alex Certify India | Kannada Dunia | Kannada News | Karnataka News | India News - Part 551
ಕನ್ನಡ ದುನಿಯಾ
    Dailyhunt JioNews

Kannada Duniya

26 ಹಸಿರು ಹೆದ್ದಾರಿ ನಿರ್ಮಾಣ: 2024ರ ವೇಳೆಗೆ ಅಮೆರಿಕದಂತಹ ರಸ್ತೆ ಮೂಲಸೌಕರ್ಯ: ನಿತಿನ್ ಗಡ್ಕರಿ

ನವದೆಹಲಿ: 2024ರ ವೇಳೆಗೆ ಭಾರತವು ಅಮೆರಿಕದಂತಹ ರಸ್ತೆ ಮೂಲಸೌಕರ್ಯ ಹೊಂದಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ. ಸದೃಢವಾದ ರಸ್ತೆ ಮೂಲಸೌಕರ್ಯವನ್ನು ರಚಿಸಲು ದೇಶದ ವಿವಿಧ Read more…

ಗ್ಯಾಸ್ ಲೀಕ್ ಆಗಿ ಘೋರ ದುರಂತ: ನಾಲ್ವರ ಸಾವು

ಹರಿಯಾಣದ ಬಹದ್ದೂರ್‌ ಗಢದ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಬುಧವಾರ ಗ್ಯಾಸ್ ಸೋರಿಕೆಯಾಗಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ(ಐಸಿಯು) ದಾಖಲಿಸಲಾಗಿದೆ. ಕಾರ್ಮಿಕರು Read more…

Breaking News: ಸಂಪುಟ ಪುನಾರಚಿಸಿದ ಮಮತಾ ಬ್ಯಾನರ್ಜಿ; ಬಿಜೆಪಿಯ ಮಾಜಿ ಸಂಸದನಿಗೆ ಸಚಿವ ಸ್ಥಾನ

ಮಹತ್ವದ ಬೆಳವಣಿಗೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತನ್ನ ಸಚಿವ ಸಂಪುಟವನ್ನು ಪುನಾರಚನೆ ಮಾಡಿದ್ದಾರೆ. ಎಂಟು ಸಚಿವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದು, Read more…

ರಸ್ತೆಯಲ್ಲಿ ಬಿದ್ದ ಗೋಲ್ಗಪ್ಪಾ ಹೆಕ್ಕಿದ ಪಾನಿಪುರಿ ಮಾರಾಟಗಾರ; ವಿಡಿಯೋ ಹಾಕಿದವನಿಗೆ ನೆಟ್ಟಿಗರ ತರಾಟೆ

ಪಾನಿಪುರಿ ಮಾರಾಟಗಾರನೊಬ್ಬ ರಸ್ತೆಯ ಮಧ್ಯದಲ್ಲಿ ಕುಳಿತು ಕೆಳಗೆ ಬಿದ್ದಿದ್ದ ಗೋಲ್ಗಪ್ಪಾಗಳನ್ನು ಹೆಕ್ಕುತ್ತಿರುವ ವಿಡಿಯೋ ಆನ್ಲೈನ್ ನಲ್ಲಿ ವೈರಲ್ ಆಗಿದೆ. ಆದರೆ, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಕೆದಾರನ Read more…

ಹಲಸಿನ ಹಣ್ಣಿನ ಆಸೆಗೆ ಆನೆ ಮಾಡಿದ್ದೇನು ಗೊತ್ತಾ ? ವೈರಲ್‌ ಆಗಿದೆ ವಿಡಿಯೋ

ಹಲಸಿನ ಹಣ್ಣು, ಮಾವು, ಬಾಳೆಹಣ್ಣು ಮನುಷ್ಯರಿಗಷ್ಟೇ ಅಲ್ಲ ಆನೆಗಳಿಗೂ‌ ಬಲು ಪ್ರತಿ. ಇದಕ್ಕೊಂದು ಉದಾಹರಣೆ ಎಂಬಂತೆ ಸಾಮಾಜಿಕ‌ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಐಎಎಸ್ ಅಧಿಕಾರಿ ಸುಪ್ರಿಯಾ Read more…

BIG NEWS: ದೇಶದಲ್ಲಿ ʼಮಂಕಿಪಾಕ್ಸ್‌ʼ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ

