alex Certify India | Kannada Dunia | Kannada News | Karnataka News | India News - Part 1176
ಕನ್ನಡ ದುನಿಯಾ
    Dailyhunt JioNews

Kannada Duniya

ನಾನು ಸಹಾಯ ಮಾಡಿದ್ದೇ ತಪ್ಪಾಯ್ತು ಎಂದ ಗೌರವ್​ ವಾಸನ್​

ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿದ ವಿಡಿಯೋದಿಂದಾಗಿ ಫೇಮಸ್​ ಆಗಿದ್ದ ಬಾಬಾ ಕಾ ಡಾಬಾ ಇದೀಗ ವಿಚಿತ್ರ ತಿರುವುಗಳನ್ನ ಪಡೆದುಕೊಳ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೊ ಹರಿಬಿಟ್ಟಿದ್ದ ಯೂ ಟ್ಯೂಬರ್​ ಗೌರವ್​ ವಾಸನ್​​ Read more…

ಮುಂಬೈನಲ್ಲಿದ್ದಾರಾ ಬಿಡೆನ್ ಸಂಬಂಧಿಕರು…?

ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 2013ರಲ್ಲಿ ಭೇಟಿ ಕೊಟ್ಟಿದ್ದ ಅಮೆರಿಕದ ಅಧ್ಯಕ್ಷ ಜೋ ಬಿಡೆನ್, ಮಾಯಾನಗರಿಯಲ್ಲಿ ತಮ್ಮ ದೂರದ ಬಂಧುಗಳು ಇರುವುದಾಗಿ ತಿಳಿಸಿದ್ದಾರೆ. ಅಮೆರಿಕದ 46ನೇ ಅಧ್ಯಕ್ಷರಾಗಿ ಚುನಾಯಿತರಾಗಿರುವ Read more…

ಮರಳು ಕಲಾಕೃತಿ ಮೂಲಕ ಬಿಡೆನ್​ – ಹ್ಯಾರಿಸ್​ಗೆ ಶುಭಾಶಯ

ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಜೋ ಬಿಡೆನ್​ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ರಿಗೆ ಶುಭಕೋರಿ ಮರಳು ಕಲಾವಿದ ಸುದರ್ಶನ್​ ಪಟ್ನಾಯಕ್​​ ಪುರಿಯಲ್ಲಿ 25 ಅಡಿ ಉದ್ದದ ಶಿಲ್ಪ ನಿರ್ಮಿಸಿದ್ದಾರೆ. ಇದೊಂದು Read more…

ಟಾಟಾ ಬಿಡುಗಡೆ ಮಾಡಿದೆ ಕೋವಿಡ್ -19 ಟೆಸ್ಟ್ ಕಿಟ್

ಟಾಟಾ ಗ್ರೂಪ್ ನ ಟಾಟಾ ಮೆಡಿಕಲ್ ಮತ್ತು ಡಯಾಗ್ನೋಸ್ಟಿಕ್ಸ್ ಈಗ ಕೋವಿಡ್-19 ಟೆಸ್ಟ್ ಕಿಟ್ ತಯಾರಿಸಲು ಮುಂದಾಗಿದೆ. ಕಂಪನಿಯು ಸೋಮವಾರದಿಂದ ಇದರ ತಯಾರಿ ಶುರು ಮಾಡಿದೆ. ಟಾಟಾದ ಈ Read more…

ಕೇಂದ್ರ ಹಡಗು ಸಚಿವಾಲಯಕ್ಕೆ ಮರು ನಾಮಕರಣ ಮಾಡಿದ ಮೋದಿ…!

