alex Certify India | Kannada Dunia | Kannada News | Karnataka News | India News - Part 1173
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಸಾಹಸಕ್ಕೆ ಮುನ್ನುಡಿ ಬರೆದ ಏರ್ ಇಂಡಿಯಾ ಮಹಿಳಾ ಪೈಲಟ್ ಗಳು

ಭೂಮಿಯ ಅತ್ಯಂತ ದುರ್ಗಮ‌ ಪ್ರದೇಶ ಉತ್ತರ ಧ್ರುವದಲ್ಲಿ ಮಹಿಳಾ ಪೈಲಟ್ ಗಳು ನೇತೃತ್ವದಲ್ಲಿ ಏರ್ ಇಂಡಿಯಾ ವಿಮಾನ ಹಾರಾಟ ನಡೆಸಿದೆ. ಕ್ಯಾಪ್ಟನ್ ಜೋಯಾ ಅಗರವಾಲ್ ನೇತೃತ್ವದ ಮಹಿಳಾ ಪೈಲಟ್ Read more…

ಹಕ್ಕಿ ಜ್ವರ: ಚಿಂತೆ ಬೇಡ…..ಆದರೆ ತೋರದಿರಿ ನಿರ್ಲಕ್ಷ್ಯ

ಕೊರೊನಾ ವೈರಸ್​ ಜೊತೆ ಜೊತೆಗೆ ಸದ್ಯ ದೇಶಕ್ಕೆ ಹಕ್ಕಿ ಜ್ವರದ ಸಮಸ್ಯೆಯೂ ಶುರುವಾಗಿದೆ. ಈ ಹಕ್ಕಿ ಜ್ವರ ಮನುಷ್ಯನಿಂದ ಮನುಷ್ಯನಿಗೆ ಹರಡೋದು ಅಪರೂಪ. ಆದರೆ ಬೇಯಿಸದ ಅಥವಾ ಭಾಗಶಃ Read more…

ಬಡ ಕುಟುಂಬದ ಪದವೀಧರರ ಮೇಲೆ ಹರಿದ ರೈಲು..! ನಾಲ್ವರು ಸ್ಥಳದಲ್ಲೇ ಸಾವು

ಎಂಬಿಎ, ಓರ್ವ ಫಾರ್ಮಸಿ ಹಾಗೂ ಇಬ್ಬರು ಐಟಿಐ ಪದವೀಧರರ ಮೇಲೆ ಟ್ರಯಲ್​ ರನ್​ ಮಾಡುತ್ತಿದ್ದ ರೈಲು ಹರಿದಿದ್ದು ನಾಲ್ವರು ಸಾವನ್ನಪ್ಪಿದ ಘಟನೆ ಉತ್ತರಾಖಂಡ್​ನಲ್ಲಿ ನಡೆದಿದೆ. ಈ ರೈಲು 2 Read more…

ವಿದ್ಯಾರ್ಥಿ ಶಾಲೆ ತಲುಪಲು ತಡವಾಗುತ್ತೆ ಅಂತಾ ಬಸ್​ ವೇಳಾಪಟ್ಟಿಯನ್ನೇ ಬದಲಿಸಿದ ಸಾರಿಗೆ ಸಂಸ್ಥೆ….!

ಬಸ್​ ಸೇವೆಗಳ ಪರಿಷ್ಕೃತ ವೇಳಾಪಟ್ಟಿಯಿಂದಾಗಿ ತಮಗೆ ಸರಿಯಾದ ಸಮಯಕ್ಕೆ ಶಾಲೆಗೆ ಬರಲು ಸಾಧ್ಯವಾಗುತ್ತಿಲ್ಲ ಅಂತಾ ಒಡಿಶಾದ ಸಾಯಿ ಅನ್ವೇಶ್​ ಪ್ರಧಾನ್​ ಎಂಬ ವಿದ್ಯಾರ್ಥಿ ಟ್ವಿಟರ್​ನಲ್ಲಿ ಹೇಳುವ ಮೂಲಕ ಅಧಿಕಾರಿಗಳ Read more…

ಆಶ್ರಯ ನೀಡಿದವರ ಮಗುವನ್ನೇ ಅಪಹರಿಸಿದ ಖತರ್ನಾಕ್ ಮಹಿಳೆ…!

ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಉದ್ಯೋಗವನ್ನ ಕಳೆದುಕೊಂಡಿದ್ದ ಮಹಿಳೆಗೆ ಮಹಾರಾಷ್ಟ್ರದ ಮಲಾಡ್​ನ ದಂಪತಿ ಆಶ್ರಯ ನೀಡಿದ್ದರ ತಪ್ಪಿಗೆ ಭಾರೀ ದಂಡ ತೆತ್ತಿದ್ದಾರೆ. ಮಲಾಡ್​ ದಂಪತಿ ಮನೆಯಲ್ಲಿ ಆಶ್ರಯ ಪಡೆದಿದ್ದ ಮಹಿಳೆ Read more…

ಲೈಂಗಿಕ ಕ್ರಿಯೆ ವೇಳೆ ಉಸಿರುಗಟ್ಟಿ ಪ್ರಾಣ ಬಿಟ್ಟ ವ್ಯಕ್ತಿ..!

ಲೈಂಗಿಕ ಕ್ರಿಯೆ ವೇಳೆ ಕುತ್ತಿಗೆಗೆ ಹಗ್ಗ ಗಂಟು ಹಾಕಿಕೊಂಡ ಪರಿಣಾಮ 30 ವರ್ಷದ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ನಾಗ್ಪುರದ ಖಪರ್​ಖೇಡಾದ ಲಾಡ್ಜ್​ವೊಂದರಲ್ಲಿ ನಡೆದಿದೆ. ಲೈಂಗಿಕ ಕ್ರಿಯೆಯ ಆನಂದವನ್ನ Read more…

ಪ್ರತಿಭಟನಾನಿರತ ರೈತನಿಂದ ಡೆಡ್ಲಿ ಸ್ಟಂಟ್​..! ವಿಡಿಯೋ ವೈರಲ್​

ಕೇಂದ್ರದ ಕೃಷಿ ಮಸೂದೆಯನ್ನ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ವಿವಿಧ ಕಾರಣಗಳಿಂದ ಸುದ್ದಿಯಾಗುತ್ತಲೇ ಇದೆ. ಇದೀಗ ರಾಷ್ಟ್ರೀಯ ಹೆದ್ದಾರಿ 9ರಲ್ಲಿ ರೈತನೊಬ್ಬ ಟ್ರ್ಯಾಕ್ಟರ್​ ನಲ್ಲಿ ಸಾಹಸ ಪ್ರದರ್ಶನ ಮಾಡಿದ Read more…

ಸಮಾಜಕ್ಕೆ ಸೂಕ್ತವಾದ ಸಲಹೆ ನೀಡಿದ 100ರ ವೃದ್ಧೆ: ವೈರಲ್​ ಆಯ್ತು ಫೇಸ್​ಬುಕ್​ ಪೋಸ್ಟ್

ಜನಪ್ರಿಯ ಹ್ಯೂಮನ್ಸ್ ಆಫ್​ ಬಾಂಬೆ ಫೇಸ್​ಬುಕ್​ ಪುಟದಲ್ಲಿ ವೃದ್ಧೆಯೊಬ್ಬರು ವಾರದ ಹಿಂದೆ ನೂರನೇ ವರ್ಷದ ಜನ್ಮದಿನವನ್ನ ಆಚರಿಸಿರುವ ಕುರಿತು ಪೋಸ್ಟ್ ಮಾಡಲಾಗಿದೆ. ಈ ವೇಳೆ ಅವರು ತಮ್ಮ ಜೀವನದ Read more…

