alex Certify India | Kannada Dunia | Kannada News | Karnataka News | India News - Part 1229
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಮೀಣ ಪ್ರದೇಶದ ಜನರಿಗೆ ಗುಡ್ ನ್ಯೂಸ್:‌ 10 ರೂ.ಗೆ ಸಿಗಲಿದೆ ಎಲ್ಇಡಿ ಬಲ್ಬ್

ಗ್ರಾಮೀಣ ಪ್ರದೇಶದ ಜನರಿಗೊಂದು ಖುಷಿ ಸುದ್ದಿಯಿದೆ. ಇನ್ಮುಂದೆ ವಿದ್ಯುತ್ ಬಲ್ಬ್ ಖರೀದಿಗೆ ಹೆಚ್ಚಿನ ಹಣ ಪಾವತಿಸಬೇಕಾಗಿಲ್ಲ. ಭಾರತದ ಎನರ್ಜಿ ಎಫಿಶಿಯಂಟ್ ಸರ್ವೀಸಸ್ ಲಿಮಿಟೆಡ್, ಗ್ರಾಮೀಣ ಪ್ರದೇಶಗಳಲ್ಲಿ  ಪ್ರತಿ ಬಲ್ಬ್ Read more…

BIG NEWS: ಶಿಕ್ಷಣ ಸಂಸ್ಥೆಗಳ 50 ಮೀಟರ್‌ ವ್ಯಾಪ್ತಿಯಲ್ಲಿ ಜಂಕ್‌ ಫುಡ್‌ ನಿಷೇಧ

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಮಹತ್ವದ ತೀರ್ಮಾನ ಕೈಗೊಂಡಿದೆ. ಶಾಲೆಗಳು, ವಿದ್ಯಾರ್ಥಿಗಳ ಹಾಸ್ಟೆಲ್ ಮತ್ತು ಶಿಕ್ಷಣ ಸಂಸ್ಥೆಗಳ Read more…

ಮಣ್ಣಿನೊಳಗಿಂದ ಕೇಳಿ ಬರ್ತಿತ್ತು ಮಗು ಅಳುವ ಶಬ್ಧ…!

ಆಯಸ್ಸು ಗಟ್ಟಿಯಾಗಿದ್ರೆ ಯಮನಿಂದ ಕೂಡ ಏನು ಮಾಡೋಕೂ ಸಾಧ್ಯವಿಲ್ಲ ಎಂಬ ಮಾತಿದೆ. ಇದಕ್ಕೆ ಈ ನವಜಾತ ಶಿಶು ಉತ್ತಮ ನಿದರ್ಶನ. ಮಣ್ಣಿನ ಅಡಿ ಹೂತಿದ್ದ ಮಗು ಬದುಕಿ ಬಂದಿದೆ. Read more…

ಮತ್ತೊಂದು ಅಮಾನವೀಯ ವರ್ತನೆ: ವೃದ್ಧೆಯನ್ನು ಆಸ್ಪತ್ರೆ ಎದುರು ರಸ್ತೆಯಲ್ಲೇ ಎಸೆದ ಆಂಬುಲೆನ್ಸ್ ಸಿಬ್ಬಂದಿ

ಕರ್ನೂಲ್: ಕೊರೋನಾ ಸೋಂಕಿತ ವೃದ್ಧೆಯನ್ನು ಆಸ್ಪತ್ರೆಯ ಮುಂದೆಯೇ ಆಂಬುಲೆನ್ಸ್ ಸಿಬ್ಬಂದಿ ಎಸೆದು ಹೋದ ಘಟನೆ ಆಂಧ್ರಪ್ರದೇಶದ ಕರ್ನೂಲ್ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದೆ. ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ವೃದ್ಧೆಯನ್ನು Read more…

ಉತ್ತರಾಖಂಡದಲ್ಲಿ ಮತ್ತೆ ಪತ್ತೆಯಾಯ್ತು ಅಪರೂಪದ ಕೆಂಪು‌ ಹವಳದ ಹಾವು

ಅಪರೂಪದಲ್ಲಿ ಅಪರೂಪದ ಎನಿಸಿರುವ ಕೆಂಪು ಹವಳದ ಕುಕ್ರಿ ಹಾವು ಮತ್ತೆ ಪತ್ತೆಯಾಗಿದ್ದು, ಉತ್ತರಾಖಂಡದಲ್ಲಿ ಪತ್ತೆಯಾಗುತ್ತಿರುವ ಎರಡನೇ ಹಾವು ಇದು. 1936 ರಲ್ಲಿ ಉತ್ತರ ಪ್ರದೇಶದ ಖೇರಿ ಜಿಲ್ಲೆ ಲಕ್ಷ್ಮೀಪುರ Read more…