ಮಂಕಿಪಾಕ್ಸ್‌ ಎಂಬ ಮಾರಣಾಂತಿಕ ಕಾಯಿಲೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಆರೋಗ್ಯ ತುರ್ತುಸ್ಥಿತಿಯನ್ನು ನಿರ್ಮಾಣ ಮಾಡ್ತಾ ಇದೆ. ಕೊರೊನಾ ಬೆನ್ನಲ್ಲೇ ಬಂದಿರೋ ಈ ಸೋಂಕು ಈಗಾಗ್ಲೇ ಭಾರತಕ್ಕೂ ಕಾಲಿಟ್ಟಿದೆ. ಭಾರತದಲ್ಲಿ Read more…

ಆಗಸ್ಟ್‌ ತಿಂಗಳಿನಲ್ಲಿ 18 ದಿನ ಬ್ಯಾಂಕ್‌ಗಳಿಗೆ ರಜಾ, ಇಲ್ಲಿದೆ ಬ್ಯಾಂಕ್‌ ಹಾಲಿಡೆಯ ಸಂಪೂರ್ಣ ವಿವರ

ನಿಮಗೇನಾದ್ರೂ ಬ್ಯಾಂಕ್‌ ಕೆಲಸಗಳಿದ್ರೆ ಆದಷ್ಟು ಬೇಗ ಮುಗಿಸಿಕೊಳ್ಳಿ. ಯಾಕಂದ್ರೆ ಈ ತಿಂಗಳು 18 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜಾ ಇದೆ. ಆರ್‌ಬಿಐ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಆಗಸ್ಟ್‌ Read more…

ಜೊಮೆಟೋ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡ್ತಿದ್ದಾನೆ 7 ವರ್ಷದ ಪುಟ್ಟ ಬಾಲಕ, ಸೈಕಲ್‌ ತುಳಿದುಕೊಂಡೇ ರಾತ್ರಿ 11ರ ವರೆಗೂ ಕೆಲಸ…!

ಇಂದಿನ ಯುವಕರಿಗೆ ಸ್ಪೂರ್ತಿಯಾಗುವಂತಹ ಘಟನೆ ಇದು. ಚಿಕ್ಕ ವಯಸ್ಸಿನಲ್ಲೇ ಮನೆಯ ಸಂಪೂರ್ಣ ಜವಾಬ್ಧಾರಿ ಹೊತ್ತಿರೋ ಬಾಲಕನ ಕಥೆ. ಕೇವಲ 7 ವರ್ಷದ ಬಾಲಕನೊಬ್ಬ ಜೊಮೆಟೊ ಡೆಲಿವರಿ ಬಾಯ್‌ ಆಗಿ Read more…

20 ವರ್ಷಗಳ ಹಿಂದೆ ನಾಪತ್ತೆಯಾಗಿದ್ಲು ತಾಯಿ, ಜಾಲತಾಣದ ಮೂಲಕ ಮಗಳಿಗಾಯ್ತು ಅಮ್ಮನ ದರ್ಶನ

ಮತ್ತೊಮ್ಮೆ ಸಾಮಾಜಿಕ ಜಾಲತಾಣದ ಮಾನವೀಯ ಮುಖದ ಪರಿಚಯವಾಗಿದೆ. 20 ವರ್ಷಗಳ ಹಿಂದೆ ಕಳೆದು ಹೋಗಿದ್ದ ತಾಯಿ ಜಾಲತಾಣದ ಮೂಲಕವೇ ಆಕೆಯ ಮಗಳಿಗೆ ಸಿಕ್ಕಿದ್ದಾಳೆ. ಸದ್ಯ ಆಕೆ ಪಾಕಿಸ್ತಾನದಲ್ಲಿದ್ದು, ಅವಳನ್ನು Read more…

Big Breaking: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಶಾಕ್; ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಮತ್ತೊಬ್ಬ ಶಾಸಕ

ವಿಧಾನಸಭಾ ಚುನಾವಣೆಗಳಲ್ಲಿ ಪದೇ ಪದೇ ಹಿನ್ನಡೆ ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈಗ ಮತ್ತೊಂದು ಶಾಕ್ ಎದುರಾಗಿದೆ. ಹರಿಯಾಣದಲ್ಲಿ ಶಾಸಕ ಕುಲದೀಪ್ ಬಿಷ್ಣೋಯಿ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕುಲದೀಪ್ Read more…

