alex Certify India | Kannada Dunia | Kannada News | Karnataka News | India News - Part 1147
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆ ಬಂದ ಪತಿ ಕಣ್ಣಿಗೆ ಬಿತ್ತು ಪ್ರೇಮಿ ಜೊತೆ ಪತ್ನಿಯ ರಾಸಲೀಲೆ

ಬಿಹಾರದ ನಳಂದದಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ದೆಹಲಿಯಿಂದ ಮನೆಗೆ ಬಂದ ಪತಿಗೆ ಪತ್ನಿಯ ಮೋಸ ಗೊತ್ತಾಗಿದೆ. ಸಿಟ್ಟಿಗೆದ್ದ ಪತಿ, ಪತ್ನಿ ಹಾಗೂ ಪ್ರೇಮಿಯನ್ನು ಹತ್ಯೆಗೈದಿದ್ದಾನೆ. ಪ್ರಕರಣ ದಾಖಲಿಸಿಕೊಂಡ Read more…

BIG BREAKING NEWS: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಶೀಘ್ರ -ಅಮಿತ್ ಶಾ ಘೋಷಣೆ

ನವದೆಹಲಿ: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಶೀಘ್ರವೇ ಅನುಷ್ಠಾನಗೊಳಿಸಲಾಗುವುದು ಎಂದು ಕೇಂದ್ರ ಗೃಹಸಚಿವ ಹಾಗೂ ನಾಯಕ ಅಮಿತ್ ಶಾ ಘೋಷಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಆಯೋಜಿಸಿದ್ದ ಪಕ್ಷದ ರ್ಯಾಲಿಯಲ್ಲಿ ಅವರು Read more…

ಬಿಗ್ ನ್ಯೂಸ್: ರೈತರ ಪ್ರತಿಭಟನೆಗೆ ಮಣಿದ ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ

ನವದೆಹಲಿ: ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ಕಳೆದ ಎರಡೂವರೆ ತಿಂಗಳಿಂದ ದೆಹಲಿ ಗಡಿಭಾಗದಲ್ಲಿ ಹೋರಾಟ ಮುಂದುವರಿಸಿದ್ದಾರೆ. ಸಂಸತ್ನಲ್ಲಿಯೂ ರೈತರ ಹೋರಾಟ ಪ್ರತಿದ್ವನಿಸಿದ್ದು, ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂಬ ಒತ್ತಾಯ Read more…

ಕುಟುಂಬ ಕಲ್ಯಾಣ ಯೋಜನೆ ಸ್ಲೋಗನ್ ಮೂಲಕ ಕೇಂದ್ರ ಸರ್ಕಾರವನ್ನು ಕುಟುಕಿದ ರಾಹುಲ್

ಮೊದಲಿನಿಂದಲೂ ಕೃಷಿ ಕಾನೂನನ್ನ ವಿರೋಧಿಸುತ್ತಲೇ ಬಂದಿರುವ ಸಂಸದ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಲೋಕಸಭೆಯಲ್ಲಿ ಕೇಂದ್ರ ಸರ್ಕಾರವನ್ನ ಮತ್ತೊಮ್ಮೆ ಕುಟುಕಿದ್ದಾರೆ. ರೈತರು, ಸಣ್ಣ ಹಾಗೂ ಮಧ್ಯಮ Read more…

ಈ ಕಾರಣಕ್ಕೆ ಸಮವಸ್ತ್ರ ಬಿಟ್ಟು ಯಮರಾಜನಾದ ಪೊಲೀಸ್​ ಅಧಿಕಾರಿ….!

ಕೊರೊನಾ ವಿಶ್ವಕ್ಕೆ ಬಂದು ಅಪ್ಪಳಿಸಿದಾಗಿನಿಂದಲೂ ಜನರನ್ನ ಸೋಂಕಿನಿಂದ ಕಾಪಾಡೋಕೆ ಆರೋಗ್ಯ ಸಿಬ್ಬಂದಿ ಯಾವ ರೀತಿ ಶ್ರಮಿಸ್ತಾ ಇದ್ದಾರೆಯೋ ಅದೇ ರೀತಿ ಪೊಲೀಸರು ಕೂಡ ಸಿಕ್ಕಾಪಟ್ಟೆ ಶ್ರಮ ವಹಿಸಿದ್ದಾರೆ. ಭಾರತದಲ್ಲೂ Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್:‌ ‘hi’ ಎಂದು ವಾಟ್ಸಾಪ್‌ ಮಾಡಿದರೆ ಸಾಕು ಲಭ್ಯವಾಗುತ್ತೆ ಉದ್ಯೋಗದ ಮಾಹಿತಿ

