alex Certify India | Kannada Dunia | Kannada News | Karnataka News | India News - Part 1073
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲ್ವೇ ಪ್ರಯಾಣಿಕರಿಗೆ ಕೊರೋನಾ ಶಾಕ್: ಮಾಸ್ಕ್ ಧರಿಸದಿದ್ರೆ, ಉಗುಳಿದ್ರೆ 500 ರೂ. ದಂಡ

ನವದೆಹಲಿ: ದೇಶಾದ್ಯಂತ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಮತ್ತೊಂದು ಹೆಜ್ಜೆ ಇಟ್ಟಿದೆ. ರೈಲ್ವೇ ಪ್ಲಾಟ್ ಫಾರಂಗಳಲ್ಲಿ, ರೈಲುಗಳಲ್ಲಿ ಪ್ರಯಾಣದ ಸಮಯದಲ್ಲಿ ಉಗುಳುವುದು ಮತ್ತು ಫೇಸ್ ಮಾಸ್ಕ್ Read more…

ಕೊರೊನಾ ಏಕಾಏಕಿ ಹೆಚ್ಚಳವಾಗಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ʼಏಮ್ಸ್ʼ‌ ನಿರ್ದೇಶಕ

ಲಸಿಕೆ ಅಭಿಯಾನಗಳ ಬಳಿಕವೂ ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರ್ತಿಲ್ಲ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2.34 ಲಕ್ಷ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಅಲ್ಲದೇ ಒಂದೇ ದಿನದಲ್ಲಿ ದೇಶದಲ್ಲಿ Read more…

ಬೆಚ್ಚಿಬೀಳಿಸುವಂತಿದೆ ಚುನಾವಣೆಗೂ ಮುನ್ನ ವಶಪಡಿಸಿಕೊಳ್ಳಲಾದ ಹಣದ ಮೊತ್ತ…!

ದೇಶದಲ್ಲಿ ನಡೆಯುತ್ತಿರುವ ಐದು ರಾಜ್ಯ/ಕೇಂದ್ರಾಡಳಿತ ಪ್ರದೇಶ ವಿಧಾನಸಭಾ ಚುನಾವಣೆ ಪ್ರಕ್ರಿಯೆಯಲ್ಲಿ ಇಲ್ಲಿಯವರೆಗೆ ವಶಪಡಿಸಿಕೊಳ್ಳಲಾದ ನಗದು, ಮದ್ಯ, ಡ್ರಗ್ಸ್​ಗಳ ಮೊತ್ತ ಬರೋಬ್ಬರಿ 1000 ಕೋಟಿ ರೂಪಾಯಿಯನ್ನೂ ಮೀರಿದೆ. ಈ ಮೊತ್ತವು Read more…

ʼಕೊರೊನಾʼದಿಂದಾಗಿ ಈ ರಾಜ್ಯಗಳ 10 ಹಾಗೂ 12 ನೇ ತರಗತಿ ಪರೀಕ್ಷೆಗಳು ರದ್ದು / ಮುಂದೂಡಿಕೆ

ಸಿಬಿಎಸ್​ಇ 10ನೇ ತರಗತಿ ಪರೀಕ್ಷೆ ರದ್ದು ಮಾಡಿ 12ನೇ ತರಗತಿ ಪರೀಕ್ಷೆ ಮುಂದೂಡುತ್ತಿದ್ದಂತೆಯೇ ದೇಶದ ಬಹುತೇಕ ರಾಜ್ಯ ಶಿಕ್ಷಣ ಮಂಡಳಿಗಳು ಕೂಡ ಕೊರೊನಾ ವೈರಸ್​ ಗಮನದಲ್ಲಿಟ್ಟುಕೊಂಡು ಪರೀಕ್ಷೆಗಳನ್ನ ರದ್ದು Read more…

ಮೇವು ಹಗರಣ: ಲಾಲೂ ಪ್ರಸಾದ್ ಯಾದವ್ ಗೆ ಜಾಮೀನು ಮಂಜೂರು

ಪಾಟ್ನಾ: ಮೇವು ಹಗರಣದಲ್ಲಿ ಜೈಲು ಸೇರಿದ್ದ ಬಿಹಾರ ಮಾಜಿ ಸಿಎಂ, ಆರ್ ಜೆ ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. Read more…