ಉಜ್ಜಯನಿಯತ್ತ ಹರಿದು ಬಂತು ಭಕ್ತ ಸಾಗರ: ಕೇವಲ 20 ಗಂಟೆಗಳಲ್ಲಿ 3.50 ಲಕ್ಷ ಜನರಿಂದ ‘ನಾಗಚಂದ್ರೇಶ್ವರ’ ನ ದರ್ಶನ

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಪುರಾತನ ನಾಗಚಂದೇಶ್ವರ ದೇವಸ್ಥಾನಕ್ಕೆ ಭಕ್ತಸಾಗರವೇ ಹರಿದು ಬಂದಿದೆ. ದೇವಸ್ಥಾನದ ದ್ವಾರಗಳನ್ನು ಸೋಮವಾರ ಮತ್ತು ಮಂಗಳವಾರದ ಮಧ್ಯರಾತ್ರಿ ತೆರೆಯಲಾಗಿತ್ತು. ಕೇವಲ 20 ಗಂಟೆಗಳ ಅವಧಿಯಲ್ಲಿ ಸುಮಾರು 3.5 Read more…

BIG NEWS: ಇಂದು ಭೂಮಿಗೆ ಅಪ್ಪಳಿಸಲಿದೆ ಭೂಕಾಂತೀಯ ಚಂಡಮಾರುತ: ವಿದ್ಯುತ್ ವ್ಯತ್ಯಯ ಸಾಧ್ಯತೆ  

ಭೂಕಾಂತೀಯ ಚಂಡಮಾರುತ ಇಂದು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಸೂರ್ಯನ ಮೇಲ್ಮೈ ರಂಧ್ರದಿಂದ ಹೊರಹೊಮ್ಮಿದ ಅತಿ ವೇಗದ ಸೌರ ಮಾರುತಗಳು ಈ ಭೂಕಾಂತೀಯ ಚಂಡಮಾರುತವನ್ನು ಸೃಷ್ಟಿಸಲಿವೆ. ಇಂದು ಭೂಕಾಂತೀಯ Read more…

ಫೋನ್‌ ಪೇ QR ಕೋಡ್‌ ಬರ್ನ್‌ ಮಾಡಿದ ಆರೋಪ, ಪೇಟಿಎಂನ ಇಬ್ಬರು ಉದ್ಯೋಗಿಗಳು ಸಸ್ಪೆಂಡ್

ಡಿಜಿಟಲ್‌ ಪೇಮೆಂಟ್‌ ಪ್ಲಾಟ್‌ಫಾರ್ಮ್‌ ಫೋನ್‌ ಪೇ ತನ್ನ ಮಾಜಿ ಉದ್ಯೋಗಿಗಳ ವಿರುದ್ಧವೇ ಕಾನೂನು ಸಮರಕ್ಕಿಳಿದಿದೆ. ಜುಲೈ 28 ರಂದು ಗ್ರೇಟರ್ ನೋಯ್ಡಾದಲ್ಲಿ  ಕ್ಯೂಆರ್ ಕೋಡ್‌ಗಳನ್ನು ಬರ್ನ್‌ ಮಾಡಿದ ಆರೋಪದ Read more…

ಸುಗ್ಗಿ ಹಬ್ಬದ ಸಂಭ್ರಮದಲ್ಲಿ ಜಾನಪದ ನೃತ್ಯಕ್ಕೆ ಹೆಜ್ಜೆ ಹಾಕಿದ ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ: ವಿಡಿಯೋ ವೈರಲ್

ನಾಗಾಲ್ಯಾಂಡ್‌ನ ಬುಡಕಟ್ಟು ವ್ಯವಹಾರಗಳ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ ಅವರು ತಮ್ಮ ಹಾಸ್ಯಮಯದಿಂದಾಗಿ ಆನ್‌ಲೈನ್ ನಲ್ಲಿ ಬಹಳ ಪ್ರಸಿದ್ಧರಾಗಿದ್ದಾರೆ. ಇದೀಗ 41 ವರ್ಷದ ತೆಮ್ಜೆನ್ ಇಮ್ನಾ ಅವರು ಮತ್ತೆ Read more…

ಸಾವು ಬದುಕಿನ 3 ಗಂಟೆಯ ಹೋರಾಟದಲ್ಲಿ ಆನೆ ಗೆದ್ದಿದ್ದು ಹೇಗೆ ಗೊತ್ತಾ…..? ವೈರಲ್ ಆಗಿದೆ ರೋಚಕ ವಿಡಿಯೋ

