alex Certify India | Kannada Dunia | Kannada News | Karnataka News | India News - Part 1163
ಕನ್ನಡ ದುನಿಯಾ
    Dailyhunt JioNews

Kannada Duniya

ಹೋಂ ಕ್ವಾರಂಟೈನ್​ಗೆ ಒಳಗಾದ ಟೀಂ ಇಂಡಿಯಾ ಆಟಗಾರರು

ಆಸ್ಟ್ರೇಲಿಯಾ ಪ್ರವಾಸದಿಂದ ಭಾರತಕ್ಕೆ ವಾಪಸ್ಸಾಗಿರುವ ಟೀಂ ಇಂಡಿಯಾದ ಐವರು ಸದಸ್ಯರಿಗೆ 7 ದಿನಗಳ ಕಡ್ಡಾಯ ಕ್ವಾರಂಟೈನ್​ನಲ್ಲಿ ಇಡಲಾಗಿದೆ ಎಂದು ವರದಿಗಳು ತಿಳಿಸಿವೆ. ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ Read more…

ಹೊಗೆ ಉಗುಳುತ್ತಾ ವಾಹನದಿಂದ ಇಳಿದ ಹುಲಿ…! ವಿಡಿಯೋ ವೈರಲ್

ಹುಲಿಯೊಂದು ಸಿಗರೇಟು ಸೇದಿದಂತೆ ತನ್ನ ಬಾಯಿಂದ ಹೊಗೆ ಉಗುಳುತ್ತ ವಾಹನದಿಂದ ಹೊರ ಬೀಳುವ ವಿಡಿಯೋವೊಂದು ಜಾಲತಾಣದದಲ್ಲಿ ಓಡಾಡಿದ್ದು, ಅಚ್ಚರಿಗೆ ಕಾರಣವಾಗಿದೆ. ಐಎಫ್ಎಸ್ ಅಧಿಕಾರಿ‌ ಪ್ರವೀಣ ಕಾಸ್ವಾನ್ ವಿಡಿಯೋವನ್ನು ಟ್ವೀಟ್ Read more…

ಆನ್ಲೈನ್ ಕ್ಲಾಸ್ ಅರ್ಥ ಮಾಡಿಕೊಳ್ಳಲಾಗದೆ ಮನೆ ಬಿಟ್ಟ ಬಾಲಕ

ಕೊರೊನಾ ಕಾರಣದಿಂದಾಗಿ ಎಲ್ಲ ಶಾಲೆಗಳು ಆನ್ಲೈನ್ ಕ್ಲಾಸ್ ನಡೆಸುತ್ತಿವೆ. ಮಕ್ಕಳು ಮನೆಯಲ್ಲಿಯೇ ಕುಳಿತು ಆನ್ಲೈನ್ ಕ್ಲಾಸ್ ಕೇಳ್ತಿದ್ದಾರೆ. ಆದ್ರೆ ಎಷ್ಟು ಮಕ್ಕಳಿಗೆ ಈ ಪಾಠ ಅರ್ಥವಾಗ್ತಿದೆ ಎಂಬುದನ್ನು ಹೇಳೋದು Read more…

ಮದುವೆ ಊಟದಲ್ಲಿ ಮ್ಯಾಗಿ ನೂಡಲ್ಸ್‌ ಗೂ ಪ್ರತ್ಯೇಕ ಕೌಂಟರ್…!

