alex Certify India | Kannada Dunia | Kannada News | Karnataka News | India News - Part 1198
ಕನ್ನಡ ದುನಿಯಾ
    Dailyhunt JioNews

Kannada Duniya

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮನೆ ಬಾಗಿಲಿಗೆ ಬರುತ್ತೆ ರೇಷನ್

ನವದೆಹಲಿ: ದೆಹಲಿಯಲ್ಲಿ ಪಡಿತರವನ್ನು ಮನೆ ಬಾಗಿಲಿಗೆ ತಲುಪಿಸಲು ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಪಡಿತರ ಚೀಟಿದಾರರು ಇನ್ನು ಮುಂದೆ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ನೈನಿತಾಲ್: ಚಿರತೆಯೊಂದು ನಗರದ ಮನೆಯೊಳಗೆ ನುಗ್ಗಿ ಸಾಕು ನಾಯಿಯನ್ನು ಹೊತ್ತೊಯ್ಯುವ ದೃಶ್ಯ ಜಾರ್ಖಂಡ್ ಜನರನ್ನು ಭಯ ಭೀತರನ್ನಾಗಿಸಿದೆ. ನೈನಿತಾಲ್ ನ ಟಾಲಿಟಾಲ್ ಜೂ ರಸ್ತೆಯಲ್ಲಿರುವ ಚಂದನ್ ಸಿಂಗ್ ಎಂಬ Read more…

ಸಾವಿರ ಕಿ.ಮೀ. ದೂರದಿಂದ ಬರ್ತಿದೆ ತಾಯಿ ಎದೆ ಹಾಲು

ತಾಯಿ,‌ ತಂದೆ ಮಕ್ಕಳ ಆರೋಗ್ಯಕ್ಕೆ ಏನು ಬೇಕಾದ್ರೂ ಮಾಡಬಲ್ಲರು. ಇದಕ್ಕೆ ಈ ಘಟನೆ ಸಾಕ್ಷಿ. ಮಗುವಿಗೆ ತಾಯಿ ಹಾಲನ್ನು ಒಂದು ಸಾವಿರ ಕಿಲೋಮೀಟರ್ ದೂರದಿಂದ ಕಳುಹಿಸಲಾಗ್ತಿದೆ. ಘಟನೆ ನಡೆದಿರೋದು Read more…

ಜಾಗ್ವಾರ್‌ – ಚಿರತೆ ನಡುವಿನ ವ್ಯತ್ಯಾಸ ಕಂಡುಹಿಡಿಯಬಲ್ಲಿರಾ…?

ಚಿರತೆ, ಚೀತಾ ಹಾಗೂ ಜಾಗ್ವಾರ್‌ಗಳ ನಡುವೆ ವ್ಯತ್ಯಾಸ ಅಷ್ಟು ಸುಲಭದಲ್ಲಿ ಬಹುತೇಕ ಜನರಿಗೆ ತಿಳಿಯುವುದಿಲ್ಲ. ಭಾರತೀಯ ಅರಣ್ಯ ಸೇವಾಧಿಕಾರಿ ಪರ್ವೀನ್ ಕಾಸ್ವನ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಚಿರತೆ ಹಾಗೂ Read more…

ತಾಯಿ ಹೆಣ ಹೊತ್ತಿದ್ದ 5 ಮಕ್ಕಳೂ ಕೊರೊನಾಕ್ಕೆ ಬಲಿ…!

ಜಾರ್ಖಂಡ್‌ನ ಧನ್ಬಾದ್‌ನಲ್ಲಿ ಆಘಾತಕಾರಿ  ಪ್ರಕರಣವೊಂದು ಹೊರಬಿದ್ದಿದೆ. ಕೊರೊನಾ ವೈರಸ್ ಸೋಂಕು ಕುಟುಂಬವನ್ನೇ ಬಲಿ ಪಡೆದಿದೆ. ಈ ಕುಟುಂಬದ 6 ಸದಸ್ಯರು ಈವರೆಗೆ ಕೋವಿಡ್ -19 ನಿಂದ ಸಾವನ್ನಪ್ಪಿದ್ದಾರೆ. ಇನ್ನೊಬ್ಬನ Read more…

