alex Certify India | Kannada Dunia | Kannada News | Karnataka News | India News - Part 1075
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ವೈರಸ್ ಹರಡುವ ಮೊದಲೇ ಲಸಿಕೆ ಕಂಡು ಹಿಡಿದಿತ್ತಾ ಚೀನಾ…? ಮಹತ್ವದ ಮಾಹಿತಿ ಬಿಚ್ಚಿಟ್ಟ ಹಿರಿಯ ವೈದ್ಯ

ಕೊರೊನಾ ವೈರಸ್ ಸೋಂಕು ಇಡೀ ವಿಶ್ವದ ನಿದ್ರೆಗೆಡಿಸಿದೆ. ಚೀನಾದ ಲ್ಯಾಬ್ ನಲ್ಲಿ ಕೊರೊನಾ ವೈರಸ್ ಸೃಷ್ಟಿ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ Read more…

ʼಕೊವ್ಯಾಕ್ಸಿನ್ʼ​ ಲಸಿಕೆ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಭಾರತ್​ ಬಯೋಟೆಕ್​ ನಿರ್ಮಿತ ಕೊವ್ಯಾಕ್ಸಿನ್​ ಲಸಿಕೆಯು ಕೊರೊನಾ ವೈರಸ್​​ನ ಬೀಟಾ ಹಾಗೂ ಡೆಲ್ಟಾ ರೂಪಾಂತರಿಗಳ ವಿರುದ್ಧವೂ ಸುರಕ್ಷತೆಯನ್ನ ಒದಗಿಸುತ್ತೆ ಎಂದು ಪುಣೆಯ ವೈರಾಣು ರಾಷ್ಟ್ರೀಯ ವಿಶ್ವವಿದ್ಯಾಲಯ, ಭಾರತೀಯ ವೈದ್ಯಕೀಯ Read more…

ಕಾಂಗ್ರೆಸ್ ಪ್ರಭಾವಿ ನಾಯಕ ಜಿತಿನ್ ಪ್ರಸಾದ್ ಬಿಜೆಪಿ ಸೇರ್ಪಡೆ

ನವದೆಹಲಿ: ಉತ್ತರ ಪ್ರದೇಶದ ಪ್ರಭಾವಿ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಜಿತಿನ್ ಪ್ರಸಾದ್ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದ ಜಿತಿನ್ ಎರಡು Read more…

148 ವರ್ಷಗಳ ನಂತ್ರ ಶನಿ ಜಯಂತಿಯಂದು ಸಂಭವಿಸಲಿದೆ ‘ಸೂರ್ಯ ಗ್ರಹಣ’

ವರ್ಷದ ಮೊದಲ ಸೂರ್ಯಗ್ರಹಣ ಜೂನ್ 10ರಂದು ಸಂಭವಿಸಲಿದೆ. 148 ವರ್ಷಗಳ ನಂತ್ರ ಶನಿ ಜಯಂತಿ ದಿನ ಸೂರ್ಯಗ್ರಹಣವಾಗ್ತಿದೆ. ಶನಿ ಜಯಂತಿಯಂದು ಸೂರ್ಯ ಮತ್ತು ಶನಿಯ ಅದ್ಭುತ ಸಂಯೋಜನೆಯಾಗಲಿದೆ. ಈ Read more…

ಕೊರೊನಾ ‘ಲಸಿಕೆ’ ಪ್ರಮಾಣ ಪತ್ರದಲ್ಲಾದ ತಪ್ಪನ್ನು ಸರಿಪಡಿಸಲು ಇಲ್ಲಿದೆ ಮಾಹಿತಿ

ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ದೇಶಾದ್ಯಂತ ಲಸಿಕೆ ಅಭಿಯಾನ ಚುರುಕಾಗಿದೆ. ಜನರು ಕೋವಿನ್ ಅಪ್ಲಿಕೇಶನ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಈ ಮಧ್ಯೆ ಅನೇಕ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ನೋಂದಣಿ Read more…