Big News: ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಜನಸಾಮಾನ್ಯರ ನೆರವಿಗೆ ನಿಂತ ಸೆಲೆಬ್ರಿಟಿ

ದೇಶದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆಸ್ಪತ್ರೆಗಳಲ್ಲಿ ಬೆಡ್​, ಔಷಧಿ ಹಾಗೂ ಲಸಿಕೆಗಳ ಕೊರತೆ ಉಂಟಾಗ್ತಿದೆ. ಈ ಬಗ್ಗೆ ಕೆಲ ಪ್ರಜ್ಞಾವಂತ ನಾಗರಿಕರು ಸೋಶಿಯಲ್​ ಮೀಡಿಯಾ ಮೂಲಕ Read more…

ನಾನು ಸತ್ತರೂ ಸರಿ ನಾಯಿಯನ್ನು ಸಾಯಲು ಬಿಡಲಾರೆ ಎಂದ ಬಡ ವ್ಯಕ್ತಿ

ಕೋವಿಡ್​ 19 ಡೆಡ್ಲಿ ವೈರಸ್​ನಿಂದಾಗಿ ಮನುಷ್ಯನ ಜೀವನ ಕ್ರಮವೇ ಬದಲಾಗಿ ಹೋಗಿದೆ. ಕಳೆದ ವರ್ಷದಿಂದ ಶುರುವಾದ ಈ ಕೊರೊನಾ ವೈರಸ್​ ಇಲ್ಲಿಯವರೆಗೂ ಜನರ ಜೀವಕ್ಕೆ ಸಂಚಕಾರವಾಗಿಯೇ ನಿಂತಿದೆ. ಈಗಂತೂ Read more…

ʼಕೊರೊನಾʼ ಲೆಕ್ಕಿಸದೆ ಸಗಣಿ ಎರಚಿ ಸಂಭ್ರಮಿಸಿದ ಜನ…!

ದೇಶಾದ್ಯಂತ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ, ಈ ನಡುವೆಯೂ ಜನ ತಮ್ಮ ಸಂಭ್ರಮವನ್ನು ಕಳೆದುಕೊಳ್ಳಲು ಇಷ್ಟಪಡುತ್ತಿಲ್ಲ. ಸಾಂಕ್ರಾಮಿಕ ರೋಗ ವ್ಯಾಪಕವಾಗಿದ್ದಾಗಲೂ ಸಹ ಜನರು ಮತ್ತು ಸರ್ಕಾರ ತೋರಿಸಿರುವ ನಿರ್ಲಕ್ಷ್ಯದಿಂದಾಗಿ ಹರಿದ್ವಾರದ Read more…

ಜಿರಳೆ ಕಿರಿಕಿರಿ: 3 ವರ್ಷದಲ್ಲಿ 18 ಬಾರಿ ಮನೆ ಬದಲಾಯಿಸಿದ ದಂಪತಿ

ಜಿರಳೆ ಭಯದ ಕಾರಣಕ್ಕೆ ಮೂರು ವರ್ಷದಲ್ಲಿ 18 ಬಾರಿ ಮನೆ ಬದಲಾಯಿಸಿದ ದಂಪತಿಯ ವಿಶೇಷ ಪ್ರಸಂಗ ಮಧ್ಯಪ್ರದೇಶದ ಭೋಪಾಲ್ ನಿಂದ ವರದಿಯಾಗಿದೆ. ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ Read more…

ಕುಂಭಮೇಳದಲ್ಲಿ ಕೊರೊನಾ ಅಬ್ಬರ: 30 ಸಾಧುಗಳಿಗೆ ಸೋಂಕು; 1,700ಕ್ಕೂ ಹೆಚ್ಚು ಭಕ್ತರಿಗೆ ಹರಡಿದ ವೈರಸ್