ಮರಿ ಬಳಿ ಸಿಂಹ ಹೇಳಿದ್ದೇನು ಎಂಬುದೇ ಎಲ್ಲರ ಕುತೂಹಲ

ಐಎಫ್ಎಸ್ ಅಧಿಕಾರಿ ಪರ್ವೀನ್ ಕಾಸ್ವಾನ್ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿರುವ ಫೋಟೋವೊಂದು ಹಲವರು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಫೋಟೋದಲ್ಲಿ ಸಿಂಹವೊಂದು ತನ್ನ ಮರಿಯ ಬಗ್ಗೆ ಪ್ರೀತಿ ತೋರುತ್ತಿದೆ. ತನ್ನ Read more…

ಆರಕ್ಷಕರಿಗೆ ಆರೋಗ್ಯಕರ ಆಹಾರ ಪೊಲೀಸ್ ಕೆಫೆ ಶುರು

ಲಕ್ನೋ: ಪೊಲೀಸರಿಗೆ ಪ್ರತ್ಯೇಕ ಕೈ ತೊಳೆಯುವ ಪ್ರದೇಶ ಒದಗಿಸಿದ್ದ ಮುಜಾಫರ್ ನಗರ ಎಸ್.ಎಸ್.ಪಿ. ಅಭಿಷೇಕ ಯಾದವ್ ಈಗ ಪೊಲೀಸ್ ಸಿಬ್ಬಂದಿಗೆ ಆರೋಗ್ಯಕರ ಆಹಾರ ಒದಗಿಸಲು ಕೆಫೆ ಒಂದನ್ನು ಪ್ರಾರಂಭಿಸಿದ್ದಾರೆ. Read more…

ಅರೆಬೆತ್ತಲೆಯಾಗಿ ಪೇಂಟಿಂಗ್‌ ಮಾಡಿಸಿಕೊಂಡಿದ್ದ ರೆಹಾನಾ ಫಾತಿಮಾಗೆ ಹರಿದುಬರುತ್ತಿದೆ ಬೆಂಬಲ

ತನ್ನ ಅರೆ ಬೆತ್ತಲೆ ದೇಹದ ಮೇಲೆ ತನ್ನದೇ ಮಕ್ಕಳಿಗೆ ಪೇಂಟಿಂಗ್ ಮಾಡಲು ಹೇಳಿದ್ದ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾಗೆ ನಿರೀಕ್ಷಣಾ ಜಾಮೀನು ನಿರಾಕರಣೆ ಮಾಡಿದ್ದು, ಈ ವಿಚಾರವಾಗಿ ಸಾಮಾಜಿಕ Read more…

14 ವರ್ಷಗಳ ಬಳಿಕ ಸಿಕ್ತು ಕಳೆದುಹೋದ ಪರ್ಸ್

ಮುಂಬೈ ಲೋಕಲ್ ರೈಲಿನಲ್ಲಿ 2006ರಲ್ಲಿ ತನ್ನ ಪರ್ಸ್‌ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರಿಗೆ, ಅದು 14 ವರ್ಷಗಳ ಬಳಿಕ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದಾಗ ಬಲು ಅಚ್ಚರಿಯಾಗಿದೆ. ಹೇಮಂತ್‌ ಪಡಾಲ್ಕರ್‌ ಹೆಸರಿನ Read more…

ಹಲವೆಡೆ ಭಾರೀ ಮಳೆ, ಪ್ರವಾಹದಿಂದ ಭಾರೀ ಹಾನಿ: ಮೋದಿ ಮಹತ್ವದ ಸಭೆ

ನವದೆಹಲಿ: ಅನೇಕ ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ನೆರೆ ಹಾನಿಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಜನ ತತ್ತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ವಿವಿಧ ರಾಜ್ಯಗಳ Read more…

