alex Certify India | Kannada Dunia | Kannada News | Karnataka News | India News - Part 1083
ಕನ್ನಡ ದುನಿಯಾ
    Dailyhunt JioNews

Kannada Duniya

‘ಗ್ರೀನ್ ಇಂಡಿಯಾ’ಕ್ಕಾಗಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಓಟ

ತಮಿಳುನಾಡಿನ‌ ವೇಲು ಎಂಬ ಸೇನಾ ಕ್ರೀಡಾಪಟು ವಿಶಿಷ್ಟ ಸಾಧನೆಗೆ ತೊಡಗಿಕೊಂಡಿದ್ದಾರೆ.‌ ಈತ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 50 ದಿನಗಳಲ್ಲಿ ಐದು ಸಾವಿರ ಕಿಲೋಮೀಟರ್ ಓಟದ ಗುರಿ ಹೊಂದಿದ್ದಾರೆ. ಈಗಾಗಲೇ ಅವರ Read more…

ಉತ್ತರ ಪ್ರದೇಶದಲ್ಲಿ ಮತ್ತೊಂದು ಆಘಾತಕಾರಿ ಘಟನೆ

ಲಖ್ನೋ: ಉತ್ತರ ಪ್ರದೇಶದಲ್ಲಿ ನಡೆದ ಮತ್ತೊಂದು ಆಘಾತಕಾರಿ ಘಟನೆಯಲ್ಲಿ ನೋಯ್ಡಾದ ಆಸ್ಪತ್ರೆಯ ಹೊರಗೆ ಆಂಬುಲೆನ್ಸ್ ನಲ್ಲಿ 14 ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಇಬ್ಬರು ಅಪರಿಚಿತರು ಆಕೆಯನ್ನು ಬಿಟ್ಟು Read more…

BIG NEWS: ಕೇರಳ ದೇವಾಲಯಗಳಲ್ಲಿ RSS ಚಟುವಟಿಕೆ ಬ್ಯಾನ್

ಕೊಚ್ಚಿ: ಕೇರಳದ ತಿರುವಾಂಕೂರು ದೇವಸ್ವಂ ಮಂಡಳಿ ಅಧೀನದ 1240 ದೇವಾಲಯಗಳಲ್ಲಿ ಆರ್.ಎಸ್.ಎಸ್. ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ತಿರುವಾಂಕೂರು ದೇವಸ್ವಂ ಬೋರ್ಡ್ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ಆರ್.ಎಸ್.ಎಸ್. ಕಾರ್ಯ ಚಟುವಟಿಕೆಗಳು ಸೇರಿ ಯಾವುದೇ Read more…

ಕೊರೋನಾ ತಡೆಗೆ ನೈಟ್ ಕರ್ಫ್ಯೂ ಜಾರಿ: ಸಂಜೆ 6 ರಿಂದ ಬೆಳಗ್ಗೆ 6 ಗಂಟೆವರೆಗೆ ಪುಣೆ ಸಂಪೂರ್ಣ ಬಂದ್

ಪುಣೆ: ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಸಿಗದಂತಾಗಿದೆ. ಕೊರೋನಾ ಎರಡನೆಯ ಹೊಡೆತಕ್ಕೆ ಮಹಾರಾಷ್ಟ್ರ ತತ್ತರಿಸಿಹೋಗಿದೆ. ಪುಣೆಯಲ್ಲಿ ಕೂಡ ಕೋರೋಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 3 ರಿಂದ Read more…

BIG NEWS: ಚುನಾವಣೆಗಾಗಿ ಬಿಜೆಪಿಯಿಂದ ಆಧಾರ್ ಮಾಹಿತಿ ಕಳವು ಆರೋಪ, ತನಿಖೆಗೆ ಹೈಕೋರ್ಟ್ ಆದೇಶ

ಪುದುಚೇರಿ, ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಆಧಾರ್ ಮಾಹಿತಿಯನ್ನು ಕಳವು ಮಾಡಿ ಚುನಾವಣೆ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಳ್ಳಲು ಭಾರತೀಯ ವಿಶಿಷ್ಟ Read more…

