alex Certify ಹೊಸ ಲುಕ್‌ ನಲ್ಲಿ ಕಂಗೊಳಿಸುತ್ತಿದೆ ಪುರಾನಿ ದಿಲ್ಲಿಯ ಪ್ರೈಮ್ ಸ್ಪಾಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಲುಕ್‌ ನಲ್ಲಿ ಕಂಗೊಳಿಸುತ್ತಿದೆ ಪುರಾನಿ ದಿಲ್ಲಿಯ ಪ್ರೈಮ್ ಸ್ಪಾಟ್

ದೆಹಲಿಯ ಹಳೆ ಏರಿಯಾಗಳಲ್ಲಿ ಒಂದಾದ ಚಾಂದಿನಿ ಚೌಕ್‌ಗೆ ದೊಡ್ಡ ಮಟ್ಟದಲ್ಲಿ ಫೇಸ್ ‌ಲಿಫ್ಟ್‌ ಕೆಲಸ ಮಾಡಲಾಗಿದೆ. ಸದಾ ಜನಜಂಗುಳಿ ಹಾಗೂ ವಿಪರೀತ ಟ್ರಾಫಿಕ್‌ನಿಂದ ಗಿಜಿಗುಡುತ್ತಿದ್ದ ಈ ಪ್ರದೇಶಕ್ಕೆ ಹೊಸ ಲುಕ್ ಬಂದಿದೆ.

ಹೊಸದಾಗಿ ಹಾಕಲಾದ ಕಾಂಕ್ರೀಟ್ ಪಥದಲ್ಲಿ ಪಾದಚಾರಿಗಳು ಆರಾಮವಾಗಿ ಓಡಾಡುತ್ತಿರುವ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಯಾವುದೇ ಇ-ರಿಕ್ಷಾಗಳು, ಖಾಸಗಿ ವಾಹನಗಳು ಹಾಗೂ ಕಮರ್ಷಿಯಲ್ ವಾಹನಗಳ ದಟ್ಟಣೆಯಿಂದ ಈ ಪ್ರದೇಶ ಈಗ ಬಹಳ ಮುಕ್ತವಾಗಿ ಕಾಣುತ್ತಿದೆ.

ಇಲ್ಲಿರುವ ಕೆಂಪು ಕೋಟೆ ಹಾಗೂ ಫತೇಹ್‌ಪುರ ಮಸೀದಿ ನಡುವಿನ ಮಾರ್ಗವು ಯಾವಾಗಲೂ ಸಾವಿರಾರು ಜನರಿಂದ ತುಂಬಿಕೊಂಡು ಇರುತ್ತಿತ್ತು. ಈ ಜಾಗವನ್ನು ಕೇವಲ ಪಾದಚಾರಿಗಳಿಗೆ ಮಾತ್ರವೇ ಮುಕ್ತವಾಗಿ ಇರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...