ಗಮನಿಸಿ…! ನಿಗೂಢ ಪಾರ್ಸೆಲ್ ಬಗ್ಗೆ ಇರಲಿ ಎಚ್ಚರಿಕೆ – ಜೈವಿಕ ಯುದ್ಧ ದುಷ್ಕೃತ್ಯಕ್ಕೆ ಸಂಚು

ನವದೆಹಲಿ: ಬಿತ್ತನೆ ಬೀಜಗಳನ್ನು ಒಳಗೊಂಡ ನಿಗೂಢ ಪಾರ್ಸೆಲ್ ಗಳು ಗೊತ್ತಿಲ್ಲದ ಮೂಲಗಳಿಂದ ಬರುತ್ತಿದ್ದು ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಕೇಂದ್ರ ಕೃಷಿ ಮಂತ್ರಾಲಯ ಮಾಹಿತಿ ನೀಡಿದೆ. ಕೃಷಿ ಮಂತ್ರಾಲಯ Read more…

‘ಕೊರೊನಾ’ ಮಧ್ಯೆಯೂ ಸಾರ್ವಜನಿಕ ಗಣೇಶೋತ್ಸವಕ್ಕೆ ಮುತಾಲಿಕ್ ಸಿದ್ದ

ರಾಜ್ಯದಲ್ಲಿ ಕೊರೊನಾ ಆರ್ಭಟಿಸುತ್ತಿರುವ ಹಿನ್ನೆಲೆಯಲ್ಲಿ ಕೆಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಈ ವರ್ಷದ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ. ರಾಜ್ಯ ಸರ್ಕಾರವೂ ಕೂಡ ಶೀಘ್ರದಲ್ಲೇ Read more…

ಹಿಂದಿ ಬರುವುದಿಲ್ಲ ಎನ್ನುವ ಕಾರಣಕ್ಕೆ ನೀವು ಭಾರತೀಯರಾ ಎಂದು ಪ್ರಶ್ನಿಸಿದ ಅಧಿಕಾರಿ…!

ಹಿಂದಿ ಬರುವುದಿಲ್ಲ ಎಂಬ ಕಾರಣಕ್ಕೆ ಸಂಸದೆಯೊಬ್ಬರನ್ನು ವಿಮಾನ ನಿಲ್ದಾಣದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF)ಯ ಮಹಿಳಾ ಅಧಿಕಾರಿಯೊಬ್ಬರು ನೀವು ಭಾರತೀಯರಾ…..ಎಂದು ಪ್ರಶ್ನಿಸುವ ಮೂಲಕ ಅವಮಾನ ಮಾಡಿದ್ದಾರೆಂಬ ಆರೋಪ Read more…

ಬ್ಲೂಫಿಲಂ ತೋರಿಸಿ ಲೈಂಗಿಕ ಕಿರುಕುಳ: ನಾದಿನಿಯ ಕೃತ್ಯಕ್ಕೆ ಬಾಯ್ ಫ್ರೆಂಡ್ ಸಾಥ್

ಪುಣೆ: ಅಜ್ಜಿಯ ಮನೆಗೆ ಹೋಗಿದ್ದ 16 ವರ್ಷದ ಬಾಲಕಿಗೆ ಸೋದರತ್ತೆ ಲೈಂಗಿಕ ಕಿರುಕುಳ ನೀಡಿದ್ದು ಇದಕ್ಕೆ ಆಕೆಯ ಗೆಳೆಯ ಸಹಕಾರ ನೀಡಿದ್ದಾನೆ. ಪುಣೆಯಲ್ಲಿ ವಾಸವಾಗಿರುವ ಮಹಿಳೆ ಲಾಕ್ ಡೌನ್ Read more…

ಅನಾಥಾಶ್ರಮದಲ್ಲಿ ಆಘಾತಕಾರಿ ಘಟನೆ: ಮತ್ತು ಬರಿಸಿ ಲೈಂಗಿಕ ದೌರ್ಜನ್ಯ – ನಲುಗಿದ ಬಾಲೆಯರು

ಹೈದರಾಬಾದ್: ತೆಲಂಗಾಣದ ಅನಾಥಾಶ್ರಮದಲ್ಲಿ 14 ವರ್ಷದ ಬಾಲಕಿ ಮೇಲೆ ಮೂವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಕಳೆದ ಒಂದು ವರ್ಷದಿಂದ ಮೆಡ್ಚಲ್ ಜಿಲ್ಲೆಯ ಮಾರುತಿ ಅನಾಥಾಶ್ರಮದಲ್ಲಿ ವಾಸಿಸುತ್ತಿದ್ದ ಬಾಲಕಿ ಮೇಲೆ Read more…