ನಿರಾಶ್ರಿತನ ಮಾನವೀಯತೆಗೆ ಮಾರುಹೋದ ನೆಟ್ಟಿಗರು

ಮಾನವೀಯತೆ ಹಾಗೂ ದಯಾಗುಣ ಅನ್ನೋದು ಜಗತ್ತಲ್ಲಿ ಮರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಮಾನವ ಕುಲದ ಮೇಲಿದೆ. ಆದರೆ ಈಗಿನ ಪ್ರಪಂಚದಲ್ಲಿ ಮಾನವೀಯ ಮೌಲ್ಯ ಮರೆಯಾದಂತಹ ಸಾಕಷ್ಟು ಕತೆಗಳನ್ನ ಕೇಳಿರ್ತೆವೆ. ಆದರೆ Read more…

​ದಂಡ ಕಟ್ಟೋದನ್ನ ತಪ್ಪಿಸಿಕೊಳ್ಳೋಕೆ ಪೊಲೀಸ್​ ಮೇಲೆಯೇ ಬೈಕ್​ ಹರಿಸಿದ ಭೂಪ..!

ಟ್ರಾಫಿಕ್​​ ನಿಯಮ ಉಲ್ಲಂಘನೆ ದಂಡದಿಂದ ತಪ್ಪಿಸಿಕೊಳ್ಳಬೇಕು ಅಂತಾ ಬೈಕ್​ ಸವಾರ ಪೊಲೀಸನ ಮೇಲೆಯೇ ಬೈಕ್​ ಹರಿಸಿಕೊಂಡು ಹೋದ ಘಟನೆ ಹರಿಯಾಣದ ಫತೇಬಾದ್​ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಬಳಿಕ Read more…

ಬರೋಬ್ಬರಿ 50 ವರ್ಷಗಳ ಬಳಿಕ ಮೊದಲ ಪ್ರೀತಿಯನ್ನ ವಾಪಸ್​ ಪಡೆದ 82ರ ವೃದ್ಧ….!

ರಾಜಸ್ಥಾನದ ಜೈಸಲ್ಮೇರ್​ ಜಿಲ್ಲೆಯ ಹೃದಯಭಾಗದಲ್ಲಿ ಕುಧಾರ ಎಂಬ ನಿರ್ಜನ ಪಟ್ಟಣವಿದೆ. 13ನೇ ಶತಮಾನದಲ್ಲಿ ಸ್ಥಾಪನೆಯಾದ ಈ ನಗರ ಒಂದು ಕಾಲದಲ್ಲಿ ಸಮೃದ್ಧ ಪ್ರದೇಶವಾಗಿತ್ತು. ಆದರೆ 19ನೇ ಶತಮಾನದಲ್ಲಿ ಗ್ರಾಮಸ್ಥರು Read more…

ವೃದ್ಧ ದಂಪತಿಗೆ ಕೆಳಗಿನ ಬರ್ತ್ ನೀಡದ ರೈಲ್ವೆ ಇಲಾಖೆಗೆ 3 ಲಕ್ಷ ರೂ. ದಂಡ

ಭಾರತೀಯ ರೈಲ್ವೆ ಇಲಾಖೆ 10 ವರ್ಷಗಳ ಹಳೆ ಪ್ರಕರಣವೊಂದರಲ್ಲಿ ಹಿನ್ನಡೆ ಅನುಭವಿಸಿದೆ. ಈಗ ಪ್ರಕರಣ ಇತ್ಯರ್ಥಗೊಳಿಸಿದ  ರಾಷ್ಟ್ರೀಯ ವಿವಾದ ಪರಿಹಾರ ಆಯೋಗವು 3 ಲಕ್ಷ ರೂಪಾಯಿ ದಂಡ ವಿಧಿಸಿದೆ. Read more…

ಮೂರು ಬಾರಿ ಹಾಕಲಾಗುತ್ತೆ ಕೊರೊನಾ ಲಸಿಕೆ: ಕೊವಾಕ್ಸಿನ್ ಬೂಸ್ಟರ್ ಡೋಸ್ ಗೆ ಒಪ್ಪಿಗೆ

ದೇಶದಲ್ಲಿ ಕೊರೊನಾ ಲಸಿಕೆ ಮೂರನೇ ಡೋಸ್ ತಯಾರಿ ನಡೆಯುತ್ತಿದೆ. ಇದನ್ನು ಬೂಸ್ಟರ್ ಡೋಸ್ ಎಂದು ಕರೆಯಲಾಗುತ್ತಿದೆ. ತಜ್ಞರ ಸಮಿತಿಯು, ಭಾರತ್ ಬಯೋಟೆಕ್ ಲಸಿಕೆ ಕೊವಾಕ್ಸಿನ್‌ನ ಮೂರನೇ ಡೋಸ್ ಗೆ Read more…

