alex Certify India | Kannada Dunia | Kannada News | Karnataka News | India News - Part 1299
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್ ಧರಿಸದೆ ಓಡಾಡಿ ದಂಡ ತೆತ್ತ ಐಜಿಪಿ…!

ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕ್ರಮ ಕೈಗೊಂಡಿದ್ದು, ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸುವುದರ ಜೊತೆಗೆ ಮಾಸ್ಕ್ ಧರಿಸುವುದು ಹಾಗೂ Read more…

ಬಿಗ್ ನ್ಯೂಸ್: ಜೂನ್ 10 ರಿಂದ ‘ರಾಮಮಂದಿರ’ ನಿರ್ಮಾಣ ಕಾರ್ಯ ಶುರು

ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ವಿಳಂಬವಾಗಬಹುದೇನೋ ಎಂಬ ವದಂತಿ ಮಧ್ಯೆ ಭಕ್ತರಿಗೆ ಸಂತಸದ ಸುದ್ದಿ ಸಿಕ್ಕಿದೆ. ಜೂನ್ 10 ರ ಬುಧವಾರದಿಂದ ರಾಮಮಂದಿರ Read more…

ಲಾಕ್ಡೌನ್ ನಿಂದ ತತ್ತರಿಸಿದ ಜನತೆಗೆ ಗುಡ್ ನ್ಯೂಸ್: ಇಂದಿನಿಂದ ಹೊಸ ಜೀವನ – ದೇಗುಲ, ಮಾಲ್, ಹೋಟೆಲ್ ಸೇರಿ ಬಹುತೇಕ ಚಟುವಟಿಕೆ ಆರಂಭ

ನವದೆಹಲಿ: ಜೂನ್ 30 ರ ವರೆಗೂ ಲಾಕ್ಡೌನ್ ಮುಂದುವರೆದಿದ್ದರೂ, ಅನೇಕ ಚಟುವಟಿಕೆಗಳ ಆರಂಭಕ್ಕೆ ಅವಕಾಶ ನೀಡಲಾಗಿದೆ. ಇಂದಿನಿಂದ ಧಾರ್ಮಿಕ ಕೇಂದ್ರಗಳು, ಶಾಪಿಂಗ್ ಮಾಲ್, ಹೋಟೆಲ್, ಪ್ರವಾಸಿತಾಣ ಆರಂಭವಾಗಲಿವೆ. ಈಗಾಗಲೇ Read more…

BIG NEWS: ದೇಶಾದ್ಯಂತ ಶಾಲಾ, ಕಾಲೇಜು ಆರಂಭಕ್ಕೆ ಮುಹೂರ್ತ ನಿಗದಿ

ನವದೆಹಲಿ: ದೇಶಾದ್ಯಂತ ಆಗಸ್ಟ್ 15 ರ ನಂತರವೇ ಶಾಲಾ-ಕಾಲೇಜುಗಳನ್ನು ಪುನಾರಂಭ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ದೇಶಾದ್ಯಂತ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ Read more…

ಅನಿರೀಕ್ಷಿತ ಅತಿಥಿಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿದ ಪ್ರಿಯಾಂಕಾ ಪುತ್ರ

ಕಾಂಗ್ರೆಸ್ ಮುಖಂಡರಾದ ಪ್ರಿಯಾಂಕಾ ವಾದ್ರಾ ಅವರು ವಿಶ್ವ ಪರಿಸರ ದಿನಾಚರಣೆಯಂದು ಬೆರಗುಗೊಳಿಸುವ ವಿಶೇಷ ಛಾಯಾಚಿತ್ರವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಪುತ್ರ ರೆಹಾನ್ ವಾದ್ರಾ ಕ್ಲಿಕ್ಕಿಸಿದ ಅನಿರೀಕ್ಷಿತ ಅತಿಥಿಯ ಫೋಟೋ Read more…