ರೈತರ ಖಾತೆಗೆ 2 ಸಾವಿರ ಜಮಾ, ಹಣ ಪಾವತಿಯಾಗದ ರೈತರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ 8.55 ಕೋಟಿ ರೈತರ ಬ್ಯಾಂಕ್ ಖಾತೆಗೆ ತಲಾ 2 ಸಾವಿರ ರೂ. ಆರನೇ ಕಂತು ಪಾವತಿಗೆ 17,100 ಕೋಟಿ Read more…

ತೆಲುಗು ನಟಿಗೆ ಕಿರುಕುಳ ನೀಡಿದ ಯುವಕ ಈಗ ಜೈಲುಪಾಲು

ತೆಲುಗು ಚಿತ್ರ ನಟಿಯನ್ನು ಹಿಂಬಾಲಿಸಿ ಕಿರಿಕಿರಿ ಉಂಟು ಮಾಡಿದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಜಮಶೆಡ್ ಪುರದ 26 ವರ್ಷದ ಎಂಎಸ್ಸಿ ಪದವೀಧರ ನಿತಿನ್ ಗಂಗ್ವಾರ್ ಬಂಧಿತನಾದ ಯುವಕ. Read more…

ಬಾಯಾರಿದ ಗಿಳಿ ಎಳನೀರು ಕುಡಿಯುವ ವಿಡಿಯೋ ವೈರಲ್

ಬಾಯಾರಿದ ಗಿಳಿಯೊಂದು ತೆಂಗಿನ ಮರದಲ್ಲಿ ಎಳನೀರನ್ನು ಕುಡಿಯುವ ಸುಂದರವಾದ ವಿಡಿಯೋ ನೆಟ್ಟಿಗರ ಮನಸೂರೆಗೊಂಡಿದೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಸಾಂತ ನಂದಾ ವಿಡಿಯೋ ಪೋಸ್ಟ್ ಮಾಡಿದ್ದು, ಅದರಲ್ಲಿರುವಂತೆ ಮುದ್ದಾದ Read more…

ಕೊರೊನಾ ಹತ್ತಿಕ್ಕಲು ಹಪ್ಪಳ ಸಹಕಾರಿ ಎಂದಿದ್ದ ಸಚಿವರಿಗೆ ಕೊರೊನಾ…!

ಕೇಂದ್ರ ಕೈಗಾರಿಕೆ ಸಹಾಯಕ‌ ಸಚಿವ ಅರ್ಜುನ್ ರಾಮ್ ಮೇಘವಾಲ್ ಗೆ ಕೊರೊನಾ ವಕ್ಕರಿಸಿದ್ದು, ಅವರು ಈಗ ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ಬಾರಿ ಪರೀಕ್ಷೆಗಳೊಪಟ್ಟಿದ್ದು, ಎರಡನೇ ವರದಿಯಲ್ಲಿ ಕೊರೊನಾ Read more…

ಕೊರೊನಾ ಸೋಂಕಿನ ಕುರಿತು ಮಹತ್ವದ ಮಾಹಿತಿ ಬಹಿರಂಗ

ಕೊರೋನಾ ಕುರಿತಂತೆ ವಿಶ್ವದಾದ್ಯಂತ ವಿವಿಧ ಸಂಶೋಧನೆ ಅಧ್ಯಯನಗಳು ನಡೆಯುತ್ತಿವೆ. ಇದೀಗ ಸಂಶೋಧಕಿ ಮೋನಿಕಾ ಗಾಂಧಿ ಅವರು ಕೆಲವು ವಿಚಾರಗಳಲ್ಲಿ ಅಧ್ಯಯನ ನಡೆಸಿ ಒಂದಷ್ಟು ಮಾಹಿತಿಯನ್ನು ಹೊರಹಾಕಿದ್ದಾರೆ. ವಸತಿ ರಹಿತರ Read more…

ಆನ್ ‌ಲೈನ್‌ನಲ್ಲಿ ಬಿನೋದ್ ಟ್ರೆಂಡ್…..ಅಸಲಿಗೆ ಏನಿದು ಬಿನೋದ್…?