ʼಕೊರೊನಾʼ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ ಟೊಯೋಟಾ

ಗುಜರಾತ್​​ನ ಟೊಯೊಟೋ ವಾಹನ ವಿತರಕರು 200 ಇನ್ನೋವಾ ಕಾರುಗಳನ್ನ ಸಬ್ಸಿಡಿ ದರದಲ್ಲಿ ಆಂಬುಲೆನ್ಸ್​ಗಳಾಗಿ ಪರಿವರ್ತಿಸಲು ಸಿದ್ಧರಾಗಿದ್ದಾರೆ. ಗ್ರಾಮೀಣ ಭಾಗಗಳ ಆಸ್ಪತ್ರೆಗಳಲ್ಲಿ ಈ ಇನ್ನೋವಾ ಆಂಬುಲೆನ್ಸ್ ಸೌಲಭ್ಯವನ್ನ ನೀಡುವ ಉದ್ದೇಶವನ್ನ Read more…

ಆಕ್ಸಿಜನ್ ಪೂರೈಕೆ ಕಡಿತ ಅಣಕು ಕಾರ್ಯಾಚರಣೆ; 22 ರೋಗಿಗಳ ಸಾವು ಎಂದಿದ್ದ ಪಾರಸ್ ಆಸ್ಪತ್ರೆ ಸೀಜ್

ಆಗ್ರಾ: ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಪೂರೈಕೆ ಸ್ಥಗಿತಗೊಳಿಸಿ ಅಣಕು ಕಾರ್ಯಾಚರಣೆ ನಡೆಸಿ 22 ರೋಗಿಗಳು ಮೃತಪಟ್ಟಿದ್ದರೆಂದು ಹೇಳಿದ್ದ ಉತ್ತರ ಪ್ರದೇಶದ ಆಗ್ರಾದಲ್ಲಿದ್ದ ಪಾರಸ್ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, Read more…

CPR ಮಾಡಿ ಪಕ್ಷಿಯ ಜೀವ ಉಳಿಸಿದ ಹೃದಯವಂತ

ಕಾರಿನ ಕಿಟಕಿ ಗಾಜಿಗೆ ಢಿಕ್ಕಿ ಹೊಡೆದು ಈಜುಕೊಳಕ್ಕೆ ಬಿದ್ದ ಕೂಕಬುರ‍್ರಾ ಪಕ್ಷಿಯೊಂದು ಒದ್ದಾಡುವುದನ್ನು ಕಂಡ ವ್ಯಕ್ತಿಯೊಬ್ಬರು ಅದರ ನೆರವಿಗೆ ಬಂದು ಜೀವರಕ್ಷಕ ಕ್ರಿಯೆಗಳನ್ನು ಮಾಡಿ ಉಳಿಸಿದ ವಿಡಿಯೋವೊಂದು ಮತ್ತೊಮ್ಮೆ Read more…

ಆದ್ಯತೆಯನುಸಾರ ಕೋವಿಡ್ ಲಸಿಕೆ: ಉಚಿತ ವ್ಯಾಕ್ಸಿನ್‌ ಕುರಿತು ಕೇಂದ್ರದ ಸ್ಪಷ್ಟನೆ

ಕೇಂದ್ರ ಸರ್ಕಾರದಿಂದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಇದೇ ಮಂಗಳವಾರದಿಂದ ಕೋವಿಡ್-19 ಲಸಿಕೆಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಆದರೆ ಈ ವಿತರಣೆ ಹಿಂದೆ ಜನಸಂಖ್ಯೆ, ಸೋಂಕಿನ ಹೊಡೆತ ಹಾಗೂ ಲಸಿಕಾ Read more…

BIG NEWS: ಆಧಾರ್ ಕಾರ್ಡ್ –ಮತದಾರರ ಪಟ್ಟಿ ಜೋಡಣೆ, ಕೇಂದ್ರದಿಂದ ಮಹತ್ವದ ನಿರ್ಧಾರ ಸಾಧ್ಯತೆ

ನವದೆಹಲಿ: ಮತದಾರರ ಪಟ್ಟಿಯನ್ನು ಆಧಾರ್ ನೊಂದಿಗೆ ಜೋಡಣೆ ಮಾಡಲು ಮತ್ತೊಮ್ಮೆ ಮಹತ್ವದ ಚರ್ಚೆ ನಡೆದಿದೆ. ಆಧಾರ್ ಮತ್ತು ಮತದಾರರ ಪಟ್ಟಿಯನ್ನು ಜೋಡಣೆ ಮಾಡುವುದರಿಂದ ಒಬ್ಬ ಮತದಾರ ವಿವಿಧೆಡೆ ಮತದಾರರ Read more…

GOOD NEWS: ಕೋವಿಡ್ ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಏರಿಕೆ; 24 ಗಂಟೆಯಲ್ಲಿ 1,62,664 ಜನರು ಡಿಸ್ಚಾರ್ಜ್; ಹೊಸದಾಗಿ ಪತ್ತೆಯಾದ ಸೋಂಕಿತರು ಎಷ್ಟು ಗೊತ್ತಾ…..?

