alex Certify India | Kannada Dunia | Kannada News | Karnataka News | India News - Part 1246
ಕನ್ನಡ ದುನಿಯಾ
    Dailyhunt JioNews

Kannada Duniya

ಮಸೀದಿಯಲ್ಲಿ ಶುರುವಾಯ್ತು ಆರೋಗ್ಯ ಕೇಂದ್ರ

ಮಸೀದಿಗಳು ಧಾರ್ಮಿಕ‌ ಶ್ರದ್ಧಾಕೇಂದ್ರ ಮಾತ್ರವಲ್ಲದೆ, ಸಮುದಾಯದ ಆರೋಗ್ಯ ಕಾಪಾಡುವ ಸೇವೆಗೂ ನೆಲೆಯಾಗಿದೆ. ಹೈದರಾಬಾದಿನ ರಾಜೇಂದ್ರನಗರ ಮಂಡಲದಲ್ಲಿ ಇರುವ ಮೊಹಮ್ಮದ್-ಇ-ಮುಸ್ತಫಾ ಮಸೀದಿಯಲ್ಲಿ ಹೆಲ್ಪಿಂಗ್ ಹ್ಯಾಂಡ್ ಫೌಂಡೇಶನ್ ಎಂಬ ಎನ್ ಜಿ Read more…

ಶಾಕಿಂಗ್: 3 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ

ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಗುರುವಾರ 3 ವರ್ಷದ ಬಾಲಕಿಯ ಶವ ಕಬ್ಬಿನ ಹೊಲದಲ್ಲಿ ಪತ್ತೆಯಾಗಿದೆ. ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ನಂತರ ಕತ್ತು ಹಿಸುಕಿ ಕೊಲೆ Read more…

ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ನಟಿ ಕಂಗನಾ

ನಟಿ ಕಂಗನಾ ಇತ್ತೀಚೆಗೆ ಬಾಲಿವುಡ್ ‌ನಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ನಟಿ. ಬಾಲಿವುಡ್‌ನ ಹಲವಾರು ವಿಚಾರಗಳ ಬಗ್ಗೆ ಹಾಗೂ ಅನೇಕ ಮಂದಿ ನಡೆದುಕೊಳ್ಳುವ ಬಗ್ಗೆ ಈ ನಟಿ ಆಕ್ರೋಶ ವ್ಯಕ್ತಪಡಿಸಿದ್ದರು. Read more…

ʼಕೊರೊನಾʼಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರದಿಂದ ಹೊಸ ಸೂತ್ರ

ಕೊರೊನಾದಿಂದಾಗಿ ಸಾವಿರಾರು ಜನ ಸಾವನ್ನಪ್ಪಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿದ್ದವರಲ್ಲಿ ಕೊರೊನಾ ಕಾಣಿಸುತ್ತಿಲ್ಲ. ಒಂದು ವೇಳೆ ಕೊರೊನಾ ವೈರಸ್ ತಗುಲಿದರೂ ರೋಗ ನಿರೋಧಕ ಶಕ್ತಿಯಿಂದ ಬಚಾವ್ ಆಗುತ್ತಿದ್ದಾರೆ. ಹೀಗಾಗಿ Read more…

ವಾಟ್ಸಾಪ್‌ ಚಾಟ್‌ ನಲ್ಲಿ ಬಹಿರಂಗವಾಯ್ತು ಸ್ಪೋಟಕ ಮಾಹಿತಿ: ಸಹೋದರನಿಂದಲೇ ಡ್ರಗ್ಸ್‌ ತರಿಸಿದ್ದ ರಿಯಾ…!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆ ಮುಂದುವರೆದಿದೆ. ದಿನಕ್ಕೊಂದು ಆಘಾತಕಾರಿ ವಿಷ್ಯ ಬಹಿರಂಗವಾಗ್ತಿದೆ. ಸಿಬಿಐ ಈ ಪ್ರಕರಣದ ಬಗ್ಗೆ ನಿರಂತರವಾಗಿ ತನಿಖೆ ನಡೆಸುತ್ತಿದ್ದರೆ, ಮಾದಕವಸ್ತು ನಿಯಂತ್ರಣ Read more…