ಬಿಗ್ ನ್ಯೂಸ್: ಶಾಲಾ – ಕಾಲೇಜು ಆರಂಭದ ಕುರಿತು ಕೇಂದ್ರ ಸಚಿವರಿಂದ ಮಹತ್ವದ ಹೇಳಿಕೆ

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಕಳೆದ ಎರಡೂವರೆ ತಿಂಗಳಿಗೂ ಅಧಿಕ ಕಾಲದಿಂದ ಲಾಕ್ ಡೌನ್ ಜಾರಿಗೊಳಿಸಿದ್ದು, ಜೂನ್ 30 ಕ್ಕೆ ಐದನೇ ಹಂತದ ಲಾಕ್ಡೌನ್ ಅಂತ್ಯಗೊಳ್ಳಲಿದೆ. ಇದರ Read more…

ಮೋದಿ ಸರ್ಕಾರದಿಂದ ದೇಶದ ಆರ್ಥಿಕತೆಯ ನಾಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ದೇಶದ ಆರ್ಥಿಕತೆಯನ್ನೇ ನಾಶಗೊಳಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಕೊರೊನಾ ಸೋಂಕು ತಡೆಯಲು ಜಾರಿಗೆ ತಂದ Read more…

ಲಾಕ್ ಡೌನ್ ವೇಳೆಯಲ್ಲೇ ಹೃದಯವಿದ್ರಾವಕ ಘಟನೆ, ಸಂಕಷ್ಟದಿಂದ ಮಗುವನ್ನೇ ಮಾರಿದ ದಂಪತಿ

ಕೊಲ್ಕತ್ತಾ: ಲಾಕ್ ಡೌನ್ ಜಾರಿಯಾಗಿದ್ದರಿಂದ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ದಂಪತಿ ತಮ್ಮ ಎರಡು ತಿಂಗಳ ಮಗುವನ್ನು ದೂರದ ಸಂಬಂಧಿಕರಿಗೆ ಮಾರಾಟ ಮಾಡಿದ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪುರ್ ಜಿಲ್ಲೆಯಲ್ಲಿ Read more…

BIG NEWS: ಖಾಸಗಿ ಆಸ್ಪತ್ರೆಗಳ ದುಬಾರಿ ಕೊರೋನಾ ಚಿಕಿತ್ಸಾ ದರಕ್ಕೆ ಕಡಿವಾಣ ಹಾಕಿದ ತಮಿಳುನಾಡು ಸರ್ಕಾರ

ಚೆನ್ನೈ: ಕೊರೋನಾ ಚಿಕಿತ್ಸೆ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳು ಸುಲಿಗೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರು ಕೇಳಿಬಂದ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಕ್ರಮ ಕೈಗೊಂಡಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ Read more…

ಉಡುಪಿ, ಯಾದಗಿರಿಯಲ್ಲಿ ಕೊರೋನಾ ಶತಕ: ರಾಜ್ಯದಲ್ಲಿ ಇಬ್ಬರ ಸಾವು

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 378 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 5213 ಕ್ಕೆ ಏರಿಕೆಯಾಗಿದೆ. ಉಡುಪಿಯಲ್ಲಿ 121, ಯಾದಗಿರಿ 103, Read more…

ಸಹೋದರನ ವಿರೋಧದ ನಡುವೆಯೂ ಅತ್ತಿಗೆಯೊಂದಿಗೆ ಸಂಬಂಧ ಬೆಳೆಸಿದ ಮೈದುನ ಸಾವು

ಭುವನೇಶ್ವರ: ಒಡಿಶಾದ ಕಿಯೋಂಜರ್ ಜಿಲ್ಲೆಯ ಟೆಲ್ಕೋಯಿ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ಮೀನಾರಾಯಣಪುರ ಎಂಬಲ್ಲಿ ಅಣ್ಣನೇ ತಮ್ಮನನ್ನು ಬಾಣಬಿಟ್ಟು ಕೊಲೆ ಮಾಡಿದ್ದಾನೆ. ಜಿತು ಮುಂಡಾ ಕೊಲೆಯಾದ ವ್ಯಕ್ತಿ. ಈತ ತನ್ನ Read more…

ಉಸಿರು ಬಿಗಿಹಿಡಿದು ನೋಡುವಂತೆ ಮಾಡುತ್ತೆ ಈ ವಿಡಿಯೋ…!