ಮಹಿಳೆ ಖಾಸಗಿ ಅಂಗಕ್ಕೆ ಗ್ಲಾಸ್ ಹಾಕಿದ ಕಾಮುಕರು

ದೇಶದಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಮಹಿಳೆಯರ ರಕ್ಷಣೆಗೆ ಸರ್ಕಾರ ಯಾವುದೇ ಕಾನೂನು ಜಾರಿಗೆ ತಂದ್ರೂ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಿಲ್ಲ. ಜಾರ್ಖಂಡ್ ನಲ್ಲಿ 50 ವರ್ಷದ ವಿಧವೆ Read more…

ಜನವರಿ 16 ರಿಂದ ಲಸಿಕೆ ನೀಡಲು ಇದೇ ಕಾರಣ: ವ್ಯಾಕ್ಸಿನ್ ಬಗ್ಗೆ ಕೇಂದ್ರ ಸಚಿವ ಮುಖ್ಯ ಮಾಹಿತಿ

ನವದೆಹಲಿ: ದೇಶದಲ್ಲಿ ಜನವರಿ 16 ರಿಂದ ಕೊರೋನಾ ಲಸಿಕೆ ನೀಡಲಿದ್ದು, ಈಗಾಗಲೇ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಅಂದ ಹಾಗೆ, ಜನವರಿ 16 ರಿಂದಲೇ ಲಸಿಕೆ ಹಂಚಿಕೆಗೆ ಚಾಲನೆ ನೀಡಲು Read more…

BIG BREAKING: ಕೊರೊನಾ ಲಸಿಕೆ ಹಂಚಿಕೆಗೆ ಮುಹೂರ್ತ ಫಿಕ್ಸ್‌ – ಮಹಾಮಾರಿಗೆ ಕಡಿವಾಣ ಹಾಕುವ ‘ಸಂಜೀವಿನಿ’ ನೀಡಿಕೆ ಜ.16 ರಿಂದ ಶುರು

ಬಹು ದಿನಗಳ ನಿರೀಕ್ಷೆಗೆ ಕೊನೆಗೂ ತೆರೆ ಬಿದ್ದಿದೆ. ಕೇಂದ್ರ ಸರ್ಕಾರ ದೇಶದಾದ್ಯಂತ ಲಸಿಕೆ ವಿತರಣೆಗೆ ದಿನಾಂಕ ನಿಗದಿ ಮಾಡಿದ್ದು, ಜನವರಿ 16 ರಿಂದ ಇದಕ್ಕೆ ಚಾಲನೆ ಸಿಗಲಿದೆ. ಈಗಾಗಲೇ Read more…

ಒಗಟು ಬಿಡಿಸಿ ಪ್ರವಾಸಿ ತಾಣ ಹುಡುಕಿ- ಪ್ರವಾಸೋದ್ಯಮ ಇಲಾಖೆ ವಿನೂತನ ಯೋಜನೆ

ಜೈಪುರ: ಪ್ರವಾಸೋದ್ಯಮ‌ ತಾಣಗಳನ್ನು ಪ್ರಸಿದ್ಧ ಮಾಡಲು ರಾಜಸ್ತಾನ ಪ್ರವಾಸೋದ್ಯಮ ಇಲಾಖೆ ವಿನೂತನ ವಿಧಾನ ಹುಡುಕಿದೆ. ಜಾಲತಾಣಗಳಲ್ಲಿ ಇಲಾಖೆ ಪ್ರಚಾರ ನೋಡಿ ಜನ ಖುಷಿಪಟ್ಟಿದ್ದಾರೆ. ಪ್ರವಾಸಿ ತಾಣಗಳ ಕುರಿತು ಹೊಸ Read more…

ಕಂಗನಾ ರಣಾವತ್​ ವಿರುದ್ಧ ಕಾನೂನು ಹೋರಾಟಕ್ಕಿಳಿದ ರೈತ ಮಹಿಳೆ..!

