alex Certify India | Kannada Dunia | Kannada News | Karnataka News | India News - Part 1249
ಕನ್ನಡ ದುನಿಯಾ
    Dailyhunt JioNews

Kannada Duniya

ಮರವೇರುತ್ತಿದ್ದ ಉಡದ ಜೊತೆ ಶ್ವಾನಗಳ ಕಾಳಗ

ಉಡ ಹಿಡಿದರೆ ಬಿಡುವುದಿಲ್ಲ ಎಂಬ ನಾಣ್ನುಡಿ ಇದೆ. ಉತ್ತರ ಪ್ರದೇಶದ ಪೌಡಿ ಎಂಬಲ್ಲಿ ಮರವೇರುತ್ತಿದ್ದ ತನ್ನ ಬಾಲಕ್ಕೆ ಬಾಯಿ ಹಾಕಿದ ನಾಯಿಗಳ ಜೊತೆ ಉಡವೊಂದು ಕಾಳಗ ನಡೆಸಿದೆ. ವಿಡಿಯೋ Read more…

ಮೊಮ್ಮಗನ ಕೀಟಲೆಯಿಂದ ಪೇಚಿಗೊಳಗಾದ ಸಿಎಂ…!

ಕೋವಿಡ್-19 ಲಾಕ್ ‌ಡೌನ್ ಕಾರಣದಿಂದ ಮನೆಗಳಿಂದಲೇ ತಮ್ಮ ಕೆಲಸಗಳನ್ನು ಮಾಡುತ್ತಿರುವ ಜನರಿಗೆ ಕೌಟುಂಬಿಕ ಹಾಗೂ ವೃತ್ತಿಕ್ಷೇತ್ರಗಳ ನಡುವೆ ಬ್ಯಾಲೆನ್ಸಿಂಗ್ ಮಾಡುವುದು ಬಲೇ ಸವಾಲಿನ ಕೆಲಸವಾಗಿಬಿಟ್ಟಿದೆ. ಅದರಲ್ಲೂ ಮನೆಗಳಲ್ಲಿ ಪುಟ್ಟ Read more…

ರಕ್ತದಾನ ಮಾಡಿ ಮತ್ತೊಂದು ನಾಯಿಗೆ ಮರುಜನ್ಮ ಕೊಟ್ಟ ಶ್ವಾನ

ಮಾನವರಂತೆ ನಾಯಿಗಳೂ ಕೂಡ ರಕ್ತದಾನ ಮಾಡುವ ಮೂಲಕ ಬೇರೆ ನಾಯಿಗಳಿಗೆ ಮರು ಜೀವ ನೀಡಬಲ್ಲವು ಎಂದು ತೋರುವ ನಿದರ್ಶನವೊಂದು ಕೋಲ್ಕತ್ತಾದಲ್ಲಿ ಜರುಗಿದೆ. ಸಿಯಾ ಹೆಸರಿನ ಲ್ಯಾಬ್ರಡಾರ್‌ ಶ್ವಾನವೊಂದು ಡ್ಯಾನಿ Read more…

ವೈರಾಣುಗಳ ವಿರುದ್ಧ ’ಅಸ್ತ್ರ’ ಸಿದ್ಧಪಡಿಸಿದ ಐಐಟಿ ವಿದ್ಯಾರ್ಥಿಗಳು

ಕೋವಿಡ್-19 ಸಾಂಕ್ರಮಿಕದಿಂದ ಸೇಫ್ ಆಗಿರಲು ಮನುಕುಲ ಅದಾಗಲೇ ತನ್ನ ಜೀವನಶೈಲಿಯಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಿದ್ದು, ಇದೇ ವೇಳೆ ತನ್ನ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಆವಿಷ್ಕಾರಿ ಕ್ರಮಗಳನ್ನು ಕಂಡುಕೊಳ್ಳುತ್ತಿದೆ. Read more…

ಹುಲಿಗಳನ್ನು ಕೆಣಕಿ ಮಜಾ ತೆಗೆದುಕೊಂಡ ಗಿಬ್ಬನ್…!

