alex Certify ಹೊಟೇಲ್ ಆವರಣಕ್ಕೆ ರಾಜಾರೋಷವಾಗಿ ನುಗ್ಗಿದ ಸಿಂಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಟೇಲ್ ಆವರಣಕ್ಕೆ ರಾಜಾರೋಷವಾಗಿ ನುಗ್ಗಿದ ಸಿಂಹ

Image result for Asiatic Lion Casually Checks into Hotel in Junagadh, Viral CCTV Footage Causes Concern

ಸಿಂಹವೊಂದು ಹೊಟೇಲ್‌ ಆವರಣದೊಳಗೆ ನೆಗೆದು ಬಂದ ಘಟನೆಯ ವಿಡಿಯೋವೊಂದು ವೈರಲ್‌ ಆಗಿದೆ.

ಗುಜರಾತ್‌ನ ಜುನಾಗಡ ಜಿಲ್ಲೆಯಲ್ಲಿ ಈ ಘಟನೆ ಜರುಗಿದ್ದು, ಈ ದೃಶ್ಯವನ್ನು ಹೊಟೇಲ್ ಆವರಣದ ಸಿಸಿ ಟಿವಿ ಕ್ಯಾಮೆರಾಗಳು ರೆಕಾರ್ಡ್ ಮಾಡಿವೆ. ಜುನಾಗಡದ ಸರೋವರ್‌ ಪೋರ್ಟಿಕೋ ಹೊಟೇಲ್‌‌ನ ಆವರಣವನ್ನು ಪ್ರವೇಶಿಸುತ್ತಿರುವ ಸಿಂಹವನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

ಕದ್ದ ವಸ್ತುಗಳನ್ನು ಮ್ಯಾನ್‌ಹೋಲ್‌ನಲ್ಲಿ ಅಡಗಿಸಿಡುತ್ತಿದ್ದ ಭೂಪ

ಹತ್ತಿರದ ಗಿರ್‌ನಾರ್‌ ಅರಣ್ಯ ಪ್ರದೇಶದಿಂದ ಬಂದ ಈ ಸಿಂಹ ಹೊಟೇಲ್ ಸಿಬ್ಬಂದಿ ಹಾಗೂ ಅತಿಥಿಗಳಲ್ಲಿ ಕೆಲ ಕಾಲ ಆತಂಕ ಸೃಷ್ಟಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...