ಬಾಲಿವುಡ್​ ನಟಿ ಕಂಗನಾ ರಣಾವತ್​ ಮತ್ತೊಂದು ಕಾನೂನು ಹೋರಾಟಕ್ಕೆ ಅಣಿಯಾಗುವ ಪ್ರಸಂಗ ಎದುರಾಗಿದೆ. ಪ್ರತಿಭಟನಾ ನಿರತ ರೈತ ಮಹಿಳೆಯನ್ನ ಶಹೀನಾಬಾಗ್ ಮಹಿಳೆ ಎಂದು ತಪ್ಪಾಗಿ ಅರ್ಥೈಸಿಕೊಂಡು ಟ್ವೀಟ್​ ಮಾಡಿದ್ದ Read more…

ಕೋರ್ಟ್ ಗೆ ಬಂದ ʼಮೃತ ಮಹಿಳೆ’ ಹೇಳಿದ್ದೇನು…?

ದೆಹಲಿ ಸಮೀಪದ ಗೋವಿಂದ್ ಟೋಲ್ ಪ್ರದೇಶದಲ್ಲಿ ಪೊಲೀಸ್ ದಾಖಲೆಯಲ್ಲಿ ಸಾವನ್ನಪ್ಪಿದ್ದ ಮಹಿಳೆಯೊಬ್ಬಳು ಕೋರ್ಟ್ ಮುಂದೆ ಹಾಜರಾಗಿದ್ದಾಳೆ. ಕೋರ್ಟ್ ನಲ್ಲಿ ನಾನು ಸತ್ತಿಲ್ಲ. ನನಗೆ ಪತಿ, ಮಕ್ಕಳಿದ್ದಾರೆಂದು ಮಹಿಳೆ ಹೇಳಿದ್ದಾಳೆ. Read more…

ಕಾರು ಮಾಲೀಕನ ಪತ್ನಿ ಸಮೇತ ವಾಹನ ಅಪಹರಿಸಿದ ಖತರ್ನಾಕ್​ ಕಳ್ಳ..!

ಇಬ್ಬರು ದರೋಡೆಕೋರರು ಕಾರು ಮಾಲೀಕನ ಪತ್ನಿಯ ಸಮೇತ ಕಾರನ್ನ ಕದ್ದೊಯ್ದ ಘಟನೆ ಪಂಜಾಬ್​ನ ದೇರಾ ಬಸಿಯಲ್ಲಿ ನಡೆದಿದೆ. ದಂಪತಿ ತಮ್ಮ ಮಕ್ಕಳ ಶಾಲಾ ಶುಲ್ಕವನ್ನ ಭರಿಸಲು ಬಂದಿದ್ದ ವೇಳೆ Read more…

ಸಂಭೋಗದ ವೇಳೆ ಯಡವಟ್ಟು ಮಾಡಿಕೊಂಡ ಯುವಕ

ಮಹಾರಾಷ್ಟ್ರದ ನಾಗ್ಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ. 28 ವರ್ಷದ ಯುವಕ ಲೈಂಗಿಕ ಕ್ರಿಯೆ ನಡೆಸುವ ವೇಳೆ ಸಾವನ್ನಪ್ಪಿದ್ದಾನೆ. ಯುವಕನ ಗುತ್ತಿಗೆಯನ್ನು ಹಗ್ಗದಿಂದ ಕಟ್ಟಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಘಟನೆ Read more…

ಕೊರೊನಾ ಲಸಿಕೆ ಪಡೆದ ಒಂದು ವಾರದಲ್ಲಿ ಸಾವನ್ನಪ್ಪಿದ ವ್ಯಕ್ತಿ…!

ಭೋಪಾಲ್‌ನ ಪೀಪಲ್ಸ್ ಮೆಡಿಕಲ್ ಕಾಲೇಜಿನಲ್ಲಿ ಡಿಸೆಂಬರ್ 12 ರಂದು ಕೊರೊನಾ ಪ್ರಯೋಗ ಲಸಿಕೆ ಪಡೆದಿದ್ದ 47 ವರ್ಷದ ಸ್ವಯಂ ಸೇವಕ ಸಾವನ್ನಪ್ಪಿದ್ದಾನೆ. ದೀಪಕ್ ಮರಾವಿ ಡಿಸೆಂಬರ್ 21 ರಂದು Read more…

ಕಾಮಿಡಿಯನ್ ಕಪಿಲ್​ ಶರ್ಮಾಗೆ 5 ಕೋಟಿ ರೂ. ಪಂಗನಾಮ..!