ಹುಲಿ ಇದೆ ಎಂದಾದರೆ ಹತ್ತಿರಕ್ಕೆ ಯಾವ ಪ್ರಾಣಿಯೂ ಅಪ್ಪಿತಪ್ಪಿಯೂ ಸುಳಿಯುವುದಿಲ್ಲ. ಆದರೆ, ಇಲ್ಲೊಂದು ಚಿಂಪಾಜಿ ಜಾತಿಯ ಗಿಬ್ಬನ್, 2 ಹುಲಿಗಳನ್ನು ಬಹಳ ಸಮಯಗಳ ಕಾಲ ಕೆಣಕಿ, ಛೇಡಿಸಿ ಅವುಗಳಿಂದ Read more…

ಹಿಂಬದಿ ಸೀಟಿನ ಸಹ ಸವಾರ ಕಂಡು ಬೆಚ್ಚಿ ಬಿದ್ದ ಬೈಕ್ ಚಾಲಕ

ಮುಂಬೈನ ವಿರಾರ್‌ ಪ್ರದೇಶದ ವ್ಯಕ್ತಿಯೊಬ್ಬರು ತಮ್ಮ ಬೈಕ್‌ನಲ್ಲಿ ಕೆಲಸಕ್ಕೆಂದು ತೆರಳುತ್ತಿದ್ದ ವೇಳೆ ಅವರ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಸಹ ಪ್ರಯಾಣಿಕನನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ರಾಯಲ್ ಎನ್‌ಫೀಲ್ಡ್‌ ಬೈಕ್‌ನ Read more…

ಖಾಸಗಿ ಆಸ್ಪತ್ರೆಗಳಿಗೆ ಶುಲ್ಕ ಪಟ್ಟಿಯ ಅಡ್ವೈಸರಿ ಜಾರಿಗೊಳಿಸಿದ ಜಿಐಸಿ..!

ಕೊರೊನಾ ಸೋಂಕಿತರಿಗೆ ಈಗಾಗಲೇ ಸರ್ಕಾರಿ ಆಸ್ಪತ್ರೆಯಲ್ಲಷ್ಟೆ ಅಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ಸಿಗುತ್ತಿದೆ. ಆದರೆ ಸರ್ಕಾರವೇ ಇದಕ್ಕೊಂದು ದರ ನಿಗದಿ ಮಾಡಿದೆ. ಇಷ್ಟಾದರೂ ಇನ್ನೂ ಕೆಲವೊಂದು ಆಸ್ಪತ್ರೆಗಳಲ್ಲಿ ದರದ Read more…

ಭಾರಿ ಮಳೆಗೆ ಕುಸಿದು ಬಿತ್ತು 30 ವರ್ಷದ ಹಳೆ ಸೇತುವೆ

ದೇಶಾದ್ಯಂತ ಮುಂಗಾರು ಚುರುಕುಗೊಂಡಿದ್ದು, ಇದರ ಪರಿಣಾಮ ಗುಜರಾತ್‌ನಲ್ಲಿ ಭಾರಿ‌ ಮಳೆಯಾಗಿದೆ. ಇದರ ಪರಿಣಾಮ 30 ವರ್ಷದ ಸೇತುವೆ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ. ಹೌದು, ಜುನಾಗಢ ಜಿಲ್ಲೆಯಲ್ಲಿರುವ 30 Read more…

ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ, ಎಂಸಿಎ ಶೈಕ್ಷಣಿಕ ವರ್ಷದ ಅವಧಿ ಕಡಿತ

ನವದೆಹಲಿ: ಮೂರು ವರ್ಷದ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್(ಎಂಸಿಎ) ಕೋರ್ಸ್ ಇನ್ನು ಮುಂದೆ ಎರಡು ವರ್ಷದ ಕೋರ್ಸ್ ಆಗಿರಲಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು ಮಂಗಳವಾರ ಈ Read more…

BIG BREAKING: 8 ಪೊಲೀಸರ ಹತ್ಯೆ ಪ್ರಕರಣ, ಎನ್ ಕೌಂಟರ್ ನಲ್ಲಿ ಅಮರ್ ದುಬೆ ಫಿನಿಶ್

ಕಾನ್ಪುರ್: ಉತ್ತರ ಪ್ರದೇಶದ ಕಾನ್ಪುರ್ ಗ್ಯಾಂಗ್ ಸ್ಟರ್ ವಿಕಾಸ್ ದುಬೆ ನಿಕಟವರ್ತಿಯಾಗಿದ್ದ ಅಮರ್ ದುಬೆಯನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ. ಕಾನ್ಪುರ್ ದಲ್ಲಿ ವಿಕಾಸ್ ದುಬೆ ಬಂಧನಕ್ಕೆ Read more…

