alex Certify ಕೇರಳ ಗೋಲ್ಡ್ ಸ್ಮಗ್ಲಿಂಗ್​ ಕೇಸ್ ಆರೋಪಿಗಳನ್ನು ವಶಕ್ಕೆ ಪಡೆದ ಎನ್​ಐಎ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇರಳ ಗೋಲ್ಡ್ ಸ್ಮಗ್ಲಿಂಗ್​ ಕೇಸ್ ಆರೋಪಿಗಳನ್ನು ವಶಕ್ಕೆ ಪಡೆದ ಎನ್​ಐಎ

ಕೇರಳ ಗೋಲ್ಡ್ ಸ್ಮಗ್ಲಿಂಗ್​ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಕೊಚ್ಚಿಯ ಎನ್​ಐಎ ವಿಶೇಷ ಕೋರ್ಟ್​ ಐದು ಮಂದಿ ಆರೋಪಿಗಳನ್ನ ಬುಧವಾರದವರೆಗೆ ಎನ್​ಐಎ ಕಸ್ಟಡಿಗೆ ಒಪ್ಪಿಸಿದೆ .

ಅಬ್ದು ಪಿಟಿ, ಶರಾಫುದ್ದೀನ್​ ಕೆಟಿ, ಮುಹಮ್ಮದ್​ ಶಫೀಕ್​, ಹಮ್ಜಾದ್​​ ಅಲಿ ಹಾಗೂ ಮುಹಮ್ಮದ್​ ಅಲಿ ಈ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದರು. ಬಂಧಿತ ಆರೋಪಿಗಳನ್ನ ಮೂರು ದಿನಗಳವರೆಗೆ ಎನ್​ಐಎ ಕಸ್ಟಡಿಗೆ ನೀಡಿರುವ ವಿಶೇಷ ನ್ಯಾಯಾಲಯ ಗುರುವಾರ ಬಂಧಿತರ ಜಾಮೀನು ಅರ್ಜಿಯನ್ನ ಪರಿಶೀಲಿಸಲಿದೆ.

ಪ್ರಕರಣ ಕಿಂಗ್​ ಪಿನ್​ ಎಂದೇ ಗುರುತಿಸಿಕೊಂಡಿರುವ ಸ್ವಪ್ನಾ ಸುರೇಶ್​ರ ಜಾಮೀನು ಅರ್ಜಿ ವಿಚಾರಣೆಯನ್ನೂ ಕೋರ್ಟ್ ಗುರುವಾರಕ್ಕೆ ಮುಂದೂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...