alex Certify ಪತಿ ಕೆಲಸಕ್ಕೆ ಹೋಗಿ ಬರೋವಷ್ಟರಲ್ಲಿ ಶವವಾಗಿದ್ದ ಹೆಂಡತಿ – ಮಕ್ಕಳು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ ಕೆಲಸಕ್ಕೆ ಹೋಗಿ ಬರೋವಷ್ಟರಲ್ಲಿ ಶವವಾಗಿದ್ದ ಹೆಂಡತಿ – ಮಕ್ಕಳು..!

ಪಂಜಾಬ್​​ನ ಸಂಗ್ರೂರ್​ ಜಿಲ್ಲೆಯ ಜಿಲ್ಲೆಯ 30 ವರ್ಷದ ಮಹಿಳೆ ಹಾಗೂ ಆಕೆಯ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳು ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಲ್ಜಿತ್ ಕೌರ್​ ಸೋಮವಾರ ಸಂಜೆ ಸರೋನ್​ ಗ್ರಾಮದಲ್ಲಿರುವ ತನ್ನ ಮನೆಯಲ್ಲಿ ಸೀಲಿಂಗ್​ ಫ್ಯಾನ್​​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಆಕೆಯ ಇಬ್ಬರು ಹೆಣ್ಣುಮಕ್ಕಳಾದ ಅಶ್ರ್ನೂರ್​ ಕೌರ್​ (4) ಹಾಗೂ ವಿರಾಸತ್​ ಕೌರ್​​ (2) ಮೃತದೇಹ ಹಾಸಿಗೆಯ ಮೇಲೆ ಪತ್ತೆಯಾಗಿದೆ ಎಂದು ಉಪ ಪೊಲೀಸ್​ ವರಿಷ್ಠಾಧಿಕಾರಿ ಸತ್ಪಾಲ್​ ಶರ್ಮಾ ಹೇಳಿದ್ದಾರೆ.

ಮಹಿಳೆಯ ಪತಿ ಕೆಲಸದಿಂದ ಹಿಂದಿರುಗಿದ ವೇಳೆ ಈ ಶವಗಳನ್ನ ಮೊದಲು ನೋಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...