ಬಿಗ್ ನ್ಯೂಸ್: CBSE 9 ರಿಂದ 12ನೇ ತರಗತಿ ಪಠ್ಯ ಶೇಕಡ 30 ರಷ್ಟು ಕಡಿತ

ನವದೆಹಲಿ: ಕೊರೋನಾ ಕಾರಣದಿಂದ ಸಿಬಿಎಸ್ಇ 9 ರಿಂದ 12 ನೇ ತರಗತಿ ಪಠ್ಯವನ್ನು ಶೇಕಡ 30 ರಷ್ಟು ಕಡಿತಗೊಳಿಸಲಾಗುವುದು. ಶೈಕ್ಷಣಿಕ ವರ್ಷದ ಚಟುವಟಿಕೆಯಲ್ಲಿ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಕೇಂದ್ರೀಯ ಪ್ರೌಢ Read more…

ಹಿರಿಯ ನಾಗರಿಕರಿಗೆ ಸಂಗಾತಿ ಹೊಂದಲು ನೆರವಾಗುತ್ತೆ ಈ ಸಂಸ್ಥೆ

ಅರವತ್ತೆಂಟು ವರ್ಷದ ಅಸ್ವಾರಿ ಕುಲಕರ್ಣಿ ಅವರಿಗೆ ಬದುಕಿನ ಅತ್ಯಂತ ಸುಮಧುರ ಸಂಜೆಗಳು ಮತ್ತೆ ಸಿಗುತ್ತಿವೆ‌. ತಮ್ಮ ಹೊಸ ಬಾಳ ಸಂಗಾತಿ ಅನಿಲ್ ಯಾರ್ಡಿ ಅವರೊಂದಿಗೆ ಅವರು ಗ್ರೀನ್ ಟಿ Read more…

ನಾಪತ್ತೆಯಾದ್ಲು ಹರೆಯದ ಹುಡುಗಿ, ತನಿಖೆಯಲ್ಲಿ ಬಯಲಾಯ್ತು ಗೆಳೆಯನ ಅಸಲಿಯತ್ತು

ಮುಂಬೈ: ಸೆಂಟ್ರಲ್ ಮುಂಬೈನ ಅಗ್ರಿಪಾಡಾದಿಂದ 13 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಫೇಸ್ಬುಕ್ ಸ್ನೇಹಿತ ಸೇರಿದಂತೆ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಪ್ರತ್ಯೇಕ Read more…

ದೆಹಲಿ ಪತ್ರಕರ್ತನ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್..?

ದೆಹಲಿಯಲ್ಲಿ ಪತ್ರಕರ್ತರೊಬ್ಬರು ಏಮ್ಸ್ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈತ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಖಿನ್ನತೆಯಿಂದ ಹೀಗೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಈ Read more…

ಪ್ರವಾಸಕ್ಕೆ ಹಾತೊರೆಯುವವರಿಗೆ‌ ನಾಗ್ಪುರ ಪೊಲೀಸರಿಂದ ಹೊಸ ಟಾಸ್ಕ್…!

ನಾಗ್ಪುರ: ಕೋವಿಡ್- 19 ಎಂಬ ಮಹಾಮಾರಿ ಎಷ್ಟು ಭಯ ಹುಟ್ಟಿಸಿದೆ ಎಂದರೆ ಮನೆಯಿಂದ ಹೊರಬರಲು ಹೆದರುವಂತಹ ಪರಿಸ್ಥಿತಿ ಇದೆ. ಆದರೆ, ನೌಕರಿ ಸೇರಿದಂತೆ ಕೆಲವು ಅನಿವಾರ್ಯ ಕಾರಣಗಳಿಗೆ ಹಲವರು Read more…

ಲಾಕ್‌ ಡೌನ್ ಎಫೆಕ್ಟ್‌: ವಾಣಿಜ್ಯ ನಗರಿ ಮುಂಬೈ ಹೃದಯ ಭಾಗದಲ್ಲಿ ಕಾಣಿಸಿಕೊಂಡ ಜಿಂಕೆಗಳು

ಕೋವಿಡ್-19 ಲಾಕ್ ‌ಡೌನ್ ಕಾರಣದಿಂದಾಗಿ ದೇಶಾದ್ಯಂತ ಎಲ್ಲೂ ಸಹ ಜನರು ದೊಡ್ಡ ಮಟ್ಟದಲ್ಲಿ ಹೊರಗೆ ಬರುತ್ತಿಲ್ಲ ಎಂಬುದು ತಿಳಿದಿರುವ ವಿಚಾರ. ಇಂಥ ಪರಿಸ್ಥಿತಿಯಲ್ಲಿ ಪ್ರಾಣಿಗಳು ನಗರಗಳ ಮುಖ್ಯ ಹೆದ್ದಾರಿಗಳಲ್ಲಿ Read more…

ಗೊಂದಲಕ್ಕೆ ಕಾರಣವಾಯ್ತು ಮದುವೆ ಮಂಟಪದಲ್ಲಿ ವಧು ಮಾಡಿದ ಕಾರ್ಯ…!