ಡೆಹ್ರಾಡೂನ್: ಉತ್ತರಾಖಂಡ್ ನ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, 30 ಸಾಧುಗಳಲ್ಲಿ ಸೋಂಕು ತಗುಲಿದೆ. ಓರ್ವ ನಾಗಾಸಾಧು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. Read more…

BIG NEWS: ಒಂದೇ ದಿನದಲ್ಲಿ 2,34,692 ಜನರಿಗೆ ಕೊರೊನಾ ಪಾಸಿಟಿವ್ – 1,341 ಮಂದಿ ಬಲಿ

ನವದೆಹಲಿ: ಕೊರೊನಾ 2ನೇ ಅಲೆ ಅಟ್ಟಹಾಸಕ್ಕೆ ಭಾರತ ತತ್ತರಿಸುತ್ತಿದೆ. ಕಳೆದ 24 ಗಂಟೆಯಲ್ಲಿ 2,34,692 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,45,26,609ಕ್ಕೆ Read more…

ಕೊರೋನಾ ಸೋಂಕು ಸ್ಪೋಟ: ಕುಂಭಮೇಳಕ್ಕೆ ಕಡಿವಾಣ ಹಾಕಲು ಮೋದಿ ಮನವಿ –ಸಾಂಕೇತಿಕ ಆಚರಣೆಗೆ ಸಲಹೆ

ನವದೆಹಲಿ: ಕೊರೋನಾ ವಿರುದ್ಧದ ಹೋರಾಟದಲ್ಲಿ ಕುಂಭಮೇಳ ಸಾಂಕೇತಿಕವಾಗಿ ಆಚರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಕುಂಭಮೇಳದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದು, ಸಾವಿರಾರು ಮಂದಿಗೆ ಕೊರೊನಾ ಸೋಂಕು ತಗುಲಿದೆ. ಪ್ರಮುಖ Read more…

ʼಕೊರೊನಾʼದಿಂದಾಗಿ ವಾಸನೆ, ರುಚಿ ಗ್ರಹಿಕಾ ಸಾಮರ್ಥ್ಯ ಕಳೆದುಕೊಂಡರೆ ಬೇಡ ಆತಂಕ…! ಇದರ ಹಿಂದಿದೆ ಬಹುಮುಖ್ಯ ಕಾರಣ

ದೇಶದಲ್ಲಿ ಈಗ ಕೊರೊನಾ ಎರಡನೇ ಅಲೆ ಕಾಲಿಟ್ಟಿದೆ. ಇದರ ಆರ್ಭಟ ಬಹಳ ಜೋರಾಗಿದ್ದು, ದೇಶದಾದ್ಯಂತ ಪ್ರತಿ ನಿತ್ಯ ಲಕ್ಷಕ್ಕೂ ಅಧಿಕ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ ವಾಸನೆ ಸಾಮರ್ಥ್ಯ ಕಳೆದುಕೊಳ್ಳುವುದು Read more…

ʼಕೊರೊನಾʼದಿಂದ ಗುಣಮುಖರಾದರೂ ತಪ್ಪದೆ ಪಾಲಿಸಿ ಈ ನಿಯಮ

ದೇಶದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿದೆ. ಈಗಾಗಲೇ ಲಸಿಕೆ ಅಭಿಯಾನ ನಡೆಯುತ್ತಿದ್ದು, ಲಸಿಕೆ ಹಾಕಿಸಿಕೊಂಡವರಿಗೂ ಕೊರೊನಾ ಸೋಂಕು ತಗುಲಿದೆ. ಕೆಲವರು ಸೋಂಕಿತರಾಗಿ ಬಳಿಕ ಗುಣಮುಖರಾಗಿದ್ದಾರೆ. ಕೊರೊನಾ ಸೋಂಕು ತಗುಲಿ Read more…

ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಐಚ್ಛಿಕ ವಿಷಯವಾಗಿ NCC

ನವದೆಹಲಿ: ನ್ಯಾಷನಲ್ ಕೆಡೆಟ್ ಕಾರ್ಪ್ಸ್ ಗೆ ಐಚ್ಛಿಕ ವಿಷಯದ ಮಾನ್ಯತೆ ನೀಡಲಾಗಿದೆ. ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಎನ್.ಸಿ.ಸಿ. ತರಬೇತಿಯನ್ನು ಐಚ್ಛಿಕ ವಿಷಯವಾಗಿ ಅಳವಡಿಸಲು ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ Read more…