ನೆಟ್ಟಿಗರ ಗಮನ ಸೆಳೆದ ಪರಿಸರ ಸ್ನೇಹಿ ಮದುವೆ

ಅದ್ಧೂರಿ ಮದುವೆ ಕಾರ್ಯಕ್ರಮಗಳು ಭಾರತೀಯರಿಗೆ ಹೊಸತೇನಲ್ಲ. ವಿಜೃಂಭಣೆಯಿಂದ ಮದುವೆ ಮಾಡುವ ಮೂಲಕ ತಮ್ಮ ಲೆವೆಲ್​ ಏನು ಅಂತಾ ತೋರಿಸುವ ಪದ್ಧತಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಈ ಮಾತಿಗೆ Read more…

ಬಿಗ್ ಬಜಾರ್ ನೀಡ್ತಿದೆ ಭರ್ಜರಿ ಆಫರ್: 2 ಗಂಟೆಯೊಳಗೆ ಮನೆ ಸೇರಲಿದೆ ವಸ್ತು

ಇನ್ಮುಂದೆ ಬಿಗ್ ಬಜಾರ್ ನಲ್ಲಿ ಸರತಿ ಸಾಲಿನಲ್ಲಿ ನಿಂತು ಬಿಲ್ ಪಾವತಿ ಮಾಡ್ಬೇಕಾಗಿಲ್ಲ. ಮನೆಯಲ್ಲೇ ಕುಳಿತು ಬಿಗ್ ಬಜಾರ್ ನಲ್ಲಿರುವ ವಸ್ತುಗಳನ್ನು ಮನೆಗೆ ಡಿಲೆವರಿ ಮಾಡಿಸಿಕೊಳ್ಳಬಹುದು. ಕೇವಲ ಎರಡು Read more…

BIG NEWS: ಭಾರತದಲ್ಲಿ ಕೊರೊನಾ ಅಟ್ಟಹಾಸ – 24 ಗಂಟೆಯಲ್ಲಿ 81,466 ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶಾದ್ಯಂತ ಕೊರೊನಾ ಅಬ್ಬರ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 81,466 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,23,03,131ಕ್ಕೆ ಏರಿಕೆಯಾಗಿದೆ. ಕಳೆದ Read more…

ರೋಡ್ ಶೋ, ಸಾರ್ವಜನಿಕ ಸಭೆ ನಂತರ ಡಾಬಾದಲ್ಲಿ ಭೋಜನ ಸವಿದ ಅಮಿತ್ ಶಾ, ಸಿ.ಟಿ. ರವಿ

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಚಾರ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ ಅವರು ರಸ್ತೆಬದಿಯ ಡಾಬಾದಲ್ಲಿ ಭೋಜನ ಸ್ವೀಕರಿಸಿದ್ದಾರೆ. ಅವರೊಂದಿಗೆ ಬಿಜೆಪಿ Read more…

ಭಾರೀ ಬಿಸಿಲ ಬೇಗೆಯಿಂದ ಬಸವಳಿದವರಿಗೆ ಬಿಗ್ ಶಾಕ್: ಇನ್ನೂ ಹೆಚ್ಚಲಿದೆ ತಾಪಮಾನ

ನವದೆಹಲಿ: ಮೇ ತಿಂಗಳ ಬಿಸಿಲ ತಾಪ ಈಗಲೇ ಶುರುವಾಗಿದೆ. ಬಿಸಿಲ ಪ್ರಖರತೆಗೆ ಜನ ತತ್ತರಿಸಿಹೋಗಿದ್ದಾರೆ. ತಾಪಮಾನ ಹೆಚ್ಚಾಗಿ ಮುಂದಿನ ಮೇ ತಿಂಗಳ ಅಂತ್ಯದವರೆಗೆ ಬೇಸಿಗೆಯ ಬಿಸಿ ತೀವ್ರವಾಗಿ ಇರಲಿದೆ Read more…