ದೆಹಲಿಯಲ್ಲಿ ಗಣನೀಯವಾಗಿ ಇಳಿತಿದೆ ಕೊರೊನಾ ಪ್ರಕರಣ

ಕೊರೊನಾ ವೈರಸ್‌ ಕೇಂದ್ರ ಬಿಂದುವಾಗಿದ್ದ ದೆಹಲಿ ಜನರಿಗೆ ನೆಮ್ಮದಿ ಸುದ್ದಿ ಸಿಕ್ಕಿದೆ. ಕೊರೊನಾ ಅಡ್ಡವಾಗಿದ್ದ ದೆಹಲಿ ಇದ್ರಿಂದ ಹೊರ ಬರ್ತಿದೆ. ಸಕಾರಾತ್ಮಕ ದರವು ಸ್ಥಿರವಾಗಿ ಕಡಿಮೆಯಾಗುತ್ತಿದೆ. ಸಕ್ರಿಯ ಪ್ರಕರಣಗಳ Read more…

ವಸುಂಧರಾ ರಾಜೇ‌ ಅವರನ್ನು ಬೆಂಬಲಿಸಿತ್ತು ರಾಜಸ್ತಾನದ ಕಾಂಗ್ರೆಸ್ ಸರ್ಕಾರ

ರಾಜಸ್ತಾನದಲ್ಲಿ ಎದುರಾಗಿರುವ ರಾಜಕೀಯ ಹೈಡ್ರಾಮಾ ಈಗ ನ್ಯಾಯಾಲಯದ ಮೆಟ್ಟಿಲೇರಿದೆ. ವಿಪರ್ಯಾಸ ಎಂದರೆ ಹಿಂದೆ ಸರ್ಕಾರಿ ಬಂಗ್ಲೆ ಪ್ರಕರಣದಲ್ಲಿ ಬಿಜೆಪಿ ಮಾಜಿ ಸಿಎಂ ವಸುಂಧರಾ ರಾಜೇ ಅವರನ್ನು ಕಾಂಗ್ರೆಸ್ ಸರ್ಕಾರ Read more…

ನೀವೂ N-95 ಮಾಸ್ಕ್ ಬಳಸ್ತೀರಾ….? ಕೂಡಲೇ ಓದಿ ಈ ಸುದ್ದಿ

ಕೇಂದ್ರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎನ್-95 ಮಾಸ್ಕ್ ಧರಿಸುವುದರ ವಿರುದ್ಧ ಎಚ್ಚರಿಕೆ ಪತ್ರವನ್ನು ಬರೆದಿದೆ, ಇದು ವೈರಸ್ ಹರಡುವುದನ್ನು ತಡೆಯುವುದಿಲ್ಲ. ರಂಧ್ರ ಉಸಿರಾಟಕಾರಕಗಳನ್ನು ಅಳವಡಿಸಿರುವ ಎನ್-95, Read more…

ಮಕ್ಕಳ ಮುಂದೆ ಪತ್ರಕರ್ತನಿಗೆ ಗುಂಡು: ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

ದೆಹಲಿ ಬಳಿಯ ಗಾಜಿಯಾಬಾದ್‌ನಲ್ಲಿ ಪತ್ರಕರ್ತನೊಬ್ಬನಿಗೆ ಗುಂಡು ಹಾರಿಸಲಾಗಿದೆ. ದಾಳಿ ಚಿತ್ರಣ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪತ್ರಕರ್ತ ವಿಕ್ರಮ್ ಜೋಶಿ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಮೋಟಾರ್ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಗುಂಪೊಂದು Read more…

ಬಿಗ್‌ ನ್ಯೂಸ್: ರಾಜೀವ್ ಗಾಂಧಿ ಹಂತಕಿ ನಳಿನಿಯಿಂದ ಆತ್ಮಹತ್ಯೆ ಯತ್ನ

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದ ಆರೋಪಿ ನಳಿನಿ‌ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ನಳಿನಿ ವೆಲ್ಲೂರು ಜೈಲಿನಲ್ಲಿದ್ದಾಳೆ. ಅಲ್ಲಿಯೇ ಅವಳು  ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ನಳಿನಿ ಪರ ವಕೀಲರು Read more…