ಚಿರತೆಯೊಂದು ಮರದ ಮೇಲೆ ಹತ್ತಿ ಕೊಂಬೆಯ ತುದಿಯಲ್ಲಿ ಕುಳಿತಿದ್ದ ಕೋತಿಯನ್ನು ಕೆಳಗೆ ಬೀಳಿಸಲು ಕೊಂಬೆಯನ್ನು ಅಲುಗಿಸಿದ ವಿಚಿತ್ರ ಪ್ರಸಂಗದ ವಿಡಿಯೋ ವೈರಲ್ ಆಗಿದೆ. ಸರಸರನೆ ಮರ ಏರುವ ಚಿರತೆ Read more…

1 ಕೋಟಿ ಸಂಬಳ ಪಡೆದ ಶಿಕ್ಷಕಿ ಸುದ್ದಿ ಕೇಳಿ ನೆಟ್ಟಿಗರು ಕಕ್ಕಾಬಿಕ್ಕಿ

ಉತ್ತರ ಪ್ರದೇಶದ ಅನಾಮಿಕ ಶುಕ್ಲ ಏಕಕಾಲದಲ್ಲಿ 25 ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಿ 13 ತಿಂಗಳ ಅವಧಿಯಲ್ಲಿ 1 ಕೋಟಿ ರೂ. ಸಂಗ್ರಹಿಸಿದ್ದಾರೆ…! ಅನಾಮಿಕ ಅವರು ಕಸ್ತೂರಿ ಬಾ Read more…

ನುಂಗಲು ಬಂದ ಹಾವಿನ ಮೇಲೆ ಜಾಲಿ ರೈಡ್ ಮಾಡಿದ ಕಪ್ಪೆ…!

ಹಾವುಗಳ ಪ್ರಧಾನ ಆಹಾರ ಎನಿಸಿಕೊಂಡಿದ್ದು ಕಪ್ಪೆ. ಆದರೆ ಕಪ್ಪೆಯೊಂದು ಹಾವಿನ ಮೇಲೆ ಕುಳಿತು ಸವಾರಿ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದ್ದು ಸೋಜಿಗ ಎನಿಸಿದೆ. ಹಾವಿನ ವಿಡಿಯೋಗಳು ಮತ್ತು Read more…

ತಮಿಳುನಾಡಿನ ಈ ಹುಡುಗಿ ಈಗ ವಿಶ್ವಸಂಸ್ಥೆ ಸದ್ಭವನಾ ರಾಯಭಾರಿ..!

ಕೊರೊನಾ ಸಮಯದಲ್ಲಿ ಬಡವರಂತೂ ಸಾಕಷ್ಟು ನಲುಗಿ ಹೋಗಿದ್ದಾರೆ. ಊಟವಿಲ್ಲದೆ ಪರದಾಡಿದ್ದಾರೆ. ಅನೇಕ ಮಂದಿ ಬಡವರ ಪರ ನಿಂತು ಅವರಿಗೆ ಊಟೋಪಚಾರ ಮಾಡಿದ್ದಾರೆ. ಇದೀಗ ತಮಿಳುನಾಡಿನ 13 ವರ್ಷದ ಪೋರಿ Read more…