ಜನರೇಷನ್‌ಗಳು ಬದಲಾಗಿ ಅದೆಷ್ಟೇ ವಿಧದ ಹೊಸ ಬಗೆಯ ಖಾದ್ಯಗಳು ಬರುತ್ತಿದ್ದರೂ ದೇಶವಾಸಿಗಳ ಮನದಲ್ಲಿ ಮ್ಯಾಗಿ ನೂಡಲ್ಸ್‌ಗೆ ಇರುವ ಸ್ಥಾನ ಮಾತ್ರ ಅಬಾಧಿತ. ಭಾರತದ ರಾಷ್ಟ್ರೀಯ ಇನ್‌ಸ್ಟಂಟ್ ಫುಡ್ ಎಂದು Read more…

ಎರಡನೇ ಹಂತದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಎಲ್ಲ ರಾಜ್ಯದ ಸಿಎಂಗಳಿಗೆ ಕೊರೊನಾ ಲಸಿಕೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನವರಿ 16ರಂದು ಕೊರೊನಾ ಲಸಿಕೆ ಅಭಿಯಾನ ಶುರು ಮಾಡಿದ್ದಾರೆ. ಎಲ್ಲ ರಾಜ್ಯಗಳಲ್ಲಿ ಮುಂಚೂಣಿ ಕಾರ್ಮಿಕರಿಗೆ ಕೊರೊನಾ ಲಸಿಕೆ ಹಾಕಲಾಗ್ತಿದೆ. ಎರಡನೇ ಹಂತದಲ್ಲಿ ಪ್ರಧಾನಿ Read more…

ಅಬ್ಬಾ ..! ಹುಲಿಗಳ ಕಾಳಗ ನೋಡಿದ್ರೆ ದಂಗಾಗ್ತಿರಾ

ಹುಲಿ ಅತ್ಯಂತ ಶಕ್ತಿಶಾಲಿ ಪ್ರಾಣಿ. ಅವುಗಳ ಕಾಳಗ ಹೇಗಿರಬಹುದು..? ಇಲ್ಲಿದೆ. ಅಪರೂಪದ ವ್ಯಾಘ್ರ ಕಾಳಗದ ವಿಡಿಯೋ. ಜ.19 ರಂದು ಅಪ್ ಲೋಡ್ ಆದ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ. Read more…

ಸರಣಿ ಅತ್ಯಾಚಾರ ಪ್ರಕರಣಗಳಿಂದ ಬೆಚ್ಚಿ ಬಿದ್ದ ಮಧ್ಯ ಪ್ರದೇಶ..!

ದೇಶದಲ್ಲಿ ಅತ್ಯಾಚಾರ ತಡೆಗೆ ಸಾಕಷ್ಟು ಕ್ರಮಗಳನ್ನ ಕೈಗೊಂಡ ಬಳಿಕವೂ ಮಧ್ಯ ಪ್ರದೇಶದಲ್ಲಿ ನಡೆದ ಸರಣಿ ಅತ್ಯಾಚಾರ ಸಮಾಜವನ್ನ ಮತ್ತೊಮ್ಮೆ ಬೆಚ್ಚಿ ಬೀಳಿಸಿದೆ . 14 ವರ್ಷದ ಬಾಲಕಿಯ ಮೇಲೆ Read more…

’ಐರನ್ ಮ್ಯಾನ್‌’ ಪುರಸ್ಕಾರಕ್ಕೆ ಭಾಜನರಾದ ಐಪಿಎಸ್ ಅಧಿಕಾರಿ

’ಐರನ್ ಮ್ಯಾನ್’ ಪುರಸ್ಕಾರಕ್ಕೆ ಭಾಜನರಾಗಿರುವ ಐಪಿಎಸ್ ಅಧಿಕಾರಿ ಕೃಷ್ಣ ಪ್ರಕಾಶ್, ತಮ್ಮ ಈ ಸಾಧನೆಯಿಂದ ವಿಶ್ವ ದಾಖಲೆಯ ಪುಸ್ತಕ ಸೇರಿದ್ದಾರೆ. ಈ ಗೌರವಕ್ಕೆ ಭಾಜನರಾದ ದೇಶದ ಮೊದಲ ಸರ್ಕಾರಿ Read more…

