alex Certify India | Kannada Dunia | Kannada News | Karnataka News | India News - Part 697
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಮನ ಸೆಳೆಯುವ ʼದ್ವೀಪʼ ಪ್ರದೇಶ

ಬಾಲಿವುಡ್ ಸೇರಿದಂತೆ ಚಿತ್ರಗಳಲ್ಲಿ ದ್ವೀಪ ಪ್ರದೇಶಗಳಲ್ಲಿ ಹಾಡು, ರೋಮ್ಯಾನ್ಸ್, ಫೈಟಿಂಗ್ ದೃಶ್ಯಗಳನ್ನು ನಾವು ನೋಡಿರ್ತೇವೆ. ವಿದೇಶದಲ್ಲಿ ಈ ಐರ್ಲ್ಯಾಂಡ್ ದೃಶ್ಯದ ಚಿತ್ರೀಕರಣವಾಗಿರಬಹುದೆಂದು ಅಂದಾಜಿಸುತ್ತೇವೆ. ಆದ್ರೆ ನಮ್ಮ ಅಂದಾಜು ತಪ್ಪು. Read more…

ಗುರುತಿನ ಚೀಟಿಗೆ ಒತ್ತಾಯಿಸದೇ ಪ್ರತಿಯೊಬ್ಬರಿಗೂ ಚಿಕಿತ್ಸೆ ನೀಡಬೇಕು: ಹೈಕೋರ್ಟ್ ಆದೇಶ

ನವದೆಹಲಿ: ಹೊರ ರಾಜ್ಯದವರು ಎನ್ನುವ ಕಾರಣಕ್ಕೆ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸದೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಚಿಕಿತ್ಸೆ ನೀಡಬೇಕು ಎಂದು ದೆಹಲಿ ಹೈಕೋರ್ಟ್ ಹೇಳಿದೆ. Read more…

ವಿಶ್ವದ ಆಕರ್ಷಕ ಪ್ರವಾಸಿ ತಾಣಗಳಲ್ಲೊಂದು ಸೂರ್ಯ ನಗರಿ

ಸೂರ್ಯ ನಗರಿ ಜೋಧ್ಪುರಕ್ಕೆ ವಿಶ್ವದ ಅತ್ಯಂತ ಆಕರ್ಷಕ ತಾಣಗಳಲ್ಲಿ 10 ನೇ ಸ್ಥಾನ. ಏಷ್ಯಾದಲ್ಲಿ ಅತ್ಯಂತ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ತಾಣಗಳಲ್ಲಿ ಜೋಧ್ಪುರ ಮೂರನೆಯದು. ರಾಜಸ್ತಾನದ ಎರಡನೇ ಅತಿ Read more…

ದಿನಕ್ಕೆ 400 ರೂ. ಗಳಿಸುವ ದಿನಗೂಲಿ ಕಾರ್ಮಿಕನ ಖಾತೆಯಲ್ಲಿ ಕೋಟ್ಯಂತರ ರೂ. ವಹಿವಾಟು: 14 ಕೋಟಿ ರೂ. ಪಾವತಿಸಲು ಐಟಿ ನೋಟಿಸ್

ಪಾಟ್ನಾ: ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ದಿನಗೂಲಿ ಕಾರ್ಮಿಕರೊಬ್ಬರು ಆದಾಯ ತೆರಿಗೆ ಇಲಾಖೆಯಿಂದ 14 ಕೋಟಿ ರೂಪಾಯಿ ರಿಟರ್ನ್ಸ್ ಪಾವತಿಸುವಂತೆ ನೋಟಿಸ್ ಸ್ವೀಕರಿಸಿದ ನಂತರ ಆಘಾತಕ್ಕೊಳಗಾಗಿದ್ದಾರೆ. ಕಾರ್ಘರ್ ಪೊಲೀಸ್ ಠಾಣೆ Read more…

ಕೆಮ್ಮಿನ ಸಿರಪ್‌ ಕುಡಿಯುತ್ತಿದ್ದಂತೆ ನಿಂತೇ ಹೋಯ್ತು ಮಗುವಿನ ಹೃದಯ ಬಡಿತ; 20 ನಿಮಿಷಗಳಲ್ಲಿ ಅಲ್ಲಿ ನಡೆದಿದ್ದೇನು ಗೊತ್ತಾ….?