ಎಲ್ಲರ ಮನ ಗೆದ್ದಿದೆ RPF ಪೇದೆ ಮಾಡಿರುವ ಮಾನವೀಯ ಕಾರ್ಯ

ಭೋಪಾಲ ರೈಲ್ವೆ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಜವಾನ ಇಂದರ್ ಸಿಂಗ್ ಯಾದವ್ ಈಗ ಜಾಲತಾಣದಲ್ಲಿ ನೆಟ್ಟಿಗರ ಮನಗೆದ್ದಿದ್ದಾರೆ. ಏಕೆ ಗೊತ್ತಾ? ಕೊರೊನಾ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು Read more…

ಲೇವಡಿ ಮಾಡಿದ ಅಧಿಕಾರಿಗೆ ಚಪ್ಪಲಿಯಲ್ಲಿ ಬಾರಿಸಿದ ಬಿಜೆಪಿ ನಾಯಕಿ

ಸಾರ್ವಜನಿಕರ ಎದುರಲ್ಲೇ ಲೇವಡಿ ಮಾಡಿದ ಸರ್ಕಾರಿ ಅಧಿಕಾರಿಗೆ ಬಿಜೆಪಿ ನಾಯಕಿ ಚಪ್ಪಲಿಯಲ್ಲಿ ಬಾರಿಸಿದ್ದಾರೆ. ಈ ಘಟನೆ ಹರ್ಯಾಣದ ಹಿಸಾರ್ ನ ಬಲ್ಸಮಂದ್ ಮಂಡಿಯಲ್ಲಿ ನಡೆದಿದ್ದು, ಈಗ ಪೊಲೀಸ್ ಠಾಣೆಯಲ್ಲಿ Read more…

ಕಾಮದಾಸೆ ತೀರಿಸಿಕೊಳ್ಳಲು ಶಿಶ್ನದೊಳಗೆ ಕೇಬಲ್‌ ತೂರಿಸಿಕೊಂಡ ಭೂಪ

ಗವಾಹಟಿ: ಕಾಮ ಉತ್ಕಟತೆಯನ್ನು ತೀರಿಸಿಕೊಳ್ಳಲು ವ್ಯಕ್ತಿಯೊಬ್ಬ ತನ್ನ ಖಾಸಗಿ ಜಾಗದಿಂದ ಮೊಬೈಲ್ ಕೇಬಲ್ ತೂರಿಸಿಕೊಂಡು ತೊಂದರೆಗೀಡಾದ ಘಟನೆ ಅಸ್ಸಾಂನಲ್ಲಿ ಬೆಳಕಿಗೆ ಬಂದಿದೆ. ಆಸ್ಪತ್ರೆಯೊಂದರ ತಜ್ಞ ವೈದ್ಯ ಡಾ.ವಾಲಿವುಲ್ ಇಸ್ಲಾಂ Read more…

ಮಧ್ಯಪ್ರದೇಶದಲ್ಲಿ ಕಾಮುಕರಿಂದ ಪೈಶಾಚಿಕ ಕೃತ್ಯ

ಇಂದೋರ್: ಮಧ್ಯಪ್ರದೇಶದ ಇಂದೋರ್ ವಿಜಯನಗರ್ ನಲ್ಲಿ ಯುವತಿ ಮೇಲೆ ಐವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದು ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಜೂನ್ 2 ರಂದು ಘಟನೆ ನಡೆದಿದೆ. ಯುವತಿಯ Read more…

ಮತ್ತೊಮ್ಮೆ ಏಷ್ಯಾದ ನಂ.1 ಶ್ರೀಮಂತರಾಗಿ ಹೊರಹೊಮ್ಮಿರುವ ಅಂಬಾನಿ ಆಸ್ತಿ ಎಷ್ಟು ಗೊತ್ತಾ…?