24 ಗಂಟೆಯಲ್ಲಿ ದೇಶದಲ್ಲಿ ಪತ್ತೆಯಾದ ಕೋವಿಡ್ ಸೋಂಕಿತರೆಷ್ಟು…? ಡಿಸ್ಚಾರ್ಜ್ ಆದವರೆಷ್ಟು….? ಇಲ್ಲಿದೆ ಸಂಪೂರ್ಣ ಮಾಹಿತಿ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 15,223 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,06,10,883ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಕಚೇರಿ ಕೆಲಸ ಮಾಡುತ್ತಲೇ ಸೈಕಲ್ ನಲ್ಲಿ ಕನ್ಯಾಕುಮಾರಿಗೆ ತೆರಳಿದ ಮುಂಬೈ ಯುವಕರು

ಮುಂಬೈ: ಕೊರೊನಾ ವೈರಸ್ ಹಲವು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಕಾರ್ಯನಿರ್ವಹಣೆ ಮಾಡುವಂತೆ ಮಾಡಿದೆ. ಈ ಸ್ನೇಹಿತರು ಅದನ್ನು “ವರ್ಕ್ ಫ್ರಂ ಸೈಕಲ್” ಎಂದು ಬದಲಿಸಿದ್ದಾರೆ. ತಮ್ಮ ಕಚೇರಿ Read more…

ಕೊರೊನಾ ಲಸಿಕೆ ತೆಗೆದುಕೊಂಡ ನಂತ್ರವೂ ಮಾಡಬೇಕು ಈ ಕೆಲಸ

ವಿಶ್ವದ ಅತಿದೊಡ್ಡ ಕೊರೊನಾ ವೈರಸ್ ವ್ಯಾಕ್ಸಿನೇಷನ್ ಅಭಿಯಾನ ದೇಶದಲ್ಲಿ ಪ್ರಾರಂಭವಾಗಿದೆ. ಜನವರಿ 16 ರಂದು ದೇಶದಲ್ಲಿ ಕೊರೊನಾ ಲಸಿಕೆ ಪ್ರಕ್ರಿಯೆ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ Read more…

ಅಮೆಜಾನ್ ನಲ್ಲಿ ಬಂದ ಆಕಳ ಸೆಗಣಿ ಕೇಕ್ ತಿಂದ ಭೂಪ

ಪ್ರಸಿದ್ಧ ಅನ್ ಲೈನ್ ಶಾಪಿಂಗ್ ಆಪ್ ಅಮೆಜಾನ್ ನಲ್ಲಿ ಈಗ ಎಲ್ಲವೂ ಸಿಗುತ್ತದೆ. ಆಕಳ ಸೆಗಣಿಯ ಕೇಕ್ ಕೂಡ ದೊರೆಯಲಾರಂಭಿಸಿದೆ. ಆದರೆ, ಅದನ್ನು ತಿಂದ ವ್ಯಕ್ತಿಯೊಬ್ಬನ ಕುತೂಹಲಕಾರಿ ಪ್ರತಿಕ್ರಿಯೆ Read more…

ಲಾಟರಿ ಮಾರಾಟಗಾರನಿಗೆ ಖುಲಾಯಿಸಿದ ಅದೃಷ್ಟ..! ಬಯಸದೇ ಬಂದ ಭಾಗ್ಯ – 12 ಕೋಟಿ ರೂ. ಬಹುಮಾನ

ತಿರುವನಂತಪುರಂ: ಕೇರಳದಲ್ಲಿ ಲಾಟರಿ ಮಾರಾಟ ಮಾಡುವ ವ್ಯಕ್ತಿಗೆ ಅದೃಷ್ಟ ಖುಲಾಯಿಸಿದೆ. ಮಾರಾಟವಾಗದೇ ಉಳಿದ ಲಾಟರಿ ಟಿಕೆಟ್ ಗೆ ಬರೋಬ್ಬರಿ 12 ಕೋಟಿ ರೂಪಾಯಿ ಬಹುಮಾನ ಬಂದಿದೆ. ಕೇರಳದ ಕೊಲ್ಲಂನಲ್ಲಿ Read more…