BIG NEWS: 39 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 83,341 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ Read more…

ಅಪ್ರಾಪ್ತರಿಂದಲೇ ಆಘಾತಕಾರಿ ಕೃತ್ಯ: ಮನೆಗೆಲಸದ ಹುಡುಗಿ ಮೇಲೆ ಸಾಮೂಹಿಕ ಅತ್ಯಾಚಾರ, ವಿಡಿಯೋ ಮಾಡಿ ಬೆದರಿಕೆ

ಲೂಧಿಯಾನ: ಲೂಧಿಯಾನದಲ್ಲಿ 16 ವರ್ಷದ ಬಾಲಕಿಯ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದು, ತಮ್ಮ ಕೃತ್ಯದ ದೃಶ್ಯಗಳನ್ನು ಮೊಬೈಲ್ ಫೋನ್ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಭಾನುವಾರ ಸಂಜೆ ಘಟನೆ ನಡೆದಿದ್ದು Read more…

ಚೀನಾಗೆ ಬಿಗ್ ಶಾಕ್: ಗಡಿಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ, ಸೇನಾ ಮುಖ್ಯಸ್ಥರು ದೌಡು

ನವದೆಹಲಿ: ಪೂರ್ವ ಲಡಾಖ್ ಗಡಿಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿದ್ದು ಭಾರತದ ಶಾಂತಿ ಪ್ರಸ್ತಾವಕ್ಕೆ ಚೀನಾ ಮೌನ ವಹಿಸಿದೆ. ಸೇನಾ ಮುಖ್ಯಸ್ಥರು ಗಡಿಗೆ ದೌಡಾಯಿಸಿದ್ದಾರೆ. ಬ್ರಿಗೇಡ್ ಕಮಾಂಡರ್ ಮಟ್ಟದಲ್ಲಿ ಸತತ Read more…

ಬಿಗ್ ನ್ಯೂಸ್: ಪ್ರಧಾನಿಗೆ ಜೀವ ಬೆದರಿಕೆ – ಕಿಲ್ ನರೇಂದ್ರ ಮೋದಿ ಸಂದೇಶ ರವಾನೆ, ಭಾರಿ ಭದ್ರತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಜೀವಬೆದರಿಕೆ ಬಂದಿದ್ದು ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಅತ್ಯಂತ ಹೆಚ್ಚಿನ ಭದ್ರತೆ ಹೊಂದಿರುವ ಮೋದಿ ಅವರಿಗೆ ಜೀವಬೆದರಿಕೆಯೊಡ್ಡಿರುವ ಇ -ಮೇಲ್ ರಾಷ್ಟ್ರೀಯ ತನಿಖಾ ದಳಕ್ಕೆ Read more…

ಬಿಜೆಪಿ ಶಾಸಕನಿಗೆ ಫೇಸ್ ಬುಕ್ ನಿಂದ ನಿಷೇಧ

ಹೈದರಾಬಾದ್: ಪ್ರಚೋದನಕಾರಿ ಪೋಸ್ಟ್ ಹಿನ್ನಲೆಯಲ್ಲಿ ತೆಲಂಗಾಣ ಬಿಜೆಪಿ ಶಾಸಕ ರಾಜಾಸಿಂಗ್ ಅವರ ಮೇಲೆ ಫೇಸ್ ಬುಕ್ ಹಾಗೂ ಇನ್ ಸ್ಟಾಗ್ರಾಂ ನಿಷೇಧ ಹೇರಿದೆ. ಬಿಜೆಪಿ ಶಾಸಕ ರಾಜಾ ಸಿಂಗ್ Read more…