ವರುಣ ರಾಕ್ಷಸನ ಆರ್ಭಟ ಮತ್ತೆ ಶುರುವಾಗಿದೆ. ಈಗಾಗಲೇ ಅರ್ಧಕ್ಕರ್ಧ ಕರ್ನಾಟಕ ಸುರಿಯುತ್ತಿರುವ ಭಾರೀ ಮಳೆಗೆ ತತ್ತರಿಸಿ ಹೋಗಿದೆ. ಕೇವಲ ಕರ್ನಾಟಕ ಮಾತ್ರ ಅಲ್ಲ ನೆರೆ ರಾಜ್ಯ ಕೇರಳದಲ್ಲೂ ಭಾರೀ Read more…

ಜನ್ ಧನ್ ಖಾತೆಗೆ ಜಮಾ ಆದ ಮೊತ್ತ ಕಂಡು ಬೆಚ್ಚಿಬಿದ್ದ ದಿನಗೂಲಿ ಕಾರ್ಮಿಕ: 100 ರೂ. ವಿತ್ ಡ್ರಾ ಮಾಡಲು ಹೋದವನ ಖಾತೆಯಲ್ಲಿ 2700 ಕೋಟಿ ರೂ.

ಕನೌಜ್: ದಿನಗೂಲಿ ಕಾರ್ಮಿಕರೊಬ್ಬರು ಕೆಲವು ಗಂಟೆಗಳ ಕಾಲ ‘ಕೋಟ್ಯಾಧಿಪತಿ’ಯಾದ ಘಟನೆ ನಡೆದಿದೆ. 100 ರೂ. ವಿತ್ ಡ್ರಾ ಮಾಡಲು ಹೋದ ಯುಪಿ ಕಾರ್ಮಿಕ ಬ್ಯಾಂಕ್ ಖಾತೆಯಲ್ಲಿ 2,700 ಕೋಟಿ Read more…

ಹೈದರಾಬಾದ್​ ರಸ್ತೆಯಲ್ಲಿ ತೇಲಿದ ಬಿರಿಯಾನಿ ಪಾತ್ರೆಗಳು….!

ಹೈದರಾಬಾದ್​ನಲ್ಲಿ ಎರಡು ದಿನಗಳ ಹಿಂದೆ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿದ್ದು, ನಗರದ ಹಲವು ಪ್ರದೇಶಗಳು ಜಲಾವೃತವಾಗಿತ್ತು. ಇದೀಗ ಹೈದರಾಬಾದ್​ನ ಜಲಾವೃತ ಪ್ರದೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ Read more…

BIG BREAKING: ಕೋವಿಡ್‌ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ; ಸಾವಿನ ಸಂಖ್ಯೆಯಲ್ಲೂ ದಿಢೀರ್‌ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 17,135 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಕಳೆದ Read more…

ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನಿಗೆ ಭಕ್ತರಿಂದ ಸಾರ್ವಕಾಲಿಕ ದಾಖಲೆಯ ಕಾಣಿಕೆ

ತಿರುಪತಿ: ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿ ಜುಲೈ ತಿಂಗಳಲ್ಲಿ ದಾಖಲೆಯ 139.46 ಕೋಟಿ ರೂ. ಸಂಗ್ರಹವಾಗಿದೆ. ದೇವಾಲಯದ ಇತಿಹಾಸದಲ್ಲಿಯೇ ಮಾಸಿಕ ಆದಾಯ 140 ಕೋಟಿ Read more…

ಶಿಕ್ಷಕರ ನೇಮಕಾತಿ ಹಗರಣ: ಮಾಜಿ ಸಚಿವ ಪಾರ್ಥ ಚಟರ್ಜಿ ಮೇಲೆ ಚಪ್ಪಲಿ ಎಸೆದ ಮಹಿಳೆ

ಕೋಲ್ಕತ್ತಾ: ಅಮಾನತುಗೊಂಡಿರುವ ತೃಣಮೂಲ ಕಾಂಗ್ರೆಸ್ ನಾಯಕ ಪಾರ್ಥ ಚಟರ್ಜಿ ಮೇಲೆ ಮಹಿಳೆಯೊಬ್ಬರು ಶೂ ಎಸೆದಿದ್ದಾರೆ. ಮಾಜಿ ಸಚಿವ ಪಾರ್ಥ ಚಟರ್ಜಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಇಲ್ಲಿನ ಆಸ್ಪತ್ರೆಯಿಂದ Read more…