BIG NEWS: ಮೂಗಿನ ಮೂಲಕ ನೀಡಲಾಗುವ ಕೋವಿಡ್​ ಲಸಿಕೆ ಕ್ಲಿನಿಕಲ್​ ಪ್ರಯೋಗಕ್ಕೆ ಗ್ರೀನ್ ಸಿಗ್ನಲ್

ಭಾರತ್​ ಬಯೋಟೆಕ್​​​ ಕೊರೊನಾ ವಿರುದ್ಧ ಅಭಿವೃದ್ಧಿ ಪಡಿಸಿರುವ ಮತ್ತೊಂದು ಲಸಿಕೆಯಾದ ಇನ್​ಸ್ಟ್ರಾನಾಸಲ್​ನ ಮೊದಲ ಹಂತದ ಪ್ರಯೋಗ ನಡೆಸಲು ಕೇಂದ್ರ ಔಷಧ ಮಾನದಂಡ ನಿಯಂತ್ರಣ ಸಂಸ್ಥೆ ಶಿಫಾರಸು ಮಾಡಿದೆ. ಕೊರೊನಾ Read more…

ಮತದಾರರಿಗೆ ಮತ್ತೊಂದು ಗುಡ್ ನ್ಯೂಸ್: ಪಟ್ಟಿ ಪರಿಶೀಲನೆ, ಗೊಂದಲ ಪರಿಹಾರಕ್ಕೆ ಇಲ್ಲಿದೆ ಸುಲಭ ವಿಧಾನ

ಮತದಾನ ಮಾಡುವ ಅಧಿಕೃತ ವಯಸ್ಸು 18 ಆಗುತ್ತಿದ್ದಂತೆಯೇ ಚುನಾವಣಾ ಆಯೋಗ ಮತದಾನದ ಐಡಿ ಕಾರ್ಡ್​ಗಳನ್ನ ನೀಡುತ್ತೆ. ಇದು ಭಾರತದ ನಾಗರೀಕತ್ವವನ್ನ ಸಾಬೀತುಪಡಿಸುವ ದಾಖಲೆಗಳಲ್ಲೊಂದು. 1993ರಲ್ಲಿ ಮೊದಲಗೊಂಡು ಎಲ್ಲಾ ಮತದಾರರಿಗೆ Read more…

ಗಾಜಿನ ಬಾಟಲಿಯೊಳಗೆ ಬಿಡೆನ್ ಕಲಾಕೃತಿ ಮೂಡಿಸಿದ ಒಡಿಶಾ ಕಲಾವಿದ

ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಜೋ ಬಿಡೆನ್‌ ಗೌರವಾರ್ಥ ಒಡಿಶಾದ ಭುವನೇಶ್ವರದ ಕಲಾವಿದರೊಬ್ಬರಿಂದ ಅವರಿಗೆ ವಿಶೇಷ ಗೌರವ ಸಿಕ್ಕಿದೆ. ಎಲ್‌. ಈಶ್ವರ ರಾವ್‌ ಹೆಸರಿನ ಈ ಕಲಾವಿದ Read more…

ಉತ್ತರ ಪ್ರದೇಶದಲ್ಲಿ 8ನೇ ತರಗತಿ ವಿದ್ಯಾರ್ಥಿಯಿಂದ ಅತ್ಯಾಚಾರ ಯತ್ನ..!

ಉತ್ತರ ಪ್ರದೇಶದ ಬರೇಲಿಯಲ್ಲಿ 8ನೇ ತರಗತಿಯ ವಿದ್ಯಾರ್ಥಿ 12 ವರ್ಷದ ಬಾಲಕಿ ಅತ್ಯಾಚಾರ ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಬಾಲಕಿಯ ತಾಯಿ ನೀಡಿದ ದೂರನ್ನ ಆಧರಿಸಿ ಪ್ರಕರಣ Read more…

ವಿಮಾನಯಾನದ ನಡುವೆಯೇ ಹೃದಯಾಘಾತದಿಂದ 8 ವರ್ಷದ ಬಾಲಕಿ ಸಾವು…!