ಬದಲಾಗುತ್ತಿರುವ ಹವಾಮಾನದಿಂದ ಚಿಕ್ಕ ಮಕ್ಕಳು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದಾರೆ. ಸಾಮಾನ್ಯವಾಗಿ ಮಕ್ಕಳಿಗೆ ಕೆಮ್ಮು ಪ್ರಾರಂಭವಾದ ತಕ್ಷಣ ನಾವು ಕಾಫ್‌ ಸಿರಪ್‌ ಕುಡಿಸುತ್ತೇವೆ. ಆದರೆ Read more…

BIG BREAKING: ಚೀನಾ ಸೇರಿ ವಿದೇಶಗಳಲ್ಲಿ ಕೊರೋನಾ ಭಾರಿ ಏರಿಕೆ: ಕೇಂದ್ರದಿಂದ ಮಹತ್ವದ ಸೂಚನೆ; 4 ನೇ ಅಲೆಯ ಎಚ್ಚರಿಕೆ

ನವದೆಹಲಿ: ನೆರೆಯ ಚೀನಾ ಸೇರಿದಂತೆ ವಿದೇಶಗಳಲ್ಲಿ ಕೊರೋನಾ ಸೋಂಕು ತೀವ್ರ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ಎಚ್ಚರಿಕೆ ನೀಡಲಾಗಿದೆ. ಕೊರೋನಾ ರೂಪಾಂತರಗಳನ್ನು ಪತ್ತೆ ಹಚ್ಚುವಂತೆ Read more…

ಖರ್ಗೆ, ದೇವೇಗೌಡರ ಜೊತೆ ಕುಳಿತು ರಾಗಿ ರೊಟ್ಟಿ ಸೇವಿಸಿದ ಮೋದಿ

ರಾಗಿ ವರ್ಷ 2023 ರ ಅಂಗವಾಗಿ ಕೃಷಿ ಸಚಿವ ನರೇಂದ್ರ ತೋಮರ್ ಅವರು ಆಯೋಜಿಸಿದ್ದ ಭೋಜನ ಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಸಹ ಸದಸ್ಯರೊಂದಿಗೆ ಊಟ Read more…

‌ʼತಾಜ್ ಮಹಲ್ʼ ನ ನೀರಿನ ಬಿಲ್, ಆಸ್ತಿ ತೆರಿಗೆ ಪಾವತಿಸಲು ನೋಟೀಸ್

ಇತಿಹಾಸದಲ್ಲೇ ಮೊದಲ ಬಾರಿಗೆ ದೇಶದ ಸುಪ್ರಸಿದ್ಧ ತಾಜ್ ಮಹಲ್ ನ ನೀರಿನ ಬಿಲ್, ಆಸ್ತಿ ತೆರಿಗೆ 1 ಕೋಟಿ ರೂಪಾಯಿಯಾಗಿದೆ. ಈ ಬಾಕಿ ಮೊತ್ತ ಪಾವತಿಸಬೇಕೆಂದು ಆಗ್ರಾ ಮುನ್ಸಿಪಲ್ Read more…

ಕಾಡಿನಲ್ಲಿ ವಾಕಿಂಗ್​ ಮಾಡ್ತಿರೋ ಅಮ್ಮ-ಮಗು ಹುಲಿಯ ಕ್ಯೂಟ್​ ವಿಡಿಯೋ ವೈರಲ್

ಪ್ರಾಣಿ ಸಾಮ್ರಾಜ್ಯವು ಕೆಲವು ಅತ್ಯಂತ ಮನರಂಜನೆ ಮತ್ತು ಆಕರ್ಷಕ ವಿಷಯವನ್ನು ಒದಗಿಸುತ್ತದೆ. ಅದರಲ್ಲಿಯೂ ಹುಲಿಯ ಪ್ರಪಂಚವೇ ಕುತೂಹಲಕಾರಿಯಾದದ್ದು. ಇದರ ವಿಡಿಯೋ ಒಂದನ್ನು ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ Read more…