ಸಾಮಾಜಿಕ‌ ಜಾಲತಾಣದಲ್ಲಿ ಯಾವುದು ಯಾವಾಗ ವೈರಲ್ ಆಗುತ್ತದೆ ಎನ್ನುವುದು ಯಾರಿಗೂ ತಿಳಿಯುವುದಿಲ್ಲ. ಇದೀಗ ಇದೇ ರೀತಿ ಟ್ವೀಟರ್‌ನಲ್ಲಿ ಬಿನೋದ್ ಎನ್ನುವ ಹ್ಯಾಷ್‌ಟ್ಯಾಗ್ ಇಡೀ ದಿನ ವೈರಲ್ ಆಗಿದೆ. ಆದರೆ Read more…

5 ವರ್ಷದ ಹಿಂದೆ ದೋಚಿದ್ದ ಮನೆಗೇ ಮತ್ತೆ ಬಂದ ದರೋಡೆಕೋರ ಅರೆಸ್ಟ್

ಈ ದರೋಡೆಕೋರರ ಅದೃಷ್ಟ ಚೆನ್ನಾಗಿರಲಿಲ್ಲ ಎನಿಸುತ್ತದೆ, 2015ರಲ್ಲಿ ಲೂಟಿ ಮಾಡಿದ್ದ ಮನೆಗೆ ಮತ್ತೆ ದರೋಡೆ ಮಾಡಲು ಬಂದಾಗ ಸಿಕ್ಕಿಬಿದ್ದು ಕಂಬಿ ಎಣಿಸುವಂತಾಗಿದೆ. ಆರೋಪಿ ಸೋಮನಾಥ್ ಬಂಸೊಡ್ ಹಾಗೂ ಆತನ Read more…

ಆನ್ ‌ಲೈನ್ ಖದೀಮರಿಗೆ ಗ್ರಾಮರ್ ಪಾಠ….! ನಾಗ್ಪುರ ಪೊಲೀಸರ ಟ್ವೀಟ್ ವೈರಲ್

ಇತ್ತೀಚಿನ ದಿನದಲ್ಲಿ ಆನ್‌ಲೈನ್‌ನಲ್ಲಿ ವಂಚನೆ ಮಾಡುವವರ‌ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಪ್ರತಿನಿತ್ಯ ಸಾವಿರಾರು ಸಂದೇಶಗಳು ಬರುತ್ತವೆ. ಆದರೆ ಖದೀಮರು ಕಳುಹಿಸುವ ಸಂದೇಶದಲ್ಲಿರುವ ಅಕ್ಷರದೋಷವೇ ಇದು ವಂಚನೆಕೋರರ ಕೆಲಸವೆಂದು Read more…

ವಿಮಾನದಲ್ಲಿ ಬಂದಿಳಿಯುವವರಿಗೆ ಅನ್ನದಾತರಾದ ಕಣ್ಣೂರಿನ ಯುವಕರು

ಕಣ್ಣೂರು: ಅರ್ಧ ರಾತ್ರಿಯಲ್ಲಿ ಬಂದಿಳಿಯುವ ಪ್ರಯಾಣಿಕರಿಗೆ ಕಣ್ಣೂರಿನ ಯುವಕರ ತಂಡವೊಂದು ಊಟ ನೀಡುತ್ತಿದೆ.‌ ಹೌದು, ಕಣ್ಣೂರಿನ ಯುವಕರ ತಂಡದ ಕಾರ್ಯದ ಫೋಟೋವನ್ನು ಅಲಿಂಡಾ ಮೆರಿ ಜಾನ್ ಎಂಬುವವರು ಟ್ವೀಟ್ Read more…

ಎರಡು ತಲೆವುಳ್ಳ ಅಪರೂಪದ ಮಂಡಲ ಹಾವಿನ ರಕ್ಷಣೆ

ಎರಡು ತಲೆಯಿರುವ ಕೊಳಕು ಮಂಡಲದ ಹಾವೊಂದನ್ನು ಮಹಾರಾಷ್ಟ್ರದಲ್ಲಿ ರಕ್ಷಿಸಲಾಗಿದೆ. ಈ ಹಾವು 11 ಸೆಂಮೀ ಉದ್ದವಿದ್ದು, ತಲಾ 2 ಸೆಂಮೀ ಇರುವ ಎರಡು ತಲೆಗಳನ್ನು ಹೊಂದಿದೆ. ಕೊಳಕು ಮಂಡಲವು Read more…