ಕೋವಿಡ್-19 ಸಾಂಕ್ರಾಮಿಕ ಜಗತ್ತಿನೆಲ್ಲೆಡೆ ತಾಂಡವ ನೃತ್ಯ ಮಾಡುತ್ತಿರುವ ಕಾರಣ ಎಲ್ಲೆಡೆ ಮನೆಯಿಂದಲೇ ಕೆಲಸ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಇಂಥ ಪರಿಸ್ಥಿತಿಯ ನಡುವೆ ವೃತ್ತಿಪರ ಹಾಗೂ ವೈಯಕ್ತಿಕ ಜೀವನಗಳ ನಡುವೆ ಸಮತೋಲನ Read more…

ಶ್ವಾನ ಮಾಡಿದ ಕಾರ್ಯ ಕಂಡು ಬೆರಗಾದ ನೆಟ್ಟಿಗರು

ಮಾನವೀಯತೆ ಎನ್ನುವುದು ಕೇವಲ ಮನುಷ್ಯರಿಂದ‌ ಮನುಷ್ಯರಿಗೆ ಸಿಗಬೇಕೆಂದಿಲ್ಲ.‌‌ ಕೆಲವೊಮ್ಮೆ ಮನುಷ್ಯರು ಎಷ್ಟೇ ಕ್ರೂರಿಗಳ ರೀತಿ ನಡೆದುಕೊಂಡರೂ, ಶ್ವಾನಗಳು ಮನುಷ್ಯರಿಗೆ ಒಳೆಯದನ್ನೇ ಮಾಡುತ್ತವೇ. ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ. ಪುಣೆಯ Read more…

ಕೇಂದ್ರೀಯ ವಿದ್ಯಾಲಯದ 9 ಮತ್ತು 11 ನೇ ತರಗತಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ‘ಫಲಿತಾಂಶ’ ಕುರಿತು ಮಹತ್ವದ ಆದೇಶ

ದೇಶದಲ್ಲಿ ಕೊರೊನಾ ಸೋಂಕು ಆರ್ಭಟಿಸುತ್ತಿದೆ. ಇದು ಬಹುತೇಕ ಎಲ್ಲ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದ್ದು, ಸಾರ್ವಜನಿಕರು ಆರ್ಥಿಕವಾಗಿ ತತ್ತರಿಸಿಹೋಗಿದ್ದಾರೆ. ಜೊತೆಗೆ ಶೈಕ್ಷಣಿಕ ವಲಯವೂ ಸಮಸ್ಯೆಯನ್ನು ಎದುರಿಸುತ್ತಿದ್ದು, ಕಳೆದ ಮೂರು Read more…

ಕೇಶ ವಿನ್ಯಾಸದ ಕಾರಣಕ್ಕೆ ಗಮನ ಸೆಳೆದಿದೆ ಈ ಮರಿಯಾನೆ

ಥರಾವರಿ ಹೇರ್ ‌ಸ್ಟೈಲ್‌ಗಳ ಟ್ರೆಂಡ್ ಇಂದು ನೆನ್ನೆಯದಲ್ಲ. ಮಾನವರ ಕೇಶ ವಿನ್ಯಾಸದ ಬಗ್ಗೆ ಬಹಳಷ್ಟು ಕೇಳಿದ್ದೇವೆ, ನೋಡಿದ್ದೇವೆ. ಆದರೆ ತಮಿಳುನಾಡಿನಲ್ಲಿ ಆನೆ ಮರಿಯೊಂದು ತನ್ನ ವಿಶಿಷ್ಟ ಹೇರ್ ‌ಸ್ಟೈಲ್‌ನಿಂದ Read more…

BIG NEWS: ರಹಸ್ಯ ಕಾರ್ಯಾಚರಣೆಯಲ್ಲಿ ʼಕೋವಿಡ್ -‌ 19ʼ ರಿಪೋರ್ಟ್‌ ಕುರಿತ ಆಘಾತಕಾರಿ ಸಂಗತಿ ಬಹಿರಂಗ