ಕೇಂದ್ರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಬುಧವಾರದಂದು ಚಾಟ್‌ ಬಾಟ್‌ ಒಂದನ್ನು ಬಿಡುಗಡೆ ಮಾಡಿದ್ದು, ಕೃತಕ ಬುದ್ದಿಮತ್ತೆಯಿಂದ ಕಾರ್ಯ ನಿರ್ವಹಿಸುವ ಇದು ಉದ್ಯೋಗದ ನಿರೀಕ್ಷೆಯಲ್ಲಿದ್ದವರು ವಾಟ್ಸಾಪ್‌ ಮೂಲಕ Read more…

ಉತ್ತರಾಖಂಡ್ ನಲ್ಲಿ ಮತ್ತೆ ಹಿಮ ಪ್ರವಾಹ ಭೀತಿ; ಅರ್ಧಕ್ಕೆ ಸ್ಥಗಿತಗೊಂಡ ರಕ್ಷಣಾ ಕಾರ್ಯಾಚರಣೆ

ಚಮೋಲಿ: ಉತ್ತರಾಖಂಡ್ ನ ಚಮೋಲಿಯಲ್ಲಿ ಮತ್ತೆ ಹಿಮ ಪ್ರವಾಹದ ಭೀತಿ ಹೆಚ್ಚುತ್ತಿದೆ. ಭಾರೀ ಪ್ರವಾಹದ ಬಳಿಕ ಕೊಂಚ ತಣ್ಣಗಾಗಿದ್ದ ದೌಲಿಗಂಗಾ, ಅಲಕನಂದಾ, ಋಶಿಗಂಗಾ ನದಿಗಳ ನೀರಿನ ಪ್ರಮಾಣ ಇದೀಗ Read more…

BIG NEWS: ಪ್ರತಿಭಟನಾಕಾರರನ್ನು ನಾಯಿಗಳೆಂದ ತೆಲಂಗಾಣ ಸಿಎಂ

ನಲಗೊಂಡ: ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಮಹಿಳಾ ಪ್ರತಿಭಟನಾಕಾರರನ್ನು ನಾಯಿಗಳಿಗೆ ಹೋಲಿಕೆ ಮಾಡಿದ್ದು, ಸಿಎಂ ವರ್ತನೆಗೆ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ನಾಗಾರ್ಜುನ್ ಸಾಗರದ ಬಳಿ ಆಯೋಜಿಸಿದ್ದ ಸರ್ಕಾರಿ ಕಾರ್ಯಕ್ರಮಕ್ಕೆ Read more…

ಸಾಮಾಜಿಕ ಜಾಲತಾಣಗಳು ದುರ್ಬಳಕೆಯಾದರೆ ಕಠಿಣ ಕ್ರಮ: ಕೇಂದ್ರ ಸರ್ಕಾರದಿಂದ ಖಡಕ್ ವಾರ್ನಿಂಗ್…!

ಹಿಂಸಾಚಾರವನ್ನ ಪ್ರಚೋದಿಸುವಂತವ ಹಾಗೂ ನಕಲಿ ಸುದ್ದಿಗಳನ್ನ ಹರಡಿ ದೇಶದ ಶಾಂತಿಗೆ ಭಂಗ ತರುವ ಸಲುವಾಗಿ ಸಾಮಾಜಿಕ ಜಾಲತಾಣಗಳನ್ನ ದುರುಪಯೋಗಪಡಿಸಿಕೊಂಡರೆ ಅಂಥವರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ Read more…

ನಟ ರಾಜೀವ್​ ಕಪೂರ್​ ಅಂತ್ಯಕ್ರಿಯೆ ವೇಳೆ ನಡೀತು ಅಚ್ಚರಿಯ ಘಟನೆ..! ಫೋಟೋ ಕಂಡು ಭಾವುಕರಾದ ನೆಟ್ಟಿಗರು