ಥರ್ಮೋಸ್‌ ಸಿಕ್ಕ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಮಂಗ

ಗಿಫ್ಟ್‌ ಸಿಕ್ಕ ಕೂಡಲೇ ನಮ್ಮೆಲ್ಲರಿಗೂ ಬಹಳ ಖುಷಿಯಾಗುತ್ತದೆ. ಥರ್ಮೋಸ್‌ ಫ್ಲಾಸ್ಕ್ ಒಂದನ್ನು ಗಿಫ್ಟ್‌ ಪಡೆದುಕೊಂಡ ಕೋತಿಯೊಂದು ಬಹಳ ಎಕ್ಸೈಟ್‌ ಆಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದ ಪ್ಲಾಟ್‌ಫಾರಂಗಳಲ್ಲಿ ಸದ್ದು Read more…

180 ಪ್ರಯಾಣಿಕರ ಜೀವ ಉಳಿಯಲು ಕಾರಣವಾಯ್ತು ಸಾವಿಗೂ ಮುನ್ನ ಪೈಲೆಟ್‌ ಮಾಡಿದ ಕಾರ್ಯ

ಕೋಯಿಕ್ಕೋಡ್‌ನಲ್ಲಿ ಅಪಘಾತಕ್ಕೆ ಈಡಾದ ಏರ್‌ ಇಂಡಿಯಾ ವಿಮಾನದ ಪೈಲಟ್‌, ಕ್ಯಾಪ್ಟನ್ ದೀಪಕ್ ಸಾಠೆ ಭಾರತೀಯ ವಾಯು ಪಡೆಯಲ್ಲಿ ಕೆಲಸ ಮಾಡಿದ್ದು, ಅವರಿಗೆ ಪ್ರತಿಷ್ಠಿತ ‘Sword of Honour’ ಗೌರವವೂ Read more…

ಅಪಘಾತಕ್ಕೂ ಮುನ್ನ ಫೇಸ್‌‌ ಬುಕ್ ‌ನಲ್ಲಿ ಪ್ರಯಾಣಿಕನ ಕೊನೆ ಪೋಸ್ಟ್

ದುಬೈ‌-ಕೋಯಿಕ್ಕೋಡ್‌ ನಡವಿನ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಶುಕ್ರವಾರ ರಾತ್ರಿ ಅಪಘಾತಕ್ಕೀಡಾಗಿದ್ದು, ಇಬ್ಬರು ಪೈಲಟ್‌ಗಳಲ್ಲದೇ 18 ಪ್ರಯಾಣಿಕರು ಮೃತಪಟ್ಟಿದ್ದಾರೆ. ’ವಂದೇ ಭಾರತ್‌ ಮಿಶನ್‌’ನ ವಿಶೇಷ ಫ್ಲೈಟ್‌ನಲ್ಲಿ ತವರಿಗೆ ಆಗಮಿಸುತ್ತಿದ್ದ Read more…

ರಾಜಾರೋಷವಾಗಿ ರಸ್ತೆ ದಾಟಿದ ಬೃಹತ್ ಮೊಸಳೆ

ಭೋಪಾಲ್: ಕೊರೊನಾ ವೈರಸ್ ಲಾಕ್‌ಡೌನ್ ನ ವಿಪರ್ಯಾಸ ನೋಡಿ, ಮನುಷ್ಯರಿಗೆ ಮನೆಯಲ್ಲಿರುವಂತೆ ಸಲಹೆ ನೀಡಲಾಗುತ್ತಿದೆ.‌ ಆದರೆ, ಕಾಡು ಪ್ರಾಣಿಗಳು ಬೀದಿಯಲ್ಲಿ ತಿರುಗುತ್ತಿವೆ‌. ಇತ್ತೀಚೆಗೆ ಮಧ್ಯ ಪ್ರದೇಶದ ಶಿವಪುರಿ ಪ್ರದೇಶ Read more…

BIG BREAKING: ಬಲಿಷ್ಠ ಭಾರತ ನಿರ್ಮಾಣಕ್ಕೆ ಮೋದಿ ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ – ಪಾಕ್, ಚೀನಾಗೆ ಬಿಗ್ ಶಾಕ್

ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ಭಾರತ ಆತ್ಮ ನಿರ್ಭರ್ ಆಗಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ. ರಕ್ಷಣಾ ಕ್ಷೇತ್ರದ 101 ಉಪಕರಣಗಳ ಆಮದಿಗೆ ನಿರ್ಬಂಧ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...