BIG SHOCKING: ಕೊರೋನಾ ಹೊತ್ತಲ್ಲೇ ಭಾರೀ ಮಳೆಯಿಂದ ಊರಿಗೇ ನುಗ್ಗಿದ ಸಮುದ್ರದ ನೀರು…! ಜನ ಜೀವನ ಅಸ್ತವ್ಯಸ್ತ

ಕೇರಳದ ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಸಮುದ್ರ ತೀರದ ಗ್ರಾಮವೊಂದಕ್ಕೆ ಸಮುದ್ರದ ನೀರು ನುಗ್ಗಿದೆ. ನಿರಂತರವಾಗಿ ಭಾರೀ ಮಳೆಯಾಗುತ್ತಿದ್ದು, ಕೊಚ್ಚಿ ಪ್ರದೇಶದ ಚೆಲ್ಲಂ ಗ್ರಾಮಕ್ಕೆ Read more…

BIG BREAKING: ಮಧ್ಯ ಪ್ರದೇಶ ರಾಜ್ಯಪಾಲ ಲಾಲ್‌ ಜಿ ಟಂಡನ್‌ ಇನ್ನಿಲ್ಲ

ಮಧ್ಯಪ್ರದೇಶದ ರಾಜ್ಯಪಾಲ್‌ ಲಾಲ್‌ ಜಿ ಟಂಡನ್‌ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಲಕ್ನೋದ ಮೇದಾಂತ ಆಸ್ಪತ್ರೆಯಲ್ಲಿ ದಾಖಲಿಸಿ ಲಾಲ್‌ ಜಿ ಟಂಡನ್‌ Read more…

ಬಿಗ್ ನ್ಯೂಸ್: ಶಾಲೆ, ಕಾಲೇಜು ಆರಂಭಿಸಿ ಮಕ್ಕಳು ಹೊರಬಂದ್ರೆ ರೋಗ ನಿರೋಧಕ ಶಕ್ತಿ ಹೆಚ್ಚಿ ಕೊರೋನಾ ನಿಯಂತ್ರಣ…!

ನವದೆಹಲಿ: ಶಾಲಾ-ಕಾಲೇಜು ಆರಂಭಿಸುವಂತೆ ಏಮ್ಸ್ ತಜ್ಞರು ಶಿಫಾರಸು ಮಾಡಿದ್ದಾರೆ. ಮಕ್ಕಳು ಮನೆಯಿಂದ ಹೊರಬಂದರೆ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗುವುದರಿಂದ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗಿದೆ. ಶಾಲೆಗಳು ಆರಂಭವಾಗಬೇಕು, Read more…

ಮಂಗಣ್ಣನ ಚತುರತೆ ಕಂಡು ಬೆರಗಾದ ನೆಟ್ಟಿಗರು…!

ಮರದ ಕೊಂಬೆಯಿಂದ ಪಕ್ಕದಲ್ಲಿದ್ದ ಕಟ್ಟಡವೊಂದಕ್ಕೆ ಲಾಂಗ್ ಜಂಪ್ ಮಾಡುತ್ತಿರುವ ಮಂಗಣ್ಣನ ವಿಡಿಯೋವೊಂದು ಟ್ವಿಟರ್‌ನಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋವನ್ನು IFS ಅಧಿಕಾರಿ ಸುಶಾಂತಾ ನಂದಾ ಹಂಚಿಕೊಂಡಿದ್ದಾರೆ. ಪಕ್ಕದ ಕಟ್ಟಡದ Read more…

ಬಿಗ್ ನ್ಯೂಸ್: ಬಿಜೆಪಿ ಸೇರ್ಪಡೆಗೆ 35 ಕೋಟಿ ರೂ. ಆಫರ್

ಜೈಪುರ್: ರಾಜಸ್ತಾನ ರಾಜಕೀಯ ಬಿಕ್ಕಟ್ಟು ಮುಂದುವರೆದಿದೆ. ಮಾಜಿ ಡಿಸಿಎಂ ಸಚಿನ್ ಪೈಲಟ್ ವಿರುದ್ಧ ಕಾಂಗ್ರೆಸ್ ಪಕ್ಷದ ಶಾಸಕ ಗಿರಿರಾಜ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ Read more…