ನಕಲಿ ಕಾರು ನೋಂದಾವಣಿ ಪ್ರಕರಣದ ಆರೋಪದಡಿಯಲ್ಲಿ ಬಂಧನಕ್ಕೊಳಗಾಗಿರುವ ದಿಲೀಪ್​ ಛಾಬ್ರಿಯಾ ಪ್ರಕರಣ ಸಂಬಂಧ ಮುಂಬೈ ಕ್ರೈಂ ಬ್ರ್ಯಾಂಚ್​ ಪೊಲೀಸರು ಕಾಮಿಡಿಯನ್ ಕಪಿಲ್​ ಶರ್ಮಾರನ್ನ ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆ ವೇಳೆ ಕಪಿಲ್​ Read more…

ಗರ್ಲ್ಸ್​ ಗ್ಯಾಂಗ್​ ಜೊತೆ ಜಾಲಿ ಮೂಡ್​ನಲ್ಲಿ ನಟಿ ಕರೀನಾ

ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್ ನಟಿ ಕರೀನಾ ಕಪೂರ್​ ತಮ್ಮ ಗರ್ಲ್ಸ್​ ಗ್ಯಾಂಗ್​ ಜೊತೆ ಸೇರಿ ಸಖತ್​ ಎಂಜಾಯ್​ ಮಾಡ್ತಿದ್ದಾರೆ. ಇನ್ಸ್​ಟಾಗ್ರಾಂನಲ್ಲಿ ತಮ್ಮ ಗರ್ಲ್ಸ್​ ಗ್ಯಾಂಗ್​ ಫೋಟೋವನ್ನ ನಟಿ Read more…

ಪುತ್ರ ಮಾಡಿದ ಪಾಪ ಕೃತ್ಯಕ್ಕೆ ಕ್ಷಮೆ ಕೋರಿದ ಗ್ಯಾಂಗ್‌ಸ್ಟರ್ ತಾಯಿ

ಕಾನ್ಪುರ: ಕುಖ್ಯಾತ ಗ್ಯಾಂಗ್‌ಸ್ಟರ್ ವಿಕಾಸ ದುಬೆ ತಾಯಿ ಸರಳಾ ದೇವಿ ಈಗ ಮಗನ ದುಷ್ಟ ಕಾರ್ಯದ ಬಗ್ಗೆ ಜನರ ಕ್ಷಮೆ ಕೋರುತ್ತಿದ್ದಾರೆ. ಕೆಲ ತಿಂಗಳ ಹಿಂದೆ ನರಮೇಧ ನಡೆದ Read more…

ʼಮಾಸ್ಕ್ʼ‌ ಧಾರಣೆ ಕುರಿತು ಕುತೂಹಲಕಾರಿ ಮಾಹಿತಿ ಬಿಚ್ಚಿಟ್ಟ ಭಾರತೀಯರು

ಕೊರೊನಾ ಲಸಿಕೆಯನ್ನ ದೇಶಾದ್ಯಂತ ವಿತರಣೆ ಮಾಡಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸಿದ್ಧತೆಗಳನ್ನೂ ಮಾಡಿಕೊಳ್ತಿದೆ. ಆದ್ಯತೆಯ ಆಧಾರದ ಮೇಲೆ ಈ ಲಸಿಕೆ ಸಿಗೋದ್ರಿಂದ ದೇಶದ ಪ್ರತಿಯೊಬ್ಬ ಪ್ರಜೆಯೂ ಲಸಿಕೆ Read more…