ನವದೆಹಲಿ: ಲಾಕ್ ಡೌನ್, ಲಸಿಕಾ ಕಾರಣದಿಂದಾಗಿ ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ. ಕಳೆದ ಎರಡು ದಿನಗಳಿದ 1 ಲಕ್ಷಕ್ಕೂ ಕಡಿಮೆ ಸಂಖ್ಯೆಯಲ್ಲಿ ಸೋಂಕಿತರು Read more…

BIG NEWS: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಒತ್ತಾಯಿಸಿ ಕಾಂಗ್ರೆಸ್ ನಿಂದ ದೇಶವ್ಯಾಪಿ ಪ್ರತಿಭಟನೆ

ನವದೆಹಲಿ: ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಜೂನ್ 11 ರಂದು ದೇಶಾದ್ಯಂತ ಪ್ರತಿಭಟನೆ ಕೈಗೊಂಡಿದೆ. ರಾಷ್ಟ್ರದಾದ್ಯಂತ ಪೆಟ್ರೋಲ್ ಪಂಪ್ ಗಳ Read more…

4 ತಿಂಗಳ ಅವಧಿಯಲ್ಲಿ 100 ಕಿ.ಮೀ. ಸಂಚರಿಸಿ ಬಾಂಗ್ಲಾ ತಲುಪಿದ ಭಾರತದ ಹುಲಿ..!

ಭಾರತದ ಕಾಡಿನಲ್ಲಿದ್ದ ರೆಡಿಯೋ ಕಾಲರ್ ಅಳವಡಿಸಿದ್ದ ಹುಲಿಯೊಂದು ನಾಲ್ಕು ತಿಂಗಳಲ್ಲಿ ಬರೋಬ್ಬರಿ 100 ಕಿಲೋಮೀಟರ್​ ಪ್ರಯಾಣಿಸಿದ್ದು ಬಾಂಗ್ಲಾದೇಶದ ಮ್ಯಾಂಗ್ರೋವ್ಸ್​ನಲ್ಲಿ ಪತ್ತೆಯಾಗಿದೆ. ಈ ಸುದೀರ್ಘ ಪ್ರಯಾಣದಲ್ಲಿ ಹುಲಿಯು 1 ಕಿಲೋಮೀಟರ್​ಗೂ Read more…

ಮೀಸಲಾತಿ ವಿಚಾರದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ

ನವದೆಹಲಿ: ಮೀಸಲಾತಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ. ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ ಅವರು, ಮೀಸಲು Read more…

ನೀರುಗಳ್ಳತನ ತಡೆಯಲು ಸ್ಥಾಪನೆಯಾಗಿದೆ ಪೊಲೀಸ್‌ ಠಾಣೆ…!

ನಿಮಗಿದು ವಿಚಿತ್ರ ಎಂದು ಎನಿಸಬಹುದು. ಆದರೆ ರಾಜಸ್ಥಾನದ ಹನುಮಾನಗರ ಜಿಲ್ಲೆಯ ಪೊಲೀಸರು ಮಾತ್ರ ನೀರು ಕಳ್ಳಸಾಕಣಿಕೆಯನ್ನ ತಪ್ಪಿಸುವ ಸಲುವಾಗಿ ವಿಶೇಷ ಪೊಲೀಸ್​ ಠಾಣೆಯನ್ನೇ ಸ್ಥಾಪನೆ ಮಾಡಿದ್ದಾರೆ. ಈ ಪ್ರದೇಶದಲ್ಲಿರುವ Read more…

ಭಾರೀ ನಷ್ಟ ಮಾಡಿಕೊಂಡು ಮರಳಿ ರಸ್ತೆ ಬದಿಗೆ ಬಂದ ಢಾಬಾ ಬಾಬಾ….!

