬೈಲ್ ನಲ್ಲಿ ಅದರ ಚಿತ್ರೀಕರಣ ಮಾಡುತ್ತಾರೆ. ಇದರಿಂದ ಒಂದು ರೀತಿಯಲ್ಲಿ ಅನುಕೂಲವೇ ಆಗುತ್ತದೆ. ಅಂತಹ ಘಟನೆಗಳು ಸಾಕ್ಷ್ಯ Read more…

BIG NEWS: ಒಂದೇ ದಿನದಲ್ಲಿ 1,604 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 1,604 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,29,016 ಜನರು ಕೋವಿಡ್ ನಿಂದ Read more…

ಎಮ್ಮೆ ಕರುವಿನ ಮೇಲೆ ಅತ್ಯಾಚಾರವೆಸಗಿದ ಕಾಮುಕ ಅರೆಸ್ಟ್

ಕಾಮುಕನೊಬ್ಬ ಎಮ್ಮೆ ಕರುವಿನ ಮೇಲೆ ಅತ್ಯಾಚಾರವೆಸಗಿದ್ದು ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇಂತಹದೊಂದು ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ನೇಪಾಳದಿಂದ ಬಂದು ಇಲ್ಲಿನ ಡೆಕ್ಕನ್ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ Read more…

ʼರಾಮ್‌ ರಹೀಮ್‌ ಹಾಗೂ ಬಿಲ್ಕಿಸ್‌ ಬಾನೋ ಅತ್ಯಾಚಾರಿಗಳನ್ನು ಮರಳಿ ಜೈಲಿಗೆ ತಳ್ಳಿʼ: ಪ್ರಧಾನಿ ಮೋದಿಗೆ ಪತ್ರ ಬರೆದ ಮಹಿಳಾ ಆಯೋಗದ ಅಧ್ಯಕ್ಷೆ

ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿರೋ ಸ್ವಯಂಘೋಷಿತ ದೇವಮಾನವ ರಾಮ್ ರಹೀಮ್‌ಗೆ ಪೆರೋಲ್ ನೀಡಿರುವುದಕ್ಕೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಬಿಲ್ಕಿಸ್ ಬಾನೊ Read more…

ಮಾನಸಿಕ ಆರೋಗ್ಯ ಕೇಂದ್ರದಲ್ಲೇ ಮೊಳಕೆಯೊಡೆದ ಪ್ರೀತಿ, ವಿವಾಹದ ಮೂಲಕ ಶುಭಾಂತ್ಯ

ಚೆನ್ನೈ: ಪ್ರೀತಿಯೆಂದರೆ ಹಾಗೆನೇ. ಎಲ್ಲಿ, ಯಾವಾಗ, ಯಾರ ಜತೆಯಾದರೂ ಆಗಿಬಿಡಬಹುದು. ಆದರೆ ಎಲ್ಲರಿಗೂ ಪ್ರೀತಿಸಿದವರ ಜತೆ ಮದುವೆಯಾಗುವುದು ಸಾಧ್ಯವಾಗುವುದಿಲ್ಲ. ಆದರೆ ಇಲ್ಲೊಂದು ಅಪರೂಪದ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು Read more…

ವಿಕಲಚೇತನರೇ ನಡೆಸುತ್ತಿದ್ದಾರೆ ಈ ರೆಸ್ಟೋರೆಂಟ್; ಆತ್ಮೀಯತೆಗೆ ಫಿದಾ ಆದ ಗ್ರಾಹಕರು

ಕಿವುಡು, ಮೂಕರು ಸೇರಿದಂತೆ ಕೆಲವೊಂದು ನ್ಯೂನ್ಯತೆ ಇರುವವರು ಎಲ್ಲ ಸರಿಯಿರುವವರಿಗಿಂತಲೂ ಹೆಚ್ಚಿನ ಶಕ್ತಿ, ಸಾಮರ್ಥ್ಯ ಹೊಂದಿರುತ್ತಾರೆ ಎನ್ನುವುದು ಸುಳ್ಳಲ್ಲ. ಆದರೆ ಹಲವಾರು ಬಾರಿ ಇಂಥವರನ್ನು ಕಡೆಗಣಿಸಲಾಗುತ್ತಿದೆ. ಆದರೆ ಪುಣೆಯ Read more…

ಒಮ್ಮೆ ನೋಡಲೇಬೇಕು ʼಪಾಲಕ್ಕಾಡ್ʼ ಪರ್ವತ ಶ್ರೇಣಿಯ ಅಂದ.…!