ಯುವತಿ ಮೇಲೆ ಅತ್ಯಾಚಾರ: ಮದುವೆಯಾಗುವ ಹುಡುಗನಿಗೆ ಅಶ್ಲೀಲ ಫೋಟೋ ಸೆಂಡ್

ನವದೆಹಲಿ: ಮಾಜಿ ಸೈನಿಕನೊಬ್ಬ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ. 2018 ರಲ್ಲಿ ಘಟನೆ ನಡೆದಿದ್ದು ಬುಧವಾರ ಆರೋಪಿಗಳನ್ನು ಬಂಧಿಸಲಾಗಿದೆ. ಸರಬ್ಜಿತ್ ಹಾಗೂ ಆತನ ಸ್ನೇಹಿತ ಬಂಧಿತ ಆರೋಪಿಗಳಾಗಿದ್ದಾರೆ. ಮೊಹಾಲಿ Read more…

ಹಸಿದ ಗಿಳಿ‌ ಮಾಡಿದ್ದೇನು‌ ಗೊತ್ತಾ…?

ಹಸಿದ ಗಿಳಿಯೊಂದು ಮಹಿಳೆಯ ಕೈಯಲ್ಲಿದ್ದ ಸೇಬು ಹಣ್ಣನ್ನು ಕಸಿದುಕೊಂಡ ವಿಡಿಯೊ ಇದೀಗ ವೈರಲ್ ಆಗಿದೆ‌. ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಈ‌‌ ವಿಡಿಯೋವನ್ನು ಶೇರ್ ಮಾಡಿದ್ದು, ಮಹಿಳೆಯ ಕೈಯಲ್ಲಿರುವ Read more…

ಮಾಧ್ಯಮಗಳ ವಿರುದ್ಧ ಹರಿಹಾಯ್ದ ಸುಶಾಂತ್ ಕುಟುಂಬ..!

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಆತ್ಮೀಯರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿದೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಇದೊಂದು ಕೊಲೆ Read more…

ಶಾಲೆ ಮೆಟ್ಟಿಲತ್ತದಿದ್ದರೂ ಬೆರಗಾಗಿಸುತ್ತೆ ಈತನ ಗಣಿತ ಜ್ಞಾನ…!

65 ವರ್ಷದ ವ್ಯಕ್ತಿ ಎಷ್ಟು ದಿನ ಬದುಕಿದ್ದ ಎನ್ನುವುದನ್ನು ಕೇಳಿದರೆ, ಎಂತಹ ಗಣಿತ ತಜ್ಞನಾದರೂ ಕ್ಯಾಲ್ಕುಲೇಟರ್ ಕೇಳುತ್ತಾನೆ. ಆದರೆ ಇಲ್ಲೊಬ್ಬ ಶಾಲೆಗೆ ಹೋಗದ ಅವಿದ್ಯಾವಂತ ಸುಲಲಿತವಾಗಿ ಹೇಳುತ್ತಾನೆ. ಹೌದು, Read more…

ವಿಭಿನ್ನ ಕಾರಣಕ್ಕೆ ಸದ್ದು ಮಾಡುತ್ತಿದೆ ಐಎಫ್‌ಎಸ್‌ ಅಧಿಕಾರಿಯ ವಿಸಿಟಿಂಗ್ ಕಾರ್ಡ್

ಐಎಫ್ಎಸ್ ಅಧಿಕಾರಿ ಪರ್ವೀನ್ ಕಾಸ್ವಾನ್ ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ವಿಡಿಯೋ ಹಾಕುತ್ತಿರುತ್ತಾರೆ. ಆದರೀಗ ಅವರ ವಿಸಿಟಿಂಗ್ ಕಾರ್ಡ್ ಸಹ ಭಾರಿ‌ ಸುದ್ದಿಯಾಗುತ್ತಿದೆ. ಹೌದು, ಪರ್ವೀನ್ ಕಾಸ್ವಾನ್ ಅವರು ಗಿಡಮೂಲಿಕೆ Read more…

