alex Certify ವಿಭಿನ್ನ ಕಾರಣಕ್ಕೆ ಸದ್ದು ಮಾಡುತ್ತಿದೆ ಐಎಫ್‌ಎಸ್‌ ಅಧಿಕಾರಿಯ ವಿಸಿಟಿಂಗ್ ಕಾರ್ಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಭಿನ್ನ ಕಾರಣಕ್ಕೆ ಸದ್ದು ಮಾಡುತ್ತಿದೆ ಐಎಫ್‌ಎಸ್‌ ಅಧಿಕಾರಿಯ ವಿಸಿಟಿಂಗ್ ಕಾರ್ಡ್

ಐಎಫ್ಎಸ್ ಅಧಿಕಾರಿ ಪರ್ವೀನ್ ಕಾಸ್ವಾನ್ ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ವಿಡಿಯೋ ಹಾಕುತ್ತಿರುತ್ತಾರೆ. ಆದರೀಗ ಅವರ ವಿಸಿಟಿಂಗ್ ಕಾರ್ಡ್ ಸಹ ಭಾರಿ‌ ಸುದ್ದಿಯಾಗುತ್ತಿದೆ.

ಹೌದು, ಪರ್ವೀನ್ ಕಾಸ್ವಾನ್ ಅವರು ಗಿಡಮೂಲಿಕೆ ಗಿಡದ ವಿಸಿಟಿಂಗ್ ಕಾರ್ಡ್‌ ಅನ್ನು ಮಾಡಿಸಿದ್ದು, ಅವರನ್ನು ಭೇಟಿಯಾಗಲು ಬರುವವರಿಗೆಲ್ಲ ಈ ಕಾರ್ಡ್ ಅನ್ನು ನೀಡುತ್ತಿದ್ದಾರೆ. ಬಳಿಕ ಈ ಕಾರ್ಡ್ ಪಡೆದವರು ಮನೆಗೆ ಹೋಗಿ ನೆಡಬೇಕು ಎಂದು ಹೇಳಿದ್ದಾರೆ.

ಬೆಸಿಲ್ ಗಿಡದ ಬೀಜಗಳಿರುವ ಈ ವಿಸಿಟಿಂಗ್ ಕಾರ್ಡ್ ಭಾರಿ ಸದ್ದಾಗುತ್ತಿದೆ. ಈ ವಿಷಯವನ್ನು ಕಾಸ್ವಾನ್ ಹಾಕುತ್ತಿದ್ದಂತೆ, ಈ ಕಾರ್ಡ್ ಅನ್ನು ಯಾರು ‌ಭೂಮಿಗೆ ಹಾಕುತ್ತಾರೆ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಪಾಸ್ವಾನ್, ಈ ವಿಸಿಟಿಂಗ್ ಕಾರ್ಡ್ ನೀಡುತ್ತಿರುವುದು ನನ್ನ ಫೋನ್ ನಂಬರ್ ನೀಡುವುದಕ್ಕೆ ಅಲ್ಲ……ಅದರಲ್ಲಿ ಅದಿಲ್ಲ. ಆದರೆ ಗಿಡ ನೆಡಲಿ ಎಂದೇ ನೀಡುತ್ತಿದ್ದೇನೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...