ದೆಹಲಿಯ ಮಾಳವೀಯಾ ನಗರದ ರಸ್ತೆಯೊಂದರ ಬದಿಯಲ್ಲಿ ಢಾಬಾ ನಡೆಸಿಕೊಂಡು ಯೂಟ್ಯೂಬರ್‌ ಒಬ್ಬರ ಮೂಲಕ ದೇಶಾದ್ಯಂತ ಮನೆಮಾತಾಗಿದ್ದ ಬಾಬಾ ಕಾ ಢಾಬಾದ ಮಾಲೀಕ ತಮ್ಮ ಹೊಸ ರೆಸ್ಟೋರೆಂಟ್‌ನಲ್ಲಿ ಭಾರೀ ಲಾಸ್ Read more…

ʼಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆʼ ಫಲಾನುಭವಿಗಳಾಗುವುದು ಹೇಗೆ…? ಇಲ್ಲಿದೆ ಸಂಪೂರ್ಣ ಮಾಹಿತಿ

ಜೂನ್ 7ರಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ದೀಪಾವಳಿವರೆಗೂ ವಿಸ್ತರಿಸುವುದಾಗಿ ಹೇಳಿದ್ದಾರೆ. ಸರ್ಕಾರದ ಈ ಸ್ಕೀಂನಿಂದ ದೇಶದ 80 ಕೋಟಿಗೂ Read more…

ಉಚಿತ ಲಸಿಕೆ ಹಾಗೂ ಆಹಾರ ಪದಾರ್ಥಕ್ಕಾಗಿ ಕೇಂದ್ರ ಸರ್ಕಾರ ವೆಚ್ಚ ಮಾಡುತ್ತಿರುವುದೆಷ್ಟು ಗೊತ್ತಾ…?

ಕೊರೊನಾ ವೈರಸ್​ನಿಂದಾಗಿ ದೇಶಕ್ಕೆ ಬಂದೆರೆಗಿರುವ ಸಮಸ್ಯೆಗಳು ಒಂದೆರಡಲ್ಲ. ಕೊರೊನಾ 2ನೆ ಅಲೆಯ ವಿರುದ್ಧ ಹೋರಾಡುತ್ತಿರುವ ಭಾರತ, ನಿರ್ಗತಿಕರಿಗೆ ಉಚಿತ ಊಟ ಹಾಗೂ ಉಚಿತ ಲಸಿಕೆ ನೀಡುವ ಸಲುವಾಗಿ ಹೆಚ್ಚುವರಿ Read more…

ಕೋವಿಡ್​ ಕೇರ್​ ಸೆಂಟರ್​ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವಜೋಡಿಯಿಂದ ಮಾನವೀಯ ಕಾರ್ಯ

ಕೊರೊನಾ ವೈರಸ್​ನಿಂದಾಗಿ ಜನರ ಜೀವನವೇ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ಮದುವೆ ಬಗ್ಗೆ ಏನೇನೋ ಕನಸು ಕಂಡವರು ಮನೆಯಲ್ಲೇ ಮದುವೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ನಿರ್ಬಂಧಗಳ ನಡುವೆಯೂ ಜನರು ಮದುವೆ Read more…

ಉದ್ಯಮಿಯ ಪುತ್ರಿಗೆ ಕಾಮೋತ್ತೇಜಕ ಇಂಜೆಕ್ಷನ್ ಕೊಟ್ಟು ಸಂಬಂಧಿಕರಿಂದಲೇ ನೀಚಕೃತ್ಯ, 8 ವರ್ಷ ಅತ್ಯಾಚಾರ

ಮುಂಬೈನ ಅಂಧೇರಿಯಲ್ಲಿ ಜೂನಿಯರ್ ಕಾಲೇಜ್ ವಿದ್ಯಾರ್ಥಿನಿಗೆ ಕಾಮೋತ್ತೇಜಕ ಇಂಜೆಕ್ಷನ್ ಕೊಟ್ಟು 8 ವರ್ಷ ಕಾಲ ಅತ್ಯಾಚಾರ ಎಸಗಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಉದ್ಯಮಿಯ ಪುತ್ರಿಯಾಗಿರುವ 16 ವರ್ಷದ Read more…