ಬಾಲಿವುಡ್​ ದಂತಕತೆ ರಾಜ್​ ಕಪೂರ್​ ಪುತ್ರ ರಾಜೀವ್​ ಕಪೂರ್ ಮಂಗಳವಾರ ನಿಧನರಾಗಿದ್ದರು. 58 ವರ್ಷದ ರಾಜೀವ್​ ಕಪೂರ್​ ಅಂತ್ಯಕ್ರಿಯೆಯನ್ನ ಕುಟುಂಬಸ್ಥರು ಹಾಗೂ ಆತ್ಮೀಯರ ಉಪಸ್ಥಿತಿಯಲ್ಲಿ ನಡೆಸಲಾಗಿದೆ. ರಾಜೀವ್​ ಕಪೂರ್​​ರ Read more…

ಕ್ಯಾನ್ಸರ್‌ ನಿಂದ ಬಳಲುತ್ತಿರುವ ಬಡ ಮಹಿಳೆಗೆ ಉಚಿತ ಚಿಕಿತ್ಸೆ ನೀಡಲು ಹೈಕೋರ್ಟ್‌ ಆದೇಶ

ಕ್ಯಾನ್ಸರ್​ನಿಂದ ಬಳಲುತ್ತಿರುವ ಬಡ ಮಹಿಳೆಗೆ ಉಚಿತವಾಗಿ ಚಿಕಿತ್ಸೆ ನೀಡುವಂತೆ ಲಕ್ನೋನ ಕಿಂಗ್​ ಜಾರ್ಜ್​ ಮೆಡಿಕಲ್​ ವಿಶ್ವವಿದ್ಯಾಲಯಕ್ಕೆ ಅಲಹಾಬಾದ್​ ಹೈಕೋರ್ಟ್​ ತಿಳಿಸಿದೆ. ನಿರುದ್ಯೋಗಿ ಯುವಕನ ಮನವಿ ಮೇರೆಗೆ ಅಲಹಬಾದ್​ ಹೈಕೋರ್ಟ್​ನ Read more…

ಚಲಿಸುತ್ತಿದ್ದ ರೈಲಿನಿಂದ ಬಿದ್ದ ಪ್ರಯಾಣಿಕನ ಪ್ರಾಣ ರಕ್ಷಿಸಿದ ಮಹಿಳಾ ಪೊಲೀಸ್….!

ವಿಶಾಖಪಟ್ಟಣಂ: ರೈಲ್ವೆ ಇಲಾಖೆಯ ಮಹಿಳಾ ಪೊಲೀಸ್ ಸಿಬ್ಬಂದಿ ಅಪಾಯದಲ್ಲಿದ್ದ ವ್ಯಕ್ತಿಯ ಜೀವ ರಕ್ಷಿಸಿದ ಘಟನೆ ಫೆ.8 ರಂದು ನಡೆದಿದೆ. ರೈಲ್ವೆ ಮಂತ್ರಾಲಯ ಈ ವಿಡಿಯೋವನ್ನು ಟ್ವೀಟ್ ಮಾಡಿದೆ. ವಿಶಾಖಪಟ್ಟಣಂ Read more…

BIG NEWS: ಈ ಸೇವೆಗಳಿಗೂ ಕಡ್ಡಾಯವಾಗ್ತಿದೆ ‘ಆಧಾರ್’

ಸರ್ಕಾರಿ ಹಾಗೂ ಸರ್ಕಾರೇತರ ಕೆಲಸಗಳಿಗೆ ಆಧಾರ್ ಅನಿವಾರ್ಯವಾಗಿದೆ. ಈಗ ಸಾರಿಗೆ ಸಚಿವಾಲಯ ಮತ್ತಷ್ಟು ಸೇವೆಗಳಿಗೆ ಆಧಾರ್ ಕಡ್ಡಾಯ ಮಾಡಲು ಹೊರಟಿದೆ. ಇನ್ನೂ ಆಧಾರ್ ಕಾರ್ಡ್ ಪಡೆದಿಲ್ಲವೆಂದಾದ್ರೆ ವಿಳಂಬ ಮಾಡದೆ Read more…

ವಿವಾಹವಾದ ಕೆಲವೇ ದಿನಗಳಲ್ಲಿ ಪತ್ನಿ ಅತ್ಯಾಚಾರದ ವಿಡಿಯೋ ವೈರಲ್…! ಇದನ್ನು ನೋಡಿ ಪತ್ನಿಯನ್ನು ತ್ಯಜಿಸಿದ ಪತಿ

ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ್ದ ದುಷ್ಕರ್ಮಿ ಆಕೆ ವಿವಾಹವಾದ ಬಳಿಕ ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಆಕೆಯ ಪತಿ Read more…

ಒಂದೇ ದಿನ 12 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು; ಈವರೆಗೆ 70,17,114 ಜನರಿಗೆ ವ್ಯಾಕ್ಸಿನ್

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 12,923 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,08,71,294ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

8ನೇ ತರಗತಿ ಬಾಲಕ ಕೊಟ್ಟ ಮಾಹಿತಿ ಮೇಲೆ ಮರ ಕಡಿದ ವ್ಯಕ್ತಿಗೆ ದಂಡ

ತನ್ನ ಮನೆಯ ಮುಂದೆ ಇದ್ದ 42 ವರ್ಷದ ಬೇವಿನ ಮರವೊಂದನ್ನು ಕಡಿದ ಹೈದರಾಬಾದ್‌ನ ವ್ಯಕ್ತಿಯೊಬ್ಬನಿಗೆ ತೆಲಂಗಾಣ ಅರಣ್ಯ ಇಲಾಖೆ 62,075 ರೂ.ಗಳ ದಂಡ ವಿಧಿಸಿದೆ. ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ Read more…

ಹೊಟೇಲ್ ಆವರಣಕ್ಕೆ ರಾಜಾರೋಷವಾಗಿ ನುಗ್ಗಿದ ಸಿಂಹ

ಸಿಂಹವೊಂದು ಹೊಟೇಲ್‌ ಆವರಣದೊಳಗೆ ನೆಗೆದು ಬಂದ ಘಟನೆಯ ವಿಡಿಯೋವೊಂದು ವೈರಲ್‌ ಆಗಿದೆ. ಗುಜರಾತ್‌ನ ಜುನಾಗಡ ಜಿಲ್ಲೆಯಲ್ಲಿ ಈ ಘಟನೆ ಜರುಗಿದ್ದು, ಈ ದೃಶ್ಯವನ್ನು ಹೊಟೇಲ್ ಆವರಣದ ಸಿಸಿ ಟಿವಿ Read more…

OMG: ಮಗಳಿಗೆ ಬಾಯ್‌ ಫ್ರೆಂಡ್‌ ಹುಡುಕಿಕೊಳ್ಳಲು ಹೇಳಿದ ತಾಯಿ….!

ಸಾಮಾನ್ಯವಾಗಿ ತಮ್ಮ ಡೇಟಿಂಗ್ ಅಫೇರ್‌‌ಗಳನ್ನು ಜನರು ತಮ್ಮ ಹೆತ್ತವರ ಗಮನಕ್ಕೆ ಬಾರದಂತೆ ನೋಡಿಕೊಳ್ಳುವುದು ಜಗತ್ತಿನಲ್ಲಿ ಎಲ್ಲ ಕಡೆ ಸಹಜವಾಗಿರುವ ವಿಚಾರ. ಆದರೆ ಇದೇ ವಿಷಯದಲ್ಲಿ ಬಹಳ ಓಪನ್‌ ಮೈಂಡೆಡ್ Read more…

ಕದ್ದ ವಸ್ತುಗಳನ್ನು ಮ್ಯಾನ್‌ಹೋಲ್‌ನಲ್ಲಿ ಅಡಗಿಸಿಡುತ್ತಿದ್ದ ಭೂಪ

ಬ್ಯುಸಿನೆಸ್‌ಮನ್ ಒಬ್ಬರ ಮನೆಯಿಂದ 21 ಲಕ್ಷ ರೂ. ಬೆಲೆಬಾಳುವ ವಸ್ತುಗಳನ್ನು ಕದ್ದ ಆರೋಪದ ಮೇಲೆ 17 ವರ್ಷದ ಹುಡುನೊಬ್ಬನನ್ನು ಮುಂಬೈ ಜೂಹು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂಥದ್ದೇ ಕೃತ್ಯದಲ್ಲಿ Read more…

ಗಂಗೆ ಶುದ್ಧಿಗೆ ಐಐಟಿ-ಹಿಂದೂ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಂದ ಹೊಸ ಆವಿಷ್ಕಾರ