ಶಾಕಿಂಗ್: ಮನೆಗೆ ನುಗ್ಗಿ ಗನ್ ಪಾಯಿಂಟ್ ನಲ್ಲಿ ಗೃಹಿಣಿ ಮೇಲೆ ಗ್ಯಾಂಗ್ ರೇಪ್

ಮೀರತ್: ಉತ್ತರಪ್ರದೇಶದ ಮೀರತ್ ಜಿಲ್ಲೆಯಿಂದ ವರದಿಯಾದ ಆಘಾತಕಾರಿ ಘಟನೆಯಲ್ಲಿ ಮಹಿಳೆ ಮೇಲೆ ಆಕೆಯ ಸೋದರ ಮಾವ, ಮತ್ತೊಬ್ಬ ವ್ಯಕ್ತಿ ಗನ್ ಪಾಯಿಂಟ್ ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮೀರತ್ Read more…

ಹದಿಹರೆಯದವರು ಸೈಬರ್​ ವಂಚನೆಗೆ ಒಳಗಾಗುವ ಅಪಾಯ ಹೆಚ್ಚು: ಅಧ್ಯಯನ

ಹದಿಹರೆಯದವರು ಇನ್​ಸ್ಟಾಗ್ರಾಂ, ಫೇಸ್​ಬುಕ್​, ಸ್ನಾಪ್​ಚಾಟ್​ ಸೇರಿದಂತೆ ವಿವಿಧ ಸೋಶಿಯಲ್​ ಮೀಡಿಯಾ ವೇದಿಕೆಗಳಲ್ಲಿ ಹೆಚ್ಚು ಕಾಲ ಸಕ್ರಿಯರಾಗಿ ಇರೋದ್ರಿಂದ ಸೈಬರ್​ ವಂಚನೆಗೆ ಒಳಗಾಗುವ ಅಪಾಯ ಹೆಚ್ಚಾಗಿರುತ್ತೆ ಅಂತಾ ಅಧ್ಯಯನವೊಂದು ಹೇಳಿದೆ. Read more…

ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: 14 ಮಹಿಳೆಯರ ರಕ್ಷಣೆ, ದಂಧೆಯಲ್ಲಿ ತೊಡಗಿದ್ದ 7 ಮಂದಿ ಅರೆಸ್ಟ್

ಗ್ರೇಟರ್ ನೋಯ್ಡಾ ಸೆಕ್ಟರ್ 61 ರ ಮಾಲ್ ವೊಂದರಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದ್ದು, ಈ ಬಗ್ಗೆ ಮಾಹಿತಿ ಪಡೆದ Read more…

ಕಡಿದಾದ ರಸ್ತೆಯಲ್ಲಿ ಜೀಪ್‌ ಚಲಾಯಿಸಿದ ಸಿಎಂ – ವಿಡಿಯೋ ವೈರಲ್

ಗುಡ್ಡಗಾಡು ಪ್ರದೇಶಗಳಲ್ಲಿ ಜೀಪುಗಳಲ್ಲಿ ಪ್ರಯಾಣ ಮಾಡೋದು ಎಷ್ಟು ಕಷ್ಟ ಅನ್ನೋದು ಎಲ್ಲರಿಗೂ ತಿಳಿದಿದೆ. ಅದರಲ್ಲೂ ಒದ್ದೆ ಮಣ್ಣಿನ ಮೇಲೆ ಟೈರ್​ಗಳು ಸಿಕ್ಕಿ ಹಾಕಿಕೊಂಡರಂತೂ ಕತೆ ಮುಗೀತು ಅಂತಾನೇ ಲೆಕ್ಕ. Read more…

ಕೆ.ಜಿ.ಗೆ 85 ಸಾವಿರ ರೂಪಾಯಿಯಂತೆ ಮಾರಾಟವಾಗುತ್ತೆ ಈ ತರಕಾರಿ

ಕೃಷಿ ಕ್ಷೇತ್ರದಲ್ಲಿ ಲಾಭವನ್ನ ಪಡೆಯಬೇಕು ಅಂದರೆ ರೈತರು ಹೆಚ್ಚಿನ ರಿಸ್ಕ್​ ತೆಗೆದುಕೊಳ್ಳಲೇಬೇಕು. ಅದರಲ್ಲೂ ನಮ್ಮ ದೇಶದಲ್ಲಂತೂ ರೈತರು ಕೃಷಿ ಕ್ಷೇತ್ರದಲ್ಲಿ ಲಾಭವನ್ನ ಪಡೆಯಬೇಕು ಅಂದರೆ ದೊಡ್ಡ ಸಾಹಸವನ್ನೇ ಮಾಡಬೇಕು. Read more…

ಬಿಜೆಪಿ ಸಂಸದೆ ಕಿರಣ್​ ಖೇರ್​ಗೆ ಬ್ಲಡ್​ ಕ್ಯಾನ್ಸರ್….!