ಉಚಿತ ಲಸಿಕೆ ಘೋಷಣೆ ಬೆನ್ನಲ್ಲೇ ಹೆಚ್ಚುವರಿ ವ್ಯಾಕ್ಸಿನ್ ಖರೀದಿಗೆ ಆರ್ಡರ್ ಕೊಟ್ಟ ಕೇಂದ್ರ ಸರ್ಕಾರ

ನವದೆಹಲಿ: ದೇಶದ ಜನತೆಗೆ ಉಚಿತ ವ್ಯಾಕ್ಸಿನ್ ಘೋಷಣೆ ಬೆನ್ನಲ್ಲೇ ಕೇಂದ್ರ ಸರ್ಕಾರ 74 ಕೋಟಿ ಡೋಸ್ ವ್ಯಾಕ್ಸಿನ್ ಖರೀದಿಗೆ ಆರ್ಡರ್ ನೀಡಿರುವುದಾಗಿ ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್ ತಿಳಿಸಿದ್ದಾರೆ. Read more…

ಮಕ್ಕಳಿಗೆ ಕಾಡುವ ಕೊರೊನ ಬಗ್ಗೆ ಮಹತ್ವದ ವಿಷ್ಯ ಬಿಚ್ಚಿಟ್ಟ ಏಮ್ಸ್ ನಿರ್ದೇಶಕ

ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂಬ ಬೆದರಿಕೆ ಮಧ್ಯೆ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಖುಷಿ ಸುದ್ದಿಯನ್ನು ನೀಡಿದ್ದಾರೆ. ಕೊರೊನಾ ಮಕ್ಕಳ ಮೇಲೆ Read more…

ಯುವ ಜೋಡಿಯ ಲಿವ್ ಇನ್ ರಿಲೇಷನ್ ಶಿಪ್ ಕುರಿತಂತೆ ಹೈಕೋರ್ಟ್ ಮಹತ್ವದ ತೀರ್ಪು

ಚಂಡೀಗಢ: ಲಿವ್ ಇನ್ ಸಂಬಂಧದಲ್ಲಿರುವ ಜೋಡಿಗಳು ಜೊತೆಯಾಗಿರುವುದರ ನಿರ್ಧಾರವನ್ನು ನ್ಯಾಯಾಲಯ ನಿರ್ಣಯಿಸುವುದಿಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶಿಸಿದೆ. ಪಂಜಾಬ್ ನ ಬತಿಂದಾದ 17 ವರ್ಷದ ಹುಡುಗಿ Read more…

ಹಿರಿಯ ವಯಸ್ಕರಿಗೆ ಸ್ಟಾರ್ಟ್ ಅಪ್ ಶುರು ಮಾಡಿದ್ರೆ ಸರ್ಕಾರ ನೀಡಲಿದೆ ಸಹಾಯ

ವೃದ್ಧರಿಗೆ ಸ್ಟಾರ್ಟ್ ಅಪ್ ಶುರು ಮಾಡುವ ಪ್ಲಾನ್ ನಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ವೃದ್ಧರಿಗಾಗಿ ಸರ್ಕಾರ ಸೀನಿಯರ್ ಕೇರ್ ಏಜಿಂಗ್ ಗ್ರೋತ್ ಎಂಜಿನ್ ಯೋಜನೆಯನ್ನು ಶುರು ಮಾಡಿದೆ. ವೃದ್ಧರ Read more…

ಇಲ್ಲಿನ ಆರೋಗ್ಯ ಕಾರ್ಯಕರ್ತರಿಗೆ ಸಲಾಮ್….! 18 ಕಿ.ಮೀ ನಡೆದು ಲಸಿಕೆ ಹಾಕಿದ ಸಾಧಕರು

ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ವೆಯಾನ್ ಗ್ರಾಮ ಸಾಧನೆ ಮಾಡಿದೆ. ಇಲ್ಲಿನ ಎಲ್ಲಾ ವಯಸ್ಕರಿಗೆ ಕೋವಿಡ್ -19 ಲಸಿಕೆ ನೀಡಿದ ದೇಶದ ಮೊದಲ ಗ್ರಾಮವಾಗಿದೆ. ಅಧಿಕಾರಿಗಳು ಮಂಗಳವಾರ Read more…