ಕಾರ್ಯಾಚರಣೆಯಲ್ಲಿ ಸೆರೆಯಾಯ್ತು ಬೃಹತ್‌ ಮೊಸಳೆ

ಕೃಷಿ ಭೂಮಿಗೆ ಬಂದು ಜನರ ಹೆದರಿಕೆಗೆ ಕಾರಣವಾಗಿದ್ದ ಮೊಸಳೆಯನ್ನು ರಕ್ಷಿಸಿ ಕಾಡಿನಲ್ಲಿ ಬಿಟ್ಟ ಘಟನೆ ಮೊಸಳೆಯನ್ನು ಗುಜರಾತ್‌ ನ ಕೆಲನ್ ಪುರ್ ಗ್ರಾಮದಲ್ಲಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ವಡೋದರಾ Read more…

ಚಿನ್ನ-ಬೆಳ್ಳಿ-ವಜ್ರದ‌ ಬಳಿಕ ಈಗ LED ಮಾಸ್ಕ್….!

ಈ ಕೊರೋನಾ ಕಾಲದಲ್ಲಿ ಮುಖಕ್ಕೆ ಮಾಸ್ಕ್ ಇಲ್ಲದೆ ಮನೆಯಿಂದ ಹೊರಗೆ ಕಾಲಿಡುವುದೂ ಕಷ್ಟವಾಗಿದೆ. ಆದರೂ ಅನೇಕರು ಈ ಬಗ್ಗೆ ಜಾಗೃತರಾಗಿಲ್ಲ. ಅಂತಹುದರಲ್ಲಿ ಬಂಗಾಳದ ಈತ ಏನು ಮಾಡಿದ್ದಾನೆ ಗೊತ್ತೆ Read more…

ಸೊಸೆ ಮೇಲೆ ಕಣ್ಣು ಹಾಕಿದ ಮಾವ: ಮೌನವಾಗಿದ್ದ ಪತಿ

ಗ್ರೇಟರ್ ನೋಯ್ಡಾದಲ್ಲಿ ಪವಿತ್ರ ಸಂಬಂಧಕ್ಕೆ ಕಳಂಕ ತರುವ ಘಟನೆ ನಡೆದಿದೆ. ಸೊಸೆ ಮೇಲೆ ಕಣ್ಣು ಹಾಕಿದ ಮಾವನೊಬ್ಬ ಅತ್ಯಾಚಾರವೆಸಗಿದ್ದಾನೆ. ಘಟನೆ ಬಗ್ಗೆ ಮಹಿಳೆ ದೂರು ನೀಡಿದ್ದು, ಪೊಲೀಸರು ವಿಚಾರಣೆ Read more…

6 ವರ್ಷದ ಬಾಲಕನಿಗೆ ಬಿಯರ್ ಕುಡಿಸಿದ್ರು….

ರಾಜಸ್ಥಾನದ ಹಲಾವಾಡಾ ಜಿಲ್ಲೆಯ ಜವಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರು ಮದ್ಯ ವ್ಯಸನಿಗಳು ಮಗುವಿಗೆ ಬಿಯರ್ ಕುಡಿಸಿದ್ದಾರೆ. ಇದನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ Read more…

ಕೊರೊನಾ ಸೋಂಕಿತನ ಮನೆ ದೋಚುವ ಮುನ್ನ ಬಾಡೂಟ ಮಾಡಿಕೊಂಡು ಸವಿದ ಕಳ್ಳರು

ಜಮ್ ಶೆಡ್ ಪುರದ ಕೋವಿಡ್ ರೋಗಿಯ ಮನೆಗೆ ನುಗ್ಗಿದ ಕಳ್ಳರು ನಗದು ಮತ್ತು ಆಭರಣಗಳೊಂದಿಗೆ ಪಲಾಯನ ಮಾಡಿದ್ದಾರೆ. ಆದರೆ ಕಳ್ಳತನಕ್ಕೆ ಮುಂಚೆ ಅವರು ಮಟನ್, ಅನ್ನ, ಚಪಾತಿ ಬೇಯಿಸಿ Read more…

