alex Certify ನಗುವಿಗೆ ಕಾರಣವಾಗಿದೆ ಲ್ಯಾಪ್‌ ಟಾಪ್‌ ವಾಶ್‌ ಮಾಡುವ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗುವಿಗೆ ಕಾರಣವಾಗಿದೆ ಲ್ಯಾಪ್‌ ಟಾಪ್‌ ವಾಶ್‌ ಮಾಡುವ ವಿಡಿಯೋ

This Twitter Account of Gopi Bahu's Obsession with Cleaning ...

ಲ್ಯಾಪ್‌ಟಾಪ್ ಸ್ವಚ್ಛ ಮಾಡುವುದು ಹೇಗೆ ಎಂದು ಗೂಗಲ್ ನಲ್ಲಿ ಹುಡುಕಿದರೆ ಒಣ ಬಟ್ಟೆಯಿಂದ ಒರೆಸಿ ಅಥವಾ ಯಾವುದಾದರೂ ಉತ್ತಮ ಕ್ಲೀನಿಂಗ್ ಲಿಕ್ವಿಡ್ ಸಿಂಪಡಿಸಿ ಸ್ವಚ್ಛ ಮಾಡಿ ಎಂದು ತೋರಿಸುತ್ತದೆ.

ಆದರೆ, ಗೋಪಿ ಬಹು ಇದಕ್ಕೆ ಒಪ್ಪುವುದಿಲ್ಲ. ಸ್ಟಾರ್ ಪ್ಲಸ್ ನಲ್ಲಿ ಪ್ರಸಾರವಾಗುತ್ತಿರುವ ʼಸಾಥ್ ನಿಭಾನಾ ಸಾಥಿಯಾʼ ಧಾರಾವಾಹಿಯ ಗೋಪಿ ಬಹು ಭೂಮಿಕೆ ನಿಭಾಯಿಸುವ ದೇವೋಲಿನಾ ಭಟ್ಟಾಚಾರ್ಜಿ ಅವರು ಎಪಿಸೋಡ್ ಒಂದರಲ್ಲಿ ಗಂಡನ ಲ್ಯಾಪ್‌ಟಾಪ್ ನ್ನು ಸೋಪು ನೀರಿನಿಂದ ತೊಳೆದು ಒಣಗಿ ಹಾಕುವ ಮೂಲಕ ಮಿಮ್ ನ ವಸ್ತುವಾಗಿದ್ದಾರೆ.

“2020 ರಲ್ಲಿ ಇದೆಲ್ಲ ಸಾಧ್ಯವಾಗಲಿದೆ. ಕೊರೊನಾ ವೈರಸ್ ನಿಂದ ಬಚಾವಾಗಲು ನಾವು 20 ಸೆಕೆಂಡ್ ಸೋಪ್ ನೀರಿನಿಂದ ಕೈ ತೊಳೆಯಬೇಕು. ಆದರೆ, ನಾವು ಬಳಸುವ ಇಲೆಕ್ಟ್ರಾನಿಕ್ ಡಿವೈಸ್ ನಿಂದಲೂ ರೋಗ ಹರಡಬಹುದು. ಆದರೆ, ಅದು ಹಾಳಾಗದಂತೆ ಶುದ್ಧ ಮಾಡಿ” ಎಂಬ ಸಂದೇಶದೊಂದಿಗೆ ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ಗೋಪಿ ಬಹು ಹೆಸರಿನ ಖಾತೆಯಲ್ಲಿ ಈ ಸಂಬಂಧ ಸರಣಿ ಟ್ವೀಟ್ ಮಾಡಲಾಗಿದ್ದು ಸಾವಿರಾರು ಪ್ರತಿಕ್ರಿಯೆಗಳು ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...