ಡಾಬಾಗೆ ನುಗ್ಗಿಬಂದ ಟೆಂಪೋ, ಮೂವರ ಸ್ಥಿತಿ ಗಂಭೀರ; ಎದೆನಡುಗಿಸುವ ದೃಶ್ಯ ಸೆರೆ

ಗುಜರಾತಿನ ಸೂರತ್‌ನಲ್ಲಿ ವೇಗವಾಗಿ ಬಂದ ಪಿಕಪ್ ವಾಹನವೊಂದು ರಸ್ತೆ ಬದಿಯ ಡಾಬಾಗೆ ನುಗ್ಗಿದ್ದರ ಪರಿಣಾಮ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಪಿಕಪ್ ವಾಹನ ಸೇರಿದಂತೆ ಡಾಬಾ ನಜ್ಜುಗುಜ್ಜಾಗಿದ್ದು ಕೆಲವರಿಗೆ ಗಂಭೀರ Read more…

ಮೈಕೆಲ್​ ಜಾಕ್ಸನ್​ ಹಾಡಿಗೆ ಸ್ಟೆಪ್​ ಹಾಕುತ್ತಿರುವ ಬುಡಕಟ್ಟು ವ್ಯಕ್ತಿ: ಸಚಿವರಿಂದ ಟ್ವೀಟ್​

ನಾಗಾಲ್ಯಾಂಡ್ ಸಚಿವರು ಮೈಕೆಲ್ ಜಾಕ್ಸನ್ ಅವರ ‘ಡೇಂಜರಸ್’ ಹಾಡಿಗೆ ವ್ಯಕ್ತಿಯೊಬ್ಬ ಮಾಡುತ್ತಿರುವ ನೃತ್ಯದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ನಾಗಾಲ್ಯಾಂಡ್‌ನ ಬುಡಕಟ್ಟು ವ್ಯವಹಾರಗಳ ಸಚಿವ ಟೆಮ್ಜೆನ್ ಇಮ್ನಾ ಅಲೋಂಗ್ ಅವರು ಈ Read more…

ಮಗನನ್ನು ಶೂಸ್​ನಿಂದ ಥಳಿಸಿದ ಅಪ್ಪ: ಭಯಾನಕ ವಿಡಿಯೋ ವೈರಲ್

ಇತ್ತೀಚೆಗಷ್ಟೇ ತಂದೆಯೊಬ್ಬ ತನ್ನ ಮಗನನ್ನು ಶೂನಿಂದ ಬರ್ಬರವಾಗಿ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈಗ ವೈರಲ್ ಆಗಿರುವ ಕ್ಲಿಪ್‌ನಲ್ಲಿ, ವ್ಯಕ್ತಿ ತನ್ನ ಸ್ನೇಹಿತರ ಮುಂದೆ ತನ್ನ Read more…

ಆಟವಾಡುತ್ತಾ ರಿಮೋಟ್​ ಕಂಟ್ರೋಲರ್​ ಬ್ಯಾಟರಿ ನುಂಗಿದ ಮಗು: ಯಶಸ್ವಿ ಶಸ್ತ್ರಚಿಕಿತ್ಸೆ

ತಿರುವನಂತಪುರ: ಮನೆಯಲ್ಲಿ ಚಿಕ್ಕ ಮಕ್ಕಳು ಇರುವಾಗ ಎಷ್ಟು ಎಚ್ಚರಿಕೆಯಿಂದ ಇದ್ದರೂ ಕಡಿಮೆಯೇ. ಅಂಥದ್ದೇ ಒಂದು ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ. ಎರಡು ವರ್ಷದ ಬಾಲಕ ಟಿ.ವಿಯ ರಿಮೋಟ್​ ಕಂಟ್ರೋಲರ್​ನ Read more…