ದೇಶದ ಜನತೆಗೆ ಶುಭ ಸುದ್ದಿ: ಈ ಬಾರಿ ಉತ್ತಮ ಮುಂಗಾರು

ನವದೆಹಲಿ: ಈ ಬಾರಿ ಉತ್ತಮ ಮುಂಗಾರು ನಿರೀಕ್ಷೆ ಇದ್ದು, ಸಾಮಾನ್ಯಕ್ಕಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಎರಡು ದಿನಗಳ ಹಿಂದೆ ಸ್ಕೈಮೇಟ್ ವೆದರ್ Read more…

ಫೆರಾರಿ ಮಂಚೂರಿ, ಮಿರ್ಚಿ ಜಿಲೇಬಿ ಬಳಿಕ ಇದೀಗ ಟ್ರೆಂಡ್ ಸೆಟ್​ ಮಾಡಿದ ಮ್ಯಾಗಿ ಲಡ್ಡು..!

ಕೊರೊನಾ ಸಾಂಕ್ರಾಮಿಕ ಬಂದಾಗಿನಿಂದ ಸೋಶಿಯಲ್​ ಮೀಡಿಯಾದಲ್ಲಿ ಚಿತ್ರ ವಿಚಿತ್ರ ತಿನಿಸುಗಳ ಹಾವಳಿ ಜೋರಾಗಿದೆ. ಈ ಬಾರಿ ಮ್ಯಾಗಿಯ ಸರದಿ.‌ ಅತ್ಯಂತ ವೇಗವಾಗಿ ಹಾಗೂ ಸುಲಭವಾಗಿ ತಯಾರಾಗಬಲ್ಲ ಈ ಮ್ಯಾಗಿ Read more…

ಲಗ್ನ ಪತ್ರಿಕೆಯಲ್ಲಿ ಲಾಲೂ ಪ್ರಸಾದ್ ಫೋಟೋ ಹಾಕಿಸಿದ ವರ….!

ನಮ್ಮ ದೇಶದಲ್ಲಿ ರಾಜಕಾರಣಿಗಳನ್ನ ದೇವರಂತೆ ಕಾಣೋದು ಹೊಸದೇನಲ್ಲ. ಕೆಲವೊಮ್ಮೆ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಮೇಲಿರುವ ಅಭಿಮಾನವನ್ನ ಪ್ರದರ್ಶಿಸೋಕೆ ಇನ್ನಿಲ್ಲದ ಸರ್ಕಸ್​ ಮಾಡ್ತಾರೆ. ಬಿಹಾರದ ವೈಶಾಲಿ ಜಿಲ್ಲೆಯ ಪವನ್​ Read more…

ಬೆಚ್ಚಿಬೀಳಿಸುತ್ತೆ ಈ ಸುದ್ದಿ: Olx ​ನಲ್ಲೂ ರೆಮ್ ಡಿಸಿವರ್‌ ಮಾರಾಟ

ಕೊರೊನಾ ವಿರುದ್ಧದ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುವ ರೆಮ್ ಡಿಸಿವರ್​ ಇಂಜೆಕ್ಷನ್​ ಅಭಾವವನ್ನ ದೇಶ ಎದುರಿಸುತ್ತಿದ್ದರೆ ಇತ್ತ ಒಎಲ್​ಎಕ್ಸ್​​ ವೆಬ್​ಸೈಟ್​​ನಲ್ಲಿ ಈ ರೆಮ್‌ ಡಿಸಿವರ್ ಲಸಿಕೆಗಳನ್ನ ಮಾರಾಟಕ್ಕೆ ಇಡಲಾಗಿದೆ. ಗುಜರಾತ್​ Read more…

BIG NEWS: 10 ಮತ್ತು 12 ನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಿದ ಐಬಿ ಮಂಡಳಿ