ಪೋಷಕರ ಜೊತೆ ಮುಂಬೈನಿಂದ ಲಕ್ನೋಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 8 ವರ್ಷದ ಬಾಲಕಿ ಹಠಾತ್​ ಸಾವಿಗೀಡಾದ ಆಘಾತಕಾರಿ ಘಟನೆ ಸಂಭವಿಸಿದೆ. ವಿಮಾನವನ್ನ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್​ ಮಾಡಿ Read more…

‘ಆಧಾರ್’ ಹೊಂದಿದವರಿಗೆ ಮುಖ್ಯ ಮಾಹಿತಿ, ಸರ್ಕಾರಿ ಯೋಜನೆಗೆ ಆಧಾರ್ ಕಾರ್ಡ್ ಬಳಕೆಗೆ ಗ್ರೀನ್‌ ಸಿಗ್ನಲ್

ನವದೆಹಲಿ: ಸರ್ಕಾರಿ ಯೋಜನೆಗಳಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವ ನಿರ್ಧಾರ ಸಂವಿಧಾನ ಬದ್ಧ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 2018 ರಲ್ಲಿ ಈ ಕುರಿತಾಗಿ ನೀಡಲಾಗಿದ್ದ ತೀರ್ಪು ಮರು Read more…

ಒಂದೂವರೆ ವರ್ಷ ಕೃಷಿ ಕಾಯ್ದೆ ಸ್ಥಗಿತ ಪ್ರಸ್ತಾವ: ಮತ್ತೆ ಮುರಿದು ಬಿದ್ದ ಮಾತುಕತೆ

ನವದೆಹಲಿ: ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ಹೋರಾಟ ಮುಂದುವರಿಸಿದ್ದಾರೆ. ನಿನ್ನೆ ಹೋರಾಟ ನಿರತ ರೈತರೊಂದಿಗೆ ನಡೆದ ಸಂಧಾನ ಸಭೆ ವಿಫಲವಾಗಿದೆ. ಮತ್ತೊಮ್ಮೆ ಸಭೆ ನಡೆಸಲು ದಿನಾಂಕ ನಿಗದಿ Read more…

ಕಾಂಗ್ರೆಸ್​ ಕೈಲಾಗದ್ದನ್ನ ಬಿಜೆಪಿ ಸರ್ಕಾರ 5 ವರ್ಷಗಳಲ್ಲಿ ಮಾಡಿ ತೋರಿಸಿದೆ ಎಂದ ಸಚಿವ

ಕೇವಲ 5 ವರ್ಷಗಳ ಅವಧಿಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳನ್ನ ಅಸ್ಸಾಂನಲ್ಲಿ ಸತತ ಅಧಿಕಾರದಲ್ಲಿದ್ದ ಕಾಂಗ್ರೆಸ್​ ಸರ್ಕಾರ ಮಾಡಿರಲಿಲ್ಲ ಎಂದು ಚಹಾ ಬುಡಕಟ್ಟು ಕಲ್ಯಾಣ ಸಚಿವ Read more…

ಹಸಿ ತ್ಯಾಜ್ಯದಿಂದ ಇಂಧನ ಉತ್ಪಾದಿಸಿ ಮಾದರಿಯಾಯ್ತು ಹೈದರಾಬಾದ್​ನ ಈ ತರಕಾರಿ ಮಾರುಕಟ್ಟೆ….!