ಯಾವ ವಿದೇಶಿ ನಗರಕ್ಕೂ ಕಮ್ಮಿಯಿಲ್ಲ ಈ ವಾಗ್ಭಟಾನಂದ ಉದ್ಯಾನ

ಇದು ವಿದೇಶದಲ್ಲಿರುವ ಯಾವುದೋ ನಗರವಲ್ಲ. ಕೇರಳ ರಾಜ್ಯದ ಪಟ್ಟಣವೊಂದರಲ್ಲಿ ನಿರ್ಮಾಣಗೊಂಡಿರುವ ಸುಂದರ ಉದ್ಯಾನವನ. ಕೋಯಿಕ್ಕೋಡ್ ಜಿಲ್ಲೆ ಕರಕ್ಕಾಡ್ ಗ್ರಾಮದಲ್ಲಿ ನಿರ್ಮಿಸಿರುವ ವಾಗ್ಭಟಾನಂದ ಉದ್ಯಾನವನವನ್ನು ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್ Read more…

ಸರಕು ರೈಲನ್ನೂ ಚಲಾಯಿಸಿ ಸೈ ಎನಿಸಿಕೊಂಡ ಮೊದಲ ಭಾರತೀಯ ಮಹಿಳೆ..!

2021ರ ಹೊಸ ವರ್ಷದಿಂದ ಭಾರತೀಯ ಮಹಿಳೆಯರು ತಾವು ಈವರೆಗೆ ಕಾಲಿಡದ ಕ್ಷೇತ್ರಗಳಲ್ಲೂ ಛಾಪನ್ನ ಮೂಡಿಸೋಕೆ ಪಣ ತೊಟ್ಟಂತೆ ಕಾಣುತ್ತಿದೆ. ಟ್ಯಾಕ್ಸಿ ಓಡಿಸೋದ್ರಿಂದ ಹಿಡಿದು ಬಾಹ್ಯಾಕಾಶದವರೆಗೂ ಕಾಲಿಟ್ಟಿರೋ ಮಹಿಳೆಯರು ಇದೀಗ Read more…

ಅನ್ನದ ಜೊತೆ ಎಂದಾದರೂ ಟುಂಡೆ ಕಬಾಬ್​ ಸೇವಿಸಿದ್ದೀರಾ..? ಇಲ್ಲ ಎಂದಾದರೆ ಈ ಸ್ಟೋರಿ ನೋಡಿ

ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ವಿಷಯ ಚರ್ಚೆ ಆಗ್ತಾನೇ ಇರುತ್ತೆ. ಅದರಲ್ಲೂ ಪ್ರಾದೇಶಿಕ ಆಹಾರಗಳ ವಿಚಾರ ಅಂದ್ರಂತೂ ಚರ್ಚೆಯ ಸುರಿಮಳೆಯೇ ಶುರುವಾಗಿ ಬಿಡುತ್ತೆ. ತಮ್ಮದೇ ರೀತಿಯಲ್ಲಿ ನಳಪಾಕ ತಯಾರು ಮಾಡುವವರಿಗೆ Read more…

BIG BREAKING: ಘೋರ ದುರಂತ, ಆಸ್ಪತ್ರೆಗೆ ಭಾರೀ ಬೆಂಕಿ – 10 ಮಕ್ಕಳು ಸಜೀವ ದಹನ

ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಉಂಟಾಗಿ 10 ಮಕ್ಕಳು ಸಜೀವ ದಹನವಾದ ಘಟನೆ ಮಹಾರಾಷ್ಟ್ರದ ನಾಗ್ಪುರದ ಭಂಡಾರ ಆಸ್ಪತ್ರೆಯಲ್ಲಿ ನಡೆದಿದೆ. ಮಕ್ಕಳ ವಾರ್ಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಒಂದು ದಿನದಿಂದ Read more…

BIG BREAKING: 300 ಅಡಿ ಕಂದಕಕ್ಕೆ ಬಿದ್ದ ದಿಬ್ಬಣದ ಟ್ರಕ್, ನಾಲ್ವರು ಸಾವು -40 ಜನ ಗಂಭೀರ

ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಭೀಕರ ದುರಂತ ಸಂಭವಿಸಿದೆ. ಸುಮಾರು 60 ಕ್ಕೂ ಅಧಿಕ ಜನ ಸಂಚರಿಸುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ 300 ಅಡಿ ಆಳದ ಕಂದಕಕ್ಕೆ ಉರುಳಿ Read more…

