alex Certify India | Kannada Dunia | Kannada News | Karnataka News | India News - Part 1264
ಕನ್ನಡ ದುನಿಯಾ
    Dailyhunt JioNews

Kannada Duniya

ಹರಿವ ನೀರನ್ನೂ ಲೆಕ್ಕಿಸದೆ ಮರಿಯಾನೆಯನ್ನು ಮೇಲೆತ್ತಿದ ತಾಯಿ

ಇತ್ತೀಚೆಗೆ ರಸ್ತೆಯ ತಡೆಗೋಡೆ ಹತ್ತಲು ಹರಸಾಹಸಪಡುತ್ತಿದ್ದ ಮರಿಗೆ ತಾಯಿ ಆನೆ ಸಹಾಯ ಮಾಡಿದ ವಿಡಿಯೋ ವೈರಲ್ ಆಗಿತ್ತು. ಇದೀಗ ಅಸ್ಸಾಂನಲ್ಲಿ ಉಕ್ಕೇರಿದ ನದಿಯ ಪ್ರವಾಹ ದಾಟಿಸಿದ ಮರಿಯಾನೆ – Read more…

‘ವರ್ಜಿನಿಟಿ’ ಗ್ಯಾರಂಟಿ ನೀಡಲು ಮುಂದಾಗಿತ್ತು ಈ ಮ್ಯಾಟ್ರಿಮೋನಿಯಲ್ ಸೈಟ್…!

ಮದುವೆ ಪರಸ್ಪರ ನಂಬಿಕೆ ಹಾಗೂ ವಿಶ್ವಾಸದ ಮೇಲೆ ನಿಂತಿರುತ್ತದೆ. ಮದುವೆಗೆ ಅನೇಕರು ಮ್ಯಾಟ್ರಿಮೋನಿಯಲ್ ಅವಲಂಭಿಸುತ್ತಾರೆ.‌ ಜನರನ್ನು ಸೆಳೆಯಲು ಮ್ಯಾಟ್ರಿಮೋನಿಯಲ್ ಗಳು ಕೂಡ ಹೊಸ ಹೊಸ ವಿಧಾನವನ್ನು ಅನುಸರಿಸುತ್ತವೆ. ಮ್ಯಾಟ್ರಿಮೋನಿಯಲ್ Read more…

ಸಂಕಷ್ಟದಲ್ಲಿ ಜ್ಞಾನತಾಣ: ಭಾರತೀಯರಿಂದ 150 ರೂ‌. ಕೇಳಿದ ವಿಕಿಪೀಡಿಯಾ

ಜಗತ್ತಿನ 7ನೇ ಅತಿದೊಡ್ಡ ಆನ್‌ಲೈನ್ ಜ್ಞಾನತಾಣ ಎನಿಸಿರುವ ವಿಕಿಪೀಡಿಯಾ ಪ್ರತಿಷ್ಠಾನ (ಡಬ್ಲ್ಯುಎಂಎಫ್)ವು ಭಾರತೀಯರಿಂದ 150 ರೂಪಾಯಿ ದೇಣಿಗೆ ಕೇಳಿದೆ. ಗೂಗಲ್ ನಲ್ಲಿ ಯಾವುದೇ ವ್ಯಕ್ತಿ, ಸ್ಥಳ, ಪ್ರಾಣಿ, ಪಕ್ಷಿ Read more…

‘ತರಕಾರಿ’ ಸ್ವಚ್ಛ ಮಾಡಲು ವ್ಯಕ್ತಿಯಿಂದ ವಿಭಿನ್ನ ವಿಧಾನ

ದೈನಂದಿನ ಕೆಲಸಗಳನ್ನು ಸರಳ ಮಾಡುವಂಥ ಐಡಿಯಾಗಳು ನಮ್ಮ ಭಾರತೀಯರಿಗೆ ಸಖತ್ತಾಗಿ ತಲೆಗೆ ಬರುತ್ತವೆ. ಇಂಥದ್ದೇ ಒಂದು ಜುಗಾಡ್‌ ಅನ್ನು ಕಂಡುಹಿಡಿದಿರುವ ವ್ಯಕ್ತಿಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Read more…

ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಕಾಮುಕನಿಂದ ಮತ್ತೊಂದು ಹೇಯ ಕೃತ್ಯ

ಚೆನ್ನೈ: ತಮಿಳುನಾಡಿನ ತಿರುಪತ್ತೂರು ಜಿಲ್ಲೆಯಲ್ಲಿ 30 ವರ್ಷದ ವ್ಯಕ್ತಿಯೊಬ್ಬ ವೃದ್ಧೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಜೋಲಾರ್ ಪೇಟೆ ಪೊಲೀಸ್ ಪ್ರಾದೇಶಿಕ ವಲಯ ವ್ಯಾಪ್ತಿಯಲ್ಲಿ ಜಿ. ರಘುಲ್(3) ಎಂಬಾತ Read more…

ಬಡವರ ಕಷ್ಟ ನೋಡಲಾಗದೆ ತಮ್ಮ ಕಚೇರಿಯನ್ನೇ ʼಕೊರೊನಾʼ ಆಸ್ಪತ್ರೆಯಾಗಿ ಬದಲಿಸಿದ ಉದ್ಯಮಿ

ಗಾಂಧಿನಗರ: ಕೋವಿಡ್ ಸಂಕಷ್ಟದ ಕಾಲದಲ್ಲಿ ಖಾಸಗಿ ಆಸ್ಪತ್ರೆಯ ಹಣ ಸುಲಿಗೆಯನ್ನು ಕಂಡು ಗುಜರಾತ್ ಉದ್ಯಮಿಯೊಬ್ಬರು ತಮ್ಮ ಕಚೇರಿಯನ್ನೇ ಕೊರೊನಾ ಆಸ್ಪತ್ರೆಯಾಗಿ ಬದಲಿಸಿದ್ದಾರೆ.‌ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳು ರೋಗಿಗಳನ್ನು‌ ನಿಭಾಯಿಸಲಾಗದೇ Read more…

ವನವಾಸದ ವೇಳೆ ಶ್ರೀರಾಮ ಇದ್ದ ‘ದಂಡಕಾರಣ್ಯ’ದ ಕುರಿತು ಇಲ್ಲಿದೆ ಮಾಹಿತಿ

ರಾಮಾಯಣದ ಬಗ್ಗೆ ಓದಿದವರು ದಂಡಕಾರಣ್ಯದ ಬಗ್ಗೆ ತಿಳಿದೇ ಇರುತ್ತೀರಿ. ವನವಾಸದ ವೇಳೆ ಶ್ರೀರಾಮ ತನ್ನ ಪತ್ನಿ ಸೀತೆ ಮತ್ತು ತಮ್ಮ ಲಕ್ಷ್ಮಣನೊಂದಿಗೆ ಈ ದಂಡಕಾರಣ್ಯದಲ್ಲಿ ಸಾಕಷ್ಟು ಸಮಯದವರೆಗೆ ಕಾಲ Read more…

ಪ್ರಿಯಕರನೊಂದಿಗೆ ಸಂಸಾರ ’ಬಂಧಿ’ಯಾಗಲು ಓಡೋಡಿ ಬಂದಿದ್ಲು ಕನನ್…!

ಪ್ರತಿ ವರ್ಷದ ಜುಲೈ 29ರಂದು ಅಂತಾರಾಷ್ಟ್ರೀಯ ಹುಲಿ ದಿನ ಎಂದು ಆಚರಿಸಲಾಗುತ್ತದೆ. ಈ ಮೂಲಕ ಘನತೆಯೇ ಮೈವೆತ್ತ ಈ ದೊಡ್ಡ ಬೆಕ್ಕುಗಳ ಸಂರಕ್ಷಣೆ ಸಂಬಂಧ ಜಾಗೃತಿ ಮೂಡಿಸಲಾಗುತ್ತದೆ. ಇಂಥ Read more…