ಕೇಂದ್ರ ಹಡಗು ಸಚಿವಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮರುನಾಮಕರಣ ಮಾಡಿದ್ದಾರೆ. ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಸೂರತ್ ಬಳಿಯಿರುವ ಹಜೀರಾ ಮತ್ತು ಭಾವನಗರದ ಘೋಘಾ ಪಟ್ಟಣದ ನಡುವೆ ಜಲ Read more…

ಅಪರಿಚಿತನ ಕರೆ ನಂಬಿದ್ದಕ್ಕೆ ಕ್ಷಣಾರ್ಧದಲ್ಲಿ 9 ಲಕ್ಷ ರೂ. ಮಂಗಮಾಯ

ಅಪರಿಚಿತ ಕರೆ ಮಾಡಿದ ವ್ಯಕ್ತಿಯೊಬ್ಬ ಹೇಳಿದ ಅಪ್ಲಿಕೇಶನ್​ ಡೌನ್​ಲೋಡ್ ಮಾಡಿದ ಕೂಡಲೇ ಬ್ಯಾಂಕ್​ ಖಾತೆಯಿಂದ 9 ಲಕ್ಷ ರೂಪಾಯಿ ಎಗರಿಸಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ. ಕರೆ ಸ್ವೀಕರಿಸಿದ ಅಪ್ರಾಪ್ತನಿಗೆ Read more…

ಮನೆ ಮುಂದೆಯೇ ಕಸ ಸುರಿಯುವ (ಅ)ನಾಗರೀಕರಿಗೆ ಪಾಠ ಕಲಿಸಲು ಮುಂದಾದ ಪಾಲಿಕೆ

ಯವುದೇ ನಾಗರಿಕ ಸಮಾಜದ ಭಾಗವಾಗಿದ್ದರೂ ಸಹ ಸಾರ್ವಜನಿಕ ಪ್ರಜ್ಞೆ ಎನ್ನುವುದು ಪ್ರತಿಯೊಬ್ಬರಲ್ಲೂ ಇರಲೇ ಬೇಕಾದ ಅತ್ಯಗತ್ಯ ವಿಚಾರವಾಗಿದೆ. ಸಂಚಾರೀ ನಿಯಮಗಳ ಪಾಲನೆಯಿಂದ ಹಿಡಿದು ನಮ್ಮ ಮನೆಯ ಸುತ್ತಲಿನ ಜಾಗವನ್ನು Read more…

BIG NEWS: 24 ಗಂಟೆಯಲ್ಲಿ ಪತ್ತೆಯಾದ ಕೋವಿಡ್ ಕೇಸ್ ಗಳೆಷ್ಟು…? ಡಿಸ್ಚಾರ್ಜ್ ಆದವರೆಷ್ಟು…? – ಇಲ್ಲಿದೆ ಮಾಹಿತಿ

ನವದೆಹಲಿ: ದೇಶದಲ್ಲಿ ಕೊರೊನಾ ಹಾವಳಿ ಮುಂದುವರಿದಿದ್ದು, ಕಳೆದ 24 ಗಂಟೆಯಲ್ಲಿ 45,903 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 85,53,657ಕ್ಕೆ ಏರಿಕೆಯಾಗಿದೆ. Read more…

ಕೊರೋನಾ ಲಸಿಕೆ ಬರುವ ಮೊದಲೇ ಸಿಹಿ ಸುದ್ದಿ: ಕೋವಿಡ್ ತಡೆಗೆ ಬಿಸಿಜಿ ಲಸಿಕೆಯೂ ಪರಿಣಾಮಕಾರಿ

ನವದೆಹಲಿ: ಕೊರೋನಾ ತಡೆಗೆ ಬಿಸಿಜಿ ಲಸಿಕೆ ಪರಿಣಾಮಕಾರಿಯಾಗಿದೆ ಎನ್ನುವುದು ಅಧ್ಯಯನದಲ್ಲಿ ಗೊತ್ತಾಗಿದೆ. ಲಸಿಕೆ ಪಡೆದುಕೊಂಡಿದ್ದ ಆಸ್ಪತ್ರೆಯ ಸಿಬ್ಬಂದಿಗಳ ಪೈಕಿ ಒಬ್ಬರಿಗೂ ಸೋಂಕು ತಗುಲದಿರುವುದು ತಿಳಿದುಬಂದಿದೆ. ಕ್ಷಯರೋಗದಿಂದ ಮಕ್ಕಳನ್ನು ರಕ್ಷಿಸಲು Read more…

ಗಮನಿಸಿ..! ದೇಹ ಸೇರಲಿದೆ ಪ್ಲಾಸ್ಟಿಕ್ ಕಣ, ಪೇಪರ್ ಕಪ್ ನಲ್ಲಿ ಟೀ ಕುಡಿಯುವವರಿಗೆ ಶಾಕಿಂಗ್ ನ್ಯೂಸ್