ಕೊರೊನಾ ಲಸಿಕೆಯನ್ನ ಮೊದಲು ಪ್ರಧಾನಿಯೇ ಸ್ವೀಕರಿಸಲಿ ಎಂದ ಲಾಲೂ ಪುತ್ರ

ಪ್ರಧಾನಿ ನರೇಂದ್ರ ಮೋದಿ ಮೊದಲು ಕೊರೊನಾ ವೈರಸ್​ ಲಸಿಕೆ ಸ್ವೀಕಾರ ಮಾಡಬೇಕು ಅಂತಾ ಆರ್.ಜೆ.ಡಿ. ನಾಯಕ ತೇಜ್​ ಪ್ರತಾಪ್​ ಯಾದವ್​ ಆಗ್ರಹಿಸಿದ್ದಾರೆ. ದೇಶದಲ್ಲಿ ತುರ್ತು ಅನುಮೋದನೆಗೊಂಡಿರುವ ಕೊರೊನಾ ಲಸಿಕೆಗಳ Read more…

ಅಪ್ರಾಪ್ತೆ ಅಪಹರಿಸಿ ಅತ್ಯಾಚಾರವೆಸಗಿದವನಿಗೆ 20 ವರ್ಷ ಜೈಲು

2018ರಲ್ಲಿ ಅಪ್ರಾಪ್ತ ಬಾಲಕಿಯನ್ನ ಅಪಹರಿಸಿ ಅತ್ಯಾಚಾರ ಎಸಗಿದ ಆರೋಪಿಗೆ ಈರೋಡ್​ ಮಹಿಳಾ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನ ವಿಧಿಸಿದೆ. ಬ್ಯೂಟಿ ಪಾರ್ಲರ್​ ನಡೆಸುತ್ತಿದ್ದ ಮಹಿಳೆಯ ಸಹಾಯದಿಂದ Read more…

ಶಾಕಿಂಗ್..! ಲಾಡ್ಜ್ ನಲ್ಲಿ ಸೆಕ್ಸ್ ವೇಳೆಯಲ್ಲೇ ಸಾವು, ಲೈಂಗಿಕ ಪ್ರಚೋದನೆಗೆ ಕಟ್ಟಿದ ಹಗ್ಗವೇ ಮುಳುವಾಯ್ತು

 ನಾಗ್ಪುರ್: ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯ ವೇಳೆ ಕುತ್ತಿಗೆಗೆ ಹಗ್ಗ ಕಟ್ಟಿದ್ದರಿಂದ ವ್ಯಕ್ತಿಯೊಬ್ಬ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ನಾಗ್ಪುರ್ ದಲ್ಲಿ ನಡೆದಿದೆ. ನಾಗ್ಪುರದ ಖಪರ್ಖೇಡ ಪ್ರದೇಶದ ಲಾಡ್ಜ್ ನಲ್ಲಿ ಶುಕ್ರವಾರ Read more…

ಕ್ರೌರ್ಯದ ಪರಮಾವಧಿ ಮೆರೆದ ದುರುಳರು: ಗಂಗಾನದಿಯಲ್ಲಿ ಪೈಶಾಚಿಕ ಕೃತ್ಯ –ದೊಣ್ಣೆ, ಕೊಡಲಿಯಿಂದ ಹೊಡೆದು ಡಾಲ್ಫಿನ್ ಹತ್ಯೆ

ಲಖ್ನೋ: ಉತ್ತರ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಅಳಿವಿನಂಚಿನಲ್ಲಿರುವ ಡಾಲ್ಫಿನ್ ಅನ್ನು ಯುವಕರ ಗುಂಪೊಂದು ಕೋಲು, ದೊಣ್ಣೆ ರಾಡ್ ಗಳಿಂದ ಹೊಡೆದು ಸಾಯಿಸಿದೆ. ಡಿಸೆಂಬರ್ 31 ರಂದು ಘಟನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...