ವ್ಯಾಯಾಮದ ಜೊತೆ ಕಾಳು ಪುಡಿ ಮಾಡ್ತಿದ್ದಾಳೆ ಈ ಮಹಿಳೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸ್ವಾಭಿಮಾನಿ ಭಾರತ ಹೇಳಿಕೆ ನಂತ್ರ ಜನರು ಇದಕ್ಕೆ ಆಸಕ್ತಿ ತೋರುತ್ತಿದ್ದಾರೆ. ಇಲ್ಲೊಬ್ಬ ಮಹಿಳೆಯ ವಿಡಿಯೋ ವೈರಲ್ ಆಗ್ತಿದೆ. ಈ ಮಹಿಳೆ ಸ್ಥಳೀಯರನ್ನು ಉತ್ತೇಜಿಸುವುದಲ್ಲದೆ, Read more…

ಪತ್ನಿ ತಲೆ ಕತ್ತರಿಸಿ ದೇವಿಗೆ ಅರ್ಪಿಸಿದ ಪತಿ…!

ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ಮೂಢ ನಂಬಿಕೆಗೆ ಮಹಿಳೆಯೊಬ್ಬಳು ಬಲಿಯಾಗಿದ್ದಾಳೆ. ಪತ್ನಿ ಕತ್ತು ಕತ್ತರಿಸಿ ಪತಿ ದೇವಿಗೆ ಅರ್ಪಿಸಿದ್ದಾನೆ. ಈ ಭೀಕರ ಘಟನೆಯ ನಂತರ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು Read more…

ಸಿಹಿಸುದ್ದಿ: ಹಿರಿಯ ನಾಗರಿಕರ ಸಹಾಯಕ್ಕೆ ಬಂದ ʼಕೇಂದ್ರ ಸರ್ಕಾರʼ

ಕೇಂದ್ರ ಸರ್ಕಾರ ದೇಶದ ಹಿರಿಯ ನಾಗರಿಕರ ಮೇಲೆ ವಿಶೇಷ ಕಾಳಜಿ ವಹಿಸಲು ಮುಂದಾಗಿದೆ. ಕೇಂದ್ರ ಸಾಮಾಜಿಕ ಸಬಲೀಕರಣ ಸಚಿವಾಲಯ ಮುಂದಿನ ತಿಂಗಳು ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಲಿದೆ. ಇಡೀ Read more…

ದೇಶದಲ್ಲಿ ಕೊರೊನಾ ಮಹಾಸ್ಫೋಟ: ಒಂದೇ ದಿನ 83,833 ಮಂದಿಗೆ ಸೋಂಕು

ನವದೆಹಲಿ: ದೇಶಾದ್ಯಂತ ಸೆ.1ರಿಂದ ಅನ್ ಲಾಕ್ 4.0 ಜಾರಿಗೆ ಬಂದಿದ್ದು, ಈ ನಡುವೆ ದೇಶದಲ್ಲಿ ಕೊರೊನಾ ಸೋಂಕು ಸ್ಫೋಟಗೊಳ್ಳುತ್ತಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 83,833 ಜನರಲ್ಲಿ ಹೊಸದಾಗಿ Read more…

19 ಕೋಟಿ ಆಕ್ಟಿವ್ ಬಳಕೆದಾರರಿದ್ದ ಪ್ರಸಿದ್ಧ ಈ ಗೇಮ್ ಬ್ಯಾನ್

ಮೊಬೈಲ್ ಗೇಮರ್ ಗಳಿಗೆ ಭಾರತ ಸರ್ಕಾರ ದೊಡ್ಡ ಶಾಕ್ ನೀಡಿದೆ. ನಿನ್ನೆ ಭಾರತ ಸರ್ಕಾರ 118 ವಿದೇಶಿ ಅಪ್ಲಿಕೇಷನ್ ಗಳನ್ನು ಬ್ಯಾನ್ ಮಾಡಿದೆ. ಇದ್ರಲ್ಲಿ ಹೆಚ್ಚು ಪ್ರಸಿದ್ಧವಾಗಿದ್ದ ಪಬ್ಜಿ Read more…