ನವದೆಹಲಿ: ಬಳಸಿ ಬಿಸಾಡುವ ಪೇಪರ್ ಕಪ್ ಗಳಲ್ಲಿ ಬಿಸಿ ಚಹಾ ಅಥವಾ ಕಾಫಿ ಕುಡಿಯುವುದು ಆರೋಗ್ಯಕ್ಕೆ ಹಾನಿಕರ ಎಂದು ಹೇಳಲಾಗಿದೆ. ಪ್ರತಿದಿನ ಪೇಪರ್ ಕಪ್ ಗಳಲ್ಲಿ ಟೀ ಕುಡಿಯುವುದರಿಂದ Read more…

ಕೊರೊನಾ ಚಿಕಿತ್ಸೆಗೆ ಬಳಸುವ ಔಷಧ ನೀರುಪಾಲು

ಜಮ್ಮು: ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಬಳಸುವ ಸರ್ಕಾರದ ಲಕ್ಷಾಂತರ ರೂ. ಮೌಲ್ಯದ ಔಷಧಗಳು ನೀರಿನ ಪಾಲಾಗಿವೆ. ಜಮ್ಮು ಕಾಶ್ಮೀರ ರಾಜ್ಯದ ದೋಡಾ ಜಿಲ್ಲೆಯ ಬಾದೇರ್ವಾಹ್‌ ನದಿಯಲ್ಲಿ ಔಷಧಿಗಳು ಪತ್ತೆಯಾಗಿದ್ದು, Read more…

ವಾಣಿಜ್ಯ ನಗರಿ ‘ಮುಂಬೈ’ ಆಧ್ಯಾತ್ಮದಲ್ಲೂ ಹಿಂದೆ ಬಿದ್ದಿಲ್ಲ

ಮುಂಬೈ `ವಾಣಿಜ್ಯ ನಗರಿ’ ಎಂದೇ ಪ್ರಸಿದ್ಧಿ ಪಡೆದಿದೆ. ಬಾಲಿವುಡ್ ಎಂದೂ ಇದನ್ನು ಕರೆಯಲಾಗುತ್ತದೆ. ಆದ್ರೆ ವಾಣಿಜ್ಯ ನಗರಿ ಮುಂಬೈ ಆಧ್ಯಾತ್ಮದಲ್ಲೂ ಹಿಂದೆ ಬಿದ್ದಿಲ್ಲ. ಮುಂಬೈನಲ್ಲಿ ಪ್ರವಾಸಿಗರನ್ನು ಸೆಳೆಯುವ ಸಾಕಷ್ಟು Read more…

ನೀಟ್ ಕೌನ್ಸೆಲಿಂಗ್: ಪ್ರವೇಶಾತಿಗೆ ಸಂಬಂಧಿಸಿದಂತೆ ಮಹತ್ವದ ಸೂಚನೆ

ನವದೆಹಲಿ: ವೈದ್ಯಕೀಯ ಸಮಾಲೋಚನಾ ಸಮಿತಿ(ಎಂಸಿಸಿ) 2020 ರ ಕೌನ್ಸೆಲಿಂಗ್ ಮೊದಲ ಸುತ್ತಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಏಮ್ಸ್ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಲು ಅಂತಿಮ ದಿನಾಂಕವನ್ನು ವಿಸ್ತರಿಸಿದೆ. ನವೆಂಬರ್ 14 ರ Read more…

ನೋಟ್ ಬ್ಯಾನ್ ಗೆ 4 ವರ್ಷ: ಪ್ರಧಾನಿ ಮೋದಿ ಹರ್ಷ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ

ನವದೆಹಲಿ: ಡಿಮಾನಿಟೈಸೇಷನ್ ನಿಂದಾಗಿ ಕಪ್ಪು ಹಣಕ್ಕೆ ಕಡಿವಾಣ ಹಾಕಲಾಗಿದೆ. ತೆರಿಗೆ ಪಾವತಿ ಹೆಚ್ಚಳಕ್ಕೆ ಇದು ನೆರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಡಿಮಾನಿಟೈಸೇಷನ್ ನಾಲ್ಕನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ Read more…

