alex Certify ನಿಮ್ಮ ಬಾಲ್ಯದ ದಿನಗಳನ್ನು ನೆನಪಿಸುತ್ತೆ ಈ ಚಿತ್ರಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಬಾಲ್ಯದ ದಿನಗಳನ್ನು ನೆನಪಿಸುತ್ತೆ ಈ ಚಿತ್ರಗಳು…!

ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದಷ್ಟು ಚಿತ್ರಗಳು ಹರಿದಾಡುತ್ತಿವೆ. ನೀವು 60 – 70ರ ದಶಕದಲ್ಲಿ ಜನಿಸಿದವರಾಗಿದ್ದರೆ ಇವುಗಳನ್ನು ಖಂಡಿತವಾಗಿಯೂ ನೋಡಿರುತ್ತೀರಿ.

ಈ ಚಿತ್ರಗಳಲ್ಲಿ ಲಾಟೀನು, ಟಾರ್ಚ್, ಗೋಲಿ, ಐಸ್ ಕ್ಯಾಂಡಿ, ಬ್ಲಾಕ್ ಅಂಡ್ ವೈಟ್ ಟಿವಿ, ವಾಕ್ಮನ್, ಆಡಿಯೋ ಕ್ಯಾಸೆಟ್, ವಿಡಿಯೋ ಕ್ಯಾಸೆಟ್ ಮೊದಲಾದವುಗಳು ಇವೆ.

ಇದರ ಜೊತೆಗೆ ಅಂದಿನ ಆಟಗಳಾದ ಚಿನ್ನಿ ದಾಂಡು, ಕಳ್ಳ-ಪೊಲೀಸ್ ಮೊದಲಾದ ಫೋಟೋಗಳ ಜೊತೆಗೆ ಇದೀಗ ನೇಪಥ್ಯಕ್ಕೆ ಸರಿದಿರುವ ಹಲವು ವಸ್ತುಗಳ ಚಿತ್ರ ಸಹ ಇದೆ. ಇವುಗಳನ್ನು ನೀವೂ ನೋಡಿ. ನಿಮ್ಮ ಬಾಲ್ಯವನ್ನು ಸ್ಮರಿಸಿಕೊಳ್ಳಿ.

MAHA RADIO & TELEVISON: கெல்ட்ரான் கருப்பு வெள்ளை டிவி
OLD VINTAGE FLASHLIGHT Collectible High Range Hong Kong Torch light G47-360 UK - £50.49 | PicClick UK
Audio cassette - Simple English Wikipedia, the free encyclopedia
Madras” & “The goli” – WHY KNOCK?!
Kids struggle to use a Sony Walkman, make the rest of us feel terribly old | The Daily Dot
Caps. If you didn't have a gun you could just hit 'em with a hammer. : nostalgia
How to watch free to air channels online in India, like Doordarshan - Quora

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...