BIG NEWS: ಪ್ರಧಾನಿ ಮೋದಿ ವೈಯಕ್ತಿಕ ವೆಬ್ ಸೈಟ್, ಟ್ವಿಟರ್ ಖಾತೆ ಹ್ಯಾಕ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ವೆಬ್ಸೈಟ್ ಮತ್ತು ಮೊಬೈಲ್ ಆಪ್ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಕಳೆದ ಜುಲೈನಲ್ಲಿ ಪ್ರಮುಖ ವ್ಯಕ್ತಿಗಳ ಹಲವಾರು ಖಾತೆಗಳನ್ನು ಹ್ಯಾಕ್ Read more…

ಉದ್ಯೋಗ ಖಾತ್ರಿ ಯೋಜನೆ: ಮೋದಿ ಸರ್ಕಾರದಿಂದ ಮತ್ತೊಂದು ಭರ್ಜರಿ ‘ಗುಡ್ ನ್ಯೂಸ್’

ನವದೆಹಲಿ: ಮಹತ್ವಾಕಾಂಕ್ಷಿಯ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಗ್ರಾಮೀಣ ಜನತೆಗೆ ಆಸರೆಯಾಗಿರುವ ಕೊರೋನಾ ಸಂಕಷ್ಟ ಸಂದರ್ಭದಲ್ಲಿ ಕೈ ಹಿಡಿದಿರುವ Read more…

ಡಿಜಿಟಲ್ ಸ್ಟ್ರೈಕ್ ಬೆನ್ನಲ್ಲೇ ಚೀನಾಗೆ ತಿರುಗೇಟು ನೀಡಲು ಭಾರತೀಯ ಸೇನೆಗೆ ಸೂಚನೆ

ನವದೆಹಲಿ: ಬರೋಬ್ಬರಿ 118 ಆಪ್ ಗಳನ್ನು ಬ್ಯಾನ್ ಮಾಡಿದ ಬಳಿಕ ಚೀನಾಗೆ ಮತ್ತೆ ಶಾಕ್ ನೀಡಲು ಭಾರತ ಮುಂದಾಗಿದೆ. ಚೀನಾ ಗಡಿಯಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ಉಂಟಾಗಿದ್ದು, ಗಡಿಯುದ್ದಕ್ಕೂ Read more…

ಉದ್ಯೋಗ ನೇಮಕಾತಿ: ಕೇಂದ್ರ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ಕೇಂದ್ರ ಸರ್ಕಾರದ ನೇಮಕಾತಿ ಪ್ರಕ್ರಿಯೆ ಸರಳೀಕರಣಕ್ಕೆ ಕರ್ಮಯೋಗಿ ಯೋಜನೆ ಜಾರಿಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆದ ಸಂಪುಟ ನೇಮಕಾತಿ Read more…

ನಿಮ್ಮ ಬಾಲ್ಯದ ದಿನಗಳನ್ನು ನೆನಪಿಸುತ್ತೆ ಈ ಚಿತ್ರಗಳು…!

ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದಷ್ಟು ಚಿತ್ರಗಳು ಹರಿದಾಡುತ್ತಿವೆ. ನೀವು 60 – 70ರ ದಶಕದಲ್ಲಿ ಜನಿಸಿದವರಾಗಿದ್ದರೆ ಇವುಗಳನ್ನು ಖಂಡಿತವಾಗಿಯೂ ನೋಡಿರುತ್ತೀರಿ. ಈ ಚಿತ್ರಗಳಲ್ಲಿ ಲಾಟೀನು, ಟಾರ್ಚ್, ಗೋಲಿ, ಐಸ್ ಕ್ಯಾಂಡಿ, Read more…

ವೈರಲ್ ಆಯ್ತು ‘ಜಸ್ಟಿಸ್ ಫಾರ್ ಕಾಕು’