SC, ST ವಿದ್ಯಾರ್ಥಿಗಳಿಗೆ ಬಿಗ್ ಶಾಕ್: ಸ್ಕಾಲರ್ ಶಿಪ್ ಮೊತ್ತ ಕಡಿತಗೊಳಿಸಿದ ಒಡಿಶಾ ಸರ್ಕಾರ

ಭುವನೇಶ್ವರ್: ಬಿಟೆಕ್, ಎಂಬಿಎ ಸೇರಿದಂತೆ ಕನಿಷ್ಠ 15 ಕೋರ್ಸ್ ಗಳಲ್ಲಿ ಕಲಿಯುವ ಅರ್ಹ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ನೀಡಲಾಗುವ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನವನ್ನು ಒಡಿಶಾ ಸರ್ಕಾರ Read more…

ಸೆಕ್ಸ್ ಗೆ ನಿರಾಕರಿಸಿದ ಹುಡುಗಿ, ಪ್ರಿಯಕರನಿಂದಲೇ ಘೋರ ಕೃತ್ಯ

ಬಲ್ಲಿಯಾ: ಉತ್ತರಪ್ರದೇಶದ ಬಲ್ಲಿಯಾದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಹುಡುಗಿಗೆ ಯುವಕನೊಬ್ಬ ಬೆಂಕಿ ಹಚ್ಚಿದ್ದಾನೆ. 21 ವರ್ಷದ ಯುವಕ ಕೃಷ್ಣ ಗುಪ್ತಾ ಇಂತಹ ಕೃತ್ಯ ಎಸಗಿದ Read more…

BIG NEWS: ಎನ್ ಕೌಂಟರ್ ನಲ್ಲಿ ಮೂವರು ಉಗ್ರರು ಫಿನಿಶ್, ಫೈರಿಂಗ್ ನಲ್ಲಿ 3 ಯೋಧರು ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಎನ್ ಕೌಂಟರ್ ನಡೆಸಲಾಗಿದೆ. ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿದ್ದು ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಯೋಧರು Read more…

Big News: ನಿನ್ನೆಗಿಂತ ಇಳಿಕೆಯಾದ ಕೋವಿಡ್ ಸೋಂಕಿತರ ಪತ್ತೆ ಸಂಖ್ಯೆ; ದೇಶದಲ್ಲಿದೆ 5,12,665 ಸಕ್ರಿಯ ಪ್ರಕರಣ

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಕಳೆದ 24 ಗಂಟೆಯಲ್ಲಿ 45,674 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 85,07,754ಕ್ಕೆ ಏರಿಕೆಯಾಗಿದೆ. Read more…

ದಿನವೆಲ್ಲ ಬೆಳಗುತ್ತೆ ಈತ ತಯಾರಿಸಿದ ಹಣತೆ….!

ರಾಂಚಿ: ದೀಪಾವಳಿ ಬಂದಿದೆ. ಎಲ್ಲೆಡೆ ಹಣತೆ ಹಚ್ಚಿ ಬೆಳಗುವ ಸಮಯ. ಒಂದು ಹಣತೆ ಗರಿಷ್ಠ ಎಂದರೆ ಎರಡು ತಾಸು ಉರಿಯಬಹುದು. ಆದರೆ, ದಿನವಿಡೀ ಉರಿಯುವ ಹಣತೆಯನ್ನು ಛತ್ತೀಸ್‌ಗಡದ ಮಡಿಕೆ Read more…

ಕಾಲೇಜು ಪುನಾರಂಭಕ್ಕೆ ಹೀಗಿದೆ UGC ಮಾರ್ಗಸೂಚಿ

ದೇಶಾದ್ಯಂತ ಕಾಲೇಜು ಹಾಗೂ ವಿಶ್ವವಿದ್ಯಾಲಯ ತೆರೆಯಲು ಮುಂದಾಗಿರುವ ಯುಜಿಸಿ ಈ ಸಂಬಂಧ ಮಾರ್ಗಸೂಚಿ ಹೊರಡಿಸಿದೆ. ಕೊರೊನಾ ಸಂಬಂಧಿ ಮಾರ್ಗಸೂಚಿ ಅನ್ವಯ 50 ಪ್ರತಿಶತಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಹಾಜರಾಗದಂತೆ ನೋಡಿಕೊಳ್ಳಬೇಕು Read more…