ಪಾಲಕ್ಕಾಡ್ ಜಿಲ್ಲೆಯ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ. ಇಲ್ಲಿನ ನೆನ್ಮರದ ಪಟ್ಟಣದಿಂದ ಮೋಡಗಳು ಮುತ್ತಿಕ್ಕುವಂತೆ ಕಾಣುವ ನೆಲ್ಲಿಯಪಥಿ ಪರ್ವತ ಶ್ರೇಣಿಗಳು ಆರಂಭವಾಗುತ್ತವೆ. ಇದು ನಯನ ಮನೋಹರವಾಗಿದೆ. ಪರ್ವತಾರೋಹಿಗಳಿಗೆ ಮತ್ತು ಟ್ರೆಕ್ಕಿಂಗ್ Read more…

ಕತ್ತೆ ಏರಿ ಬಂದ ಚೆಲುವ ರಾಜಕುಮಾರ…….ವರನ ವೇಷಕ್ಕೆ ಸುಸ್ತಾದ ವಧು…!

ನವದೆಹಲಿ: ಭಾರತೀಯ ಮದುವೆಗಳಲ್ಲಿ ಹತ್ತು ಹಲವು ಸಂಪ್ರದಾಯಗಳು. ಒಂದೊಂದು ಕಡೆ ಒಂದೊಂದು ರೀತಿಯ ಸಂಸ್ಕೃತಿ ಆಚಾರ ವಿಚಾರಗಳು. ಉತ್ತರ ಭಾರತದಲ್ಲಿ ಸಾಮಾನ್ಯವಾಗಿ ವರನನ್ನು ಮದುವೆಯ ಮಂಟಪಕ್ಕೆ ಕುದುರೆಯ ಮೇಲೆ Read more…

ಹಬ್ಬಕ್ಕೆ ಊರಿಗೆ ಟಿಕೆಟ್​ ಸಿಗದೇ ಕಾರ್ಮಿಕನ ದುಃಖ; ಈತನ ಹಾಡಾಯ್ತು ಭಾರಿ ವೈರಲ್

ನಾಲ್ಕು ದಿನಗಳ ಛತ್ ಪೂಜಾ ಹಬ್ಬವನ್ನು ಉತ್ತರ ಭಾರತದ ಹಲವು ಕಡೆಗಳಲ್ಲಿ ಆಚರಿಸಲಾಗುತ್ತದೆ. ಹೆಚ್ಚಾಗಿ ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಕೆಲವು ಪ್ರದೇಶಗಳಲ್ಲಿ ಆಚರಿಸಲಾಗುವ ಹಬ್ಬ Read more…

ಮದುವೆ ಮನೆಯಲ್ಲಿ ಓರ್ವನ ಬಲಿ ಪಡೆದ ರಸಗುಲ್ಲಾ..! ಕ್ಷುಲ್ಲಕ ವಿಚಾರಕ್ಕೆ ಗಲಾಟೆ – ಹಲವು ಅತಿಥಿಗಳ ಸ್ಥಿತಿ ಗಂಭೀರ

ಆಗ್ರಾ: ರಸಗುಲ್ಲಾ ತಿನ್ನುವ ವಿಚಾರದಲ್ಲಿ ವಿವಾದ ಉಂಟಾಗಿ ಓರ್ವ ಮೃತಪಟ್ಟಿರುವ ಘಟನೆ ಆಗ್ರಾದಲ್ಲಿ ನಡೆದಿದೆ. ಮದುವೆಯ ಆರತಕ್ಷತೆ ಸಮಾರಂಭದಲ್ಲಿ ರಸಗುಲ್ಲಾ ವಿಚಾರವಾಗಿ ನಡೆದ ಮಾರಾಮಾರಿ 20 ವರ್ಷದ ಯುವಕನೊಬ್ಬನ Read more…