ಫ್ರಾನ್ಸ್ ನಿಂದ ‘ರಫೇಲ್’ ತಂದ ವಿಂಗ್ ಕಮಾಂಡರ್ ಅರುಣ್ ಅವರಿಗಿದೆ ವಿಜಯಪುರದ ನಂಟು

  ಭಾರತೀಯ ವಾಯುಪಡೆಗೆ ಬುಧವಾರದಂದು 5 ರಫೇಲ್ ಯುದ್ಧವಿಮಾನಗಳು ಸೇರ್ಪಡೆಗೊಂಡಿದ್ದು, ಇದರಿಂದಾಗಿ ಭಾರತೀಯ ಸೇನೆಯ ಬಲ ಮತ್ತಷ್ಟು ಹೆಚ್ಚಾಗಿದೆ. ಈ ಬೆಳವಣಿಗೆ ಚೀನಾ ಹಾಗೂ ಪಾಕಿಸ್ತಾನವನ್ನು ಕಂಗೆಡಿಸಿದೆ ಎಂದು Read more…

BIG NEWS: 5 ನೇ ತರಗತಿವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ, ಪದವಿ ಇನ್ನು 4 ವರ್ಷ – ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಮಹತ್ವದ ಸಂಪುಟ ಸಭೆಯಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ತೀರ್ಮಾನಿಸಲಾಗಿದೆ. 28 ವರ್ಷದ ಬಳಿಕ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ Read more…

ಬಿಗ್ ನ್ಯೂಸ್: ಶಾಲಾ – ಕಾಲೇಜ್ ಆರಂಭಕ್ಕೆ ನಿರ್ಬಂಧ, ನೈಟ್ ಕರ್ಪ್ಯೂ ತೆರವು – ಅನ್ಲಾಕ್ ಮಾರ್ಗಸೂಚಿ ರಿಲೀಸ್

ನವದೆಹಲಿ: ಆಗಸ್ಟ್ 5 ರಿಂದ ಅನ್ಲಾಕ್ 3.0 ಜಾರಿಯಾಗಲಿದೆ ಕೊರೋನಾ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿದ್ದ ಲಾಕ್ ಡೌನ್ ಸಡಿಲಿಕೆ ಮೂರನೇ ಹಂತದ ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದೆ. Read more…

ರಫೇಲ್‌ ಬರುತ್ತಲೇ ‘Hows the josh’ ಎಂದ ದೇಶವಾಸಿಗಳು

ಮೂರು ದಿನಗಳಿಂದ ಇಡೀ ದೇಶವೇ ಕಾತರದಿಂದ ಕಾಯುತ್ತಿದ್ದ ಕ್ಷಣಗಳು ಇದೀಗ ಆಗಮಿಸಿದ್ದು, ಐದು ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್ ‌ನಿಂದ ಭಾರತದ ಅಂಬಾಲಾ ವೈಮಾನಿಕ ನೆಲೆಗೆ ಬಂದು ಇಳಿದಿವೆ. Read more…

BIG BREAKING: ನೈಟ್ ಕರ್ಪ್ಯೂ ತೆರವು, ಜಿಮ್ ಓಪನ್, ವಿಮಾನ ಸಂಚಾರ ಶುರು – ಸ್ವಾತಂತ್ರ್ಯ ದಿನಾಚರಣೆ ಜೋರು

ನವದೆಹಲಿ: ಕೊರೊನಾ ಸೋಂಕು ತಡೆಗೆ ಜಾರಿ ಮಾಡಲಾಗಿದ್ದ ಲಾಕ್ಡೌನ್ ಹಂತಹಂತವಾಗಿ ಸಡಿಲಗೊಳಿಸಿದ ಸರ್ಕಾರ ಅನ್ಲಾಕ್ ಪ್ರಕ್ರಿಯೆಯನ್ನು ಆರಂಭಿಸಿತ್ತು. ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಅನ್ಲಾಕ್ ಪ್ರಕ್ರಿಯೆ 3.0 Read more…

BIG NEWS: 5 ನೇ ತರಗತಿವರೆಗೆ ಮಾತೃಭಾಷೆಯಲ್ಲೇ ಕಲಿಕೆ – ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಬದಲಾವಣೆಗೆ ಮುಂದಾದ ಮೋದಿ ಸರ್ಕಾರ

ನವದೆಹಲಿ:  ಬರೋಬ್ಬರಿ 34 ವರ್ಷಗಳ ನಂತರ ಶಿಕ್ಷಣ ನೀತಿಯನ್ನು ಬದಲಿಸಲಾಗುತ್ತದೆ. 5ನೇ ತರಗತಿವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಲು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ Read more…