ಬೆಲೆ ಏರಿಕೆ ಬಗ್ಗೆ ಚರ್ಚಿಸುವಾಗ ಎರಡು ಲಕ್ಷ ರೂ. ಮೌಲ್ಯದ ಬ್ಯಾಗ್ ಬದಿಗೆ ಸರಿಸಿದ ಟಿಎಂಸಿ ಸಂಸದೆ…!

ಬೆಲೆ ಏರಿಕೆ ವಿಷಯದ ಬಗ್ಗೆ ದನಿ ಎತ್ತುವ ವೇಳೆ ತಮ್ಮ ದುಬಾರಿ ಬ್ಯಾಗನ್ನು‌ ಮರೆಮಾಚಿದ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದಾರೆ. Read more…

ಜೂನ್ ತಿಂಗಳಲ್ಲಿ ಟ್ವಿಟ್ಟರ್ ನಿಂದ 43,140 ಖಾತೆಗಳ ನಿಷೇಧ

ತನ್ನ ಮಾರ್ಗ ಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಜುಲೈ ತಿಂಗಳಲ್ಲಿ 43,140 ಭಾರತೀಯರ ಖಾತೆಗಳನ್ನು ನಿಷೇಧಿಸಿದೆ. ಈ ಪೈಕಿ ಮಕ್ಕಳ ಲೈಂಗಿಕ ಶೋಷಣೆ, ನಗ್ನತೆ ಇನ್ನಿತರ ವಿಷಯಕ್ಕಾಗಿ Read more…

BIG NEWS: ದೇಶದಲ್ಲಿ ಮಂಕಿಪಾಕ್ಸ್ ಪ್ರಕರಣ 8 ಕ್ಕೆ ಏರಿಕೆ; ದೆಹಲಿಯಲ್ಲಿ ಮತ್ತೋರ್ವ ವ್ಯಕ್ತಿಯಲ್ಲಿ ಸೋಂಕು ದೃಢ

ನವದೆಹಲಿ: ದೇಶದಲ್ಲಿ ಮಂಕಿಪಾಕ್ಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ದೆಹಲಿಯಲ್ಲಿ ಇದು ಮೂರನೇ ಮಂಕಿಪಾಕ್ಸ್ ಪ್ರಕರಣವಾಗಿದ್ದು, ದೆಹಲಿಯಲ್ಲಿ Read more…

ನಗು ಉಕ್ಕಿಸುತ್ತೆ ʼಹೋಂ ವರ್ಕ್‌ʼ ಮಾಡಿ ಸುಸ್ತಾಗಿದ್ದ ಪುಟ್ಟ ಕಂದ ಆಡಿದ ಮಾತು

ಹೋಮ್​ ವರ್ಕ್​ ದ್ವೇಷಿಗಳ ಸಂಖ್ಯೆ ದೊಡ್ಡದಿದೆ. ಮಕ್ಕಳ ಕಲಿಕೆ ಚೆನ್ನಾಗಿರಲಿ ಎಂದು ಶಿಕ್ಷಕರು ಹೋಮ್​ ವರ್ಕ್​ ಕೊಡುವುದು ಸಾಮಾನ್ಯ. ಆದರೆ, ಸಾಕಷ್ಟು ಮಕ್ಕಳಿಗೆ ಅದು ಇಷ್ಟವಾಗದ ವಿಚಾರ. ಕೆಲವರು Read more…

BIG NEWS: ಇಂಡಿಗೋ ವಿಮಾನದ ಕೆಳಗಡೆಯೇ ಚಲಿಸಿದ ಕಾರು; ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ

ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನದಲ್ಲಿ ನಿಲ್ದಾಣದಲ್ಲಿ ಮಂಗಳವಾರದಂದು ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಸ್ಟ್ಯಾಂಡ್ ಸಂಖ್ಯೆ 201ರಲ್ಲಿ ನಿಲ್ಲಿಸಲಾಗಿದ್ದ ಇಂಡಿಗೋ ವಿಮಾನದ ಕೆಳಗಡೆಗೆ ಗೋ ಫಸ್ಟ್ ಏರ್ ಲೈನ್ಸ್ ಗೆ Read more…