ಬಾಲಿವುಡ್​ ಹಿರಿಯ ನಟಿ ಹಾಗೂ ಬಿಜೆಪಿ ಸಂಸದೆ ಕಿರಣ್​ ಖೇರ್​ ಬ್ಲಡ್ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಕಿರಣ್​ ಪತಿ ಹಿರಿಯ ನಟ ಅನುಪಮ್​ ಖೇರ್​ ಮಾಹಿತಿ ನೀಡಿದ್ದಾರೆ. Read more…

Big News: ಸರ್ಕಾರಿ ‘ರಜಾ’ ದಿನಗಳಲ್ಲೂ ಸಿಗಲಿದೆ ಕೊರೊನಾ ಲಸಿಕೆ

ದೇಶದಲ್ಲಿ ಇಂದಿನಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ಅಭಿಯಾನ ಶುರುವಾಗಿದೆ. ಈ ತಿಂಗಳು ಲಸಿಕೆಯನ್ನ ರಜಾ ದಿನಗಳಲ್ಲೂ ನೀಡಬೇಕು ಎಂದು ಕೇಂದ್ರ ಸರ್ಕಾರ ಹೊಸ ಪ್ರಕಟಣೆ Read more…

ಕದ್ದ ಹಣವನ್ನ ಎಣಿಸುತ್ತಾ ಖುಷಿಯಲ್ಲಿ ತೇಲುತ್ತಿದ್ದ ವೇಳೆಯೇ ಕಳ್ಳನಿಗೆ ಹೃದಯಾಘಾತ..!

ಭಾರೀ ಮೊತ್ತದ ಹಣವನ್ನ ಕಳ್ಳತನ ಮಾಡಿದೆ ಎಂದು ಕಳ್ಳ ಸಿಕ್ಕಾಪಟ್ಟೆ ಖುಷಿ ಪಟ್ಟ ಪರಿಣಾಮ ಆತನಿಗೆ ಹೃದಯಾಘಾತವಾದ ವಿಚಿತ್ರ ಘಟನೆ ಉತ್ತರ ಪ್ರದೇಶ ಬಿಜ್ನೋರ್​ನಲ್ಲಿ ನಡೆದಿದೆ. ತಾನು ಅಂದುಕೊಂಡಿದ್ದಕ್ಕಿಂತಲೂ Read more…

ತಮ್ಮ ಎತ್ತರದ ಮೂಲಕವೇ ಭಕ್ತಗಣವನ್ನ ಸೆಳೆದಿದ್ದಾರೆ ಈ ಸ್ವಾಮೀಜಿ..!

ಬೃಹತ್​ ಕುಂಭಮೇಳ ಪ್ರತಿಯೊಬ್ಬ ಹಿಂದೂ ಸಂತರು ಕಾದು ಕುಳಿತಿರುತ್ತಾರೆ. ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗೋಕೆ ಅಂತಾನೇ ದೇಶದ ಮೂಲೆ ಮೂಲೆಗಳಿಂದ ಹರಿದ್ವಾರಕ್ಕೆ ಆಗಮಿಸ್ತಾರೆ. ಕುತ್ತಿಗೆಗೆ ರುದ್ರಾಕ್ಷಿ ಮಾಲೆ, ಖಾವಿ Read more…

ದೇಶದಲ್ಲಿ ನಿಲ್ಲದ ಕೊರೊನಾ ಆರ್ಭಟ: 24 ಗಂಟೆಗಳಲ್ಲಿ 70 ಸಾವಿರಕ್ಕೂ ಅಧಿಕ ಕೋವಿಡ್​ ಕೇಸ್​​

ದೇಶದಲ್ಲಿ ಬುಧವಾರ 70 ಸಾವಿರ ಹೊಸ ಕೊರೊನಾ ಕೇಸ್​ಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 72,330 ಹೊಸ ಕೊರೊನಾ Read more…

