alex Certify CPR ಮಾಡಿ ಪಕ್ಷಿಯ ಜೀವ ಉಳಿಸಿದ ಹೃದಯವಂತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

CPR ಮಾಡಿ ಪಕ್ಷಿಯ ಜೀವ ಉಳಿಸಿದ ಹೃದಯವಂತ

ಕಾರಿನ ಕಿಟಕಿ ಗಾಜಿಗೆ ಢಿಕ್ಕಿ ಹೊಡೆದು ಈಜುಕೊಳಕ್ಕೆ ಬಿದ್ದ ಕೂಕಬುರ‍್ರಾ ಪಕ್ಷಿಯೊಂದು ಒದ್ದಾಡುವುದನ್ನು ಕಂಡ ವ್ಯಕ್ತಿಯೊಬ್ಬರು ಅದರ ನೆರವಿಗೆ ಬಂದು ಜೀವರಕ್ಷಕ ಕ್ರಿಯೆಗಳನ್ನು ಮಾಡಿ ಉಳಿಸಿದ ವಿಡಿಯೋವೊಂದು ಮತ್ತೊಮ್ಮೆ ವೈರಲ್ ಆಗಿದೆ.

ಭೀಕರ ಹತ್ಯೆ ಕಂಡು ಬೆಚ್ಚಿ ಬಿದ್ದ ಜನ: ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ

ಈಜುಕೊಳಕ್ಕೆ ಬೀಳುತ್ತಲೇ ಧ್ವನಿ ಬರುತ್ತಿದ್ದರೂ ಸಹ ಅಲುಗಾಡಲು ಆಗದೇ ಬಿದ್ದಿದ್ದ ಕೂಕಬುರ‍್ರಾಗೆ ಸಿಪಿಆರ್‌ ಮಾಡುವ ಮೂಲಕ ಮರುಜೀವ ಕೊಟ್ಟ ಈ ವ್ಯಕ್ತಿ ಮತ್ತು ಪಕ್ಷಿಗಳಿಬ್ಬರೂ ಒಳ್ಳೆ ಫ್ರೆಂಡ್ಸ್‌ ಆಗಿಬಿಟ್ಟಿದ್ದರು.

ಪ್ಲಾಸ್ಟಿಕ್ ಬಾಕ್ಸ್‌ಗಳ ಕಲೆ ತೆಗೆಯುವುದು ಹೇಗೆ….?

ಗಾಳಿಯ ಕಂಪ್ರೆಸರ್‌ಅನ್ನು ಪಕ್ಷಿಯ ಕೊಕ್ಕಿಗೆ ಅಳವಡಿಸಿದ ಈ ವ್ಯಕ್ತಿ, ಪಕ್ಷಿಗೆ ಉಸಿರಾಡಲು ನೆರವಾಗುವಂತೆ ಮಾಡಿದ್ದಾರೆ. ನೋಡನೋಡುತ್ತಲೇ ತನ್ನ ರೆಕ್ಕೆಗಳನ್ನು ಅಲುಗಾಡಿಸುತ್ತಾ ಮತ್ತೆ ಹಾರಲು ಸಿದ್ಧವಾದ ಕೂಕಬುರ‍್ರಾ, ಇದಾದ ಬಳಿಕ ಪ್ರತಿನಿತ್ಯ ಅದೇ ಜಾಗಕ್ಕೆ ಬಂದು ತನ್ನ ಜೀವ ಉಳಿಸಿದ ವ್ಯಕ್ತಿಯನ್ನು ಭೇಟಿಯಾಗುತ್ತಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...