ಕೇಂದ್ರ ಸರ್ಕಾರದ ʼಹೊಸ ಶಿಕ್ಷಣ ನೀತಿʼ ಕುರಿತು ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

34 ವರ್ಷಗಳ ನಂತ್ರ ಹೊಸ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ. ಹೊಸ ಶಿಕ್ಷಣ ನೀತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಅನೇಕ ದೊಡ್ಡ ಬದಲಾವಣೆಗಳನ್ನು ಮಾಡಲಾಗಿದೆ. Read more…

ಬಿಗ್‌ ನ್ಯೂಸ್: 34 ವರ್ಷಗಳ ನಂತ್ರ ಹೊಸ ಶಿಕ್ಷಣ ನೀತಿ ಅಂಗೀಕಾರ

ಪಿಎಂ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹೊಸ ಶಿಕ್ಷಣ ನೀತಿಯನ್ನು ಅಂಗೀಕರಿಸಲಾಗಿದೆ.‌ ಇಡೀ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಒಂದೇ ಒಂದು ನಿಯಂತ್ರಕ Read more…

ಮೊದಲ ರಾತ್ರಿಯೇ ವರನ ಮತ್ತೊಂದು ಮುಖ ಬಹಿರಂಗ..!

ಮದುವೆ ಎಂದರೆ ಒಂದು ಹೆಣ್ಣಿಗೆ ತನ್ನದೇ ಆದ ಆಸೆಗಳು, ಕನಸು ಇರುತ್ತವೆ. ಸಾವಿರಾರು ಕನಸುಗಳನ್ನ ಕಂಡ ಹುಡುಗಿ ಅವೆಲ್ಲವೂ ನನಸಾಗಲಿ ಎಂಬ ಹೆಬ್ಬಯಕೆ ಇದ್ದೇ ಇರುತ್ತದೆ. ಅದರಲ್ಲೂ ಫಾರಿನ್ Read more…

ಮಾಸ್ಕ್ ಕುರಿತ ಮುಂಬೈ ಪೊಲೀಸರ ಕ್ರಿಯೇಟಿವಿಟಿಗೆ ನೆಟ್ಟಿಗರು ಫಿದಾ

ಯಾವುದೇ ಪ್ರಚಲಿತ ಸವಾಲುಗಳನ್ನು ಎದುರಿಸಲು ಜನರಲ್ಲಿ ಜಾಗೃತಿ ಮೂಡಿಸಲು ಮುಂಬೈ ಪೊಲೀಸರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಬಹಳ ಕ್ರಿಯೇಟಿವ್‌ ಪೋಸ್ಟ್‌ಗಳನ್ನು ಹಾಕುವ ಮೂಲಕ ಬಹಳ ಫೇಮಸ್ ಆಗಿದ್ದಾರೆ. Read more…

ನಗುವಿಗೆ ಕಾರಣವಾಗಿದೆ ಲ್ಯಾಪ್‌ ಟಾಪ್‌ ವಾಶ್‌ ಮಾಡುವ ವಿಡಿಯೋ

ಲ್ಯಾಪ್‌ಟಾಪ್ ಸ್ವಚ್ಛ ಮಾಡುವುದು ಹೇಗೆ ಎಂದು ಗೂಗಲ್ ನಲ್ಲಿ ಹುಡುಕಿದರೆ ಒಣ ಬಟ್ಟೆಯಿಂದ ಒರೆಸಿ ಅಥವಾ ಯಾವುದಾದರೂ ಉತ್ತಮ ಕ್ಲೀನಿಂಗ್ ಲಿಕ್ವಿಡ್ ಸಿಂಪಡಿಸಿ ಸ್ವಚ್ಛ ಮಾಡಿ ಎಂದು ತೋರಿಸುತ್ತದೆ. Read more…