BIG NEWS: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಹರಿಯಾಣ ಡಿಸಿಎಂ

ಹರಿಯಾಣದ ಉಪಮುಖ್ಯಮಂತ್ರಿ ದುಷ್ಯಂತ್ ಚೌತಾಲಾ ಅವರ ಬೆಂಗಾವಲು ವಾಹನ ಮಂಗಳವಾರ ಬೆಳಗ್ಗೆ ಪೊಲೀಸ್ ಜೀಪಿಗೆ ಡಿಕ್ಕಿ ಹೊಡೆದಿದ್ದು ಉಪಮುಖ್ಯಮಂತ್ರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಚೌತಾಲಾ ಅವರ ಬೆಂಗಾವಲು ಪಡೆ ಹಿಸಾರ್‌ನಿಂದ Read more…

ಪಿಎಫ್ ಹಣ ಕೊಡಿಸುವ ನೆಪದಲ್ಲಿ ಫೋನ್ ಕಾಲ್; ಕ್ಷಣಮಾತ್ರದಲ್ಲಿ ಹೋಯ್ತು 8.5 ಲಕ್ಷ ಹಣ……!

ನಿವೃತ್ತ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗೆ ಪಿಂಚಣಿ ನೀಡಲು ಸಹಾಯ ಮಾಡುವ ನೆಪದಲ್ಲಿ ಸರ್ಕಾರದ ಖಜಾನೆ ಅಧಿಕಾರಿ ಎಂದು ಹೇಳಿಕೊಂಡು ಸೈಬರ್ ದರೋಡೆಕೋರನೊಬ್ಬ 8.50 ಲಕ್ಷ ರೂ. ದೋಚಿದ್ದಾನೆ. ಉತ್ತರಪ್ರದೇಶದ ನೋಯ್ಡಾದ Read more…

ಶಾರುಖ್​ ಖಾನ್​ ಟ್ವಿಟರ್​ನಲ್ಲಿ ಕೊಟ್ಟ ಉತ್ತರವನ್ನು ಫ್ರೇಮ್​ ಹಾಕಿಟ್ಟುಕೊಂಡ ಅಭಿಮಾನಿ….!

ನವದೆಹಲಿ: ಬಾಲಿವುಡ್‌ ನಟ ಶಾರುಖ್‌ ಖಾನ್‌ಗೆ ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ. ತಮ್ಮ ಅಭಿಮಾನಿಗಳನ್ನು ಇನ್ನಷ್ಟು ಬೆಳೆಸಿಕೊಳ್ಳಲು ಶಾರುಖ್​ ಖಾನ್​ ತಮ್ಮ ಟ್ವಿಟರ್​ನಲ್ಲಿ ಏನಾದರೂ ಪ್ರಶ್ನೆ ಕೇಳಿ ಎಂದು ಹೇಳಿದ್ದರು. Read more…

10 ವಾರದ ಮಗುವಿನೊಂದಿಗೆ ಸದನಕ್ಕೆ ಬಂದ ಶಾಸಕಿ…!

ಮಹಾರಾಷ್ಟ್ರದ ಶಾಸಕಿಯೊಬ್ಬರು ತಮ್ಮ 10 ವಾರದ ಮಗುವಿನಿಂದ ಸದನಕ್ಕೆ ಬರುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್.ಸಿ.ಪಿ) ಶಾಸಕಿ ಸೋಮವಾರದಂದು ಮಗು ಜೊತೆ ಸದನಕ್ಕೆ Read more…