ಮದ್ಯಪ್ರಿಯರಿಗೆ ಸಿಹಿ ಕಹಿ ಸುದ್ದಿ: ಲಿಕ್ಕರ್ ದರ ಶೇ. 20 ರಷ್ಟು ಹೆಚ್ಚಳ, ಬಿಯರ್ 20 ರೂಪಾಯಿ ಇಳಿಕೆ ಮಾಡಿದ ಉತ್ತರ ಪ್ರದೇಶ ಸರ್ಕಾರ

ಲಖ್ನೋ: ಬಿಯರ್ ಬೆಲೆ ಇಂದಿನಿಂದ ಉತ್ತರಪ್ರದೇಶದಲ್ಲಿ 20 ರೂಪಾಯಿ ಕಡಿಮೆಯಾಗಿದೆ. ಅಂದ ಹಾಗೆ, ಉತ್ತರ ಪ್ರದೇಶ ಸರ್ಕಾರದ ಹೊಸ ಅಬಕಾರಿ ನೀತಿ ಇಂದಿನಿಂದ ಜಾರಿಗೆ ಬಂದಿದ್ದು, ಬಿಯರ್ ಬೆಲೆ Read more…

‘ಹೋಳಿ’ ದಿನವೇ ಆಘಾತಕಾರಿ ಘಟನೆ: ಸಂಭ್ರಮಾಚರಣೆಗೆ ತೆರಳಿದ್ದ ಬಾಲೆಯರ ಕಾಡಿಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ

ಅಗರ್ತಲಾ: ತ್ರಿಪುರಾದ ಖೋವಾಯ್ ಜಿಲ್ಲೆಯಲ್ಲಿ ಮಾರ್ಚ್ 29 ರಂದು ಹೋಳಿ ಹಬ್ಬದ ದಿನ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ 19 ರಿಂದ 23 ವರ್ಷ ವಯಸ್ಸಿನ 8 ಮಂದಿ Read more…

ಮಮತಾ ಬ್ಯಾನರ್ಜಿಗಿಂದು ‘ಅಗ್ನಿ ಪರೀಕ್ಷೆ’

ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಒಂದು ಹಂತದ ಮತದಾನ ಮುಕ್ತಾಯಗೊಂಡಿದೆ. ಇಂದು ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಈ ಪೈಕಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ Read more…

ಗುಡ್ ನ್ಯೂಸ್: ಎಲ್ಲಾ ಮಹಿಳೆಯರು, ಬಾಲಕಿಯರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ

ಚಂಡೀಗಢ: ಮಹಿಳೆಯರು ಬಾಲಕಿಯರಿಗೆ ಸರ್ಕಾರಿ ಬಸ್ ಗಳಲ್ಲಿ ಇಂದಿನಿಂದ ಉಚಿತ ಪ್ರಯಾಣಕ್ಕೆ ಪಂಜಾಬ್ ಸರ್ಕಾರ ಅವಕಾಶ ಕಲ್ಪಿಸಿದೆ. ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಪಂಜಾಬ್ ನಲ್ಲಿ ಎಲ್ಲ ಸರ್ಕಾರಿ ಬಸ್ Read more…

ಅತ್ಯಾಚಾರ ಆರೋಪದ ಮೇಲೆ ಕೆಲಸ ಕಳೆದುಕೊಂಡ ʼಅರ್ಜುನʼ ಪ್ರಶಸ್ತಿ ವಿಜೇತ

ಕ್ರೀಡಾಪಟು, ಅರ್ಜುನ ಪ್ರಶಸ್ತಿ ವಿಜೇತ ಖಜನ್ ಸಿಂಗ್ ಮೇಲೆ ಲೈಂಗಿಕ ಕಿರುಕುಳ, ಅತ್ಯಾಚಾರ ಮತ್ತು ಬೆದರಿಕೆ ಹಾಕಿರುವ ಗಂಭೀರ ಆರೋಪ ಕೇಳಿಬಂದಿದೆ. 30 ವರ್ಷದ ಮಹಿಳಾ ಕಾನ್‌ಸ್ಟೆಬಲ್‌ನ ಮೇಲೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...