ಬಾಲ್ಯದ ದಿನಗಳನ್ನು ನೆನಪಿಸುತ್ತೆ ಈ ಸುಂದರ ವಿಡಿಯೋ

ಕೆಲವು ಸಣ್ಣ ಸಣ್ಣ ಸಂಗತಿಗಳು ಕೂಡ ದೊಡ್ಡ ದೊಡ್ಡ ಖುಷಿಗಳನ್ನು ಕೊಡುತ್ತವೆ.‌ ಅದರಲ್ಲೂ ಮಕ್ಕಳನ್ನು ನೋಡಿ ಖುಷಿಪಡೆಯುವುದು ಹೇಗೆ ಎಂಬುದನ್ನು ಕಲಿಯುವುದಿದೆ. ಐಎಎಸ್ ಅಧಿಕಾರಿಣಿ ಸುಪ್ರಿಯಾ ಸಾಹು ವಿಡಿಯೋವೊಂದನ್ನು Read more…

ಹೊಸ ಲುಕ್‌ ನಲ್ಲಿ ಕಂಗೊಳಿಸುತ್ತಿದೆ ಪುರಾನಿ ದಿಲ್ಲಿಯ ಪ್ರೈಮ್ ಸ್ಪಾಟ್

ದೆಹಲಿಯ ಹಳೆ ಏರಿಯಾಗಳಲ್ಲಿ ಒಂದಾದ ಚಾಂದಿನಿ ಚೌಕ್‌ಗೆ ದೊಡ್ಡ ಮಟ್ಟದಲ್ಲಿ ಫೇಸ್ ‌ಲಿಫ್ಟ್‌ ಕೆಲಸ ಮಾಡಲಾಗಿದೆ. ಸದಾ ಜನಜಂಗುಳಿ ಹಾಗೂ ವಿಪರೀತ ಟ್ರಾಫಿಕ್‌ನಿಂದ ಗಿಜಿಗುಡುತ್ತಿದ್ದ ಈ ಪ್ರದೇಶಕ್ಕೆ ಹೊಸ Read more…

ರಾಮಮಂದಿರ ಭೂಮಿ ಪೂಜೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಗುಪ್ತಚರ ಇಲಾಖೆ ನೀಡಿದೆ ಈ ಎಚ್ಚರಿಕೆ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ. ಆಗಸ್ಟ್ 5ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಆದ್ರೆ ಈ ಕಾರ್ಯಕ್ರಮಕ್ಕೆ ಅಡ್ಡಿಯುಂಟು Read more…

ಲಾಕ್ ‌ಡೌನ್ ಎಫೆಕ್ಟ್‌: ಶಾಲಾ ಕೋಣೆಯಲ್ಲಿ ಮೊಟ್ಟೆ ಇಟ್ಟ ನಾಗರಹಾವು

ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಶಾಲೆಯ ತರಗತಿಯೊಂದರಲ್ಲಿ ಎರಡು ನಾಗರ ಹಾವುಗಳು ಕಾಣಿಸಿಕೊಂಡಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಲೆಯ ಮೈದಾನದಲ್ಲಿ ಆಡಲು ಬಂದ ಮಕ್ಕಳ ಕಣ್ಣಿಗೆ ಈ ನಾಗರ Read more…

ರಫೇಲ್ ಸ್ವಾಗತಕ್ಕೆ ಸಜ್ಜಾದ ಅಂಬಾಲ

ಭಾರತೀಯ ವಾಯುಪಡೆಗೆ ಇಂದು ಸುದಿನ. ದೀರ್ಘ ಕಾಯುವಿಕೆ ಇಂದು ಕೊನೆಗೊಳ್ಳಲಿದೆ. ಯುದ್ಧ ವಿಮಾನ, ರಫೇಲ್ ಇಂದು ಭಾರತಕ್ಕೆ ಬರಲಿದೆ. ಫ್ರಾನ್ಸ್ ನೊಂದಿಗೆ ಒಪ್ಪಂದ ಮಾಡಿಕೊಂಡ ನಂತ್ರ ರಫೇಲ್, ಹರಿಯಾಣದ Read more…

ʼಕ್ವಾರಂಟೈನ್ʼ ನಲ್ಲಿದ್ದ ವೈದ್ಯರ ಬಿಲ್ ನೋಡಿದ್ರೆ ತಿರುಗುತ್ತೆ ತಲೆ….!

ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಹೋಟೆಲ್‌ ಒಂದರಲ್ಲಿ ಕ್ವಾರೆಂಟೈನ್ ಆಗಿದ್ದ ವೈದ್ಯರುಗಳು 50 ಲಕ್ಷ ರೂಪಾಯಿ ಮೌಲ್ಯದ ಆಹಾರ ಸೇವನೆ ಮಾಡಿದ ಪ್ರಕರಣ ಬಹಿರಂಗವಾಗಿದೆ. ಈ ಆಘಾತಕಾರಿ ಪ್ರಕರಣವು Read more…

ನಿಷೇಧಿತ‌ ಚೀನಾ ಆಪ್ ಬಳಕೆ ಮಾಡಿದೆಯಾ ಬಿಜೆಪಿ…?

ನವದೆಹಲಿ: ಬಿಜೆಪಿ ನಿಷೇಧಿತ‌ ಚೀನಾ ಆಪ್ ಬಳಸುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ. ಎಎಪಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್ ಅವರ Read more…

BIG NEWS: ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ‘ಬ್ರೇಕ್’

ದೇಶದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಮಹಾಮಾರಿ ಎಲ್ಲರ ಬದುಕನ್ನು ಕಂಗೆಡಿಸಿದೆ. ಸೋಂಕಿಗೆ ಲಸಿಕೆ ಇನ್ನೂ ಲಭ್ಯವಾಗದ ಕಾರಣ ಇದರ ನಿಯಂತ್ರಣಕ್ಕಾಗಿ ಕಡ್ಡಾಯವಾಗಿ ಮಾಸ್ಕ್ ಧಾರಣೆ ಮಾಡುವುದು ಹಾಗೂ ಸಾಮಾಜಿಕ ಅಂತರವನ್ನು Read more…

BIG NEWS: ಹವಾಮಾನ ಮುನ್ಸೂಚನೆ ತಿಳಿಯಲು ಕೇಂದ್ರ ಸರ್ಕಾರದಿಂದ ’ಮೌಸಮ್’ ಆಪ್

ಹವಾಮಾನ ಮುನ್ಸೂಚನೆ ಹಾಗೂ ವೈಪರೀತ್ಯಗಳ ಮುನ್ನೆಚ್ಚರಿಕೆ ನೀಡುವ ಮೊಬೈಲ್ ಕಿರು ತಂತ್ರಾಂಶವನ್ನು ಕೇಂದ್ರ ಭೂ ವಿಜ್ಞಾನ ಇಲಾಖೆ ಸಚಿವ ಡಾ. ಹರ್ಷವರ್ಧನ್ ಬಿಡುಗಡೆ ಮಾಡಿದ್ದಾರೆ. ’ಮೌಸಮ್’ ಹೆಸರಿನ ಈ Read more…

ಅಚ್ಚರಿಯಾದರೂ ಇದು ಸತ್ಯ: ಅಪಘಾತದ ಕಾರಣಕ್ಕೆ ಉಳಿದಿದೆ ಯುವಕನ ಪ್ರಾಣ

ಹಣೆಬರಹ ಗಟ್ಟಿಯಿದ್ದರೆ ಸಾವು ಅಷ್ಟು ಸುಲಭದಲ್ಲಿ ಹತ್ತಿರ ಸುಳಿಯುವುದಿಲ್ಲ ಎಂಬ ಮಾತನ್ನು ಮತ್ತೊಮ್ಮೆ ಸತ್ಯ ಮಾಡುವ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿಯಂತ್ರಣ ತಪ್ಪಿದ JCB ಯಂತ್ರವೊಂದು Read more…

ಕೊರೊನಾ ಎಫೆಕ್ಟ್: ದೇಶದ 179 ತಾಂತ್ರಿಕ ಶಿಕ್ಷಣ ಸಂಸ್ಥೆಗಳು ‘ಬಂದ್’

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ ಇಡೀ ವಿಶ್ವವನ್ನೇ ವ್ಯಾಪಿಸಿದೆ. ಭಾರತದಲ್ಲೂ ಇದು ಅಬ್ಬರಿಸುತ್ತಿದ್ದು, ಈಗಾಗಲೇ ಸಾವಿರಾರು ಮಂದಿಯನ್ನು ಬಲಿ ಪಡೆದಿದೆ. ಲಕ್ಷಾಂತರ ಮಂದಿ ಸೋಂಕು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...