ಕುಚೇಷ್ಠೆ ಮಾಡಲು ಹೋಗಿ ಕಪಾಳಮೋಕ್ಷ ಮಾಡಿಸಿಕೊಂಡ ಯೂಟ್ಯೂಬರ್​: ವಿಡಿಯೋ ವೈರಲ್

ಯೂಟ್ಯೂಬರ್​ಗಳು ತಮ್ಮ ವಿಡಿಯೋಗಳನ್ನು ಹೆಚ್ಚೆಚ್ಚು ಜನ ನೋಡಬೇಕು ಎನ್ನುವ ಉದ್ದೇಶದಿಂದ ಬಹಳ ಸರ್ಕಸ್​ ಮಾಡುತ್ತಾರೆ. ಆದರೆ ಕೆಲವೊಮ್ಮೆ ಅದು ಅಪಾಯಕಾರಿಯೂ ಆಗುತ್ತದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ರಸ್ತೆಯಲ್ಲಿ Read more…

ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಪತಿ ಹತ್ಯೆಗೈದು ಕೊಟ್ಟಿಗೆಯಲ್ಲಿ ಹೂತಿಟ್ಟ ಪ್ರಿಯಕರ

ಪಾಣಿಪತ್: ಹರಿಯಾಣದ ಪಾಣಿಪತ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯ ಪತಿಯನ್ನು ಕೊಂದು ಶವವನ್ನು ಕೊಟ್ಟಿಗೆಯಲ್ಲಿ ಹೂತಿಟ್ಟಿದ್ದಾನೆ. ಸಮಲ್ಖಾ ಉಪಜಿಲ್ಲೆ ವ್ಯಾಪ್ತಿಯ ಪ್ಯಾಟಿ ಕಲ್ಯಾಣ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತರನ್ನು Read more…

ಕಾಶ್ಮೀರಿ ಪಂಡಿತರ ಹತ್ಯೆಗೈದ ಭಯೋತ್ಪಾದಕ ಸೇರಿ ಮೂವರು ಉಗ್ರರು ಫಿನಿಶ್

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ಮುಂದುವರೆದಿದ್ದು, ಜಮ್ಮು ಕಾಶ್ಮೀರದ ಶೋಪಿಯಾನ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕಾಶ್ಮೀರಿ ಪಂಡಿತರನ್ನು ಕೊಂದ ಭಯೋತ್ಪಾದಕ ಸೇರಿದಂತೆ 3 ಮಂದಿ ಹತ್ಯೆ ಮಾಡಲಾಗಿದೆ. Read more…

BIG BREAKING: NIA ಮಹತ್ವದ ಕಾರ್ಯಾಚರಣೆ: ಬೃಹತ್ ಡ್ರಗ್ಸ್ ಜಾಲ ಭೇದಿಸಿ ಶ್ರೀಲಂಕಾದ ಡ್ರಗ್ ಮಾಫಿಯಾ ಕಿಂಗ್ ಪಿನ್ ಸೇರಿ 9 ಜನ ಅರೆಸ್ಟ್

ಚೆನ್ನೈ: ಎನ್ಐಎ ಅಧಿಕಾರಿಗಳು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ತಮಿಳುನಾಡಿನಲ್ಲಿ ಬೃಹತ್ ಡ್ರಗ್ ಜಾಲವನ್ನು ಭೇಧಿಸಿದ್ದಾರೆ. ಇಬ್ಬರು ಕಿಂಗ್ ಪಿನ್ ಗಳು ಸೇರಿದಂತೆ 9 ಆರೋಪಿಗಳನ್ನು ಬಂಧಿಸಿದ್ದಾರೆ. ಅಂತಾರಾಷ್ಟ್ರೀಯ ಡ್ರಗ್ Read more…

8ನೇ ತರಗತಿ ಪಾಸಾದವನಿಂದ ಐಪಿಎಸ್​ ಅಧಿಕಾರಿ ಸೋಗು; ಉನ್ನತ ಹುದ್ದೆಯಲ್ಲಿದ್ದ ಮಹಿಳೆಯರಿಗೆ ವಂಚನೆ

ನವದೆಹಲಿ: 8ನೇ ತರಗತಿಯವರೆಗೆ ಕಲಿತ ವ್ಯಕ್ತಿಯೊಬ್ಬ ತಾನು ಭಾರತೀಯ ಪೊಲೀಸ್ ಸೇವೆ (ಐಪಿಎಸ್​) ಅಧಿಕಾರಿ ಎಂದು ಹೇಳಿ ಕನಿಷ್ಠ ಹನ್ನೆರಡು ಮಹಿಳೆಯರಿಗೆ ಲಕ್ಷ ಲಕ್ಷ ರೂಪಾಯಿಗಳನ್ನು ವಂಚಿಸಿರುವ ಘಟನೆ Read more…