ಕಾರಿನ ಚಾವಣಿ ಮೇಲೆ ಪಟಾಕಿ ಹಾರಿಸಿ ಸಂಭ್ರಮ: ರಸ್ತೆಯಲ್ಲಿದ್ದವರಿಗೆ ನಡುಕ – ಯುವಕರು ಅರೆಸ್ಟ್​

ದೀಪಾವಳಿ ಹಬ್ಬ ಎಂದರೆ ಪಟಾಕಿಗಳ ಹಬ್ಬ. ಆದರೆ ಪಟಾಕಿ ಸಿಡಿಸುವಾಗ ಹುಚ್ಚು ಸಾಹಸ ಮಾಡಿದ ಯುವಕರ ಗುಂಪೊಂದನ್ನು ಅಹಮದಾಬಾದ್‌ನ ಪೊಲೀಸರು ಬಂಧಿಸಿದ್ದಾರೆ. ಇದಕ್ಕೆ ಕಾರಣ, ಈ ಯುವಕರು ಕಾರಿನ Read more…

ನೋಟಿನಲ್ಲಿ ಫೋಟೋ ವಿವಾದ: ಆಪ್​ ಮತ್ತು ಬಿಜೆಪಿ ನಡುವೆ ವಾಕ್ಸಾಮರ – ಶಿವಾಜಿ ಫೋಟೋ ಇರುವ ನೋಟು ವೈರಲ್​…!

ನವದೆಹಲಿ: ಭಾರತೀಯ ಕರೆನ್ಸಿ ನೋಟುಗಳಲ್ಲಿ ಬದಲಾವಣೆ ತಂದು, ಲಕ್ಷ್ಮಿ ಮತ್ತು ಗಣೇಶ ದೇವರ ಚಿತ್ರಗಳನ್ನು ಮುದ್ರಿಸಬೇಕು ಎಂಬ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೇಳುತ್ತಿರುವ ಬೆನ್ನಲ್ಲೇ, ಆಪ್​ Read more…

ಇಂಥ ವಿಲಕ್ಷಣ, ವಿಚಿತ್ರ ಪ್ರೀ-ವೆಡ್ಡಿಂಗ್​ ಶೂಟ್​ ನೀವು ಜೀವನದಲ್ಲಿ ನೋಡಿರಲಿಕ್ಕಿಲ್ಲ…!

ಈಗ ಮದುವೆಗೂ ಮುನ್ನ ಮದುವೆಯಾಗುವ ಜೋಡಿ ಶೂಟಿಂಗ್​ (ಪ್ರೀ ವೆಡ್ಡಿಂಗ್​ ಶೂಟ್​) ಮಾಡಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಎಲ್ಲರಕ್ಕಿಂತ ಡಿಫರೆಂಟ್​ ಆಗಿ ಫೋಟೋಶೂಟ್​ ಮಾಡಿಸಿಕೊಳ್ಳುವ ಉದ್ದೇಶದಿಂದ ಅತ್ಯಂತ ಅಪಾಯಕಾರಿ ಶೂಟಿಂಗ್​ಗೆ Read more…

ಜೈಲು ಶಿಕ್ಷೆಗೆ ಗುರಿಯಾಗಿರುವ ಆಜಂ ಖಾನ್ ಈಗ ಶಾಸಕತ್ವದಿಂದಲೂ ಅನರ್ಹ….!

ದ್ವೇಷ ಭಾಷಣದ ಕಾರಣಕ್ಕಾಗಿ ನ್ಯಾಯಾಲಯದಿಂದ ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಆಜಂ ಖಾನ್ ಅವರಿಗೆ ಈಗ ಮತ್ತೊಂದು ಶಾಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...