ತ್ಯಾಜ್ಯ ನೀರಿನಲ್ಲಿರುವ ವಿಷಯುಕ್ತವಾದ ಭಾರೀ ಲೋಹದ ಕಣಗಳನ್ನು ಹೀರಿಕೊಳ್ಳಬಲ್ಲ ಪರಿಸರ ಸ್ನೇಹಿ ’ಹೀರಕ’ (ಅಬ್ಸರ್ಬೆಂಟ್‌) ಒಂದನ್ನು ಐಐಟಿ-ಬನಾರಸ್ ಹಿಂದೂ ವಿವಿಯ ಜೀವರಾಸಾಯನಿಕ ಇಂಜಿನಿಯರಿಂಗ್ ವಿಭಾಗದ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಹೆಕ್ಸಾವೇಲೆಂಟ್ Read more…

50 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಸಿಗುತ್ತಾ ಕೊರೊನಾ ಲಸಿಕೆ…? ಕುತೂಹಲ ಕೆರಳಿಸಿದೆ ಕೇಂದ್ರದ ತೀರ್ಮಾನ

50 ವರ್ಷ ಮೇಲ್ಪಟ್ಟ ಜನರಿಗೆ ಕೋವಿಡ್-19 ಲಸಿಕೆ ಹಾಕುವ ಕಾರ್ಯಕ್ರಮ ಆರಂಭವಾಗಲು ಕೆಲವೇ ವಾರಗಳು ಇರುವಂತೆ, ಇವರುಗಳಿಗೆ ಲಸಿಕೆಗಳನ್ನು ಉಚಿತವಾಗಿ ಕೊಡಬೇಕೇ ಎಂಬ ವಿಚಾರದ ಬಗ್ಗೆ ಕೇಂದ್ರ ಸರ್ಕಾರ Read more…

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರದ್ದಾಗಲಿದೆಯಂತೆ ಹೊಸ ಕೃಷಿ ಕಾಯ್ದೆ…!

ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ರಾಷ್ಟ್ರ ರಾಜಧಾನಿಯ ಗಡಿಭಾಗದಲ್ಲಿ ಕಳೆದ ಮೂರು ತಿಂಗಳಿನಿಂದ ಹೋರಾಟ ನಡೆಸುತ್ತಿದ್ದಾರೆ. ವಿಪಕ್ಷಗಳು ರೈತರ ಹೋರಾಟವನ್ನು ಬೆಂಬಲಿಸಿದ್ದರೆ ಆಡಳಿತರೂಢ ಬಿಜೆಪಿ Read more…

ರಥವೇರಿ ದೌಲತ್ತು ಮೆರೆಯಲು ಬಿಜೆಪಿ ನಾಯಕರೇನು ದೇವತೆಗಳೇ ಎಂದು ಪ್ರಶ್ನಿಸಿದ ಮಮತಾ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಪ್ರಚಾರ ಕಣ ದಿನದಿಂದ ದಿನಕ್ಕೆ ರಂಗೇರತೊಡಗಿದೆ. ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷವನ್ನು ಸೋಲಿಸಲೇಬೇಕು ಎಂದು ಪಣತೊಟ್ಟಿರುವ ಬಿಜೆಪಿ ಈಗಾಗಲೇ ಟಿಎಂಸಿಯ ಸಂಸದರು, Read more…

BIG NEWS: ರಾಜ್ಯದ ಹಿರಿಯ ನಾಯಕನಿಗೆ ಉನ್ನತ ಹುದ್ದೆ, ರಾಜ್ಯಸಭೆಯ ಪ್ರತಿಪಕ್ಷ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ..?

ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯ ಗುಲಾಮ್ ನಬಿ ಆಜಾದ್ ರಾಜ್ಯಸಭೆ ಸದಸ್ಯತ್ವ ಅವಧಿ ಮುಕ್ತಾಯವಾಗಿದೆ. ಅವರು ನಿವೃತ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಮಾಜಿ ಸಚಿವರಾದ ಹಿರಿಯ ಕಾಂಗ್ರೆಸ್ ನಾಯಕ Read more…

ಅಮಿತ್ ಶಾ ಮಹಾರಾಷ್ಟ್ರ ಭೇಟಿ ಬೆನ್ನಲ್ಲೇ ‘ಬಿಜೆಪಿ’ ಗೆ ಬಿಗ್ ಶಾಕ್

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಎನ್.ಸಿ.ಪಿ.ಯೊಂದಿಗೆ ಕೈಜೋಡಿಸಿ ಆಡಳಿತ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ತಮ್ಮ ಹಳೆಯ ಮಿತ್ರಪಕ್ಷ ಬಿಜೆಪಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. Read more…

BIG NEWS: ರೈಲು ತಡೆಗೆ ಮುಂದಾದ ರೈತ ಸಂಘಟನೆಗಳು

ಕೇಂದ್ರದ ಮೂರು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಷ್ಟ್ರ ರಾಜಧಾನಿ ನವದೆಹಲಿಯ ಗಡಿ ಭಾಗದಲ್ಲಿ ಹೋರಾಟ ನಡೆಸುತ್ತಿರುವ ರೈತರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ತೀರ್ಮಾನಿಸಿದ್ದಾರೆ. ಜನವರಿ 26ರ Read more…

ಆಟೋ ಚಾಲಕರಿಂದ ಪೈಶಾಚಿಕ ಕೃತ್ಯ: ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಬೆತ್ತಲೆ ಎಸೆದು ಪರಾರಿ

ಹೈದರಾಬಾದ್: ಘಟ್ಕೇಸರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಟೋ ಚಾಲಕರು ಆಘಾತಕಾರಿ ಕೃತ್ಯವೆಸಗಿದ್ದಾರೆ. ಪದವಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಬೆತ್ತಲೆ ಎಸೆದು ಪರಾರಿಯಾಗಿದ್ದಾರೆ. ಮೆಡ್ಚಲ್ ಕಾಲೇಜ್ ನಲ್ಲಿ ಪದವಿ Read more…

ತಾಯಿ – ಮಗಳೊಂದಿಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ

30 ವರ್ಷದ ರಾಯಪುರದ ನಿವಾಸಿ ಮಹಿಳೆಗೆ ಖೋಖ್ರಾ ನಿವಾಸಿ ಹ್ಯಾರಿ ಪಾಟರ್​​ ಎಂಬ ಅಡ್ಡ ಹೆಸರನ್ನ ಹೊಂದಿದ್ದ ವ್ಯಕ್ತಿ ಲೈಂಗಿಕ ಕಿರುಕುಳ ನಡೆಸಿದ್ದು ಮಾತ್ರವಲ್ಲದೇ ಹಲ್ಲೆ ನಡೆಸಿದ್ದಾನೆ. ತಾಯಿ Read more…

ಕ್ಷುಲ್ಲಕ ಕಾರಣಕ್ಕೆ ಅಣ್ಣನ ಮಗುವನ್ನೇ ಕೊಂದ ಸಹೋದರಿ…!

ಹಾಸಿಗೆಯನ್ನ ಮಣ್ಣು ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ 5 ವರ್ಷದ ಅಳಿಯನನ್ನ ಆತನ ಅತ್ತೆಯೇ ಕೊಲೆ ಮಾಡಿದ ದಾರುಣ ಘಟನೆ ಉತ್ತರ ಪ್ರದೇಶ ಫರ್ರುಖಾಬಾದ್​ನಲ್ಲಿ ನಡೆದಿದೆ. ಬಾಲಕನ ಮೃತದೇಹವನ್ನ Read more…

ಕೃಷಿ ಕಾಯ್ದೆಯಿಂದ ತೊಂದರೆ ಇದ್ದರೆ ಬದಲಾವಣೆಗೆ ಸಿದ್ಧ: ಪ್ರಧಾನಿ ಮೋದಿ ಮಹತ್ವದ ಹೇಳಿಕೆ

ನವದೆಹಲಿ: ರೈತರ ಅಭಿವೃದ್ಧಿಗಾಗಿ, ಅನ್ನದಾತ ಸ್ವಾಲಂಭಿಯಾಗಿ ತಮ್ಮ ಉತ್ಪನ್ನಗಳ ಮಾರಾಟ ಮಾಡಬೇಕು ಎಂಬ ಉದ್ದೇಶದಿಂದ ಮೂರು ಕೃಷಿ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ. ಇದರಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...