BIG NEWS: ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆ

ತಿರುವನಂತಪುರಂ: ದೇಶಾದ್ಯಂತ ಮಳೆಯ ಅಬ್ಬರದ ನಡುವೆ ಸಾಂಕ್ರಾಮಿಕ ರೋಗಭೀತಿ ಹೆಚ್ಚಾಗಿದೆ. ಈ ನಡುವೆ ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. 30 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ Read more…

ಮಕ್ಕಳ ಮೇಲಿನ ತಾಯಿ ಪ್ರೀತಿಯನ್ನು ಬಿಂಬಿಸುತ್ತೆ ಈ ವಿಡಿಯೋ

ತಾಯಿ ತೋರುವ ಕಾಳಜಿ ಮತ್ತು ಪ್ರೀತಿಗೆ ಬೆಲೆ ಕಟ್ಟಲಾಗದು. ಇದು ಮನುಷ್ಯರದಾದರೂ ಅಷ್ಟೇ, ಪ್ರಾಣಿಗಳಾದರೂ ಅಷ್ಟೇ ತಾಯಿ ಪ್ರೀತಿ ಅಪರಿಮಿತ. ತಾಯಂದಿರು ತಮ್ಮ ಮಗುವನ್ನು ಸುರಕ್ಷಿತವಾಗಿಡಲು ಯಾವುದೇ ಹಂತಕ್ಕೆ Read more…

ತಾಯಿ ಸೇವೆ ಸಲ್ಲಿಸಿದ ಕೇಂದ್ರದಿಂದಲೇ 27 ವರ್ಷಗಳ ಬಳಿಕ ಮಗ ಸೇನೆ ಸೇರ್ಪಡೆಗೆ ತೇರ್ಗಡೆ…!

ರಕ್ಷಣಾ ಸಚಿವಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿಯು ಜಾಲತಾಣ ಖಾತೆಯಲ್ಲಿ ಹಂಚಿಕೊಂಡ ಸ್ಪೂರ್ತಿದಾಯಕ ಹೃದಯಸ್ಪರ್ಶಿ ಪೋಸ್ಟ್​ ನೆಟ್ಟಿಗರ ಮನ ಗೆದ್ದಿದೆ. ನಿವೃತ್ತ ಮೇಜರ್​ ಸ್ಮಿತಾ ಚತುರ್ವೇದಿ ರಕ್ಷಣಾ ಇಲಾಖೆಯ ಆಫೀಸರ್ಸ್​ Read more…

ಇಡೀ ದೇಶಕ್ಕೆ ಮಾದರಿ ಇಲ್ಲಿನ ಜನರು ಪಾಲಿಸಿರುವ ʼಟ್ರಾಫಿಕ್ʼ ರೂಲ್ಸ್

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವುದರಲ್ಲಿ, ರಸ್ತೆ ಮಧ್ಯದಲ್ಲಿ ನಿಂತು ಜಗಳ ಮಾಡುವುದರಲ್ಲಿ ನಮ್ಮವರು ಸದಾ ಮುಂದು. ಆದರೆ ಇತ್ತೀಚೆಗೆ ವೈರಲ್ ಆಗಿರೋ ಆ ಫೋಟೋ ಒಂದು ಶಾಕ್ ಮಾಡುವ Read more…

ಸಾಕ್ಷ್ಯವನ್ನ ಮಾರಾಟ ಮಾಡಿದ ತಮಿಳುನಾಡು ಪೊಲೀಸ್ ಪೇದೆಗಳು: ಇಬ್ಬರು ಸಸ್ಪೆಂಡ್

ಮನುಷ್ಯನ ದುರಾಸೆ ಎಲ್ಲೇ ಮೀರಿದಾದ ಎಂಥ ನೀಚ ಕೃತ್ಯ ಮಾಡುವುದಕ್ಕೂ ಹಿಂದೆಮುಂದೆ ನೋಡಲ್ಲ ಅನ್ನೊದಕ್ಕೆ ಈ ಘಟನೆ ಬೆಸ್ಟ್ ಎಗ್ಸಾಂಪಲ್. ತಮಿಳುನಾಡಿನ ರಾಮನಾಥಪುರಂನಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಇಟ್ಟಿದ್ದ ಸಾಕ್ಷ್ಯವನ್ನು, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...