ಸಲಿಂಗ ಸಂಬಂಧ ಸ್ವೀಕಾರಾರ್ಹವಾದರೂ ವಿವಾಹಕ್ಕೆ ಅವಕಾಶ ಬೇಡ; ಬಿಜೆಪಿ ಸಂಸದ ಅಭಿಮತ

ನವದೆಹಲಿ: ಸಲಿಂಗ ಸಂಬಂಧಗಳು ಸ್ವೀಕಾರಾರ್ಹವಾಗಿದ್ದರೂ, ಅಂತಹ ವಿವಾಹಗಳಿಗೆ ಅವಕಾಶ ನೀಡುವುದರಿಂದ “ವಿಚ್ಛೇದನ ಮತ್ತು ದತ್ತು” ಸೇರಿದಂತೆ ಹಲವು ಹಂತಗಳಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ ಎಂದು ಬಿಜೆಪಿ ಸಂಸದ ಸುಶೀಲ್ ಮೋದಿ Read more…

BREAKING: LPG ಸಿಲಿಂಡರ್ ಗೆ ಕೇವಲ 500 ರೂ.; ಬಿಪಿಎಲ್, ಉಜ್ವಲಾ ವರ್ಗದವರಿಗೆ ವರ್ಷಕ್ಕೆ 12 ಕಡಿಮೆ ದರದ ಸಿಲಿಂಡರ್ ಪೂರೈಕೆ: ಸಿಎಂ ಗೆಹ್ಲೋಟ್ ಘೋಷಣೆ

ನವದೆಹಲಿ: ತಮ್ಮ ರಾಜ್ಯದ ಬಿಪಿಎಲ್ ಮತ್ತು ಉಜ್ವಲಾ ವರ್ಗದ ಜನರಿಗೆ ತಲಾ 500 ರೂ.ಗೆ ಗ್ಯಾಸ್ ಸಿಲಿಂಡರ್ ನೀಡಲಾಗುವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೋಮವಾರ ಘೋಷಿಸಿದ್ದಾರೆ. Read more…

ಜೀವನದಲ್ಲೊಮ್ಮೆ ಮೌಂಟ್​ ಎವರೆಸ್ಟ್​ ನೋಡಬೇಕೆಂಬ ಮಹದಾಸೆ ಈಡೇರಿಸಿಕೊಂಡ ವೃದ್ದ ದಂಪತಿ

ವೃದ್ಧಾಪ್ಯದಲ್ಲಿ ತಮ್ಮ ಆಸೆಗಳನ್ನು ಈಡೇರಿಸಲು ಹಲವು ಹಿರಿಯ ಜೀವಗಳು ಬಯಸುತ್ತವೆ. ಆದರೆ ಯಾವ್ಯಾವುದೋ ಕಾರಣಗಳಿಗೆ ಅವರ ಆಸೆ ಈಡೇರುವುದೇ ಇಲ್ಲ. ಆದರೆ ಮಹಾರಾಷ್ಟ್ರದ ದಂಪತಿ ಮಾತ್ರ ತಮ್ಮ ಆಸೆ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಈ ಭಾರತೀಯ ರೈಲಿನ ಒಂದು ಟಿಕೆಟ್​ ಬೆಲೆ ಬರೋಬ್ಬರಿ 20 ಲಕ್ಷ ರೂಪಾಯಿ….!