ನವದೆಹಲಿ: ದೇಶಾದ್ಯಂತ ಕೊರೋನಾ ಸೋಂಕು ತೀವ್ರ ಏರಿಕೆ ಹಿನ್ನಲೆಯಲ್ಲಿ ಸಿಬಿಎಸ್ಇ 10 ನೇ ತರಗತಿ ಪರೀಕ್ಷೆ ರದ್ದು ಮಾಡಿ 12ನೇ ತರಗತಿ ಪರೀಕ್ಷೆ ಮುಂದೂಡಲಾಗಿದೆ. ಅದೇ ರೀತಿ ಐಸಿಎಸ್ಇ Read more…

ಭರ್ಜರಿ ಗುಡ್ ನ್ಯೂಸ್: ವೇತನ ಶೇಕಡ 25 ರಷ್ಟು ಹೆಚ್ಚಳ, ವಾರಕ್ಕೆ 5 ದಿನ ಕೆಲಸ; ನೌಕರರಿಗೆ ಬೇಡಿಕೆಗೆ LIC ಅಸ್ತು

ನವದೆಹಲಿ: ಭಾರತೀಯ ಜೀವ ವಿಮಾ ನಿಗಮ(LIC)ದಲ್ಲಿ ನೌಕರರ ವೇತನವನ್ನು ಶೇಕಡ 25 ರಷ್ಟು ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ವಾರದಲ್ಲಿ 5 ದಿನ ಮಾತ್ರ ಕೆಲಸದ ದಿನವೆಂದು ನಿಗದಿ ಮಾಡಲಾಗಿದೆ. Read more…

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕುಟುಂಬದ 8 ಮಂದಿಗೆ ಕೊರೋನಾ ಸೋಂಕು ದೃಢ

ಬೆಳಗಾವಿ: ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಅವರ ಸಹೋದರ, ಕಾರು ಚಾಲಕ ಮತ್ತು ಅಡುಗೆ ಸಿಬ್ಬಂದಿಗೂ ಸೋಂಕು ತಗುಲಿದೆ. Read more…

ಮಹಿಳೆ ಮನೆಗೆ ಬಂದ ಪರಿಚಿತನಿಂದಲೇ ಮತ್ತು ಬರಿಸಿ ನೀಚ ಕೃತ್ಯ

ಬುಲಂದ್ ಶಹರ್: ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮಹಿಳೆ ಪ್ರಜ್ಞೆ ತಪ್ಪಿಸಿ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿ ವಿಡಿಯೋ ಮಾಡಿಕೊಂಡಿದ್ದಾನೆ. 5 ಲಕ್ಷ ರೂ. Read more…

BREAKING NEWS: ICSE ಪರೀಕ್ಷೆಯೂ ಮುಂದೂಡಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ತೀವ್ರ ಏರಿಕೆಯಾದ ಹಿನ್ನೆಲೆಯಲ್ಲಿ ಸಿಬಿಎಸ್ಇ 10 ನೇ ತರಗತಿ ಪರೀಕ್ಷೆ ರದ್ದು ಮಾಡಲಾಗಿದ್ದು, 12ನೇ ತರಗತಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಅನೇಕ ರಾಜ್ಯಗಳಲ್ಲಿ 10ನೇ Read more…

BREAKING: ಕೋವಿಡ್ ಲಸಿಕೆ ಮೊದಲ ಡೋಸ್ ಪಡೆದುಕೊಂಡಿದ್ದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಗೆ ಸೋಂಕು ದೃಢ

ನವದೆಹಲಿ: ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ತಮ್ಮ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರು ಪರೀಕ್ಷೆ Read more…

ಬರೋಬ್ಬರಿ 14 ಅಡಿ ಉದ್ಧದ ಕಾಳಿಂಗ ಸರ್ಪ ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ಓಡಿಶಾದ ಬದಂಬಾ ಬ್ಲಾಕ್​ನಲ್ಲಿ ಬುಧವಾರ ಬರೋಬ್ಬರಿ 14 ಅಡಿ ಉದ್ಧದ ಕಾಳಿಂಗ ಸರ್ಪವನ್ನ ರಕ್ಷಣೆ ಮಾಡಲಾಗಿದೆ. ವಯಸ್ಕ ಕಾಳಿಂಗ ಸರ್ಪವನ್ನ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದು, ತಲಚಂದ್ರಗಿರಿ Read more…

ನಿಲ್ಲದ ಕೊರೊನಾ ರಣಕೇಕೆ: ʼಉತ್ತರ ಪ್ರದೇಶʼ ಎಲ್ಲಾ ಜಿಲ್ಲೆಗಳಲ್ಲಿ ಭಾನುವಾರ ಲಾಕ್​ಡೌನ್​….!

ದೇಶದಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿದ್ದು ಬಹುತೇಕ ರಾಜ್ಯಗಳಲ್ಲಿ ಪರಿಸ್ಥಿತಿ ಕೈಮೀರ್ತಿದೆ. ಕೊರೊನಾ ನಿಯಂತ್ರಣಕ್ಕಾಗಿ ಈಗಾಗಲೇ ಸಾಕಷ್ಟು ಕ್ರಮಗಳನ್ನ ಕೈಗೊಂಡಿರುವ ಉತ್ತರ ಪ್ರದೇಶ ಸರ್ಕಾರ ಇದೀಗ ಪ್ರತಿ ಭಾನುವಾರ Read more…

ಸ್ಕೂಬಾ ಡೈವರ್​​ಗೆ ಸಮುದ್ರ ಜೀವಿಯಿಂದ ಆಲಿಂಗನ….! ಪರಿಶುದ್ಧ ಪ್ರೀತಿಗೆ ಸಾಕ್ಷಿಯಾಯ್ತು ಈ ಅಪರೂಪದ ದೃಶ್ಯ

ಕೇವಲ ಮನುಷ್ಯರಿಗಷ್ಟೇ ಅಲ್ಲದೇ ಪ್ರಾಣಿಗಳಿಗೂ ಒಮ್ಮೊಮ್ಮೆ ಆಲಿಂಗನದ ಅವಶ್ಯಕತೆ ಇರುತ್ತೆ. ಸ್ಕೂಬಾ ಡೈವರ್​ಗೆ ಸಮುದ್ರದಾಳದಲ್ಲಿ ಸೀಲ್​ ಆಲಿಂಗನ ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಈ Read more…

ಕೃಷಿಕರೇ ಗಮನಿಸಿ: ಈ ವರ್ಷದ ಮುಂಗಾರಿನ ಕುರಿತು ಹವಾಮಾನ ಇಲಾಖೆಯಿಂದ ಮಹತ್ವದ ಮಾಹಿತಿ

ನೈಋತ್ಯ ಮಾನ್ಸೂನ್​​ ಜೂನ್​ ತಿಂಗಳ ಹೊತ್ತಿಗೆ ಸಹಜ ಸ್ಥಿತಿಗೆ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ಮಾಹಿತಿ ನೀಡಿದೆ. ನೈಋತ್ಯ ಮಾನ್ಸೂನ್​​ನ ಕಾಲದಲ್ಲಿ ( ಜೂನ್​ – Read more…

ಶಾಕಿಂಗ್: ಕೊರೊನಾ ಸೋಂಕು ಹೊಂದಿದ್ದ 15 ದಿನಗಳ ನವಜಾತ ಶಿಶು ಸಾವು..!

ಕೊರೊನಾದಿಂದ ಬಳಲುತ್ತಿದ್ದ ಗರ್ಭಿಣಿಗೆ ಜನಿಸಿದ ಹೆಣ್ಣು ಶಿಶು 15 ದಿನಗಳಲ್ಲಿ ಮೃತಪಟ್ಟ ದಾರುಣ ಘಟನೆ ಗುಜರಾತ್​ನ ಸೂರತ್​ ಪಟ್ಟಣದಲ್ಲಿ ನಡೆದಿದೆ. ಡೈಮಂಡ್​ ಆಸ್ಪತ್ರೆ ನೀಡಿರುವ ಮಾಹಿತಿಯ ಪ್ರಕಾರ, ಏಪ್ರಿಲ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...