ತರಕಾರಿ ಮಾರುಕಟ್ಟೆಗಳಲ್ಲಿ ತ್ಯಾಜ್ಯಗಳು ಕಾಣಸಿಗೋದು ಸರ್ವೇ ಸಾಮಾನ್ಯ, ಆದರೆ ಹೈದರಾಬಾದ್​ನ ತರಕಾರಿ ಹಾಗೂ ಹಣ್ಣಿನ ಮಾರುಕಟ್ಟೆಯಲ್ಲಿ ಮಾತ್ರ ಈ ತ್ಯಾಜ್ಯಗಳನ್ನ ಬಳಕೆ ಮಾಡಿ ಇಂಧನ​ ಉತ್ಪಾದನೆ ಮಾಡುವ ವಿಶೇಷ Read more…

BREAKING NEWS: ‘ಆಧಾರ್ ಕಾರ್ಡ್’ ಕುರಿತಂತೆ ಸುಪ್ರೀಂಕೋರ್ಟ್ ಮಹತ್ವದ ಆದೇಶ, ಸಿಂಧುತ್ವ ಬಗ್ಗೆ ಪ್ರಶ್ನಿಸಿದ ಅರ್ಜಿ ವಜಾ

ನವದೆಹಲಿ: ಕೇಂದ್ರ ಸರ್ಕಾರದ ಪ್ರಮುಖವಾದ ಆಧಾರ್ ಕಾರ್ಡ್ ಯೋಜನೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆಧಾರ್ ಕಾರ್ಡ್ ಸಿಂಧುತ್ವದ ಬಗ್ಗೆ ಪ್ರಶ್ನಿಸಿದ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ಆಧಾರ್ Read more…

ಹೈದರಾಬಾದ್​​ನಲ್ಲಿ ಲಸಿಕೆ ಸ್ವೀಕರಿಸಿದ ಆರೋಗ್ಯ ಸಿಬ್ಬಂದಿ ಸಾವು..!

ಕೊರೊನಾ ಲಸಿಕೆ ಸ್ವೀಕರಿಸಿದ ಒಂದು ದಿನದ ಬಳಿಕ ತೆಲಂಗಾಣದ 42 ವರ್ಷದ ಆರೋಗ್ಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಆರೋಗ್ಯ ಸಿಬ್ಬಂದಿ ಸಾವಿಗೂ ಕೊರೊನಾ ಲಸಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ತೆಲಂಗಾಣ Read more…

ಬುಲೆಟ್ ಪ್ರಿಯರಿಗೆ ಬಂಪರ್ ಆಫರ್ ನೀಡಿದೆ ಈ ರೆಸ್ಟೋರೆಂಟ್…!

ನಿಮಗೆ ರಾಯಲ್ ಎನ್‌ಫೀಲ್ಡ್‌ ಬೈಕ್‌ ಗೆಲ್ಲಬೇಕೆಂಬ ಆಸೆಯೇ? ಹಾಗಾದರೆ ಇಲ್ಲಿದೆ ನೋಡಿ ಸುವರ್ಣಾವಕಾಶ. ನೀವು ಮಾಡಬೇಕಾಗಿದ್ದು ಇಷ್ಟೇ! ಬೃಹದಾಕಾರದ ಬುಲೆಟ್ ಥಾಲಿಯೊಂದನ್ನು ಒಂದೇ ಒಂದು ಗಂಟೆ ಒಳಗೆ ತಿಂದು Read more…

SHOCKING: ಆಸ್ಸಾಂನ ಕೋಲ್ಡ್​ ಸ್ಟೋರೇಜ್​ನಲ್ಲಿ ವ್ಯರ್ಥವಾದ 1000 ಡೋಸ್ ಕೋವಿಶೀಲ್ಡ್ ಲಸಿಕೆ..!

1000ಕ್ಕೂ ಹೆಚ್ಚು ಡೋಸ್​ಗಳನ್ನ ಹೊಂದಿದ್ದ ಕೋವಿಶೀಲ್ಡ್ ಲಸಿಕೆಗಳು ಆಸ್ಸಾಂನ ಸಿಲ್ಚಾರ್​ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಕೋಲ್ಡ್ ಸ್ಟೋರೇಜ್​ ಒಂದರಲ್ಲಿ ಹೆಪ್ಪುಗಟ್ಟಿದ ರೀತಿಯಲ್ಲಿ ಪತ್ತೆಯಾಗಿದೆ. ಸಿಲ್ಚಾರ್​ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ Read more…

ಅಂತರ್​ಜಾತಿ ವಿವಾಹ ಪ್ರೋತ್ಸಾಹಿಸಲೆಂದೇ ಮ್ಯಾಟ್ರಿಮೋನಿ ಖಾತೆ ಆರಂಭ..!