ಒಡಿಶಾದಲ್ಲಿ ಅತ್ಯರೂಪದ ಹಳದಿ ಆಮೆ ಪತ್ತೆ

ಇತ್ತೀಚೆಗಷ್ಟೇ ಹಳದಿ ಬಣ್ಣಕ್ಕೆ ತಿರುಗಿದ ಕಪ್ಪೆಗಳನ್ನು ಕಂಡಿದ್ದೆವು. ಬಿಳಿಯ ಕಾಗೆ, ಕಪ್ಪು ಚಿರತೆ ಹೀಗೆ ಅಪರೂಪದ ಪ್ರಾಣಿ, ಪಕ್ಷಿಗಳ ಬಗ್ಗೆ ಕಂಡು ಕೇಳರಿತಿದ್ದೇವೆ. ಇದೀಗ ಆಮೆಯ ಸರದಿ. ಹೌದು, Read more…

ಮೊದಲ ಬಾರಿ ಅಯೋಧ್ಯೆಗೆ ಮೋದಿ ಭೇಟಿ

ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಎಲ್ಲರೂ ಕಾಯುತ್ತಿದ್ದ ದಿನಾಂಕ ಬಹುತೇಕ ಹತ್ತಿರ ಬರ್ತಿದೆ. ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ನಂತರ Read more…

ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ದುಬೆ ಸಾವಿನ ರಹಸ್ಯ

ಪೊಲೀಸರ ಎನ್ ಕೌಂಟರ್ ಗೆ ಬಲಿಯಾದ ಕುಖ್ಯಾತ ಪಾತಕಿ ವಿಕಾಸ್ ದುಬೆ ಸಾವಿನ ರಹಸ್ಯ ಬಯಲಾಗಿದೆ. ಮರಣೋತ್ತರ ಪರೀಕ್ಷಾ ವರದಿ ಸಲ್ಲಿಕೆಯಾಗಿದ್ದು, ಸಾವಿನ ನಿಖರ ಕಾರಣವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. Read more…

ಪಕ್ಷಿಗಳಿಗೆ ಕಾಳು ತಿನಿಸುತ್ತಿರುವ ಪುಟ್ಟ ಪೋರನ ವಿಡಿಯೋ ಮತ್ತೆ ವೈರಲ್

ಪುಟಾಣಿ ಮಕ್ಕಳ ಮುಗ್ಧತೆ ಹಾಗೂ ಪ್ರಾಣಿಗಳ ನಿಷ್ಕಲ್ಮಶ ಮನಸ್ಸುಗಳು ಒಂದೆಡೆ ಸೇರಿದರೆ ಅದನ್ನು ನೋಡುವುದು ಒಂಥರಾ ಖುಷಿ. ಎರಡು ವರ್ಷ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಸದ್ದು Read more…

ಓದಿದ್ದು 10 ನೇ ಕ್ಲಾಸ್ ಮಾಡ್ತಿದ್ದಿದ್ದು ಡಾಕ್ಟ್ರು ಕೆಲಸ…!

ಶಾಲೆ ಹಾಗೂ ಆಸ್ಪತ್ರೆ ನಡೆಸುತ್ತಿದ್ದ ಇಬ್ಬರು ಖತರ್ನಾಕ್ ನಕಲಿ ವೈದ್ಯರನ್ನು ಹೈದ್ರಾಬಾದ್ ಪೊಲೀಸರು ಬಂಧಿಸಿದ್ದಾರೆ. ಮೆಹ್ದಿಪಟ್ಟಣಂನ ಆಸಿಫ್ ನಗರ ರಸ್ತೆಯಲ್ಲಿ ಸಮೀರ್ ಹಾಸ್ಪಿಟಲ್ ಎಂಬ ಹೆಸರಿನ ಆಸ್ಪತ್ರೆ ನಡೆಸುತ್ತಿದ್ದ Read more…