ಕಳೆದ ಹಲವು ವರ್ಷಗಳಿಂದ ಏಷ್ಯಾದ ನಂಬರ್ ಒನ್ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ, ಕೊರೊನಾ ಲಾಕ್ಡೌನ್ ನಿಂದಾಗಿ ರಿಲಯನ್ಸ್ ಷೇರುಗಳ ಮೌಲ್ಯ Read more…

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವವರಿಗೊಂದು ಸೂಚನೆ

5ನೇ ಹಂತದ ಲಾಕ್ ಡೌನ್ ಜಾರಿ ಸಂದರ್ಭದಲ್ಲಿ ಧಾರ್ಮಿಕ ಮಂದಿರಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಇದಕ್ಕಾಗಿ ಈಗಾಗಲೇ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ಜೂನ್ 8 ರಿಂದ ಧಾರ್ಮಿಕ Read more…

ಶಾಕಿಂಗ್ ನ್ಯೂಸ್: ಮಹಿಳೆಗೆ ಬಲವಂತವಾಗಿ ಮದ್ಯ ಕುಡಿಸಿದ ಗಂಡ, ಸ್ನೇಹಿತರಿಂದ ಮಗನ ಎದುರಲ್ಲೇ ಸಾಮೂಹಿಕ ಅತ್ಯಾಚಾರ

ಕೇರಳದ ತಿರುವನಂತಪುರಂ ಸಮೀಪದ ಕದಿಲಾಂಕ್ಕುಲಂ ಬಳಿ ಆಘಾತಕಾರಿ ಘಟನೆ ನಡೆದಿದೆ. ಮಹಿಳೆಗೆ ಬಲವಂತವಾಗಿ ಮದ್ಯ ಕುಡಿಸಿ ಗಂಡ ಮತ್ತು ಆತನ ನಾಲ್ವರು ಸ್ನೇಹಿತರು ಅತ್ಯಾಚಾರ ಎಸಗಿದ್ದಾರೆ. ಮಹಿಳೆಯ 5 Read more…

ಬಿಗ್ ನ್ಯೂಸ್: 3 ತಿಂಗಳಲ್ಲೇ ಬಿಜೆಪಿ ಕುರಿತು ಸಿಂಧಿಯಾಗೆ ಭ್ರಮನಿರಸನ…! ಮತ್ತೆ ಕಾಂಗ್ರೆಸ್ ನತ್ತ ಮುಖ ಮಾಡಿದ ಯುವ ನಾಯಕ

ಮಧ್ಯ ಪ್ರದೇಶದ ಪ್ರಭಾವಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ಬೆಂಬಲಿಗ ಶಾಸಕರಿಂದ ರಾಜೀನಾಮೆ ಕೊಡಿಸುವ ಮೂಲಕ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಉರುಳಿಸಿದ್ದರು. ಬಳಿಕ ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, Read more…

ವಲಸೆ ಕಾರ್ಮಿಕರಿಗೆ ಭರ್ಜರಿ ‘ಶುಭ’ ಸುದ್ದಿ ನೀಡಿದ ಸುಪ್ರೀಂ ಕೋರ್ಟ್

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ಬಹುತೇಕ ಎಲ್ಲ ವರ್ಗದ ಜನತೆ ಸಂಕಷ್ಟಕ್ಕೆ ಸಿಲುಕಿದ್ದರು. ಅದರಲ್ಲೂ ವಲಸೆ ಕಾರ್ಮಿಕರು ಕೆಲಸವಿಲ್ಲದೆ ಒಂದೊತ್ತಿನ ಊಟಕ್ಕೂ Read more…

ಮನ್ನಾ ಆಗುತ್ತಾ ಮುಂದೂಡಿಕೆಯಾಗಿರುವ ಕಂತು ಪಾವತಿ ಮೇಲಿನ ಬಡ್ಡಿ…?

ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿಯಿಂದಾಗಿ ಬಹುತೇಕ ಎಲ್ಲ ವರ್ಗದ ಜನತೆ ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಇಂಥವರ ನೆರವಿಗೆ ಧಾವಿಸಿದ್ದ ಕೇಂದ್ರ ಸರ್ಕಾರ ಪಡೆದ ಸಾಲಗಳ Read more…

ಕಾಳಿಂಗ ಸರ್ಪದೊಂದಿಗೆ ಕಬಡ್ಡಿಯಂತೆ ಆಡಿ ಗೆದ್ದ ಮಂಗ

ಪ್ರಾಣಿಗಳ ನಡುವಿನ ಕಾದಾಟದ ವಿಡಿಯೋಗಳು ಅಂತರ್ಜಾಲ ತಾಣದಲ್ಲಿ ಸೆನ್ಸೇಶನ್ ಸೃಷ್ಟಿಸಿಬಿಡುತ್ತದೆ. ನೆಟ್ಟಿಗರು ಅದನ್ನು ಅಚ್ಚರಿಯಿಂದ ವೀಕ್ಷಿಸಿ ಕಮೆಂಟ್ ಮಾಡುತ್ತಾರೆ. ಇದೀಗ ಈ ಸರಣಿಗೆ ಹೊಸ ವಿಡಿಯೋ ಸೇರ್ಪಡೆಯಾಗಿದೆ. ಭಾರತೀಯ Read more…

ಮ್ಯಾಗಿ ಪಾನಿಪುರಿ ರುಚಿ ಸವಿದಿದ್ದೀರಾ…?

ತಿನಿಸುಗಳ ಕಾಂಬಿನೇಶನ್ ಈಗ ಇಂಟರ್ ನೆಟ್ ಜಗತ್ತಿನ ಬಹು ಮುಖ್ಯ ಚರ್ಚೆಯ ವಿಷಯವಾಗಿದೆ. ಗುಲಾಬ್ ಜಾಮೂನ್ – ಪಾವ್, ನ್ಯೂಟೆಲ್ಲಾ – ಬಿರ್ಯಾನಿ, ಓರಿಯೋ – ಸಮೋಸಾ ಮುಂತಾದ Read more…

ಏರ್ ಕಂಡಿಷನರ್ ಒಳಗಿಂದ ಉದುರಿದ ಹಾವುಗಳನ್ನು ಕಂಡು ಬೆಚ್ಚಿಬಿದ್ದ ರೈತ

ವಾತಾವರಣದಲ್ಲಿನ ಏರುಪೇರಿನ ಕಾರಣಕ್ಕೋ ಏನೋ ಹಾವು‌ ಕಂಡೀಶನರ್ ಒಳಗಡೆ ಮೊಟ್ಟೆ ಇಟ್ಟು, ಮರಿಗಳಿಗೆ ಆಶ್ರಯ ಕೊಟ್ಟಿದೆ. ಇಂಥದ್ದೊಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೀರತ್ ನ ಪಾವ್ಲಿ ಖೂರ್ದ Read more…

ಬೆಚ್ಚಿಬೀಳಿಸುವಂತಿದೆ ವಿದ್ಯುತ್‌ ತಂತಿ ಮೇಲೆ ಓಡಾಡಿದವನ ಸಾಹಸ…!

“ಡರ್ ಕೆ ಆಗೆ ಜೀತ್ ಹೆ” (ಹೆದರಿಕೆಯ ಮುಂದೆ ಗೆಲುವಿದೆ.)ಎಂಬುದು ಜಾಹೀರಾತೊಂದರ‌ ಅತಿ ಪ್ರಸಿದ್ಧ ಸಾಲು. ಸಾಮಾನ್ಯರು ಮಾಡಲು ಅಸಾಧ್ಯ ಎನಿಸುವ ಕಾರ್ಯಗಳನ್ನು ಕೆಲವರು ಮಾಡಿ ಸಾಹಸಿಗರು ಎನಿಸುತ್ತಾರೆ.‌ Read more…

ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ…!

ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಲಾಕ್‌ಡೌನ್ ಸಡಲಿಕೆ ಮಾಡಿದ ನಂತರವಂತೂ ಸೋಂಕಿತರ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಲಕ್ಷಾಂತರ ಮಂದಿಗೆ ಸೋಂಕು ತಗುಲಿದ್ದು, ಸಾವಿರಾರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...