ಮೀರತ್: ಇದು ಅಕ್ಷಮ್ಯ ಅಪರಾಧ. ದೇಶವೇ ಕೋವಿಡ್ ಸಂಕಷ್ಟದಲ್ಲಿರುವಾಗ ಕೇಂದ್ರ ಸರ್ಕಾರ ಸೇರಿದಂತೆ ಎಲ್ಲ ರಾಜ್ಯ ಸರ್ಕಾರಗಳು, ವೈದ್ಯರು, ನರ್ಸ್ ಗಳು, ಪೊಲೀಸರು, ಯೋಧರು ಸೇರಿದಂತೆ ಇನ್ನೂ ಹಲವರು Read more…

ಬಿಗ್ ನ್ಯೂಸ್: ಶೀಘ್ರವೇ ಕೊರೋನಾ ತಡೆ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್, ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಜುಲೈ 13 ರಿಂದ ಕೊರೋನಾ ಲಸಿಕೆಯ ಪ್ರಯೋಗ ಆರಂಭವಾಗಲಿದೆ. ಭಾರತ್ ಬಯೋಟೆಕ್ ಸಂಸ್ಥೆಯಿಂದ ಕೊರೋನಾ ಲಸಿಕೆಯ ಮಾನವ ಕ್ಲಿನಿಕಲ್ ಪ್ರಯೋಗವನ್ನು ಪ್ರಾರಂಭ ಮಾಡಲಾಗುವುದು. ಸುಮಾರು 1100ಕ್ಕೂ ಹೆಚ್ಚು Read more…

ಮಾಜಿ ಪ್ರಧಾನಿ ವಾಜಪೇಯಿ ಅವರ ಅಪರೂಪದ ವಿಡಿಯೋ ವೈರಲ್

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನೆಹರು ಅವರನ್ನು ಜಗತ್ತಿನ ಪ್ರಸಿದ್ದ ವ್ಯಕ್ತಿಗಳಾದ ವಿನ್ ಸ್ಟನ್ ಚರ್ಚಿಲ್ ಮತ್ತು ನೆವಿಲ್ಲೆ ಚೇಂಬರ್ಲಿನ್ ಗೆ ಹೋಲಿಸಿದ ವಿಡಿಯೋವೊಂದು ವೈರಲ್‌ Read more…

ಮತ್ತೊಂದು ಮದುವೆಗೆ ರೆಡಿಯಾಗ್ತಿದ್ದ ವಿಚ್ಛೇದಿತೆ, ಬ್ಯೂಟಿ ಪಾರ್ಲರ್ ನಲ್ಲೇ ಪ್ರಿಯಕರನಿಂದ ಘೋರ ಕೃತ್ಯ

ಭೋಪಾಲ್: ಮದುವೆಗೆ ಕೆಲವೇ ಗಂಟೆ ಬಾಕಿ ಇರುವಾಗಲೇ ಬ್ಯೂಟಿ ಪಾರ್ಲರ್ ನಲ್ಲಿ ವಧುವನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದ ರತ್ಲಾಂ ಜಿಲ್ಲೆಯಲ್ಲಿ ನಡೆದಿದೆ. ಶಾಜಾಪುರ ಜಿಲ್ಲೆಯ 33ವರ್ಷದ Read more…

ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಲೇ ಶ್ವಾನ ಪರಾರಿ…!

ನೋಯ್ಡಾದ ಶಿವ ನಾಡರ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ನೀಲಾಂಜನ ಕಠಾರಿ, ದೆಹಲಿಯಲ್ಲಿ ನಾಯಿ‌ಮರಿಯೊಂದನ್ನು ಕೊಂಡುಕೊಂಡಿದ್ದರು. ಅದಕ್ಕೆ ಫಿಫಿ ಎಂದು ನಾಮಕರಣ ಮಾಡಿ, ಜೋಪಾನವಾಗಿ ನೋಡಿಕೊಳ್ಳುತ್ತಿದ್ದರು. ಲಾಕ್ ಡೌನ್ ಘೋಷಣೆಯಾದ್ದರಿಂದ Read more…

ಬ್ಯಾಂಡ್ ವಾದಕರಿಗೀಗ ಹೊಸ ಕೆಲಸ….!