ನವದೆಹಲಿ: ರೈಲು ಪ್ರಯಾಣಗಳು ಕೆಲವು ಆರೋಗ್ಯಕರ ಅನುಭವಗಳಿಗಿಂತ ಕಡಿಮೆಯಿಲ್ಲ. ಆದರೆ ಓ ಮೈ ಗಾಡ್​ ಎನ್ನುವ ವಿಷಯ ಇಲ್ಲಿದೆ. ಅದೇನೆಂದರೆ ಇಲ್ಲೊಂದು ಭಾರತೀಯ ರೈಲಿನಲ್ಲಿ ಒಂದು ಟಿಕೆಟ್​ಗೆ ಸುಮಾರು Read more…

ಸಂಸದರಿಗೆ ನಾಳೆ ಸ್ಪೆಷಲ್‌ ರಾಗಿ ಊಟ…! ಇದರ ಹಿಂದಿದೆ ಈ ಕಾರಣ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಶೇಷ ಘೋಷಣೆ ಸಿರಿಧಾನ್ಯ ವರ್ಷವನ್ನು ಗುರುತಿಸಲು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಲೋಕಸಭೆ ಮತ್ತು ರಾಜ್ಯಸಭೆಯ ಸಂಸತ್ ಸದಸ್ಯರಿಗೆ ಮಂಗಳವಾರ Read more…

ಸ್ವಿಗ್ಗಿಯಲ್ಲಿ ‘ಮಮ್ಮಿ’ಯನ್ನು ಹುಡುಕಿದ ಬಳಕೆದಾರರು: ಖುದ್ದು ಬೆರಗಾಗಿದೆ ಕಂಪೆನಿ….!

ತನ್ನ ವಾರ್ಷಿಕ ಟ್ರೆಂಡ್‌ಗಳ ವರದಿಯ ಭಾಗವಾಗಿ, ಆಹಾರ ವಿತರಣಾ ಪ್ಲಾಟ್‌ಫಾರ್ಮ್ ಸ್ವಿಗ್ಗಿ ತನ್ನ ದಿನಸಿ ಅಪ್ಲಿಕೇಶನ್ ಇನ್‌ಸ್ಟಾಮಾರ್ಟ್‌ನಲ್ಲಿ ಜನರು ಹುಡುಕುತ್ತಿರುವ ಕೆಲವು ವಿಚಿತ್ರವಾದ ವಿಷಯಗಳನ್ನು ಬಹಿರಂಗಪಡಿಸಿದೆ. ತನ್ನ ವರದಿಯ Read more…

ಉದ್ಘಾಟನೆಗೂ ಮುನ್ನವೇ ಕುಸಿದುಬಿದ್ದ ಸೇತುವೆ

ಉದ್ಘಾಟನೆಗೂ ಮುನ್ನವೇ ನಿರ್ಮಾಣ ಹಂತದ ಸೇತುವೆ ಕುಸಿದುಬಿದ್ದಿರೋ ಘಟನೆ ಬಿಹಾರದಲ್ಲಿ ನಡೆದಿದೆ. ಬೇಗುಸರಾಯ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆಯ ಒಂದು ಭಾಗವು ಕುಸಿದಿದೆ, ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ Read more…

ರೀಲ್ಸ್​ ಹುಚ್ಚಿಗೆ ಕೆಲಸ ಕಳೆದುಕೊಂಡ ನಾಲ್ವರು ಮಹಿಳಾ ಪೊಲೀಸ್​ ಕಾನ್ಸ್​ಟೆಬಲ್​ಗಳು!

ರೀಲ್ಸ್​ ಹುಚ್ಚು ಬಹುತೇಕ ಯಾರನ್ನೂ ಬಿಟ್ಟಿಲ್ಲ. ಆದರೆ ಯಾವಾಗ, ಯಾವ ಸಮಯದಲ್ಲಿ ರೀಲ್ಸ್​ ಮಾಡಬೇಕು ಎಂಬ ಅರಿವು ಇರಬೇಕು. ಇಲ್ಲದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಉತ್ತರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...