ಬೆರಗಾಗಿಸುತ್ತೆ ಈ ವಿದ್ಯಾರ್ಥಿಯ ಅದ್ಭುತ ಸಾಧನೆ

ಬಿಹಾರದಲ್ಲಿ ಅಂಗಡಿಯೊಂದನ್ನು ನಡೆಸುವ ಬಿಂದೇಶ್ವರ್‌ ಶಾ ಅವರ ಪುತ್ರ ಓಂ ಪ್ರಕಾಶ್ ಗುಪ್ತಾ ಬಿಹಾರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 64ನೇ ರ‍್ಯಾಂಕ್ ಪಡೆದು, ಸಾಧಿಸಬೇಕೆಂಬ ಮಂದಿಗೆ ಹೊಸ ಸ್ಪೂರ್ತಿಯಾಗಿದ್ದಾರೆ. Read more…

ಲಸಿಕೆ ಅಭಿಯಾನಕ್ಕೆ ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ: ಜೂ.21ರಿಂದ ಜಾರಿಯಾಗಲಿದೆ ನಿಯಮ

ಪ್ರಧಾನಿ ನರೇಂದ್ರ ಮೋದಿ, ಜೂನ್ 21 ರಿಂದ ದೇಶದ ಪ್ರತಿ ರಾಜ್ಯಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ ಜೂನ್ Read more…

ಎಚ್ಚರ: ಸಿಮ್ KYC ಹೆಸರಿನಲ್ಲಿ ನಡೆಯುತ್ತಿದೆ ವಂಚನೆ

ದೇಶ ಒಂದು ಕಡೆ ಡಿಜಿಟಲ್ ಆಗ್ತಿದೆ. ಇನ್ನೊಂದು ಕಡೆ ನಿರುದ್ಯೋಗ ಹೆಚ್ಚಾಗ್ತಿದೆ. ಮತ್ತೊಂದು ಕಡೆ ಸೈಬರ್ ವಂಚನೆ ಜಾಸ್ತಿಯಾಗ್ತಿದೆ. ಜನರನ್ನು ಮೋಸ ಮಾಡಲು ಸೈಬರ್ ವಂಚಕರು ದಿನಕ್ಕೊಂದು ದಾರಿ Read more…

ಕೋವಿಡ್‌ ಸೋಂಕಿತರ ಮೊಗದಲ್ಲಿ ನಗು ಅರಳಿಸಲು ವೈದ್ಯರ ಡಾನ್ಸ್

ಕೋವಿಡ್ ಸೋಂಕಿಗೆ ತುತ್ತಾಗಿ ಭಾರೀ ಡಲ್ ಆಗಿರುವ ಮಂದಿಯ ಮೂಡ್‌‌ ಸರಿಮಾಡಲು ಖುದ್ದು ವೈದ್ಯರೇ ಜಾಲಿಯಾಗಿ ಹಿಂದಿ ಹಾಗೂ ಬಾಂಗ್ಲಾದ ಚಿತ್ರಗೀತೆಗಳಿಗೆ ಹಜ್ಜೆ ಹಾಕುತ್ತಿರುವ ವಿಡಿಯೋವೊಂದು ಅಸ್ಸಾಂನ ಸಿಚರ್‌ನಲ್ಲಿ Read more…

ಕೊರೊನಾ ಸಂಕಷ್ಟದ ಮಧ್ಯೆ ಭರ್ಜರಿ ಗುಡ್‌ ನ್ಯೂಸ್: ಚೇತರಿಕೆ ದರ‌ ಶೇ. 94.29 ಕ್ಕೆ ಏರಿಕೆ

ದೇಶದಲ್ಲಿ ಕಳೆದ 66 ದಿನಗಳಲ್ಲೇ, ದಿನವೊಂದರಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಕೋವಿಡ್ ಪಾಸಿಟಿವ್‌ ಕೇಸುಗಳು ದಾಖಲಾಗಿವೆ. ಸೋಮವಾರದಂದು 86,498 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಕಳೆದ ಎರಡು ತಿಂಗಳಿನಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...