ಮನೆ ಕೆಲಸದಾಕೆಗೆ ಲೆಕ್ಕ ಮನವರಿಕೆ ಮಾಡಿಕೊಡಲು ಪರದಾಡುವ ನೈಜ ಘಟನೆಯ ವಿಡಿಯೋ ಸಖತ್ ವೈರಲ್ ಆಗಿದೆ. ಮರಾಠಿಯಲ್ಲಿ ಮಾತನಾಡುವ ಆಕೆ, ತನಗೆ 1800 ರೂ.ಪಾವತಿಸಲಾಗಿಲ್ಲ ಎಂದು ವಾದಿಸುತ್ತಿರುವುದನ್ನು ವಿಡಿಯೋದಲ್ಲಿ Read more…

ಸನ್ನಿ, ನೇಹಾ ನಂತರ ಮೆರಿಟ್ ಪಟ್ಟಿಯಲ್ಲಿ ‘ಶಿಂಚನ್’ ಟಾಪರ್

ಬಾಲಿವುಡ್ ನಟಿ ಸನ್ನಿ ಲಿಯೋನ್ ಮತ್ತು ಹಿನ್ನೆಲೆ ಗಾಯಕ ನೇಹಾ ಕಕ್ಕರ್ ನಂತರ, ಜಪಾನಿನ ಕಾರ್ಟೂನ್ ಪಾತ್ರ ಶಿಂಚನ್ ನೊಹರಾ ಹೆಸರು ಕುಚೇಷ್ಟೆಯಿಂದ ಪಶ್ಚಿಮ ಬಂಗಾಳದ ಕಾಲೇಜಿನ ಮೆರಿಟ್ Read more…

ತಿಂಗಳಲ್ಲಿ ಎಂಟು ಬಾರಿ ಒಂದೇ ಹಾವಿನಿಂದ ಕಚ್ಚಿಸಿಕೊಂಡರೂ ಬದುಕುಳಿದ ಮೃತ್ಯುಂಜಯ…!

ಉತ್ತರ ಪ್ರದೇಶದ ಬಸ್ತಿ ಜಿಲ್ಲೆ ರಾಂಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಯಶ್ ರಾಜ್ ಮಿಶ್ರಾ ಎಂಬ 17 ವರ್ಷದ ಬಾಲಕ ಒಂದೇ ತಿಂಗಳಲ್ಲಿ ಎಂಟು ಬಾರಿ ಹಾವು ಕಡಿತಕ್ಕೊಳಗಾಗಿದ್ದಾನೆ. Read more…

ಕೇವಲ 10 ರೂಪಾಯಿಗೆ ನಾಲ್ಕು ಮೋದಿ ಇಡ್ಲಿ…!

ತಮಿಳುನಾಡಿನ ಸೇಲಂನಲ್ಲಿ ಹೋಟೆಲ್ ಒಂದು ಪ್ರಧಾನಿ ಮೋದಿ ಹೆಸರಿನ ಇಡ್ಲಿಯನ್ನು ಜನರಿಗೆ ಪರಿಚಯಿಸಿದೆ. ಹತ್ತು ರೂಪಾಯಿಗೆ ನಾಲ್ಕು ಮೋದಿ ಇಡ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ತಮಿಳುನಾಡು ಬಿಜೆಪಿ ಪ್ರಚಾರ ಕೋಶದ Read more…

ತನ್ನ ಹಳೆ ವೈಭವಕ್ಕೆ ಮರಳಿದ ಗೋವಾ

ಕೊರೊನಾ ಸೋಂಕಿನಿಂದಾಗಿ ರಂಗು ಕಳೆದುಕೊಂಡಿದ್ದ ಗೋವಾ ಮತ್ತೆ ಹಳೆ ವೈಭವಕ್ಕೆ ಮರಳುತ್ತಿದೆ. ಕೊರೊನಾ ಸಮಯದಲ್ಲಿ ಐದು ತಿಂಗಳ ಕಾಲ ಬಾಗಿಲು ಮುಚ್ಚಿದ್ದ ಗೋವಾ ಬಾರ್ ಮತ್ತು ರೆಸ್ಟೋರೆಂಟ್ ಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...