ಯೋಧರ ಮಾನವೀಯ ಕಾರ್ಯಕ್ಕೆ ನೆಟ್ಟಿಗರು ಫಿದಾ

ಬಿಹಾರದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಹಂತದ ಮತದಾನದ ವೇಳೆ ಕರ್ತವ್ಯದಲ್ಲಿದ್ದ ಯೋಧರು ವೃದ್ಧ ಮತದಾರರನ್ನ ಮತಗಟ್ಟೆಗೆ ಎತ್ತಿಕೊಂಡು ಬರುವ ಮೂಲಕ ಮಾನವೀಯತೆ ತೋರಿದ್ದಾರೆ. ಇಂಡೋ ಟಿಬೆಟಿಯನ್​ ಗಡಿಯಲ್ಲಿ Read more…

ಅಪರೂಪದ ಕೆಲಸ ಮಾಡಿದ್ದಾಳೆ ಪ್ರಾಂಶುಪಾಲರ ಪುತ್ರಿ

ಹಲದ್ವಿನಿ: ಕೊರೊನಾ ಮಹಾಮಾರಿ ಕಳೆದ ಏಳು ತಿಂಗಳಿಂದ ವಿದ್ಯಾರ್ಥಿಗಳನ್ನು ಮನೆಯಲ್ಲೇ ಕೂಡ್ರಿಸಿದೆ. ಶಾಲೆ, ಕಾಲೇಜ್‌ಗಳು ಆನ್‌ಲೈನ್ ತರಗತಿ ಪ್ರಾರಂಭಿಸಿದರೂ ಹಲ ಮಕ್ಕಳು ಸ್ಮಾರ್ಟ್ ಫೋನ್ ಕೊಳ್ಳಲಾಗದ ಪರಿಸ್ಥಿತಿ, ಇನ್ನು Read more…

ಟಾಯ್ಲೆಟ್​ ನೀರಲ್ಲಿ ಪಾನಿಪೂರಿ ಮಾಡಿ ಮಾರುತ್ತಿದ್ದ ಭೂಪ..!

ಶೌಚಾಲಯದ ನೀರನ್ನ ಬಳಸಿ ಪಾನಿಪುರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾನೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಈ ಘಟನೆ ನಡೆದಿದೆ. ರಂಕಾಲಾ ಸರೋವರದ ಬಳಿ ಇರುವ ವಿಶೇಷ ಪಾನಿಪುರಿವಾಲಾ Read more…

BIG BREAKING: ಬಿಹಾರದಲ್ಲಿ ‘ತೇಜಸ್ವೀಭವ’, NDA ಗೆ ಹಿನ್ನಡೆ -ಮಹಾಘಟಬಂಧನ್ ಅಧಿಕಾರಕ್ಕೇರುವ ಸಾಧ್ಯತೆ

ನವದೆಹಲಿ: ದೇಶದ ಗಮನ ಸೆಳದಿದ್ದ ಬಿಹಾರ ವಿಧಾನಸಭೆಯ ಚುನಾವಣೋತ್ತರ ಸಮೀಕ್ಷೆಯ ಮಾಹಿತಿ ಪ್ರಕಟವಾಗಿದ್ದು, ಬಿಹಾರದಲ್ಲಿ ಮಹಾಘಟಬಂಧನ್ ಮೈತ್ರಿಕೂಟ ಅತಿ ಹೆಚ್ಚಿನ ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ. ಆಡಳಿತಾರೂಢ ಜೆಡಿಯು Read more…

‘ಮಿಲನ’ ಸಿನಿಮಾ ನೆನಪಿಸುವಂತಿದೆ ಈ ಸ್ಟೋರಿ..! ಗಂಡನನ್ನೇ ಗರ್ಲ್ ಫ್ರೆಂಡ್ ಗೆ ಬಿಟ್ಟುಕೊಟ್ಟ ಪತ್ನಿ

