alex Certify ತಾಯಿ – ಮಗಳೊಂದಿಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ – ಮಗಳೊಂದಿಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ

30 ವರ್ಷದ ರಾಯಪುರದ ನಿವಾಸಿ ಮಹಿಳೆಗೆ ಖೋಖ್ರಾ ನಿವಾಸಿ ಹ್ಯಾರಿ ಪಾಟರ್​​ ಎಂಬ ಅಡ್ಡ ಹೆಸರನ್ನ ಹೊಂದಿದ್ದ ವ್ಯಕ್ತಿ ಲೈಂಗಿಕ ಕಿರುಕುಳ ನಡೆಸಿದ್ದು ಮಾತ್ರವಲ್ಲದೇ ಹಲ್ಲೆ ನಡೆಸಿದ್ದಾನೆ.

ತಾಯಿ ಹಾಗೂ ಮಗಳ ಜೊತೆ ವಾಸಿಸುತ್ತಿದ್ದ ಮಹಿಳೆಗೆ ಸೋಮವಾರ ಮಧ್ಯಾಹ್ನ 27 ವರ್ಷದ ವಿಂಚಿ ಅಲಿಯಾಸ್​ ಹ್ಯಾರಿ ಪಾಟರ್​ ಎಂಬಾತ ಲೈಂಗಿಕ ಕಿರುಕುಳ ನೀಡಿದ್ದಾನೆ.

30 ವರ್ಷದ ಮಹಿಳೆಯನ್ನ ಅನುಚಿತವಾಗಿ ಸ್ಪರ್ಶಿಸುವ ಮೂಲಕ ಆಕೆಯನ್ನ ನಿಂದಿಸಲು ಆರಂಭಿಸಿದ್ದಾನೆ. ಬಳಿಕ ಆಕೆಯ ಟೀ ಶರ್ಟ್​ನ್ನು ಹರಿದು ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಸಾರ್ವಜನಿಕರು ಮಹಿಳೆಯನ್ನ ರಕ್ಷಿಸಿದ್ದು ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...