5 ವರ್ಷದ ಬಾಲಕಿ ಮೇಲೆರಗಿದ ಅಪ್ರಾಪ್ತರು

ಜೈಪುರದಲ್ಲಿ ತಲೆ ತಗ್ಗಿಸುವ ಘಟನೆ ನಡೆದಿದೆ. ಐದು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಬರಾನ್ ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿ ಮೇಲೆ ಮೂವರು ಅಪ್ರಾಪ್ತ ಬಾಲಕರು Read more…

ಕೊರೊನಾ ಗೆದ್ದು ಬಂದ ಅಕ್ಕನ ಮುಂದೆ ತಂಗಿಯ ಡಾನ್ಸ್

ಕೊರೊನ ವೈರಸ್ ಯುದ್ಧ ಗೆದ್ದು ಬಂದವರಿಗೆ ಮನೆಯವರು, ಅಕ್ಕಪಕ್ಕದವರು ಚಪ್ಪಾಳೆ ತಟ್ಟಿ ಸ್ವಾಗತಿಸುತ್ತಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿವೆ. ಈಗ ಸಹೋದರಿಯೊಬ್ಬಳ ಡಾನ್ಸ್ ವೈರಲ್ ಆಗಿದೆ. Read more…

ಗರ್ಭಿಣಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಪತಿ ಪರಾರಿ

ಈ ಕೊರೊನಾ ಮಾನವೀಯತೆಯನ್ನು ಮರೆಸುತ್ತಿದೆ. ಸಂಬಂಧಕ್ಕೆ ಬೆಲೆ ಇಲ್ಲದಂತಾಗಿದೆ. ಕೊರೊನಾ ಬಂದ ವ್ಯಕ್ತಿಯನ್ನು ಕುಟುಂಬಸ್ಥರು, ಸಂಬಂಧಿಕರೇ ದೂರವಿಡ್ತಿದ್ದಾರೆ. ಇದಕ್ಕೆ ಲಕ್ನೋದಲ್ಲಿ ನಡೆದ ಘಟನೆ ಇನ್ನೊಂದು ಸಾಕ್ಷಿಯಾಗಿದೆ. ಲಕ್ನೋದಲ್ಲಿ ಒಂದು Read more…

ವಿಮಾನ ಪ್ರಯಾಣ ದರಕ್ಕಿಂತ ದುಬಾರಿಯಾಯ್ತು ಆಂಬುಲೆನ್ಸ್ ವೆಚ್ಚ…!

ಕೊರೊನಾ ಸೋಂಕು ತಗಲಿಸಿಕೊಂಡು ಖಚಿತವಾದ ಮೇಲೆ ಆಸ್ಪತ್ರೆ ತಲುಪಲು ಅಗತ್ಯವಾದ ಆಂಬುಲೆನ್ಸ್ ಗೆ ರೋಗಿಗಳು ದುಬಾರಿ ಬೆಲೆ ತೆರಬೇಕಾದ ವಾತಾವರಣ ನಿರ್ಮಾಣವಾಗಿದೆ.‌ ಅತೀ ಕನಿಷ್ಟ 10-15 ಕಿಮೀ ದೂರದ Read more…

ಕರೆ ಮಾಡಿದ ಪತಿ ತನ್ನ ಪತ್ನಿ ಕುರಿತು ಹೇಳಿದ ಮಾತು ಕೇಳಿ ದಂಗಾದ ವೈದ್ಯರು…!

ಭಯಭೀತನಾದ ವ್ಯಕ್ತಿಯೊಬ್ಬ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಸರ್ಕಾರಿ ಟೆಲಿಮೆಡಿಸಿನ್ ಸಹಾಯವಾಣಿ ಸಂಖ್ಯೆ 1100 ಗೆ ಕರೆ ಮಾಡಿದ್ದಾನೆ. ನಂತ್ರ ಆತ ಹೇಳಿದ ಮಾತು ಕೇಳಿ ವೈದ್ಯರು ಗೊಂದಲಕ್ಕೊಳಗಾಗಿದ್ದಾರೆ. ಕರೆ ಮಾಡಿದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...