ಭೋಪಾಲ್: ಸ್ಯಾಂಡಲ್ವುಡ್ ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ‘ಮಿಲನ’ ಸಿನಿಮಾ ನೆನಪಿಸುವಂತಹ ಅಪರೂಪದ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ಪತ್ನಿಯನ್ನು ಬಿಡಲಾರದೇ, ಪ್ರೀತಿಸಿದ ಯುವತಿಯಿಂದಲೂ ದೂರವಾಗಲಾರದೇ ಒದ್ದಾಡುತ್ತಿದ್ದ ಗಂಡನನ್ನು ಪ್ರಿಯತಮೆಯೊಂದಿಗೆ Read more…

BIG BREAKING: ಕೋಟ್ಯಂತರ ರೂ. ವಂಚನೆ ಪ್ರಕರಣದಲ್ಲಿ ಶಾಸಕ ಅರೆಸ್ಟ್

ಕಾಸರಗೋಡು: ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾದ ಒಂದು ದಿನದ ನಂತರ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(ಐಯುಎಂಎಲ್) ಮುಖಂಡ ಹಾಗೂ ಮಂಜೇಶ್ವರ ಶಾಸಕ ಎಂ.ಸಿ. ಕಮರುದ್ದೀನ್ ಅವರನ್ನು ಬಂಧಿಸಲಾಗಿದೆ. ಚಿನ್ನದ Read more…

BIG NEWS: ಕೊರೊನಾ ಲಸಿಕೆ ಹಂಚಿಕೆಗೆ ಕೇಂದ್ರ ಸರ್ಕಾರದಿಂದ ಭರದ ಸಿದ್ಧತೆ

ಕೋವಿಡ್​ ಸಂಕಷ್ಟದಿಂದ ಪಾರಾಗೋಕೆ ವಿಶ್ವದ ಎಲ್ಲ ರಾಷ್ಟ್ರಗಳು ಪರಿಣಾಮಕಾರಿಯಾದ ಲಸಿಕೆಯ ಹುಡುಕಾಟದಲ್ಲಿವೆ. ಇತ್ತ ಮೋದಿ ಸರ್ಕಾರ 2021ರ ಮೊದಲ ತ್ರೈಮಾಸಿಕದ ವೇಳೆಗೆ ಸಿಗಬಹುದು ಎನ್ನಲಾದ ಲಸಿಕೆಯ ಹಂಚಿಕೆ ಪ್ರಕ್ರಿಯೆಗೆ Read more…

ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಸಾಧನೆ ಮಾಡಿದ ಇಸ್ರೋ

ಇಸ್ರೋ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಸಾಧನೆ ಮಾಡಿದ್ದು, ಪಿಎಸ್ಎಲ್ ವಿ-ಸಿ 49 ರಾಕೆಟ್ ಮೂಲಕ 10 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ Read more…

ಗರ್ಭದಲ್ಲಿರುವಾಗಲೇ ಮಗುವಿಗೆ ಸಂಸ್ಕಾರ ಕಲಿಸಲು ಈ ಆಸ್ಪತ್ರೆಯಲ್ಲಿದೆ ಚಿಕಿತ್ಸೆ

ತಾಯಿ ಗರ್ಭದಲ್ಲಿದ್ದಾಗಲೇ ಕೃಷ್ಣನ ಮಾತುಗಳನ್ನ ಕೇಳಿ ಅಭಿಮನ್ಯು ಚಕ್ರವ್ಯೂಹ ವಿದ್ಯೆ ಕಲಿತ ಕತೆ ಎಲ್ಲರಿಗೂ ತಿಳಿದೇ ಇದೆ. ಇದೀಗ ಬನಾರಸ್​ ಹಿಂದೂ ವಿಶ್ವವಿದ್ಯಾಲಯ ಹಾಗೂ ಸರ್​ ಸುಂದರ್​ ಲಾಲ್​​ Read more…

Big News: ದೇಶದಲ್ಲಿ ಮತ್ತೆ ಹೆಚ್ಚುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ; 24 ಗಂಟೆಯಲ್ಲಿ ಪತ್ತೆಯಾದ ಹೊಸ ಕೇಸ್ ಗಳೆಷ್ಟು ಗೊತ್ತಾ…?

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 50,357 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 84,62,081ಕ್ಕೆ ಏರಿಕೆಯಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...