alex Certify ಕೋವಿಡ್‌ ಸೋಂಕಿತರ ಮೊಗದಲ್ಲಿ ನಗು ಅರಳಿಸಲು ವೈದ್ಯರ ಡಾನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್‌ ಸೋಂಕಿತರ ಮೊಗದಲ್ಲಿ ನಗು ಅರಳಿಸಲು ವೈದ್ಯರ ಡಾನ್ಸ್

ಕೋವಿಡ್ ಸೋಂಕಿಗೆ ತುತ್ತಾಗಿ ಭಾರೀ ಡಲ್ ಆಗಿರುವ ಮಂದಿಯ ಮೂಡ್‌‌ ಸರಿಮಾಡಲು ಖುದ್ದು ವೈದ್ಯರೇ ಜಾಲಿಯಾಗಿ ಹಿಂದಿ ಹಾಗೂ ಬಾಂಗ್ಲಾದ ಚಿತ್ರಗೀತೆಗಳಿಗೆ ಹಜ್ಜೆ ಹಾಕುತ್ತಿರುವ ವಿಡಿಯೋವೊಂದು ಅಸ್ಸಾಂನ ಸಿಚರ್‌ನಲ್ಲಿ ರೆಕಾರ್ಡ್ ಆಗಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕ್ರಿಕೆಟ್‌: ಫಾಲೋ-ಆನ್‌ ಮತ್ತು ಡಿಆರ್‌ಎಸ್‌ ನಿಯಮದಲ್ಲಿ ಮಹತ್ವದ ಮಾರ್ಪಾಡು

ಅಸ್ಸಾಂನ ಸಿಚರ್‌ ಜಿಲ್ಲೆಯ ಸಿಲ್ಚರ್‌ನ ಎಸ್‌ಎಂ ದೇವಿ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಹೀಗೆ ನೃತ್ಯ ಮಾಡುವ ಮೂಲಕ ತಮ್ಮಲ್ಲಿರುವ ರೋಗಿಗಳ ಮೊಗದಲ್ಲಿ ಸಂತಸ ಮೂಡಿಸಲು ಯತ್ನಿಸಿದ್ದಾರೆ.

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ರಸಗೊಬ್ಬರಕ್ಕೆ ಸರ್ಕಾರದಿಂದ ದರ ನಿಗದಿ –ದುಬಾರಿ ಬೆಲೆಗೆ ಮಾರಾಟ ಮಾಡಿದವರ ವಿರುದ್ಧ ಕ್ರಮ

ಸರ್ಕಾರೀ ಆಸ್ಪತ್ರೆಯಲ್ಲಿ ಪಿಪಿಇ ಸೂಟ್‌ಗಳ ಕಿರಿಕಿರಿಯ ನಡುವೆಯೇ ವೈದ್ಯರ ಹೀಗೆ ರೋಗಿಗಳೊಂದಿಗೆ ಡ್ಯಾನ್‌ ಮಾಡುತ್ತಿರುವುನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ವೈದ್ಯರು ಹಾಗೂ ಇತರೆ ಸಿಬ್ಬಂದಿ ಇರುವ ಈ ಡ್ಯಾನ್ಸಿಂಗ್‌ ತಂಡವನ್ನು ಡಾ. ಜೂರಿ ಶರ್ಮಾ ಮುನ್ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...