ಕೊರೋನಾ ಲಾಕ್ ಡೌನ್ ಪರಿಣಾಮ ಮದುವೆ ಸೇರಿದಂತೆ ಯಾವುದೇ ಸಮಾರಂಭಗಳೂ ಅದ್ಧೂರಿಯಾಗಿ ನಡೆಯುತ್ತಿಲ್ಲ.‌ ಎಲ್ಲವೂ ಸರಳೀಕರಣಗೊಂಡಿದೆ. ಇದರಿಂದ ಬ್ಯಾಂಡ್ ವಾದಕರಿಗೆ ಬೇಡಿಕೆ ಕಡಿಮೆಯಾಗಿದ್ದು, ಇದನ್ನೇ ನೆಚ್ಚಿಕೊಂಡಿದ್ದ ಬ್ಯಾಂಡ್ ವಾದಕರು Read more…

BIG NEWS: ಮೋದಿ ಭೇಟಿಯ ನಂತರ ಗಲ್ವಾನ್‌ ಕಣಿವೆಯಲ್ಲಿ ಮಹತ್ತರ ಬದಲಾವಣೆ

ಲಡಾಕ್‌ ನ ಗಲ್ವಾನ್‌ ಕಣಿವೆಯಲ್ಲಿ ಭಾರತೀಯ ಯೋಧರ ಮೇಲೆ ಚೀನಾ ಸೈನಿಕರು ದಾಳಿ ನಡೆಸಿದ್ದ ವೇಳೆ ನಮ್ಮ 20 ಮಂದಿ‌ ವೀರ ಯೋಧರು ಹುತಾತ್ಮರಾಗಿದ್ದರು. ಈ ಘರ್ಷಣೆ ಬಳಿಕ Read more…

PUBG ಗಾಗಿ ಅಪ್ಪನ 16 ಲಕ್ಷ ರೂ. ಉಡಾಯಿಸಿದ್ದವನು ಈಗ ಮಾಡ್ತಿರೋದೇನು ಅಂತ ತಿಳಿದ್ರೆ ದಂಗಾಗ್ತೀರಾ…!

ಪಬ್ ಜಿ ಆಟದ ಹುಚ್ಚು ಹಿಡಿಸಿಕೊಂಡಿದ್ದ 17ರ ಹರೆಯದ ಯುವಕ, ತಂದೆಯ 16 ಲಕ್ಷ ರೂ.ಗಳನ್ನು ಇದಕ್ಕಾಗಿ ವ್ಯಯಿಸಿದ್ದ. ಆನ್ ಕ್ಲಾಸ್ ಎಂದು ಸುಳ್ಳು ಹೇಳಿ ತಂದೆಯ ಮೊಬೈಲ್ Read more…

ಸಗಣಿಗೂ ಬಂತು ಬಂಪರ್ ಬೆಲೆ..! ಕೆಜಿಗೆ ಒಂದೂವರೆ ರೂಪಾಯಿ ದರದಲ್ಲಿ ಸರ್ಕಾರದಿಂದಲೇ ಖರೀದಿ..!!

ರಾಯಪುರ್: 1 ಕೆಜಿ ಸಗಣಿಗೆ ಒಂದೂವರೆ ರೂಪಾಯಿ ಕೊಟ್ಟು ಖರೀದಿಸಲು ಛತ್ತಿಸ್ ಘಡ ಸರ್ಕಾರ ಯೋಜನೆ ರೂಪಿಸಿದೆ. ಗ್ರಾಮೀಣ ಜನರು, ರೈತರ ಆರ್ಥಿಕತೆಯನ್ನು ಉತ್ತೇಜಿಸಲು ಮತ್ತು ಎರೆಹುಳು ಗೊಬ್ಬರ Read more…

ಮೋದಿಯ 3 ವೈಫಲ್ಯದ ತೀರ್ಮಾನ ಹಾರ್ವರ್ಡ್ ಬ್ಯುಸಿನೆಸ್ ಅಧ್ಯಯನಕ್ಕೆ ಸೂಕ್ತ: ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ಪ್ರಧಾನಿ ಮೋದಿಯ ಮೂರು ವೈಫಲ್ಯದ ತೀರ್ಮಾನಗಳು ಅಧ್ಯಯನಕ್ಕೆ ಸೂಕ್ತವಾಗಿವೆ. ಮುಂದೆ ಹಾರ್ವರ್ಡ್ ಬ್ಯುಸಿನೆಸ್ ಸ್ಟಡಿಗೆ ಸೂಕ್ತವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...