ಜಾತಿ ಹಾಗೂ ಧರ್ಮದ ವಿಚಾರಕ್ಕೆ ಬಂದರೆ ಮದುವೆ ಮನೆ ಕೂಡ ಮಸಣದ ಮನೆಯಾಗಿ ಬಿಡುತ್ತೆ. ಇಂತಹ ಎಷ್ಟೋ ಉದಾಹರಣೆಗಳನ್ನೂ ನಾವು ಕಂಡಿದ್ದೇವೆ. ಆದರೆ ಈ ಎಲ್ಲ ಸವಾಲುಗಳನ್ನ ಎದುರಿಸಿ Read more…

ಕಮಲಾ ಹ್ಯಾರಿಸ್​ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ತಮಿಳುನಾಡಿನಲ್ಲಿ ಸಂಭ್ರಮವೋ ಸಂಭ್ರಮ….!

ಅಮೆರಿಕದ ಉಪಾಧ್ಯಕ್ಷೆಯಾಗಿ ಇಂದು ಅಧಿಕಾರ ಅಧಿಕಾರ ಸ್ವೀಕಾರ ಮಾಡಲಿರುವ ಕಮಲಾ ಹ್ಯಾರಿಸ್​​ ಅಮೆರಿಕ ರಾಜಕೀಯ ಲೋಕದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಈ ನಡುವೆ ಕಮಲಾ ಹ್ಯಾರಿಸ್​ ಪೂರ್ವಜರು ತಮಿಳುನಾಡಿನಲ್ಲಿ Read more…

ಪತ್ನಿ ಕಣ್ಣಿಗೆ ಬಿದ್ದ ಪ್ರೇಯಸಿ ಜೊತೆ ಈ ಕೆಲಸ ಮಾಡ್ತಿದ್ದ ಇಂಜಿನಿಯರ್

ಉತ್ತರ ಪ್ರದೇಶದ ಬಾಂಡಾದಲ್ಲಿ ದಂಪತಿ ಗಲಾಟೆ ಬೀದಿಗೆ ಬಿದ್ದಿದೆ. ಪ್ರೇಯಸಿ ಜೊತೆ ದೋಸೆ ತಿನ್ನಲು ಹೋಗಿದ್ದು ಜ್ಯೂನಿಯರ್ ಇಂಜಿನಿಯರ್ ಗೆ ದುಬಾರಿಯಾಗಿ ಪರಿಣಮಿಸಿದೆ. ಜ್ಯೂನಿಯರ್ ಇಂಜಿನಿಯರ್ ಪತಿ ಬಣ್ಣವನ್ನು Read more…

ಮೊಮ್ಮಗನ ಗೆಲುವಿಗೆ ಕಾರಣವಾಯ್ತು 113 ವರ್ಷದ ಅಜ್ಜಿಯ ಒಂದು ಮತ

ಚುನಾವಣೆಯಲ್ಲಿ ಪ್ರತಿಯೊಂದು ವೋಟು ಮಹತ್ವ ಪಡೆಯುತ್ತದೆ. ಒಂದು ವೋಟು ಕಡಿಮೆಯಾದ್ರೂ ಚುನಾವಣೆಯಲ್ಲಿ ಸೋಲನುಭವಿಸಬೇಕು. ಮಹಾರಾಷ್ಟ್ರದ ಪುಣೆಯಲ್ಲಿ ಒಂದು ವೋಟಿನ ಮಹತ್ವ ಮೊಮ್ಮಗನಿಗೆ ಗೊತ್ತಾಗಿದೆ. ಅಜ್ಜಿಯ ವೋಟು ಮೊಮ್ಮಗನ ಗೆಲುವಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...